Тёмный

ಶ್ರಾವಣ ಮಾಸದಲ್ಲಿ ರಾಯರ ಸಿದ್ಧಿವ್ರತ ಮಾಡುವ ವಿಧಾನ ಸಂಕಲ್ಪ ಪೂರ್ವಕ ಮಾಡಿ ಕಾರ್ಯ ಸಿದ್ಧಿ ಆಗುತ್ತದೆ Raghvendra swal 

Veena Joshi
Подписаться 279 тыс.
Просмотров 59 тыс.
50% 1

#ಶ್ರೀರಾಘವೆಂದ್ರಾಷ್ಟೋತ್ತರ ಶತನಾಮಾವಳಿ ಶ್ರೀಅಪ್ಪಣ್ಣಾಚಾರ್ಯ ಕೃತ
ಓಂ ಶ್ರೀರಾಘವೇಂದ್ರಾಯ ನಮಃ
ಓಂ ಸಕಲಪ್ರದಾತ್ರೇ ನಮಃ
ಓಂ ಕ್ಷಮಾಸುರೇಂದ್ರಾಯ ನಮಃ
ಓಂ ಸ್ವಪಾದಭಕ್ತ-ಪಾಪಾದ್ರಿಭೇದನ-ದೃಷ್ಟಿವಜ್ರಾಯ ನಮಃ
ಓಂ ಹರಿಪಾದಪದ್ಮ-ನಿಷೇವಣಾಲ್ಲಬ್ಧ-ಸರ್ವಸಂಪದೇ ನಮಃ
ಓಂ ದೇವಸ್ವಭಾವಾಯ ನಮಃ
ಓಂ ದಿವಿಜದ್ರುಮಾಯ ನಮಃ
ಓಂ ಭವ್ಯಸ್ವರೂಪಾಯ ನಮಃ
ಓಂ ಸುಖಧೈರ್ಯಶಾಲಿನೇ ನಮಃ
ಓಂ ದುಷ್ಟಗ್ರಹನಿಗ್ರಹಕರ್ತ್ರೇ ನಮಃ
ಓಂ ದುಸ್ತಿರ್ಣೋಪಪ್ಲವ-ಸಿಂಧುಸೇತವೇ ನಮಃ
ಓಂ ವಿದ್ವತ್ಪರಿಜ್ಞೇಯ-ಮಹಾವಿಶೇಷಾಯ ನಮಃ
ಓಂ ಸಂತಾನಪ್ರದಾಯಕಾಯ ನಮಃ
ಓಂ ತಾಪತ್ರಯವಿನಾಶಕಾಯ ನಮಃ
ಓಂ ಚಕ್ಷುಪ್ರದಾಯಕಾಯ ನಮಃ
ಓಂ ಹರಿಚರಣಸರೋಜ-ರಜೋ-ಭೂಷಿತಾಯ ನಮಃ
ಓಂ ದುರಿತಕಾನನದವಭೂತಾಯ ನಮಃ
ಓಂ ಸರ್ವತಂತ್ರಸ್ವತಂತ್ರಾಯ ನಮಃ
ಓಂ ಮಧ್ವಮತವರ್ಧನಾಯ ನಮಃ
ಓಂ ಸತತಸನ್ನಿಹಿತಾಶೇಷ-ದೇವತಾ-ಸಮುದಾಯಾಯ ನಮಃ
ಓಂ ಶ್ರೀಸುಧೀಂದ್ರವರಪುತ್ರಕಾಯ ನಮಃ
ಓಂ ವೈಷ್ಣವಸಿದ್ದಾಂತಪ್ರತಿಷ್ಠಾಪಕಾಯ ನಮಃ
ಓಂ ಯತಿಕುಲತಿಲಕಾಯ ನಮಃ
ಓಂ ಜ್ಞಾನಭಕ್ತಿ-ಆಯುರಾರೋಗ್ಯ-ಸುಪುತ್ರಾದಿವರ್ಧನಾಯ ನಮಃ
ಓಂ ಪ್ರತಿವಾದಿಮಾತಂಗ-ಕಂಠೀರವಾಯ ನಮಃ
ಓಂ ಸರ್ವವಿದ್ಯಾಪ್ರವೀಣಾಯ ನಮಃ
ಓಂ ದಯಾ-ದಾಕ್ಷಿಣ್ಯ-ವೈರಾಗ್ಯಶಾಲಿನೇ ನಮಃ
ಓಂ ರಾಮಪಾದಾಂಬುಜಾಸಕ್ತಾಯ ನಮಃ
ಓಂ ರಾಮದಾಸಪದಾಸಕ್ತಾಯ ನಮಃ
ಓಂ ರಾಮಕಥಾಸಕ್ತಾಯ ನಮಃ
ಓಂ ದುರ್ವಾದಿಧ್ವಾಂತರವಯೇ ನಮಃ
ಓಂ ವೈಷ್ಣವೇಂದೀವರೇಂದವೇ ನಮಃ
ಓಂ ಶಾಪಾನುಗ್ರಹಶಕ್ತಾಯ ನಮಃ
ಓಂ ಅಗಮ್ಯಮಹಿಮ್ನೇ ನಮಃ
ಓಂ ಮಹಾಯಶಸೇ ನಮಃ
ಓಂ ಮಧ್ವಮತದುಗ್ಧಾಬ್ಧಿಚಂದ್ರಮಸೇ ನಮಃ
ಓಂ ಪದ-ವಾಕ್ಯ-ಪ್ರಮಾಣ-ಪಾರಾವಾರ-ಪಾರಂಗತಾಯ ನಮಃ
ಓಂ ಯೋಗೀಂದ್ರಗುರುವೇ ನಮಃ
ಓಂ ಮಂತ್ರಾಲಯನಿಲಯಾಯ ನಮಃ
ಓಂ ಪರಮಹಂಸ-ಪರಿವ್ರಾಜಕಾಚಾರ್ಯಾಯ ನಮಃ
ಓಂ ಸಮಗ್ರಟೀಕಾವ್ಯಾಖ್ಯಾಕರ್ತ್ರೇ ನಮಃ
ಓಂ ಚಂದ್ರಿಕಾಪ್ರಕಾಶಕಾರಿಣೇ ನಮಃ
ಓಂ ಸತ್ಯಾಧಿರಾಜಗುರುವೇ ನಮಃ
ಓಂ ಭಕ್ತವತ್ಸಲಾಯ ನಮಃ
ಓಂ ಪ್ರತ್ಯಕ್ಷಫಲದಾಯ ನಮಃ
ಓಂ ಜ್ಞಾನಪ್ರದಾಯಕಾಯ ನಮಃ
ಓಂ ಸರ್ವಪೂಜ್ಯಾಯ ನಮಃ
ಓಂ ತರ್ಕತಾಂಡವವ್ಯಾಖ್ಯಾತ್ರೇ ನಮಃ
ಓಂ ಕೃಷ್ಣೋಪಾಸಕಾಯ ನಮಃ
ಓಂ ಕೃಷ್ಣದ್ವೈಪಾಯನಸುಹೃದೇ ನಮಃ
ಓಂ ಆರ್ಯಾನುವರ್ತಿನೇ ನಮಃ
ಓಂ ನಿರಸ್ತದೋಷಾಯ ನಮಃ
ಓಂ ನಿರವದ್ಯವೇಷಾಯ ನಮಃ
ಓಂ ಪ್ರತ್ಯರ್ಥಿಮೂಕತ್ವನಿಧಾನಭಾಷಾಯ ನಮಃ
ಓಂ ಯಮನಿಯಮಾಸನ-ಪ್ರಾಣಾಯಾಮ-ಪ್ರತ್ಯಾಹಾರ-ಧ್ಯಾನಧಾರಣ-
ಸಮಾಧ್ಯಷ್ಟಾಂಗಯೋಗಾನುಷ್ಠನ-ನಿಯಮಾಯ ನಮಃ
ಓಂ ಸಾಂಗಾಮ್ನಾಯಕುಶಲಾಯ ನಮಃ
ಓಂ ಜ್ಞಾನಮೂರ್ತಯೇ ನಮಃ
ಓಂ ತಪೋಮೂರ್ತಯೇ ನಮಃ
ಓಂ ಜಪಪ್ರಖ್ಯಾತಾಯ ನಮಃ
ಓಂ ದುಷ್ಟಶಿಕ್ಷಕಾಯ ನಮಃ
ಓಂ ಶಿಷ್ಟರಕ್ಷಕಾಯ ನಮಃ
ಓಂ ಟೀಕಾಪ್ರತ್ಯಕ್ಷರಾರ್ಥಪ್ರಕಾಶಕಾಯ ನಮಃ
ಓಂ ಶೈವಪಾಷಂಡಧ್ವಾಂತಭಾಸ್ಕರಾಯ ನಮಃ
ಓಂ ರಾಮಾನುಜಮತಮರ್ದಕಾಯ ನಮಃ
ಓಂ ವಿಷ್ಣುಭಕ್ತಾಗ್ರೇಸರಾಯ ನಮಃ
ಓಂ ಸದೋಪಾಸಿತಹನುಮತೇ ನಮಃ
ಓಂ ಪಂಚಭೇದಪ್ರತ್ಯಕ್ಷಸ್ಥಾಪಕಾಯ ನಮಃ
ಓಂ ಅದ್ವೈತಮೂಲನಿಕೃಂತನಾಯ ನಮಃ
ಓಂ ಕುಷ್ಠಾದಿರೋಗನಾಶಕಾಯು ನಮಃ
ಓಂ ಅಗ್ರ್ಯಸಂಪತ್ಪ್ರದಾತ್ರೇ ನಮಃ
ಓಂ ಬ್ರಾಹ್ಮಣಪ್ರಿಯಾಯ ನಮಃ
ಓಂ ವಾಸುದೇವಚಲಪರಿಮಾಯ ನಮಃ
ಓಂ ಕೋವಿದೇಶಾಯ ನಮಃ
ಓಂ ವೃಂದಾವನರೂಪಿಣೇ ನಮಃ
ಓಂ ವೃಂದಾವನಾಂತರ್ಗತಾಯ ನಮಃ
ಓಂ ಚತುರೂಪಾಶ್ರಯಾಯ ನಮಃ
ಓಂ ನಿರೀಶ್ವರಮತನಿವರ್ತಕಾಯ ನಮಃ
ಓಂ ಸಂಪ್ರದಾಯಪ್ರವರ್ತಕಾಯ ನಮಃ
ಓಂ ಜಯರಾಜಮುಖ್ಯಾಭಿಪ್ರಾಯವೇತ್ರೇ ನಮಃ
ಓಂ ಭಾಷ್ಯಟೀಕಾದ್ಯವಿರುದ್ಧಗ್ರಂಥಕರ್ತ್ರೇ ನಮಃ
ಓಂ ಸದಾ ಸ್ವಸ್ಥಾನಕ್ಷೇಮಚಿಂತಕಾಯ ನಮಃ
ಓಂ ಕಾಷಾಯಚೈಲಭೂಷಿತಾಯ ನಮಃ
ಓಂ ದಂಡಕಮಂಡಲುಮಂಡಿತಾಯ ನಮಃ
ಓಂ ಚಕ್ರರೂಪಹರಿನಿವಾಸಾಯ ನಮಃ
ಓಂ ಲಸದೂರ್ಧ್ವಪುಂಡ್ರಾಯ ನಮಃ
ಓಂ ಗಾತ್ರಧೃತವಿಷ್ಣುಧರಾಯ ನಮಃ
ಓಂ ಸರ್ವಸಜ್ಜನವಂದಿತಾಯ ನಮಃ
ಓಂ ಮಾಯಿಕರ್ಮಂದಿಮದಮರ್ದಕಾಯ ನಮಃ
ಓಂ ವಾದಾವಲ್ಯರ್ಥವಾದಿನೇ ನಮಃ
ಓಂ ಸಾಂಶಜೀವಾಯ ನಮಃ
ಓಂ ಮಾದ್ಯಮಿಕಮತವನಕುಠಾರಾಯ ನಮಃ
ಓಂ ಪ್ರತಿಪದಂ ಪ್ರತ್ಯಕ್ಷರಂ ಭಾಷ್ಯಟೀಕಾರ್ಥಗ್ರಾಹಿಣೇ ನಮಃ
ಓಂ ಅಮಾನುಷವಿಗ್ರಹಾಯ ನಮಃ
ಓಂ ಕಂದರ್ಪವೈರಿಣೇ ನಮಃ
ಓಂ ವೈರಾಗ್ಯನಿಧಯೇ ನಮಃ
ಓಂ ಭಾಟ್ಟಸಂಗ್ರಹಕರ್ತ್ರೇ ನಮಃ
ಓಂ ದೂರೀಕೃತಾರಿಷಡ್ವರ್ಗಾಯ ನಮಃ
ಓಂ ಭ್ರಾಂತಿಲೇಶವಿದುರಾಯ ನಮಃ
ಓಂ ಸರ್ವಪಂಡಿತಸಮ್ಮತಾಯ ನಮಃ
ಓಂ ಅನಂತವೃಂದಾವನನಿಲಯಾಯ ನಮಃ
ಓಂ ಸ್ವಪ್ನಭಾವ್ಯರ್ಥವಕ್ತ್ರೇ ನಮಃ
ಓಂ ಯಥಾರ್ಥವಚನಾಯ ನಮಃ
ಓಂ ಸರ್ವಗುಣಸಮೃದ್ಧಾಯ ನಮಃ
ಓಂ ಅನಾದ್ಯವಿಚ್ಛಿನ್ನ-ಗುರುಪರಂಪರೋಪದೇಶ-ಲಬ್ಧಮಂತ್ರಜಪ್ತ್ರೇ ನಮಃ
ಓಂ ಧೃತಸರ್ವವ್ರತಾಯ ನಮಃ
ಓಂ ರಾಜಾಧಿರಾಜಾಯ ನಮಃ
ಓಂ ಗುರುಸಾರ್ವಭೌಮಾಯ ನಮಃ
ಓಂ ಶ್ರೀಮೂಲರಾಮಾರ್ಚಕ-ಶ್ರೀಮದ್ರಾಘವೇಂದ್ರಯತೀಂದ್ರಾಯ ನಮಃ
ಇತಿ ಶ್ರೀಮದಪ್ಪಣ್ಣಾಚಾರ್ಯ ಕೃತ ಶ್ರೀರಾಘವೇಂದ್ರಾಷ್ಟೋತ್ತರಶತನಾಮಾವಳಿ: ಸಮಾಪ್ತಾ:
ಶ್ರೀಕೃಷ್ಣಾರ್ಪಣಮಸ್ತು

Опубликовано:

 

14 авг 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 410   
@sairamya
@sairamya 11 месяцев назад
Amma neevu illa andidre nanu nija sattogbekittu Amma niminda neevu helikotta poojegalannu maadi Nanna eshto kashtagalu parihara agide Amma niminda neevu helikotta poojegalannu madi nange eshto olledu agide Amma niminda neevu helikotta poojegalinda Nanna dardriya nivarane agide Amma niminda neevu helikotta poojegalinda Nanna jeevanave sampoorna vagi badalagide Tqso very much amma Amma nange ondu aase nanu nimge Hoodi tumba beku onde ondu avakasha madi kodi nimmanu bhetiyagalu
@shilpasanthosh4722
@shilpasanthosh4722 11 месяцев назад
🙏🏻🙏🏻🙏🏻🙏🏻🙏🏻
@bhagyagirish7749
@bhagyagirish7749 11 месяцев назад
SaiRamya avare nim e mathu keli khushi aythu Nim anubhava helkondidira Hage neev yaav pooje madidri Adarinda nim kashta yaav reethi parihara aithu antha thilisidre thumba janarige upayoga agutthe
@bhagyagirish7749
@bhagyagirish7749 11 месяцев назад
Jeevanadalli innneu beda saku ansovaga yeno 1 daari sikre kashta padthiroru thumba khushi padthare
@bhagyagirish7749
@bhagyagirish7749 11 месяцев назад
Dayavittu yaav pooje madi nimge hege phala sikthu antha thilisikodi Thumba upayoga agutthe 💝🙏
@bhagyagirish7749
@bhagyagirish7749 11 месяцев назад
@@sairamya thank you so much SaiRamya avare 💝🙏 Respond madiddakke ❤
@poornimakrishna272
@poornimakrishna272 11 месяцев назад
Amma ನಮಸ್ಕಾರ...ನನಗೆ ಹೆಣ್ಣು ಮಗು ಹಾಗಬೇಕು ಅಂತ ಆರ್ಶಿವಾದ ಮಾಡು ಅಮ್ಮ ... ದಯವಿಟ್ಟು❤
@Vedawathi-rs1zq
@Vedawathi-rs1zq 11 месяцев назад
ರಾಯರ ಪೂಜೆ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ತುಂಬಾ ಸಂತೋಷ ಆಗ್ತಿದೆ ಅಮ್ಮ 🥰 ರಾಯರು ನಿಮಗೆ ಇನ್ನು ಹೆಚ್ಚಿನ ಆಯಸ್ಸು ಅರೋಗ್ಯ ಸುಖ ನೆಮ್ಮದಿ ಕೊಟ್ಟು ಕಾಪಾಡಲಿ ಅಮ್ಮ 💐🙏🏻🙏🏻🙏🏻 ಹಾಗೇ ನಿಮಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಅಮ್ಮ
@karibasappa6221
@karibasappa6221 11 месяцев назад
Hi akka rayara photo ell andre
@aradya2020
@aradya2020 11 месяцев назад
🙏🙏 Amma,,,,,nimma ee vidiyo noduva sandarbhadalli nanu mattu nanna family train Alli journey madta iddevu,,,,,aga nanna chikka magalu tumba bayarike inda neeru beku neeru beku anta hata madta idlu,,,,,adre namma hattira neeru Khali agbittittu,,,,,estu wait madidru kuda neeranna namma bhogi ge tattane iralilla,,,,,,,akka pakka kelbodittu but adu enjilagirutte maguvige beda anta summane kaita idvi,,,,,,adru neeru sigalilla,,,,, nimma vidiyo nodta rayaralli Raghavendra swamy nanna magalu neeru neeru anta hata madtiddale dayavittu yaradru neeru maruvavaru namma bhogi ge barli anta bedi konde,,,,, haagadalli e bari shravana masada rayara vruta madittene,,,,anta kai mugida takshana,,,,,nambalasaadhya obba vyakti water bottle sale ge bandidru ❤ nanna husband neeru tagolta idru adanna nodi tumba khushi,,,,aschaya aitu ella rayara pavada,,,,, Shree Raaghavendraya namaha 🙏🙏🙏🙏
@poornima20099
@poornima20099 11 месяцев назад
ಧನ್ಯವಾದಗಳು ಅಮ್ಮ ನಿಮಗೆ ...ವರಮಹಾಲಕ್ಷ್ಮಿ ಹಬ್ಬದ ಸರಳವಾಗಿ ಆಚರಿಸುವುದು ಹೇಳಿದಾಗ ತುಂಬಾ ಇಷ್ಟವಾಯಿತು ಅಮ್ಮ .. ನಾನೂ ಸುಮಾರು ತಪ್ಪುಗಳನ್ನೂ ಮಾಡುತ್ತಿದ್ದೆ ಎಷ್ಟೆ ಅಲಂಕಾರಿಕ ಮಾಡಿದ್ರೂ ಸಮಾಧಾನ ಇರಲಿಲ್ಲ ನಿವೂ ಹೇಳಿದ ಸರಳ ಪೂಜೆ ಕೇಳಿ ಈ ಸಾರೆ ಹಾಗೆ ಮಾಡಬೇಕು ಅಂತ ಮನಸ್ಸು ಹಗುರವಾಯಿತು ನೀವು ನಮ್ಮ ಪಾಲಿನ ಕಾಮಧೇನೂ ಕೇಳದೆ ವರ ಕೊಡ್ತಾ ಇದ್ದಿರಾ ನಿಮಗೂ ನಿಮ್ಮ ಕುಟುಂಬ ಯಾವಾಗಲೂ ಸಂತೋಷದಿಂದ ಕೂಡಿರಲಿ ಅಮ್ಮ 🙏 🙏
@geetakambar8228
@geetakambar8228 11 месяцев назад
Mami ri laxmi kuber pooja madide nang baal chalo aatu mami ri bhagya tandu kodtu pooja nanage danyavadagalu nimage ❤❤❤❤lots of love you mami ri 🎉🎉🎉🎉🤩🤩🤩🤩🤩🤩
@raghavendraswami6088
@raghavendraswami6088 11 месяцев назад
ನಮಸ್ಕಾರಿ 🙏🏻ಮಾಮಿ... ನಿಮ್ಮ ಎಲ್ಲಾ ಪೂಜೆಯ ವಿಡಿಯೋ ನಾನು ತಪ್ಪದೇ ನೋಡುತ್ತೇನೆ.... ಭಾಳ ಚಂದ ಹೇಳಿ ಕೊಡತೀರಿ... ಮನಸಿಗೆ ತೃಪ್ತಿ ಸಮಾಧಾನ ಅನಸ್ತದ್ರಿ.... ಮತ್ತ ನನಗ ನಿಮ್ಮ ಧ್ವನಿ ಭಾಳ ಸೇರತದ್ರಿ👌👌🙏🏻🙏🏻 ಮತ್ತು ನನಗೊಂದು ಗೊಂದಲವಿದೆ.... ರಾಯರ ಫೋಟೋ ಕ ಗೆಜ್ಜೆ ವಸ್ತ್ರ ಏರಿಸಬಾರದು ಅವರು ಯತಿಗಳು ಅದಕ್ಕೆ ಅಂತೆ.... ಅದಕ್ಕಾಗಿ ಇದಕ್ಕೆ ಪರಿಹಾರ ನಿಮ್ಮಲ್ಲಿ ಕೇಳಿದ್ದೇನೆ.. ದಯವಿಟ್ಟು ತಿಳಿಸಿಕೊಡಿ.... 🙏🏻🙏🏻
@chandana6772
@chandana6772 11 месяцев назад
🙏🙏🙏🙏ತುಂಬಾ ತುಂಬಾ ಸಂತೋಷ ಆಯ್ತು ಸಿಸ್ಟರ್ 🙏🙏🙏ಹೃತ್ಪೂರ್ವಕ ಧನ್ಯವಾದಗಳು ನಿಮಗೆ 🙏🙏🙏🙏🙏🌹🌹🌹🌹🌹😍😍
@sudhan371
@sudhan371 11 месяцев назад
ಶ್ರೀ ಗುರು ರಾಘವೇಂದ್ರಾಯ ನಮೋ ನಮಃ ಶುಭ ಸಂಜೆ ಧನ್ಯವಾದಗಳು ವೀಣಾ ರವರೆ
@ananadram5323
@ananadram5323 11 месяцев назад
ಓಂ ಶ್ರೀ ಗುರು ರಾಘವೇಂದ್ರಾಯ ನಮಃ
@bajarangi1283
@bajarangi1283 11 месяцев назад
ಶ್ರೀ ರಾಘವೇಂದ್ರ ಸ್ವಾಮಿಗಳ ಪಾದಕ್ಕೆ ನಮಸ್ಕಾರಗಳು
@sunandagolabhavi1015
@sunandagolabhavi1015 11 месяцев назад
Guru raghavendrya namha ❤❤🙏🙏🙏
@sumadesai1264
@sumadesai1264 11 месяцев назад
ತುಂಬಾ ಧನ್ಯವಾದಗಳು ವೀಣಾ ಜೋಶಿಯವರೇ
@nirmalarajangtti5355
@nirmalarajangtti5355 11 месяцев назад
ಕಥೆ ತುಂಬಾ ಚೆನ್ನಾಗಿದೆ ಧನ್ಯವಾದಗಳುಅಮ್ಮಾ 🙏🙏🙏🙏🙏❤
@jyothik3714
@jyothik3714 11 месяцев назад
Shree Raghavendraya Namaha❤🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🌻🌻🌻🌻🌻🌻🌻🌻🌻🌻🌻🌻🌻🌻🌻🙏🙏🙏🙏
@madhukm4038
@madhukm4038 11 месяцев назад
ಅಮ್ಮ ರಾಯರ ಪೂಜೆ ಹೇಳಿಕೊಟ್ಟದಿಕ್ಕೆ ಅಮ್ಮ ಧನ್ಯವಾದಗಳು ರಾಯರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ 🙏🙏 ನಮ್ಮ ಮನೆಯಲ್ಲಿ ವರಮಹಾಲಕ್ಷ್ಮಿ ಮಾಡಿ ಮಾಡಿ ನಮ್ಮ ತೋಟದ ಗಂಗಮ್ಮನ ಮಾಡುತ್ತಿ ಅಮ್ಮ
@gowrisathish674
@gowrisathish674 11 месяцев назад
Tunba dhanyavadhagalu Amma 🙏 om Shree gururagavendraya namaha 🙏🙏🌹🙏🙏🙏
@sudharajendrakumar3579
@sudharajendrakumar3579 11 месяцев назад
🙏🙏🙏🙏🙏 ಆಶೀರ್ವಾದ ಇರಲಿ ತಾಯಿ 🙏🙏🙏🙏
@padmaamaresh5871
@padmaamaresh5871 11 месяцев назад
ಓಂ ಶ್ರೀ ಗುರುಭ್ಯೋ ನಮಃ 🙏🙏 Thanks amma
@premasrinivas6634
@premasrinivas6634 11 месяцев назад
Tq so much Amma.. ಶುಭರಾತ್ರಿ ಅಮ್ಮ ❤🥰🥰🥰
@shylar2194
@shylar2194 11 месяцев назад
Thanks so much Amma.. definitely I will do it.. so nicely simply u thought us.. thanks so much nd so much🙏🙏🙏because I have so many pooja, mantras, rangoli , nivedayam.. alwys your should be healthy nd happy🙏🙏🙏
@bhuvaneshwarivr1416
@bhuvaneshwarivr1416 11 месяцев назад
ಧನ್ಯವಾದಗಳು ಗುರುಜಿ 🙏💐💐💐💐💐🙏💐💐🙏
@rajanivenkatesh3208
@rajanivenkatesh3208 11 месяцев назад
ತುಂಬಾ ಧನ್ಯವಾದಗಳು ಅಮ್ಮಾ.🙏🙏🙏🙏
@dhanyaputhran2465
@dhanyaputhran2465 11 месяцев назад
Shri Raghavendra Namah 🙏🙏🙏♥️♥️
@anusuyaanusuya5945
@anusuyaanusuya5945 11 месяцев назад
ವ್ರತ ಆಚರಿಸುವ ಪೂರ್ಣ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು
@deepah6899
@deepah6899 11 месяцев назад
Shri Guru bhyo Namaha 🙌🙏🙏 Amma nima padagaligy Namaskargalu 🙌🙏🙏🙏🙏🙏🙏🙏🙏 Tuba tuba Danyvadagalu Amma 🙏🙏🙇
@roopaprasad8170
@roopaprasad8170 11 месяцев назад
Thank you for this wonderful video
@kavanahs7013
@kavanahs7013 11 месяцев назад
Om Shri Guru Raghavendraya namaha
@vidya2046
@vidya2046 11 месяцев назад
Namaskara Amma...nivu helo prati maatu nange tumba ista nimminda nanu bahala kaltini Amma nimge valled agli.... Nim prati video nododu late agbahudu but yav video nu miss madalla maaaa tq so much maaaaa....
@manjulanagrajmanjulanagraj9648
@manjulanagrajmanjulanagraj9648 11 месяцев назад
ಗುರು ರಾಯರೇ 🙏🙏🙇‍♀️
@leelavathi7609
@leelavathi7609 11 месяцев назад
Om shri Raghavendraya Namaha 🙏🙏🙏
@saviraj.2008
@saviraj.2008 11 месяцев назад
ಓಂ ಶ್ರೀ ರಾಘವೇಂದ್ರಯ ನಮ 🙏🙏🙏🙏🙏🙏🙏🙏
@kavitajayakar3427
@kavitajayakar3427 11 месяцев назад
om shri ಗುರು raghvendra rayanamh 🙏🙏🙏🙏🙏
@PadmavathiJayaram-id4mc
@PadmavathiJayaram-id4mc 11 месяцев назад
ಶ್ರೀ ಗುರುವೇ ನಮಃ🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 ಧನ್ಯವಾದಗಳು ಅಮ್ಮ 🙏🙏🙏🙏🙏🙏🙏💐💐💐💐💐💐💐💐💐💐💐💐
@hemavathij4575
@hemavathij4575 11 месяцев назад
Nange usharililla Amma video's nodlike agirlilla Amma TQ so much Amma ❤❤❤
@advaitha183
@advaitha183 11 месяцев назад
🙇‍♀️🙏🏻🙏🏻🙏🏻❤️❤️❤️❤️🌹🌹 Thank you so much amma ❤️ 🙏🏻🌹
@Laxami-ks4ov
@Laxami-ks4ov 11 месяцев назад
Veena akka koti namasakargalu. Rayar poje tilisi kutidaki tunbh dhanywadagalu
@shanthag9607
@shanthag9607 11 месяцев назад
Dhanyavadagalu Amma
@vedamalleshvedamallesh6636
@vedamalleshvedamallesh6636 11 месяцев назад
Om shree guru raghavendraya namaha
@guruprasad.r.u.umarjikar3534
@guruprasad.r.u.umarjikar3534 8 месяцев назад
om Sri Raghavendraya Namaha
@roopashekar8653
@roopashekar8653 11 месяцев назад
ಗುರುವೇ ಶರಣಂ 🙏🙏🇮🇳🙏🙏
@minithagrammartense4483
@minithagrammartense4483 11 месяцев назад
Amma dhanyavadagalu
@pornimalakshmana422
@pornimalakshmana422 11 месяцев назад
Amma nandu fist comment👌👌👌rayara poojavedhana nice amma namsakara
@user-vd8te3dh5v
@user-vd8te3dh5v 11 месяцев назад
ಓಂ ಶ್ರೀ ಗುರುಭ್ಯೋ ನಮಃ
@AshashyamAshashyam
@AshashyamAshashyam 11 месяцев назад
ನಮಸ್ಕಾರ ಅಮ್ಮ 🙏🙏🙇🏼‍♀️🙇🏼‍♀️
@trivenistribalu2742
@trivenistribalu2742 11 месяцев назад
ಧನ್ಯವಾದಗಳು ಮೇಡಂ.... 🌹🙏🌹🙏🌹🙏
@nirmalashivraj5946
@nirmalashivraj5946 11 месяцев назад
🙏🙏🙏🙏🙏🙏Sharanu Sharanu 🙏🙏🙏🙏RAAGHAVEENDRA SWAMI🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@user-gr4cr8vd9z
@user-gr4cr8vd9z 11 месяцев назад
Om shree raghavendraya namaha 🙏🌺🌺🌺🌺
@shylan2682
@shylan2682 11 месяцев назад
ಧನ್ಯವಾದಗಳು ಅಮ್ಮ 🙏🙏🙏
@suprabharai5355
@suprabharai5355 11 месяцев назад
Thanks Amma 🙏🙏🙏
@shantlahirimath7742
@shantlahirimath7742 11 месяцев назад
ಓಂ ರಾಘವೆಂದ್ರಾಯ ನಮಃ
@umadeviravihal515
@umadeviravihal515 11 месяцев назад
Namaskar amma 🌹🌹🙏🙏 TQ soo much amma
@nagarathnanagu3157
@nagarathnanagu3157 11 месяцев назад
Namaste amma. Danyavadgalau
@annappaeannappae8051
@annappaeannappae8051 11 месяцев назад
Thanks Amma 🎉
@nandinimanjugowdamn4426
@nandinimanjugowdamn4426 11 месяцев назад
ದನ್ಯವಾದಗಳು ಅಮ್ಮ
@abhishekkattimani5443
@abhishekkattimani5443 11 месяцев назад
Om gururagvendraya namaha
@akshatabhavani4088
@akshatabhavani4088 11 месяцев назад
Very very thanku so much akka 🌸🌼🥀🌻🌹💗🙏🏼🙏🏼🙏🏼🙏🏼
@usharani9545
@usharani9545 11 месяцев назад
ಅಮ್ಮ ನಿಮಗೆ ತುಂಬು ಹೃದಯದ ಧನ್ಯವಾದಗಳು❤❤🪔👣
@VeenaJoshi
@VeenaJoshi 11 месяцев назад
Thanks to all
@sharadasharada2678
@sharadasharada2678 11 месяцев назад
Namaste, amam 🙏🏼🙏🏼
@hemarolekar6754
@hemarolekar6754 11 месяцев назад
Sri guru raghavedraya nama ha🙏🙏
@poojagirishpooja5080
@poojagirishpooja5080 11 месяцев назад
ಓಂ ಗುರುಭ್ಯೋ ನಮಃ
@padmaramesh7448
@padmaramesh7448 11 месяцев назад
ಧನ್ಯವಾದಗಳು🙏🙏❤
@Harshitshilpa
@Harshitshilpa 11 месяцев назад
Namaskar gurugale 🙏🙏🙏🙏🙏❤️❣️❤️❣️❤️
@VeenaJoshi
@VeenaJoshi 11 месяцев назад
Thanks to all of
@prabhavatihanji1779
@prabhavatihanji1779 11 месяцев назад
Amma ashirvadavirali.. 🙏
@ramakrishnaputtaiah8473
@ramakrishnaputtaiah8473 11 месяцев назад
Namaste GURU mathe❤
@tejunaveen8726
@tejunaveen8726 11 месяцев назад
Amma , nanna aaradya daiva shree raaghavendra gurugalu 🙏 nanage ella avare thande thaayi bandu balaga ella nanna raayare,,,,❤️💐
@indiramk6139
@indiramk6139 11 месяцев назад
Namaste Amma 🙏🙏🙏❤️
@renukakolli6952
@renukakolli6952 11 месяцев назад
1st view 1st like amma❤❤🙏🙏
@user-wl3hf6mb9n
@user-wl3hf6mb9n 11 месяцев назад
Sri raghavendraya namaha
@Subrahmanya5010
@Subrahmanya5010 11 месяцев назад
Om pujyay Ragavendra Satya dharma Rathayacha bajathama kalpa rukshaya namatham kamadenuve ❤
@aambuja89
@aambuja89 11 месяцев назад
Tum bavaliya mahiti Amma
@akshatakadakol4697
@akshatakadakol4697 11 месяцев назад
NAMASTE Amma 🙏🙏🙏🙏🙏
@rajeshwarishetty8525
@rajeshwarishetty8525 11 месяцев назад
Amma bless us amma❤
@bssavadi2655
@bssavadi2655 11 месяцев назад
🕉 guru ragavenr namaha 🙏 🙏 🙏 🙏 🙏
@renukabm5695
@renukabm5695 11 месяцев назад
Om Sri Guru Raghavendraya namaha nannappa kapadu tande 🙏🙏🙏🙏
@AshaRani-cu2wn
@AshaRani-cu2wn 11 месяцев назад
ಥ್ಯಾಂಕ್ ಯೂ ಸೋ ಮಚ್ ಅಮ್ಮ 🙏🙏🌹🌹
@ShankarShankar-hn8vf
@ShankarShankar-hn8vf 11 месяцев назад
ಮೇಡಂ ಮೂಗು ಚುಚ್ಚಿಸಲಿಕ್ಕೆ ಒಳ್ಳೆಯ ದಿನ ತಿಳಿಸಿ 🙏🙏🙏
@geethas1996
@geethas1996 11 месяцев назад
Thank you Amma
@MahadeveMahadeve-hi4me
@MahadeveMahadeve-hi4me 11 месяцев назад
Namasthe amma nivu helthidre keloke esta amma 🙏🙏🙏🙏🙏🙏🙏🙏🙏🙏🙏🙏🙏
@nagarathnaprasad1051
@nagarathnaprasad1051 11 месяцев назад
Happy indipensday Veena Amma.
@geetharaju2235
@geetharaju2235 11 месяцев назад
Thanku amma ❤❤❤❤
@hemanthbp9415
@hemanthbp9415 11 месяцев назад
Tq amma
@ratnayankanchi9761
@ratnayankanchi9761 11 месяцев назад
ನಮಸ್ಕಾರ🙏🙏🙏🙏🙏 ಅಮ್ಮಾ😍
@latadevadiga8480
@latadevadiga8480 11 месяцев назад
Namaskara thayi 🙏🙏🙏🙏🙏🌹
@rparvathi3455
@rparvathi3455 11 месяцев назад
Namsthe amma
@ashwiniashwini3130
@ashwiniashwini3130 11 месяцев назад
Tq mam..
@poornima1251
@poornima1251 11 месяцев назад
ಧನ್ಯವಾದಗಳು ಅಮ್ಮ ನನಗೆ ಆಶೀರ್ವಾದ ಮಾಡಿ
@rohinihadapad8622
@rohinihadapad8622 11 месяцев назад
ನಮಸ್ತೆ ಅಮ್ಮಾ 🙏
@jahnavidhananjay9963
@jahnavidhananjay9963 11 месяцев назад
Thanku ri amma
@rajeshwarishetty8525
@rajeshwarishetty8525 11 месяцев назад
Amma nimma ashirvada sigbodha amma🙏🏼
@akkamahadevihiremath5523
@akkamahadevihiremath5523 11 месяцев назад
Super 👌👌👌 avva
@kavyashreeprakash3455
@kavyashreeprakash3455 11 месяцев назад
Tq amma ❤
@nakshtrashivarajnaik2224
@nakshtrashivarajnaik2224 11 месяцев назад
Namste amma
@jamunakumarijamuna5272
@jamunakumarijamuna5272 11 месяцев назад
Ty so much amma ❤❤❤
@malab4891
@malab4891 11 месяцев назад
Namaste amma 🙏🙏🙏
@yashodhakudagol6924
@yashodhakudagol6924 11 месяцев назад
ಅಮ್ಮ ನಮಸ್ಕಾರ 🙏🙏🙏🙏🙏🌹
@jyothinm721
@jyothinm721 11 месяцев назад
Namaste amma🙏🙏🙏
@jyothikalyan7778
@jyothikalyan7778 11 месяцев назад
Thank u mam❤😊
Далее