Тёмный

ನಾಳೆಯಿಂದ ಆಷಾಡ ಮಾಸದ ಸೋಮೇಶ್ವರ ವ್ರತ ಆರಂಭ ಶಾಸ್ತ್ರೋಕ್ತವಾಗಿ ಸಂಕಲ್ಪ ಪೂರ್ವಕ ವ್ರತ ಹೇಳಿ ಕೊಟ್ಟಿದ್ದೇನೆ ನೋಡಿ 

Veena Joshi
Подписаться 279 тыс.
Просмотров 24 тыс.
50% 1

#ಶಿವ_ಅಷ್ಟೋತ್ರರ_ಶತನಾಮ
ಓಂ ಶಿವಾಯ ನಮಃ
ಓಂ ಮಹೇಶ್ವರಾಯ ನಮಃ
ಓಂ ಶಂಭವೇ ನಮಃ
ಓಂ ಪಿನಾಕಿನೇ ನಮಃ
ಓಂ ಶಶಿಶೇಖರಾಯ ನಮಃ
ಓಂ ವಾಮದೇವಾಯ ನಮಃ
ಓಂ ವಿರೂಪಾಕ್ಷಾಯ ನಮಃ
ಓಂ ಕಪರ್ದಿನೇ ನಮಃ
ಓಂ ನೀಲಲೋಹಿತಾಯ ನಮಃ
ಓಂ ಶಂಕರಾಯ ನಮಃ (10)
ಓಂ ಶೂಲಪಾಣಯೇ ನಮಃ
ಓಂ ಖಟ್ವಾಂಗಿನೇ ನಮಃ
ಓಂ ವಿಷ್ಣುವಲ್ಲಭಾಯ ನಮಃ
ಓಂ ಶಿಪಿವಿಷ್ಟಾಯ ನಮಃ
ಓಂ ಅಂಬಿಕಾನಾಥಾಯ ನಮಃ
ಓಂ ಶ್ರೀಕಂಠಾಯ ನಮಃ
ಓಂ ಭಕ್ತವತ್ಸಲಾಯ ನಮಃ
ಓಂ ಭವಾಯ ನಮಃ
ಓಂ ಶರ್ವಾಯ ನಮಃ
ಓಂ ತ್ರಿಲೋಕೇಶಾಯ ನಮಃ (20)
ಓಂ ಶಿತಿಕಂಠಾಯ ನಮಃ
ಓಂ ಶಿವಾಪ್ರಿಯಾಯ ನಮಃ
ಓಂ ಉಗ್ರಾಯ ನಮಃ
ಓಂ ಕಪಾಲಿನೇ ನಮಃ
ಓಂ ಕೌಮಾರಯೇ ನಮಃ
ಓಂ ಅಂಧಕಾಸುರ ಸೂದನಾಯ ನಮಃ
ಓಂ ಗಂಗಾಧರಾಯ ನಮಃ
ಓಂ ಲಲಾಟಾಕ್ಷಾಯ ನಮಃ
ಓಂ ಕಾಲಕಾಲಾಯ ನಮಃ
ಓಂ ಕೃಪಾನಿಧಯೇ ನಮಃ (30)
ಓಂ ಭೀಮಾಯ ನಮಃ
ಓಂ ಪರಶುಹಸ್ತಾಯ ನಮಃ
ಓಂ ಮೃಗಪಾಣಯೇ ನಮಃ
ಓಂ ಜಟಾಧರಾಯ ನಮಃ
ಓಂ ಕ್ತೆಲಾಸವಾಸಿನೇ ನಮಃ
ಓಂ ಕವಚಿನೇ ನಮಃ
ಓಂ ಕಠೋರಾಯ ನಮಃ
ಓಂ ತ್ರಿಪುರಾಂತಕಾಯ ನಮಃ
ಓಂ ವೃಷಾಂಕಾಯ ನಮಃ
ಓಂ ವೃಷಭಾರೂಢಾಯ ನಮಃ (40)
ಓಂ ಭಸ್ಮೋದ್ಧೂಳಿತ ವಿಗ್ರಹಾಯ ನಮಃ
ಓಂ ಸಾಮಪ್ರಿಯಾಯ ನಮಃ
ಓಂ ಸ್ವರಮಯಾಯ ನಮಃ
ಓಂ ತ್ರಯೀಮೂರ್ತಯೇ ನಮಃ
ಓಂ ಅನೀಶ್ವರಾಯ ನಮಃ
ಓಂ ಸರ್ವಙ್ಞಾಯ ನಮಃ
ಓಂ ಪರಮಾತ್ಮನೇ ನಮಃ
ಓಂ ಸೋಮಸೂರ್ಯಾಗ್ನಿ ಲೋಚನಾಯ ನಮಃ
ಓಂ ಹವಿಷೇ ನಮಃ
ಓಂ ಯಙ್ಞಮಯಾಯ ನಮಃ (50)
ಓಂ ಸೋಮಾಯ ನಮಃ
ಓಂ ಪಂಚವಕ್ತ್ರಾಯ ನಮಃ
ಓಂ ಸದಾಶಿವಾಯ ನಮಃ
ಓಂ ವಿಶ್ವೇಶ್ವರಾಯ ನಮಃ
ಓಂ ವೀರಭದ್ರಾಯ ನಮಃ
ಓಂ ಗಣನಾಥಾಯ ನಮಃ
ಓಂ ಪ್ರಜಾಪತಯೇ ನಮಃ
ಓಂ ಹಿರಣ್ಯರೇತಸೇ ನಮಃ
ಓಂ ದುರ್ಧರ್ಷಾಯ ನಮಃ
ಓಂ ಗಿರೀಶಾಯ ನಮಃ (60)
ಓಂ ಗಿರಿಶಾಯ ನಮಃ
ಓಂ ಅನಘಾಯ ನಮಃ
ಓಂ ಭುಜಂಗ ಭೂಷಣಾಯ ನಮಃ
ಓಂ ಭರ್ಗಾಯ ನಮಃ
ಓಂ ಗಿರಿಧನ್ವನೇ ನಮಃ
ಓಂ ಗಿರಿಪ್ರಿಯಾಯ ನಮಃ
ಓಂ ಕೃತ್ತಿವಾಸಸೇ ನಮಃ
ಓಂ ಪುರಾರಾತಯೇ ನಮಃ
ಓಂ ಭಗವತೇ ನಮಃ
ಓಂ ಪ್ರಮಧಾಧಿಪಾಯ ನಮಃ (70)
ಓಂ ಮೃತ್ಯುಂಜಯಾಯ ನಮಃ
ಓಂ ಸೂಕ್ಷ್ಮತನವೇ ನಮಃ
ಓಂ ಜಗದ್ವ್ಯಾಪಿನೇ ನಮಃ
ಓಂ ಜಗದ್ಗುರವೇ ನಮಃ
ಓಂ ವ್ಯೋಮಕೇಶಾಯ ನಮಃ
ಓಂ ಮಹಾಸೇನ ಜನಕಾಯ ನಮಃ
ಓಂ ಚಾರುವಿಕ್ರಮಾಯ ನಮಃ
ಓಂ ರುದ್ರಾಯ ನಮಃ
ಓಂ ಭೂತಪತಯೇ ನಮಃ
ಓಂ ಸ್ಥಾಣವೇ ನಮಃ (80)
ಓಂ ಅಹಿರ್ಭುಥ್ನ್ಯಾಯ ನಮಃ
ಓಂ ದಿಗಂಬರಾಯ ನಮಃ
ಓಂ ಅಷ್ಟಮೂರ್ತಯೇ ನಮಃ
ಓಂ ಅನೇಕಾತ್ಮನೇ ನಮಃ
ಓಂ ಸ್ವಾತ್ತ್ವಿಕಾಯ ನಮಃ
ಓಂ ಶುದ್ಧವಿಗ್ರಹಾಯ ನಮಃ
ಓಂ ಶಾಶ್ವತಾಯ ನಮಃ
ಓಂ ಖಂಡಪರಶವೇ ನಮಃ
ಓಂ ಅಜಾಯ ನಮಃ
ಓಂ ಪಾಶವಿಮೋಚಕಾಯ ನಮಃ (90)
ಓಂ ಮೃಡಾಯ ನಮಃ
ಓಂ ಪಶುಪತಯೇ ನಮಃ
ಓಂ ದೇವಾಯ ನಮಃ
ಓಂ ಮಹಾದೇವಾಯ ನಮಃ
ಓಂ ಅವ್ಯಯಾಯ ನಮಃ
ಓಂ ಹರಯೇ ನಮಃ
ಓಂ ಪೂಷದಂತಭಿದೇ ನಮಃ
ಓಂ ಅವ್ಯಗ್ರಾಯ ನಮಃ
ಓಂ ದಕ್ಷಾಧ್ವರಹರಾಯ ನಮಃ
ಓಂ ಹರಾಯ ನಮಃ (100)
ಓಂ ಭಗನೇತ್ರಭಿದೇ ನಮಃ
ಓಂ ಅವ್ಯಕ್ತಾಯ ನಮಃ
ಓಂ ಸಹಸ್ರಾಕ್ಷಾಯ ನಮಃ
ಓಂ ಸಹಸ್ರಪಾದೇ ನಮಃ
ಓಂ ಅಪಪರ್ಗಪ್ರದಾಯ ನಮಃ
ಓಂ ಅನಂತಾಯ ನಮಃ
ಓಂ ತಾರಕಾಯ ನಮಃ
ಓಂ ಪರಮೇಶ್ವರಾಯ ನಮಃ
- ಶಿವ ಅಷ್ಟೋತ್ತರ ಶತ ನಾಮ ಸ್ತೋತ್ರಮ್

Опубликовано:

 

6 июл 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 288   
@anuradham1620
@anuradham1620 13 дней назад
ಅಮ್ಮ ಇವಾಗಲಾದರೂ ನನ್ನ ಮಗಳಿಗೆ ಹೆಸರು ಹೇಳಿ ದಯವಿಟ್ಟು 20-6-2024 1.30 pm
@VeenaJoshi
@VeenaJoshi 13 дней назад
ಗುರುವಾರ ಚತುರ್ದಶಿ ತಿಥಿ ಯಲ್ಲಿ ಜನನ ಅನುರಾಧಾ ನಕ್ಷತ್ರ , ವೃಶ್ಚಿಕ ರಾಶಿ , ಕನ್ಯಾ ಲಗ್ನದಲ್ಲಿ ಜನನ ಒಳ್ಳೆಯದು ವೈಷ್ಣವಿ , ಶ್ರೀಧಾ , ಶ್ರೀಶಾ ಶ್ರೀನಿಧಿ ಇದರಲ್ಲಿ ಒಂದು ಇಡಿ
@anuradham1620
@anuradham1620 13 дней назад
@@VeenaJoshi ಥ್ಯಾಂಕ್ ಯೂ ಸೋ ಮಚ್ ಅಮ್ಮ ಶ್ರೀ ರಕ್ಷಾ ಓಕೆನಾ
@saisphatik
@saisphatik 13 дней назад
Akka 1 month non veg thinabharadha, Monday matra bittare agutha tilisi
@userMKS.
@userMKS. 13 дней назад
Don't keep baby name with 'ಶ್ರೀ' some astrologers says not keep names with that especially for girls...
@Singlequeen86
@Singlequeen86 13 дней назад
​@@saisphatikhoudu heli ma
@user-eg1hu1gx8s
@user-eg1hu1gx8s 13 дней назад
ಕಳೆದ ವರ್ಷ ಅಧಿಕ ಮಾಸದಲ್ಲಿ ಕುಬೇರ ಲಕ್ಷ್ಮಿ ಪೂಜೆ ಮಾಡಿದೆ ನೀವು ಹೇಳಿದ ಹಾಗೆ ನನಗೆ ಒಳ್ಳೆಯದಾಗಿದೆ. ನನಗೆ ಈ ವರ್ಷದ ಶ್ರಾವಣ ಮಾಸದಲ್ಲಿ ಮಾಡುವ ಕುಬೇರ ಲಕ್ಷ್ಮಿ ಪೂಜೆಯನ್ನು ತಿಳಿಸಿಕೊಡಿ ಅಮ್ಮಾ🙏
@user-dh7mg4wd2s
@user-dh7mg4wd2s 13 дней назад
Thankyou so much Amma 🙏🙏🙏🙏🙏🙏🎉🎉🎉🎉🎉❤❤❤🌺🌺🌺🌺🌺🌹🌹🌹🌹🌹💐💐💐💐💐💐💫✨
@ChaituShetty-qi6zz
@ChaituShetty-qi6zz 13 дней назад
❤️🙏amma
@haleshangadi469
@haleshangadi469 13 дней назад
ಹರ ಹರ ಗೌರಿ ಶಂಕರ...❤
@snehalatapoornimasampagaon9989
@snehalatapoornimasampagaon9989 13 дней назад
Veenaka,Myself & my husband went during Adhik Shravan Maas last year to chardham yatra, now after seeing your videos I am memorizing my last year trip
@anupamacp2410
@anupamacp2410 13 дней назад
Was just waiting for this ❤
@YamunaPatil1
@YamunaPatil1 13 дней назад
Thanku Amma
@shashikalapankaja1206
@shashikalapankaja1206 13 дней назад
ಅಮ್ಮ 🙏🙏🙏🙏🙏 ನಿಮ್ಮ ಪಾದಗಳಿಗೆ ಪ್ರಣಾಮಗಳು
@anjinammah1440
@anjinammah1440 13 дней назад
Namasthe veena amma.nimmlli prathamavagi kshame kelutthene amma.nimmindha nammage tumba tumba tum bane ol ledhu agidhe amma.bagavantha yalla nimmage olledhu madali amma.1.kary siddhi anjineya vratha madidha mele bereyavaraa kade endha amount vapasa banthu thanks amma.2.navarathre pooje madidha mele nammadhu vargavane aithu amma.3.deepavali habbadha time alli nanna makkalige arama iralli amma hospital alli idhvi dengu jwara agitthu amma.dhanavantree name endha nanna makkalu aramagi bandhru amma.4.transfer agi bandhu mele hosa mane hakisiddhvi and bor well hakisidhvi adhu brami murthadhalli amma.graha praveshanu brami murthadhalli aithu amma.daily 7olage pooje slok yalla mugethathe amma.thanks amma.5.dhana.dhany sam patha sloka helovadharindha namma maneyalli dhanyadha kora the illa amma.modhalu tumba kasta ithu amma.thanks amma.6.nanna magalige small aame evening time sikkathe amma.avatthe night big aame namma mane gate kadebandhathe amma.two nu water sampalli hakivi amma.food thin tha illa.2 egg bakidhe big aame.yenu madodho gotthu agatha illa amma.yallaru bere kade bittu bari antha hela tha idhara amma.nimmana nambu kondu idhivi amma.yenu madodhu heli amma.pls amma .food thintha illa amegalu.pls amma.
@sarithas.4776
@sarithas.4776 13 дней назад
ಧನ್ಯವಾದಗಳು🙏🙏🙏🙏🙏
@vanishripatat6548
@vanishripatat6548 13 дней назад
Namste ammma...
@nandapatil7090
@nandapatil7090 13 дней назад
ಓಂ ನಮಃ ಶಿವಾಯ 🙏🙏
@SaraswatiMallariMRM143
@SaraswatiMallariMRM143 13 дней назад
ತುಂಬಾ ಧನ್ಯವಾದಗಳು ಅಮ್ಮ 🙏🙏
@sumithracs1032
@sumithracs1032 13 дней назад
Thank you Amma 🙏🙏
@shriharichitnis1966
@shriharichitnis1966 13 дней назад
Thanks amma
@user-kv5xd7sr8i
@user-kv5xd7sr8i 13 дней назад
ಥ್ಯಾಂಕ್ಸ್ ವೀಣಾ
@prasanna387
@prasanna387 13 дней назад
Amma 🙏🙏🙏🙏🙏❤️❤️❤️❤️
@JyothiLokesh169
@JyothiLokesh169 13 дней назад
ತುಂಬಾ ಧನ್ಯವಾದಗಳು ಮೇಡಂ ತಿಳಿಸಿಕೊಟ್ಟಿದ್ದಕ್ಕೆ
@RashmiOgalapur
@RashmiOgalapur 13 дней назад
Thank you Amma
@shashikalashashi6207
@shashikalashashi6207 13 дней назад
ಧನ್ಯವಾದಗಳು ಅಮ್ಮ 🙏
@KomalabsKomalabs
@KomalabsKomalabs 13 дней назад
🙏🙏🙏🙏🙏 Amma ❤
@user-vq5yl4kt2q
@user-vq5yl4kt2q 13 дней назад
Amma Tq
@manikr5952
@manikr5952 13 дней назад
Amma namste
@Araginivlogs
@Araginivlogs 13 дней назад
🙏🙏🙏amma
@revanasiddamunji4912
@revanasiddamunji4912 13 дней назад
ಓಂ ನಮಃ ಶಿವಾಯ 🕉️🙏☘️
@tejums996
@tejums996 13 дней назад
Amma namasthe❤🙏
@ramyaramalingaiah3174
@ramyaramalingaiah3174 13 дней назад
Useful information. amma thank u 🙏🙏🙏
@VeenaJoshi
@VeenaJoshi 12 дней назад
Thanks to all
@veenagundawade1237
@veenagundawade1237 13 дней назад
🙏🙏 amma
@geethas1996
@geethas1996 13 дней назад
Thank you amma❤
@RekharamuR
@RekharamuR 13 дней назад
Namaste amma 🙏🙏🙏
@kiranaradhya3141
@kiranaradhya3141 13 дней назад
ಧನ್ಯವಾದಗಳು ಅಕ್ಕ 🙏🏻🙏🏻🙏🏻🙏🏻🙏🏻🙏🏻
@MadhuriH-oj8zn
@MadhuriH-oj8zn 13 дней назад
🙏🙏🙏🙏🙏❤️❤️❤️❤️ amma
@thejaswinihegade210
@thejaswinihegade210 13 дней назад
Ammma ❤❤❤❤❤❤
@shilpad227
@shilpad227 13 дней назад
Amma danyavada Amma nim ashirvada sikdangaythu,🙏
@nandininandini2782
@nandininandini2782 13 дней назад
Thanks ❤
@user-dd9jq7mt6h
@user-dd9jq7mt6h 13 дней назад
ಅಮ್ಮ ತುಂಬಾ ಧನ್ಯವಾದಗಳು 🙏🙏
@deepikajirage3911
@deepikajirage3911 13 дней назад
Namaste Amma ♥️♥️♥️♥️♥️
@nirmalaga2860
@nirmalaga2860 13 дней назад
E dinadinda saraswati rangoli pooje madiddene.Nanna magalige matina problem ede.Neevu tilisida vakchaturya shloka sanje heliddene, Today.❤.Thanks amma.😊
@latadevadiga8480
@latadevadiga8480 13 дней назад
Amma🙏🙏🙏🙏🙏🌺
@latavchoukimath8761
@latavchoukimath8761 13 дней назад
🙏🙏 ಹೋದು ವರ್ಷ ಮಾಡಿದ್ದೆ ನನ್ನನ್ನು ಮಗಳಿಗೆ ಒಳ್ಳೆಯದಾಗಿದೆ ಅಕ್ಕಾ ಐದು ವರ್ಷ ಮಾಡುತ್ತೇನೆ ಅಂತಃ ಬೇಡಿ ಕೊಂಡಿದ್ದನೆ ಅಕ್ಕಾ
@Yogesha.S.N
@Yogesha.S.N 6 дней назад
Thilakshathe bagge heli akka pls
@Yogesha.S.N
@Yogesha.S.N 6 дней назад
Hege madodu
@hemanthbp9415
@hemanthbp9415 13 дней назад
Tq amma
@yeshuk8332
@yeshuk8332 13 дней назад
❤❤❤❤🙏🏻🙏🏻🙏🏻🙏🏻🤗🤗🤗🌹🌹🌹amma 🎉🎉🎉🎉🎉 danyevaadagalu nimge hartly 🤗🤗❤
@SHANTHAMKM
@SHANTHAMKM 13 дней назад
🙏🙏🙏🙏🙏🙏🙏🙏🙏Amma
@premasrinivas6634
@premasrinivas6634 13 дней назад
Thumba dhanyavaadagalu amma ❤
@renupatilrenup4170
@renupatilrenup4170 13 дней назад
Good evening veeeenammmmaaa ವ್ರತ ಕಥೆ channagidemmmmaaaaa❤❤❤❤❤❤
@nishvikasreddykannadavlogs1400
@nishvikasreddykannadavlogs1400 13 дней назад
🙏ಅಮ್ಮ
@arunashrinath6705
@arunashrinath6705 13 дней назад
ಅಮ್ಮಾ ನಮಸ್ತೇ🙏🙏🙏🙏🙏🌷🌷🌷🌷🌷🙇🙇
@user-tv4wj4ir1c
@user-tv4wj4ir1c 13 дней назад
❤️ಅಮ್ಮ ❤
@sunitharamesh3780
@sunitharamesh3780 13 дней назад
Namaste amma❤❤❤
@nagarathnanagugj3998
@nagarathnanagugj3998 13 дней назад
🙏🙏🙏🙏🙏ಅಮ್ಮ
@rupakrish6633
@rupakrish6633 13 дней назад
❤ಥ್ಯಾಂಕ್ಸ್ ಅಕ್ಕಾ 🎉
@shailajazalake8251
@shailajazalake8251 13 дней назад
🙏🙏
@prakashgunda5900
@prakashgunda5900 13 дней назад
TQ Amma ❤
@kavithamanu797
@kavithamanu797 13 дней назад
❤❤
@shridevigayakwad7256
@shridevigayakwad7256 13 дней назад
Nann 3 Jana makklige bagavantan ashirvad nimm ashirvadinda erli maaaaaa
@sow.shetty
@sow.shetty 13 дней назад
Thq ma'am 🙏🏻🙏🏻🙏🏻
@nagarjungowda5370
@nagarjungowda5370 13 дней назад
Amma amma
@SwatiMiriji
@SwatiMiriji 13 дней назад
Namasstee amma 😊😊❤❤🙏🙏🙏🙏
@vasanthashivakumar951
@vasanthashivakumar951 13 дней назад
Amm first view so happy amma
@SheelaRaibagi-my2mb
@SheelaRaibagi-my2mb 13 дней назад
🙏🙏🙏🙏
@laxmimudagal1109
@laxmimudagal1109 13 дней назад
🙏🙏🙏❤️❤️
@savithasanthu9119
@savithasanthu9119 13 дней назад
ಅಮ್ಮ 🙏🙏🙏
@dvbhagya3642
@dvbhagya3642 13 дней назад
🙏🙏🙏
@saraswathik9308
@saraswathik9308 13 дней назад
Namaste Amma
@geethanjaligeetha1012
@geethanjaligeetha1012 13 дней назад
🙏🙏🙏❤️
@geethageetha1319
@geethageetha1319 13 дней назад
❤❤❤
@user-hg5wj7uk9o
@user-hg5wj7uk9o 13 дней назад
Ma🙏🙏🙏🙏
@deepags5034
@deepags5034 13 дней назад
First view Amma 🙏🙏🙏🙏
@mamathagirish9141
@mamathagirish9141 12 дней назад
🙏🙏🙏💐
@balulikhi4534
@balulikhi4534 13 дней назад
🙏🏻🙏🏻🙏🏻🌷
@aambuja89
@aambuja89 13 дней назад
Namaste amma🙏🙏🙏🙏🙏
@veenaraj2358
@veenaraj2358 13 дней назад
🎉💐❤️
@tusharbg2073
@tusharbg2073 13 дней назад
☘️ JaiMaShakthi 🌸 🕉️ ಶುಭೋದಯ ಅಮ್ಮಾ 💐 🤍 ☺️ 😘
@sudhan371
@sudhan371 13 дней назад
Good Night
@jayasheelae1353
@jayasheelae1353 13 дней назад
🙏🙏👌❤🌿
@asha102
@asha102 13 дней назад
🙏🙏🙏🙏🙏
@ashwiniaaradyamata9332
@ashwiniaaradyamata9332 13 дней назад
Amma namaste
@lavanyav5385
@lavanyav5385 13 дней назад
Amma namaste 🙏🙏🙏🙏🙏🙏🙏🙏🙏🙏🙏🌹🌹🌹🌹🌹🌹🌹🌹🌹
@nikhilparamanji8473
@nikhilparamanji8473 13 дней назад
Om namah shivay 🙏🏻🙏🏻🙏🏻🙏🏻🙏🏻🙏🏻ಅಮ್ಮ ಧನ್ಯವಾದಗಳು ❤️❤️❤️❤️❤️
@HemrajLatha
@HemrajLatha 13 дней назад
Jay.shre.ram.
@SangeetaSwami-xg7yr
@SangeetaSwami-xg7yr 13 дней назад
Nan magla mele nanna samsara mele nim ashirvada irli amma🙏🙏🙏
@jayaereshimi9864
@jayaereshimi9864 13 дней назад
🙏☘️🙏
@prasanna387
@prasanna387 13 дней назад
Amma 🙏🙏🙏🙏🙏pooje mugida mele ratri uta madabahuda amma ❤❤❤❤❤
@latham-oz3qw
@latham-oz3qw 13 дней назад
Thank you ammaa ...adre swalpa bega helikottidre thumba channagirthithu...ee kade shop galu bega close agibiduthae....nivu annatha bavisabedi .....namage Papu edu upavasa erodukke agodhilla .....upavasa erale bekaammaa....niv eri antha helidira ..
@rekhamadigeri9857
@rekhamadigeri9857 13 дней назад
🙏🙏🙏🙏🙏🙏🙏🙏🙏🙏
@vaishnavgowda
@vaishnavgowda 13 дней назад
ಅಮ್ಮ ಆಷಾಢ ಮಾಸದಲ್ಲಿ ತಲೆಕೂದಲು ಅಥವಾ ಹೇರ್ ಕಟ್ ಮಾಡಿಸಬಹುದ.....ದಯವಿಟ್ಟು ತಿಳಿಸಿ ಕೊಡಿ ಅಮ್ಮ.....
@rajeshwarinaganur7217
@rajeshwarinaganur7217 13 дней назад
🙏🏿🙏🏿🙏🏿🙏🏿
@user-ir2wj6im7b
@user-ir2wj6im7b 13 дней назад
ನಮಸ್ತೇ ಮೇಡಂ
@yeeterninjaorigami2393
@yeeterninjaorigami2393 13 дней назад
Veena mam nanu shukravara pooje maduvaga ondu battalalli laxmi krishna na ottige pooje madtini adu correcta please reply madi
@preranapratikshakulkarni1051
@preranapratikshakulkarni1051 13 дней назад
Akka 🙏🏼🙏🏼🙏🏼🙏🏼🙏🏼
@adityadeshpande625
@adityadeshpande625 13 дней назад
Amma devi aparada kshmapana stotra baradu haki Amma please
@jyothik.v8638
@jyothik.v8638 13 дней назад
Hi veena thanks veena plz shiva linga hakuvudannu torisi plz
@arunakomala8919
@arunakomala8919 13 дней назад
Namaste Amma 🙏. Shiva Parvati photo eruvavaru Shiva linga madale beka Amma. Photo ettu madabahuda. Please reply me Amma.🙏
@teekaraojagtap8038
@teekaraojagtap8038 13 дней назад
Madam maneyali bhavnilion mele kutidu murti irabeku or irabardu twice madam
@siddappamadiwal4051
@siddappamadiwal4051 12 дней назад
Amma dampatya jeevankkkagi shivaparavati pooje 61days madlike helidri amma nanu shivaleelramrata shravandalli parayan madatini aaa pooje jote e pooje madabahudu amma matte 61days andre shravan one tingalu matte next ade tingalu continue madi 61days madbahuda amma.amma dayavittu tilasi shravanmasa samip baratide dayavittu nimm msg goskar kayitidini amma❤❤🙏🙏
@abhiguru6439
@abhiguru6439 13 дней назад
Amma nanna palina dari deepa nivu namste amma
@shilpachavadi7030
@shilpachavadi7030 13 дней назад
Can u please let us know kids can chant haygrev stotram
@prasaddeshpande3569
@prasaddeshpande3569 13 дней назад
Amma namaste namm atte teerikondu 1 varsh agilla nanu jeshta Lakshmi pooja and vratagalannu madabahuda plz plz plz reply madi amma
Далее