Тёмный
No video :(

ಆಧಾರ್ ಕಾರ್ಡ್ ಕೊಟ್ಟರೆ ರೈತರಿಗೆ ಉಚಿತ ಬಯೋಗ್ಯಾಸ್ ಡೈಜೆಸ್ಟರ್ | biogas digester | gobar gas | bio digester 

Rangu kasturi
Подписаться 239 тыс.
Просмотров 26 тыс.
50% 1

ಆಧಾರ್ ಕಾರ್ಡ್ ಕೊಟ್ಟರೆ ರೈತರಿಗೆ ಉಚಿತ ಬಯೋಗ್ಯಾಸ್ ಡೈಜೆಸ್ಟರ್ | biogas digester | gobar gas | bio digester
ಬರಮು ಧನ್ಪಾಲ್ ಯಲ್ಲಟ್ಟಿ
ಅಳಿಂಗಳಿ ಗ್ರಾಮ
ತಾ. ರಬಕವಿ ಬನಹಟ್ಟಿ
ಜಿ. ಬಾಗಲಕೋಟ
99000 30676
#rangukadturi #gobargas #biogasplant #biodigester #biogasdigester #flexibiogasplant #balloondigester #biogas #infosys #sudhamurty #gobargasplant #ಜೈವಿಕಅನಿಲಘಟಕ #ಬಯೋಗ್ಯಾಸ್ #ಗೋಬರ್_ಗ್ಯಾಸ್

Опубликовано:

 

27 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 98   
@sudarshanpatil9566
@sudarshanpatil9566 4 дня назад
ಸುಧಾಮೂರ್ತಿ ಅವರಿಗೆ ತುಂಬಿಹೃದಯದ್ ಧನ್ಯವಾದಗಳು ರೈತರ ಬಗ್ಗೆ ಕಾಳಜಿ ವಹಿಸಿ ರೈತರಿಗೆ ತುಂಬಾ ಅನುಕೂಲ ಆಗುವ ಯೋಜನೆ ರೂಪಿಸಿದಕ್ಕೆ 🙏🙏🙏
@ravigundagi4285
@ravigundagi4285 15 дней назад
ನಮ್ಮ ಬಿಜಾಪುರ್ ಜಿಲ್ಲೆಗೆ ಈ ಸ್ಕೀಮ್ ಕೊಡಿ
@Bharamanna143
@Bharamanna143 4 месяца назад
ತುಂಬಾ ಒಳ್ಳೆಯ ಮಾಹಿತಿ ನೀಡಲಿದ್ದಾರೆ... ತುಂಬು ಹೃದಯದ ಧನ್ಯವಾದಗಳು ಸರ್..
@megharajsimpleboy5489
@megharajsimpleboy5489 4 месяца назад
ತುಂಬಾ ಧನ್ಯವಾದಗಳು ಸರ್ ಬೇರೆ ಜಿಲ್ಲೆ ಯಲ್ಲಿ ಹಾಕಿ ಕೊಡ್ತಾರಾ ಸರ್ ಇದರ ಬಗ್ಗೆ ಮಾಹಿತಿ ಕೊಡಿ
@basanagoudampatil4038
@basanagoudampatil4038 4 месяца назад
ಒಳ್ಳೆಯ ಮಾಹಿತಿ ಸರ್ ಧನ್ಯವಾದಗಳು ❤❤
@NaveenKumar-vq6ot
@NaveenKumar-vq6ot Месяц назад
👌🙏
@vijayanagu
@vijayanagu 4 месяца назад
ಈ ಸೇವೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಚುನಾವಣೆ ಇರುವ ಕಾರಣ
@Comedy92926
@Comedy92926 9 дней назад
ನಮ್ಮ ಬೆಳಗಾವಿ ಜಿಲ್ಲೆಗೂ ಸ್ಕೀಮ್ ಕೊಡುತ್ತಾರಾ
@Rangukasturi
@Rangukasturi 9 дней назад
ಸೆಲ್ಕೊ ಫೌಂಡೇಶನ್ ನವರು ಮುಂಚೆ ನಿಮ್ಮ ಜಿಲ್ಲೆಯಲ್ಲಿ ಕೊಡುತ್ತಿದ್ದರು ವಿಚಾರಿಸಿ ನೋಡಿ ಸರ್
@Comedy92926
@Comedy92926 8 дней назад
@@Rangukasturi ಸರ್ ನಮಗೆ ಗೊತ್ತಾಗ್ತಾ ಇಲ್ಲ. ನೀವೇ ನಮ್ಮ ಬೆಳಗಾವಿ ಜಿಲ್ಲೆಯ. ಸಂಪರ್ಕ ಅಥವಾ ಫೋನ್ ನಂಬರ್ ಇದ್ರೆ. ಅನುಕೂಲ ಆಗುತ್ತೆ. ದಯವಿಟ್ಟು ಸಹಾಯ ಮಾಡಿ. ನಮಗೆ ಗೊತ್ತಾಗ್ತಾ ಇಲ್ಲ ಸರ್. 👏
@Rangukasturi
@Rangukasturi 7 дней назад
ನಿಮ್ಮ ಹತ್ತಿರದ ಕೃಷಿ ಇಲಾಖೆಯಲ್ಲಿ ವಿಚಾರಿಸಿ ಸರ್ ಅಲ್ಲಿಯವರ ನಂಬರ್ ನಮಗೆ ಗೊತ್ತಿಲ್ಲ
@user-bm8yz3vq1k
@user-bm8yz3vq1k Месяц назад
🙏👍👌🌹
@mruthyunjayya.b.hiremath8294
@mruthyunjayya.b.hiremath8294 26 дней назад
Haveri alli
@mahanteshk6250
@mahanteshk6250 24 дня назад
Belagavi ge haki kodatar sir
@sonupujari403
@sonupujari403 3 месяца назад
9:03 9:03 😮
@mruthyunjayya.b.hiremath8294
@mruthyunjayya.b.hiremath8294 26 дней назад
Haveri alli edy sir
@SBD_2005
@SBD_2005 4 месяца назад
ಗೊಮೂತೃ‌ ಹಾಕಬೇಕೆಂಬ ಸಲಹೆ ಕೊಡಿ.
@jagadeeshajagga9079
@jagadeeshajagga9079 Месяц назад
ನಾವು ಹಾಸನ ಜಿಲ್ಲೆಯವರು ರೈತರು ಕೂಡ ನಮಗೂ ಕಂಪನಿಯವರ ಪೋನ್ ನಂಬರ್ ಕೂಡಿ ಪ್ಲಿಸ್
@Rangukasturi
@Rangukasturi Месяц назад
ಸರ್ ಇದು ಯಾವುದೇ ಕಂಪನಿ ಅಲ್ಲ ಇನ್ಫೋಸಿಸ್ ಫೌಂಡೇಶನ್ ನವರು ಅವರು ಆಯ್ಕೆ ಮಾಡಿದ ಜಿಲ್ಲೆಗಳಿಗೆ ಮಾತ್ರ ಕೊಡುತ್ತಾರೆ ನಿಮ್ಮ ಜಿಲ್ಲೆಗೂ ಬರಬಹುದು ನಿರೀಕ್ಷಿಸಿ
@lakkappabetageri4469
@lakkappabetageri4469 4 месяца назад
ಇನ್ಸ್ಟಾಲೇಷನ್ ಮಾಡುವವರು ನಂಬರ್ ಕೊಡಿ ಸರ್
@mppmp9618
@mppmp9618 4 месяца назад
ಫೋನ್ ನಂಬರ್ ಕೊಡಿ ಸರ್
@Rangukasturi
@Rangukasturi 4 месяца назад
Vidiyodalli baruva nambar ge kare madi
@Rangukasturi
@Rangukasturi 4 месяца назад
Vidiyodalli baruva nambar ge kare madi
@ngh6127
@ngh6127 4 месяца назад
Uttar kannad jillege edu sigutta
@PaviPavithraBM
@PaviPavithraBM 4 месяца назад
Kadur taluk alli segutha sir
@ShrishailHukkeri-ir5qj
@ShrishailHukkeri-ir5qj 4 месяца назад
Is it possible to install in Belgaum dstirct
@maheshapuppitv4481
@maheshapuppitv4481 4 месяца назад
ಮೈಸೂರು ಜಿಲ್ಲೆ ಗೆ ಬರ್ತಾರಾ
@gavilakkundigavilakkundi8208
@gavilakkundigavilakkundi8208 28 дней назад
ಸರ್ ಗದಗ ಜಿಲ್ಲೆಗೆ ಇದೆಯಾ
@Rangukasturi
@Rangukasturi 28 дней назад
Krish ilakheyalli vicharisi
@girish0206
@girish0206 4 месяца назад
Sir ನಮ್ಮತ್ರ 7750 ಕಾಸು ತೊಗೊಂಡಿದ್ದಾರೆ. ಮತ್ತೆ ಅದಕ್ಕೆ ಗುಂಡಿನು ನಾವೇ ಮಡೊಕೆ ಹೇಳಿದ್ದಾರೆ. ಗುಂಡಿ ನಾವೇ ಮಾಡ್ಬೇಕಾ ತಿಳಿಸಿ sir.
@Rangukasturi
@Rangukasturi 4 месяца назад
ಇಲ್ಲ ಎಲ್ಲಾ ಉಚಿತ ಇದೆ ಹೆಚ್ಚಿನ ಮಾಹಿತಿಗಾಗಿ ರೈತರ ನಂಬರ್ ಗೆ ಕರೆ ಮಾಡಿ
@Rangukasturi
@Rangukasturi 4 месяца назад
750 ರೂ ಅವರೇ ಕೊಡುತ್ತಾರೆ ಗುಂಡಿ ತೆಗೆಸುವುದಕ್ಕೆ
@girish0206
@girish0206 4 месяца назад
Thank you sir
@sammedsam7349
@sammedsam7349 4 месяца назад
ಇಲ್ಲ ಸರ್ ಅದು ಪುಲ್ ಪ್ರೀ ಮತ್ತೆ ಗುಂಡಿ ಕುಡ ಅವರೆ ತೆಗಿತಾರೆ
@natureisteacher2841
@natureisteacher2841 4 месяца назад
nam orige kodri sir
@nagaraaj8112
@nagaraaj8112 Месяц назад
Sar namagunu 6500 tagondidare mathe nave gundi tegesidivi sar
@Kmrsunil4
@Kmrsunil4 Месяц назад
Contact number kodi
@naveennadumane3612
@naveennadumane3612 4 месяца назад
Please suggest how to apply for Chikballapur district
@Rangukasturi
@Rangukasturi 4 месяца назад
Contact farmer for more details
@prakashchappar9199
@prakashchappar9199 4 месяца назад
ಉರಿ ಹಚ್ಚಿ ತೋರಿಸಬೇಕು ಅಕ್ಕಾ
@Rangukasturi
@Rangukasturi 4 месяца назад
ಅಕ್ಕ ಉರಿ ಹಚ್ಚಿದ್ದಾರೆ ಅಣ್ಣಾ ಕ್ಯಾಮೆರಾದಲ್ಲಿ ಸರಿಯಾಗಿ ಕಂಡಿಲ್ಲ ಅಕ್ಕನದೇನು ತಪ್ಪಿಲ್ಲ ಏನಾದರೂ ಬಯ್ಯುವುದಿದ್ದರೆ ನನಗೆ ಬಯ್ಯಿರಿ ಆದರೂ ಸ್ವಲ್ಪ ಸ್ವಲ್ಪ ಉರಿ ಕಡಿದೆಯಲ್ಲ ವೀಡಿಯೋದಲ್ಲಿ
@parameshwarappacs3737
@parameshwarappacs3737 29 дней назад
ಸಾರ್ ಕಂಪನಿ ನಂಬರ್ ಕೊಡಿ ನಮ್ದು ಚಿಕ್ಕಮಗಳೂರು. ಜಿಲ್ಲೆ ನಮ್ಗೂ ಬೇಕಿತ್ತು
@Rangukasturi
@Rangukasturi 28 дней назад
ನಿಮ್ಮ ಹತ್ತಿರದ ಕೃಷಿ ಇಲಾಖೆಯಲ್ಲಿ ವಿಚಾರಿಸಿ
@jayaprakashgoudapatil4775
@jayaprakashgoudapatil4775 4 месяца назад
Namaste sir e solabaya haveri jille ge eddare dayavittu avara contact number tilisi . Tumba vupayukta mahiti nididdira sir🙏🙏🙏🙏
@Rangukasturi
@Rangukasturi 4 месяца назад
ಹಾವೇರಿ ಇನ್ನೂ ಇಲ್ಲ ಸರ್
@harispatil9183
@harispatil9183 4 месяца назад
ಇದು ಬೆಳಗಾವಿ ಜಿಲ್ಲೆ ಗೆ ಇದೆಯಾ
@sammedsam7349
@sammedsam7349 4 месяца назад
ಇಲ್ಲ ಸರ್ ಬಾಗಲಕೋಟ ಅಷ್ಟೆ
@rrcreation7277
@rrcreation7277 Месяц назад
Koppal district ede enu sir
@Rangukasturi
@Rangukasturi Месяц назад
ಕೃಷಿ ಇಲಾಖೆಯಲ್ಲಿ ವಿಚಾರಿಸಿ ಸರ್ ಯೋಜನೆ ಇದ್ದರೆ ಅನುಕೂಲ ಮಾಡುತ್ತಾರೆ
@vishalakshihegde651
@vishalakshihegde651 4 месяца назад
E urallu 2500 rs kelidru gundi nave tegisikodabeku andru hakisilla ega contact num kodi sir
@vishalakshihegde651
@vishalakshihegde651 4 месяца назад
Shimogga dist sagar
@kavyaram7005
@kavyaram7005 3 месяца назад
Sir Kolar kade kodtara
@Rangukasturi
@Rangukasturi 3 месяца назад
Sar ramanagaradalli kottiddare Alli parichaya iddare vicharisi
@kavyaram7005
@kavyaram7005 2 месяца назад
Okay sir
@shashidharkhyadad5306
@shashidharkhyadad5306 4 месяца назад
Gadag district nali madikodtr sir
@Rangukasturi
@Rangukasturi 4 месяца назад
ಇನ್ನು ಇಲ್ಲ ಅನ್ಸುತ್ತೆ ಸರ್
@malappadargakars3045
@malappadargakars3045 4 месяца назад
Naavu e scheme hege apply maadabeku
@Rangukasturi
@Rangukasturi 4 месяца назад
ಸದ್ಯಕ್ಕೆ ಬಾಗಲಕೋಟ ಜಿಲ್ಲೆಗೆ ಇದೆ ಸರ್
@user-rf2wb1hp9u
@user-rf2wb1hp9u 4 месяца назад
Uttar kannada ideya
@gorurosevak1797
@gorurosevak1797 4 месяца назад
Vijayapur district ge baratara sir minimum 50 connection madsatini sir
@Rangukasturi
@Rangukasturi 4 месяца назад
ನಿಮ್ಮ ಹತ್ತಿರದ ಕೃಷಿ ಅಧಿಕಾರಿಗಳಿಗೆ ವಿಚಾರಿಸಿ ಸರ್
@sammedsam7349
@sammedsam7349 4 месяца назад
ಇಲ್ಲ ಸರ್ ಬಾಗಲಕೋಟ ಅಷ್ಟೆ
@sureshmanu801
@sureshmanu801 4 месяца назад
Chitradurg dost kodthara
@Rangukasturi
@Rangukasturi 4 месяца назад
ಇಲ್ಲ ಸರ್
@sammedsam7349
@sammedsam7349 4 месяца назад
ಇಲ್ಲ
@shrinivas0992
@shrinivas0992 4 месяца назад
ಆ ನೀಲಿ ಅಂಗಿ ಹುಡುಗನ್ನ ತಲೆಗೆ ಒಂದು ಹೊಡದು ಓಡಿಸಿ .. ಕಿಟಕಿಯಲ್ಲಿ ಬಂದು ವಿಡಿಯೋ ಹಾಳು ಮಾಡ್ತಿದ್ದ 😅😅
@Rangukasturi
@Rangukasturi 4 месяца назад
😁😁😁😁😁🦧
@PuttuRenuka
@PuttuRenuka 4 месяца назад
ಸರ್ ನಮಗೆ ಅಶ್ಯಕತೆ ಇದೆ ಗದಗ ಜಿಲ್ಲೆಯಲ್ಲಿ ಯಾರನ್ನು ವಿಚಾರಿಸಬೇಕು ತಿಳಿಸಿ ಸರ್
@Rangukasturi
@Rangukasturi 4 месяца назад
ವಿಡಿಯೋದಲ್ಲಿ ಬರುವ ನಂಬರ್ ಗೆ ಕರೆ ಮಾಡಿ ಮಾಹಿತಿ ನೀಡುತ್ತಾರೆ
@rameshballolli4207
@rameshballolli4207 4 месяца назад
ಕೊಪ್ಪಳ ಜಿಲ್ಲೆಗೆ ಇದೆಯ???
@Rangukasturi
@Rangukasturi 4 месяца назад
ನಿಮ್ಮ ಕೃಷಿ ಇಲಾಖೆಗೆ ಮಾಹಿತಿ ಇರುತ್ತೆ ವಿಚಾರಿಸಿ ಸರ್
@sammedsam7349
@sammedsam7349 4 месяца назад
ಇಲ್ಲ ಬರಿ ಬಾಗಲಕೋಟ ಅಷ್ಟೆ
@manjunathmadivalar4722
@manjunathmadivalar4722 Месяц назад
ಧಾರವಾಡ ಜಿಲ್ಲೆ ಬರಿ
@sonupujari403
@sonupujari403 4 месяца назад
ಯಾವ ಜಿಲ್ಲೆ ಮೇಡಂ
@Rangukasturi
@Rangukasturi 4 месяца назад
ಬಾಗಲಕೋಟ
@basavarajhipparagi4452
@basavarajhipparagi4452 4 месяца назад
Sir nanu madisbeku awar number kodi plzz
@Rangukasturi
@Rangukasturi 4 месяца назад
ರೈತರಿಗೆ ಕರೆ ಮಾಡಿ ಮಾಹಿತಿ ನೀಡುತ್ತಾರೆ
@sonupujari403
@sonupujari403 3 месяца назад
ಸುಳ್ಳು ಹೇಳೋದು ಬಿಡಿ ಮೊದಲ
@Rangukasturi
@Rangukasturi 3 месяца назад
ಸರಿ ಸರ್
@harshastyle3798
@harshastyle3798 4 месяца назад
Please remove you red cap sir, Thanks
@Rangukasturi
@Rangukasturi 4 месяца назад
ನನಗೆ ಟೋಪಿ ಇಟ್ಟುಕೊಳ್ಳುವ ಶೋಕಿ ಇಲ್ಲ ಕೆಲವು ಆತ್ಮೀಯರು ಒತ್ತಾಯ ಮಾಡಿ ಟೋಪಿ ಇಟ್ಟರೆ ವಿಡಿಯೋ ನೀಡುವುದಾಗಿ ಬೆದರಿಕೆ ಕೂಡ ಹಾಕಿದ್ದಾರೆ 😊😊 ಅನುಮಾನ ಇದ್ದರೆ ನನ್ನ ಹಳೆಯ ವೀಡಿಯೊಗಳನ್ನು ನೋಡಬಹುದು
@smithar2108
@smithar2108 4 месяца назад
Shivamogga number kodi
@Rangukasturi
@Rangukasturi 4 месяца назад
ನಂಬರ್ ಇಲ್ಲ ಸರ್ ನಿಮ್ಮ ಜಿಲ್ಲೆಗೆ ಸೌಲಭ್ಯ ಇರುವ ಬಗ್ಗೆ ಮಾಹಿತಿ ಇಲ್ಲ ನಿಮ್ಮ ಹತ್ತಿರದ ಕೃಷಿ ಇಲಾಖೆಯಲ್ಲಿ ವಿಚಾರಿಸಿ
@KiranPatil-se2jq
@KiranPatil-se2jq Месяц назад
Sir belagavi jilegu edeya phone number please
@MadhuKumar-sm1988
@MadhuKumar-sm1988 18 дней назад
Contact Number kodi Sir .
@Rangukasturi
@Rangukasturi 18 дней назад
ವೀಡಿಯೊದಲ್ಲಿ ಇದೆ ಸರ್
@maheshapuppitv4481
@maheshapuppitv4481 4 месяца назад
ಮೈಸೂರು ಜಿಲ್ಲೆ ಗೆ ಬರ್ತಾರಾ
@Rangukasturi
@Rangukasturi 4 месяца назад
ರಾಮನಗರದಲ್ಲಿ ಕೊಟ್ಟಿದ್ದಾರೆ ಸರ್ ಅಲ್ಲಿ ವಿಚಾರಿಸಿದರೆ ಮಾಹಿತಿ ಸಿಗಬಹುದು
@sammedsam7349
@sammedsam7349 4 месяца назад
ಇಲ್ಲ ಸರ್
Далее
Make your own Bio gas to save money on LPG
12:05
Просмотров 1,2 млн
Creative idea to use free gas from garbage
9:51
Просмотров 2,8 млн