Тёмный
No video :(

50 ಸಾವಿರ ಬೆಲೆಯ ಬಯೋಗ್ಯಾಸ್ ರೈತರಿಗೆ ಉಚಿತ | ಜೈವಿಕ ಅನಿಲ ಘಟಕ | biogas plant | gobar gas | bio digester 

Rangu kasturi
Подписаться 239 тыс.
Просмотров 28 тыс.
50% 1

50 ಸಾವಿರ ಬೆಲೆಯ ಬಯೋಗ್ಯಾಸ್ ರೈತರಿಗೆ ಉಚಿತ | ಜೈವಿಕ ಅನಿಲ ಘಟಕ | biogas plant | gobar gas | bio digester
#rangukadturi #gobargas #biogasplant #biodigester #cowdungbiogasplant #flexibiogasplant #balloondigester #biogas #bio #gas #gobargasplant #ಜೈವಿಕಅನಿಲಘಟಕ #ಬಯೋಗ್ಯಾಸ್ #ಗೋಬರ್_ಗ್ಯಾಸ್
ಹೆಚ್ಚಿನ ಮಾಹಿತಿಗಾಗಿ :-
----------------------------
ಧರೆಪ್ಪ ಪರಪ್ಪ ಕಿತ್ತೂರು
ತೇರದಾಳ ಹೋಬಳಿ
ತೇರದಾಳ ತಾಲೂಕ
ಬಾಗಲಕೋಟೆ ಜಿಲ್ಲೆ
ಮೊ. 99162 38273

Опубликовано:

 

27 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 61   
@snakeram-ti2yx
@snakeram-ti2yx Месяц назад
👏👏👏👏👏👏
@suryakiran5556
@suryakiran5556 Месяц назад
ರಾಮನಗರ ಜಿಲ್ಲೆ ಮಾಗಡಿ ತಾಲೂಕಿಗೆ ಅವಕಾಶ ಇದೆಯ
@Rangukasturi
@Rangukasturi Месяц назад
ಹತ್ತಿರದ ಕೃಷಿ ಇಲಾಖೆಯಲ್ಲಿ ವಿಚಾರಿಸಿ ಸರ್
@user-rs9mo3gg8v
@user-rs9mo3gg8v 7 месяцев назад
💯👌👌💐
@vrukshavanadeepika
@vrukshavanadeepika 29 дней назад
Sudha moorti ge DK yake illa
@ajithapg711
@ajithapg711 7 месяцев назад
Very good information for farmers
@Rangukasturi
@Rangukasturi 7 месяцев назад
Thank you sir
@rajagurushiremath3049
@rajagurushiremath3049 7 месяцев назад
It's so useful to farmers. Like using of this gas, slurry.
@ganeshyalagod5765
@ganeshyalagod5765 Месяц назад
ವಿಜಯಪುರ ಜಿಲ್ಲೆಗೆ ಈ ಸೌಲಭ್ಯ ಇದೆಯಾ???
@Rangukasturi
@Rangukasturi Месяц назад
Innu bandila sar
@arunkamate7594
@arunkamate7594 6 месяцев назад
ಸರ್ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕ ನಮಗೂ ನಿಮ್ಮ ಪೃಥಿ ನಿಧಿ ನಂಬರ್ ಕೊಡಿ
@PoojaBhajantri-n5k
@PoojaBhajantri-n5k Месяц назад
How to get there contact
@muddaiahmb3209
@muddaiahmb3209 7 месяцев назад
🙏
@vishpolice
@vishpolice 7 месяцев назад
ಬಾಗಲಕೋಟೆ ಪ್ರತಿನಿಧಿ ನಂಬರ್
@Rangukasturi
@Rangukasturi 7 месяцев назад
ರೈತರ ನಂಬರ್ ಗೆ ಕರೆ ಮಾಡಿ ಮಾಹಿತಿ ನೀಡುತ್ತಾರೆ
@KokilaHr
@KokilaHr 2 месяца назад
Sir Tumakur districtನಲ್ಲಿ ಕೊಡುತ್ತಾರ ತಿಳಿಸಿ
@Rangukasturi
@Rangukasturi 2 месяца назад
ಇಲ್ಲ ಸರ್
@bhagyadteli1566
@bhagyadteli1566 7 месяцев назад
Sir vijayapoor disct alli available idea tilisi
@Rangukasturi
@Rangukasturi 7 месяцев назад
ರೈತರ ನಂಬರ್ ಗೆ ಕರೆ ಮಾಡಿ ಮಾಹಿತಿ ನೀಡುತ್ತಾರೆ
@muttanagoudrarayanagoudra
@muttanagoudrarayanagoudra 7 месяцев назад
only like ಕೊಡತಿದಿರಾ coment ಗೆ answer ella ಸರ್
@Rangukasturi
@Rangukasturi 6 месяцев назад
ನಿಮ್ಮ ಪ್ರಶ್ನೆ ಎನು ಗೌಡರೇ
@muddappakb3664
@muddappakb3664 7 месяцев назад
ಸಾರ್, ದಾವಣಗೆರೆ ಜಿಲ್ಲೆಯ ಅವಕಾಶ ಇದ್ದರೆ ತಿಳಿಸಿ
@Rangukasturi
@Rangukasturi 7 месяцев назад
ಕರೆ ಮಾಡಿ ವಿಚಾರಿಸಿ
@dnbhatbhat7264
@dnbhatbhat7264 7 месяцев назад
Uttara kannada Jillege soulabya ideya tilisi
@Rangukasturi
@Rangukasturi 7 месяцев назад
ರೈತರ ನಂಬರ್ ಗೆ ಕರೆ ಮಾಡಿ ಮಾಹಿತಿ ನೀಡುತ್ತಾರೆ
@hemalathachandrahas2292
@hemalathachandrahas2292 7 месяцев назад
ಸಾರ್ ಮಂಡ್ಯ ಜಿಲ್ಲೆಗೆ ಇದೆಯಾ
@Rangukasturi
@Rangukasturi 7 месяцев назад
ಕರೆ ಮಾಡಿ
@gururajulligeri7994
@gururajulligeri7994 7 месяцев назад
ಸರ್ ನಮ್ಮದು ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕು ನಮಗೂ ಈ ಸೌಲಭ್ಯ ಸಿಗುತ್ತಾ,,,,,,,,!!!!!!!!??????? ದಯವಿಟ್ಟು ತಿಳಿಸಿ ಹಾಗೆ ಮೊಬೈಲ್ ನಂಬರ್ ಕೊಡಿ
@Rangukasturi
@Rangukasturi 7 месяцев назад
ವಿಡಿಯೋದಲ್ಲಿ ಬರುವ ನಂಬರ್ ಗೆ ಕರೆ ಮಾಡಿ
@gururajulligeri7994
@gururajulligeri7994 7 месяцев назад
ಬೆಳಗಾವಿ ಜಿಲ್ಲೆ ಪ್ರತಿನಿಧಿ ನಂತರ ಕೊಡಿ
@Rangukasturi
@Rangukasturi 7 месяцев назад
ರೈತರ ನಂಬರ್ ಗೆ ಕರೆ ಮಾಡಿ ಮಾಹಿತಿ ನೀಡುತ್ತಾರೆ
@suryagowda000
@suryagowda000 7 месяцев назад
ನಮ್ಮ ಮೆಣಸಿನಕಾಯಿ ಗಿಡಗಳು ಹಣ್ಣು ಎಲೆ ಕಟ್ಟಿಕೊಂಡು ಬಿಟ್ಟಿದೆ ಸರ್... ಏನ್ ಮಾಡೋದು... ಬರಿ 4 ಕಟಾವು ಕೂತಿದ್ದೀವಿ ಅಷ್ಟೇ... ನೀವು ಹೇಳೊ ನಾಟಿ ಔಷಧಿಗಳನ್ನು ವಾರಕ್ಕೆ ಒಂದು ಬಾರಿ ಸಿಂಪಡನೆ ಮಾಡಿಕೊಂಡು ಬಂದಿದ್ದೇವೆ... ಆದರೂ ಹಣ್ಣು ಎಲೆ ಬಂದಿದೆ ಸರ್...
@Rangukasturi
@Rangukasturi 7 месяцев назад
ಹಾಲು ಮತ್ತು ಗೋಮೂತ್ರದ ವಿಡಿಯೋ ಇದೆ ನೋಡಿ ಅದನ್ನ ಬಳಸಿ
@suryagowda000
@suryagowda000 7 месяцев назад
@@Rangukasturi Thank you sir 🙏💚 ವಿಡಿಯೋ ಲಿಂಕ್ ಹಾಕಿ ಅಥವಾ ತಮ್ಮನೈಲ್ ನೇಮ್ ಹೇಳಿ ಸರ್...
@Rangukasturi
@Rangukasturi 7 месяцев назад
@suryagowda9475 ದೇಸಿ ಹಸಿವಿನ ಹಾಲು ಕಾಲು ಲೀಟರ್ ಗೋಮೂತ್ರ ಕಾಲು ಲೀಟರ್ ಒಂದು ಪಂಪ್ ಗೆ ಹಾಕಿ ಸಿಂಪರಣೆ ಮಾಡಿ
@suryagowda000
@suryagowda000 7 месяцев назад
@@Rangukasturi ಧನ್ಯವಾದಗಳು ಸರ್ 🙏
@veereshb.g7531
@veereshb.g7531 7 месяцев назад
DAVANGERE no kodi
@Rangukasturi
@Rangukasturi 7 месяцев назад
ವಿಡಿಯೋದಲ್ಲಿ ಬರುವ ನಂಬರ್ ಗೆ ಕರೆ ಮಾಡಿ ಮಾಹಿತಿ ನೀಡುತ್ತಾರೆ
@yallappamalakkanavar5834
@yallappamalakkanavar5834 7 месяцев назад
Sir ಬೆಳಗಾವಿ ಜಿಲ್ಲೆಯ ನಂಬರ್ ಕಳಿಸಿ
@Rangukasturi
@Rangukasturi 7 месяцев назад
ಸರ್ ವಿಡಿಯೋದಲ್ಲಿ ಬರುವ ನಂಬರ್ ಗೆ ಕರೆ ಮಾಡಿ ಮಾಹಿತಿ ನೀಡುತ್ತಾರೆ
@gajanangouda6592
@gajanangouda6592 7 месяцев назад
Sirsi uttar kannada da no please
@Rangukasturi
@Rangukasturi 7 месяцев назад
ರೈತರ ನಂಬರ್ ಗೆ ಸಂಪರ್ಕಿಸಿ
@nooreshgoudra6069
@nooreshgoudra6069 7 месяцев назад
Sir Belagavi district ge soulabya edre avar contact number kodri
@Rangukasturi
@Rangukasturi 7 месяцев назад
ರೈತರ ನಂಬರ್ ಗೆ ಕರೆ ಮಾಡಿ ಮಾಹಿತಿ ನೀಡುತ್ತಾರೆ
@smithar2108
@smithar2108 7 месяцев назад
Shivamogga number kodi
@Rangukasturi
@Rangukasturi 7 месяцев назад
ರೈತರ ನಂಬರ್ ಗೆ ಕರೆ ಮಾಡಿ ಮಾಹಿತಿ ನೀಡುತ್ತಾರೆ
@vishalakshihegde651
@vishalakshihegde651 7 месяцев назад
Raitara num ???
@Rangukasturi
@Rangukasturi 7 месяцев назад
@vishalakshihegde651 ವೀಡಿಯೋದಲ್ಲಿ ಇದೆ ಮತ್ತು discription box ನಲ್ಲಿ ಇದೆ
@prakashabekka4694
@prakashabekka4694 2 месяца назад
Sir Hassan ಜಿಲ್ಲೆ ಯಲ್ಲಿ ಡೀಲರ್ ಇದ್ದರೆ ತಿಳಿಸಿ
@Rangukasturi
@Rangukasturi 2 месяца назад
@prakashabekka4694 ಡೀಲರ್ ಇರೋಕೆ ಇದು ವ್ಯಾಪಾರ ಮಾಡುತ್ತಿಲ್ಲ ಸರ್ ಇನ್ಫೋಸಿಸ್ ಫೌಂಡೇಶನ್ ನವರು ಅವರು ಆಯ್ಕೆ ಮಾಡಿಕೊಂಡ ಜಿಲ್ಲೆಗೆ ಉಚಿತವಾಗಿ ಕೊಡುತ್ತಿದ್ದಾರೆ ನಿಮ್ಮ ಜಿಲ್ಲೆಗೂ ಬರಬಹುದು ವೈಟ್ ಮಾಡಿ
@MadhuKumar-sm1988
@MadhuKumar-sm1988 18 дней назад
Contact number kodi Nangu idara bage intereste ide
@Rangukasturi
@Rangukasturi 18 дней назад
ವೀಡಿಯೊದಲ್ಲಿ ಮತ್ತು discription box ನಲ್ಲಿ ನಂಬರ್ ಇದೆ ಸರ್
Далее
Amazing idea to use free gas from garbage
8:03
Просмотров 15 млн
Make your own Bio gas to save money on LPG
12:05
Просмотров 1,2 млн
Create your own biogas digester
33:19
Просмотров 152 тыс.
I Turn Kitchen Waste Into Free Gas
15:29
Просмотров 1 млн