Тёмный
No video :(

ಆಧಾರ್ ಕಾರ್ಡ್ ಸಾಕು! ಗಂಡು- ಹೆಣ್ಣು ಇಬ್ಬರಿಗೂ ಅವಕಾಶವಿದೆ!!||Rudset Dharwad|| 

Badukina Butthi
Подписаться 539 тыс.
Просмотров 100 тыс.
50% 1

ರೂಟ್ ಸೆಟ್ ( ರೂರಲ್ ಡೆವಲಪಮೆಂಟ್ ಅಂಡ್ ಸೆಲ್ಫ್ ಎಂಪ್ಲಾಯಿಮೆಂಟ ಟ್ರೈನಿಂಗ್ ಇನ್ಸ್ಟಿಟ್ಯೂಟ್.) ಇದು ಧರ್ಮಸ್ಥಳದ ಧರ್ಮಾಧಿಕಾರಿಯವರ ಪರಿಕಲ್ಪನೆ,ಇದಕ್ಕೆ ಸಹಕಾರಿಯಾಗಿ ಕೆನರಾ ಬ್ಯಾಂಕ್ ಮತ್ತು ಎಸ್‌ಬಿಐ ಸಹಕಾರ ನೀಡುತ್ತಿವೆ.ಪ್ರಪಂಚದ ಕಟ್ಟ ಕಡೆಯ ವ್ಯಕ್ತಿ ಕೂಡ ತನ್ನ ಅನ್ನ ತಾನೇ ದುಡಿದು ತಿನ್ನಬೇಕು ಎನ್ನುವುದು ಇದರ ಮೂಲ ಉದ್ದೇಶ, ಹಳ್ಳಿಗಳಲ್ಲಿ ಉದ್ಯೋಗ ಸೃಷ್ಟಿಸುವುದು ಕೂಡ ಮತ್ತೊಂದು ಉದ್ದೇಶ. ತರಬೇತಿ ನೀಡಿ ಸ್ವಂತ ಉದ್ಯೋಗ ಮಾಡಿಕೊಂಡು ಬದುಕು ಕಟ್ಟಿಕೊಳ್ಳುವುದು.ಇಲ್ಲಿಯವರೆಗೆ 40,000 ಜನರಿಗೆ ತರಬೇತಿ ನೀಡಿ ಉದ್ಯೋಗ ಕಲ್ಪಿಸಿ ಕೊಟ್ಟಿರುವುದು ಈ ಸಂಸ್ಥೆಯ ಈವರೆಗಿನ ಸಾಧನೆ,! ಬನ್ನಿ ನೀವು ನಿಮ್ಮ ಬದುಕನ್ನು ಇಲ್ಲಿ ಕಟ್ಟಿಕೊಳ್ಳಬಹುದು.
Root Set (Rural Developing and Self Employment Training Institute) is a concept of Dharmadhikari of Dharamsthala, Canara Bank and SBI are cooperating with it. Its basic purpose is that even a person in the farthest corner of the world should work and eat by himself, another purpose is to create employment in villages. Making a living by training and making one's own job. So far, 40,000 people have been trained and given employment, the achievement of this organization so far!Come you can build your life here.
Address:C2J8+GPW, SDM College Road, Gandhinagar, Dharwad, Karnataka 580006
ಗವಿಸಿದ್ದಪ್ಪ ಕಟ್ಟಿಮನಿ :8792551379
ಚೆನ್ನಪ್ಪ :9068448518
map:maps.app.goo.g...
ph no:08362464496
#Dharwad #dharwadnews #Rudsetdharwad #Rudset #Rudsetkaranataka #dharamasthala
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com

Опубликовано:

 

13 дек 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 147   
@phiremathnamobhakt4915
@phiremathnamobhakt4915 8 месяцев назад
ಉತ್ತಮ ಸಂಸ್ಥೆ ಅನೇಕ ಯುವಕರ ದಾರಿ ದೀಪ
@jaishreeramshreeram8641
@jaishreeramshreeram8641 8 месяцев назад
ಫಸ್ಟ್ ಲೈಕ ಫಸ್ಟ್ ಕಮೆಂಟ್ ಸರ್ 💐💐🙏🙏
@Maheshforever
@Maheshforever 8 месяцев назад
ಈ ಸಂಸ್ಥೆಯ ಯಲ್ಲ ಸಿಬ್ಬಂದಿಗೂ ಹೃದಯ ತುಂಬಿದ ಧನ್ಯವಾದ... ಇಲ್ಲಿ ಒಳ್ಳೆಯ ವಾತಾವರಣ ಮತ್ತು ಒಳ್ಳೆಯ ಮಾಹಿತಿ ಕಲಿಕೆ ಇದೆ...
@jaishreeramshreeram8641
@jaishreeramshreeram8641 8 месяцев назад
ತುಂಬಾ ಚೆನ್ನಾಗಿ ವಿಡಿಯೋ ಮಾಡಿದಕ್ಕೆ ಧನ್ಯವಾದಗಳು ಸರ್ 💐💐🙏🙏
@user-cs6zt2rj2h
@user-cs6zt2rj2h 7 месяцев назад
ವಯಸ್ಸಿನ ಮಿತಿ ಕಡಿಮೆ ಆಯ್ತು...೫೦ ವರ್ಷದ ವರೆಗೆ ಆಗಿದ್ದರೆ ನಮ್ಮಂತವರಿಗೆ ಒಳ್ಳೆಯದು ಆಗುತ್ತಿತ್ತು.....🙏🙏🙏🙏🙏💐💐💐
@nagarajkundagol-nh9jc
@nagarajkundagol-nh9jc 3 дня назад
Thanks for information sir
@vasanthgkumar4700
@vasanthgkumar4700 7 месяцев назад
Vry nice sr.. Tumba chenagi artamadsidira 💐🙏 kalikege bandiruvanta yella brothers, and sisters ge olledagli... 👍
@veeracharibv6648
@veeracharibv6648 7 месяцев назад
ಇಂಥ ಸಂಸ್ಥೆಗಳು ನಮ್ಮ ದೇಶದಲ್ಲಿ ಇರುವುದು ತುಂಬಾ ನನಗೆ ಹೆಮ್ಮೆ ಆಗಿದೆ ಇದು ಬಡವರಿಗೆ ಅತಿ ಉಪಯುಕ್ತವಾದ ಸಂಸ್ಥೆಯಾಗಿದೆ ನನಗೂ ಈ ಸಂಸ್ಥೆಯಲ್ಲಿ ಸೇರುವ ಆಸೆ ಇದೆ ಆದರೆ ನನಗೆ ವಯಸ್ಸಾಗಿದೆ ಇದನ್ನು ಕೆಲವರಿಗೆ ಇನ್ನು ಶೇರ್ ಮಾಡಿ ಉಪಯೋಗವಾಗಲಿ ಒಂದು ಆಶಿಸುತ್ತೇನೆ ತುರ್ಚಗಟ್ಟ
@Prashantalavundi
@Prashantalavundi 7 месяцев назад
ತುಂಬಾ ಉಪಯುಕ್ತವಾದ ಮಾಹಿತಿ ಸರ್
@ningarajaadiver9252
@ningarajaadiver9252 7 месяцев назад
ತುಂಬಾ. ಟ್ಯಾಂಕ್ಸ್ 🙏🙏🙏🙏🙏
@jsmullajsmulla2335
@jsmullajsmulla2335 8 месяцев назад
ಸೂಪರ್ ಸರ್ ಸೂಪರ್ ಮ್ಯಾನೇಜಿಂಗ್ ಡೈರೆಕ್ಟರ್
@prakashk1291
@prakashk1291 8 месяцев назад
Super speech gavi sir 🙏🏼🙏🏼
@manjunathsm6257
@manjunathsm6257 6 дней назад
Tq sir
@vijaykumarb8862
@vijaykumarb8862 8 месяцев назад
ಸುಪರ್ ಸರ್ ಧನ್ಯವಾದಗಳು❤❤❤❤❤❤❤❤❤❤❤
@user-ge6gk2ri1g
@user-ge6gk2ri1g 8 месяцев назад
Super gavi sir sipcha
@shankarcs2843
@shankarcs2843 5 месяцев назад
ತುಂಬಾ ಒಳ್ಳೆದು ಸರ್ ಆದರೆ ಡೇಟ್ ಯಾವಾಗ ಅನೌನ್ಸ್ ಮಾಡ್ತಾರೆ ಗೊತ್ತಿರೋದು ಸರ್ ಆದರೂ ಅನೌನ್ಸ್ ಡೇಟ್ ಕರೆಕ್ಟಾಗಿ ಜಾಸ್ತಿ ಒಳ್ಳೇದಾಗುತ್ತೆ ಸರ್ ಯಾವಾಗ ತಾರೀಕ್ ಓಪನ್ ಮಾಡ್ತಾರೆ ಮುಂಚೇನೆ ಗೊತ್ತಾದ್ರೆ ಫೋನು ಒಳ್ಳೆ ಸರ್ ಜನಕ್ಕೆ ವೆರಿ ಗುಡ್ ಸರ್ ವೆರಿ ಗುಡ್ ತಾರಿಕ್ ಆದರೆ ಒಂದು ಲೆಕ್ಕ ಸರ್ ತಾರೀಕು
@rameshdaasharugeri8709
@rameshdaasharugeri8709 8 месяцев назад
ಸೂಪರ್ ಸರ್ ವಿಡಿಯೋ ತುಂಬಾ ಒಳ್ಳೆಯ ಕೆಲಸ.
@shivanandbadiger2022
@shivanandbadiger2022 7 месяцев назад
Super, Thank you sir.
@ningarajaningaraja7257
@ningarajaningaraja7257 8 месяцев назад
😢 super information sri thanks
@chidanandamadivala788
@chidanandamadivala788 6 месяцев назад
Super sar
@user-nd3vq3xb9d
@user-nd3vq3xb9d 7 месяцев назад
🙏ಥ್ಯಾಂಕ್ಸ್ ಸರ್ 🙏
@gouri63653
@gouri63653 6 месяцев назад
Thank you badukina butti❤
@MouneshRathod-lr8so
@MouneshRathod-lr8so 8 месяцев назад
Good information sir
@veerappapattanshetti873
@veerappapattanshetti873 8 месяцев назад
Good information for life settlement
@annapurnamm6033
@annapurnamm6033 8 месяцев назад
Good masage sir thanks 👍👍
@narasammay3955
@narasammay3955 7 месяцев назад
Super sir
@kumars6807
@kumars6807 6 месяцев назад
👌👍🙏🇮🇳🇮🇳🇮🇳🇮🇳
@rachagondapatil5473
@rachagondapatil5473 8 месяцев назад
Supper nice Sir 👌👍👌👍❤
@balagoudapatil5408
@balagoudapatil5408 7 месяцев назад
Super.
@VittalBiradar-du3vm
@VittalBiradar-du3vm 7 месяцев назад
Super video
@khasimpattan9317
@khasimpattan9317 7 месяцев назад
Good information
@laxmanlaxman8310
@laxmanlaxman8310 8 месяцев назад
Super Sir 🙏
@alokaranganna3511
@alokaranganna3511 7 месяцев назад
ಸೂಪರ್ ಸ್ಟಾರ್ ಮೈಸೂರು ಭಾಗದಲ್ಲಿ ಎಲ್ಲಿ ಯಿತೇ
@kumarnl2398
@kumarnl2398 7 месяцев назад
👌👌🙏🙏🙏🙏
@mallappapatil5205
@mallappapatil5205 6 месяцев назад
🙏🙏🙏🙏
@kasimshaiksandi3654
@kasimshaiksandi3654 8 месяцев назад
Thank you so much sir ❤❤❤
@venkateshgupta283
@venkateshgupta283 8 месяцев назад
🙏🙏🙏
@adeeshree8843
@adeeshree8843 6 месяцев назад
❤❤❤ suupr
@spradeepkumarschandrasheka672
@spradeepkumarschandrasheka672 8 месяцев назад
Awesome vlog sir 😊😊😊😊😊😊
@vinayakmedar1735
@vinayakmedar1735 8 месяцев назад
Thank you🙏 sir
@umeshchavhan1409
@umeshchavhan1409 7 месяцев назад
Hi Raichur rudesthed tilise Sir.
@user-or5rz9qx5q
@user-or5rz9qx5q 8 месяцев назад
Very best trining and with free facilities and
@user-xb4vh8bz7p
@user-xb4vh8bz7p 3 месяца назад
Ok sar
@ThimaiahG
@ThimaiahG 8 месяцев назад
@siddalingammajm1800
@siddalingammajm1800 8 месяцев назад
🎉🎉🎉👌👌👌👌
@poornimaka7560
@poornimaka7560 8 месяцев назад
ಸರ್ ಮೈಸೂರು rudset ಬಗ್ಗೆ ತಿಳಿಸಿ please
@achhumatar6319
@achhumatar6319 6 месяцев назад
Elli nanu trailering kalitiddene olle ಸಂಸ್ಥೆ 🙏🙏
@sixer987
@sixer987 5 месяцев назад
Yav yav course ide bro
@vasanthgkumar4700
@vasanthgkumar4700 7 месяцев назад
Tumkur district nallidya sr
@u004
@u004 3 месяца назад
My humble request please help and suggest 60 and above for senior citizens so many citizens sitting idle and without financial help so please look into this request and oblige
@shirram2700
@shirram2700 7 месяцев назад
PSK 🙏 महाराष्ट्र नमस्कार सोलापुर
@anushanaik1056
@anushanaik1056 7 месяцев назад
ಕುರಿ ಸಾಕಾಣಿಕೆ bagge yelli training ಬಗ್ಗೆ ಹೇಳಿ sir
@madhulekha9949
@madhulekha9949 8 месяцев назад
Tumbane danyavadagalu sir Bangalore urban du heli sir piq
@Uma-ff8xn
@Uma-ff8xn 7 месяцев назад
Sir chithraduraga district naalli l they thili c sir please
@manjulamanjula-cs3xo
@manjulamanjula-cs3xo 7 месяцев назад
Namaste sir koppal rudset bagge mathe hospet rudset bagge thilisi kodi
@arunhundia6736
@arunhundia6736 8 месяцев назад
Good Information 🙏
@charans5117
@charans5117 7 месяцев назад
not for All people only who holds bpl Raction card
@user-zi6dk3vj4h
@user-zi6dk3vj4h 7 месяцев назад
🙏 sir.... ನನಗೆ ಅಗರ ಬತ್ತಿ ತಯಾರಿ ಬಗ್ಗೆ ಮಾರುಕಟ್ಟೆಯ ಬಗ್ಗೆ ತರಬೇತಿ ಪಡೆಯಬೇಕು ಅನ್ನುವ ಉದ್ಧೇಶ ಇದೆ ನಿಮ್ಮಲ್ಲಿ ಈ ತರಬೇತಿ ಸಿಗುತ್ತದೆಯೇ ದಯವಿಟ್ಟು ಮಾಹಿತಿ ನೀಡಿ sir
@joladamalli6594
@joladamalli6594 8 месяцев назад
First like first comment namde sir please ballari banni
@badukinabutthi5385
@badukinabutthi5385 8 месяцев назад
ಖಂಡಿತವಾಗಿಯೂ ನಿಮ್ಮ ಜೊತೆಗೆ ಬರುತ್ತೇವೆ
@raghur5429
@raghur5429 7 месяцев назад
ಗುರುಗಳೇ ಬೆಂಗಳೂರಲ್ಲಿ ಈ ತರ ಇರುವ ವಿಳಾಸ ದಯವಿಟ್ಟು ತಿಳಿಸಿ
@ABBU_COMERCIAL_FARMS
@ABBU_COMERCIAL_FARMS 7 месяцев назад
Gandhinagar, dharwad
@sixer987
@sixer987 5 месяцев назад
​@@ABBU_COMERCIAL_FARMSba Gandhi Nagar dalli yallide.
@ABBU_COMERCIAL_FARMS
@ABBU_COMERCIAL_FARMS 5 месяцев назад
@@sixer987 ರೈಲ್ವೇ ಟ್ರ್ಯಾಕ್ ಹತ್ತಿರ
@annapurnagurav5609
@annapurnagurav5609 7 месяцев назад
Vijayapur(Bijapur or Vijapur) lli ide
@user-cl4ux8kt5v
@user-cl4ux8kt5v 3 месяца назад
Belagaum ಅಲ್ಲಿ ಇದೆಯ sir
@chidanandamadivala788
@chidanandamadivala788 6 месяцев назад
ರಾಯೂರಿನಲ್ಲಿ ಇದೀಯ
@sharanuchalavadi6521
@sharanuchalavadi6521 7 месяцев назад
rudset mbl nomber kalisi sir plz gottu eruvavaru
@badukinabutthi5385
@badukinabutthi5385 7 месяцев назад
ವಿಡಿಯೋ ದ ಡಿಸ್ಕ್ರಿಪ್ಶನ್ ನಲ್ಲಿ ರೂಟ್ ಸೆಟ್ ನಂಬರ್ ಹಾಕಲಾಗಿದೆ ದಯವಿಟ್ಟು ಗಮನಿಸಿ.
@pandurangpattar5449
@pandurangpattar5449 8 месяцев назад
ಸರ್,ಬಾಗಲಕೋಟ ಜಿಲ್ಲೆಯಲ್ಲಿದೆಯಾ....ಇದ್ದರೆ ಅಡ್ರೆಸ್ ತಿಳಿಸಿ....
@pgovindaraja
@pgovindaraja 7 месяцев назад
ಕೆನರಾ ಬ್ಯಾಂಕ್ ಅನ್ನು ಸಂಪರ್ಕಿಸಿ.
@ananddombar4766
@ananddombar4766 8 месяцев назад
Naavu training tagondidivi sir illi bt valledaagi help aagutte sir 🙏🙏🙏
@RaviKumar-ft5mb
@RaviKumar-ft5mb 7 месяцев назад
ಕೋಲಾರ ಜಿಲ್ಲೆಯಲ್ಲಿ ಈ ಸಂಸ್ಥೆ ಇದ್ದೀಯೆ ಸರ್, ಇದ್ದರೆ ಮಾಹಿತಿ ಇಲ್ಲಿ ಒದಗಿಸಿ.
@sixer987
@sixer987 7 месяцев назад
Company galu ive Honda, Mahendra scania wistron Bando ,lumax, Etc hogi join agu
@sscpolice.
@sscpolice. 7 месяцев назад
Sir harugeri gi banni sir please
@manturparit6029
@manturparit6029 6 месяцев назад
ಸರ್🙏ಯೂಟ್ಯೂಬ್ ಬಗ್ಗೆ ಮಾಹಿತಿ ಮತ್ತು ಟ್ರೈನಿಂಗ್ ಕೊಡುತ್ತಾರೆ ಸರ್
@deelipb701
@deelipb701 7 месяцев назад
davanagere madi sir
@shivu7152
@shivu7152 7 месяцев назад
ಚಿಕ್ಕಮಗಳೂರು ಅಥವಾ ಶಿವಮೊಗ್ಗ ಜಿಲ್ಲೆಯಲ್ಲಿ ಈ ಸಂಸ್ಥೆ ಇದೆಯಾ ದಯವಿಟ್ಟು ತಿಳಿಸಿ
@rajashekhareli173
@rajashekhareli173 7 месяцев назад
Raichur rude shed begge tilisi sir....
@sowmyams7758
@sowmyams7758 8 месяцев назад
ಸರ್ ನಮ್ಮ ಹಾಸನ ಜಿಲ್ಲೆಯಲ್ಲಿ idhiya ಈ ಟ್ರೈನಿಂಗ್
@badukinabutthi5385
@badukinabutthi5385 8 месяцев назад
ಗೂಗಲ್ ಅಲ್ಲಿ ಸರ್ಚ್ ಮಾಡಿ ರೂಟ್ ಸೆಟ್ ಅಥವಾ ಆರ್ ಶೆಟ್ಟಿ ಇರುತ್ತದೆ
@paulraju3897
@paulraju3897 8 месяцев назад
ಹಾಸನದಲ್ಲಿರುವ ಅಥವಾ ನಿಮ್ಮ ಊರಿನಲ್ಲಿರುವ ಯಾವುದೇ ಬ್ಯಾಂಕಿನಲ್ಲಿ ಸ್ವಲ್ಪ ಉದ್ಯೋಗ ತರಬೇತಿ ಸಂಸ್ಥೆ ಬಗ್ಗೆ ವಿಚಾರಿಸಿ, ಖಂಡಿತ ಮಾಹಿತಿ ದೊರೆಯುತ್ತದೆ 🙏
@user-bt6te9cr2t
@user-bt6te9cr2t 4 месяца назад
ಸರ್ ಇವು ಎಲ್ಲ ಬ್ಯಾಂಕ್ ಡೆವಲಪ್ಮೆಂಟ್ ಗೋಸ್ಕರ ಮಾಡ್ತಾರೆ ಯಾವ ಬ್ಯಾಂಕ್ ನವರು ಲೋನ್ ಕೊಡಲ್ಲ ನಾನು SBI ರೂಟ್ ಸೆಟ್ ಟ್ರೇನಿಂಗ ಆಗಿದೆ ಬ್ಯಾಂಕ್ ಲೋನ್ ಕೊಡ್ತಾ ಇಲ್ಲಾ sir
@shambusk3106
@shambusk3106 7 месяцев назад
Hai sir
@Shreyas.292
@Shreyas.292 7 месяцев назад
Sir shivamogga heli sir
@srikanthko4188
@srikanthko4188 7 месяцев назад
Palareysis bage doctor ge interview madi sir
@Shubha-ku6ur
@Shubha-ku6ur 3 месяца назад
Hassan ರೂಡ್ set ವೀಡಿಯೋ ಇಲ್ವಾ
@ameenamulki
@ameenamulki 7 месяцев назад
Sir nanu bijapuradavaru elidu enadaru mahiti Kodi sir please nanu tailor enadaru mahiti Kodi sir please
@Shubha-ku6ur
@Shubha-ku6ur 3 месяца назад
Sir ಹಸನ್ ಲೀ edeya
@sangeetakanakikoppa7384
@sangeetakanakikoppa7384 6 месяцев назад
ಥ್ಯಾಂಕ್ಸ್ 🙏🙏sir nima nanbar kodi sir
@saraswathisarsu7392
@saraswathisarsu7392 6 месяцев назад
Sir tailaring yavagenda shuruaguthi dayavetu thilise
@rajufernandes6709
@rajufernandes6709 7 месяцев назад
Sir namm uru Hospet nanage business planing Ella sir nange job Ella sir en madbeku antha gothagtilla sir nive daari torsbeku sir
@nethravenkatesh2437
@nethravenkatesh2437 7 месяцев назад
Bangalore ali ellide sir
@kannadaentertainment252
@kannadaentertainment252 7 месяцев назад
Haveri yalli ilva sir.
@ratnaratna7596
@ratnaratna7596 8 месяцев назад
Tq ir
@information4311
@information4311 7 месяцев назад
Mysore rudseti madi
@bhagyalakshmi.mlakshmi8590
@bhagyalakshmi.mlakshmi8590 6 месяцев назад
Any company in banglore make video
@likithauma
@likithauma 3 месяца назад
Sir training mysore li edya
@narasimhamurthyn8518
@narasimhamurthyn8518 7 месяцев назад
Will you conduct training in bangalore locations?
@Sharu-h3o
@Sharu-h3o 7 месяцев назад
Sir Mysore du Maadi
@ayyappa527
@ayyappa527 6 месяцев назад
ಸರ್ ನಾವು ಟ್ರೈನಿಂಗ್ ಗೆ ನಾವು ಬರಬಹುದಾ
@user-bw7ks3tt3c
@user-bw7ks3tt3c 15 дней назад
Phone noumber kode medam
@user-lv4yu6fq5k
@user-lv4yu6fq5k 7 месяцев назад
Andhra avarige avakasha edhiya sir
@shivanandk9679
@shivanandk9679 6 месяцев назад
No😊
@user-mf1oh8xe1h
@user-mf1oh8xe1h 7 месяцев назад
Sir Tumkur said e thara training eddyna sir
@user-sd2ik3ss5v
@user-sd2ik3ss5v 6 месяцев назад
Bengalore Alli e branch edya
@rajalakshmipm6535
@rajalakshmipm6535 7 месяцев назад
Sir edu Bangalore rural kade elav
@srrajapurisrrajapuri7811
@srrajapurisrrajapuri7811 8 месяцев назад
ಸರ್ ಬೆಳಗಾವಿಯಲ್ಲಿ ಇದೂ ಇದೆಯೆ
@ABBU_COMERCIAL_FARMS
@ABBU_COMERCIAL_FARMS 7 месяцев назад
Maruti gali ಯಲ್ಲಿ ಇದೆ ನೋಡಿ ಸಿಂಡಿಕೇಟ್ ಬ್ಯಾಂಕ್ ದಲ್ಲಿ.
@prashanthkumaraprashanthku1838
@prashanthkumaraprashanthku1838 8 месяцев назад
Sir Mysore
@gayithirigayithiri7715
@gayithirigayithiri7715 6 месяцев назад
ಸರ್ ರಾಮನಗರ ಬಿಡದಿ ಇದರೆ ಹೇಳಿ
@sowmyams7758
@sowmyams7758 8 месяцев назад
ಈ ಸ್ಕೀಮ್ ಹಾಸನ ಜಿಲ್ಲೆಯಲ್ಲಿ ಇದೆಯಾ ತಿಳಿಸಿ
@HCL_STUDIOS
@HCL_STUDIOS 8 месяцев назад
maps.app.goo.gl/jZjk5HB7473SLdzQ6
@HCL_STUDIOS
@HCL_STUDIOS 8 месяцев назад
ಹಾಸನದ ಹೊಳೆನರಸಿಪುರ ರಸ್ತೆಯ ಕೈಗಾರಿಕಾ ಪ್ರದೇಶದ ಪವನಪುತ್ರ ರೆಸಾರ್ಟ್ ಹತ್ತಿರ ಕೆನರಾ ಬ್ಯಾಂಕ್ ಗ್ರಾಮೀಣಾಭಿವೃದ್ದಿ ಹಾಗೂ ಸ್ವ ಉದ್ಯೋಗ ತರಬೇತಿ ಕೇಂದ್ರ ಇದೆ ಅಲ್ಲಿ ವಿಚಾರಿಸಿ
@badukinabutthi5385
@badukinabutthi5385 8 месяцев назад
ತಮ್ಮ ವಿವರಗಳಿಗೆ ಧನ್ಯವಾದಗಳು ಸರ್ 🙏🏻
@yashodas4101
@yashodas4101 8 месяцев назад
Sir, Banglore nali kalasa edara hali plz
Далее