Тёмный

HOME TOUR-"ನಿರೂಪಕ ನಿರಂಜನ್ ದೇಶಪಾಂಡೆ ಮಾಡಿರುವ ಸ್ವಂತ ರೆಸಾರ್ಟ್ ವಿವರ!-E03-Niranjan Deshapande-KalamadhyamA 

Kalamadhyama ಕಲಾಮಾಧ್ಯಮ
Подписаться 1,9 млн
Просмотров 337 тыс.
50% 1

Опубликовано:

 

25 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 310   
@KalamadhyamaYouTube
@KalamadhyamaYouTube 6 месяцев назад
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... ru-vid.comfeatured
@sachinsachin5159
@sachinsachin5159 6 месяцев назад
Pramam sir nim mane home tour one time madi
@slventerprises784
@slventerprises784 6 месяцев назад
ಸೂಪರ್ ಜೋಡಿ ದೇವರು ಒಳ್ಳೆಯದನ್ನಮಾಡಲಿ ಪರಂ ಅವರಿಗೂ ದೇವರು ಒಳ್ಳೆಯದನ್ನಮಾಡಲಿ
@RameshUmanabadi
@RameshUmanabadi 6 месяцев назад
ಎಂತಹ ಒಳ್ಳೆಯ ಮನಸಿನ ವ್ಯಕ್ತಿತ್ವ ನಿರಂಜನ್ ಸರ್ ಮತ್ತೆ ಮೇಡಮ್ ತುಂಬಾ ಖುಷಿ ಆಯ್ತು ಒಳ್ಳೆದಾಗಲಿ ತಮಗೆ ತಮ್ಮೆಲ್ಲ ಕನಸುಗಳು ಈಡೇರಲಿ ಎಂದು ಹಾರೈಸುತ್ತೇನೆ ❤🙏🙏
@PoorviSPatil
@PoorviSPatil 6 месяцев назад
ನಿಮ್ಮ ಜೋಡಿ ತುಂಬಾ ಚೆನ್ನಾಗಿದೆ ನಿಮ್ಮ ಮನೆ ನಿಮ್ಮ ಮನಸ್ಸಿನಂತೆ ಸುಂದರವಾಗಿದೆ.ಆ 4... ಜನರ ಮಾತಿಗೆ ತಲೆ ಕೊಡದೆ ಹೀಗೆ ಯಾವಾಗಲೂ ಖುಷಿಯಾಗಿ ಇರಿ.ನಿಮಗೂ ಒಳ್ಳೆಯದಾಗಲಿ ನಿಮ್ಮಿಂದ ಬೇರೆಯವರಿಗೂ ಒಳ್ಳೆಯದಾಗಲಿ....
@rajendraraju1162
@rajendraraju1162 6 месяцев назад
ನಿಮ್ಮ ಜೋಡಿ ತುಂಬಾ ಚೆನ್ನಾಗಿದೆ ❤
@nanuunknown611
@nanuunknown611 6 месяцев назад
ಅದ್ಬುತ ವ್ಯಕ್ತಿತ್ವ ನಿರಂಜನ್ ದೇಶಪಾಂಡೆ ಅವರದ್ದು ಅದ್ಬುತ ಸಂದರ್ಶನ 💛❤️
@nagendrabc9897
@nagendrabc9897 6 месяцев назад
ನಿಮ್ಮ ಜೋಡಿ ನೋಡಿದ್ರೆ.... ತುಂಬಾ ಸಂತೋಷ ವಾಗುತ್ತೆ.... ದೇವರು ನಿಮಗೆ ಒಂದು ಪುಟ್ಟ ಜೀವ ವನ್ನು ಕೊಟ್ಟು ಸುಖವಾಗಿ ಮಾಡುಗಲಿ ಎಂದು ದೇವರಲ್ಲಿ ಮನವಿ 🙏🏻🙏🏻
@jaikumarjairaj6216
@jaikumarjairaj6216 6 месяцев назад
ತುಂಬಾ ಚೆನ್ನಾಗಿ ಬಂದಿದೆ. ನಿರಂಜನ್ ರವರ ಮಾತು ಅದ್ಭುತ 👌👌👍
@chandraj7938
@chandraj7938 6 месяцев назад
ಸೂಪರ್ ನಿರಂಜನ್ ಪಾಂಡೆ ಯವರ ಮಾತು ಕೇಳಿ ತುಂಬ ಸಂತಸ ತಂದಿದೆ. ಮತ್ತು ಆ ಜೋಡಿಗೆ ಯುಗಾದಿ ಹಬ್ಬದ ಶುಭಾಶಯಗಳು.
@nalinasharma3111
@nalinasharma3111 6 месяцев назад
Stress buster niranjan.avr maathu kelode chenda, yashu ur lucky
@Naturalstar143
@Naturalstar143 6 месяцев назад
Nanagantu nakku nakku sustaiytu😅😂... Really i love Niranjan Deshpande ❤🫶😊. God bless you both 💐💐.
@kudathinibasavaraja.b677
@kudathinibasavaraja.b677 6 месяцев назад
ಪರಂ ನೀವು ಸ್ವಲ್ಪ ಮಾತಿನ ಜೊತೆ . ನಟನೆ ಜಾಸ್ತಿ ಆಯ್ತು ಅನ್ಸುತ್ತೆ. ಸ್ವಲ್ಪ ಕಡಿಮೆ ಆದ್ರೆ ಬೆಸ್ಟ್ ಅನ್ಸುತ್ತೆ
@supreetharam9703
@supreetharam9703 6 месяцев назад
😂
@DarshanGowda789
@DarshanGowda789 6 месяцев назад
Sir ಇವರು ಏಳಿದ್ದು ಸರಿ
@venkateshvenki9482
@venkateshvenki9482 6 месяцев назад
😂😂😂
@muralidhara6797
@muralidhara6797 6 месяцев назад
ಬಹಳ ಬೇಗ ನಟನೆಗೆ ಜಾರಿತೋ ಜಾಣ 😅😅😅
@vishwashetty3791
@vishwashetty3791 2 месяца назад
Hwdu over act
@manjuviews
@manjuviews 6 месяцев назад
ನಿಮ್ಮ ಜೋಡಿ ನಾ ನೋಡಿ ತುಂಬಾ ಖುಷಿಯಾಯ್ತು. ಇದೇ ಖುಷಿಯಲ್ಲಿ ಇವತ್ತು ಅಣ್ಣನ ಒಂದು ರೌಂಡ್ ರುಬ್ಬಿ ಹೇಳ್ತೀನಿ 😂
@rathnaprasad8680
@rathnaprasad8680 6 месяцев назад
ನಿರಂಜನ್ ದೇಶಪಾಂವ 23:56 ಡೆ ಸಾರ್ ನಿಮ್ದು ಅದ್ಬುತ ವ್ಯಕ್ತಿತ್ವ ನಿಮ್ಮ ಜೊಡಿ ಚೆನ್ನಾಗಿ ಇದೆ ಧನ್ಯವಾದಗಳು ಶುಭ ವಾಗಲಿ 🙏🙏
@nimminimmi475
@nimminimmi475 6 месяцев назад
Hiii elrigu,Niranjan bro super talk ,Kushi aaythu neevu helodu 100% nija,"Iruvastu dina prathi kshananu anubhavisbeku " goldan talk sir,God bless u both,
@shivanandsakhare5724
@shivanandsakhare5724 6 месяцев назад
Niranjan is My Hero We Enjoyed Majabharat Like Anything Thankyou Param Sir..
@rameshtalawar6454
@rameshtalawar6454 6 месяцев назад
ನಿರಂಜನ್ ಸರ್ ಮಾತು ಕೇಳುತ್ತಿದ್ದರೆ ಲೌಕಿಕ ಜಗತ್ತಿನಲ್ಲಿ ಇದ್ದರೂ ಅಲೌಕಿಕ ಬದುಕನ್ನು ಹೇಗೆ ಬದುಕಬೇಕು ಎಂಬುದು ಅರ್ಥವಾಗುತ್ತದೆ ತುಂಬಾ ಚೆನ್ನಾಗಿದೆ ವಿಡಿಯೋ
@dhanalakshmihl6901
@dhanalakshmihl6901 6 месяцев назад
Made for each other Niranjan sir , god bless you forever❤
@hegdedairy
@hegdedairy 6 месяцев назад
ನಿಮ್ಮ ಜೋಡಿ ನೋಡಿದ್ರೆ.ತುಂಬಾ ಸಂತೋಷವಾಗತ್ತೆ. ನಿಮಗೂ ಒಳ್ಳೆಯದಾಗಲಿ ನಿಮ್ಮಿಂದ ಬೇರೆಯವರಿಗೂ ಒಳ್ಳೆಯದಾಗಲಿ....
@shobhaurs8381
@shobhaurs8381 6 месяцев назад
ನಿರಂಜನ್ ನೀವು ಸಕತ್ ಆಗಿ ಮಾತನಾಡುತ್ತಿರ. ನಕ್ಕು, ನಕ್ಕು ಸಾಕಾಯತು. ನಿಮ್ಮ ಜೋಡಿ ತುಂಬಾ ಚನ್ನಾಗಿದೆ. ನೀವು ಹೀಗೆ ನೂರ್ಕಾಲ ಚನ್ನಾಗಿರಿ.
@Harish-gm7cx
@Harish-gm7cx 6 месяцев назад
ಹೌದು ಹುಲಿಯಾ .. ನಮ್ಮ ಶಕ್ತಿ ನಮಗೆ ಗೊತ್ತಿರತ್ತೆ 👆🤝🤣🤣🤣🤣
@atozchannel5392
@atozchannel5392 6 месяцев назад
Ela changese ela😂
@VedicAstrologer456
@VedicAstrologer456 6 месяцев назад
We are eagerly waiting for next episode of Yashaswini and Niranjana's interview 🎉
@AshrayGiri
@AshrayGiri 6 месяцев назад
🏠🙏..., ಬೆಳಗಿನ ಶುಭೋದಯ ಸರ್., ಒಳ್ಳೆಯ ರಸವತ್ತಾದ, ಮನರಂಜನಾತ್ಮಕ , ಸರ್ ಮೇಡಮ್ ನಿಮ್ಮ ಜೀವನ ಚರಿತ್ರೆ ಒಳ್ಳೆಯದಾಗಿರಲಿ., ನಿಮ್ಮ ಎಲ್ಲರಿಗೂ ದೇವರು ಒಳ್ಳೆಯದನ್ನು ಮಾಡಲಿ ಎಂದು ಬೇಡಿಕೊಳ್ಳುವ ನಾವು ನಿಮ್ಮ ಎಲ್ಲರ ಒಳ್ಳೆಯ ಅಭಿಮಾನಿ ಬಳಗ
@chaithrap7892
@chaithrap7892 6 месяцев назад
I and my husband is biggest fan of kalamadyama. After watching niranjan deshpande's interview we thought we find a similar person like both of us.... Thank you so much kalamadyama for the informative vedios. Param sir ನಿಮ್ಮಲ್ಲಿ ಒಂದು ಮನವಿ, ನಾಳೆಗೆ ಒಂದು ವರ್ಷ ಆಯಿತು ನನ್ನ ಮದುವೆ ಆಗಿ. So if you give us a chance to visit despande's resort , we will be thankful to you sir.... Thank you sir.
@KavithaSGowda
@KavithaSGowda 6 месяцев назад
ಸೂಪರ್ ನಿಮ್ಮ ಪ್ರೀತಿ ಹೀಗೆ ಇರಲಿ ಅಂತ ದೇವರಲ್ಲಿ ಕೇಳಿಕೊಳ್ಳುತೇನೆ 🙏❤
@eeesjbit985
@eeesjbit985 6 месяцев назад
Free agi resort antha elidh thakshna, estond jana doddu doddu comments agthavre... Ha ha ha.. But Niranjan deshpande was my favorite when he was in radio. One of my favorite RJ
@simplelifeKannadavlog
@simplelifeKannadavlog 6 месяцев назад
ನಿಮ್ಮ ಜೋಡಿ ಸೂಪರ್ ❤ಆ 4 ಜನರ ಕಣ್ಣು ದೃಷ್ಟಿ ನಿಮ್ಮ ಮೇಲೆ ಬೀಳದಿರಲಿ 😂
@prakashsgowda551
@prakashsgowda551 6 месяцев назад
Yar aa 4 jana
@sachinkabadagi
@sachinkabadagi 6 месяцев назад
Sir please ನಾನು ಬರ್ತೀನಿ ನನಗೆ nature ಬಗ್ಗೆ ತುಂಬಾ ಕಾಳಜಿ ಇದೆ❤✨
@geethas1057
@geethas1057 6 месяцев назад
😊musth ಮಸ್ತ್ ಸೂಪರ್ ಆಗಿದೆ sir ivra interview, ಕೇಳೋಕೆ ನೋಡೋಕೆ ತುಂಬಾ ಚೆನ್ನಾಗಿದೆ, ನಿಮ್ ಜೋಡಿನು ತುಂಬಾ ಚೆನ್ನಾಗಿದೆ ಒಳ್ಳೆದಾಗಲಿ, ಚೆನ್ನಾಗಿರಿ ಪಾಂಡೆ, ಯಶು, ಬೇಗ ಒಂದು ಮಗು ಮಾಡ್ಕೊಳಿ..😅😅
@AfreenAfreen-o5c
@AfreenAfreen-o5c 6 месяцев назад
ನಿರಂಜನ್ ದೇಶಪಾಂಡೆ ಅವರು ಓಪನ್ನಾಗಿ ಮಾತಾಡುತ್ತಾರೆ ಸೂಪರ್ 🌹👍
@MaheshRY999
@MaheshRY999 6 месяцев назад
Olle Aduge maadi hakuva madadhi siguvudhu punya, niranjan ravaru punyavantharu. Mane swachathe iduvuva hengasarige jai. Athithi galige oota hakuvudhu eegina kaladhalli keluvudhakke thumba chennagide. Nimma ee sidhantha kaapaduthiruvudke namana🙏
@kalpanakeshav5485
@kalpanakeshav5485 6 месяцев назад
ನಿರಂಜನ ದೇಶಪಾಂಡೆ ಯವರ ಎಲ್ಲ ಎಪಿಸೋಡು ಚೆನ್ನಾಗಿದೆ ಮತ್ತೆ ಮತ್ತೆ ನೋಡಬೇಕು ಅನಿಸುತ್ತದೆ, ಅವರು ಇಬ್ಬರನ್ನು ದೇವರು ಚೆನ್ನಾಗಿ ಕಾಪಾಡಲಿ ❤
@pradeephosamani7572
@pradeephosamani7572 6 месяцев назад
Hi🙏
@sudhakiranrao
@sudhakiranrao 6 месяцев назад
ತುಂಬಾ ಅದ್ಭುತವಾಗಿ ಬರ್ತಾ ಇದೆ
@umasrao2956
@umasrao2956 6 месяцев назад
Thank you sir nirjan despande avara golden life nodi kushi aytu he is good soul avara wife she is soo good. Very down to earth.kasta jeevigalu. 💐💐💐💐
@santhoshkumar-py5gy
@santhoshkumar-py5gy 6 месяцев назад
Super.... Niranjan...
@BJKitchenHeaven24
@BJKitchenHeaven24 6 месяцев назад
Nice sweet home! made for each other Yashu and Niru ❤❤❤
@srinivasmurthykg1870
@srinivasmurthykg1870 6 месяцев назад
Simply superb ಪರಮೇಶ್ sir program ತುಂಬಾ natural ಬಂದಿದೆ sir💐💐
@geethas1057
@geethas1057 6 месяцев назад
ಸ್ವಲ್ಪ ಟೈಮ್ ಖುಷಿಯಾಗಿ ಕಾಲ ಕಳಿಬಹುದು ಅಂತ, ನಿಮ್ಮನ್ನ ನೋಡಿದ್ರೆ ಖುಷಿ ಆಗುತ್ತೆ sir, yestu happy agi jeevana madthidira, devru nimginnu ಹೆಚ್ಚು ಸುಖ, ಸಂತೋಷ, ಕೊಟ್ಟು ಕಾಪಾಡಲಿ, 🙌 ನಿಮ್ಮ ಜೀವನ ಎಲ್ಲರಿಗೂ ಆದರ್ಶವಾಗಿರಲಿ, ನನ್ msg pande sir ge thorsi param sir...
@maheshmahism6607
@maheshmahism6607 6 месяцев назад
ನಿರಂಜನ್ ಸರ್ ನಿಮ್ಮ ಮಾತುಕೇಳಿ ತುಂಬಾ ಖುಷಿಆಯಿತು 💞
@sharathb9248
@sharathb9248 14 часов назад
Love you guys ,, deep respect from my end to both of you
@manojam7023
@manojam7023 6 месяцев назад
Thumba lakshana vagi edhale guru smile super
@sumacharan7245
@sumacharan7245 6 месяцев назад
ತುಂಬಾ ಇಷ್ಟ ಸರ್ ನಿಮ್ಮ ಲಾಗ್ ಮತ್ತು ನಿರಂಜನ್ ದೇಶಪಾಂಡೆ ಅವರನ್ನ ಕಂಡ್ರೆ ತುಂಬಾ ಇಷ್ಟ ನಾವು ಮಂಗಳೂರಿನವರು
@anilkumarani6642
@anilkumarani6642 6 месяцев назад
Made for each other nice pair god bless you & your family. Akka is improved a lot in gicchi gili gili
@pramilaharish9488
@pramilaharish9488 6 месяцев назад
Nice pair. Stay blessed ❤❤
@s.anajundappa8828
@s.anajundappa8828 6 месяцев назад
ಸೂಪರ್ ಡೈಲಾಗ್ ನಿರಂಜನ್ ದೇಶಪಾಂಡೆ ಅವರೇ ಒಗ್ಗಟ್ಟಿನಲ್ಲಿ ಬಲವಿದೆ ಇಕ್ಕಟ್ಟಿನಲ್ಲಿ ಸುಖವಿದೆ❤❤❤
@koolshunti3615
@koolshunti3615 6 месяцев назад
Very humourous talking 😂 NiranjanDeshpande
@chetanabk
@chetanabk 6 месяцев назад
Very simple and very honest coupls 💞💞💞💞really love u guys iam from hubli and stay in hubli✨✨
@mamathaanand5156
@mamathaanand5156 6 месяцев назад
Hii niranjan sir nivu nima matu super duper sir stress buster niranjan nivu yashu medam ur lucky made for each other niranjan sir god bless you forever ❤❤
@sandeepgowda4642
@sandeepgowda4642 6 месяцев назад
Cute couple with full on positive vibes
@channabasuchannabasu3281
@channabasuchannabasu3281 6 месяцев назад
Nimma jodi 👌👌👌👌👌👌❤❤❤❤
@sowmyaprasad6115
@sowmyaprasad6115 6 месяцев назад
Niranjan ಅವ್ರೇ ನಿಮ್ಮ್ ರೆಸಾರ್ಟ್ ಗೆ ನಾವೂ ಬರಬಹುದಾ ದಯವಿಟ್ಟು ತಿಳಿಸಿ.ತುಂಬಾ ಚೆನ್ನಾಗಿದೆ.🎉
@chethanchethanrock8568
@chethanchethanrock8568 6 месяцев назад
Ba
@nagarajvasu980
@nagarajvasu980 6 месяцев назад
😂😂😂😂😂😂😂​@@chethanchethanrock8568
@rajeshlc6676
@rajeshlc6676 6 месяцев назад
Present days , kannada's super Anchor Mr. Niranhan, keep it up, all the very best. 🎉
@manoharingalaki9227
@manoharingalaki9227 6 месяцев назад
ನಮಗೊಂದು ಅವಕಾಶ ಕೊಡಿ..ಸರ್... happy ugadi...sirs....
@LalithaN-rk8id
@LalithaN-rk8id 6 месяцев назад
Chikkavaradru, neevu 3 janaru ellarigu madariyagiddira, great job🎉🎉🎉🎉❤
@sapnap8720
@sapnap8720 6 месяцев назад
Husban Shud be like niranjan ❤
@Maheshkumar-fn1xv
@Maheshkumar-fn1xv 6 месяцев назад
Real great ನಿರಂಜನ್ ದೇಶಪಾಂಡೆ
@ambik24
@ambik24 6 месяцев назад
You are really inspired me a lot sir ✨️ 💓
@RajeshwariPatil-k3f
@RajeshwariPatil-k3f 5 месяцев назад
Vaggattinalli balavide ikkattinalli sukhavide 😂😂 super niranjana sir
@sscollectionsvlog5846
@sscollectionsvlog5846 6 месяцев назад
ಹೈ ನಿಮ್ಮ ಮನೆ ಬೆಟ್ಟ ಗುಡ್ಡ ರಿಟ್ರಿಟ್ ತುಂಬಾ ಚೆನ್ನಾಗಿದೆ ಸರ್...good work..
@vinodvamshi-iq3jz
@vinodvamshi-iq3jz 5 месяцев назад
Cute couple ❤❤❤❤❤ You are inspired every one
@prabhamaniprabhamani3524
@prabhamaniprabhamani3524 6 месяцев назад
Good nice jodi❤❤ God bless you both Param sir thank you .
@Somubanadalliofficial
@Somubanadalliofficial 6 месяцев назад
ಇನ್ನು ವಿಡಿಯೋನೆ ನೋಡಿಲ್ಲ ಲೈಕ್ ಮಾಡಿದಿವಿ ❤
@saabevoor5484
@saabevoor5484 4 месяца назад
ಅತಿಥಿ ಸತ್ಕಾರ ಚೆನ್ನಾಗಿ ಮಾಡಿದಿರಿ ಸೂಪರ್
@archanahulsemakki373
@archanahulsemakki373 6 месяцев назад
Niranjan iddalli fun irotte gud person ❤
@pradeepgowda8560
@pradeepgowda8560 6 месяцев назад
Param sir best interview
@geetabadiger8697
@geetabadiger8697 6 месяцев назад
Super 🙏🙏
@rekhabt619
@rekhabt619 2 месяца назад
Hi sir your jodi is super ♥️♥️I'm from tirthahalli my own sistr marrige mantra mangalya only.. it's very nice 🎉
@satishav4396
@satishav4396 6 месяцев назад
ಅಲ್ಟಿಮೇಟ್ ಸೂಪರ್ಬ್ ❤
@anjanappamg1221
@anjanappamg1221 6 месяцев назад
Super Jodi ❤
@RsArpi
@RsArpi 6 месяцев назад
Yashaswini is very lucky to get niranjan as her husband
@shilpaa9999
@shilpaa9999 4 месяца назад
Big fan of niranjan desh pande❤
@ramyaprabhu9127
@ramyaprabhu9127 6 месяцев назад
Super episode 🎉❤
@natureisteacher2841
@natureisteacher2841 6 месяцев назад
superb jodi🎉🎉
@pratibhaj1248
@pratibhaj1248 6 месяцев назад
Love from us niranjan sir and yashaswini mam
@Vlogergamer1
@Vlogergamer1 5 месяцев назад
Beautiful lifestyle nice character niranjan sir
@nalinasharma3111
@nalinasharma3111 6 месяцев назад
Stay blessed
@Shankarmurthy-l8c
@Shankarmurthy-l8c 6 месяцев назад
Super 👌👌👍
@sheethalsalian1730
@sheethalsalian1730 6 месяцев назад
Thumba chennage bandide👍👍
@Laxman-Koujalagi
@Laxman-Koujalagi 6 месяцев назад
Good hearted person ❤️
@ShivaKumar-nf1vf
@ShivaKumar-nf1vf 6 месяцев назад
Bro benki 🔥💥
@swamyswamy7977
@swamyswamy7977 6 месяцев назад
ನಿರಂಜನ್ ಸರ್ ಸೂಪರ್ ಟಿವಿ ಲು ನಗ್ತಾರೆ ಮನೇಲೂ ನಗುತ್ತಾರೆ
@manthrakshi
@manthrakshi 6 месяцев назад
Yellarannu insult madthane stupid
@manvitha131
@manvitha131 6 месяцев назад
Mansali enu idakolde free agi mathathira sir very good
@rajendraraju1162
@rajendraraju1162 6 месяцев назад
ನಿಮ್ಮ ಜೋಡಿ ತುಂಬಾ ಚೆನ್ನಾಗಿದೆ
@d-boss-fan-bharath-0715
@d-boss-fan-bharath-0715 6 месяцев назад
ಸೂಪರ್ ಪರಮ ಸರ್ ಮತ್ತು ನಿರಂಜನ್ ಸರ್
@shripadsjoshi
@shripadsjoshi 6 месяцев назад
Good thinking, high living ❤
@MahmadshafiMudagal
@MahmadshafiMudagal 6 месяцев назад
Super Frank talk Mr niranjan I like it
@gurunathnb5239
@gurunathnb5239 6 месяцев назад
ಮಾತುಗಳು ಸೂಪರ್..
@ravikumarshiraguppi4933
@ravikumarshiraguppi4933 6 месяцев назад
God bless you, made for each other . guys
@mimicryvijay6923
@mimicryvijay6923 6 месяцев назад
ಅದ್ಬುತ ನಿರೂಪಕ👌👌👌👌
@supreetharam9703
@supreetharam9703 6 месяцев назад
Param expressions 😂😂😂 oh my god 😂
@bollywoodhindimusic-mn7ln
@bollywoodhindimusic-mn7ln 12 дней назад
ಪರಂ ಸ್ವಲ್ಪ ನಿಮ್ದು ಓವರ್ ಆಕ್ಟಿಂಗ್ ಅನ್ಸುತ್ತೆ
@somsundarggurusiddaya4756
@somsundarggurusiddaya4756 6 месяцев назад
Super sir ನಿಮ್ಮ ಜೋಡಿ ❤❤
@sunilkumarj2499
@sunilkumarj2499 6 месяцев назад
Lovely interview.
@manjularamesh76
@manjularamesh76 6 месяцев назад
So good to hear❤
@Sssss-q8u
@Sssss-q8u 6 месяцев назад
Sir navu ಬರ್ತೀವಿ ಪ್ಲಜ್ ಹೆಲ್ಪ್,...
@nandini6946
@nandini6946 6 месяцев назад
My fav couple ❤❤
@lokeshkundgol9240
@lokeshkundgol9240 6 месяцев назад
cute couple stay blessed
@myjourneykannadavlogs6333
@myjourneykannadavlogs6333 6 месяцев назад
Superb sir...❤ I wanna visit ur resort 😍
@trsureshtrs1650
@trsureshtrs1650 6 месяцев назад
ಪರಂ ಸರ್ ಬಡವರ ಮಕ್ಕಳಿಗೆ ರೆಸಾರ್ಟಿಗೆ ಹೋಗುವ ಅವಕಾಶ ಕೊಡ್ರಿ...
@ManjunathaMattikoppa
@ManjunathaMattikoppa 6 месяцев назад
ಎಲ್ಲರಿಗೂ ಅವರದೇ ಆದಂತ ಕಷ್ಟ ಇರುತ್ತೆ. ಇವರು ಆಗರ್ಭ ಶ್ರೀಮಂತ ಅಲ್ಲ.
@jagadishn5168
@jagadishn5168 6 месяцев назад
ಆದಷ್ಟು ಬೇಗ ಮಾಡಿಕೊಂಬಿಡಿ ಸರ್ 😍👌👌
@Fan_Of_Kannadisiam
@Fan_Of_Kannadisiam 6 месяцев назад
enna😂
@sjkannadatv2938
@sjkannadatv2938 6 месяцев назад
Nice visit ❤
Далее
ITZY 예지한테 AI 메이크업하기💖 #shorts
00:23
Wait for it 😂
00:19
Просмотров 1,4 млн