Тёмный
No video :(

ಆರ್ಯಭಟ.! ನ್ಯೂಟನ್ ಹುಟ್ಟೋ ಮೊದಲೇ ಭೂಮಿ ಬಗ್ಗೆ ಈತ ಏನೆಲ್ಲಾ ಹೇಳಿದ್ದ.? ಈ ಮಹಾನ್ ಜ್ಞಾನಿಯನ್ನ ಮರೆತಿದ್ಹೇಗೆ ಭಾರತ.? 

Media Masters
Подписаться 2,7 млн
Просмотров 243 тыс.
50% 1

ಗೂಗಲ್ ಹೇಳುವ ಸುಳ್ಳು..! ಭಾರತದ ಈ ಮಹಾನ್ ಪ್ರತಿಭೆ ನಮಗೆ ಗೊತ್ತಿಲ್ಲ ಏಕೆ..? Story of the great mathematician
• ಗೂಗಲ್ ಹೇಳುವ ಸುಳ್ಳು..! ...
Media Masters is a unique RU-vid channel in Kannada. Unveil the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.

Опубликовано:

 

26 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 132   
@redhat7340
@redhat7340 2 года назад
ಮತ್ತಷ್ಟು ಖಗೋಳದ ಕೌತುಕ ವೀಡಿಯೊಗಳನ್ನ ನಿಮ್ಮಿಂದ ನಿರೀಕ್ಷೆಸುತ್ತಿದ್ದೇವೆ. ಧನ್ಯವಾದಗಳು
@gopalakrishna8926
@gopalakrishna8926 2 года назад
ಆರ್ಯಭಟ ಸುಶ್ರುತ ಚರಕ ಚಾಣಕ್ಯ ವರಾಹಮಿಹಿರ ಬ್ರಹ್ಮಗುಪ್ತ ಎಲ್ಲರಿಗೂ ನಮ್ಮ ಪ್ರೀತಿಯುತ ನಮನಗಳು
@sudhanayak3479
@sudhanayak3479 2 года назад
ನಾನು ಭಾರತೀಯ ಎಂದು ಹೇಳಲು ತುಂಬಾ ಹೆಮ್ಮೆ ಆಗುತ್ತೆ . ನಾನು ನನ್ನ ವಿದ್ಯಾರ್ಥಿಗಳಿಗೆ ಈ ಬಗ್ಗೆ ಹೇಳುತ್ತೇನೆ ... ಎಲ್ಲ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ತಿಳಿಸಿದರೇ ಮುಂದಿನ ಪೀಳಿಗೆಗೆ ಇದರ ಅರಿವು ಮೂಡುತ್ತದೆ .
@killertroll1175
@killertroll1175 2 года назад
ಗೋಡ್ಸೆ ಬಗ್ಗೆ ಒಂದು ವೀಡಿಯೋ ಮಾಡಿಲೇ ಬೇಕು sir 🙏🙏
@devarajaguttedar1997
@devarajaguttedar1997 2 года назад
ವಿಶ್ವ ಗುರು ಭಾರತ 🙏🚩
@manjugouda6590
@manjugouda6590 2 года назад
Sir, ಆತ್ಮಗಳು ಪುನರ್ಜನ್ಮಗಳ, ಚಿತ್ರಗುಪ್ತ ಯಮಧರ್ಮರ ಲೆಕ್ಕಗಳು ಈ ಕಲಿಯುಗ ದಲ್ಲೂ ಇದೆಯಾ ಇಲ್ಲ ಇಲ್ಲೇ ಎಲ್ಲ ಅನುಭವಿಸಿ ಹೋಗೋದಾ. ಇದ್ರ ಬಗ್ಗೆ ಸವಿಸ್ತಾರವಾಗಿ ವಿಡಿಯೋ ಮಾಡಿ ಸರ್ 🚩🙏
@factsjavarifacts8502
@factsjavarifacts8502 2 года назад
ನಮ್ಮ ವಿಜಯಪುರ ನಮ್ಮ ಹಮ್ಮೆ💛 2ನೆ ಭಾಸ್ಕರಾಚಾರ್ಯರು ನಮ್ಮ ಜಿಲ್ಲೆಯ ಹೆಮ್ಮೆ 💛🙏 ಹಿಂತಹ ಜಿಲ್ಲೆಯಲ್ಲಿ ನಾನು ಹುಟ್ಟಿರುವುದು ಒಂದು ಪುಣ್ಯ❤️🙏
@niranjanmurthy3134
@niranjanmurthy3134 2 года назад
ಅದ್ಭುತ ಅನನ್ಯ ನಮ್ಮ ನಾಡು ಭೂಮಿ ನಮ್ಮ ಪೂರ್ವಜರು 🙏
@worldeye9632
@worldeye9632 2 года назад
ಶಂಕರ್ ನಾಗ್ ಸರ್ ಐಡಿಯಾಗಳ ಬಗ್ಗೆ ವಿಡಿಯೋ ಮಾಡಿ ಸರ್
@sharathkumar1257
@sharathkumar1257 2 года назад
ಉತ್ತಮ ವಿಡಿಯೋ ಸರ್ ಜನರನ್ನು ಪ್ರಜ್ಞಾವಂತರನ್ನಾಗಿಸುವ ಇದೇ ರೀತಿಯ ವಿಡಿಯೋಗಳನ್ನು ಮಾಡಿ...
@umeshraaj2300
@umeshraaj2300 2 года назад
ನಮಸ್ಕಾರ ಗುರುಗಳೇ🙏
@user-yf4bk1oq7h
@user-yf4bk1oq7h 2 года назад
ಸೂಪರ್‌ ಸರ್👌👌👌
@basavarajubm8637
@basavarajubm8637 2 года назад
ನಮಸ್ತೆ ಗುರುಗಳೇ ಹ್ಯಾಪಿ ಸಂಡೇ 🌹🌹
@deepakaravindda4757
@deepakaravindda4757 2 года назад
ಪ್ರಕೃತಿದತ್ತ ವಾಗಿ ಬಂದಿರುವುದು ಅದು ನಮ್ಮ ಅನುಭವಕ್ಕೆ ಬಂದಿದೆ ಅದನ್ನು ದಾಖಲು ಮಾಡಿರುತ್ತಾರೆ ಎಷ್ಟು ಚೆನ್ನಾಗಿ ಸಂಭಾಷಣೆ ಬರೆದಿದ್ದೀರಿ ಸರ್ ಯುವರ್ ಗ್ರೇಟ್ ಸರ್
@manjunathacr9439
@manjunathacr9439 2 года назад
Thumba esta aythu science bagge videos madidakke at least 10li ondhu science related video madi it helps
@vijayarkasali7747
@vijayarkasali7747 2 года назад
Nim vdo ge like tantaane aagibidutte nan mobile nalli 😃😍🙏🚩
@Karthik..B
@Karthik..B 2 года назад
Sir, ಆಯುರ್ವೇದ ಪಂಡಿತರು ಚರಕ, ಸುಶ್ರುತ, ವಾಗ್ಬಟ ರ ಬಗ್ಗೆ videos ಮಾಡಿ
@chidanandshiraguppi5875
@chidanandshiraguppi5875 2 года назад
ಸರ್ ಕಿತ್ತೂರ ರಾಣಿ ಚೆನ್ನಮ್ಮ ನ ಬಗ್ಗೆ ಒಂದು ವಿಡಿಯೋ ಮಾಡಿ🙏🙏
@abhisthawarmath7933
@abhisthawarmath7933 2 года назад
ಸರ್ ಕಾರ್ಲ್ ಮಾರ್ಕ್ಸ್ ಬಗ್ಗೆ ತಿಳಿಸಿ ಸರ್ ❤❤❤please please
@rajshekharankali3979
@rajshekharankali3979 2 года назад
ಧನ್ಯವಾದಗಳು sir.... 🙏🙏🙏. ತುಂಭಾ ಒಳ್ಳೆಯ ಮಾಹಿತಿ......, keep adding like these videos......., ಇನ್ನೂ yasto ನಮ್ಮ deshada maahiti ನಮಗೆ ಗೊತ್ತೇ ಇಲ್ಲ sir. ಅವೆಲ್ಲಾ tilkollodu ನಿಮ್ಮಿಂದ maatraa ಸಾಧ್ಯ sir..., thank u.....
@vinodkumarl516
@vinodkumarl516 2 года назад
Super 👍🎥🇮🇳 boss
@NagendranBnagu
@NagendranBnagu 2 года назад
Sadhakara Nadu nanna Bharatha jai hindh jai Karnataka 👏👏👏👏👏👏👏👏👏👏
@bslgbslg1800
@bslgbslg1800 2 года назад
Sir ಇ ಅರಿಸ್ಟಾಟಲ್ ಯಾರು ಅವರನ್ನ yake ರಾಜ್ಯ ಶಾಸ್ತ್ರದ ಪೀತಾಂ ಎಂದು ಕರೆಯುತಾರೆ ತಿಳಿಸಿ ಪ್ರಾಚೀನ ಕಾಲದ ಗ್ರೀಕ್ ತತ್ವ ಜ್ಞಾನಿಗಳಾದ ಸಾಕ್ರೆಟಿಸ್ ಪ್ಲೊಟೂ ಅರಿಸ್ಟಾಟಲ್ ಒಂದು ಒಂದು ವಿಡಿಯೋ ಮಾಡಿ sir ದಯವಿಟ್ಟು
@gayathris3019
@gayathris3019 2 года назад
ಧನ್ಯವಾದಗಳು ಸರ್ ನಿಮ್ಮ ಎಲ್ಲಾ ಮಾಹಿತಿಗೆ 🙏
@singappark8687
@singappark8687 2 года назад
Great ,escape story of history book
@nsumithra72
@nsumithra72 2 года назад
Hi frist comments
@ravikumars7731
@ravikumars7731 2 года назад
We are proud about our Indian astrologers and scientists
@humvikasindia718
@humvikasindia718 2 года назад
👍 i have habit giving like for any video of kannada media master. They do video with sense
@indukumarm5410
@indukumarm5410 2 года назад
ಸೂಪರ್
@KARMANEVERDIE
@KARMANEVERDIE 2 года назад
ಏಕೆಂದರೆ ಅಂದಿನ ಕಾಲದಲ್ಲಿ ಪ್ರಪಂಚವು ಚಪ್ಪಟೆ ಆಗಿದೆ ಅಂತ ನಂಬುತ್ತಿದ್ದರು 😂
@raghavendrab8037
@raghavendrab8037 2 года назад
We thankful sir
@shivanandag140
@shivanandag140 2 года назад
Sir, Ella kallaru bharathadindane kaddu tamma hesaru hakondiddare. Nijavad Mahan vyaktigalu ellaru bharat davare..
@srameshpatil1977
@srameshpatil1977 2 года назад
1st comment nandu super explaination sir
@idfcfirstbank9396
@idfcfirstbank9396 2 года назад
Super
@prakashamallapur3082
@prakashamallapur3082 2 года назад
Basauà puranna sancike madi sar
@sangappachavan4248
@sangappachavan4248 2 года назад
🙏 anna neevu needuva mahiti uttamavagive
@vikasbharani3829
@vikasbharani3829 2 года назад
We are used to follow orders, we should be forced to learn these things. Only then we will get some information about these ppl. I remember we had these names in our syllabus just for the sake of naming them, no in-depth information. Indian government should think of adding our Indian history, science etc into syllabus at-least as an optional subject without exams.
@veereshyadav7153
@veereshyadav7153 2 года назад
Namskara gurugale
@rajeshrajeshkumta7457
@rajeshrajeshkumta7457 2 года назад
superr❤
@AbhishekAbhi-dv9ql
@AbhishekAbhi-dv9ql 2 года назад
ಗೋಡ್ಸೆ ಬಗ್ಗೆ ಒಂದು ವಿಡಿಯೋ ಮಾಡಿಲೇಬೇಕು sir
@venkateshac3241
@venkateshac3241 2 года назад
Superb sir
@rgshadowgaming7761
@rgshadowgaming7761 2 года назад
First comment 🥰
@mahantheshc7994
@mahantheshc7994 2 года назад
Hai ragavendra sir jai midea mastar
@Bharathkanna0
@Bharathkanna0 2 года назад
Love from kalburgi
@sharathmourya6756
@sharathmourya6756 2 года назад
Waiting ✋
@darshith.m9523
@darshith.m9523 2 года назад
ನಮ್ಮ ತಂದೆಯ ಹೆಸರು ನಾವೇ ಹೆಮ್ಮೆಯಿಂದ ಹೇಳ ಬೇಕು, ನಮ್ಮ ಪೂರ್ವಿಕರ ಬಗ್ಗೆ ನಾವೇ ಗರ್ವದಿಂದ ಈಗಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಬೇಕು.
@infokannadagirl
@infokannadagirl 2 года назад
Super sir
@ShivaKumar-op5dt
@ShivaKumar-op5dt 2 года назад
hi gurugale
@motivation3105
@motivation3105 Год назад
ಅತ್ಯಂತ ಉಪಯುಕ್ತ ಮಾಹಿತಿ. ಭಾರತದ ಹೆಮ್ಮೆಯ ಬಗ್ಗೆ ಪರಿಚಯವಾಯಿತು
@preethu2889
@preethu2889 2 года назад
Tq sir
@ganeshbhat9417
@ganeshbhat9417 2 года назад
👌👍🙏ಧನ್ಯವಾದಗಳು
@thedharmalifts
@thedharmalifts 2 года назад
5 + 0 =5 not 0....and 0-5= -5 not 0....
@spanotv987
@spanotv987 2 года назад
I'm also kanad
@user-yo4nx1pk4s
@user-yo4nx1pk4s 2 года назад
ಸೆಂಟ್ರಲ್ ವಿಸ್ಟಾ ಪ್ರಾಜೆಕ್ಟ್ ಬಗ್ಗೆ ವಿಡಿಯೋ ಮಾಡಿ ಸರ್
@sukeshshetty6011
@sukeshshetty6011 2 года назад
👌✌🙏🙏
@rgshadowgaming7761
@rgshadowgaming7761 2 года назад
Sir nange sanathana purana grantha gallu beku ellinda purchase madh bahudhu Please reply madii
@rr05411
@rr05411 2 года назад
Howdu Huliya
@abhishekreignsfitness9814
@abhishekreignsfitness9814 2 года назад
Good afternoon sir
@SureshKumar-ct3hr
@SureshKumar-ct3hr 2 года назад
1st comment sir
@Namma_Bangaluru
@Namma_Bangaluru 2 года назад
Hii sir
@manjulabm5502
@manjulabm5502 2 года назад
Excellemt editor and enthusiaim for indians need of the hour thank u master
@mahalakshmikiyer7532
@mahalakshmikiyer7532 2 года назад
Very informative,thanks for sharing 🙏
@gangarajus1681
@gangarajus1681 2 года назад
Namaste gurugale
@HemanthKumar-uc2tz
@HemanthKumar-uc2tz 2 года назад
✌👍🙏🙏🙏
@commonman5768
@commonman5768 2 года назад
First comment
@deepagauthaman8195
@deepagauthaman8195 2 года назад
Thks for the information sir
@vasanthkumarvasu3965
@vasanthkumarvasu3965 2 года назад
ಗುರುಗಳೇ ಈ ಮಾಹಿತಿಯನ್ನು ಎಲ್ಲಿ ಓದುವುದಕ್ಕೆ ಸಿಗುತ್ತದೆ ತಿಳಿಸಿ ಆ ಪುಸ್ತಕದ ಹೆಸರನ್ನು ಸೂಚಿಸಿ
@shankararshankarar86
@shankararshankarar86 2 года назад
🙏
@poornimaa9080
@poornimaa9080 2 года назад
🙏🙏🙏🙏🙏🙏🙏
@SureshSuresh-vb3ns
@SureshSuresh-vb3ns 2 года назад
🔥🔥
@ShashShash-vx3mu
@ShashShash-vx3mu Год назад
Great genius our nation person
@lohithcoolguy
@lohithcoolguy 2 года назад
Good work sir! Keep going👍
@ganesha6456
@ganesha6456 2 года назад
🙏🏻🙏🏻🙏🏻🙏🏻🙏🏻
@nandeeshkumar4376
@nandeeshkumar4376 2 года назад
👍
@sateeshabm5402
@sateeshabm5402 2 года назад
Hiiii sir
@SureshK-vz5hp
@SureshK-vz5hp 2 года назад
Kannada nigantu / ketal bagge ondu video madi sir please
@shobhakotennavar2139
@shobhakotennavar2139 2 года назад
super sir 👍👍👍👍👍
@powerstarhairsaloon4417
@powerstarhairsaloon4417 2 года назад
🙏🙏🙏🙏
@ganeshrao6746
@ganeshrao6746 2 года назад
Please tell us about the reference book regarding this information. I like to read...please
@guruprasadpattar1961
@guruprasadpattar1961 2 года назад
🥰😍
@maltheshmanthu9193
@maltheshmanthu9193 2 года назад
Because of English education we forgot our ORIGINAL education
@RAJUSK-xp6ff
@RAJUSK-xp6ff 2 года назад
🙏🙏🙏🙏🙏💐💐💐💐💐
@prabhanandashastri6661
@prabhanandashastri6661 2 года назад
ಆರ್ಯ
@manjuggs1524
@manjuggs1524 2 года назад
Hi 🌹
@jackie.chan.
@jackie.chan. 2 года назад
Hi
@HariHaran-mr9oj
@HariHaran-mr9oj 2 года назад
sir give more information about in scientist
@ManiMani-td8pz
@ManiMani-td8pz 2 года назад
Tqu sar
@phaneendrakumaral5047
@phaneendrakumaral5047 2 года назад
👌🙏
@rachuronad6915
@rachuronad6915 2 года назад
Sir nammavara bagge nammavare yenu helilla sir. But nimmind bahala thilkondiddeve.
@malatesharer9380
@malatesharer9380 2 года назад
Ji 🕉️🕉️🕉️🕉️
@vijayarkasali7747
@vijayarkasali7747 2 года назад
Aa books eegloo idava sir idre heli odutini
@nanjegowda.m7180
@nanjegowda.m7180 2 года назад
👌🏻👌🏻💐🙏
@pallaviprasadpallu3339
@pallaviprasadpallu3339 2 года назад
👏🏻
@yennaamme
@yennaamme 2 года назад
Oh.. bro yenu nimma achievement 2.15M Kathe heltha idri avaga😀 173 subscribe itthu🤷🏻‍♂️ After a long time watching your video
@rajeshkoli5929
@rajeshkoli5929 2 года назад
ಈ ಪುಸ್ತಕಗಳು ಮತ್ತು ಮಹಾನ ವ್ಯಕ್ತಿ ಗಳ ಬಗ್ಗೆ ಈಗಿನ ಮಕ್ಕಳಿಗೆ ಶಾಲೆಗಳಲ್ಲಿ ಹೇಳಬೇಕು ಸರ
@mostblessed5465
@mostblessed5465 2 года назад
This show's our Sanatana dharam is very old
@KavyaShree-en1yi
@KavyaShree-en1yi 2 года назад
Hi madia masters
@puttaswamym.s7264
@puttaswamym.s7264 2 года назад
Has he findout the equation of gravity and it's value?.
@girishhp1379
@girishhp1379 2 года назад
🙏💐
@venkatesh.mvenkatesh.m1603
@venkatesh.mvenkatesh.m1603 2 года назад
ವಿದ್ಯೆ ಕೆಲವು ಪಟ್ಟ ಭದ್ರರು ಅವಿಸಿ ಇಟ್ಟ ಕಾರಾಣ ಪಸರಿಸದೇ ಹೋಗಿರಬಹುದು
Далее