Sir ನೀವು ಅದ್ಭುತ ಪ್ರತಿಭೆ... OTT series ಮಾಡಿ ಇವಾಗ.. ಸಿನಿಮಾ ಗಿಂತ ಇದರಲ್ಲಿ ಪ್ರೇಕ್ಷಕರ ಸಂಖ್ಯೆ ಹಾಗೂ ಪ್ರೀತಿಸುವ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಿದೆ ❤❤❤ ಒಳ್ಳೆಯದೇ ಆಗಲಿ 🙏🙏
ನನಗೆ ನಿಜವಾಗಿಯೂ ಗೊತ್ತಿರಲಿಲ್ಲ... ನೀವು ತೆರೆಯ ಹಿಂದೆ ಕೆಲಸ ಮಾಡ್ತಿದ್ರಿ ಅಂತಾ...ಇತ್ತೀಚಿಗೆ ಯೂಟ್ಯೂಬಲ್ಕಿ ಚಂದನದಲ್ಲಿ ಈ ಹಿಂದೆ ಪ್ರಸಾರ ಆಗ್ತಿದ್ದ ಕತೆಗಾರ ಸೀರಿಯಲ್ ನಲ್ಲಿ ಕುಂಟನ ಪಾತ್ರ ಮಾಡಿದ್ರಿ....ಆಗ ಎಷ್ಟು ಸ್ಮಾರ್ಟ್ ಇದ್ರೋ ಈಗಲೂ ಹೀಗೇ ಇದಿರಿ...ಅಭಿನಂದನೆಗಳು ಸರ್...💐💐💐
ನನ್ಗೆ ಬೇಜಾರಿಲ್ಲ. ನನ್ಗೆ ಬೇಜಾರಿಲ್ಲ ಅಂತ 10 ಸಲ ಹೇಳ್ತಾ ಇದ್ದೀರಿ ಅಂದ್ರೆ ನಿಮ್ಗೆ ಆ ಬೇಜಾರ್ ಇದೆ ಅಂತಾನೆ ಅರ್ಥ. But as u said untill u doesn't do anything wrong then satisfaction will be there. ಬಿಡಿ..... ಕೆಲವರಿಗೆ ಎಲ್ಲಾ ಕಲೆ ಇದ್ರು, ನೀವು ಹೇಳಿದ ಹಾಗೆ ಮೇಲೆ ಹೋಗಲ್ಲ. ಕೆಳಗೆ ಬರಲ್ಲ. All the best sir. Maja maadi ಮನೆಗೊಬ್ಬ ಮನೆಯಾಳ
Come back Mohan U r a good Mam . A very good natural actor has many other skills.Straight forward fellow Lord Krishna bless you with lots of happiness success and prosperity
100% Your good actor in support role like brother, friend etc roles.. pls don't not waste time on the main hero role. People need only mass heroes or comedians in the main role , you just continue supporting role
@@kalyantr7 guru nenu kannada davru agiddu kachada tinno comments madtiya nachike agbeku nenge navella kannada davru Lo tukali OM film ivattu theatre realease madidru big opening iruthe tu nim janmakke 👆
Very good intrview and very informative about life up and downs,,, mohan sir shares his life experience with smile and it's very helpful for hardworkers in thier lifes
ಸರ್ ನಿಮ್ಮ "ಶುಕ್ಲಾ0 ಬರದರಮ0" ಫಿಲಂ ವರ್ಷದಲ್ಲಿ ಒಮ್ಮೆ ಆದ್ರೂ ನೋಡ್ತಿನಿ.. ಎಷ್ಟು ಬಾರಿ ನೋಡಿದರು ಮತ್ತೆ ನೋಡ್ಬೇಕು ಅನಿಸುತ್ತೆ ಸರ್... ನೀವು ಆಗ್ಲಿ ನಮ್ಮ ಕ್ರೇಜಿ ಸ್ಟಾರ್ ಆಗ್ಲಿ ಯಾವತ್ತೂ ಸೋಲಲ್ಲ...💛❤️
ಸರ್ ನನ್ನ ಜೀವನಾನು ನಿಮ್ಮ ತರಾನೇ ಆಗೋಗಿದೆ ನನಗೆ ಮೆಡಿಕಲ್ ನಲ್ಲಿ ತುಂಬಾ ವರ್ಷದಿಂದ ಅನುಭವ ವಿದ್ದು ಬೇರೆಯವರ ಅಂಗಡಿಯಲ್ಲಿ ಕೆಲಸ ಮಾಡುವಾಗ ಆರಾಮವಾಗಿ ಇದ್ದೆ ಆದರೆ 2020 ರಲಿ ಸ್ವಂತ ಮೆಡಿಕಲ್ ಅಂಗಡಿ ಹಾಕೋಕೆ ಹೋಗಿ ತುಂಬಾ ನಷ್ಟ ಅನುಭವಿಸಿ ಸಾಲಗಾರನಾಗಿಬಿಟೆ ಅದನ ತೀರಿಸೋಕೆ ಕೆಡಿಮೆ ಅಂದ್ರು ಆರು ವರ್ಷ ಬೇಕು😭😭
I dint know he is a dialogue writer at all that too so many films. He has been used for hit films but not popular for his work very much underrated i feel. Any ways today in serials he is doing good work all the best sir for your future.😊👍
Manegobba manehala. Film bega madi sir ramesh sir jothe super combination. Ravi sir idre nimmajothe innu super iruthe avra film kuda kadme aagive nimmeldrannu nodoke nange thumba ista. Nimma film nodi beladiddini mathe hale nenpu mathe ade aagiruthe antha nambike nange ide. Nimge olledaguthe madi sir eldru nimmanna ista padtare
👌 Super 😊 v🤗 ery 🤗 nice 💞 good 👌😊🤗💞☺️😘❤️🙏 mohan ?😊? sir 😊 your 💞 pure 💞 heart ❤️ sir 👌👍😇❣️🤗🙏😎🔥🎉😀😂 God 💞 bless 💞 you ❤️ your 👌 family 👍 mohan 😇 sir ❣️ hero 🤗 super 👌👏 acontg 🙏 super 😎 actor 🔥 super 👌👏😊🤗💞 your 😊 family 😊 super 💞 sir 👌👍😂😅 Param 😊 sir 👌 interview 🤩🙏 super 😊 video 📸 super 😊 beautiful 💞 good 👍😊 video s brother super