Тёмный

ಇಟಲಿಯಲ್ಲಿ ರೊಚ್ಚಿಗೆದ್ದ ಭಾರತೀಯರು! | Israel | India | Pak | RAW | Masth Magaa Suttu Jagattu | Amar 

Masth Magaa
Подписаться 2,2 млн
Просмотров 77 тыс.
50% 1

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#June27 #SuttuJagattu #GlobalNews #InternationalNews #MasthMagaa #AmarPrasad #Karnataka #Educational #Informative #Food #India #Science #Fact #KannadaNews #Kannada #Finance #Economy #Israel #Gaza #PakistanDemcracy #ItalyIndian #KenyaBill #USIndia #RussiaIndia #IndiaPak #Srilanka #KarachiHeatWave #Nepal #RohitSharma #Inzamam-ul-Haq #T-20WorldCup #AFGvsSA

Опубликовано:

 

26 июн 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 170   
@MasthMagaa
@MasthMagaa 2 дня назад
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@rk7639
@rk7639 3 дня назад
ಇಟಲಿಯಲ್ಲಿ ಪಂಜಾಬಿಗಳ ಹೆಣ ಬಿಳ್ತಾ ಇದೆ. ಇಲ್ಲಿ ಪಂಜಾಬಿಗಳು ಇಟಲಿ ಪಕ್ಷಕ್ಕೆ ಮತ ಕೊಟ್ಟು ಗೆಲ್ಲಿಸ್ತಾ ಇದ್ದಾರೆ😂😂
@ganeshbilgunde2337
@ganeshbilgunde2337 3 дня назад
😂😂😂
@Amoghavarsha.
@Amoghavarsha. 3 дня назад
ನಗುವ ವಿಚಾರ ಅಲ್ಲಾ ಗುರು. ಎಷ್ಟೇ ಆದ್ರೂ ಸಿಖ್ಖರು ಹಿಂದುಗಳದ್ದೆ ಸಂತಾನ.
@lokeshraip2237
@lokeshraip2237 2 дня назад
ಈಗಿನ ಕಾಲದಲ್ಲೂ ಕೆಲವು ಒಳ್ಳೆಯ ಕೆಲಸಗಳು ನಡೆಯುತ್ತವೆ.
@bkstudent2541
@bkstudent2541 3 дня назад
ಇಸ್ರೇಲ್ ನಮ್ಮ ಮಿತ್ರ ರಾಷ್ಟ್ರ ಅವರಿಗೆ ಸಹಾಯ ಮಾಡಬೇಕು
@chandru36
@chandru36 3 дня назад
ಭಾರತ ಇಸ್ರೇಲ್ ಗೆ ಸಹಾಯ ಮಾಡೋದು ಏನು ತೊಂದ್ರೆ, ಅವರು ನಮ್ಮ ಕಷ್ಟದಲ್ಲಿ ಸಹಾಯ ಮಾಡಿದ್ರು ನಾವು ಅವರ ಕಷ್ಟದಲ್ಲಿ ಸಹಾಯ ಮಾಡುತ್ತಿದ್ದೇವೆ ಅಷ್ಟೇ 🇮🇳❤️🇮🇱🕉️
@Amoghavarsha.
@Amoghavarsha. 3 дня назад
ಕಾರ್ಗಿಲ್ ಕದನದಲ್ಲಿ ಇಸ್ರೇಲಿನ ಸಹಾಯ ಹಸ್ತವನ್ನು ನಾವು ಮರೆಯಬಾರದು. ಭಾರತೀಯರು ಉಪಕಾರ ಮರೆಯುವ ಕೃತಘ್ನ ಜನರಲ್ಲ.❤
@hkseetharama9822
@hkseetharama9822 3 дня назад
ಇಸ್ರೇಲ್ ಗೆ ಸಹಾಯ ಮಾಡಿದ್ದು ಸರಿಯಾಗಿದೆ.
@Amoghavarsha.
@Amoghavarsha. 3 дня назад
ಕಾರ್ಗಿಲ್ ಕದನದಲ್ಲಿ ಇಸ್ರೇಲಿನ ಸಹಾಯ ಹಸ್ತವನ್ನು ನಾವು ಮರೆಯಬಾರದು. ಭಾರತೀಯರು ಉಪಕಾರ ಮರೆಯುವ ಕೃತಘ್ನ ಜನರಲ್ಲ.
@Shamnatriplesty
@Shamnatriplesty 2 дня назад
Modi kunde hindè ninthu bathi iduvavanu dharya idre open aagi ayudha suply maadli
@avilpinto2441
@avilpinto2441 3 дня назад
Always support Israel ❤ I love my India ❤
@acharyanagaraj2423
@acharyanagaraj2423 3 дня назад
ಭಾರತದಿಂದ ಹೋಗಿದ್ದರೆ ತುಂಬಾ ಸಂತೋಷ ❤ ಜೈ ಇಸ್ರೇಲ್
@shashikumarr4441
@shashikumarr4441 3 дня назад
We support Israel
@Jaani-lm3cy
@Jaani-lm3cy 3 дня назад
Jai israel ❤❤❤
@Eshwara24
@Eshwara24 3 дня назад
ನಮಸ್ತೆ ಅಮರ್ ಸರಿ 🙏🚩
@pirekbarmodisarkar
@pirekbarmodisarkar 3 дня назад
Israel ❤
@prajwalpatel4471
@prajwalpatel4471 3 дня назад
ಜೈ ಭಾರತ, ಜೈ ಇಸ್ರೇಲ್ ಕನ್ನಡಿಗರ ಮೈಸೂರು ಸಾಮ್ರಾಜ್ಯದ ಸಹಾಯ ಇಸ್ರೇಲ್ ಗೆ ತುಂಬಾ ಇದೆ
@mujahidkhan724
@mujahidkhan724 3 дня назад
Suttona Baara Jagatta 🌍🌎 Amar Prasad Nondige ❤️🤝❤️🤝
@somanathgowda883
@somanathgowda883 3 дня назад
🇮🇳🇮🇳..🤝🤝..🇮🇱🇮🇱
@pirekbarmodisarkar
@pirekbarmodisarkar 3 дня назад
RAW ❤
@HsHugar-kl4vo
@HsHugar-kl4vo 3 дня назад
First time nanige fast notification agide
@satishreddy9766
@satishreddy9766 3 дня назад
Don't stop supporting Israel
@SURYAPRAKASH-xn2nn
@SURYAPRAKASH-xn2nn 3 дня назад
Sir whenever we face problems Israel has come to our rescue including during khargil war. Now it was is our duty to help israel.
@lokeshloki705
@lokeshloki705 3 дня назад
Thank you so much 🤝🤝🤝🤝
@kqchannelforyou
@kqchannelforyou 3 дня назад
ಜೈ ಹಿಂದ್ ❤
@user-yf5ee9pr8m
@user-yf5ee9pr8m 3 дня назад
ಅಲ ಜಜೀರಾ ಅವರ ವರದಿ ಕೇವಲ ಆರೋಪ. ಹೌದು ಕೊಟ್ಟರೆ ತಪ್ಪೇನು?
@Amoghavarsha.
@Amoghavarsha. 3 дня назад
ಸಾಬ್ರು propaganda channel ಗುರು. ಆ ಚಾನೆಲ್ ಕಾಮೆಂಟ್ ಸೆಕ್ಷನ್ ಅಲ್ಲಿ anti Indian ಹಂದಿಗಳ ದಂಡೇ ತುಂಬಿರುತ್ತೆ.
@basavarajur4935
@basavarajur4935 2 дня назад
ಡಾಂಗಿ ಚಾನೆಲ್
@kadambakannadasmartclasssh6291
We always stand with Israel
@raghushetty2998
@raghushetty2998 3 дня назад
ಅಮರ್ ಪ್ರಸಾದ್ ನಿಮ್ಮ ಮಾಹಿತಿಗೋಸ್ಕರ ಅಲ್ ಜಜೀರಾ ಚಾನೆಲ್ ನ್ಯೂಸ್ ಸುದ್ದಿಯನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ , ಅಂತದ್ರಲ್ಲಿ ನೀವು ಆ ಸುದ್ದಿಯನ್ನು ಮಾಡುವ ಅವಶ್ಯಕತೆ ಇಲ್ಲ 😝🤪
@bharathiyabharatha4
@bharathiyabharatha4 3 дня назад
😂 @raghushtetty ನಿನಗೆ ಮಾಹಿತಿಯ ತುಂಬಾ ಕೊರತೆ ಇದೆ ಮಾರಾಯ,ಅಲ್ Jazeera channel ಬಗ್ಗೆ ಇನ್ನೊಮ್ಮೆ ಗೂಗಲ್ ಮಾಡಿ ತಿಳ್ಕೊ
@RaghavM-wm4zk
@RaghavM-wm4zk 3 дня назад
ಶೇಟ್ರೆ ನಿಮ್ಮ ಮಾಹಿತಿ ಗೋಸ್ಕರ😂... ಅವರು ಅಮರ ರಸಾದ್ ಅಲ್ಲ ಅಮರ್ ಪ್ರಸಾದ್😂
@hodanamurthy2369
@hodanamurthy2369 3 дня назад
Aljajeera is anti indian
@Amoghavarsha.
@Amoghavarsha. 3 дня назад
ಸಾಬ್ರು propaganda ಚಾನೆಲ್ 👎🏻
@NaseerAhmed-wb1jt
@NaseerAhmed-wb1jt 3 дня назад
ಎಂಥ ಕಾಮಿಡಿ ಮಾರೆ ನಿನ್ನದು
@deepakshettyshetty1157
@deepakshettyshetty1157 3 дня назад
Jai hind jai bharatvarsh vandemataram
@santivnu
@santivnu 3 дня назад
Kerala state na israel ge bittu kodli ... Kerala dalli sabaru janasanke tumba jasti aithe🤬😡
@s.m.khaleel9107
@s.m.khaleel9107 3 дня назад
ಹಂದಿ ಚಡ್ಡಿಗಳಿಗೆ ದೇವರು😮 ಇಸ್ರೇಲಿಗರಿಗೆ ನಿಷಿದ್ಧ😂 ಹೋರಿ ಚಡ್ಡಿಗಳಿಗೆ ಅಪ್ಪ😮 ಇಸ್ರೇಲಿಗರಿಗೆ ಮೃಷ್ಟಾನ್ನ ಭೋಜನ😂
@bharathiyabharatha4
@bharathiyabharatha4 3 дня назад
ಏನ್ ಮಾತು ಆಡ್ತಿಯೋ ದೇಶ ದ್ರೋಹಿ , ಈ ದೇಶದ ಒಂದು ಇಂಚು ಭಾಗನು ಬಿಟ್ಟು ಗೊಡಲ್ಲ POk ನೆ ಇಂದು ನಾಳೆ ಮತ್ತೆ ಕಿತ್ತು ಕೊಳ್ತೀವಿ ನಾಚಿಕೆ ಆಗ್ಬೇಕು ನಿನ್ ಹುಟ್ಗೆ ತೂ...
@Vishwa-kg2nz
@Vishwa-kg2nz 3 дня назад
Jai Israel
@user-dh4ic4vm1p
@user-dh4ic4vm1p 3 дня назад
ಭಾರತ ನೇರವಾಗಿ ಇಸ್ರೇಲ್ ಗೆ ಯಾವುದೇ ರೀತಿಯ ಸಹಾಯ ಯಾಕೆ ಮಾಡಬಾರದು ? .
@dev_alone-edits7970
@dev_alone-edits7970 2 дня назад
Namge israel kuda beku, muslim raashtragalu kuda beku, oil gagi
@himam3785
@himam3785 2 дня назад
Sir nimmashtu knowledge iddidre IAS exam pass madthidde sir..... anyway hats off to you
@Keerthichinnu-uv1gg
@Keerthichinnu-uv1gg 3 дня назад
🇮🇱🤝🇮🇳
@Vira_kanndiga_
@Vira_kanndiga_ 3 дня назад
🇮🇳🇮🇳🇮🇳🇮🇳🤝🤝🇮🇱🇮🇱🇮🇱🇮🇱
@user-xe7sk2nz7d
@user-xe7sk2nz7d 3 дня назад
Jai Bhavani Jai Shivaji
@gavik1100
@gavik1100 3 дня назад
Amara Prasad sir pl information in QLOF fake or ture app pl information video show me
@manjunathg2000
@manjunathg2000 3 дня назад
Good information
@kapilavinay
@kapilavinay 3 дня назад
V. Good. Jai hind. Jai isreal
@sarveshpatil1836
@sarveshpatil1836 3 дня назад
ಜೈ ಇಸ್ರೇಲ್
@varadaraj6775
@varadaraj6775 3 дня назад
♥️♥️♥️♥️♥️♥️jai Israel 🇮🇱🇮🇱🇮🇱🇮🇳🇮🇳🇮🇳jai India
@seethalakshmi109
@seethalakshmi109 3 дня назад
Yake madabharada?. Aljajira yaru kelalike. Namage agathya eruvaga sahaya madidaralla. Muslimara virudda yaru ennobbarige help madabarada.Muslim desagalu namage yavaga sahaya madidare????!!!..
@Amoghavarsha.
@Amoghavarsha. 3 дня назад
ಸಾಬ್ರು propaganda channel ಗುರು. ಆ ಚಾನೆಲ್ ಕಾಮೆಂಟ್ ಸೆಕ್ಷನ್ ಅಲ್ಲಿ anti Indian ಹಂದಿಗಳ ದಂಡೇ ತುಂಬಿರುತ್ತೆ
@karnatakaking6401
@karnatakaking6401 3 дня назад
@mprakash3217
@mprakash3217 День назад
Tq vandanegalu
@ashokkumarg766
@ashokkumarg766 3 дня назад
We support indian govt decision..
@vasundharaiyengar1537
@vasundharaiyengar1537 3 дня назад
What I don’t understand is, Iran and other Muslim nations may send weapons to Muslim fighting fraction and Europe USA can apply Israel, Ukraine, why shouldn’t India supply Israel, our long term ally?????
@Amoghavarsha.
@Amoghavarsha. 3 дня назад
ಸಾಬ್ರು propaganda channel ಗುರು. ಆ ಚಾನೆಲ್ ಕಾಮೆಂಟ್ ಸೆಕ್ಷನ್ ಅಲ್ಲಿ anti Indian ಹಂದಿಗಳ ದಂಡೇ ತುಂಬಿರುತ್ತೆ
@vasundharaiyengar1537
@vasundharaiyengar1537 3 дня назад
Do not restructure loan with srilanka; wont be a good move
@Amoghavarsha.
@Amoghavarsha. 3 дня назад
ಶ್ರೀಲಂಕಾ ಎರಡು ತಲೆ ಹಾವಿದ್ದ ಹಾಗೆ
@channakeshavanavile5964
@channakeshavanavile5964 3 дня назад
Higiruva.barathavannu.subadragolisabeku
@hindu263
@hindu263 2 дня назад
🙏🙏🙏
@maheshacharimaheshachari5625
@maheshacharimaheshachari5625 3 дня назад
Kalki movie review
@abdulwahida7780
@abdulwahida7780 3 дня назад
Haudu ene agli yare saili namgenu namma mitra rashtrakke navu yuddha samagri gallana kodbeku. Namge ivella think madoke time illa..
@user-cm5kv1is3j
@user-cm5kv1is3j 3 дня назад
Jai RAW
@bhimaraj9870
@bhimaraj9870 3 дня назад
Make video about mba (pgcet)
@ShreyasSuvarna-uj2cm
@ShreyasSuvarna-uj2cm 3 дня назад
First view first like to amar prasad
@earappahanamappabannikoppa9952
Isreal💐🪷🌺👍👌
@user-tv3wc7sy5c
@user-tv3wc7sy5c 3 дня назад
Sir.bhartha.shasthra.vyapar.madbaradu.annuvavaru.bhayothpadakar.bagge.yake.chinthane.madabaradu.😮
@hemanthampannavar8549
@hemanthampannavar8549 3 дня назад
avshakate ellada kelavondu vishagalannu prastapisiddiri
@ManjuManjunath-wo8zx
@ManjuManjunath-wo8zx 3 дня назад
Ramamandira sorodannu sarimaduttare Khan gress ulisikolli
@manjulasrinivass9981
@manjulasrinivass9981 2 дня назад
Next, we should also make streek in Karnataka for high taxes.
@greeshmakamath3325
@greeshmakamath3325 3 дня назад
Kaali channel itkondirovrge ishtella details sikkiddu henge adu Al jazeera anno channel nambakege arhara namba beka avranna?😂😂😂😂😂😂
@Amoghavarsha.
@Amoghavarsha. 3 дня назад
ಸಾಬ್ರು propaganda channel ಗುರು. ಆ ಚಾನೆಲ್ ಕಾಮೆಂಟ್ ಸೆಕ್ಷನ್ ಅಲ್ಲಿ anti Indian ಹಂದಿಗಳ ದಂಡೇ ತುಂಬಿರುತ್ತೆ
@nagarajpoojary3895
@nagarajpoojary3895 3 дня назад
Power TV ಬಂದ್ ಮಾಡಿರಿಸೋದು ಯಾಕೆ ಮಾಹಿತಿ ತಿಳಿಸಿ
@rajeshsm1616
@rajeshsm1616 2 дня назад
Avru 2021 inda channel renew maadilla rules prakara..
@nagarajpoojary3895
@nagarajpoojary3895 2 дня назад
@@rajeshsm1616 ಹೋ oorigella buddhi heli valege ucche hoiyoda😂 Innobba btv avnu kumara. 6 month hinde jailig hogiddanala😋
@PratapsingPratapsingtl
@PratapsingPratapsingtl 2 дня назад
ಬುಲೆಟ್ ಟ್ರೈನ್ ಯಾವಾಗ ಬರುತ್ತೆ ಸರ್??
@VijayKumar-lc9fj
@VijayKumar-lc9fj 2 дня назад
isrel nam real frend help maadidre maadli bidi jai modi and team
@rajuhujare5414
@rajuhujare5414 3 дня назад
Bharat mata ki jay
@manjunathr8580
@manjunathr8580 3 дня назад
Amar adu mana teredu alla.. Buddi teredu.. 😂😂 Avnige tale ella antha heliddu..
@maheshaskumar3004
@maheshaskumar3004 3 дня назад
🎉ti tu e
@ravichandravaddar2038
@ravichandravaddar2038 8 часов назад
ಸಸ್ತ ಪೂರೈಸು ವರದಿ ಯಾವುದೇ ತಪ್ಪಿಲ್ಲ
@gavik1100
@gavik1100 3 дня назад
Sir thousand people together use this QLOF app in this app not a Indian app this out of country app this app safty or not please inform so many people are investing the lack together many so inform to app details
@anandaananda6440
@anandaananda6440 2 дня назад
❤🙏🇮🇱🚩💪🚩🇮🇳🙏❤
@user-tj2wt2rw5i
@user-tj2wt2rw5i 3 дня назад
Jai bheem jai israel jai bharat
@Mktv-ir6wp
@Mktv-ir6wp 3 дня назад
Dakshina bharata ke ide tara anyaya maadtidre. One culture impose maadtidre nam desha nu piece aagutte. Waiting for 2026 delimitation amele gottagute.
@spatika3608
@spatika3608 3 дня назад
Lol gube 😂😂😂😂
@ShivuShiva-pd7lw
@ShivuShiva-pd7lw 3 дня назад
Yak hige helthiya guru.
@seetharamshetty9679
@seetharamshetty9679 3 дня назад
Yava krimi neenu Bolimagane
@Amoghavarsha.
@Amoghavarsha. 3 дня назад
Dmk ಪಾರ್ಟಿ propaganda..... ದೇಶ ಒಡೆಯೋಕೆ rice bag Cristian missionaries ಗಳ ಕುತಂತ್ರ
@gurunathreddy5279
@gurunathreddy5279 2 дня назад
ನಾನು ನನ್ನ ಹೆಂಡತಿಯ ಹೆಸರಿನಲ್ಲಿ ಹೂಡಿಕೆ ಮಾಡಿದರೆ, ನಾನು ಲಾಭದ ಮೇಲೆ ತೆರಿಗೆಯನ್ನು ಪಾವತಿಸಬೇಕೇ ಅಥವಾ ಅದು ಅವಳ ಆದಾಯದ ಅಡಿಯಲ್ಲಿ ಬರುತ್ತದೆಯೇ?
@PratapsingPratapsingtl
@PratapsingPratapsingtl 2 дня назад
ಇಸ್ರೇಲ್ ನಮಗೆ ಬಹಳಷ್ಟು ಸಾರಿ ಸಹಾಯವನ್ನ ಮರೆಯಬಾರದು ನಾವು ಇಸ್ರೇಲ್ ಗೆ ಸಹಾಯ ಮಾಡೋದ್ರಲ್ಲಿ ತಪ್ಪಿಲ್ಲ ನಮಗೆ ಇಸ್ರೇಲ್ ರಷ್ಯಾಗಿಂತಲೂ ತುಂಬ ಮುಖ್ಯ 🇮🇳♥️🇮🇱♥️
@mhanumantha2059
@mhanumantha2059 2 дня назад
🇮🇳♥️🇮🇱
@basavarajan6331
@basavarajan6331 3 дня назад
Please check, harina means Australia, you have referred it to South African
@keerthanarao3184
@keerthanarao3184 3 дня назад
Kangaroos are Australia
@madhusudansdevadiga793
@madhusudansdevadiga793 2 дня назад
Kalsidre ollede
@VijayKumar-lc9fj
@VijayKumar-lc9fj 2 дня назад
itali care thagoli pak nri buddi
@simondsouza201
@simondsouza201 3 дня назад
ಬೆಂಬಲ ಯಾರಿಗೆ ಆಯುಧ ಇನ್ನೊಬ್ಬರಿಗೆ
@Amoghavarsha.
@Amoghavarsha. 3 дня назад
ಇಸ್ರೇಲ್ 🫶🏻 ಭಾರತ
@PratapsingPratapsingtl
@PratapsingPratapsingtl 2 дня назад
ಅಮೇರಿಕಾ ಯಾಕೋ ತನ್ನನ್ನ ತಾನೇ ಪ್ರಪಂಚ ಅಂದುಕೊಂಡಿದೆ ತಾನೂ ಹೇಳಿದ್ದೆಲ್ಲ ಪ್ರಪಂಚ ಕೇಳಬೇಕು ಎನ್ನುವ ಭ್ರಮೆಯಲ್ಲಿ ಇದೆ ಪಾಪ ಆದ್ರೆ ಈಗ ಕಾಲ ಬದಲಾಗಿದೆ ಅನ್ನೋದು ಅಮೇರಿಕಾಗೆ ಗೊತ್ತಿಲ್ಲ 😂😂😂
@user-re4fc9uy2k
@user-re4fc9uy2k 3 дня назад
Why.what..it's.wrong..
@sagargowdasagargowda4466
@sagargowdasagargowda4466 3 дня назад
Jai modi
@narasimhanarasimha4415
@narasimhanarasimha4415 2 дня назад
Isreal namge help madittu.ivaga na madta iddivi aaste
@francislobo4615
@francislobo4615 2 дня назад
Yaugulu Pakistan india anta aluetyia. Andha bhktha
@karanhadgalkar9774
@karanhadgalkar9774 3 дня назад
18.00.00.00.000 ಕೋಟಿ ಬಜೆಟ್ ನಿಂದ ತಯಾರಾದ ರಾಮಮಂದಿರ ಸೋರುತ್ತಿದೆ ಇದರೆ ಬಗ್ಗೆ ವಿಡಿಯೋ madri 😄
@bhagyashrigond-bn7br
@bhagyashrigond-bn7br 3 дня назад
Nim antor enda ne nam hindu rastra hal agiddu😡
@ProudHindu1989
@ProudHindu1989 3 дня назад
​@@Bengaluru-mc9j00000
@praveenrajn553
@praveenrajn553 3 дня назад
ಮೊದಲು ನಿನ್ ತೂತ್ ಹಿಡಿದಿರೋ ಚೆಡ್ಡಿ ಸರಿ ಮಾಡ್ಕೊಳೋ ಲೇಯ್ ಗಾಂಡು. ಆಮೇಲೆ ರಾಮ ಮಂದಿರ ಸೋರೋದರ ಬಗ್ಗೆ ಮಾತನಾಡುವಂತೆ
@SIDDARUDA.R.H
@SIDDARUDA.R.H 3 дня назад
Ayo guruve a sonnegedru swlpaariyade kodu, gulamntara adbeda,
@sangubgorkar729
@sangubgorkar729 3 дня назад
ಬ್ರೋ ಅವನು ಭವಿಷ್ಯ ಮುಸ್ಲಿಂ ಕ್ರಾಸ್ ಬ್ರೀಡ್ ಇರಬಹುದು😂 ​@@bhagyashrigond-bn7br
@akrampatel5774
@akrampatel5774 3 дня назад
Shame modi shame 😢
@sailortejasreddy4643
@sailortejasreddy4643 3 дня назад
Israel ❤
@ganeshanandshetty4534
@ganeshanandshetty4534 3 дня назад
ಇಸ್ರೇಲ್❤
Далее
Едим ЕДУ на ЗАПРАВКАХ 24 Часа !
28:51