Тёмный
No video :(

ಇದೇ ಮೊದಲ ಬಾರಿಗೆ ರಘುವೀರ - ಸಿಂಧು ಅವರ ಮಗಳು ಶ್ರೇಯ ರಘುವೀರ್ ಅವರ ಮನದಾಳದ ಮಾತು. Talk with Shrea Raghuveer. 

Raghuram
Подписаться 156 тыс.
Просмотров 390 тыс.
50% 1

#Raghuveer #SindhuRaghuveer #ShreaRaguveer #Raghuram
----------------------------------------------
Enjoy & stay connected with us!
► Subscribe us : bit.ly/3uBqwmt

Опубликовано:

 

26 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1,2 тыс.   
@Rohithravi0
@Rohithravi0 3 года назад
ನಿಮ್ಮ ಈ ಕೆಲಸ ಎಷ್ಟೊ ಜನಕ್ಕೆ ಮನಸ್ಸಿಗೆ ರಘುವೀರ್ ಸರ್ ಅಭಿಮಾನಿಗಳಿಗೆ ತುಂಬಾ ಸಂತೋಷ ಕೊಟ್ಟಿದೆ ನಿಮ್ಮ ಈ ಒಳ್ಳೆಯ ಕೆಲಸ ಮುಂದುವರೆಯಲಿ ನಿಮಗೆ ಒಳ್ಳೆಯದಾಗಲಿ ಸರ್
@raghuramdp
@raghuramdp 3 года назад
Tumbu Hrudayada Dhanyavadagalu nimma prethiya abhimanada mathugalige 🙏
@anjinappap9206
@anjinappap9206 3 года назад
@@raghuramdp ಸರ್ ನಿಮ್ಮ.. ನಂಬರ್ ಕೊಡ್ತೀರಾ ❤❤
@raghuramdp
@raghuramdp 3 года назад
@@anjinappap9206 sir nimma number ille message madi nane call madthini
@anjinappap9206
@anjinappap9206 3 года назад
@@raghuramdp 9663638539
@josephp9001
@josephp9001 3 года назад
@@raghuramdp poo 9 poo
@SupremeRepairs
@SupremeRepairs 3 года назад
ಚೈತ್ರದ ಪ್ರೇಮಾಂಜಲಿ ರಘುವೀರ್ ಸರ್ ರವರ ಬಗ್ಗೆ ಅದ್ಭುತವಾದ ಸುಂದರವಾದ ಮಾಹಿತಿಯನ್ನು ಹೆಕ್ಕೀ ತಂದ ರಘುರಾಮ್ ಸರ್ ರವರಿಗೆ ನನ್ನ ನಮನಗಳು 🔥💪😍🙏
@raghuramdp
@raghuramdp 3 года назад
Tumbu Hrudayada Dhanyavadagalu sir biduvu madikondu karyakrama nodidakke 🙏🙏🙏
@SupremeRepairs
@SupremeRepairs 3 года назад
@@raghuramdp ರಘುರಾಮ್ ಸರ್! ತಾವು ನನ್ನ ವಿಮರ್ಶೆಗೆ ಉತ್ತರಿಸುತ್ತೀರಿ ಎಂಬ ನಂಬಿಕೆ ಇರಲಿಲ್ಲ ತಮ್ಮಂತಹ ದೊಡ್ಡ ವ್ಯಕ್ತಿ ನನ್ನಂತಹ ಸಾಮಾನ್ಯ ವ್ಯಕ್ತಿಗೆ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏😍
@sathishrcblovers2045
@sathishrcblovers2045 3 года назад
Very great sir , I'm ragu sir fan .. 💓💓💓
@SupremeRepairs
@SupremeRepairs 3 года назад
@@sathishrcblovers2045 thank you very much bro 😍🙏
@nagumv6398
@nagumv6398 3 года назад
WaaWaawaawaaawwaaawaawawaawwaawaawaawaawaa
@muddurajgowda5497
@muddurajgowda5497 3 года назад
ಅಂದು ಇಂದು ಎಂದೆಂದೂ #ಶೃಂಗಾರ_ಕಾವ್ಯ ಎವರ್ ಗ್ರೀನ್ ಸಿನೆಮಾ... ಹಾಗೆ ಹಾಡುಗಳು ಕೂಡ....❤️❤️❤️❤️❤️❤️❤️
@mamthabhoom9731
@mamthabhoom9731 3 года назад
ರಘುವೀರ್ ಸರ್ ಮತ್ತು ಸಿಂದು ಮೇಡಂ ಅವರ ಮಗಳನ್ನು ನಮಗೆಲ್ಲಾ ತೋರಿಸಿದ್ದಕ್ಕೆ ನಿಮಗೆ ನಮ್ಮ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು ಸರ್
@raghuramdp
@raghuramdp 3 года назад
Samaya madikondu karyakrama nodidakke comment madidakke nimagu Nanna Hrudayada poorvaka Dhanyavadagalu 🙏🙏
@girijababu
@girijababu 3 года назад
God bless u Dear...
@UmeshGuruRayaru
@UmeshGuruRayaru 3 года назад
ಇವತ್ತಿನ ದಿನಗಳಲ್ಲಿ ನಾನು ನೋಡಿದ ಒಂದು ಅತ್ಯುತ್ತಮ ಸಂದರ್ಶನ ಇದು. ಧನ್ಯವಾದಗಳು ರಘುರಾಮ್ ಸರ್. ನಾನು ನಿಮ್ಮ ಚಾನೆಲ್ಗೆ ಅಭಿಮಾನದಿಂದ ಚಂದಾದಾರಾಗುತ್ತಿದ್ದೀನಿ ಸರ್.
@raghuramdp
@raghuramdp 3 года назад
Tumbu Hrudayada Dhanyavadagalu umesh sir nimma prethiya mathugalige 🙏
@UmeshGuruRayaru
@UmeshGuruRayaru 3 года назад
@@raghuramdp Thank You For Your Reply Sir
@nellikerevijaykumar1071
@nellikerevijaykumar1071 3 года назад
ಬೇರೆ ಊರಿನಲ್ಲಿರುವ ನಮ್ಮ ಊರಿನ ಮಗಳನ್ನು ಮಾತಾಡಿಸಿ ನಮಗೆಲ್ಲ ಖುಷಿ ಕೊಟ್ಟಿದ್ದೀರಿ. ನಿಮ್ಮ ಪ್ರಯತ್ನ ನಿಜಕ್ಕೂ ಅಪರೂಪದ್ದು. ಧನ್ಯವಾದಗಳು ರಘುರಾಮ್ ಸರ್.
@raghuramdp
@raghuramdp 3 года назад
Samaya madikondu karyakrama nodi nimma abhipraya tilisi prethiya mathugalanna thilisidakke nimagu Nanna Hrudayada poorvaka Dhanyavadagalu 🙏
@guruniranjan1578
@guruniranjan1578 3 года назад
ಒಳ್ಳೆ ಕೆಲಸ ಮಾಡಿದ್ದೀರಿ sir ರಘುವೀರ್ sir ದು ಶೃಂಗಾರ ಕಾವ್ಯ ಚೈತ್ರದ ಪ್ರೇಮಾಂಜಲಿ ever green films
@raghuramdp
@raghuramdp 3 года назад
Thanku vry much guru niranjan avare 🙏
@umeshaminomanmuscat7889
@umeshaminomanmuscat7889 3 года назад
ರಘುರಾಮ್ ಸರ್ ನಿಮಗೆ ಸಾಧ್ಯವಾದ್ರೆ ನಮ್ಮ ಇನ್ನೊಬ್ಬ ಮೆಚ್ಚಿನ ನಟ ದಿವಂಗತ ಸುನಿಲ್ ಸರ್ ಅವರ ಮನೆಯ ಯವರ ಬಗ್ಗೆ ಇದೇ ರೀತಿಯ ಮಾಹಿತಿ ಗಳನ್ನು ತಿಳಿಸಿ.. ❤🙏
@thanu.954
@thanu.954 3 года назад
Yes sir naanu helbekuntha edde.
@bhoomikar7801
@bhoomikar7801 3 года назад
Howdu
@raithamithrataruntvkannada2548
@raithamithrataruntvkannada2548 3 года назад
Sunil sir family iro urige hogoke Raghuram sir avrige nanu Help madtini nanna atmeeya geleyarobbaru nanna jothe kelsa madtiddare avra uru Sunil sir avra uru ondeyante.
@krishnamurthymurthy8780
@krishnamurthymurthy8780 3 года назад
Yes sir pls sir sunil avrdu interview madi sir
@KavyaAnil123
@KavyaAnil123 3 года назад
S sir pls madi
@santhosh4567
@santhosh4567 3 года назад
ಸಾರ್, ನಿಮ್ಮ ಈ ಕಾರ್ಯಕ್ಕೆ ಕೋಟಿ ಕೋಟಿ ಧನ್ಯವಾದಗಳು. ನನ್ನ ಬಾಲ್ಯದ ಹೀರೊ ರಘುವೀರ್ ಅವರ ಬಗ್ಗೆ ಇಷ್ಟೊಂದು ಮಾಹಿತಿ ಕಲೆಹಾಕಿ ಅವರ ಮಗಳವರೆಗೆ ತಲುಪಿಸಿದ್ದಕ್ಕೆ ನಿಮಗೆ ಎಷ್ಟು ಧನ್ಯವಾದ ಅರ್ಪಿಸಿದರು ಕಡಿಮೆ..
@raghuramdp
@raghuramdp 3 года назад
Nimage santosha uttama manoranjane kushi kodabeku annode Nanna aase Santosh avare🙏👌
@manjulalohith1640
@manjulalohith1640 3 года назад
Super sir
@anandjamadar7243
@anandjamadar7243 3 года назад
ರಘುರಾಮ್ ಸರ್ ನಿಮಗೂ ಕೂಡ ತುಂಬಾ ಧನ್ಯವಾದಗಳು 🙏🙏
@raghuramdp
@raghuramdp 3 года назад
Karyakrama nodidakke nimagu Dhanyavadagalu Anand Avare
@mahalingac9887
@mahalingac9887 3 года назад
ರಘು ರಾಮ್ ಸರ್ ನಿಮಗೆ ತುಂಬಾ ಧನ್ಯವಾದಗಳು.... ಇಂಥ ವಿಶೇಷ ವ್ಯಕ್ತಿ ನ ಪರಿಚಯ ಮಾಡಿದಕ್ಕೆ
@raghuramdp
@raghuramdp 3 года назад
Thanku vry much Mahalinga avare 🙏
@GURUMEDIA-qu2kn
@GURUMEDIA-qu2kn 3 года назад
ರಘುರಾಮ್ ಸಾರ್.. ನಿಮ್ಮ ಪ್ರಯತ್ನ ಕ್ಕೆ ಧನ್ಯವಾದಗಳು. ತುಂಭಾ ಖುಷಿಯಾಯ್ತು.. ನಿಮಗೂ ಶುಭಾಶಯಗಳು.
@raghuramdp
@raghuramdp 3 года назад
Tumbu Hrudayada Dhanyavadagalu
@praveen_3825
@praveen_3825 3 года назад
ಧನ್ಯವಾದಗಳು ಸರ್ ನಿಮ್ಮ ಈ ಸಂದರ್ಶನಕ್ಕೆ,ಕಳೆದುಹೋದ ದಿನಗಳ ಬಗ್ಗೆ ಮತ್ತೆ ನೆನಪುಗಳನ್ನ ಮತ್ತೆ ಮರುಕಳಿಸಿದ್ದಕ್ಕೆ 🙏🙏🙏🙏
@raghuramdp
@raghuramdp 3 года назад
Biduvu madikondu karyakrama nodidakke nimagu Nanna Hrudayada poorvaka Dhanyavadagalu Praveen avare🙏
@praveen_3825
@praveen_3825 3 года назад
@@raghuramdp ಎಲ್ಲರ ಕಮೆಂಟ್ ಗೂ ರಿಪ್ಲೈ ಮಾಡ್ತಿದೀರಲ್ಲ ನಿಜಕ್ಕೂ ದೊಡ್ಡಗುಣ ಸರ್ ನಿಮ್ಮದು
@raghuramdp
@raghuramdp 3 года назад
@@praveen_3825 Praveen avare Namaskara🙏 neevu Biduvu madikondu karyakrama nodi prethiya comment madidakke aa nimma samaykke pratikriye mulaka naa kodo gourava sir🙏
@SaiRam-3691
@SaiRam-3691 3 года назад
ಕರ್ನಾಟಕ ಚಲನಚಿತ್ರ ಜೀವನದ ಮೆಚ್ಚಿನ ನೈಜ ಜೋಡಿ ರಘುವೀರ್ ಸರ್ ಮತ್ತು ಸಿಂಧು ಮೇಡಂ ❤💛🎂
@raghavendras7022
@raghavendras7022 Год назад
ರಘುವೀರ್ ಸರ್ ನಟಿಸಿರೋ ಚೈತ್ರದ ಪ್ರೇಮಾಂಜಲಿ, ಶೃಂಗಾರ ಕಾವ್ಯ, ಕಾವೇರಿ ತೀರದಲ್ಲಿ, ಇನ್ನೂ ಹಲವು ಸಿನಿಮಾಗಳ ಸಂಗೀತ ಸಾಹಿತ್ಯಕ್ಕೆ ನಾನೊಬ್ಬ ಕಟ್ಟಾ ಅಭಿಮಾನಿ.... Love those music always
@Maitreya41
@Maitreya41 3 года назад
The way the Raghuram spoke to Shreya was super awesome. You spoke with so much of love. Became a fan of Raghuram after this interview.
@raghuramdp
@raghuramdp 3 года назад
Thanku vry much for ur sweet kind & affectionate message Manjunath sir tumbha kushi aythu Thanku 🙏
@MaryMary-lf2om
@MaryMary-lf2om 2 года назад
Sir ನಿಮಗೆ ಧನ್ಯವಾದಗಳು 🙏🏻
@raghuramdp
@raghuramdp 2 года назад
My Pleasure 😇
@prakashpk2511
@prakashpk2511 3 года назад
Raguveer avra bagge thilkolakke serch madthidhe sir nimmindha gothaithaithu tq sir nanu avra film ella nodidhini namm hallygalalli vcp caset akondu roadalli jana sersi nodthidvi sir 10years back miss u raguveer sir🙏🏻🙏🏻
@raghuramdp
@raghuramdp 3 года назад
Prakaash sir Thanku programme nodidakke hagu nimma hale nenapanna nanna jothe hanchikondidakke 🤝 Nija sir VCP badigege tarodu cinemagalanna nododu aa majja ne bere 👍
@Ashwini18
@Ashwini18 3 года назад
So great of u sir..!After Raghuveer sir's death, the memories were closed.U and some person tried to contact their family and made us to know them.And his daughter spoke so bold,she is so positive..❤️ ಹೀಗೆ ನಿಮ್ಮ ಚಾನೆಲ್ ಮತ್ತೆ ನಿಮ್ಗೆ all the best💙 ಈ ತರ ಮರೆಯಾಗಿ ಹೋಗಿರೋ ಎಷ್ಟೊ ಜನ ಕಲಾವಿದರ interview ಮಾಡಿ🙏🏼
@raghuramdp
@raghuramdp 3 года назад
Thanku sooo much for such a encouraging & supporting words Ashwini avare🙏
@sandeshsandy107
@sandeshsandy107 Год назад
Thank you so much Raghuram sir, so sweet of u, now i subscribed ua Channel
@rajun3069
@rajun3069 3 года назад
Really iam one of big fan to Raghuveer sir. Really thanks to you for remember to him again again to all fans of like me.💐🙏🙏🙏🤝
@raghuramdp
@raghuramdp 3 года назад
My Pleasure raju avare🙏
@neelavathisivaji8470
@neelavathisivaji8470 3 года назад
Sir my day starts each and every day after hearing the song o meghave meghave song from Tamil Nadu
@raghuramdp
@raghuramdp 3 года назад
Thanku soo much ma 🙏🙏🙏
@akshajchurya4358
@akshajchurya4358 Год назад
Nice video sir..nim shrama to find Shreya..Really great.
@happiestmind8568
@happiestmind8568 2 года назад
Good one, All the very best Shreya and love to Raghuveer n Sindhu madam...🙏🙏
@ankithraj_ckm
@ankithraj_ckm 3 года назад
I'm imagining how much love you have on ಚೈತ್ರದ ಪ್ರೇಮಾಂಜಲಿ film 😀. Hoping to see video shot interviews of his family. Also appreciate your effort, patience & time for making this video sir. Thank you 🤗
@raghuramdp
@raghuramdp 3 года назад
Thanks a lot for ur wonderful comment sir 🤝Will definitely try my level best to give u gud entertaining content 🙏
@susheelashetty4233
@susheelashetty4233 3 года назад
Its great to know about Raghuveer's daughter . We never got to know about their family after Sindhu 's death . Superb couple and superb actors both of them may Rest In Peace. ❤️
@raghuramdp
@raghuramdp 3 года назад
Thanku ma thnx a lot for watching the video 🙏
@veerannahalegoudar6788
@veerannahalegoudar6788 3 года назад
ತುಂಬಾ ತುಂಬಾ ಧನೖವಾದಗಳು ಸರ್ ನಾನು ರಘುವೀರ್ ಅಭಿಮಾನಿ .ಬಹಳಷ್ಟು ಖುಷಿಯಾತು ಸಿಂಧು ಹಾಗೂ ರಘುವೀರ್ ಅವರ ಮಗಳನ್ನು ಪರಿಚಯಿಸಿದ್ಧಕೆ ಸರ್
@raghuramdp
@raghuramdp 3 года назад
Thanku veeranna sir nimma prethiya mathugalige 🙏
@ravikumar.b1745
@ravikumar.b1745 3 года назад
ರಘುರಾಮ್ ಸರ್ ನಿಮಗೆ ತುಂಬಾ ಧನ್ಯವಾದಗಳು ಸರ್... ನಿಜ ನನ್ ತುಂಬಾ ಸರ್ ರಘುವೀರ್ ಸರ್ ಮೂವಿ ನೋಡಿದಾಗ ಅನ್ಸೋದು ಅವರ ಸಂದರ್ಶನ ನೋಡಬೇಕು ಅಂತ ಬಟ್ ಯಾವ್ ಕಡೆನೂ ಇರಲಿಲ್ಲ ಬಟ್ ನೀವ್ ಅವರ ಜೀವನ ದರ್ಶನ ಮಾಡ್ಸಿದ್ದೀರಾ. ನಿಮ್ಗೆ ಎಷ್ಟು ಕೃತಜ್ಞತೆ ಹೇಳುದ್ರು ಸಾಲದು... ನಿಮ್ಗೆ ಹಾ ದೇವ್ರು ಒಳ್ಳೇದ್ ಮಾಡಿ ರಘು ಸರ್ 🙏💖
@raghuramdp
@raghuramdp 3 года назад
Tumbu Hrudayada Dhanyavadagalu Ravikumar sir 🤝 Nimma ee prethiya sandeshakke..Biduvu madikondu karyakrama nodidakke nimagu Nanna Hrudayada poorvaka Dhanyavadagalu 🙏
@saidhurgaail2411
@saidhurgaail2411 3 года назад
ಖುಷಿಯಾಗಿರು ಪುಟ್ಟ..ಕನ್ನಡಿಗರು ಯಾವತ್ತೂ ರಘುವೀರ್ ಸರ್ ಮತ್ತು ಸಿಂಧು ಮೇಡಂ ನ ಮರೆಯಲ್ಲ
@raghuramdp
@raghuramdp 3 года назад
Dhanyavadagalu nimma prethiya ashirvadakke sir 🙏
@bhagyagowda5003
@bhagyagowda5003 3 года назад
Yes
@DreamGirlSimpleLifestyle333
@DreamGirlSimpleLifestyle333 3 года назад
Yes Sir... very true❤️🙏
@jananienglishschool8889
@jananienglishschool8889 3 года назад
Thank you so much for your all effort Raghuram sir, great work 👏👏👏👏 .We kannadigas are seriously proud to have such a creative and wonderful person Raghuveer sir in our industry, what a musical hit films he has given ,though we were in primary class during "Chaitradha Premanjali" we loved his acting till today and any songs of his movies are evergreen I don't know why I feel so bad for Raghuveer and Raju Ananthswamy sir tragedy ending of their lives but both were great person's 🙏🙏 Once again on behalf of all Kannadigas nimage dhanyavadhagalu sir keep continuing ur good work..... Sath melu very few people will be remembered for their great work anodhake idhu best example .🙏🙏👏👏🙏🙏👏👏🙏🙏
@raghuramdp
@raghuramdp 3 года назад
Thanku vry much for such a wonderful comment ma🤝 Neevu helodu sathya.. Nodi Raghuveer sir yeshtnodu janara preethi anno karagade iro asthi sampadane madiddare anta 🙏Nimma comment odhi tumba kushi aythu Thanku ma🙏
@padmanabhahr7332
@padmanabhahr7332 3 года назад
ಧನ್ಯವಾದಗಳು ರಘುರಾಮ ಸರ್.. ತುಂಬಾ ಚೆನ್ನಾಗಿ ಸಂದರ್ಶನ ಮಾಡಿದ್ದೀರಿ... ತುಂಬು ಹೃದಯದಿಂದ ಮತ್ತೊಮ್ಮೆ ಅಭಿನಂದನೆಗಳು
@raghuramdp
@raghuramdp 3 года назад
Tumbu Hrudayada Dhanyavadagalu padmanabha avare 🙏
@sallamsallam4477
@sallamsallam4477 3 года назад
Super ಸಂಭಾಷಣೆ ಮುಂದುವರಿಯಲಿ ಸರ್ ಮಲಯಾಳಂ you tube ಚಾನೆಲ್ ಒಂದು ಇದೆ ಮರಿಕ್ಕಾತ ಪ್ರಣಯಂ ಅದು ಮರಣ ಹೊಂದಿದ ಎಲ್ಲ ಸಿನಿಮಾ ನಟ ನಟಿಯರ ಮನೆಯ ಜಾಡು ಹಿಡಿದು ಅವರ ಮನದಾಳದ ಮಾತುಗಳನ್ನ ಪ್ರೇಕ್ಷಕರಿಗೆ ತಲುಪುವಂತೆ ಮಾಡುತ್ತೆ ತಂಬಾ ಫೇಮಸ್ ಕೂಡ ಹಾಗಿದೆ ನೀವು ಅಂತಹ ಒಂದು ಪ್ರಯತ್ನ ಮಾಡಿ
@raghuramdp
@raghuramdp 3 года назад
Thanku sallam avare kanditha prayatna madthini 👍
@sudhayogish8045
@sudhayogish8045 3 года назад
You are really great Raghuram Sir .Best interview 👍 Really happy for that
@shankarv5031
@shankarv5031 3 года назад
Wonderful...god bless you and Raghuveer sir s family Thanks again raghuram sir for the effort and love , respect towards Ragbuveers sir fans
@raghuramdp
@raghuramdp 3 года назад
Thanku vry much Shankar sir samaya madikondu programme nodidakke Dhanyavadagalu 🙏
@gowdashashi6580
@gowdashashi6580 2 года назад
Hai sir ನಿಮ್ಮ ಕೆಲಸ ಕ್ಕೆ ಅಭಿನಂದನೆಗಳು ತುಂಬಾ ಅದ್ಭುತ ವಾದ ಕೆಲಸ ನಮಗೇ ಇಷ್ಟ ಅದ್ವಾರವನ್ನ ನೆನಪಿಸಿದ್ದಕ್ಕೆ ರಘು sir ನ ತುಂಬಾ ನೆನೆಸಿ ಕೊಳ್ಳುತ್ತೇವೆ ನಾವು ಮಿಸ್ u ರಘು sir
@raghuramdp
@raghuramdp 2 года назад
Thanku vry much sir
@user-pf2li7bx2v
@user-pf2li7bx2v 6 месяцев назад
Amazing picture Raghuveer and sindu .
@shrishailhatti2539
@shrishailhatti2539 3 года назад
The Greatest RU-vid Channel Raghurama RU-vid Channel This Very Very Best Interview All The best DPR Sir❤️💐🙏🙏🙏
@raghuramdp
@raghuramdp 3 года назад
Thanku vry much for ur love & support 🙏
@deepakganiga1849
@deepakganiga1849 3 года назад
Hats off you Raghuram sir that making Raghuveer sir family introducing together .. very nice.. Welcome to Shreya madam, Ashwini sir, Ayaan baby... Raghuveer kavya madam..bcz chaithradha premajali film still a heart beaten evergreen film ....
@raghuramdp
@raghuramdp 3 года назад
Thanku vry much Deepak sir🙏
@deepakganiga1849
@deepakganiga1849 3 года назад
@@raghuramdp welcome Raghuram sir, nimma mathaado reethi thumba ista .. waiting your video interview sir..🙏🙏🙏
@raghuramdp
@raghuramdp 3 года назад
@@deepakganiga1849 Thanku Deepak sir surely will do👍
@deepakganiga1849
@deepakganiga1849 3 года назад
@@raghuramdp thank you and welcome Raghuram sir..
@chandrashekharbhiremath1295
@chandrashekharbhiremath1295 2 года назад
What an amazing interview sir hat's off to Raghu Ram sir I am the first fan of Raghuveer and I try to to dance with Raghu Veer sir as a side dancer but I failed as because of my puc exams
@raghuramdp
@raghuramdp 2 года назад
Thanku vry much for ur kind words & for sharing ur wonderful memories Chandrashekhar sir🤝
@sukanyasuki623
@sukanyasuki623 3 года назад
ರಘು ರಾಮ್ ಸರ್ ಈ ವಿಡಿಯೋ ನೋಡಿ ನನಗೆ ಕಣ್ಣಲ್ಲಿ ನೀರು ಬರುತ್ತಿದೆ ಮಾತು ಬರುತ್ತಿರಲಿಲ್ಲ. ನಿಮಗೆ ತುಂಬು ಹೃದಯದ ಧನ್ಯವಾದಗಳು. ರಘು ವೀರ್ ಮತ್ತು ಸಿಂಧು ಮೇಡಂ ಅವರ ಆತ್ಮಕ್ಕೆ ಶಾಂತಿ ಸಿಗಲಿ. ರಘು ವೀರ್ ಕುಟುಂಬ ಮತ್ತು ಸಿಂಧೂ ಕುಟುಂಬದವರಿಗೂ ಸಹ ಧನ್ಯವಾದಗಳನ್ನು ತಿಳಿಸಿ ಕಾರಣ ಶ್ರೇಯ ನ ತುಂಬಾ ಚೆನ್ನಾಗಿ ನೋಡಿ ಕೊಂಡಿದ್ದಾರೆ 🙏🙏.
@raghuramdp
@raghuramdp 3 года назад
Dhanyavadagalu nimma abhimanada maatugalige ma..🙏
@sunishetty2400
@sunishetty2400 3 года назад
Idu nimminda matra sadya aytu sir thank you,I'm also Raghuveer sir fan❤️
@raghuramdp
@raghuramdp 3 года назад
Ninellara encouragement & support inda sadhyavagiddu sir
@jyothivasudevarao6329
@jyothivasudevarao6329 3 года назад
Thx a lot to listen our pain full words regarding his daughter but v r all so happy when v see our daughter s peacefull , happy & joy full life . Thx a lot .
@raghuramdp
@raghuramdp 3 года назад
My Pleasure ma🙏
@eshwarh2941
@eshwarh2941 3 года назад
ಒಳ್ಳೆ ಮಾಹಿತಿ ಸರ್ ನಿಮಗೆ ತುಂಬಾ ಹೃತ್ಪೂರ್ವಕ ಧನ್ಯವಾದಗಳು ಅದ್ರೂ ನೀವು ದೊಡ್ಡ ಸಾಹಸ ಅಂತನೆ ಹೇಳ ಬಹುದು ಸರ್ ಈಗೆ ನಿಮ್ಮ ಕಾರ್ಯ ಮುಂದುವರೆಯಲಿ ಸರ್ ನಾವು ನಿಮ್ಮ ಬೆಂಬಲಕ್ಕೆ ಇರ್ತಿವಿ ಸರ್ 🙏🙏🙏🙏
@raghuramdp
@raghuramdp 3 года назад
Tumbu Hrudayada Dhanyavadagalu Eshwar sir nimma prethiya mathugalige 🙏
@eshwarh2941
@eshwarh2941 3 года назад
👍
@eshwarh2941
@eshwarh2941 3 года назад
ಸರ್ ಇನ್ನೊಂದು ರಘು ಸಾರ್ ಅವರು ಮನೆಯಿಂದ ಹೊರಬಂದ್ಮಲೆ ಅವರು 100 ರೂ ಮನೆ ಬಾಡಿಗೆ . ವಾಟರ್ ಕ್ಯಾನ್ ಮಾರಿರೊದು, Sim ಮಾರಿರೊದು ಮಾಡಿದರೆ ಅಂತೆ ನಿಜನ. ಇದನ್ನು 2014ರಲ್ಲಿ ಡೆತ್ ಸಂದರ್ಭದಲ್ಲಿ ಕೇಳಿದೆ.
@Maxi11694
@Maxi11694 3 года назад
One of the best interview i ever watched...m raghuveer sirs big fan...last few years everyone forget raghuveer sir..ur chanell ...once again remember about raguveer sir.m
@raghuramdp
@raghuramdp 3 года назад
My Pleasure Vijay sir 🤝 Thanku for making ur time sir🙏
@amithsridhar1842
@amithsridhar1842 3 года назад
I'm proud to say you're my inspiration sir. Saw you in many films way back but, never thought you're such a sweet n kind hearted person. God bless you sir. ರಘುವೀರ್ ಅವರ ಮನೆಯವರ ಸಂಪೂರ್ಣ ಇಂಟರ್ವ್ಯೂ ನಮಗೆ ಬೇಕೇ ಬೇಕು..! I'm sure you'll fulfill it :)
@raghuramdp
@raghuramdp 3 года назад
Amith avare Tumbu Hrudayada Dhanyavadagalu nimma prethiya spoorthiya mathugalige 🙏 Kanditha pandemic mugida takshana nimma aase ederiso kelasa madthini
@sumathimani7800
@sumathimani7800 3 года назад
Thank you Raghuram sir,for this wonderful session....as I am a great fan of Raghuveer sir....and his movie Chaitrada premanjali is an evergreen epic..waiting for more news of Raghuveer sir
@raghuramdp
@raghuramdp 3 года назад
Thanku ma neevu helida hage chaitradapremanjali ondu adbhuta prema Kavya 🙏
@raghavak1616
@raghavak1616 3 года назад
ನಿಮ್ಮ ಈ ಮುತುವರ್ಜಿಯಿಂದ ನಮಗೆ ರಘುವಿರ್ ಸರ್ ಬಗ್ಗೆ ಮಾಹಿತಿಯನ್ನು ನಿಡುತ್ತಿದ್ದಿರಾ.. ಸರ್.. ನಿಮಗೆ .ದೊಡ್ಡ ನಮಸ್ಕಾರ..🙏
@raghuramdp
@raghuramdp 3 года назад
Tumbu Hrudayada Dhanyavadagalu Raghava avare🙏
@somanathkedar1132
@somanathkedar1132 3 года назад
ರಘುರಾಮ್ ಅವರೆ ನಿಮ್ಮನ್ನು ಜೋಗಿ ಚಿತ್ರ ದಲ್ಲಿ ನೋಡಿದಾಗಿನಿಂದ ಜ್ಞಾಪಕದಲ್ಲಿ ಉಳಿದುಬಿಟ್ಟಿದ್ದೀರಾ ಈಗ ಈ ಕಾರ್ಯಕ್ರಮಗಳನ್ನು ಅದ್ಭುತವಾಗಿ ನಡೆಸಿಕೊಡುತ್ತಿದ್ದೀರ 👍👍👍ನಟನೆ ಬಿಡಬೇಡಿ ಸಾರ್ 💐💐💐
@prabhakarnarayanareddy9592
@prabhakarnarayanareddy9592 3 года назад
Very nice interview sir, good to know Raghuveer sir s daughter is doing well. God Bless the new couple and the Baby
@raghuramdp
@raghuramdp 3 года назад
Yes Prabhakar sir Thanku vry much for ur wishes 🙏
@MelodyManu2716
@MelodyManu2716 3 года назад
ಏನೂ ಹೇಳೋಕೆ ಆಗ್ತಿಲ್ಲ ಬ್ರೋ ತುಂಬಾ ಖುಷಿಯಾಯ್ತು ಒಬ್ಬ ಅದ್ಬುತ ಕಲಾವಿದನ ಬಗ್ಗೆ ನಿಮ್ಮೊಳಗಿರೋ ಅಭಿಮಾನಕ್ಕೆ ಧನ್ಯವಾದಗಳು ಬ್ರೋ... ನಿಮಗೂ ನಿಮ್ಮ ಕುಟುಂಬಕ್ಕೂ ಒಳ್ಳೆದಾಗ್ಲಿ ಹೀಗೆ ಮುಂದುವರಿಯಿರಿ ಉತ್ತಮವಾಗಿ ಬೆಳೆಯಿರಿ ಅಂತ ಬಯಸ್ತೇನೆ ಬ್ರೋ... ತುಂಬಾ ಖುಷಿಯಾಯ್ತು ನಿಮ್ಮಿಂದ ನಮೊಳಗಿದ್ದ ಒಂದಷ್ಟು ಪ್ರಶ್ನೆಗಳಿಗೆ ಉತ್ತರವೂ ಸಿಕ್ತು ಹೃದಯಪೂರ್ವಕ ಧನ್ಯವಾದಗಳು🙏 ರಘುರಾಮ್ ಬ್ರದರ್ ಒಳ್ಳೆದಾಗುತ್ತೆ ನಿಮಗೇ...
@raghuramdp
@raghuramdp 3 года назад
Tumbu Hrudayada Dhanyavadagalu ishtu olle comment baredidakke hagu prethiyinda brother anta karedidakke Keshav avare🙏
@rukminicr8248
@rukminicr8248 2 года назад
ಶ್ರೇಯಾ ನೋಡೋಕ್ಕೆ ಚೆನ್ನಾಗಿದಾಳೆ
@raghuramdp
@raghuramdp 2 года назад
👍🤝🙏
@sahanachethan7382
@sahanachethan7382 3 года назад
Nim videos nodoke kushiyaguthe & ellar comment ge reply madthiralla realy great 🙏🙏🙏
@raghuramdp
@raghuramdp 3 года назад
Dhanyavadagalu ma neevu karyakrama nodi comment madi support madokke Nanna kadeinda nimage hagu nimma samayakke naa kudo gourava 🙏
@manu-ks8jv
@manu-ks8jv 3 года назад
ಸರ್ ನಿಮ್ ಎಲ್ಲಾ interviwe ನೊಡಿದೆ ತುಂಬಾ ಚನ್ನಾಗಿ ಬರ್ತಿವೆ...ಹಾಗೆ actress ಶ್ರುತಿಯ ವರ ಜೊತೆ live lli ಮಾತಾಡಿಸಿ plz ನಾನು ಅವ್ರ ದೊಡ್ಡ ಅಭಿಮಾನಿ..ಅವ್ರ ಜೊತೆ ಮಾತಾಡ್ಬೇಕು ಅನ್ನೋ ಅಸೆ ..plz ಸರ್ its my request..
@raghuramdp
@raghuramdp 3 года назад
100% channu sir vry shortly madthini
@priyadeep7710
@priyadeep7710 3 года назад
Thank you so much for your efforts. Happy to see Raghuveer s daughter and hear her voice
@raghuramdp
@raghuramdp 3 года назад
My Pleasure 🤝 Thanku vry much for watching the video 🙏
@rajannatk9266
@rajannatk9266 2 года назад
ರಘುವೀರ್ ಮಗಳು ಶ್ರೇಯ ಬಗ್ಗೆ ಆಡಿಯೋ ಕೇಳಿ ನಮಗೆ ಬಹಳ ಸಂತೋಷ ಆಯ್ತು, ಶ್ರೇಯಾ ತುಂಬಾ ಉತ್ತಮ ವಾಗ್ಮಿ ಅನ್ನಿಸುತ್ತದೆ, ಅವರಿಗೆ ದೇವರು ಒಳಿತು ಮಾಡಲಿ ಎಂದು ಹಾರೈಸುತ್ತೇವೆ
@raghuramdp
@raghuramdp 2 года назад
ನಮಸ್ಕಾರ.. ಧನ್ಯವಾದಗಳು ಕಾರ್ಯಕ್ರಮ ನೋಡಿದ್ದಕ್ಕೆ, ನಿಮ್ಮ ಪ್ರೀತಿಯ ಮಾತುಗಳಿಗೆ🙏
@MohanaaGowda
@MohanaaGowda 3 года назад
Raghuram sir... Tqu so much ur effort to after so many year we r listen and know raghuveer and sindu mam daughter... Once we remember that movie chaitradha premanjali and shrugara kavya.. Happy to see listen voice of shreya and as win sir.. Tqu so much sir... We loved u raghuram sir giving this intervieww
@ganapa1236
@ganapa1236 3 года назад
Finally wait is over, much love sir 😍
@raghuramdp
@raghuramdp 3 года назад
Thanku shreyas sir🙏
@I_am_ADIYOGI
@I_am_ADIYOGI 3 года назад
Sir ur so humble in interviewing ❤️ Very nice interview sir.. Ur making her so comfortable... Ur voice is so soothing
@raghuramdp
@raghuramdp 3 года назад
Thanku vry much for such an encouraging & motivating comment Ma🙏 Will surely try my level best to give u gud content & entertainment
@rajeshwaribk5662
@rajeshwaribk5662 5 месяцев назад
Thank you so much raghuram sir
@printguru8676
@printguru8676 2 года назад
ಈ ವಿಡಿಯೋ ನೋಡಿ ಬಹಳ ಖುಷಿಯಾಯಿತು ಸರ್, ಇದಕ್ಕೆ ಕಾರಣಿಕರ್ತರಾದ ತಮಗೆ ಧನ್ಯವಾದಗಳು..!!
@raghuramdp
@raghuramdp 2 года назад
ನಮಸ್ಕಾರ ಗುರು ಅವರೇ ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ 🙏
@k.gayathridevi2973
@k.gayathridevi2973 3 года назад
The daughter of ರಘುವೀರ್ and ಸಿಂಧು is the neice of the great tamil TV artist . Great to know that she is settled and happy.
@raghuramdp
@raghuramdp 3 года назад
Thanku ma thnx a lot for watching the video 🙏
@laxmisantubhomika2467
@laxmisantubhomika2467 3 года назад
Ur such a wonderful person sir... Tq u for this video .. ur taking style is so nice sir 🤩🤩ur such a heart kinded person ❤️
@raghuramdp
@raghuramdp 3 года назад
Thanku vry much for ur sweet & wonderful comment 🙏
@lakshmideepu3132
@lakshmideepu3132 3 года назад
ಈ ವಿಡಿಯೋ ನೋಡಿ ತುಂಬಾ ಖುಷಿ ಆಯ್ತು ಸರ್ ನಿಮಗೆ ಧನ್ಯವಾದಗಳು
@raghuramdp
@raghuramdp 3 года назад
Dhanyavadagalu ma Nimagu karyakrama nodidakke 🙏
@sunildhavaleshwar3397
@sunildhavaleshwar3397 3 года назад
Really tumba andre tumba kushi aaytu Sir..nim e sahasakke nam 🙏🏽🙏🏽🙏🏽🙏🏽🙏🏽🙏🏽🙏🏽🙏🏽keep growing sir...
@raghuramdp
@raghuramdp 3 года назад
Dhanyavadagalu Sunil avare🙏
@jdm1677
@jdm1677 3 года назад
ರಘು ರಾಮ್ ಸರ್ ನನ್ನ ಕಡೆಯಿಂದ ನಿಮಗೆ ಒಂದು ಕೋರಿಕೆ ದಯವಿಟ್ಟು ಬೆಳ್ಳಿ ಕಾಲುಂಗುರ ಹೀರೋ ಸುನೀಲ್ ಸರ್ ಯಾವ ಊರು ಹುಟ್ಟಿದ್ದು ಅವರ ಅಪ್ಪ ಅಮ್ಮ ಅವರ ಕುಟುಂಬದ ಬಗ್ಗೆ ದಯವಿಟ್ಟು ತಿಳೀಸ್ಕೋಡಿ...ದಯವಿಟ್ಟು ಯಾವುದಕ್ಕೂ ತಿಳಿಸ್ಕೋಡ್ತೀರ ಇಲ್ವಾ ಉತ್ತರ ಕೊಡಿ ದಯವಿಟ್ಟು...
@raghuramdp
@raghuramdp 3 года назад
Jai kumar sir Thanku for ur kind words 🤝 Sunil sir maneyavara hudukuva prayatna nadita ide
@jayashreeshetty2306
@jayashreeshetty2306 3 года назад
@@raghuramdp Sunil uru barkoor, padubidri yalli suni cousins hotel, bar & restaurant ide alli vicharisidre gotthagutthe
@mschannel6914
@mschannel6914 3 года назад
@@raghuramdp sir, gurukiran sir du wife sunil akka alwa?
@Mani_kanta01
@Mani_kanta01 3 года назад
Waiting for this episode ....finaly got it ...thank u so much Raghuram sir , realy u r great to full fill our questions and demand ❤😍
@raghuramdp
@raghuramdp 3 года назад
Thanku vry much🙏
@maheshmr6776
@maheshmr6776 3 года назад
ಹಾಯ್ ರಘು ರಾಮ್ ಸರ್ ನಮಸ್ಕಾರ. ನಾನು ರಘುವೀರ್ ಸರ್ ಅವರ ದೂಡ್ಡ ಅಭಿಮಾನಿ. ರಘುವೀರ್ ಸರ್ ಅವರ ಜೀವನದ ಬಗ್ಗೆ ಕೇಳಿದಾಗ ಕಣ್ಣಿರು ಬಂತು... ಹಾಗೂ ಅವರ ಕುಟುಂಬದವರ ಧ್ವನಿಯನ್ನು ಕೇಳಿದಾಗ ತುಂಬಾ ಖುಷಿ ಆಯಿತು. ರಘುವೀರ್ ಸರ್ ಅವರ ಕುಟುಂಬದವರ ಪರಿಚಯ ಮಾಡಿದಕೆ ನಿಮ್ಮಗೆ ತುಂಬು ಹೃದಯದ ಧನ್ಯವಾದಗಳು..... ರಘು ರಾಮ್ ಸರ್ ನನ್ನ ಒಂದು ಕೂರಿಕೆ ಬೇಳ್ಳಿಕಾಲುಂಗುರ ಸಿನೆಮಾ ನಟರಾದ ಸುನಿಲ್ ಸರ್ ಅವರು ಮತ್ತು ಅವರ ಕುಟುಂಬದವರ ಬಗ್ಗೆ ತಿಳಿಸಿ ಕೊಡಿ. ಧನ್ಯವಾದಗಳೊಂದಿಗೆ ಮಹೇಶ್ ಮೈಸೂರು
@raghuramdp
@raghuramdp 3 года назад
Namaskara Mahesh avare...Sunil avara kutumbadavara Bali maatadtiddene...Adashtu bega update madthini.
@sanjuvk1061
@sanjuvk1061 3 года назад
Sir namge matte raghuvir sir mattu avra family bagge tumba risk tagondu tilisikottiddakke nimge very tks sir. Nimge olleyadagli all the best sir
@raghuramdp
@raghuramdp 3 года назад
Thanku vry much Sanju avare 🤝 My pleasure 🙏
@raghuveer1238
@raghuveer1238 3 года назад
As Raghuveer sir's fan,felt very happy to Raghuveer sir's daughter's interview.I will be very happy to see her next interview.
@raghuramdp
@raghuramdp 3 года назад
100% sir after the pandemic I will definitely do it 👍
@hearttoheart-raghuyadav8101
@hearttoheart-raghuyadav8101 3 года назад
Seriously u did a great job raghu sir..., i really appreciated.. 🙏🙏🙏
@raghuramdp
@raghuramdp 3 года назад
Thanku vry much for ur appreciation raghu Yadav sir🤝
@MaryMary-lf2om
@MaryMary-lf2om 2 года назад
ರಘು ವೀರ್ very good person 👌👌👌🙏🏻
@raghuramdp
@raghuramdp 2 года назад
Vry true
@sknr1989
@sknr1989 3 года назад
ತುಂಬಾ ಧನ್ಯವಾದಳು ಸರ್, ತುಂಬಾ ಸಂತೋಷವಾಯಿತು. ,🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@raghuramdp
@raghuramdp 3 года назад
Neevu karyakrama nodi prethiya comment madidakke nimagu Nanna Hrudayada poorvaka Dhanyavadagalu 🙏🙏🙏
@RD_TIGER
@RD_TIGER 3 года назад
ತುಂಬಾ ಖುಷಿಯಾಯಿತು ಸರ್ 🙏
@raghuramdp
@raghuramdp 3 года назад
Thanku sir nimage ishta agiddu nanagu tumba kushi aythu
@divyatn9746
@divyatn9746 3 года назад
Wow raghuram sir great job 🙏 nim mathu kelokke kushi nice video nimma e efforts ge thanks🙏 nice channel god bless you sir..🙏 cute family 😍 miss u legendary actors raghuveer sir and sindu ma'am 🙏
@raghuramdp
@raghuramdp 3 года назад
Thanks a lot ma for ur sweet & wonderful words and comment 🤝Thanku vry much for ur support and encouragement 🙏
@user-ki2wj8lq9t
@user-ki2wj8lq9t 5 месяцев назад
thank you sir namma boss raghuveer sir
@parashuramtc651
@parashuramtc651 3 года назад
🙏🙏🙏🙏🙏🙏 good work sir dhanyvad 💯💯💯💯💯💯🌹🌹🌹🌹🌹
@usham3481
@usham3481 3 года назад
Hi sir thank you for about raghuveer and daughter story. I love raghuveer till death . Raghuveer songs evergreen I always listen .I am very very happy sir. Thank you very much 🙏🙏🙏
@raghuramdp
@raghuramdp 3 года назад
Thanku sooo much for watching the video ma🙏
@lakshmibmt
@lakshmibmt 3 года назад
You have fullfilled audience demond . Thanks🙏❤️❤️
@raghuramdp
@raghuramdp 3 года назад
Thnx a lot ma 🤝My duty is to fulfill all ur demands as much as possible 🙏
@shanthashantha9917
@shanthashantha9917 3 года назад
Raghuveer sir na nenp madidake tumba thanx sir nimma e oned olle kelasa hege sagali sir
@erlagalur1292
@erlagalur1292 3 года назад
ಒಳ್ಳೆಯ ಕೆಲಸ ಮಾಡಿದ್ದೀರಿ . ಸಂದರ್ಶನ ಯಶಸ್ವಿಯಾಗಿದೆ ಧನ್ಯವಾದಗಳು.
@smitakalyani4014
@smitakalyani4014 3 года назад
Tq sir namge tumba kushi aetu shreya mdm bagge tilidukondu
@raghuramdp
@raghuramdp 3 года назад
Dhanyavadagalu ma🙏
@ashwinidc1978
@ashwinidc1978 3 года назад
We r also waiting for her interview. God bless her.
@raghuramdp
@raghuramdp 3 года назад
Sure ma Thanku vry shortly 👍
@kavithareddy2578
@kavithareddy2578 3 года назад
ರಘುವೀರ ರವರ ದೊಡ್ಡ ಅಭಿಮಾನಿ ಸರ್ ನಾನು ಅವರ ಎಲ್ಲಾ movie ನಾನು ನೋಡಿದ್ದೀನಿ ಈ ವಿಡಿಯೋ ನೋಡಿ ತುಂಬಾ ಖುಷಿ ಆಯ್ತು ಮುಖ್ಯವಾಗಿ ನಿಮಗೆ ಧನ್ಯವಾದ ಏಳಬೇಕು ಸರ್ ಈ ವಿಡಿಯೋ ಮಾಡಿ ಕನ್ನಡ ಜನತೆಗೆ ತೋರಿಸಿದ್ದಕ್ಕೆ ರಘುವಿರ್ ರವರ ಮಗಳು ಶ್ರೆಯಾ ನೂರುಕಾಲ ಸುಖವಾಗಿ ಬಾಳಲಿ
@raghuramdp
@raghuramdp 3 года назад
Tumbu Hrudayada is ma nimma prethiya abhimanada mathugalige 🙏
@Dheemanth-it8ew
@Dheemanth-it8ew 3 года назад
ಅವರು ಒಟ್ಟು ಎಷ್ಟು ಸಿನಿಮಾ ಮಾಡಿದ್ದಾರೆ.
@rajudn3157
@rajudn3157 3 года назад
Thanks sir, raghuveer avara doughter na torsiddakke ....sindu was very beautiful....avara magalu Aliya yelru channagirali......
@raghuramdp
@raghuramdp 3 года назад
Dhanyavadagalu raju sir shreya avarige shubha harisidakke🙏
@ShankarShankar-po6xh
@ShankarShankar-po6xh 3 года назад
Thank you so much sir her uncle sanjeev was no 1 top tv artist in tamil & actor Vijay's family friend
@chandan1456
@chandan1456 3 года назад
Salute to your efforts Raghuram sir🙏
@raghuramdp
@raghuramdp 3 года назад
My Pleasure sir Thanku vry much 🙏
@prajwalshashi-eb8no
@prajwalshashi-eb8no 10 месяцев назад
Thanks Raghuram sir..
@pradeepnayak1132
@pradeepnayak1132 3 года назад
ಯಾರದೂ ಮಾಡದ ಕೆಲಸ ತಾವು ಮಾಡಿದ್ದೀರಿ ತುಂಬಾ ಧನ್ಯವಾದಗಳು ಸರ್ ತಮ್ಮ ಗೆ ನಾನು ತುಂಬಾ ಸಂತೋಷ ವಾಗಿದ್ದೆನೆ‌.
@raghuramdp
@raghuramdp 3 года назад
Tumbu Hrudayada Dhanyavadagalu Pradeep avare🙏
@pradeepnayak1132
@pradeepnayak1132 3 года назад
@@raghuramdp ನಮ್ಮ ಬೆಂಬಲ‌ ಸದಾ ನಿಮ್ಮ ಗೆ ಇರುತ್ತದೆ ಸರ್ ಈಗೆ ಸಾಗಲಿ ನಿಮ್ಮ ಕಾರ್ಯ ಸರ್
@DreamGirlSimpleLifestyle333
@DreamGirlSimpleLifestyle333 3 года назад
Tq so much Sir..good information...of Ragu Sir...Ragu Sir is always in our heart ❤️...His movies are very good story ...I like his acting 🙏🙏🙏💛💛💛💛tq Sir...🙏
@raghuramdp
@raghuramdp 3 года назад
Thanku vry much ma🙏
@sathishr5827
@sathishr5827 3 года назад
My father bigg fan of raghuveer sir, and i watching his films i also became fan of him. Thank yo sir for clear all doubt and makes me happier. I wathing ur video 4 AM
@raghuramdp
@raghuramdp 3 года назад
Thanku soo much Sathish avare 🤝 My Respects & Regards to u & ur family 🙏
@raghumsgowda1202
@raghumsgowda1202 3 года назад
ಧನ್ಯವಾದಗಳು ರಘು ರಾಮ್ sir...ನಿಮ್ಮ e ಪ್ರಯತ್ನ ನಮ್ಮ ಬಹುದಿನದ (ರಘುವೀರ್ sir ಮತ್ತು ಸಿಂಧು ಮೇಡಂ family ಬಗ್ಗೆ )ಊಹಾ ಪೋಹ ಗಳಿಗೆ ತೆರೆ ಬಿದಂಥಾಯಿತು...ನಿಜವಾಗಲೂ ಖುಷಿಯಾಯಿತು...ಕಲಾವಿದರು ಮತ್ತು ಅವರ ಕುಟುಂಬಗಳು ಸದಾ ಖುಷಿಯಾಗಿ ಇರ್ಬೇಕು....ಅವರ ಕಲಾ ಸೇವೆ ಸದಾ ಸ್ಮರಣೆಯ...ಅವರ ತ್ಯಾಗಕೆ (family time,money) ನಮ್ಮ ನಮನ...,ನಿಜವಾಗಲೂ ರಘುವೀರ್ sir life happy ending ಅನ್ನೋದು ಖಾತ್ರಿಯಾಯಿತು ...thanks Raghu Ram sir... ನಿಮ್ಮ ಮುಂದಿನ ಎಲ್ಲಾ ಚಿತ್ರಗಳು ಪ್ರಯತ್ನ ಗಳಿಗೆ ಒಬ್ಬ ಪ್ರೇಕ್ಷಕ ನಾಗಿ ಹಾಗೂ ನಮ್ಮ ಆರಾಧ್ಯ ದೈವ ಶ್ರೀ ಹಂಸಲೇಖ sir ರವರ ಅಭಿಮಾನಿಯಾಗಿ ನಿಮಗೆ all the very best...our continuous support is with u always...
@raghuramdp
@raghuramdp 3 года назад
Thank you sir...nanagu nimma preetiya abhimanada comment odi thumba khushi aythu...
@raghumsgowda1202
@raghumsgowda1202 3 года назад
@@raghuramdpsir please don't mistake us... one more humble request ....ದಯಮಾಡಿ..ನೀವು ಮನಸ್ಸು ಮಾಡಿದರೆ ಆಗುತ್ತೆ...ದಯಮಾಡಿ ನಮ್ಮ ಲಿವಿಂಗ್ legend ಹಂಸಲೇಖ sir ಅವರ ಬಗ್ಗೆ ಒಂದು documentry athava biography Maadi sir...mainly song huttidha bagge ...ಈಗಾಗಲೇ ರಾಜ್ಕುಮಾರ್ sir, ವಿಷ್ಣು sir, shankar nag sir, prabhakar sir, dinesh babu sir, ಗಳಿಂದ ಅವರು ಮತ್ತು ಹಂಸಲೇಖ ಗುರುಗಳ ಬಗ್ಗೆ ಅವರು ಕೊಟ್ಟಿರುವ ಅಧ್ಬುತ ಗೀತೆ ಗಳ ಬಗ್ಗೆ ಕೇಳುವ ಅವಕಾಶ ಕಳೆದು ಕೊಂದೀಧಿವಿ... ದಯಮಾಡಿ ನೀವು ನಮ್ಮ ನೆಚ್ಚಿನ ಕ್ರೇಜಿ ಸ್ಟಾರ್ ರವಿ sir ಆಪ್ತರು...ದಯಮಾಡಿ ನೀವು ಮನಸ್ಸು ಮಾಡಿದರೆ ...ನಮ್ಮ ಕನ್ನಡ ನಾಡಿನ ಹೆಮ್ಮೆಯ ಸ್ವಂತ ಧೇಸಿ ಪ್ರತಿಭೆ ಶ್ರೀ ಹಂಸಲೇಖ sir ಅವರ ಬಗ್ಗೆ ಹಲವು ವಿಡಿಯೋ ಮಾಡಿ sir...especially ಗೀತೆ ಹುಟ್ಟಿದ ಬಗ್ಗೆ ಅದರ history...ದಯಮಾಡಿ..ನೀವು ಮನಸ್ಸು ಮಾಡಿದರೆ ಆಗುತ್ತೆ...ಇದು ಅಸಂಖ್ಯಾತ ಹಂಸಲೇಖ ಅವರ ಅಭಿಮಾನಿಗಳ ಬೇಡಿಕೆ ಮತ್ತು humble ಕೋರಿಕೆ.. ..
@sujadutta
@sujadutta Год назад
Raghuram avre, Your interviews are very good. You are very polite. You never ask unnecessary questions n you never interrupt the speaker. Good job👌
@raghuramdp
@raghuramdp Год назад
Ma Namaskara Thanku Vry much for watching the episode & for your wonderful comment 🤝When time permits please watch my RU-vid channel other videos really I have tried to do some rare interviews 🙏
@kavithakavitha.t6057
@kavithakavitha.t6057 3 года назад
Thank you so much sir
@raghuramdp
@raghuramdp 3 года назад
My Pleasure ma🙏
@user-xe2tv4up2o
@user-xe2tv4up2o 3 года назад
ಕನ್ನಡ ಚಿತ್ರರಂಗದ ಆಮೊಘ ನಟರು ರಘುವೀರ್ ಸರ್ ಅವರನ್ನು ಕಳೆದುಕೊಂಡ ಕನ್ನಡ ಚಿತ್ರರಂಗಕ್ಕೆ ಒಂದು ದುರಂತ ದೇವರು ಎಲ್ಲಾರಿಗೂ ಒಂದು ಜನ್ಮದಲ್ಲಿ ಎರಡು ಜೀವನ ಕೊಡುತ್ತಾರೆ ರಘುವೀರ್ ಸರ್ ಅವರ ಮೊದಲ ಜೀವನ ಶ್ರಿಮಂತ ಮನೆಯಲ್ಲಿ ಮಹಾರಾಜರಾಗಿ ಚಿತ್ರರಂಗದಲ್ಲಿ ಯೋ.ಕುಡಾ ಮಹಾರಾಜರಾಗಿ ಬದುಕಿದರು ದೇವರು ಅವರಿಗೆ ಕೊಟ್ಟ ಎರಡನೇ ಜೀವನ ಯಾರಿಗೂ ಕೊಡಬಾರದು ಅನ್ನುವುದು ಅವರ ಸಾವು ಹೇಳುತ್ತದೆ...ಇವರ ಮಗಳ ಬಗ್ಗೆ ನಮಗೆ ಗೊತ್ತೆ ಇರಲಿಲ್ಲ ಈ ಕಾರ್ಯಕ್ರಮದಲ್ಲಿ ನೊಡಿದಗಾಲೆ ಗೊತ್ತಾಗಿದ್ದು . ತುಂಬಾ ಧನ್ಯವಾದಗಳು ಸರ್ . ನಿಮಗೆ🙏
@raghuramdp
@raghuramdp 3 года назад
Thanku ma samaya madikondu programme nodi comment madidakke nimagu Nanna Hrudayada poorvaka Dhanyavadagalu 🙏
@user-xe2tv4up2o
@user-xe2tv4up2o 3 года назад
@@raghuramdp 🙏
@raghuramdp
@raghuramdp 3 года назад
@@user-xe2tv4up2o 🤝🙏👍
@fakkireshcorrier272
@fakkireshcorrier272 3 года назад
Tumbaa santhoshaa aaythu raghuram sir,, naanu kudaa raghuveer sir abhimaani sir,, olle kelasa maadthidiraa sir,, raghuveer sir abhimaanigalu nimjothe yaavaaglu irthevi sir,,,
@raghuramdp
@raghuramdp 3 года назад
Nimagu hagu yella Raghuveer sir abhimanigaligu Nanna Hrudayada poorvaka Dhanyavadagalu 🙏
@soldier3823
@soldier3823 2 года назад
Thumba ishta aythu nimma video sir. God bless you Ashwin Shreya. From Raghuveer fans
@raghuramdp
@raghuramdp 2 года назад
Namaskara Vijay sir Thanku vry much for your kind words 🤝
@prashanth_pk
@prashanth_pk 3 года назад
Appreciate your effort sir 👏.. Plz do face to face interview of Raghuveer's family after the pandemic ends. Thanks in advance 💛💜
@raghuramdp
@raghuramdp 3 года назад
Sure prashanth sir after the pandemic will definitely do that👍
@manicg7813
@manicg7813 3 года назад
Kushiyaythu sir
@sowmyadivakar7538
@sowmyadivakar7538 3 года назад
Avru Kannada matadoke barde edru tumba chenagi arta madkondu reply madudru olled Agli😍
@raghuramdp
@raghuramdp 3 года назад
🙏🙏🙏
@hemaprashanth297
@hemaprashanth297 4 месяца назад
👌👌 ಸರ್ 😔😔 ಮಿಸ್ ಯ
@KavyaAnil123
@KavyaAnil123 3 года назад
Olleya kelasa madiddiri sir nanna hubby ragu sir family bagge thumba video search madidru nimm video mulaka avra magalanna nodo bhagya sikkithu thnqqq you so much sir 😊
@raghuramdp
@raghuramdp 3 года назад
My Pleasure ma Dhanyavadagalu 🙏 Raghuveer sir du avara second wife magalu ee yella interview!’s Nanna channel nalli upload madidini Sir ge {Nimma Yajamanarige) samaya adaga nodokke heli
@KavyaAnil123
@KavyaAnil123 3 года назад
@@raghuramdp sure sir already nimm channel link avrige kalisidini sir😊sir sunil sir avra bagge video madi sir..
@KavyaAnil123
@KavyaAnil123 3 года назад
Sir niu comment ge replye madiddu nodi thumbane kushi ayithu sir...😊ondu churu garva thorisade eshtu chendakke replye madidira...nimm channel adashtu bega million subscribers reach agli sir..😊
@mante4906
@mante4906 3 года назад
Thank you❤️ sir
@raghuramdp
@raghuramdp 3 года назад
My Pleasure sir
Далее
Я ДОСТРОИЛ ЗАВОД - Satisfactory
19:13
Просмотров 170 тыс.
SPONGEBOB POWER-UPS IN BRAWL STARS!!!
08:35
Просмотров 17 млн
Я ДОСТРОИЛ ЗАВОД - Satisfactory
19:13
Просмотров 170 тыс.