Тёмный

"ನಾ ನಿಮ್ಮ ಮರೆಯಲಾರೆ" ನಟ ರಘುವೀರ್ ರವರ ಕೊನೆಯ ಸಂದರ್ಶನ - ಸಂಪೂರ್ಣ ಸಂಚಿಕೆ..Last interview of Actor Raghuveer 

Raghuram
Подписаться 153 тыс.
Просмотров 508 тыс.
50% 1

#Raghuveer #chaitradapremanjali #Raghuram
----------------------------------------------
Enjoy & stay connected with us!
► Subscribe us : bit.ly/3uBqwmt

Кино

Опубликовано:

 

15 май 2021

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 676   
@sampathkumarkadapatti2793
@sampathkumarkadapatti2793 2 года назад
ಮುಗ್ದ ಜೀವಿ ಕೆಲವೇ ಕೆಲವು ಸಿನಿಮಾ ಮಾಡಿದ್ರು ಸೂಪರ್ ಹಿಟ್ ಕೊಟ್ಟ ಮಹಾನ್ ಕಲಾವಿದರು hat'sup sr miss u sr
@MS_Bilagi_Sir
@MS_Bilagi_Sir 3 года назад
ಭಾವುಕಜೀವಿ,ರಘುವೀರ್ ಸರ್ ಅವರ ಮಾತು, ಮುಖದಲ್ಲಿ ಮುಗ್ದತೆ ಎದ್ದು ಕಾಣಿಸುತ್ತದೆ 👌💙💞
@raghuramdp
@raghuramdp 3 года назад
Nija madhu avare👍 Nanna channel na subscribe madi support madi
@MS_Bilagi_Sir
@MS_Bilagi_Sir 3 года назад
@@raghuramdp Yes sir.. ಮಾಡಿದೀನಿ
@raghuramdp
@raghuramdp 3 года назад
@@MS_Bilagi_Sir Dhanyavadagalu sir
@shridhargajray9378
@shridhargajray9378 3 года назад
Great actor Raghuveer sir, u have given unforgettable songs.
@raghuramdp
@raghuramdp 3 года назад
@@shridhargajray9378 Nija sir
@subramani.n85
@subramani.n85 Год назад
ಶೃಂಗಾರಕಾವ್ಯ ಚಿತ್ರದ ಹಾಡುಗಳು ಇಂದಿಗೂ ಮರೆಯಲು ಸಾಧ್ಯವಿಲ್ಲ ಕಥೆ ಅದ್ಭುತವಾಗಿದೆ ಇಂದಿಗೂ ಈ ಚಿತ್ರದ ಹಾಡುಗಳು ಸೂಪರ್ ಹಿಟ್ ರಘುವೀರ್ ಅದ್ಭುತವಾದ ಕಲಾವಿದರು ಹಂಸಲೇಖ ಅವರ ಸಾಹಿತ್ಯ ಎಸ್ ಪಿ ಬಿ ಚಿತ್ರ ಅವರ ಗಾಯನ ಸುಮಧುರ💥💥💥
@raghuramdp
@raghuramdp Год назад
ನಮಸ್ತೆ ತುಂಬು ಹೃದಯದ ಧನ್ಯವಾದಗಳು ಸುಬ್ರಮಣಿ ಅವರೇ ನಿಮ್ಮ ಪ್ರತಿಕ್ರಿಯೆಗೆ 🙏
@bettaswamykn1151
@bettaswamykn1151 2 года назад
ನಮ್ಮ ಚಿತ್ರರಂಗದ ಮರೆಯಲಾಗದ ಮಾಣಿಕ್ಯ ರಘುವೀರ್ ಸರ್ . ಅವರ ಸಿನಿಮಾ ಗೀತೆಗಳು ಇಂದಿಗೂ ಎಲ್ಲಾರ ಕಿವಿಗೂ ಮನಸಿಗೂ ಮುದ ನೀಡುತ್ತೀವೆ.
@raghuramdp
@raghuramdp 2 года назад
ನಿಜ ಸರ್ ನಿಮ್ಮ ಮಾತುಗಳು
@NagarajNagaraj-qz5zg
@NagarajNagaraj-qz5zg Год назад
@@raghuramdp q
@srjjdv9998
@srjjdv9998 2 года назад
ಬಹಳ ವರ್ಷಗಳ ನಂತರ ನಿಮ್ಮನ್ನು ನೋಡಿ ಹಾಗೂ ನಿಮ್ಮ ಧ್ವನಿಯನ್ನು ಕೇಳಿ ತುಂಬಾ ಸಂತೋಷವಾಯಿತು ರಘುವೀರ್ ಸರ್
@raghuramdp
@raghuramdp 2 года назад
🙏🙏🙏🙏
@user-wo2ze9hx7s
@user-wo2ze9hx7s 2 года назад
ನಿಜ್ವಾಗ್ಲೂ ರಘುವೀರ್ ಮುಗ್ಧತೆ ನನಗೆ ಇಷ್ಟ ತುಂಬಾ ಆಯ್ತು. ಅವರ ಇಂಟರ್ವ್ಯೂ ಮಾಡಿದ ನಿಮಗೆ ಧನ್ಯವಾದಗಳು ಸರ್... ತಾಯಿಯ ಬಗ್ಗೆ ಅವರಿಗಿದ್ದ ಪ್ರೀತಿ ಅದ್ಭುತ,...... We miss you..,. 😥
@raghuramdp
@raghuramdp 2 года назад
ನಿಜ ಸರ್ ನಿಮ್ಮ ಮಾತುಗಳು
@raghavak6227
@raghavak6227 2 года назад
ನಿಮ್ಮ ಈ ಪ್ರಯತ್ನಕ್ಕೆ ಧನ್ಯವಾದಗಳು ಸರ್ ಈ ಪ್ರೋಗ್ರಾಮ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸರ್ ರಘುವಿರ್ ಅವರ ಸಂದರ್ಶನ ಮಾಡಿದ್ದು ತುಂಬಾ ಖುಷಿ ಕೊಡ್ತು.. ನಿಮಗೆ ತುಂಬು ಹೃದಯದ ಅಭಿನಂದನೆಗಳು ಸರ್..
@raghuramdp
@raghuramdp 2 года назад
ತುಂಬು ಹೃದಯದ ಧನ್ಯವಾದಗಳು Raghava sir ಕಾರ್ಯಕ್ರಮ ನೋಡಿದಕ್ಕೆ ನಿಮ್ಮ ಪ್ರೀತಿಯ ಅಭಿಮಾನದ ಮಾತುಗಳನ್ನ ತಿಳಿಸಿದಕ್ಕೆ 🙏
@pradeepnayak1132
@pradeepnayak1132 3 года назад
ಇಂತಹ ಕಲಾವಿದ ಬಗ್ಗೆ ಸಂದರ್ಶನ ಮಾಡಿದ ತಮ್ಮಗೆ ಹೃದಯ ಪೂರ್ವಕ ಅಭಿನಂದನೆಗಳು ಸರ್ ತಮ್ಮ ಗೆ
@raghuramdp
@raghuramdp 3 года назад
Dhanyavadagalu Pradeep sir Nimagu nimma prethiya mathugalige 🙏
@pradeepnayak1132
@pradeepnayak1132 3 года назад
ನಾನು ನಿಮ್ಮ ಜೋತೆ ಪೋನ್ ಅಲ್ಲಿ ಮಾತಾಡಬೇಕು ನಿಮ್ಮ ನಂಬರ್ ಕೊಡಿ ಸರ್ ದಯವಿಟ್ಟು
@pradeepnayak1132
@pradeepnayak1132 3 года назад
ನಿಮ್ಮ ಎಲ್ಲಾ ಸಂದರ್ಶನ ನಾನು ನೋಡಿದೆನೆ ನಿಮ್ಮ ಎಲ್ಲ ಸಂದರ್ಶನ ಗಳು ಚಿತ್ರರಂಗದ ಹೆಮ್ಮೆಯ ನಟರ ಬಗ್ಗೆ ರಘುವೀರ ಸರ್ ಮರೆಯದ ಮಾಣಿಕ್ಯ.
@raghuramdp
@raghuramdp 3 года назад
@@pradeepnayak1132 nimma number ille message madi Pradeep avare nane nimage call maduve
@raghuramdp
@raghuramdp 3 года назад
@@pradeepnayak1132 Dhanyavadagalu
@mamathas3433
@mamathas3433 3 года назад
ರಘುವೀರ್ ಸರ್,ಸಿನಿಮಾ ಬಿಟ್ರು. ಸಂದರ್ಶನ ಮಾಡಿದಿರಾ. ಅವರೊಂದು ಅಪರೂಪದ ವ್ಯಕ್ತಿ ಸರ್. ನಿಮ್ಗೆ ತುಂಬಾ ಧನ್ಯವಾದಗಳು ಸರ್ 🙏
@raghuramdp
@raghuramdp 3 года назад
Dhanyavadagalu ma samaya madikondu programme nodi comment madidakke 🤝 Pls Nanna channel na subscribe madi support madi 🙏
@mamathas3433
@mamathas3433 3 года назад
Well come sir,ಸಪೋರ್ಟ್ ಇದ್ದೆ ಇರುತ್ತೆ sir ನಮ್ಮ ಕಡೆ ಇಂದ
@mimicrymallubagur
@mimicrymallubagur 3 года назад
ಕನ್ನಡ ಅದ್ಬುತ ಮೇರುನಟ..ಮತ್ತೊಮ್ಮೆ ಕರುನಾಡಲ್ಲಿ ಹುಟ್ಟಿ ಬನ್ನಿ ಸರ್..🙏
@raghuramdp
@raghuramdp 3 года назад
🙏🙏
@rockyssevenwindows
@rockyssevenwindows Год назад
@ 25min 20 sec that smile while saying ಅದು ನಂಗು ಆಗಿದೆ,ನಾನು ಲವ್ ಮಾಡಿ ನಂಗು ಅದೇ ಆಗಿದೆ wat an emotional painful smile it was 😭 .. my favourite raghuveer ❤, best new comer performer artist ever in kfi .
@girishub9411
@girishub9411 3 года назад
ಒಂದು ಒಳ್ಳೆಯ ಪ್ರಯತ್ನಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು. ರಘುವೀರ್ ಅವರ ಜೀವನ ದುರಂತವಾಗಿರಬಹುದು. ಆದರೆ ಇಂದಿಗೂ ಅವರ ಚಲನಚಿತ್ರ ಗೀತೆಗಳು ಪ್ರೇಮಿಗಳ ಭಗವದ್ಗೀತೆಯ ತರಹ‌... ಜೋಗಿ ಸಿನಿಮಾದ ಅನುಭವವನ್ನು ಒಮ್ಮೆ ಮೆಲುಕು ಹಾಕಿ ಸರ್.....
@raghuramdp
@raghuramdp 3 года назад
Dhanyavadagalu Girish avare nimma prethiya mathugalige 🙏 Innu sakashtu vishayagalanna nimage thiliso aase hambala ade prayatnadalli idhini nimma preethi sahakara irali🙏
@girishub9411
@girishub9411 3 года назад
@@raghuramdp thanks Sir...
@mahijanivar9366
@mahijanivar9366 3 года назад
ಚೈತ್ರದ ಪ್ರೇಮಾಂಜಲಿ, ಶೃಂಗಾರ ಕಾವ್ಯ ....ಇಂದಿಗೂ ಉಸಿರಾಡುತ್ತಿವೆ..
@ashoka6294
@ashoka6294 Год назад
Correct sir
@arunpooja4752
@arunpooja4752 11 месяцев назад
ಎಂದಿಗೂ ಅಮರ ದೃಶ್ಯ ಕಾವ್ಯ ❤
@Prashanthr-ik4lz
@Prashanthr-ik4lz 4 месяца назад
@VijayKumar-wl8gn
@VijayKumar-wl8gn 2 года назад
Ever green movie,,, ಶೃಂಗಾರಕಾವ್ಯ... 🙏🏻
@raghuramdp
@raghuramdp 2 года назад
Yes Nija 👍
@veenab5887
@veenab5887 Год назад
ಬದುಕಿನ ಪುಟದಲ್ಲಿ ಎಲ್ಲಾ ಬರೆದು ಕೊಳ್ಳುದು ಸುಲಭ ಆದರೆ ಮತ್ತೆ ಬದುಕನ್ನ ಓದುವಾಗ ನಮಗೆ ಅದೇ ಅದ್ಬುತ.ರಘುವೀರ್ ಸರ್ ನೆನಪುಗಳು ಹಾಗೇ ಅನಿಸುತ್ತದೆ.🙏🙏
@raghuramdp
@raghuramdp Год назад
🙏🙏🙏
@pradeephemantha1374
@pradeephemantha1374 Год назад
ರಘುವೀರ್ ಸರ್ ಒಬ್ಬ ಒಳ್ಳೆ ನಟ ಅವ್ರು ನಟಿಸಿರೋ ಎಲ್ಲಾ ಸಿನಿಮಾನು ಬಹಳ ಚೆನ್ನಾಗಿದೆ ಬಹಳ ಕಷ್ಟ ಪಟ್ಟು ಸಿನಿಮಾ ಮಾಡಿ ಆವಾಗಿನ ಕಾಲದಲ್ಲಿ ಒಳ್ಳೆ ಸಿನಿಮಾ ಕೊಟ್ಟಿ ರೆಕಾರ್ಡ್ ಕ್ರಿಯೇಟ್ ಮಾಡದೋರು🙏🙏🙏ಮತ್ತೆ ಹುಟ್ಟಿ ಬನ್ನಿ ಸರ್ ನಿಮ್ಮ ಬರುವಿಕೆಗಾಗಿ ಕಾಯುತಿರುವ ನಿಮ್ಮ ಅಭಿಮಾನಿ ಪ್ರದೀಪ್ 🙏🙏🙏
@raghuramdp
@raghuramdp Год назад
ನಮಸ್ಕಾರ ಪ್ರದೀಪ್ sir🙏ತುಂಬು ಹೃದಯದ ಧನ್ಯವಾದಗಳು ರಘುವೀರ್ ಸರ್ ಬಗ್ಗೆ ನಿಮ್ಮ ಪ್ರೀತಿಯ ಅಭಿಮಾನದ ಮಾತುಗಳನ್ನ ತಿಳಿಸಿದಕ್ಕೆ 🙏
@sknr1989
@sknr1989 3 года назад
ನಿಮ್ಮ ಈ ಸಂದರ್ಶನ ನೋಡಿ ತುಂಬಾ ಖುಷಿಯಾಯಿತು, ಧನ್ಯವಾದಗಳು ಸರ್
@raghuramdp
@raghuramdp 3 года назад
Tumbu Hrudayada Dhanyavadagalu Premkumar avare 🤝 Karyakrama nodidakke 🙏🙏🙏
@jaya642
@jaya642 2 года назад
ಸರ್ ನಮ್ ಫ್ಯಾಮಿಲಿ ಎಲ್ಲ ಇಷ್ಟ ಪಡೋ ಹೀರೋ ಸರ್,ರಘುವೀರ್ ಅವ್ರು,,ಅವ್ರು ಎಷ್ಟೆಷ್ಟು ಕನಸ್ಸು ಕಟ್ಕೊಂಡಿದಾರೆ ನೋಡಿ,ಪಾಪ ಆ ಕನಸ್ಸು ಯಾವ್ದು ನನಸಾಗದೆ,ನಮ್ಮನ್ನ ಬಿಟ್ಟು ಹೋದ್ರು,,ರಘುವೀರ್ ಸರ್ ಮಾತು ಅವರ ಮುಗ್ದತೆ ನಾವು ಇವತ್ತೇ ನೋಡ್ತಿದೀನಿ ಸೂಪರ್ ಸರ್,ಮತ್ತೆ ಹುಟ್ಟಿ ಬನ್ನಿ ಸರ್ 🙏🙏🙏
@mahalakshmiyuktha1530
@mahalakshmiyuktha1530 Год назад
ಅಧ್ಪುತ ನಟ ನಮ್ಮ ರಘುವೀರ್ ಸರ್. ಶೃಂಗಾರಕಾವ್ಯ, ಚೈತ್ರದ ಪ್ರೇಮಾಂಜಲಿ ಚಿತ್ರದ ಹಾಡುಗಳು ಸೂಪರ್.
@raghuramdp
@raghuramdp Год назад
ಧನ್ಯವಾದಗಳು ಮ ನಿಮ್ಮ ಪ್ರತಿಕ್ರಿಯೆಗೆ 🙏
@prasannakumara8159
@prasannakumara8159 2 года назад
ಆವಾಗಲೇ Rich parstion ರಘುವೀರ್ Sir 💓💓🌹🌹💕💫❤️
@raghuramdp
@raghuramdp 2 года назад
ನಿಜ ನಿಮ್ಮ ಮಾತುಗಳು
@kannadigapradeep143
@kannadigapradeep143 9 месяцев назад
ಇದು ಮರೆಯಲಾರದ ಸಂದರ್ಶನ sir 👌👌👌legend ಇವರು one time ಅಲ್ಲಿ 💐RIP ರಘುವೀರ್ sir 🌹😊
@lionroyals8486
@lionroyals8486 3 года назад
Miss you sir, look at his innocence while talking, and charm in his face
@raghuramdp
@raghuramdp 3 года назад
🙏🙏🙏
@mayappamechhennavar6418
@mayappamechhennavar6418 3 года назад
ರಘುರಾಮ್ ಸರ್ ತುಂಬಾ ಧನ್ಯವಾದಗಳು ನಿಮಗೆ.... ರಘುವೀರ್ ಸರ್ ಅವರ ಸಂದರ್ಶನ ವಿಡಿಯೋ ಹಾಕಿದಕ್ಕೆ....
@raghuramdp
@raghuramdp 3 года назад
Mayappa avare biduvu madikondu karyakrama nodidakke nimagu Nanna Hrudayada poorvaka Dhanyavadagalu 🙏
@shagufthabanu7869
@shagufthabanu7869 3 года назад
@@raghuramdp bľ
@Kuruli.Bharat
@Kuruli.Bharat 3 года назад
Raghuveer sir nalli iruva mugdhate esto janagalige inspiration agutte.........THANK YOU sir for uploading full episode.
@raghuramdp
@raghuramdp 3 года назад
Thanku vry much for ur kind words sir🙏
@Sandolwoodnews.
@Sandolwoodnews. 2 года назад
Neevu sadhaa namma hrudhayadhalli chiraranjeeviyagirithara sir... My childhood is empty without ur songs sir...
@raghuramdp
@raghuramdp 2 года назад
Sathyavada mathugalu pradeep avare👍
@veerannanelagudd8901
@veerannanelagudd8901 2 года назад
ರಘುವೀರ ಸರ ನೂಡಿ ತುಂಬಾ ಖುಷಿಯಾಯಿತು, ಅವರ ಸಿನಿಮಾದ ಹಾಡುಗಳನ್ನು ಪದೇ ಪದೇ ಕೇಳಬೇಕು ಅನಿಸುತ್ತೆ .
@raghuramdp
@raghuramdp 2 года назад
ಧನ್ಯವಾದಗಳು ವೀರಣ್ಣ ಅವರೇ ಕಾರ್ಯಕ್ರಮ ನೋಡಿದಕ್ಕೆ
@veerannanelagudd8901
@veerannanelagudd8901 2 года назад
ಎಲ್ಲ ಅಭೀಮಾನಿಗಳಿಗೆ ರಘುವೀರ್ ಸರ್ ಮಾತುಗಳನ್ನ ಕೇಳೂಕೆ ಅವಕಾಶ ಕಲ್ಪಿಸಿದ್ದಕ್ಕೆ ನೀಮಗೂ ಕೂಡಾ ತುಂಬಾ ತುಂಬಾ ಧನ್ಯವಾದಗಳು ಸರ್.
@arunkumar-dr2kl
@arunkumar-dr2kl 3 года назад
ತರುಣ್ ಸುಧೀರ್ ಇತ್ತೀಚಿನ ವರ್ಷಗಳಲ್ಲಿ ಯಶಸ್ಸು ಕಂಡವರೇ ಆದರೂ ರಘುವಿರ್ ಸರ್ jothe ನೋಡಿದಾಗ thumba ಕಷ್ಟ ಪಟ್ಟು ಕಾದು ಬಂದಿದ್ದಾರೆ ಅನ್ನಿಸ್ತಿದೆ... ರಘುರಾಮ್ ಸರ್ nivu ನೆನಪುಗಳಿಗೆ jeeva ಕೊಡ್ತಿದೀರಾ.. ಒಳ್ಳೆ ವ್ಯಕ್ತಿತ್ವಗಳಿಗೆ ಸಾವಿಲ್ಲ ಅನ್ನೋದನ್ನ ನೆನಪಿಸ್ತಿದೀರಾ 🙏🙏🙏🙏
@raghuramdp
@raghuramdp 3 года назад
Tumbu Hrudayada is Arun kumar sir 🤝 Biduvu madikondu karyakrama nodi nimma abhimanada abhipraya thilisidakke🙏
@kalavividha9602
@kalavividha9602 3 года назад
ಬಾಬಾ ನಿಮ್ಮ ಆತ್ಮಕ್ಕೆ ಶಾಂತಿ ನೀಡಲಿ
@raghuramdp
@raghuramdp 3 года назад
🙏
@chiraggowdachandana9559
@chiraggowdachandana9559 3 года назад
ರಘುವೀರ್ ಸಾರ್ ನೋಡಿ ತುಂಬಾ ಸಂತೋಷವಾಯಿತು
@raghuramdp
@raghuramdp 3 года назад
Dhanyavadagalu chirragowda avare 🙏
@LokeshLokesh-tw5ts
@LokeshLokesh-tw5ts 2 года назад
💐💐❤ಮಿಸ್ ಯು ರಘುವೀರ ಸರ್ 💕💞
@raghuramdp
@raghuramdp 2 года назад
🙏🙏🙏
@honestsouthindian1748
@honestsouthindian1748 2 года назад
Can't stop 😭😭😭
@raghuramdp
@raghuramdp 2 года назад
🙏
@rajukamble7704
@rajukamble7704 Год назад
ನಾವು ತುಂಬಾ ಪ್ರಣ್ಯವಂತರು ರಘುವೀರ್ ಅಣ್ಣಾ ನಮ್ಮ ಕರ್ನಾಟಕದವರು 💚💚🙏🙏
@raghuramdp
@raghuramdp Год назад
ಧನ್ಯವಾದಗಳು ರಾಜು ಅವರೇ
@shankarr4568
@shankarr4568 9 месяцев назад
100 persent right 🙏
@prashanthkumar3952
@prashanthkumar3952 10 месяцев назад
Miss you raghuveer sir😢😢😢
@jogipraveen6445
@jogipraveen6445 Год назад
Best hero sir nivu miss you ❤️💛🔥😓
@mahitumkurvlogs8830
@mahitumkurvlogs8830 3 года назад
Hats off ...missing raghuveer Thanks for posting this interview Good luck 👍
@raghuramdp
@raghuramdp 3 года назад
My Pleasure Mahesh sir Thanku for watching 👍
@Rocky-sb5fc
@Rocky-sb5fc Год назад
Tumba olleya manushya Raghuveer sir Thank you Raghuram sir 😊
@venukrishna8453
@venukrishna8453 6 месяцев назад
One of the best interviews I have seen in my life.. Great and thanks Raghuram.
@KrishnaMurthy-om6mm
@KrishnaMurthy-om6mm 2 года назад
Bhavuka jeevi😍 Represented by father 😊❤
@raghuramdp
@raghuramdp 2 года назад
Nija krishna murthy avare
@shrativ.7445
@shrativ.7445 6 месяцев назад
ಜೀವನದಲ್ಲಿ.... ಗೆದ್ದಮೇಲೂ ಕೂಡ ಅದರ ಹಿಂದಿನ ಸತ್ಯಗಳನ್ನ ಮುಚ್ಚಿಡದೆ ಹೇಳಿದ್ದಾರೆ.... ಗ್ರೇಟ್ person
@user-ru1or8ci3q
@user-ru1or8ci3q 6 месяцев назад
Thumba olleya kalavida Raguvir sir Avara yella cinima thumba chennagide Adbuda Nata❤
@user-th4ib7xp1o
@user-th4ib7xp1o 2 года назад
ಬೆಳಕಿನಲ್ಲಿ ಸಿನಿಮಾ ಮಾಡಿ ಕತ್ತಲಲ್ಲಿ ಸಿನಿಮಾ ತೋರ್ಸಿ ಎಷ್ಟು ಚಿತ್ರನಟರ ಬಾಳು ಕತ್ತಲಾಗಿದೆ ಅದರಲ್ಲಿ ರಘುವೀರ್ ಒಬ್ಬರು...
@prashanth.s_acharya
@prashanth.s_acharya Год назад
ಸಮಯ ಸಿಕ್ಕಾಗೆಲ್ಲ ಈ ವಿಡಿಯೋ ನೋಡ್ತಿನಿ 🙏🙏
@raghuramdp
@raghuramdp Год назад
ತುಂಬು ಹೃದಯದ ಧನ್ಯವಾದಗಳು ನಿಮ್ಮ ಅಕ್ಕರೆಯ ಅಭಿಮಾನದ ಪ್ರೀತಿಯ ಮಾತುಗಳಿಗೆ 🙏
@user-nh8ko5ns8d
@user-nh8ko5ns8d Год назад
ragu veer andre nange pancha pranaa I love ragu boss u pans dhanu haradanahalli
@kiranhbk5289
@kiranhbk5289 3 года назад
ಅದ್ಭುತ ಅಮೋಘ ಅಪ್ರತಿಮ ಕಲಾವಿದರು
@raghuramdp
@raghuramdp 3 года назад
👏🤝👍❤️
@jasminerose704
@jasminerose704 Год назад
20:05 best line.. 😰😰😰 no money ..no one 🙏🙏 rest in peace Sir ..most innocent person ❤️ forever
@fashionglow2876
@fashionglow2876 3 года назад
Raghuveer sir nodi tumbane kushi aithu. Edakella karanaradha Raghuram sir nimage dhanvyavadha 🙏
@raghuramdp
@raghuramdp 3 года назад
Dhanyavadagalu biddu madikondu programme na nodi ee prethiya comment madidakke
@karnatakahistory164
@karnatakahistory164 2 года назад
ರಘು ಸರ್ ರಘುವೀರ್ ಸರ್ ಅವರ ಬಗ್ಗೆ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು, ನನ್ನದೊಂದು ಕೋರಿಕೆ ಇದೆ. ರಘುವೀರ್ ಸರ್ ಅವರ ಮನೆ ಸಂಪಂಗಿರಾಮನಗರ. ದಲ್ಲಿದೆ ಅವರ ಮನೆಯನ್ನು ಮತ್ತು ಅವರ ಕುಟುಂಬದವರನ್ನು ಒಂದುಸಲ ಸಂದರ್ಶನ ಮಾಡಿ ಸರ್ plzzzzzzzzzzzzzz.
@gutteppakattimani990
@gutteppakattimani990 3 года назад
ರಘುವೀರ್ ಮತ್ತು ಅವರ ಮೊದಲ ಹೆಂಡತಿ ಸಿಂಧು ಅವರ ಮಗಳ ಬಗ್ಗೆ ಮಾಹಿತಿ ಮತ್ತು ರಾಜ್ಯದ ಜನರಿಗೆ ಮಗಳ ಬಗ್ಗೆ ಪರಿಚಯಿಸಿ ಸರ್...ಅವರ ಮಗಳು ಎಲ್ಲಿದ್ದಾರೆ ಯಾರ ಪೋಷಣೆಯಲ್ಲಿದ್ದಾರೆ ತಿಳಿಸಿ...
@raghuramdp
@raghuramdp 3 года назад
Ee weekend varegu wait madi sir shanivara avaranna nimma munde karedukondu barthini
@manjulasivaraj2232
@manjulasivaraj2232 2 года назад
She is in Chennai with her uncle (sindhu ,s brother sanjeev ) now she is married.
@yogibm2144
@yogibm2144 2 года назад
Raghuram Sir episodes are very practical oriented and no exagarations,questions tumba matured aagi irutte and interesting way of the interview method, very unique style!!! 🥰👍👍👍👍
@raghuramdp
@raghuramdp 2 года назад
Thanku yogi sur all ur kind,encouraging & motivating words makes me more strong and confident 🙏
@shruthishruthivenkatesh1998
@shruthishruthivenkatesh1998 3 года назад
We miss u so much raghuveer sir u are so innocent sir .thanks for uploading full video raghuram sir
@raghuramdp
@raghuramdp 3 года назад
My Pleasure ma 🙏
@vishals1397
@vishals1397 2 года назад
Thank you for publishing this interview sir... My lovely hero Raghuveer boss.... His movies are milestone movies both Chaitrada Premanjali & Shrungaara kaavya 👍
@raghuramdp
@raghuramdp 2 года назад
Thanku sooo much Vishal avare for watching the episode & sharing your comment
@shrishailhatti2539
@shrishailhatti2539 3 года назад
Sir Nodta eddare Kanniru Barutte Sir. Raghuveer Anna Preeti Goskara Nooraaru Koti Aasti Bittu Banddoru Namma Naghuveer . Matte Hutti Banni Anna 😥🙏 Thank you Very much DPR Sir🙏💐
@raghuramdp
@raghuramdp 3 года назад
My Pleasure sir Thanku for ur love and affection 🙏
@manyashreeh2072
@manyashreeh2072 3 года назад
Tumba dhanyavada Anna e video na upload madiddakke...nija raghveer sir na nodudre kannalli neer barutte anna🙏
@anilraj168
@anilraj168 2 года назад
The effort he made in each action sequence was really great in that Era.
@raghuramdp
@raghuramdp 2 года назад
Yes Anil avare vry true words 👍
@anilraj168
@anilraj168 2 года назад
@@raghuramdp Thanks for the reply sir, thanks for presenting these memories, Thanks for letting us to know about our people, I wish you more & more success in future
@keerthikumarbv2659
@keerthikumarbv2659 Год назад
@@raghuramdp jogi yogesha avrige namaskara
@vinuthatilak
@vinuthatilak 2 года назад
Tarun sudheer anchoring is the best
@raghuramdp
@raghuramdp 2 года назад
Thanku vry much for your wonderful words about Tarun sudhir
@mamathas3433
@mamathas3433 3 года назад
E ವಿಡಿಯೋ ನೋಡಿದೇ sir. ಅವರಿಲ್ಲ ಅಂತ ಅನ್ಸೋದೇ ಇಲ್ಲ ಸರ್.
@raghuramdp
@raghuramdp 3 года назад
Sathya ma nimma mathu
@lohithp19
@lohithp19 Год назад
He was giving in best songs for kannada industry ❤️
@bharathip8449
@bharathip8449 3 года назад
Sir I like Raguveer such a innocent person 🥰🥰
@raghuramdp
@raghuramdp 3 года назад
Vry true ma
@rajrathod5770
@rajrathod5770 Год назад
Great actor Miss you sir 🙏🙏🤗💯
@raghuramdp
@raghuramdp Год назад
🙏🙏🙏
@preethamspreethu6875
@preethamspreethu6875 Год назад
Mis u Raghuveer sir devru nivu... 🙏🏼🙏🏼🙏🏼
@shivakumark1824
@shivakumark1824 2 года назад
Golden 💜 Person, tq you RU-vid for reminding this song
@raghuramdp
@raghuramdp 2 года назад
ನಿಜ
@Matangakranti
@Matangakranti 3 года назад
ಸರ್ ಇವತ್ತು ನೀವು ಸಂದರ್ಶನ ಹಾಕುವ ವರೆಗೆ ಕಾದು ಇವಾಗ ನೋಡಿದೆ ಈಗ ಸಮಯ 12.26am ಧನ್ಯವಾದಗಳು ನಿಮ್ಮ ಜೋತೆ ಮಾತನಾಡಬೇಕು ಕೆಲವೊಂದು ವಿಚಾರ ಇವೆ ಓಕೆ ಅನ್ನುವುದಾದರೆ ನನ್ನ ಮೆಸೆಂಜರ್ ಗೆ ನಿಮ್ಮ ಮೊಬೈಲ್ ನಂಬರ್ ಸೆಂಡ್ ಮಾಡಿಸರ್ ELUKOTEPPA PATIL
@raghuramdp
@raghuramdp 3 года назад
Kanditha sir neeve nimma number na Nanna messenger ge kalisi call madthini 👍
@chaaya793
@chaaya793 2 года назад
Raghuram sir,,, interview madtirodu neeva,,,,yestu chennagi kanistidira...... supper....namma aparupada yakthi tunba mugdha bhavajeevi ...avra jeevanada anubhavagalannu Kelli tumba novagatte adru avra matugalnnu keli tumba Khushi aitu......
@raghuramdp
@raghuramdp 2 года назад
Ma Namaskara Raghuveer sir na interview madiddu nan alla adu tarun Sudhir avaru sumaru 16 varshagala hindina interview idu ..Nanu ee show na nirdeshana madidde
@naveenanaveena3918
@naveenanaveena3918 2 года назад
Miss you legend Raghuvir sir 😭😭😭
@raghuramdp
@raghuramdp 2 года назад
🙏🙏🙏
@hemaprashanth297
@hemaprashanth297 2 года назад
ಮಿಸ್ ಯು ಸರ್ 😭😭
@raghuramdp
@raghuramdp 2 года назад
🙏🙏🙏
@nagappavchincholi7209
@nagappavchincholi7209 20 дней назад
Nanage raghuveer avar chitrada premanjali tumba tumba esta evaglu nodtini 🥰
@praveenkt5330
@praveenkt5330 3 года назад
Thank you so much sir full episode upload madiddakke 🙏🙏🙏
@raghuramdp
@raghuramdp 3 года назад
My Pleasure Praveen avare mention not🤝 Kindly subscribe my channel and support 🙏
@praveenkt5330
@praveenkt5330 3 года назад
Nan support yavaglu irutte 👍
@girish.p.acharya6351
@girish.p.acharya6351 3 года назад
ಟೈಗರ್ ಪ್ರಭಾಕರ್ ಅವರ ಸಂದರ್ಶನದ ವಿಡಿಯೋ ಇದ್ದರೆ ಹಾಕಿ...
@raghuramdp
@raghuramdp 3 года назад
Sir Prabhakar avara interview Nanna hatra illa
@Kiran88621
@Kiran88621 3 года назад
Hello RaghuRam Sir, you have done a wonderful Job, Thanks a lot for uploading this Video. I was searching everywhere to see RaghuVeer Sir interview but finally m happy coz of your concern about a great actor of KFI. The one worst part here is with the S Narayan attitude, nowhere he praised RaghuVeer, in each interview he celebrates the success is because of his own Talent. Mr S Narayan sir e nimma success ge moola karana RaghuVeer annodanna maribedi.
@raghuramdp
@raghuramdp 3 года назад
Thanku vry much Kiran kumar sir for wonderful & encouraging comment
@flextech7609
@flextech7609 2 года назад
S.Narayan has thanked him and remembered him in many interviews,here is the link ru-vid.com/video/%D0%B2%D0%B8%D0%B4%D0%B5%D0%BE-BXbXncHKWDw.html
@rajeshwaribk5662
@rajeshwaribk5662 4 месяца назад
Sir, Thanks for uploading
@dilse2518
@dilse2518 3 года назад
One of the best interview. Love you Raghuveer.
@raghuramdp
@raghuramdp 3 года назад
Tumbu Hrudayada Dhanyavadagalu 🙏🙏
@somshekharhiremath7073
@somshekharhiremath7073 3 года назад
ಸೂಪರ್ ಅಣ್ಣ . ಕರ್ನಾಟಕದ ಸಿನಿಮಾ ಇಂಡಸ್ಟ್ರಿಯೇಲ್ಲಿ . ಪ್ರಾಮಾಣಿಕತೆ ಇಲ್ಲಾ . ಆದ್ರೂ ನೀವು ಹೋರಾಟ ಮಾಡಿದಿರಿ . ನೀವು ಹುಟ್ಟ ಶ್ರೀಮಂತರು . ಆದ್ರು ಪಾರ್ಸಲಿಟಿ ಅನ್ನೋದು ಕನ್ನಡ ಇಂಡಿಸ್ತ್ರಿಯೆಲ್ಲಿ ತುಂಬಾ . ಕಲಾವಿದರಿಗೆ ಗೌರವ ಇಲ್ಲ ಅಣ್ಣ
@raghuramdp
@raghuramdp 3 года назад
🙏🙏🙏
@shilpad7075
@shilpad7075 Год назад
Tq sir fr interview ragu sir we want old film hero and heroin interview
@raghuramdp
@raghuramdp Год назад
Yes ma when u have time pls browse the videos in my channel really I have tried to do very rare personalities interview 👍
@raamn6863
@raamn6863 2 года назад
Tanx Raghuram sir ....e vidoe ge navu tumba miss madkothivi raghuveer sir naa...
@raghuramdp
@raghuramdp 2 года назад
ಕಾರ್ಯಕ್ರಮ ನೋಡಿದ್ದಕ್ಕೆ ಧನ್ಯವಾದಗಳು ರಾಮ್ ಅವರೇ..
@RajuLicRajuLic
@RajuLicRajuLic Год назад
I miss you sir 🙏
@gauthamk1485
@gauthamk1485 Год назад
Om Shanti 🙏 ever green cinema, songs, storyline.
@raghuramdp
@raghuramdp Год назад
🙏🙏
@expeditionkarnataka4586
@expeditionkarnataka4586 2 года назад
born with a golden spoon but he was so humble, gone too soon. and Tarun was handsome then could have become a hero
@basavarajum3718
@basavarajum3718 3 года назад
Happy to see this person, he js inspiration to many people,, what a man he is
@raghuramdp
@raghuramdp 2 года назад
Thanku for watching the episode
@pmdacademy122
@pmdacademy122 2 года назад
Tragic incident... His movies became his real story... Real talent faded away.🙏
@aclokesh5417
@aclokesh5417 Год назад
ಸೂಪರ್ ಸಾಂಗ್ಸ್ ತುಂಬಾ ಚನ್ನಾಗಿರುವ ಮೂವಿ
@raghuramdp
@raghuramdp Год назад
👍🤝🙏
@dji8410
@dji8410 Год назад
Miss u sir 😔😔
@souravim508
@souravim508 3 года назад
Supper sir ollee Intr.edu.tanks sir nimage
@raghuramdp
@raghuramdp 3 года назад
Nimagu Dhanyavadagalu Harish avare samaya madikondu programme nodidakke 🙏
@sunilmb1385
@sunilmb1385 2 года назад
We Miss U Raghuveer Sir May God Bless Rest In Peace Innocent Soul💐🙏
@raghuramdp
@raghuramdp 2 года назад
🙏🙏🙏
@vireshkichha5263
@vireshkichha5263 2 года назад
Beautiful entry ❤️🤝🙏
@raghuramdp
@raghuramdp 2 года назад
Thanku vry much 🤝
@gmm123
@gmm123 3 года назад
Thank you sir....
@raghuramdp
@raghuramdp 3 года назад
My Pleasure Mahadevswamy avare🙏
@aaryaaus1486
@aaryaaus1486 3 года назад
Nanu nimma videos na thumba miss madtha iddene sir nan mobile sari illa nice video 🙏🙏👍👍
@raghuramdp
@raghuramdp 3 года назад
Thanku Aarya avare pls subscribe to my channel and support 🙏
@priyankh.s8379
@priyankh.s8379 3 года назад
Sir please try to get an interview of our hero in 1990s sunils family if possible
@raghuramdp
@raghuramdp 3 года назад
Sure ma will try my level best, Kindly subscribe to my channel and support 🙏
@geethakn6145
@geethakn6145 Год назад
Sir actor Sunil bellikalungura hero family interview madi please...
@anushak2114
@anushak2114 3 года назад
Nice Super 👌👌👌👌😍😍😍
@raghuramdp
@raghuramdp 3 года назад
Thanku vry much ma🙏 Kindly subscribe my channel and support 🙏
@gururajsir4635
@gururajsir4635 2 года назад
Thanks brother good intrusive
@raghuramdp
@raghuramdp 2 года назад
my pleasure any time 😇👍
@lohithp19
@lohithp19 Год назад
Raghu ram sir thank you episode upload madidake and your also best actor for kannada industry 🙏🙏
@naveengowda3072
@naveengowda3072 3 года назад
Tq sir
@raghuramdp
@raghuramdp 3 года назад
Thanku naveen avare my pleasure
@sudhamaheshmahesh2511
@sudhamaheshmahesh2511 3 года назад
Ninne aste "Naviloora Naidile" cinema nodde, thumba khushi aythu. Raghuram sir nimgu kuda thumba dhanyavadagalu, "Raghuveer" sir bagge innu hechchagi thilkollo Hage madidakke...🙏
@shivanandpmhs8747
@shivanandpmhs8747 3 года назад
Super
@ramur7111
@ramur7111 Год назад
My favourite hero
@raghuramdp
@raghuramdp Год назад
Thanku Ramu avare🤝
@pyaarikhabootar3525
@pyaarikhabootar3525 2 года назад
I have seen Raghuveer past long back in one of my relative's engagement ceremony! He was from other side. We were kids then. But knew about him. Had lots of shy to speak to him. Just went nearby to him smiled and ran away. All others who came there were taking photos with him. Those days SM wasn't there. But must say he was the main attraction to guests in that entire ceremony.
@raghuramdp
@raghuramdp 2 года назад
Thanku vry much for sharing ur wonderful memories 🤝
@ManjuNath-yy1br
@ManjuNath-yy1br Год назад
MAREYALAAGADA "" MAANIKYA "😢😢😢😢😢😢 NAMMINDA MAREYAAGI HODA "" 🌹🌹🌹🌹🌹 KANNADIGARA HRUDAYADALI CHIRA STHAANA PADEDHA.😢😢😢😢😢🌹🌹🌹👣👣👣🙏.
@pavithrapavithra3453
@pavithrapavithra3453 3 года назад
Namaste sir 🙏❤💐
@sanjeevinitail8191
@sanjeevinitail8191 2 года назад
Super Sir raghuveer Sir Intriew.❤️🙏
@raghuramdp
@raghuramdp 2 года назад
Thanku vry much sir🤝
@anilkumargp703
@anilkumargp703 6 месяцев назад
Mis u ರಘುವೀರ್ sir ❤️❤️❤️❤️❤️❤️🙏🙏🙏🙏🙏
@nagrajsnd3425
@nagrajsnd3425 2 года назад
i mise you ragu veer sir nanu nimma doddafan
@raghuramdp
@raghuramdp 2 года назад
🙏🙏🙏
@santhusomu670
@santhusomu670 Год назад
Miss u Raghu sir
Далее
Фонтанчик с черным…
01:00
Просмотров 2,6 млн