Тёмный
No video :(

ಇಲ್ಲಿದೆ ನೋಡಿ ನಿಮ್ಮೆಲ್ಲ ಪ್ರಾಬ್ಲೆಮ್ಸ್ ಗೆ ಸೊಲ್ಯೂಷನ್.| Mnjunath| Josh Talks Kannada 

ಜೋಶ್ Talks
Подписаться 88 тыс.
Просмотров 5 тыс.
50% 1

Dr .ಮಂಜುನಾಥ್ ಅವರು ಸೈಕಾಲಜಿಸ್ಟ್ ಹಾಗು" Speed Reading and Mind performance coach " ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಪ್ರೊಫ್ಫೆಷನಲ್ ಜರ್ನಿ ಯನ್ನು ಎಂಜೀನೀರ್ ಆಗಿ ಶುರು ಮಾಡಿದರು. 10 -15 ವರ್ಷಗಳ ನಂತರ ಇವರಿಗೆ ತಾನು ಮಾಡುತ್ತಿರುವ ಕೆಲಸದಲ್ಲಿ ಉನ್ನತಿ ಆಗುತ್ತಿಲ್ಲ ಎಂದು ಅನಿಸಿ ಅವರು ತಮ್ಮ ಪ್ಯಾಶನ್ ಕಡೆಗೆ ಹೆಜ್ಜೆ ಹಾಕುತ್ತಾರೆ. ಅದುವೇ" Book reading " ಹೀಗೆ ಇವರು ಹಲವಾರು ಪುಸ್ತಕಗಳನ್ನು ಕಡಿಮೆ ಸಮಯದಲ್ಲಿ ಓದುತ್ತಾರೆ. ಒಂದು ಪುಸ್ತಗ ಇವರಿಗೆ ಒಂದು ಡಿಗ್ರಿ ಅನಿಸುತ್ತದೆ.ಹೀಗೆ ಹಲವಾರು ಪುಸ್ತಕಗಳನ್ನು ಓದಿ ಹಲವಾರು ವಿಷಯಗಳನ್ನು ತಿಳಿದುಕೊಳ್ಳುತ್ತಾರೆ,ಮತ್ತು ಎಲ್ಲಾ ನಮ್ಮಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಪುಸ್ತಕದಿಂದ ಪಡೆಯಬಹುದು ಎಂದು ಹೇಳುತ್ತಾರೆ .
ಇಂದಿನ ಸಂಚಿಕೆಯಲ್ಲಿ Dr .ಮಂಜುನಾಥ್ ಅವರು ಪುಸ್ತಕ ಓದುವುದರಿಂದ ಏನೆಲ್ಲಾ ಉಪಯೋಗ ಮತ್ತು "Speed reading technique "ಅನ್ನು ಹಂಚಿಕೊಂಡಿದ್ದಾರೆ. ಈ ಕಥೆಯು ನಮ್ಮ ನೋಡುಗರಲ್ಲಿರುವ ಅನೇಕರಿಗೆ ಸ್ಫೂರ್ತಿ ನೀಡಲಿದೆ ಎಂಬುದು ನಮ್ಮ ಭಾವನೆಯಾಗಿದೆ.
ನಿಮಗೆ ಜೋಶ್ ಟಾಕ್ಸ್ ಕನ್ನಡದ ಇಂದಿನ ಈ ಕಥಾಹಂದರವು ಇಷ್ಟವಾಗಿದ್ದಲ್ಲಿ ಈ ವಿಡಿಯೋವನ್ನು ಲೈಕ್ ಮಾಡಿ, ನಿಮ್ಮ ಸ್ನೇಹಿತರಿಗೂ ಈ ವಿಡಿಯೋ ಸ್ಫೂರ್ತಿ ನೀಡುತ್ತದೆ ಎಂದಾದಲ್ಲಿ ವಿಡಿಯೋವನ್ನು ಹಂಚಿಕೊಳ್ಳಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಲು ಮರೆಯಬೇಡಿ ಮತ್ತು ಕೊನೆಯದಾಗಿ ಇನ್ನಷ್ಟು ಇಂತಹ ಸ್ಫೂರ್ತಿದಾಯಕ ವಿಡಿಯೋಗಳಿಗಾಗಿ ಜೋಶ್ ಟಾಕ್ಸ್ ಕನ್ನಡ ಚಾನೆಲ್ ಅನ್ನು subscribe ಮಾಡಿ.
Dr Manjunath is working as a psychologist and "Speed ​​Reading and Mind performance coach". He started his professional journey as an engineer. After 10-15 years he feels that he is not getting any promotion in what he is doing and he steps towards his passion. That is "Book reading" and thus he reads many books in a short time. One book feels like a degree for him. He reads many books and learns many things, and says that all our problems can be solved from books. In today's episode, Dr. Manjunath shares the benefits of reading books and "Speed ​​reading technique". We feel that this story will inspire many of our viewers. If you like this Josh Talks Kannada today's story then like this video, share the video if this video inspires your friends too and don't forget to share your thoughts in the comment box and lastly Josh Talks for more such inspiring videos. Subscribe the Kannada channel.
ಜೋಶ್ ಟಾಕ್ಸ್, ಭಾವೋದ್ವೇಗದಿಂದ ಚೆನ್ನಾಗಿ ಹೇಳಿದ ಕಥೆಯು, ವರ್ತನೆಗಳು, ಜೀವನ ಮತ್ತು ಅಂತಿಮವಾಗಿ ಪ್ರಪಂಚವನ್ನು ಮರುರೂಪಿಸುವ ಶಕ್ತಿಯನ್ನು ಹೊಂದಿದೆ ಎಂದು ನಂಬುತ್ತದೆ. ಭಾರತದಾದ್ಯಂತದ ಅತ್ಯುತ್ತಮ ಪ್ರೇರಕ ಕಥೆಗಳನ್ನು ದಾಖಲಿಸುವ ವೀಡಿಯೋಗಳು ಮತ್ತು ದೇಶದಾದ್ಯಂತ ನಡೆಯುವ ಲೈವ್ ಈವೆಂಟ್‌ಗಳ ಮೂಲಕ ಹುಡುಕುವ ಮತ್ತು ಪ್ರದರ್ಶಿಸುವ ಗುರಿಯಲ್ಲಿದ್ದೇವೆ. ನಮ್ಮ ಗುರಿ ಗ್ರಾಮೀಣ ಮತ್ತು ನಗರ ಪ್ರದೇಶಗಳ ಭಾವೋದ್ರಿಕ್ತ ಯುವ ಭಾರತೀಯರ ಸಾಮರ್ಥ್ಯವನ್ನು ಅಬ್ಲಾಕ್ ಮಾಡುವುದು ಅವರ ವೃತ್ತಿಜೀವನದಲ್ಲಿ ಅವರು ಎದುರಿಸುತ್ತಿರುವ ಹಿನ್ನಡೆಗಳನ್ನು ಜಯಿಸಲು ಸ್ಫೂರ್ತಿ ನೀಡುವ ಮೂಲಕ ಮತ್ತು ಜೀವನದಲ್ಲಿ ಅವರ ನಿಜವಾದ ಕರೆಗಳನ್ನು ಕಂಡುಹಿಡಿಯಲು ಸಹಾಯ ಮಾಡುವುದು.
ಸ್ಪೂರ್ತಿದಾಯಕ, ಮಾಹಿತಿದಾಯಕ, ಅಪ್ಪಿಲ್ಲಿಂಗ್, 1+ ಬಿಲಿಯನ್ ವೀಕ್ಷಣೆಗಳು 10 ಭಾಷೆಗಳು | 13,50,000+ ಡೌನ್‌ಲೋಡ್‌ಗಳು
ನಾವು, 'ಜೋಶ್ ಟಾಕ್ಸ್ ನಲ್ಲಿ, ನಮ್ಮ ಮಹಾನ್ ರಾಷ್ಟ್ರದಲ್ಲಿ ಬದಲಾವಣೆಯ ಕಿಚ್ಚನ್ನು ಹುಟ್ಟುಹಾಕಲು ಬಯಸುತ್ತೇವೆ ಮತ್ತು ನಮ್ಮಲ್ಲಿ ಪ್ರತಿಯೊಬ್ಬರೊಳಗಿನ ಶಕ್ತಿಯನ್ನು ಸಜ್ಜುಗೊಳಿಸುತ್ತೇವೆ! ಭಾರತದ ಅತ್ಯಂತ ಪ್ರಸಿದ್ಧ ಸೆಲಬ್ರೆಟಿಗಳ ಹಾಗೂ ಸಾಮಾನ್ಯರ ಕಥೆಗಳನ್ನು ಹಂಚಿಕೊಳ್ಳುವ ಮತ್ತು ಆಚರಿಸುವ ಮೂಲಕ ನಾವು
ಇದನ್ನು ಮಾಡುತ್ತೇವೆ. ನಾವು ಭಾರತದಾದ್ಯಂತ ನಗರಗಳಲ್ಲಿ 'ಜೋಶ್ ಟಾಕ್ಸ್' ಆಯೋಜಿಸುತ್ತೇವೆ ಮತ್ತು ಈ ಕಥೆಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳುತ್ತೇವೆ.
'ಜೋಶ್ ಟಾಕ್ಸ್'ನಲ್ಲಿ ಭಾರತದ ಅತ್ಯಂತ ಅಮೋಘ ಕಥೆಗಳನ್ನು ವೀಕ್ಷಿಸಿ - ಪ್ರೇರಣೆ ಪಡೆಯಿರಿ ಮತ್ತು ಸ್ಫೂರ್ತಿ ಪಡೆಯಿರಿ!
ನಮ್ಮ ಇನ್ನೆಡಿಬಲ್ ಸ್ಟೋರಿಗಳಿಗೆ ಚಂದಾದಾರರಾಗಿ, ಕೆಂಪು ಬಟನ್ ಒತ್ತಿರಿ
FB : / joshtalkskannada
► Instagrammers : ...
#enterpreneur #successfullstory #trendingvideo #kannadamotivation

Опубликовано:

 

27 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 15   
@Artisticakash516
@Artisticakash516 6 месяцев назад
Wow sir ❤❤❤❤
@basups2421
@basups2421 6 месяцев назад
Good information sir
@malleshimalleshi5527
@malleshimalleshi5527 6 месяцев назад
Eantha motivation speach vedhiki madikittantha josha talk gi dhanyawad
@spatil2024
@spatil2024 6 месяцев назад
🙏🏽
@spandanakt2805
@spandanakt2805 6 месяцев назад
Thanks sir good information
@chandrashekarshekar7938
@chandrashekarshekar7938 6 месяцев назад
Super
@Successworiours_Kannada
@Successworiours_Kannada 6 месяцев назад
❤❤❤
@shankart7268
@shankart7268 Месяц назад
ಸರ್ ಬುಕ್ ಓದಿ ಎಂದು ಹೇಳಿದಿರಿ ಯಾವ ಬುಕ್ ಎಂದು ಹೇಳಿಲ್ಲ ಕನ್ನಡದ ಯಾವ ಬುಕ್ ಓದಬೇಕು ತಿಳಿಸಿ
@amithamith9647
@amithamith9647 6 месяцев назад
Sir books beku nage
@amithamith9647
@amithamith9647 6 месяцев назад
Nimma phone number kals thira
@user-er8vi8eb4u
@user-er8vi8eb4u 2 месяца назад
Which book
@pradeepj7919
@pradeepj7919 6 месяцев назад
Evru add bartane erutteee are u a slow readerrr antaaaa😀
@user-pd9xo8oo8f
@user-pd9xo8oo8f 6 месяцев назад
🦥🦥
@rachtrust4802
@rachtrust4802 6 месяцев назад
Nin yak agilla helu
@hemachandraullala4015
@hemachandraullala4015 6 месяцев назад
Neenu yake book maruthiya yake kotidipayhiyagolla
Далее
НЕ ИГРАЙ В ЭТУ ИГРУ! 😂 #Shorts
00:28