Тёмный

ಇಷ್ಟಾರ್ಥ ಸಿದ್ಧಿಗಾಗಿ ರಾಯರ ಬೃಂದಾವನ ಸೇವೆ ಪೂಜೆ ನಿತ್ಯ ಈ ರೀತಿ ಮಾಡಿ ಜೊತೆಗೆ ಈ ಸ್ತೋತ್ರ ಹೇಳಿ...Rayar seve 

Veena Joshi
Подписаться 279 тыс.
Просмотров 107 тыс.
50% 1

#ಗುರುಪದ_ಹಾರ
ಧರೆಯೋದ್ಧಾರಕ ಮೆರವರು ಗುರುಗಳು ವರಮಂತ್ರಾಲಯದಲ್ಲಿ
ವರಪ್ರಹ್ಲಾದರು ವ್ಯಾಸ ಪ್ರಭುಗಳು ವರ ತುಂಗಾ ತಟದಲ್ಲಿ |1|
ಕೊರೆದಿಹ ಕಂಬದಿ ಹರಿಯನು ತೋರಿಸಿ ಹರಿನಾಮವ ಜಗದಲ್ಲಿ
ಮೆರಸಿದ ವರಪ್ರಹ್ಲಾದರು ಮೆರವರು ವರಮಂತ್ರಾಲಯದಲ್ಲಿ |2|
ಹರಿಮತ ಸಾರುವ ಹರಿಪದ ಹಾಡುವ ಪರಿ ಪರಿ ವಿಧಪದದಲ್ಲಿ
ಇಳೆಯೊಳು ಸಾರಿದ ವ್ಯಾಸರು ಮೆರೆವರು ವರಮಂತ್ರಾಲಯದಲ್ಲಿ |3|
ಧರಯನು ಮುಸುಕಿದ ತಮವನು ತೆರಯಲು ಹರುಷದಿ ಕಲಿಯುಗದಲ್ಲಿ
ಗುರು ರಾಘವೇಂದ್ರರು ಕರಮೆರೆದಿಹರು ವರಮಂತ್ರಾಲಯದಲ್ಲಿ |4|
ತನುಮನ ಧನಗಳ ಕೊನೆಗಾಣದೆ ಭುವವನ ಚರಿಸುವ ಜನರಲ್ಲಿ
ಮಣಿದೀಪಕ ಮತಿ ಯೆನಿಸಿ ಮೆರೆದರು ವರಮಂತ್ರಲಯದಲ್ಲಿ |5|
ವಿಷಯದ ವಿಷದಿಂದುಸಿರಿಡುತಲಿ ಬಲುದೆಶೆಗೆಡುತಿಹ ಮನದಲ್ಲಿ
ಹೊಸ ಜ್ಯೋತಿಯ ಕರಮೆರೆಯಲು ಮೆರವರು ವರಮಂತ್ರಾಲಯದಲ್ಲಿ |6|
ದಿನ ಸಂಸಾರದ ನೆನದರೆ ಘೋರದ ಘನರಥವೆಡೆತಡೆದಲ್ಲಿ
ಮುನಿ ಮಹರಥಿಯಾಕ್ಷಣ ಬಂದೊಲಿವರು ವರಮಂತ್ರಾಲಯದಲ್ಲಿ |7|
ಭುವಿಯೊಳು ಬಹುಪರಿ ಬಳಲುವ ಮನುಜರ ಬವಣೆಯ ಬಲುತಿಳಿದಿಲ್ಲಿ
ತವಕದಿ ಬಿಡಿಸಲು ಅವತರಿಸಿರುವರು ವರಮಂತ್ರಾಲಯದಲ್ಲಿ |8|
ಕರೆದರೆ ಬರುವರು ಅರಘಳಿಗಿರದಲೆ ಕರಕಶ ಹೃದಯಿಗಳಲ್ಲಾ
ಧರೆಯೊಲು ಗುರುಗಳ ಮೊರೆಯಿಡಲಾರದ ನರರೇ ಪಾಪಿಗಲೆಳಲ್ಲಾ |9|
ಸುರತರು ಫಲಿತಿದೆ ವರಕರು ದೊರೆತಿರೆ ವರಮಂತ್ರಾಲಯದಲ್ಲಿ
ತೆರೆವುದು ಮುಸುಕನು ಸ್ಥಿರವಲ್ಲವುತನು ಪರಸುಖ ಸಾಧನದಲ್ಲಿ |10|
ಉರುತರ ತಪಸು ಸಮಾಧಿಗಳಿಲ್ಲಧೆ ದೊರೆವುದು ಸತ್ಗತಿ ಇಲ್ಲಿ
ಅರಿಯದೆ ವೇದ ಪುರಾಣ ಸುಶಾಸ್ತ್ರವ ದೊರೆವುದು ಸನ್ಮತಿ ಇಲ್ಲಿ |11|
ಮಾಧವ ಮತದಾಂಭೊಧಿಗೆ ಚಂದ್ರರ ದೀಧಿತಿ ತೊಳಗುವುದಿಲ್ಲಿ
ವಾದೀಗಳೆಲ್ಲರ ಮೋದದಿ ಜೈಸಿದ ನಾದವು ಮೊಳಗುವದಿಲ್ಲಿ |12|
ವೆದಾಂತದ ಪೂತೋಟದ ಪರಿಮಲ ಸಾಧಿಸಿ ದೊರೆತಿಹುದಿಲ್ಲಿ
ವೇದವಿಶಾರದ ಸ್ವಾದಿಸಿ ಸುಧೆಯ ವಿನೋದದಿ ರಮಿಸುವಳಿಲ್ಲಿ |13|
ಪಾವನತರ ಮಹಯಾತ್ರಾರ್ಥಿಗಳೋವಿಸಿ ನೆಲೆಸಿಹರಿಲ್ಲಿ
ಭುವಲಯಕೆ ಸಲೆ ಆ ವೈಕುಂಠವು ಧಾವಿಸಿ ಬಂದಿಹುದಿಲ್ಲಿ |14|
ಧನುವಂತರಿಗಳು ತನುದೋರಿರುವರು ಅನುದಿನ ಮನವೊಲಿದಿಲ್ಲಿ
ಘನರೋಗಗಳಿಗೆ ಧನುವೇರಿಸಿ ಆ ಕ್ಷಣದೋಳು ಕಳೆದೊಗೆಯುವರಿಲ್ಲಿ |15|
ಕುಷ್ಟಾದಿಗಳೆಂಬಷ್ಟಾ ದಶಗಳು ಶ್ರೀಷ್ಟಾಲಯದೊಳಗಿಲ್ಲಿ
ನಷ್ಟಾಗುತ ಸಕಲೇಷ್ಟವು ದೊರೆವುದು ಸೃಷ್ಠಾಣ ಕೃಪೆಯಲ್ಲಿ |16|
ಪ್ರೇತ ಪಿಶಾಚಿ ಗ್ರಹಾದಿಗಳೆಲ್ಲವು ಸೋತಿವೆ ಬಲಮುರಿದಿಲ್ಲಿ
ತಾತರ ಮೊರೆಯೊಳು ಯಾತರ ಭಯವಿದೆ ಜ್ಯೊತಿರೆ ಪದಯುಗದಲ್ಲಿ |17|
: ಗುರುಗಳ ಸುಂದರ ಮೂರ್ತಿಯ ಕಣ್ ತೆರದು ನೋಡುವರಿಲ್ಲಿ
ವಂಧ್ಯೆರು ಮಗುವಿನ ನಂದನದೊಳು ಆನಂದದಿ ಪಾಡುವರಿಲ್ಲಿ |18|
ಜನುಮದ ಮೂಕರು ಚಿನ್ಮಯ ಮೂರ್ತಿಯ ವಿನುತದಿ ಕೀರ್ತಿಪರಿಲ್ಲಿ
ಘನಮಹ ಬಧಿರರು ಮನದಣಿ ಕೇಳುತ ಮುನಿಗಳ ಪ್ರಾರ್ಥಿಪರಿಲ್ಲಿ |19|
ಯಂತರ ತಂತರನಂತ ಸ್ವತಂತ್ರರ ತಂತ್ರವು ರಾಜಿಪುದಿಲ್ಲಿ
ಅಂತರ ಹೊಳೆ ಗುರುಮಂತರ ಗಾನ ನಿರಂತರ ಸುಖವಿಹುದಿಲ್ಲಿ |20|
ವ್ಯಂಗಕೆ ಸ್ವಂಗವು ಭಂಗಕೆ ಸಿಂಗಾರ ಕಂಗೆಡೆ ಮಂಗಲವಿಲ್ಲಿ
ಕಂಗೊಳಿಪುದು ಸುತರಂಗಿಣಿ ತೀರದಿ ಪುಂಗವರಾಲಯದಲ್ಲಿ |21|
ಭವ ಸಾಗರವನು ದಾಟಿಸೆ ಬಲು ಅನುಭವಿಕರು ನಾವಿಕರಿಲ್ಲಿ
ತವಕದಿ ನಿಂದರೆ ಸರ್ವೆಯುವದೇತಕೆ ಭುವಿಯೊಳು ಬಹುಪರಿಯಲ್ಲಿ |22|
ಸಂತತಿ ಸಂಪದ ಆಯುರಾರೋಗ್ಯವು ನಂದದಿ ದೊರೆಯುವುದಿಲ್ಲಿ
ಚಿಂತಿಪುದೇತಕೆ ಭ್ರಾಂತಿಯೊಳೆಲ್ಲರು ಪಂಥದಿ ಗುರುನಿಂತಲ್ಲಿ |23|
ರಾಜರ ರಾಜರ ಗುರುಮಹರಾಜರ ತೇಜವು ಬಣ್ಣಿಪುದೆಂತು
ರಾಜಿಪ ಶ್ರೀಹರಿ ಪಾದ ಸರೋಜವ ಪೂಜಿಪ ಸಂಪದರಿಂತು |24|
ಅನಘರು ಇವರಾ ಘನತೆಯ ನೆಲೆಯದು ಮನುಜರಿಗರಿಯುವದೆಂತು
ಘನವ್ಯಾಪಕ ಜಗ ಜನಕ ಜನಾರ್ದನ ಅಣಿಯಾಗಿರೆ ಬಲುನಿಂತು |25|
ತುಂಗ ತೀರ ವಿರಾಜರ ಕೀರ್ತಿಯು ಬಂಗಾರದ ಹೊಳೆಯಲ್ಲಿ
ಶೃಂಗಾರದಿ ಹರಿ ಪೆÇಂಗೊಳಲುದುತ ಕಂಗೋಚರಿಸುವರಿಲ್ಲಿ |26|
ಅನಿಮಿಷರೆಲ್ಲರು ಮುನಿಕುಲರೊಂದಿಗೆ ಕುಣಿಯುವರನುನಯದಿಂದಾ
ವನಗೋಪಾಲನ ಘನತೆಯ ಕೀರ್ತಿಸಿ ವಿನುತದಿ ಸಂಬ್ರಮದಿಂದಾ |27|
ಭೂಸುರರೆಲ್ಲರು ಶ್ರೀಶನ ಗುಣಗಳ ಸಾಸಿರ ನಾಮಗಳಿಂದಾ
ಕೇಶವನೊಲಿದನು ತೋಷದಿ ತುತಿಪರು ಸೂಸುವ ಭಾಷ್ಪಗಲಿಂದಾ |28|
ಬೃಂದಾವನ ಗೊವಿಂದನು ಗುರುಗಳ ವೃಂದಾವನದೊಳಗಿಂದು
ಮುಂದೋರದ ಭವ ಬಂದದಿ ಸಿಲುಕಿದ ಬ್ರಿಂದವ ಪೆÇರೆಯುವರಿನ್ದು |29|
ಸುಂದರ ಗುಡಿ ಶೃಂಗಾರದಿ ಶೋಭಿಪ ಚಂದದಿ ಮಂಟಪದಲ್ಲಿ
ವಂದಿತ ಗುರು ಬೃಂದಾರಕರೆನೆದರು ಕುಂದದ ಕಾಂತಿಯೊಳಿಲ್ಲಿ |30|
ಮುತ್ತಿನ ಹಾರವು ಕಸ್ತೂರಿ ತಿಲಕವು ರತ್ನದಪದಕಗಳಿಂದ
ಚಿತ್ತದ ಬ್ರಾಂತಿಯನುಥರಿಪೌ ಪುರುಷೋತ್ತಮ ಗಾಯನದಿಂದ |31|
ದ್ವಾದಶನಾಮವು ಮೋದದಿ ಗುರುಗಳ ಸಾದೃಷ ಸದ್ಗುರುವೆಂದು
ಭೂದಿವಿಜರಗನುವಾದಿಸಿ ತೋರ್ಪುದು ಶ್ರೀಧರ ಸಂಪದರೆಂದು |32|
ದಂಡ ಕಮಂಡಲ ಕೊಂಡಿಹ ವಸನದಿ ಮಂಡಿತ ಗುರುವರರೆಂದು
ಪಂಢರಿನಾಥನ ಖಂಡಿತ ಪ್ರೀಯರು ದಂಡ ಪ್ರಮಾಣಗಳಿಂದಾ |33|
ಎಳೆತುಳಸಿಯ ವನಮಾಲೆಯು ಕೊರಳೊಳು ವಿಲಸಿತ ಕುಸುಮಗಳಿಂದಾ
ಕೊಳಲುದೂವ ಹರಿ ಕಳೆಯನು ತೋರ್ಪುದು ಮೊಳಗುವ ವಾದ್ಯಗಳಿಂದಾ |34|
ರಥವೇರಿದ ಗುರು ಪಥದೊಳು ಸಾಗಿರೆ ಪೃಥುವಿಯುಧಿಮಿದಿಕೆಂದು
ರಥಿಕರ ಡಂಗುರ ನಾದನಿನಾದದಿ ಪ್ರತಿ ಧ್ವನಿ ಕೊಡುತಿಹರಿಂದು |35|
ಭುವಿಯೊಳು ಮೊಳಗುವ ಜಯಭೇರಿಗೆ ಆ ದಿವಿಜರು ಸಂಭ್ರಮದಿಂದಾ
ಜಗದೊಳು ಪೂಮಳೆಗೆರೆವರು ಘೋಶಿಸಿ ದಿನ ದುಂಧುಭಿಧ್ವನಿಯಿಂದಾ |36|
ವರಮಂತ್ರಾಲಯ ಗುರು ಸಾಮ್ರಾಟರು ಮೆರೆವರು ವೈಭವಧಿಂದಾ
ಗುರು ಮಧ್ವೇಶನ ಹಿರಿಯ ಪತಾಕೆಯು ತೆರದುದು ಬಹುಸಿರಿಯಿಂದಾ |37|
ಹರಿಯನು ತೋರಿಸಿದ ಗುರುಸಂದರ್ಶನ ಉರುತರ ಪುಣ್ಯವದಿಂದು
ಗುರು ಸಂಕೀರ್ತನೆ ಸಿರಿಸಂಪದದೊಳು ನಿರುತದಿ ಪಾಲಿಪುದಿಂದು |38|
ಗುರು ಪಾದೋದಕ ಪೆÇರೆವದು ಭಕ್ತರ ಧುರಿತೌಘವಕಳೆದಿಂದು
ಗುರುಸೇವೆಯು ವರಪದವಿಯ ನೆರವುದು ಅರಿವುದು ಸತ್ಯವಿದೆಂದು |39|
ಗುರುಮಹರಾಜರೆ ವರ ಮುನಿತೇಜರೆ ಎರಗುವೆ ನಿಮ್ಮಡಿಗಿಂದು
ಸೆರೆಸಂಸಾರದೊಳುರುತರಗಾದೆನು ಪೆÇರೆವುದು ಕರುಣದೊಲಿಂದು |40|
ಘನಭವರೋಗದಿ ಅನುಭವರೋಗದಿ ತನುಮನ ತಾಪದಿ ನೊಂದು
ದಿನದಿನ ಕೊರಗಿದೆ ಮನದೊಳು ಮರುಗಿದೆ ಕಣಿಕರ ತೋರುವುದಿಂದು |41|
ಹಸು ತೃಷೆ ವಿಷಯದಿ ವ್ಯಸನದಿ ಬಹು ಪರ ವಶನಾದೆನು ಸೆರೆಗೊಂಡು
ಬಿಸಜಾಕ್ಷಣ ಪದ ತುಸುಸಹ ನೆನಯದೆ ಪಶು ಜೀವನ ಕೈಗೊಂಡು |42|
ಶಿಶುವೆಂದರಿಯುತ ಶಶಿ ಹಾಸದಿ ನರ ಪಶು ಮಹಪಾಪಿಯನಿಂದು
ಅಸದಳ ಭಕುತಿಯೊಳೆಸೆಯುವ ಮತಿಮನನಿಸಿ ಸಲೆ ಪೆÇರುಯುವದಿಂದು |43|
ಮೀಸಲು ಮುಡಿಪಿದು ಸೂಸಿತು ಹೃದಯದಿ ಭಾವಿಸಿ ಗುರುಪದಕೆಂದು
ಪೂಸಿದ ಪರಿಮಳ ವಾಸಿಸೆ ಬಲುಸುವಿಕಾಸಿತ ಹಾರವಿದೆಂದು |44|
ಗುರುಪದ ಸೇವಿಸಿ ಹರುಷದಿ ಭಾವಿಸಿ ಗುರುಪದ ಹಾರವನಿಂದು
ಇರಿಸಿದೆ ಪದದೊಳು ಹರಿ ವಿಠ್ಠಲೇಶನೆ ನಿರುತದಿ ಪಾಲಿಪುದೆಂದು |45

Опубликовано:

 

22 фев 2022

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 428   
@vedapachapur326
@vedapachapur326 2 года назад
ನಮಸ್ಕಾರ ವೀಣಾ ಅವರೇ ನೀವು ಹೇಳಿರುವ ಭೂ ವರಾಹ ಸ್ವಾಮಿ ರಂಗೋಲಿ ದಿನನಿತ್ಯ ನಾನು ಮನೆಯಲ್ಲಿ ದೇವರ ಮುಂದೆ ಹಾಕುತ್ತಿದ್ದೆ 4ವರ್ಷ ಹಾಕಿದೆ ದೇವರು ನನಗೆ ಅನುಗ್ರಹಿಸಿ ಒಂದು ಸ್ವಂತ ಮನೆ ಮಾಡಿರುವ ಒಂದು ಘಟನೆ ಹೇಳಲು ಇಷ್ಟಪಡುತ್ತೇನೆ ಭೂವರಹಸ್ವಾಮಿ ದೇವಸ್ಥಾನದ ಮುಂದೆ ಈ ರಂಗೋಲಿ ಯನ್ನು ಹಾಕಿದೆ ಒಂದು ಘಟನೆ ಆಶ್ವರ್ಯ ವಿಷಯ ಅಂದರೇ ಆ ರಂಗೋಲಿ ಹಾಕಿ ದೇವರಿಗೆ ನನ್ನ ಇಷ್ಟವನ್ನು ಹೇಳಿದೆ ದೇವರು ನನ್ನ ಆಸೆ ಈಡೇರಿಸಿದ ಆ ರಂಗೋಲಿಯನ್ನು ಹಾಕಿದ ಮರುದಿನ ಮನೆಯ ನ್ನು ಖರೀದಿ ಮಾಡಿದೆ ಇದು ದೇವರ ಅನುಗ್ರಹ ಮಾಡಿದ ಹಾಗೂ ನಿಮ್ಮಗೆ ಕೋಟಿ ಧನ್ಯವಾದಗಳು ರೀ ತುಂಬಾ ಖುಷಿಯಾಯಿತು ಈವಿಷಯವನ್ನು ನಿಮ್ಮ ಮುಂದೆ ಹೇಳಿದಕ್ಕೂ ತುಂಬಾ ಖುಷಿಯಾಯಿತು thank you ri.......🙏🙏🙏🙏
@VeenaJoshi
@VeenaJoshi 2 года назад
ತುಂಬಾ ಖುಷಿಯಾಯಿತು ಒಳ್ಳೆಯದಾಗಲಿ
@basava1713
@basava1713 2 года назад
ಎಷ್ಟು ಸ್ಪಷ್ಟವಾಗಿ ಆಕಿದ್ದಿರ ಅಮ್ಮ ... ನಿಜವಾದ ಸ್ಪಷ್ಟ ಸಾಕ್ಷಾತ್ ಗುರು ರಾಘವೇಂದ್ರ ಸ್ವಾಮಿಗಳ ಬೃಂದಾವನವನ್ನು ಮನೇಲಿ ದಂದಿದಿರ ಹೇಗೆ ... 😱😱🙏🙏🙏🌷🌷💐🌷🌷🌷🙏🌺💮💮💮🌻🌼🏵️🌹🌹🥀🥀💐💐🌹🏵️ .. ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ . ದುರ್ವಾದಿಧ್ವಾಂತರವಯೇ ವೈಷ್ಣವೆಂದೀ ವರೆಂಡುವೇ ಶ್ರೀ ರಾಘವೇಂದ್ರ ಗುರುವೇ ನಮೋ ಅತ್ಯಂತ ದಯಾಳುವೆ ... 🌹🌹🏵️🏵️🌹💐🥀🥀🥀🌼🌻💮🌺🌺🌺🙏 .. ಶ್ರೀ ಗುರು ರಾಘವೇಂದ್ರ ಸ್ವಾಮಿ ಗಾಯತ್ರಿ ಮಂತ್ರಂ 👇 ಓಂ ವೆಂಕಟನಾಥಾಯ ವಿದ್ಮಹೇ ಸಚ್ಚಿದಾನಂದಾಯ ಧೀಮಹಿ ತನ್ನೋ ರಾಘವೇಂದ್ರ ಪ್ರಚೋದಯಾತ್ .. 🙏🥀🌺💮🌻🌼🌹🏵️🌷🌺💮🌺🌻🙏 .. ಓಂ ವೆಂಕಟನಾಥಯ ವಿದ್ಮಹೇ ತಿಮ್ಮಣ್ಣ ಪುತ್ರಯ ಧೀಮಹಿ ತನ್ನೋ ರಾಘವೇಂದ್ರ ಪ್ರಚೋದಯಾತ್ .. 🙏🌻🌺💮🌷🏵️🌹🌼🥀💐🌺🌻💮🙏 .. ಓಂ ಪ್ರಹಲಾದಯ ವಿದ್ಮಹೇ ಶ್ರೀ ವ್ಯಾಸರಾಜಯ ಧೀಮಹಿ ತನ್ನೋ ರಾಘವೇಂದ್ರ ಪ್ರಚೋದಯಾತ್ .. 🙏💮🌻🌺💐🥀🌼🌹🏵️🌷💮🌻🌺🙏 ..
@rashmibharadwaj5926
@rashmibharadwaj5926 2 года назад
Namaste akka. Thank you so much for sharing Gurupada hara. 🙏🙏🙏
@savitarao2068
@savitarao2068 2 года назад
Veena aware nimage hruthpoorvaka dhanyavadagalu. Devaru nimage tumba olleyadannu madtare. Thank you so much 🙏🙏🙏
@sunithaparameshwar3667
@sunithaparameshwar3667 2 года назад
Waiting for this.. Dhanyavadagalu veena sis 🙏🏻🙏🏻🙏🏻
@sridevisoudi2792
@sridevisoudi2792 2 года назад
ವೀಣಾ ಅನ್ನುವ ಸೇವಮೂರ್ತಿಗೆ ಅನಂತ ಅನಂತ ಧನ್ಯವಾದಗಳು🙏🙏🙏🙏🙏
@rekharaghuveer1874
@rekharaghuveer1874 2 года назад
Veena Mam. Started the Vratha today. Thank you so much Mam.
@ashwiniashwini3130
@ashwiniashwini3130 2 года назад
Tq very much mam... Ur doing good job by helping so many people.... I will start this frm next Thursday...
@prasunakulkarni4540
@prasunakulkarni4540 2 года назад
Hare Srinivasa tumba chennagide thankyou very much
@geethapadhmamabhaia3171
@geethapadhmamabhaia3171 Год назад
ನನ್ನ ಇಷ್ಟ ದೇವರು ಶ್ರೀ ರಾಘವೇಂದ್ರ swamy. ತಮಗೆ ಅನಂತ, ಅನಂತ ಧನ್ಯವಾದಗಳು ಅಮ್ಮ. 🙏🏼🙏🏼🙏🏼
@manjulapriyaranjan6327
@manjulapriyaranjan6327 2 года назад
ನಮಸ್ಕಾರ ವೀಣಾ ಅಮ್ಮ ಇವತ್ತು ಗುರುವಾರ ರಾಯರ ದರ್ಶರುಶಾನ ಮಾಡಿದ್ದಷ್ಟ ಸಂತೋಷ ಆಯಿತು 💐💐💐💐🙏
@cookwithjyothirao6107
@cookwithjyothirao6107 2 года назад
ಅಮ್ಮ ನಿಮ್ಮ ಕೈಯಲ್ಲಿ ರಾಯರ ದರ್ಶನ ಮಾಡಿಸಿದ್ರೆ ಕೋಟಿ ಧನ್ಯವಾದಗಳು 🙏🏻🙏🏻ಶ್ರೀ ಗುರುಭ್ಯೋ ನಮಃ
@jyothik.v8638
@jyothik.v8638 2 года назад
Hi veena nimage lot off thanks e puje herli kottiddakke
@leelavathil1556
@leelavathil1556 2 года назад
Namaskara madam 🙏, tumba chanagi rayara pooje helidri tumba danyavadagalu.
@vaibhavikulkarni7013
@vaibhavikulkarni7013 2 года назад
Om shree Raghavendray namah 🙏🙏 Thank you veenakka
@sureshkamble6133
@sureshkamble6133 2 года назад
🌹🌺 ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🌸 🌹🌺 ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🌸 🌹🌺 ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🌸
@ranganathhk8735
@ranganathhk8735 2 года назад
Amma nange thumba Khushi aythu ee video inda thumba Thanks
@ChandraShekar-jb7lw
@ChandraShekar-jb7lw 2 года назад
ತುಂಬಾ ಚೆನ್ನಾಗಿದೆ ಮೇಡಮ್ ಥ್ಯಾಂಕ್ಯೂ ವೆರಿ ಮಚ್
@vidyask8908
@vidyask8908 2 года назад
Amma very much thanks I have done venkateswara hundi pooja my husband loan is cleared Amma thank you soooooooo much
@trivenistribalu2742
@trivenistribalu2742 2 года назад
ಶ್ರೀ ಗುರುಭ್ಯೋನಮಃ.... ಧನ್ಯವಾದಗಳು,. 🙏🌹🙏🌹🙏🌹🙏🌹🙏ಮೇಡಂ.....
@shrutisarnad7612
@shrutisarnad7612 2 года назад
Guruvar gurugala seve maduvudu helideri tumba dhanyavadagalu🙏🙏
@murgodupdates8947
@murgodupdates8947 7 месяцев назад
ನಮಸ್ಕಾರ ವೀಣಾ ಅವರೆ ನೀವು ಹೇಳಿದ ಸರಸ್ವತಿ ಯಂತ್ರ ಪೂಜೆ ಮತ್ತು ರಾಯರ ವೃಂದಾವನ ಸೇವೆ ಮಾಡಿದೆ ನನ್ನ ಮಗ ವಿದ್ಯಾಭ್ಯಾಸದಲ್ಲಿ. ಪ್ರಗತಿಯಾಗಿದೆ,🙏🙏
@savithaphatak6264
@savithaphatak6264 2 года назад
👌🙏 i am Savitha phatak thanku
@kasturirangan6504
@kasturirangan6504 2 года назад
Super rangoli amma
@padhamavatidivate4172
@padhamavatidivate4172 2 года назад
ಹರೇ ಶ್ರೀನಿವಾಸ ಅಮ್ಮಾ ಧನ್ಯವಾದಗಳು
@ashwinishabalad140
@ashwinishabalad140 2 года назад
Koti koti dhanyavadgalu akka nimage 🙏🙏🙏🙏. Edu nivu hakida rayar rangolige akka🙏🙏🙏🙏🙏🙏🙏🙏🙏🙏🙏🙏🙏
@manjulam8714
@manjulam8714 2 года назад
ಅಮ್ಮ ಈ ದಿನ ಪೂಜೆ ಮುಗಿಸಿ ವಿಡಿಯೋ ನೋಡಿದ ಮುಂದಿನ ವಾರ ರಂಗೋಲಿ ಹಾಕಿಪೂಜೆ ಮಾಡುವೆ ಶ್ರೀ ಗುರು ರಾಘವೇಂದ್ರಯ ನಮಃ ಧನ್ಯವಾದಗಳು ಅಮ್ಮ ನಿಮ್ಮಿಂದ ಇನ್ನಷ್ಟು ಹೆಚ್ಚಿನ ಮಾಹಿತಿ ತಿಳಿಯುವ ಆಸೆ ನಿಮಗೆ ಧನ್ಯವಾದಗಳು👐👐🙏🙏
@manjulakulkarni6315
@manjulakulkarni6315 2 года назад
ಧನ್ಯವಾದ ವೀಣಾ ಅವರೆ ರಾಯರ ವ್ರಂದಾನ ಹಾಕಲು ತಿಳಿಸಿ ಕೊಟ್ಟದ್ದಕ್ಕ ,🙏🙏🙏🙏🙏🙏
@rajuprema5679
@rajuprema5679 2 года назад
ನಿಮ್ಮ ಕೈ ರಂಗೋಲಿ ಯಲ್ಲಿ ರಾಯರ ದರ್ಶನ ಆಯಿತು ತುಂಬಾ ಚೆನ್ನಾಗಿದೆ ಖುಷಿಯಾಯಿತು ಅಮ್ಮಾ
@pushpavathi.mkusuma5793
@pushpavathi.mkusuma5793 2 года назад
Thank you amma🙏🙏. Nimage koti pranamagalu maathe🙏🙏🙏🙏🙏.
@vishalakatapur264
@vishalakatapur264 2 года назад
ನಮಸ್ಕಾರಗಳು ವೀಣಾ ಅಕ್ಕಾ ತುಂಬಾ ಧನ್ಯವಾದಗಳು
@SavithaMNsavi
@SavithaMNsavi 2 года назад
Padagalle saladu amma estu hudki prathiyondhu helkodtirala Anantha Anantha dhanyavadagalu 🙏🙏🙏🙏
@chandana6772
@chandana6772 2 года назад
ರಾಯರ ಸೇವೆಯ ಇಷ್ಟಾರ್ಥ ಸಿದ್ದಿಯ ಈ ಪುಣ್ಯ ಪೂರ್ವಕ ರಂಗೋಲಿಯ ಅತ್ಯುತ್ತಮ ಮಾಹಿತಿಗೆ ಹೃತ್ಪೂರ್ವಕ ಧನ್ಯವಾದಗಳು ಸಿಸ್ 🙏🙏🙏🙏🙏🙏🙏🙏🌹🌹🌹🌹🌹🌹
@chandana6772
@chandana6772 2 года назад
Sister ekaadasi naale no, bhaanuvara no thilisi plz 🙏🙏
@geetharaghavendrarao1742
@geetharaghavendrarao1742 2 года назад
Namaskaragalu Veena ravare Raayara Darshana maadisidri sarala reetiyalli toorisiddeera dhanyavaadagalu🙏🙏🙏🙏🙏
@shailabadiger3969
@shailabadiger3969 Год назад
ಪೂಜಾ ತುಂಬಾ ಚೆನ್ನಾಗಿದೆ 🙏
@Nivedita2705
@Nivedita2705 2 года назад
👌👌 ಧನ್ಯವಾದಗಳು ತಾಯಿ
@pratibhavasanth5402
@pratibhavasanth5402 2 года назад
ಅದ್ಬುತ ಅಕ್ಕ 🙏🙏🙏🙏
@soumyamyagadi996
@soumyamyagadi996 2 года назад
tq so much mam tumba dhanyavadagalu🙏🙏🙏🙏🙏
@geethashesharaj7849
@geethashesharaj7849 2 года назад
ಧನ್ಯವಾದಗಳು ಅಕ್ಕಾ...🙏🙏🙏
@hunnimekitchen5655
@hunnimekitchen5655 Год назад
ವೀಣಾ ಅಮ್ಮ, ನೀವು ಹೇಳಿ ಕೊಟ್ಟ ಪೂಜೆಇಂದ ತುಂಬಾ ಒಳ್ಳೆದು ಆಗಿದೆ, ನನ್ನ ಮಗಳು ಅಮೆರಿಕಕ್ಕೆ ಓದಕ್ಕೆ ಹೋಗ್ತಿದಾಳೆ ಅವಳಿಗೆ ನೀವೂ ಕೂಡ ಆಶೀರ್ವಾದ ಮಾಡಿ ಅಮ್ಮ
@saivismithabalaji5807
@saivismithabalaji5807 11 месяцев назад
Which vrat did you perform? To send her abroad. Please share the details.
@hunnimekitchen5655
@hunnimekitchen5655 11 месяцев назад
@@saivismithabalaji5807 Guru Rayara Brudhavana Pooja 21days
@shanthavenkatrao4904
@shanthavenkatrao4904 2 года назад
Thumba Chenngidhe Gurughala Brundhavana nanu innu mundhe Hakona Antha decide Madidhhini Hare Srinivasa 🙏🙏🙏🙏🙏🙏🙏🙏🙏🙏🙏🙏
@vanijoshi17
@vanijoshi17 2 года назад
ಅಮ್ಮ ನೀವು ಹಾಕಿದ ಗುರುಗಳ ಬೃಂದಾವನದ ರಂಗೋಲಿ ತುಂಬಾ ಚೆನ್ನಾಗಿ ಮೂಡಿಬಂದಿದೆ. ಇಲ್ಲೇ ಗುರುಗಳ ದರ್ಶನವಾಯಿತು. ಧನ್ಯವಾದಗಳು 🙏🙏.
@vachanasiddhanth4540
@vachanasiddhanth4540 Год назад
Tumba chennagideri,dhanyavadagaluri
@bhavyabhavya1846
@bhavyabhavya1846 2 года назад
Thank you Amma..💐
@madhuridixit3313
@madhuridixit3313 2 года назад
🙏🌷ಓಂ ಶ್ರೀ ಗುರುರಾಘವೇಂದ್ರಾಯ ನಮ:🌷🙏❤❤
@nalinarajshekar4539
@nalinarajshekar4539 2 года назад
7 thank u Veena naanu neevu tooreseriuva raghavendra brundavana rangoli haaki simple project madede 3 vaara maaduvastaralli nanage phalanx directive mattu yaro mantralayada Prasad manee ge bantu tuba dhanyavadagalu
@Geethageetha-gy8qw
@Geethageetha-gy8qw 2 года назад
Danyavadagalu akka🙏🙏🥰
@sumainamdar3775
@sumainamdar3775 2 года назад
Namaskaar Amma Raghavendra rayar dashrana madisiddiri. Nanage rayar anugrahadinda nanage Putra santan vagide.prati guguvara nanna Jeevan paryanta madabeku endu nirdara madiddene.🙏🙏🙏🙏🙏🤲🤲💐
@ritaraniganachari4018
@ritaraniganachari4018 2 года назад
It's really super mam
@arjunkulkarni2044
@arjunkulkarni2044 2 года назад
Om Shree Raghavendraya Namaha 🙏🙏🙏
@meenamadhu3102
@meenamadhu3102 2 года назад
Sri guru raghavendraya namaha Sri guru raghavendraya namaha Sri guru raghavendraya namaha
@sunithaparameshwar3667
@sunithaparameshwar3667 2 года назад
Om Sri Guru Raghavendraya Namaha 🙏🏻🙏🏻🙏🏻
@chandrikakulkarni6739
@chandrikakulkarni6739 2 года назад
Thank you very much akka🙏🙏🙏🙏🙏
@pramodgouda368
@pramodgouda368 2 года назад
Om Shree Guru Raghavendraya namhaa 🙏🙏🙏🙏🙏
@swetabhujang3229
@swetabhujang3229 2 года назад
Thanku amma🙏🙏
@vinutadeshpande2764
@vinutadeshpande2764 2 года назад
Om shri raghavendray namah🙏🏼🙏🏼🙏🏼🙏🏼🙏🏼
@SS-qk9np
@SS-qk9np 2 года назад
Thank you so much amma
@mamathar858
@mamathar858 2 года назад
ನನ್ನ ಆರಾಧ್ಯ ದೈವ ಗುರುರಾಯರು
@poornimapoori4194
@poornimapoori4194 2 года назад
Achyutha ananthaa Govinda...sri raghavendraya namha 🙏🙏🙏❤️
@savithabm2946
@savithabm2946 2 года назад
ಓಂ ಶ್ರೀ ಗುರುರಾಘವೇಂದ್ರಾಯ ನಮಃ 🙏
@madhurabhat6495
@madhurabhat6495 2 года назад
Raaghavendraaya namaha🙏🏻🙏🏻
@sumangalajoshi1422
@sumangalajoshi1422 2 года назад
Om shri guru raghavendraya namaha Om shri guru raghavendraya namaha
@poornimamangalore1072
@poornimamangalore1072 2 года назад
Om sri guru ragvendraya namha🙏🙏🙏🙏🙏
@n435
@n435 2 года назад
Shree Guru Raghavendraya Namha
@ravikulkarni7375
@ravikulkarni7375 2 года назад
Thank you 🙏🙏
@poornimakulkarni695
@poornimakulkarni695 2 года назад
Hare Srinivasa Veena avrige rayar brundavan hakodu heli kodri antha hellolidde niva ivattu tilisi kottiri dhanyavadagalu
@sindhyasin5538
@sindhyasin5538 2 года назад
Thank you 🙏
@parvathiobalesh6286
@parvathiobalesh6286 2 года назад
ಧನ್ಯವಾದಗಳು ಅಮ್ಮ 🙏🙏🙏🌹
@jayanthipyati9870
@jayanthipyati9870 2 года назад
Sreem Sri Raghavendra ya namaha.
@shainaz...198
@shainaz...198 2 года назад
ಶ್ರೀ ರಾಘವೇಂದ್ರ ಯ ನಮಃ 🙏🙏🙏🙏🙏
@vijayalakshmipadmanabha1527
@vijayalakshmipadmanabha1527 2 года назад
Thank you madam
@meenah.c7057
@meenah.c7057 2 года назад
ಧನ್ಯವಾದಗಳು ಅಮ್ಮ
@Vidya269
@Vidya269 2 года назад
Thanks Veenakka .
@AnupamaSriranganath45678
@AnupamaSriranganath45678 Год назад
🌹🌺🌸🪷🌺🌸🌷ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಚರಣಕ್ಕೆ ನಮೋ ನಮೋ🪷🌺🌸🌷🌸🌺🌹 🌹🌺🌸🪷🌺🌸🌷ಶ್ರೀ ವಾದೀಂದ್ರ ಗುರುಸಾರ್ವಭೌಮರ ಚರಣಕ್ಕೆ ನಮೋ ನಮೋ🪷🌺🌸🌷🌸🌺🌹
@samarthbadiger5309
@samarthbadiger5309 2 года назад
ಚೆನ್ನಾಗಿದೆ ಅಮ್ಮ
@nagamanihtnagamaniht8222
@nagamanihtnagamaniht8222 2 года назад
ಶ್ರೀ ರಾಘವೇಂದ್ರಯ ನಮಃ 🙏🙏🙏
@VeenaJoshi
@VeenaJoshi Год назад
Thanks to all
@janakisrinivas4585
@janakisrinivas4585 2 года назад
Om sri Raghavendraya namaha
@aparnadhone2456
@aparnadhone2456 10 месяцев назад
🙏 Om Shri Guru Raghavendray Namah🌹🙏
@rajeshwaribmadhalli9972
@rajeshwaribmadhalli9972 2 года назад
Tq u amma
@poornimarajashekar4168
@poornimarajashekar4168 2 года назад
Thanks amma 🙏🙏🙏🙏🙏
@jyothikalyan7778
@jyothikalyan7778 2 года назад
Thank u mam♥️🙏🤝
@sujatanaik9627
@sujatanaik9627 2 года назад
ಶ್ರೀ ಗುರು ರಾಘವೇಂದ್ರ 🙏🙏
@lakshmilakshmi2327
@lakshmilakshmi2327 2 года назад
Amma nimma manassu estu parishudda matthu sundaravadaddu astu sundaravagi rayaru nimma kaiyali moodiddare
@lakshmidevi3016
@lakshmidevi3016 2 года назад
ಶ್ರೀ ಗುರು ರಾಘವೇಂದ್ರಾಯ ನಮಃ
@_Entertaiment_with_Cricket
@_Entertaiment_with_Cricket 2 года назад
Super Veena mam 🤝🏻
@coolkid509
@coolkid509 2 года назад
Hare shreenivasa amma Rayariddare rayaridare Rayariddare
@anpand5933
@anpand5933 2 года назад
🙏🙏 thank u Amma 🙏🙏
@umadeviravihal515
@umadeviravihal515 2 года назад
Namasde amma 🌹🙏🙏
@medlerismarithaveeresha3799
@medlerismarithaveeresha3799 2 года назад
Tq akka..
@roopashreeds6499
@roopashreeds6499 Год назад
Nanskaara veena amma.. Nanu roopa vasath 11 vaarakke sankalpa madi namma rayara rangoli hakutiddini 7 ne vaarakke mantralyadalli hakuva gururayara munde hakuva bhagya nange doreyitu nanu nam maneyavru makklu nanna amma istu jana mantralya kestrakke hogi haki sanerpane madi banddidini. Nanghe veena joshi avru e rangoli helikottaru.. Antha rayara munde heli nimma hesaru heli namskaara haki bandiddinj Tumba kushi ayitu.. Amma thankyou
@jayanthipyati9870
@jayanthipyati9870 2 года назад
Rangoli super ide.
@latadevadiga8480
@latadevadiga8480 2 года назад
Guruve namaha🙏🙏
@poornimaaliki4867
@poornimaaliki4867 2 года назад
ತುಂಬಾ ಚೆನ್ನಾಗಿ ಹೇಳಿಕೊಟ್ಟಿದ್ದೀರ mam tnx .......ಮ್ಯಾಮ್ ರಂಗೋಲಿ ಹಾಕಿದ ಮೇಲೆ ಪೂಜೆ ಎಲ್ಲ ಮುಗಿದ ಮೇಲೆ ಮತ್ತೆ ನಾವು ಕ್ಲೀನ್ ಮಾಡಬೇಕಲ್ಲ ರಂಗೋಲಿ ಅದು ಏನು ಮಾಡಬೇಕೋ ಪ್ಲೀಸ್ ತಿಳಿಸಿಕೊಡಿ
@rrkarajagi4660
@rrkarajagi4660 2 года назад
Sri GuruRaghavendrayaNamaha🙏🙏💐💐🍌🍇🍎
@varshatadas5518
@varshatadas5518 2 года назад
ಶ್ರೀ ರಾಘವೇಂದ್ರಯ್ ನಮಃ 🙏🙏🙏
@sharadapatil6014
@sharadapatil6014 2 года назад
🙏🙏 ಧನ್ಯವಾದಗಳು
@jyotianand247
@jyotianand247 2 года назад
Om guru raghavendrayanamaha.
@SARITHANHSaru
@SARITHANHSaru Год назад
ಓಂ ಶ್ರೀ ಗುರು ರಾಘವೇಂದ್ರಯ ನಮಃ 🌷🙏
@prakashgowdak.bgowda6327
@prakashgowdak.bgowda6327 2 года назад
Dhanyavadagalu
Далее
Beautiful gymnastics 😍☺️
00:15
Просмотров 12 млн
Недооцененный котел в Симс 4
00:37
Beautiful gymnastics 😍☺️
00:15
Просмотров 12 млн