Тёмный

ಇಷ್ಟು ಪ್ರಾಣಿಗಳನ್ನು ನಮ್ಮ ಜೀವನದಲ್ಲಿ ನೋಡಿಲ್ಲ🦁🐅🐘🦓🦒 | WILDEBEEST MIGRATION IN AFRICA | Kenya Ep 8 

Flying Passport
Подписаться 536 тыс.
Просмотров 242 тыс.
50% 1

In Kenya’s famous National Park of Masai Mara, we see more wild animals than we have ever seen in our life. Lions, leopards, cheetahs, zebras, hippos. The most exciting are of course the lions, which come up really close to our jeep. So close that they can easily attack us. Yet they don’t.
The Mara river where the Wilderbeasts Migration happens is the hotspot for Lions and Crocodiles to attack, we will visit this famous migration spot and also we will visit the Kenyan and Tanzania border.
............................................................................................................................
📷 Instagram : / flying_passport
👍 Facebook: / flying-passport-111956...
Telegram : t.me/flyingpassport
Email : flyingpassportashki@gmail.com
😊𝐆𝐄𝐓 𝐕𝐀𝐂𝐂𝐈𝐍𝐀𝐓𝐄𝐃🙏𝐓𝐑𝐀𝐕𝐄𝐋 𝐒𝐀𝐅𝐄 🛩 !!
#flyingpassport #wildlife #safari #masaimara #kenya

Опубликовано:

 

5 дек 2022

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 431   
@nandikannadacreatedchannel1123
ನಿಮ್ಮ ಧೈರ್ಯ ಸಾಹಸಕ್ಕೆ ನಮ್ಮ ಯಲ್ಲಾ ಕನ್ನಡಿಗರ ಪರವಾಗಿ ಧನ್ಯವಾದಗಳು ಜೈ ಕನ್ನಡ 💛❤️
@SushmaKaraba
@SushmaKaraba Год назад
ನೀವು ಅದೃಷ್ಟ ವಂತರು ..ನಿಮ್ಮ follower ಆದ ನಾವು ಇನ್ನು ಅದೃಷ್ಟ ವಂತರು ... Love u guys ❤️
@Pro_kannadiga_
@Pro_kannadiga_ Год назад
ನಿಮ್ಮ ಕನ್ನಡ ಪ್ರೀತಿಗೆ ನನ್ನ ಪ್ರಣಾಮಗಳು ನಿಮ್ಮ ಕನ್ನಡ ಭಾವುಟದ ಹಾರಿಸುವಿಕೆಯ ಇನ್ನೂ ಮುಂದುವರಿಯಲಿ🙏
@hariprasadknayak9881
@hariprasadknayak9881 Год назад
Kenya Ep 8 video was fentastic. Very nice video. Animals superb. I like it. Jai Karnataka.💛♥️💛♥️💛♥️🇮🇳🇮🇳🇮🇳🇮🇳
@Foodophile_madhu
@Foodophile_madhu Год назад
ಕನ್ನಡಿಗರು ಹೆಮ್ಮೆ ಪಡುವಂತಹ ಜೋಡಿ , so inspiring 😊🤩
@sudharajesh6308
@sudharajesh6308 Год назад
👌🏻👍
@cobraShekar
@cobraShekar Год назад
ನಮ್ಮ ಕನ್ನಡಿಗರು ನಮ್ಮ ಹೆಮ್ಮೆ ❤️💕
@sunilgowda8576
@sunilgowda8576 Год назад
ನಮ್ ಅಣ್ಣ.. ಹಾಗೂ ಅತ್ತಿಗೆ ಸೂಪರ್ ..ಹೀಗೆ ಮುಂದು ವರಿಯಲಿ...😍😍
@shobhaurs8381
@shobhaurs8381 Год назад
ತುಂಬಾ ಚನ್ನಾಗಿದೆ. ಇಷ್ಟು ಹತ್ತಿರದಿಂದ ಕಾಡು ಪ್ರಾಣಿಗಳನ್ನು ನೋಡಿ ಆಶ್ಚರ್ಯ ಆಯಿತು. ನಿಮ್ಮಿಂದ ಇದು ಸಾಧ್ಯ ವಾಯಿತು. ಆಶಾ ಕಿರಣ್. ನಿಮಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು. ನೀವು ಕನ್ನಡದ ಭಾವುಟ ಹಾರಿಸಿರುವುದು ತುಂಬಾ ಹೆಮ್ಮೆ ಹಾಗೂ ಸಂತೋಷ ವಾಯಿತು. ನಿಮಗೆ ದೇವರು ಒಳ್ಳೆಯದು ಮಾಡಲಿ.
@globallogs5582
@globallogs5582 Год назад
ನಮ್ಮ ಕರ್ನಾಟಕದ ಎರಡು ಸಿಂಹಗಳು🦁🦁ಬಾವುಟ 💛❤️ಹಾರಿಸುವ ಅನ್ನೋವಾಗ ಕೀನ್ಯಾ ಮಸಾಯಿ ಮಾರ💚ಸಿಂಹಗಳು ಅಲ್ಲೇ ಇದ್ದೋ,ನಿಮಗೆ ಧನ್ಯವಾದಗಳು💐🌹🌹
@AbhiShek-rj4gm
@AbhiShek-rj4gm Год назад
ಜೈ ಕರ್ನಾಟಕ ಮಾತೆ 💛❤️
@kannadabackpacker4039
@kannadabackpacker4039 Год назад
ಆಫ್ರಿಕಾ ಪ್ರಾಣಿಗಳ ಜೊತೆಗೆ ಕನ್ನಡ ಮಾತಾಡ್ಸೋಕೆ ಕನ್ನಡಿಗರಿಂದ ಮಾತ್ರ ಸಾಧ್ಯ 😂ಸೂಪರ್ ಅಕ್ಕ
@netravathi3233
@netravathi3233 Год назад
Kiran bro ಹೆಳ್ದಂಗೆ national geographic ಚಾನಲ್ ನೋಡ್ದನ್ಗೆ ಆಗ್ತಾ ಇದೆ it's realy so hard and intresting good👍 job tc
@sumithpaul7421
@sumithpaul7421 Год назад
Though u both no english ur conversation in kannada makes us proud 💪 jai karnataka jai asha and kiran sir great job really unstoppable effort
@raghukm5426
@raghukm5426 Год назад
Really enjoyed your videos ... lot of love from Karnataka
@rakeshmrakesh5932
@rakeshmrakesh5932 Год назад
ಜೈ ಕರ್ನಾಟಕ 💛❤️ ಜೈ ಕನ್ನಡಾಂಬೆ 💛❤️ ಕನ್ನಡ ಶೋ ಕರ್ನಾಟಕ 💛❤️ಬಗ್ಗೆನೇ ಬರುತ್ತೆ. ಗೊತೈತ.. ಜೈ ಕನ್ನಡಾಂಬೆ 💛❤️🚩🚩
@rakeshmrakesh5932
@rakeshmrakesh5932 Год назад
ಅಣ್ಣಾ ಅಕ್ಕಾ ಸೂಪರ್ ✨️🔥🔥🚩
@niranjank.e.niranjan2870
@niranjank.e.niranjan2870 Год назад
Nimma sahasa yest hoglidru kadime aguthe....nave safari madidasru chennagi namage masayimara safari thorsidiri....nimma payana heege sagali..namge ennu nimma payanada moolaka vishva dharshana madisi...kannadigara hemme..nammellara hemme neevu... ❤️❤️❤️
@parvathim2504
@parvathim2504 Год назад
ನಮ್ಮ ಕನ್ನಡ ಭಾಷೆ,ಕನ್ನಡ ಸಂಸ್ಕೃತಿ ಎಲ್ಲೆಡೆ ರಾರಾಜಿಸಲಿ...ವಂದನೆ
@dhananjaynaveen2871
@dhananjaynaveen2871 Год назад
Sir ee naduve nimma channel mele thumba preethi ageedhe sir. Ahh nimma explanation ahhh nimma jodi .nim cute expressions nanna nim channel new videos ge kathuravagi kayutha irthene
@nethravathik.c1889
@nethravathik.c1889 Год назад
🧡❤ಜೈ ಕರ್ನಾಟಕ ಜೈ ಭುವನೇಶ್ವರಿ ❤💛
@mohansh8561
@mohansh8561 Год назад
🙏🙏🙏🙏❤️👌👏👏👏ಕನ್ನಡಿಗರ ಹೆಮ್ಮೆಯ ಜೋಡಿ ಆಶಾಕಿರಣ ನಮಸ್ಕಾರ
@sathishboschsathish3583
@sathishboschsathish3583 Год назад
ನಿಮ್ಮ ಜೋಡಿ ಸೂಪರ್.. ನಮಗೆ ಯಲ್ಲ ದೇಶ ನೋಡ್ತಿವಿ ಅನ್ನೋ ನಂಬಿಕೆ ಇಲ್ಲ.. ಆದರೆ ನಿಮ್ಮಿಂದ ಯಲ್ಲ ದೇಶದ ಪರಿಚಯ ಮಾಡಿಸುತ್ತ ಇದಿರ
@sureshas7273
@sureshas7273 Год назад
ಜೈ ಕರ್ನಾಟಕ 💛❤️ ಹೆಮ್ಮೆಯ ಕನ್ನಡಿಗರಿಗೆ 👏👏 ಸಲ್ಯೂಟ್
@channabasavam1292
@channabasavam1292 Год назад
ತುಂಬಾ ಧನ್ಯವಾದಗಳು, ಮಸಾಯ್ ಮಾರ ನೋಡೋ ಭಾಗ್ಯ ನಮಗೆ
@vijayakumar5159
@vijayakumar5159 Год назад
Very nice, we are happy to see Rocky, kencha, chintu, once again thanks very much for showing the wild animals 💐👌🙏👍
@vinutharavindra2749
@vinutharavindra2749 Год назад
ಈಗ ಕಡಿಮೆ ನಾವು 2005ರಲ್ಲಿ ಹೋದಾಗ ಬಹಳ animals ಬಹಳ ಸತ್ತ animals
@sharathzet
@sharathzet Год назад
Kannada bavuta hagu namma nelada abhimanakke dhanyavadagalu. More and more videos. ❤
@trajkumarkumar2044
@trajkumarkumar2044 Год назад
Hi flying passport thanks for showing Masai Mara national park. Happy to see migration spot at Mara river. Our Kannada flag at Masai is super. All the best and safe journey
@rxsanjuclmerx197
@rxsanjuclmerx197 Год назад
🙏ಜೈ ಕನ್ನಡಾಂಬೆ 🙏 ಸೂಪರ್ ಸಫಾರಿ ಬ್ರೋ🥰
@madhurekha5915
@madhurekha5915 Год назад
Really enjoyed,my sis in law is in Nigeria, ನನ್ನ ಗಂಡ,ಅವರ ತಂಗಿ ಸೇರಿ Sarangeti park ಹೋಗಿದ್ರು,ನೀವು ಏನು torisidri ಎಲ್ಲ ನಾನು ವಿಡಿಯೋ ನೋಡಿದ್ದೆ,nice,love your vlogs,Jai Karnataka ❤
@user-no9hm2ct9b
@user-no9hm2ct9b Год назад
ಎಲ್ಲಾ ಪ್ರಾಣಿಗಳನ್ನ ನೋಡಿ ಖುಷಿಯಾಯ್ತು ನಿಮ್ಮ ರಿಲೇಶನ್ ಶಿಪ್ ನೋಡಿ ಇನ್ನು ಖುಷಿಯಾಯ್ತು ಕೊನೆಗೆ ಕನ್ನಡದ ಭಾವುಟ ಹಾರಿಸಿ ಪ್ರಪಂಚದ ಮೂಲೆ ಮೂಲೆಯಲ್ಲೂ ಕನ್ನಡ ಭಾವುಟ ಹಾರಿಸ್ತೀವಿ ಅಂದ್ರಲ್ಲಾ ಅದ್ಕೇ ತುಂಬಾ ಭಾವುಕನಾದೆ ನೀವು ಹೆಮ್ಮೆಯ ಕನ್ನಡಿಗರು ರಶ್ಮಿ'ಕಾಗೆ ಬುದ್ಧಿ ಬರಲಿ ಜೈ ಹಿಂದ್ ಜೈ ಕರ್ನಾಟಕ ಮಾತೆ🙏
@vg7387
@vg7387 Год назад
Wild life safaris, wild couple from Karnataka super jodi god bless you people, take care happy journey stay safe jai karnataka jai hind bhaarth
@shivakumarajr696
@shivakumarajr696 Год назад
ಚನ್ನಾಗಿದೆ ಚನ್ನಾಗಿದೆ
@itz__shaluu__
@itz__shaluu__ Год назад
Wow superb & tqq both 💞 love u anna & attige❤️🥰😘
@sushilak9604
@sushilak9604 Год назад
OMG.driversgalige hats up.forestnali oota madidrala great.take care.macha . machi .superb
@thrilochanam6638
@thrilochanam6638 Год назад
ನಮ್ಮ ಕನ್ನಡಿಗರು ನಮ್ಮ ಹೆಮ್ಮೆ ಧನ್ಯವಾದಗಳು ಸರ್ 🌹
@arjunr3096
@arjunr3096 2 месяца назад
ಸೂಪರ್ ಸೂಪರ್ ವಿಡಿಯೋ.💛❤️
@GopiNath-bt2gq
@GopiNath-bt2gq Год назад
You both are amazing God bless you
@yashgowda6732
@yashgowda6732 Год назад
ಸೂಪರ್ ಅಕ್ಕ ಭಾವ
@nandinir1196
@nandinir1196 Год назад
Awesome you are both so nice to see and ur making good videos great job
@nirmalababy3885
@nirmalababy3885 Год назад
National park safari madta bahala pranigalannu.torisidiri beautiful location thanks nimibbarigu
@kempiskitchenandvlogs
@kempiskitchenandvlogs Год назад
❤️ಜೈ ಕನ್ನಡ♥️ಜೈ ಕರ್ನಾಟಕ ಮಾತೆ❤️
@sudarshandevadiga470
@sudarshandevadiga470 Год назад
ನಾನು ಸಿಂಹಕೆ ಹೆಸರು ಇಡ್ತಿನಿ ಒಂದು ಆಶಾ ಒಂದು ಕಿರಣ ಒಂದು ಮಗು ಇದ್ರೆ ಸೂಪರ್
@sudarshandarshan2390
@sudarshandarshan2390 Год назад
ನಿಮಗೆ ಶುಭವಾಗಲಿ .... keep going ❤️
@sathishtsathisht2147
@sathishtsathisht2147 Год назад
ಧನ್ಯವಾದಗಳು ನಿಮಗೆ.... ನಮ್ಮ ಜೀವನದಲ್ಲಿ... ಇದನ್ನೆಲ್ಲಾ ನೇರವಾಗಿ ನೋಡುವುದಕ್ಕೂ ಅನುಭವಿಸಿರುವುದಕ್ಕೂ.. ಆಗುತ್ತದೆ ಇಲ್ಲವೋ ಗೊತ್ತಿಲ್ಲ.... ಬಟ್ ನೇರವಾಗಿ ನೋಡಿದ ಹಾಗೆ ಅನಿಸುತ್ತು ನಿಮ್ಮ ವಿಡಿಯೋ ಇಂದ.... ಧನ್ಯವಾದಗಳು ದೇವರು ನಿಮಗೆ ಒಳ್ಳೆಯದನ್ನು ಮಾಡಲಿ.. ❤️
@anandm4119
@anandm4119 Год назад
First view , first comment i was eagerly waiting for your next Episode ಆಶಾ ಕಿರಣ ನಮಸ್ತೆ ನಿಮಗೆ ಮುಂದಿನ 30 ನಿಮಿಷ ನನಗೆ ಯಾವುದೇ ಅಡೆ ತಡೆ ಇರದೆ ನಿಮ್ಮ ಎಪಿಸೋಡ್ ಸಂಪೂರ್ಣ ನೋಡುವ ಅವಕಾಶ ಸಿಗಲಿ ಎಂದು ಬೇಡಿಕೊಳ್ತಿನಿ
@anupamadoddamani7074
@anupamadoddamani7074 Год назад
Tumba khushi agthe nima videos nodake onthara positive vibes barthe I was really waiting for your videos guys love you from Bangalore ❤❤
@manjunathpatil2494
@manjunathpatil2494 Год назад
Super akka mava
@ManjuManju-uv9bo
@ManjuManju-uv9bo Год назад
Yenri nivu namge idi prapanchane torastidiri tq so much... Nanu nimma vlogskoskara kayta irtini daily and i am u r new subscriber 😇☺
@papul3909
@papul3909 Год назад
Kannada tathagatha u tube channel avru nim bagge vedio hakidru adna nodi nim channel nodiddu. Super
@balubalu8552
@balubalu8552 9 месяцев назад
Very nice & beautiful. Hats off to your efforts 👌👌👏👏👍👍🥰🥰
@ckeshav3673
@ckeshav3673 Год назад
U are the best supportive couple guyss keep sharing vedios love u lotssssss 💞💞💞💞💞🎊🎊🎊💓💓💓👍👍👍👍
@user-mk9vd8gv4y
@user-mk9vd8gv4y Год назад
ಸೂಪರ್
@MayuMayuri-ng4bh
@MayuMayuri-ng4bh Месяц назад
Thumba dhanyavadagalu sir and medam
@kinbab6986
@kinbab6986 Год назад
Beautiful video beautiful experience very nice video best of luck
@praveenchettylegalguru464
@praveenchettylegalguru464 Год назад
Your program is super, we are waiting for next episode
@banu...p5394
@banu...p5394 Год назад
Ene helidru 🌹Kiran Asha🌹niv Lucky nijvaglu👌👌namge imagine Ella adannella kannare nodtha ediralla nive nijavada lucky olledagli bro🌹🌹👌
@akkannada8265
@akkannada8265 Год назад
One of the best vlog of your channel akka you and anna so hardworking one day you defenately achive in world stage all the best both of you🤩🥰😍
@iyengarskitchen3808
@iyengarskitchen3808 Год назад
What a great vedio you have shown us TQ for sharing dear 🙏🙏💗💗
@user-ub7in6fj9z
@user-ub7in6fj9z 7 месяцев назад
Super sir channagide nodalikke sakkatta intrest bartayide bro
@indranisj7577
@indranisj7577 Год назад
Hallo...Asha Kiran neevibbaru thumba shrama jeevigalu. Hat's of both of you.
@santoshkb520
@santoshkb520 Год назад
ಈ ಭೂಮಿಯನ್ನ ಭಗವಂತ ಎಷ್ಟು ವಿಚಿತ್ರವಾಗಿ ಶೃಷ್ಟಿ ಮಾಡಿದ್ದಾನೆ ನೋಡಿ. ಎಲ್ಲವನ್ನು ಒಂದೇ ದೇಶದಲ್ಲಿಡದೆ ಒಂದೊಂದು ದೇಶದಲ್ಲಿ ಒಂದೊಂದು ವಿಶೇಷತೆಯನ್ನ ಇಟ್ಟಿದ್ದಾನೆ ಪ್ರಪಂಚದ ಆ ವಿಶೇಷತೆ ನೋಡೋ ಕಾರಣದಿಂದ ಆದ್ರು ಜನಾ ಈ ಭೂಮಿಯನ್ನ ಸುತ್ತಲಿ ಅಂತ.
@sonaerappasona9965
@sonaerappasona9965 Год назад
Super 👌 place thank you so much guys ❤️
@sushmasushmi1277
@sushmasushmi1277 Год назад
Really enjoyed your videos super flying couples 🙂
@irannanekar6547
@irannanekar6547 Год назад
Masta re annara
@ganapatidixit8257
@ganapatidixit8257 Год назад
Thanku. For. Both. Of. You. Showing. Amazing. Veido
@Abhigowdru-24
@Abhigowdru-24 Год назад
Sakkath Agii ettu evattina Vlog Anna😍Akka ನಿಮ್ಮ ಧೈರ್ಯಕ್ಕೆ 🙏💛❤
@banu...p5394
@banu...p5394 Год назад
Nanu video letagi nodide tumba kushi ayithu bro 👌
@akashakash4255
@akashakash4255 Год назад
ಸೂಪರ್ 🙏
@ravirh4514
@ravirh4514 Год назад
ಸಕ್ಕತ್ ಖುಷಿ ಆಗುತ್ತೆ ನಿವ್ ಮಾಡೋ ವಿಡಿಯೋ ನೋಡೋಕೆ 💞💞💞💞
@m-raj685
@m-raj685 Год назад
ಜೈ ಕರ್ನಾಟಕ 🙏🙏🙏🤝
@Preity_rox83100
@Preity_rox83100 Год назад
Woaaw, Wt a beautiful place...♥️
@ChaiAndExplore
@ChaiAndExplore Год назад
Hello first view first like. Love from Bangalore 🤗
@premnathyadgirkar6613
@premnathyadgirkar6613 Год назад
ನೀವು ಇಬ್ಬರು ನಮ್ಮ ಕನ್ನಡದ ಸಿಂಹ ಸಿಂಹಿಣಿ 🦁🦁
@beautyofkannadacinema8762
@beautyofkannadacinema8762 Год назад
💛❤️ಜೈ ಕರ್ನಾಟಕ
@ashokmeghanaashokmeghana4158
Good vedio
@vchalapathi483
@vchalapathi483 Год назад
Wow... What a great video. Really feel like national geographical chanal, really greatest cupful of world.god bless you. Wow.. No speek.,extraordinary.. Video
@sumahs5741
@sumahs5741 Год назад
Good effort by you. Keep it up.
@doddaiahn6834
@doddaiahn6834 Год назад
ಹಾಯ್ ಮೇಡಂ ನಮ್ಮ ಭಾರತದ ಸಾಂಟೀನಲ್ ದ್ವೀಪದ ಮಾಹಿತಿ ಕೋಡಿ ಕಿರಣ್ 💐💐💐💐🇮🇳🇮🇳👌
@harishprince3487
@harishprince3487 Год назад
One of the my favorite RU-vid channel @flying passport
@naveensavanth4956
@naveensavanth4956 Год назад
Superb
@kannadabarbertutorial5032
@kannadabarbertutorial5032 Год назад
Super video anna and attige💖💛
@Kuthuhala456
@Kuthuhala456 11 месяцев назад
kiran brother i am really happy to saw you in every vedio ,because you are too natural whereever you go.also way of talking super .
@siddappatalavar6746
@siddappatalavar6746 Год назад
ನಾವು ಇಲ್ಲೇ ನೋಡಿ ಮೈ ಜುಂ ಅನ್ನಿಸುತ್ತಿತ್ತು ನಿಮಗೆ ಹೆಂಗೆ ಅನಿಸುತ್ತೆ ಸಾರ ನಿಮ್ಮ ಮಾತು ಕೆಳುಕೆ ಚೆಂದ ರಿ.🇮🇳👌🙏
@MuraliMurali-kg8jl
@MuraliMurali-kg8jl Год назад
Nice u r speech and good forest.🎉
@praveensungar7409
@praveensungar7409 Год назад
Nice i am enjoy every seen ❤️❤️❤️❤️✌️
@SanthoshKumar-bb4fd
@SanthoshKumar-bb4fd Год назад
You guyz juz awesome and very lucky✌🏻
@ranjitharanjitham9075
@ranjitharanjitham9075 Год назад
I like watching vedios u post, thanks
@santoshnayakakumar2754
@santoshnayakakumar2754 Год назад
Love your efforts 👌
@bhavyabhavics4622
@bhavyabhavics4622 Год назад
Wow
@veerud2640
@veerud2640 Год назад
Namskara 🌱👍 dets all husharu love you both good luck
@sharathcharndra1747
@sharathcharndra1747 Год назад
Suparrrr
@HSNpradeep82
@HSNpradeep82 Год назад
Supur video
@gouthambangoutham8646
@gouthambangoutham8646 Год назад
Superagi ethu episode 2 😳😱👌
@venkateshhm2502
@venkateshhm2502 Год назад
Super Masai mara
@ninguedits9522
@ninguedits9522 Год назад
Super sir Jai Karnataka 💛❤️
@purnimams8509
@purnimams8509 Год назад
Wow supper alla reyali animal's nododu TQ sir asha ellindanenodalu avkasha madikottaddakke
@vinayakumarmg2940
@vinayakumarmg2940 Год назад
Superrrrr video sir 💐💐🙏
@user-ny5ed3dw2i
@user-ny5ed3dw2i Год назад
Just great 🖤🖤
@yashwanthyashu7135
@yashwanthyashu7135 Год назад
Super ...❤️
@erammagudur2494
@erammagudur2494 Год назад
Super super👌
Далее
Elephant Safari | Kaziranga | Assam | Ep.4 | Dr Bro
9:51