#bhagyatvrecipes #bhagyatv #bhagyatvkannada #saaru #sambar
ಮೆಂತ್ಯ ಸೊಪ್ಪು ಮತ್ತು ಹೆಸರುಬೇಳೆಯ ಸಾರನ್ನು ಮಾಡುವ ಸುಲಭ ವಿಧಾನ I How to make sambar recipe in Kannada
mysunpure.in/
ಮೆಂತ್ಯ ಸೊಪ್ಪು ಮತ್ತು ಹಸಿರು ಬೇಳೆ ಸಾರು ಮಾಡಲು ಬೇಕಾದ ಪದಾರ್ಥಗಳು
ಮೆಂತ್ಯ ಸೊಪ್ಪು 1 ಕಟ್ಟು
ಹೆಸರುಬೇಳೆ ಅರ್ಧ ಕಪ್
ಈರುಳ್ಳಿ 1
ಟೊಮೊಟೊ ಹಣ್ಣು 2
ಹಸಿಮೆಣಸಿನಕಾಯಿ 7 ರಿಂದ 8
ಅರಿಶಿನದ ಪುಡಿ ಸ್ವಲ್ಪ
ಎಣ್ಣೆ 3 ಟೇಬಲ್ ಸ್ಪೂನ್
ಸಾಸಿವೆ ಸ್ವಲ್ಪ
ಜೀರಿಗೆ ಸ್ವಲ್ಪ
ಇಂಗು ಚಿಟಿಕೆಯಷ್ಟು
ಬೆಳ್ಳುಳ್ಳಿ 1 ಗಡ್ಡೆ
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
ru-vid.com?su...
Bhagya tv vlogs channel :
/ @bhagyatvvlogs
16 апр 2024