Тёмный

ಈ ರೀತಿಯ ಲೈಂಗಿಕ ಮನೋಭಾವವಿದ್ರೆ ನಿಮ್ಮ ಗುಣ ಸೂಚಿಸುತ್ತೆ | Swadistana chakra 

Namma Nambike
Подписаться 218 тыс.
Просмотров 124 тыс.
50% 1

#chakras #swadistanachakra #srikrishna #kundaliniawakening #kundalinishakti #youtubevideo #lalithasahasranamam #swadhistana_chakra
Part 01
Mooladhara chakra
ಗುದದ್ವಾರವೇ ಸಪ್ತಚಕ್ರಗಳ ಮೂಲ | ಇದು ಮನುಷ್ಯನಿಗೆ ದೇವರ ಉಡುಗೊರೆ | Muladhara chakra explained
• ಗುದದ್ವಾರವೇ ಸಪ್ತಚಕ್ರಗಳ ...

Опубликовано:

 

27 дек 2022

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 163   
@supriyaangadi611
@supriyaangadi611 Год назад
ಮೀಡಿಯಾ ಮಾಸ್ಟರ್ ಬಿಟ್ರೆ ನಿಮ್ಮ ಚಾನೆಲ್ ತುಂಬಾ ಇಷ್ಟ ಆಯಿತು ಇತಿಹಾಸ ಅವರು ಹೇಳಿದ್ರೆ ..ನೀವು ನಮ್ಮ ಜೀವನ ಹೇಗೆ ಮುನ್ನಡೆಸಬೇಕು ಎಂಬುದು ಮನೋಜ್ಞ ವಾಗಿ ವಿವರಿಸಿ ದ್ದಿರಿ
@empty-vw7nt
@empty-vw7nt Год назад
ನಿಜ
@laxmichougala526
@laxmichougala526 Год назад
Houdu
@shreeraj1440
@shreeraj1440 Год назад
ಮೀಡಿಯಾ ಮಾಸ್ಟರ್ ಮಟ್ಟಕ್ಕೆ ಯಾವ ಚಾನೆಲ್ ಬಂದಿಲ್ಲ . ನಮ್ ದೇಶ ನಮ್ಮ್ ಧರ್ಮ ಪ್ರದಾನವಾಗಿ ನಮ್ಮ ಬಗ್ಗೆ ನಮಗೆ ತಿಳಿದಂತ ಅನುಭವ ವಾಗುತ್ತೆ ಅವರ ವಿಚಾರ ಶೋಧನೆ ಮತ್ತು ಪದ ಬಳಕೆ ಕಂಡಾಗ. ದುಡ್ದು ಮಾಡೋಕೆ ನಮ್ಮ ನಂಬಿಕೆಯನ್ನ ಬಳಸ್ತಿದ್ದಾರೆ ಅನ್ನೊ ಅನುಮಾನವು ಇಲ್ಲ. ನಮ್ಮ್ ದೇಶದ ಇತಿಹಾಸ ತಿಳಿದವರಿಂದ ನಮ್ಮ್ ನಂಬಿಕೆ ,ಧಾರ್ಮಿಕ, ಅಧ್ಯಾತ್ಮಿಕ, ಅಚಾರ ,ವಿಚಾರ ಕುರಿತ ಮಾತುಗಳು ತುಂಬ ಸ್ಪಷ್ಟವಾಗಿರುತ್ತೆ. ಇತಿಹಾಸ ಜ್ಞಾನ ಇಲ್ಲದವನ ಮಾತುಗಳು ಅನ್ಯಮತೀಯರ ಮುಂದೆ ಜೊಲ್ಲು ಸುರಿಸಿದಂತೆ.
@gayathrisrinivas4761
@gayathrisrinivas4761 Год назад
👍
@narayanaswamykn9516
@narayanaswamykn9516 Год назад
​@@laxmichougala526rhetewa
@savithris6678
@savithris6678 Год назад
ದ್ವನಿಯಲ್ಲೇ ಅದ್ಯಾತ್ಮಿಕತೆ ಇದೆ, thank you so much🙏🙏
@madhukarkoratagere7799
@madhukarkoratagere7799 Год назад
TOTALLY AGREE
@madhukarkoratagere7799
@madhukarkoratagere7799 Год назад
VIKASANA the best word u have used
@savithris6678
@savithris6678 Год назад
​@@madhukarkoratagere7799 thank you🙏🙏
@murdeshkoppad1060
@murdeshkoppad1060 Год назад
100 true
@ashoks4505
@ashoks4505 Год назад
ಅಬ್ಬ ನಿಮ್ಮ ದ್ವನಿ ಯಲ್ಲಿ ಒಂದು ಶಕ್ತಿ ಇದೆ ಸರ್ ಸುಪರ್‌
@manjunathatv2414
@manjunathatv2414 3 месяца назад
Nijaaa
@pubgplayer8576
@pubgplayer8576 Год назад
ಸನಾತನ ಹಿಂದೂ ಸಂಸ್ಕೃತಿ ಆಧ್ಯಾತ್ಮ 🙏🙏🙏🙏🚩🚩🚩🚩
@Laxmi.teacher
@Laxmi.teacher Год назад
ನಿಮ್ಮ ದ್ವನಿಯಲ್ಲಿ ಮೂಡಿ ಬರುವ ಈ ವಿಶೇಷ ಮಾಹಿತಿಗಳು ಅತ್ಯಾದ್ಭುತ.... 🙏🙏
@jayprakashnc1228
@jayprakashnc1228 Год назад
@venkat.218
@venkat.218 Год назад
ನಿಜವಾದ. ಭಗವಂತನ... ಸ್ವರೂಪ.. ನೀವು... 🙏🙏
@gopalpiragi6662
@gopalpiragi6662 15 часов назад
ತುಂಬಾ ತುಂಬಾ ಧನ್ಯವಾದಗಳು ಸರ್, ನಮ್ಮ ಸನಾತನ ಹಿಂದೂ ಧರ್ಮದಲ್ಲಿ ಮಾನವನ ಜೀವನಕ್ಕೆ ಸಂಬಂಧಿಸಿದ ಹಲವಾರು ಗ್ರಂಥಗಳು ಇದ್ದರೂ ಅವುಗಳನ್ನು ಪ್ರತಿಯೊಬ್ಬರೂ ಓದಿ ತಿಳಿದುಕೊಳ್ಳಲು ಆಗುವುದಿಲ್ಲ ಅಂಥದರಲ್ಲಿ ಈ ಮೂಲಕ ತಾವು ಅವುಗಳನ್ನು ತಿಳಿಸುವ ತಮ್ಮ ಕಾರ್ಯ ಶ್ಲಾಘನೀಯ ಸರ್.
@ParashurambYereshimi-fj2ek
@ParashurambYereshimi-fj2ek 13 дней назад
ಅದ್ಭುತ ಗುರಗಲೇ
@nagarathnakr3058
@nagarathnakr3058 Год назад
ಭಕ್ತಿ, ಶ್ರದ್ಧೆಯಿಂದ ವಿಶೇಷ ವಿಷಯವನ್ನು ಗಂಭೀರವಾಗಿ ವಿವರಿಸಿದ್ದ ನಿಮಗೆ ಧನ್ಯವಾದಗಳು ನಮಸ್ಕಾರ
@KARNA9900
@KARNA9900 Год назад
ನಿಮ್ಮ ಚಾನೆಲ್ ನ ಅಭಿಮಾನಿ ಯಾಗಿಬಿಟ್ಟೆ ಸರ್ 🙏
@shivraj-xb9nd
@shivraj-xb9nd Год назад
ನೀವು ಹೇಳುವ ಈ ಮಾತು ಸತ್ಯ 💯💯 ನಿಜ sir
@nammanambike2020
@nammanambike2020 Год назад
ಧನ್ಯವಾದಗಳು ಸರ್‌ ..
@AmbikaReddy-xh5us
@AmbikaReddy-xh5us 9 месяцев назад
​@@nammanambike2020 nange number beku sir nimdu
@satishpujar2415
@satishpujar2415 Год назад
ಅದ್ಬುತವಾದ ವೀಡಿಯೋ... ತುಂಬಾ ತುಂಬಾ ಧನ್ಯವಾದಗಳು
@tejukrishna-mt8yd
@tejukrishna-mt8yd Год назад
ನನ್ನ ಪಾಲಿನ ದೇವರು ನೀವು
@bindugowda2807
@bindugowda2807 Год назад
Really your voice superb Sir , very needed information for All Humans so tq very much sir 🌹🙏❤️
@bhagyalakshmir9632
@bhagyalakshmir9632 Год назад
Excellent, I learnt many new things. Thanks Sir.
@nagendrakumar4665
@nagendrakumar4665 Год назад
Sir, you are doing amazing & wonderful videos
@shravyahr237
@shravyahr237 Год назад
Super voice and massage sir please amazing 🙏🕉️🙏
@chiranjeevia3215
@chiranjeevia3215 Год назад
ಸೂಪರ್ ಇನ್ಫಾರ್ಮಶನ್ 🙏👌👌👌👌👌 ತುಂಬಾ ವಿಷಯ ತಿಳಿಸಿದಿರಾ 👌 ನಿಮ್ಮ ಪ್ರತಿಯೊಂದು ವಿಡಿಯೋ ಅರ್ಥ ವಿದೆ 👌 ಇದು ನನ್ ಅನುಭವ ಕೂಡ 👌🙏
@nammanambike2020
@nammanambike2020 Год назад
ಧನ್ಯವಾದಗಳು ಮೇಡಂ
@KARNA9900
@KARNA9900 Год назад
ಏನೂ ಅನುಭವ ಆಗಿದೆ
@krishnamurthy4481
@krishnamurthy4481 Год назад
Thumba Channagi Thilishi Kottidakke Danyavadagalu Sir 👍👍👍
@eswarappae928
@eswarappae928 Год назад
Thanks sir for your useful information
@darshanbodarshanbo5944
@darshanbodarshanbo5944 Год назад
ತುಪ್ಪ ಕ್ಕಿಂತ 1000 ಪಟ್ಟು ವೀರ್ಯ ಸ್ರೇಷ್ಟ 🙏🙏🙏🙏
@kalpanahassan2882
@kalpanahassan2882 7 месяцев назад
S
@sidduholal748
@sidduholal748 Год назад
ನಿಮ್ಮ ಮಾಹಿತಿಗೆ ಧನ್ಯವಾದಗಳು.....
@anitatctumkur4883
@anitatctumkur4883 12 дней назад
Thank you 🙏🙏🙏
@shanthas450
@shanthas450 Год назад
🌹ಓಂ ನಮಃ ಶಿವಾಯ🌹🙏🙏🙏🌹
@shivashankara9941
@shivashankara9941 Год назад
ಧನ್ಯವಾದಗಳು ಸರ್ 🌹🌹🌹🌹🌹
@shammithamariswamy204
@shammithamariswamy204 5 месяцев назад
Wow! Vishayada bagge iro nimma gnaana adbhuta. Adrallu kannada dalli yentha sundaravagiro padagalannu balasi nimma prasthuthi 🙏
@KrishnaVeni-hz4ev
@KrishnaVeni-hz4ev Год назад
Thank you very much Anna.
@AbdulRazak-ii8tp
@AbdulRazak-ii8tp Год назад
ಸರ್ ನಿಮ್ಮ ಧ್ವನಿ ಅದ್ಭುತವಾಗಿದೆ ನಿಮ್ಮ ಮಾಹಿತಿಗಾಗಿ ನನ್ನ ಕೋಟಿ ಕೋಟಿ ನಮನಗಳು ಸರ್ ಧನ್ಯವಾದಗಳು
@mallukpl99
@mallukpl99 11 месяцев назад
ಧನ್ಯವಾದಗಳು ಅಣ್ಣಾ
@AbdulRazak-ii8tp
@AbdulRazak-ii8tp 11 месяцев назад
@@mallukpl99 ನಿಮ್ಮ ಪ್ರೀತಿಗೆ ನಾನು ಆಭಾರಿ ತಮ್ಮಾ
@rajums6873
@rajums6873 Год назад
Great full gurugale
@kumarasmkumi6073
@kumarasmkumi6073 Год назад
Super information
@kgmanjappa2984
@kgmanjappa2984 Год назад
Super message 💯 Sathya
@nagendrakumar4665
@nagendrakumar4665 Год назад
Sir, you are doing wonderful videos 🙏🙏🙏
@gayathrisrinivas4761
@gayathrisrinivas4761 Год назад
Nanage nimma voice thumba ishta sir
@satyanarayanapothula8167
@satyanarayanapothula8167 Год назад
Tq werry Nice
@prabhuswamyhb7966
@prabhuswamyhb7966 Год назад
Super sir Danyavadagalu
@nammanambike2020
@nammanambike2020 Год назад
Thank you sir ....dhanyavadagalu
@raghavswami1572
@raghavswami1572 Год назад
ನಿಮ್ಮ ಎಲ್ಲಾ ವಿಡಿಯೋ ಗಳು ಕನಿಷ್ಠ 20 ನಿಮಿಷ ಇರಲಿ ಇನ್ನೂ ಹೆಚ್ಚಿನ ಮಾಹಿತಿ ತಿಳಿಸಿ,..ಎಲ್ಲಾ ಚಕ್ರಗಳ ಬಗ್ಗೆ ಹಾಗೂ ಇನ್ನೂ ಹೆಚ್ಚಿನ ಆಧ್ಯಾತ್ಮವನ್ನು ತಿಳಿಸಿ...
@professionalchauffeurscsr914
I am big fan of your channel
@nagupattar8431
@nagupattar8431 Год назад
Super voice sir
@anithakr6781
@anithakr6781 Год назад
Tq u so much sir ...
@annappapatil2652
@annappapatil2652 Год назад
Super sir thanks
@baburajpattarpattar6131
@baburajpattarpattar6131 Год назад
Thank u sir
@gururaj5641
@gururaj5641 Год назад
Super sar
@rajeshraju1216
@rajeshraju1216 5 месяцев назад
Video thumba ista aytu🎉
@SamSam-ep3dc
@SamSam-ep3dc Год назад
Media master....... Next place ur channel 🥰🙏🏻
@desaihampiheritage4726
@desaihampiheritage4726 11 дней назад
Dhannyosmi
@amruthamp2385
@amruthamp2385 7 дней назад
Excellent
@sharathak4144
@sharathak4144 Год назад
Yar sir nivu super
@RameshBillur-iw3uj
@RameshBillur-iw3uj Месяц назад
O my God wonder full
@basannabasanna7819
@basannabasanna7819 Год назад
Yas,Om
@MASTERPRECISION
@MASTERPRECISION 7 месяцев назад
Super
@Mcbgowda
@Mcbgowda 12 дней назад
Thank you🙏💕
@Aghorashivayogi1993
@Aghorashivayogi1993 Год назад
Tqsm sir
@chethanj761
@chethanj761 2 дня назад
Super 🎉
@sandeepgg9419
@sandeepgg9419 Год назад
4 vedha explaination madi gurugale
@ShivashankarShankar-qt8tm
@ShivashankarShankar-qt8tm 29 дней назад
Good sms sir ❤❤❤❤❤❤❤
@praveenv3421
@praveenv3421 Год назад
🙏
@SRICHANNAKESHAVAB
@SRICHANNAKESHAVAB 10 дней назад
Dhanyuosmy Swamy a Sharanam
@growupeveryday.ig3.113
@growupeveryday.ig3.113 Год назад
Brahmacharya bagge madi sir
@user-yo9xk9wp8x
@user-yo9xk9wp8x 10 дней назад
👌👌
@geethahu2579
@geethahu2579 10 дней назад
All youths and all generation people should watch this video … understand the exact theory of sex as per the sanatana🙏🏻 wonderfully explained you thanks to you sir 💐🙏🏻
@MayaMaya-mn1lb
@MayaMaya-mn1lb Год назад
Dannyosmi ji 🙏🏻
@nammanambike2020
@nammanambike2020 Год назад
ಧನ್ಯೋಸ್ಮಿ
@sandeepgg9419
@sandeepgg9419 Год назад
Dayavittu ondu vishaya ide .. Barathiyarige Vedagala gnana needi gurugale .
@basavaraju6726
@basavaraju6726 Год назад
💛
@user-fv6tu9ih9h
@user-fv6tu9ih9h Год назад
🙏🙏🙏
@g.shankarg.shankar
@g.shankarg.shankar 11 месяцев назад
Om.shivaya.namaha
@evergreen8968
@evergreen8968 Год назад
background music name thilisi kodi🙏🙏🙏
@sandeepgg9419
@sandeepgg9419 Год назад
Thumba holle vishaya ide gurugale.
@HarishHari-nh8ci
@HarishHari-nh8ci Год назад
🙏🙏🙏🙏
@devarajulr9607
@devarajulr9607 Год назад
🌹🙏
@kirankiru1554
@kirankiru1554 Год назад
🧘♥️🙏
@chetanchiru4397
@chetanchiru4397 9 месяцев назад
Waiting for Manipura chakra.
@user-fx9xq8vx9i
@user-fx9xq8vx9i 6 месяцев назад
👌👌👌👌👌
@yashodhayashodhayv5866
@yashodhayashodhayv5866 Год назад
💐🥳👏🙏👌🏼
@user-wj9lf5rr4h
@user-wj9lf5rr4h Год назад
❤❤❤❤
@RaghavendraRaghu-se6qm
@RaghavendraRaghu-se6qm Год назад
Adhbuthavada dwani ....
@vinodkumard54
@vinodkumard54 Год назад
✨✨✨✨🔱🔥🙏
@mangalapatil7991
@mangalapatil7991 Год назад
🙏🙏 Karnataka 🙏🙏
@user-fy1rs2wy8p
@user-fy1rs2wy8p Год назад
Adbutha
@moneshvishwakarma5375
@moneshvishwakarma5375 7 месяцев назад
ಕಾಮದ ಬಗ್ಗೆ ತುಂಬಾ ಚೆನ್ನಾಗಿ ಹೇಳಿದ್ದಿರಿ, ಕಾಮ ಅನ್ನೋದು ಕೇವಲ ದೇಹ ಸುಖಕ್ಕೆ ಅಷ್ಟೇ ಸೀಮಿತ ಮಾಡಿದ್ದಾರೆ.
@veerannatveerannat2242
@veerannatveerannat2242 Год назад
🤝❤👌🙏
@rkramesh6807
@rkramesh6807 Год назад
2:27
@PramodsinghBapparagi-ne7lu
@PramodsinghBapparagi-ne7lu 4 месяца назад
🙏🙏🙏🙏🙏🙏🙏🙏
@yogeeshakg4358
@yogeeshakg4358 Год назад
Thanks sir ಧ್ಯಾನ ಮಾಡ್ತಾ ಬಂದಾಗ ದೈನಂದಿನ ಕೆಲಸದಲ್ಲಿ ತೊಡಗಿದಾಗ ಕೆಲವೊಂದು ಸಲ ಖುಷಿ ಅನ್ಸುತ್ತೆ acticev ಆಗಿ ಇರುತ್ತೇವೆ ಮತ್ತೆ ಕೆಲವೊಂದು ಸಲ ಬೇಜಾರ್ ಒತ್ತಡ ಆಗ್ತಾ ಇರುತ್ತೆ ಯಾಕೆ ಈಗೆ impbalance or variations ಆಗ್ತಾ ಇರುತ್ತೆ ಪರಿಹಾರ ತಿಳಿಸಿ 🙏😊
@nammanambike2020
@nammanambike2020 Год назад
ಸರಿಯಾದ ಮಾರ್ಗದಲ್ಲಿ ಮಾಡಿ ... ಧ್ಯಾನ ಬಗ್ಗೆ ಸಂಪೂರ್ಣ ಮಾಹಿತಿಯ ವಿಡಿಯೋ ಅಪ್ಲೋಡ್‌ ಆಗಿದೆ ನೋಡಿ
@yogeeshakg4358
@yogeeshakg4358 Год назад
@@nammanambike2020 Ok thanks 😊
@SHIVATV369
@SHIVATV369 Год назад
🙏🙏🙏🙏🙏🙏🙏🙏🙏🙏
@nammanambike2020
@nammanambike2020 Год назад
Thank you sir
@manojgowda7263
@manojgowda7263 Год назад
🙏🙏🙏❤️❤️❤️🌈💜💜
@dahrao
@dahrao 3 месяца назад
ಒಂದು ಎಪಿಸೋಡಿನಲಿ ನಿಮ್ಮ ಪರಿಚಯಿಯ ಮಾಡಿಕೊಳ್ಳಿ
@user-mv4ms1ux8l
@user-mv4ms1ux8l 11 месяцев назад
Hi
@powerumesh7708
@powerumesh7708 Год назад
Great explanation
@hanumanthappa.ramappachith5550
🙏🙏🙏🙏🙏👌👌👌👌👌🙏🙏🙏🌹💐
@nageshram
@nageshram Год назад
Sir thanks ninvu namge dhehadha bagge kiduva mahithi adbutha ... counting madi
@nammanambike2020
@nammanambike2020 Год назад
Thank you so much sir
@meenakumarilakkaiah1854
@meenakumarilakkaiah1854 Год назад
very beautiful vedios bro,keep it up
@savithrit9197
@savithrit9197 Год назад
🙏🙏🙏🙏🙏
@uppiuppi2248
@uppiuppi2248 4 дня назад
@@savithrit9197 hi
@sudhakarashetty3237
@sudhakarashetty3237 Год назад
heegu unte programme ge background voice irodhu nimmadhena?
@krishnamurthy4481
@krishnamurthy4481 15 дней назад
❤️❤️❤️❤️❤️👍👏👌💪💪💪💪💪
@srishenaishcharswamikrupe4272
ಓ೦
@aoneproperties5974
@aoneproperties5974 Год назад
Any time empty mind naali edre Krishna ....
@santoshbhavi5771
@santoshbhavi5771 Год назад
Kaam.ಶಾಪ್ valla.ದೇವರ ಕೊಡುಗೆ.
@KARNA9900
@KARNA9900 Год назад
ಸರ್.. ಲೈಂಗಿಕ ಕ್ರಿಯೆ ಯ ನಿಯಂತ್ರಿಸುವುದು ಹೇಗೆ ಸರ್... ತಿಳಿಸಿ ಕೊಡಿ
@darshanbodarshanbo5944
@darshanbodarshanbo5944 Год назад
ಬೀಜ ಹೊಡೆಸ್ಕೊಳಿ ಕಂಟ್ರೋಲ್ ಆಗುತ್ತೆ ಸರ್ 😊😊😊😊😊
@user-eb2jm5zj1o
@user-eb2jm5zj1o 2 месяца назад
Nimma voice keltidre innu kelabeku annisutte... Sri Krishna ne namgella bodisuttiruva hage.
@GrGr-ts6tb
@GrGr-ts6tb 6 месяцев назад
Hu
@dahrao
@dahrao 15 дней назад
ಆರ್ಥ ಮಾಡಿಕೊಳ್ಳುವುದು ಕಷ್ಟ, ಇನ್ನೂ ಸರಳ ಭಾಷೆಯಲ್ಲಿ ಹೇಳಿ ಸ್ವಾಮಿ
Далее
His reaction 😳 (via @kaitlyn.b0506/TT) #shorts
00:10