Тёмный

ಕುಂಡಲಿನಿ ಜಾಗೃತವಾದಾಗ ಈ ರೀತಿಯ ಅನುಭವಗಳು ಆಗುತ್ವೆ | ಧ್ಯಾನ ಜಪತಪ ಮಾಡೋರು ನೋಡಿಕೊಳ್ಳಿ | kundalini explained 

Namma Nambike
Подписаться 251 тыс.
Просмотров 181 тыс.
50% 1

@nammanambike #spirituality #spiritual #kannadamotivationalvideo #kannada #youtube video #newvideo #new #hindu #kundalini #kundaliniexplained

Опубликовано:

 

13 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 292   
@channeshams7098
@channeshams7098 Год назад
ಸರ್ ನಿಮ್ಮ ಪ್ರಯತ್ನಕ್ಕೆ ನನ್ನದು ದೂಡ್ಡದೂಂದು ಸಲಾಂ ಆದರೆ ಕುಂಡಲಿನಿ ಪೂರ್ವ ಜನ್ಮದ ಸಂಸ್ಕಾರದ ಪ್ರಯತ್ನವಿರದೆ ಎಂದಿಗೂ ತೆರೆಯದು ಹಾಗು ಅತ್ಯಂತ ಶಕ್ತಿಶಾಲಿ ಹಾಗು ಅತ್ಯಂತ ಅಪಾಯಕಾರಿ ಗುರು ಮುಖೇನವೇ ಎಷ್ಟೋ ಜನರಿಗೆ ಸಿದ್ದಿಸಲ್ಲ ಹಾಗಂತ ಇದು ಸಾಧ್ಯವಿಲ್ಲ ಎಂದಲ್ಲ ಇದು ಕೆಲವೆ ಕೆಲವು ಸಿದ್ದ ಸಾದಕರಿಗೆ ಮಾತ್ರ ಜನ ಸಾಮಾನ್ಯರಿಗೆ ಭಕ್ತಿ ಯೋಗ ವಿದೆ (ಬಸವಣ್ಣನವರದ್ದು) ಜ್ಞಾನಯೋಗ ವಿದೆ ಕ್ರಿಯಾಯೋಗವಿದೆ ಕರ್ಮಯೇಗವಿದೆ ಜಪ ಯೋಗವಿದೆ ಇವು ಎಲ್ಲರಿಗೂ ಸಿದ್ದಿಸಲ್ಲ ಆದರೆ ಅವರವರ ಅಬಿವ್ಯಕ್ತಿಗೆ ತಕ್ಕಂತೆ ಒಂದು ಸಿದ್ದಿಸುತ್ತದೆ ಕುಂಡಲಿನಿ ಬಿಟ್ಟು ಬೇರೆ ಯೋಗಗಳ ಬಗ್ಗೆ ನಿವು ಯಾಕೆ ತಿಳಿಸುತ್ತಿಲ್ಲ ಆ ಪ್ರಯತ್ನವನ್ನು ಮಾಡಿ 🙏🙏 ಹಾಗೆ ಸರ್ ಚನ್ನಾಗಿ ನೆನಪಿಟ್ಟುಕೂಳ್ಳಿ ನೀವು ಕೂಡುತ್ತಿರುವುದು ಕೇವಲ ಮಾಹಿತಿ (information only) ಜ್ಞಾನವಲ್ಲ !!! ಕೇವಲ ಗುರುಮಾತ್ರ ಕೊಡಬಲ್ಲ ನಿಮಗೆ ನೆನಪಿರಲಿ ಕ್ರಿಷ್ಣನ ಮಾತು "ನಾನೆ ಕರ್ಮ ಯೋಗ ನಾನೆ ಜ್ಞಾನ ಯೋಗ ನಾನೇ ವೇದ, ನಾನೆ ಉಪನಿಷತ್ತು, ಅಷ್ಟೇ ಅಲ್ಲ ವೇದದಿಂದಾಂಚೆಗೆ ಇರುವ ಸತ್ಯವು ನಾನೆ ಎಂದು🙏🔥 ಯಾವುದದು ವೇದದಾಚೆಗಿನ ಸತ್ಯ....... . ಬರೀ ಕುಂಡಲಿನಿ ಒಂದರಿಂದಲೆ ನೀವು ಸಾಮಾನ್ಯರಿಗೆ ಕೆರಳಿಸುತ್ತಿರುವ ಕೆಟ್ಟ ಕುತುಹಲ ಕೆಡುಕಿಗೆ ನಾಂದಿಯಾಗ ಬಹುದು ಭಕ್ತ ದೇವರು ದೂಡ್ಡವನೆಂದು ಕೊಂಡನಂತೆ ಆ ದೇವರು ಭಕ್ತನ ಮನದ ಕೂನೆಯ ಮೋನೆಯ ಮೇಲಡಗಿದನಂತೆ ನಮ್ಮ ಕೂಡಲ ಸಂಗಮ ದೇವ 🔥🔥 ಸುಮ್ಮನೆ ತಳ್ಳಿ ಹಾಕಬೇಡಿ ಆಕೆಯ ಅನ್ವೇಶಕನ ಅನಭವದ ಮಾತಿದು. ಜಗದಂಬಾರ್ಪಣಮಸ್ತು💐💐🙏🙏
@araveenkakhandaki894
@araveenkakhandaki894 Год назад
"ವೇದದ ಆಚೆಗಿನ ಸತ್ಯವೇ ಏನಿಲ್ಲ ಅನ್ನೋದು, ಆ ಏನಿಲ್ಲ ಅನ್ನೋದೇ ಪರಮಾತ್ಮ ". ಯಾರಿಗಾದ್ರೂ ಏನಾದ್ರೂ ದೊರೆತಿರುವದಾದರೆ ಅವರ ರವರ ಪೂರ್ವ ಕರ್ಮ ದ ಫಲದಿಂದ ಅಂತ ತಿಳಿದವರು ಹೇಳುತ್ತಾರೆ, ಇವಾಗ ಯಾವ ಯೋಗ ಸಿಕ್ಕರೂ ಅವರವರ ಪೂರ್ವ ಕರ್ಮದ ಫಲದಿಂದಲೇ ಅಲ್ವಾ ದೇವ್ರು.
@jimmysmith-ru8nb
@jimmysmith-ru8nb Год назад
perfect. Sadane maadi davarige maatra gottu kundalini jagrati eshtu kashta ede endu.. RU-vid na free yagi enu bekadaru heltare😢
@honnappamahadevappa7600
@honnappamahadevappa7600 Год назад
🙏🙏🙏
@praveenkl7962
@praveenkl7962 Год назад
ವಿಚಾರವಂತ
@Rames724
@Rames724 Год назад
ಗುರು ನಿಂಗೆ ಇನ್ಫಾರ್ಮೇಶನ್ ಗೊತ್ತಿದ್ರೆ ಹೇಳು ಇಲ್ಲ ಅಂದ್ರೆ ಯಾರಾದ್ರೂ ಹೇಳುತ್ತಿರೋದನ್ನ ಅದನ್ನ ಕೇಳಿಸ್ಕೊ
@chandrashekarbukkitagar7487
ಧನ್ಯೋಸ್ಮಿ ಗುರುಗಳೇ ನಿಮ್ಮ ಜ್ಞಾನ ದಾಸೋಹಕ್ಕೆ ಅನಂತ ಕೋಟಿ ಕೋಟಿ ಪ್ರಣಾಮಗಳು.
@GowrammaGowrammachandangowda
ನೀವು ಹೇಳಿದ ಅನುಭವಗಳು ನನಗೆ ಆಗುತ್ತಾ ಇದವೆ ನಾನು ಮೊದಲು ಮಾಡುತ್ತಾ ಇದ್ದೆ ಮದ್ಯ ಅದನ್ನು ನಿಲ್ಲಿಸಿದ್ದೆ ಅದರ ಪರಿಣಾಮ ನನಗೆ ತುಂಬಾ ತೊಂದ್ರೆ ಆಗುತ್ತಾ ಇದಾವೆ. ಹೀಗ ಮತ್ತೆ ಅದನ್ನ ಮಾಡಲು ತೀರ್ಮಾನ ಮಾಡಿದೀನಿ ನನಗೆ ಕೆಲವು ಮುಂದೆ ಆಗುವ ಮತ್ತೆ ಆಗಿ ಹೋಗಿರುವ ಘಟನೆ ನನಗೆ ದ್ಯಾನ ಮಾಡುವಾಗ ಕಾಣಿಸುತ್ತೆ ಮತ್ತೆ ಬೇರೆ ಯವರ ಸಮಸ್ಯೆ ನನಗೆ ಬೇಗ ಅರ್ಥ ಆಗುತ್ತೆ ಮೊದಲು ನಾನು ತುಂಬಾ ಕೋಪ ದ ಮನುಷ್ಯ ಹೀಗ ನನಗೆ ಕೋಪ ಅನ್ನೋದೇ ಬರುತ್ತಾ ಇಲ್ಲ ಹೆಜ್ಜೆ ಹೆಜ್ಜೆ ಗು ಪ್ರತಿ ಕ್ಷಣ ನಾನು ದೈವ ದ ಜ್ಞಾನ ದಲ್ಲೇ ಇರ್ತೀನಿ ನಾನು 4 ಗಂಟೆ ಮಾತ್ರ ನಿದ್ದೆ ಮಾಡೋದು ಅಷ್ಟೇ
@rajukerutagikerutagi3453
@rajukerutagikerutagi3453 Год назад
ಈ ಕಮೆಂಟಲ್ಲಿ, ನೀವು ಹೇಳಿದ ಹಾಗೆ.... ಕುಂಡಲಿನಿ ಯೋಗವನ್ನು ಮಾಡುವುದು ಹೇಗೆ ತಿಳ್ಕೊಂಡ್ರಿ ಮತ್ತು. ಹೇಗೆ ಆಚರಿಸ್ತಾ ಇದಿರಿ, ಕುಂಡಲಿ ಯೋಗ ಮಾಡುವಾಗ ಯಾವ ಮಂತ್ರವನ್ನು ಹೇಳಬೇಕು. ಅಥವಾ ಧ್ಯಾನಿಸುತ್ತಾ ಕುಳಿತುಕೋಳ್ಳಬೇಕಾ ?. ಮಂತ್ರವಿದ್ದರೆ..! ಅದ್ಯಾವ ಮಂತ್ರ, ಹೇಗೆ ಹೇಳಬೇಕು ಎಂದು, ಸ್ವಲ್ಪ.. ಹೇಳಿ, ನಾವು ಪ್ರಯತ್ನ ಮಾಡ್ತಿವಿ .
@MalatheshNk
@MalatheshNk Год назад
ಆದ್ಯಾತ್ಮದ ಸುಖ ನೀವೂ ಅನುಭವಿಸಿ ಇದು ನಿಮಗೆ ಯೋಗ್ಯವಿದೆ ಓಂ ನಮಃ ಶಿವಾಯ
@MalatheshNk
@MalatheshNk Год назад
ಲೋಕ ಕಲ್ಯಾಣಕ್ಕಾಗಿ ನಿಮ್ಮ ಜನನ ವಾಗಿರಲಿ
@DevendrasaDani-eo4xu
@DevendrasaDani-eo4xu Год назад
Thank you so very good shalusen for your time I w,ನಿಮ್ಮ ಮಾತು ಸತ್ಯಸತ್ಯಸತ್ಯ ಓಂನಮೋ ನಾರಾಯಣ🎉🎉🎉G,J,D, Devdas
@nagamaniks1543
@nagamaniks1543 Год назад
ನೀವು ಹೇಳೋದನ್ನ ಪಾಲಿಸುತ್ತೇವೆ ಧನ್ಯವಾದಗಳು ತುಂಬಾ ಅದ್ಬುತ ವಿಶೇಷ ಮಾಹಿತಿ ಕೊಟ್ಟಿದ್ದೀರಾ 💐🙏
@srinivasak2834
@srinivasak2834 Год назад
ಅದ್ಭುತವಾದ ವಿಶ್ಲೇಷಣೆ, ಧನ್ಯವಾದಗಳು🙏
@LokeshLokesh-tw5ts
@LokeshLokesh-tw5ts Год назад
ನಿಮ್ಮ ಪ್ರತಿ ಯೊಂದು ಹೊಸ ವಿಡಿಯೋ ನಮ್ಮನ್ನು ಬೇರೆ ಲೋಕಕ್ಕೆ ಕೊಂಡೋಯ್ಯಿತವೇ... ಗುರುಗಳೇ ✨️✨️✨️ ಜಯ ಜಯ ರಾಮ 🛕👏
@SudhaVastare
@SudhaVastare Год назад
Jai Gurudeva 🙏 ಗುರುವಿನ ಆಶೀರ್ವಾದವಿಲ್ಲದೆ ಏನೂ ಸಾಧಿಸಲಾಗದು 🙏
@sumansiddu1993
@sumansiddu1993 7 месяцев назад
Nanu daily 7 chakra balancing madtidini meditation kuda madta edini tumba happy agi eidni neev heliddella kelavodu nannallu change agta ede TQ sir
@nammanambike2020
@nammanambike2020 6 месяцев назад
ಒಳ್ಲೆಯದಾಗ್ಲಿ ನಿಮಗೆ .. ಇನ್ನಷ್ಟು ಜನರಿಗೆ ತಿಳಿಸಿ
@vanishreevanishree9441
@vanishreevanishree9441 Год назад
ನಿಮ್ಮ ಅದ್ಭುತವಾದ ಮಾಹಿತಿಗೆ ಧನ್ಯವಾದಗಳು ಸರ್ 🙏🙏🙏
@grnshivanarasimhayadavnarasi19
ಓಂ ಜೈ ಶ್ರೀ ಮಹಾ ಗುರುಭ್ಯೋ ನಮೋ ನಮಃ ಓಂ ಜೈ ಶ್ರೀ ಅಂಜನೇಯ ಓಂ ಜೈ ಶ್ರೀ ರಾಮ್
@gousefitness
@gousefitness 11 месяцев назад
All information are Accurate information thanks a lot.
@adithyavikramTrivikram-cf1ym
@adithyavikramTrivikram-cf1ym Месяц назад
ಅಧ್ಬುತ ಸರ್ ಧಾನ್ಯವಾಡಗಳು🙏
@mallikarjunkapali3280
@mallikarjunkapali3280 Год назад
ವಿವರಣೆ ಸಣ್ಣದಾದ್ರು ಸಂದೇಶ ದೊಡ್ಡದುಆಗಿದೆ ಹಿರಿಯರೇ 🌹🙏
@hanumanthraddy1111
@hanumanthraddy1111 Год назад
ಓಂ ನಮೋ ನಾರಾಯಣಾಯ🙏🏻
@trathnamma3100
@trathnamma3100 Год назад
Very good masage sir thank you so much 🙏🏻 🙏🏻jai Ramakrishna 🙏🏻🙏🏻
@asharaghunath553
@asharaghunath553 Год назад
ನಿಮಗೆ ಭಕ್ತಿ ಪೂರ್ವಕ ನಮಸ್ಕಾರಗಳು. 🙏🙏
@yogaanilkumarhshettar9969
@yogaanilkumarhshettar9969 Год назад
ವಿವರಣೆಯು ತುಂಬಾ ಚೆನ್ನಾಗಿದೆ. ಧನ್ಯವಾದಗಳು.🎉
@ncvm-g5l
@ncvm-g5l Год назад
🙏🙏jai sri rama boss supr vidos
@ravindragoudapatil8853
@ravindragoudapatil8853 Год назад
ಧನ್ಯವಾದಗಳು ಸರ್ ಚೆನ್ನಾಗಿ ವಿವರಿಸಿದ್ದೀರಿ
@ShobhaDevaraj-w7v
@ShobhaDevaraj-w7v Год назад
ಧನ್ಯವಾದಗಳು ಸರ್ ತುಂಬಾ ಚೆನ್ನಾಗಿ ತಿಳಿಸಿರಿ
@narayanat4143
@narayanat4143 Год назад
Sir. Great honest Namma Nambike channel.
@vijaykumarbv2155
@vijaykumarbv2155 Год назад
ಧನ್ಯವಾದಗಳು 🙏🏻
@meghanamanjunath5484
@meghanamanjunath5484 6 месяцев назад
Nmage arivillada vicharagalannu sukshmavagi mattu sulalitavagi vivarisuva nimage koti koti dhanyavadagalu sir.
@arpithakp6097
@arpithakp6097 Год назад
Very useful information sir, Thank you so much 🙏
@umeshankarje4084
@umeshankarje4084 Год назад
ಅದ್ಭುತ ವಿವರಣೆ 🙏
@c.b.bc.b.b3624
@c.b.bc.b.b3624 Год назад
Tumba channagi tilisidiri gurugale.
@keerthana249
@keerthana249 Год назад
Thank you somuch sir 🙏🏻🙏🏻🙏🏻🙏🏻🙏🏻🙏🏻👏🏻👏🏻👏🏻
@yogeeshakg4358
@yogeeshakg4358 Год назад
Super Information.sir Thanks 🙏☺️👌👌
@gopalkulal6620
@gopalkulal6620 Год назад
Dhanyoshmi guruvaryare❤
@beerappaballatagi5268
@beerappaballatagi5268 23 дня назад
ಸರ್ ಧ್ಯಾನ ಮಾಡುವಾಗ ನನ್ನ ಹಣೆಯ ಮದ್ಯೆ ಸೇಳೆತ ಬರುತೀದೆ.ನನಗೆ.ಗಮನಕ್ಕೆ.ಬರುತಿದೆ
@RamaswamyR-iy3jg
@RamaswamyR-iy3jg Год назад
Om Shri Gurubyo Namaha🌹🙏🙏🙏🙏🙏🌹🌹🌹🌹🌹🌹
@nagasundar.h.s.8143
@nagasundar.h.s.8143 Год назад
True experince but beyond explaining
@ManjuKunju
@ManjuKunju Год назад
Great Explanation ❤❤❤
@gopalakrishnaga4264
@gopalakrishnaga4264 Год назад
ಸತ್ಯವಾದ ವಿವರಣೆ
@jayalaxmishetty3300
@jayalaxmishetty3300 Год назад
Good message...Tq...
@vittalnimbalkar6283
@vittalnimbalkar6283 2 дня назад
It's true sir
@kini1975
@kini1975 3 месяца назад
Jai gurudeva❤❤❤
@Krishnegowda-dw8pt
@Krishnegowda-dw8pt 2 месяца назад
Tq sir
@dranilkumarbhat3
@dranilkumarbhat3 6 месяцев назад
Nice guruji
@deardaughterbhargavi8543
@deardaughterbhargavi8543 Год назад
I have never came across detailed explanations like this... thank you so much for eye opening vedio 🙏🙏🙏
@keerthishgaja7184
@keerthishgaja7184 2 месяца назад
Sir background yaradru heli please
@prabhakarnimbligere339
@prabhakarnimbligere339 Год назад
Nice explanation
@somashekarpm4077
@somashekarpm4077 5 месяцев назад
Gurugale navu kundalini yoga madodakke eligibility edivi antha hege thilidu kollodu🙏 pls thilisi
@sapnack5054
@sapnack5054 Год назад
Nice information
@ravikumarrr190
@ravikumarrr190 3 месяца назад
Namaskaara
@7416807301
@7416807301 Год назад
ಗುರುಗಳೇ ನೀವು ಹೇಳಿದ ಮಾತುಗಳು ಕೇಳಿತ್ತಿದ್ದಾರೆ ಭಯವಾಗುತ್ತಿದೆ ನಮಸ್ಕಾರಗಳು
@sarparajsuper1482
@sarparajsuper1482 Год назад
Super ❤💐
@kirankiran7468
@kirankiran7468 Год назад
Nija gurugale🙏
@prashantpoojari3642
@prashantpoojari3642 3 месяца назад
🙏🙏
@nithinkumar7010
@nithinkumar7010 Год назад
Very very super sir
@vidyashrim7780
@vidyashrim7780 Год назад
Thanks God & U Sir 🙏🙏🙏🙏🙏
@pskj1003
@pskj1003 Год назад
Sir idakke pramana ideya ..Adare talupiruvavaru heluttare yavude anubhava nammannu mukti kadege karedukondu hoguvadilla yendu..idu hallucination agirabahudalla..nanu j.krishnamurty avara bagge kelidini pls comment madi
@prabhuswamyhb7966
@prabhuswamyhb7966 Год назад
Super sir Danyavadagalu
@mahalingambiger7056
@mahalingambiger7056 Год назад
Your are right boss❤
@bharathbm9008
@bharathbm9008 27 дней назад
Sir uttara kodthira andre kelthene
@sudarshannpandit
@sudarshannpandit Год назад
ಧನ್ಯವಾದಗಳು
@swamyvenkataswamy5428
@swamyvenkataswamy5428 Год назад
All SEMTAMS actives please🙏🙏🙏 help me swamy prabu bagawan jee🌺🌺🌺 prabu Swamy..........
@hruthi.schinni5069
@hruthi.schinni5069 Год назад
Nim voice...👌♥️
@chiduBhagwat
@chiduBhagwat 9 месяцев назад
Good
@nandithahbnandithahb6573
@nandithahbnandithahb6573 Год назад
nim voice thumba chanagidhe and niv kodo yella information thumba chanagiruthe...innu heege jasthi videos madi sir...
@MaheshKumar-lx8xi
@MaheshKumar-lx8xi 8 месяцев назад
Sir nimma prakara 40 years age adoru kundalini jagruta practice madbarda
@ashasridhar1684
@ashasridhar1684 Год назад
I had this soul experience, n i understood i am not only body or soul, i am conciousness. But after this experience nothing good happened with me. Infact had sufferings more. Now slowly getting better. But this soul experience happened when i was around 42years of age.
@ashasridhar1684
@ashasridhar1684 Год назад
@@shushruthmg4630 yeah, at that moment, after I was awake everything is the same
@sureshs4232
@sureshs4232 Год назад
Can I know more about your experience. I'm curious
@ashasridhar1684
@ashasridhar1684 Год назад
@@sureshs4232 ok ask me if any specific
@sureshs4232
@sureshs4232 Год назад
@@ashasridhar1684 can I have your Email ID. So we can communicate there
@nagunagu616
@nagunagu616 8 месяцев назад
Could you be more specific on what kind of suffering?
@dhanush893
@dhanush893 Год назад
Thanks!
@nammanambike2020
@nammanambike2020 Год назад
Thank you so much
@Gowda-qz8jb
@Gowda-qz8jb Год назад
Nivu heliddu nija guruji🙏 enta anbhava nangi agthide dinada bahupaalu dyana ne madbeku ansuthe,,🙏
@KrishnaDevadiga-dr3et
@KrishnaDevadiga-dr3et Год назад
🙏 ದನ್ಯವಾದಗಳು ಸರ
@BlockVolckerBlockvolcker
@BlockVolckerBlockvolcker Год назад
Jii ondelthini nanu 15varsadinda asramadalli kandukonda sathyavannella neeveliddeeri anubavavillade.inge mathanadalu baruvudilla neevu dannyaradri ...hariom.
@siddhusiddhu6149
@siddhusiddhu6149 Год назад
Tq
@VijayKumar-vz9vi
@VijayKumar-vz9vi Год назад
God bless you
@srkharvi
@srkharvi 2 месяца назад
Sir 40 Nantara kundalini jagrata madalikke aaglva? So 40 ra nantara en madbeku?
@ashasridhar1684
@ashasridhar1684 8 месяцев назад
I kept doing meditation for few years . But i had soul experience in my ajna chakra, but u said it is in anahatha chakra. Now my question is this different for different people? Mine was strange experience n my soul was out of my body, n my body was lifeless. But i could see this from above where there was no physical farm. It was like i was above from this body n soul without any form i was understanding all these. N when my soul emerged out of my forehead it had a golden tail like thing n later it became straight line. Someone tell me what experience is this. What i have to do next.
@Rajdeepv-e3p
@Rajdeepv-e3p Год назад
Thank you sir🎉🎉🎉🎉🎉
@saraswathiy.r5652
@saraswathiy.r5652 Год назад
Yoga pranayama enough fasting and more than everything purity of mind and gods grace will awaken safe Nd joyous kundalini.will take u to bliss
@araveenkakhandaki894
@araveenkakhandaki894 Год назад
ಸಾಕಷ್ಟು ಉಪವಾಸ ಅವಶ್ಯಕತೆ ಇಲ್ಲ ಅನಿಸುತ್ತೇ, ಎಷ್ಟು ಉಪವಾಸ ಮಾಡಬೇಕೋ ಅಷ್ಟು ಮಾಡಿದ್ರೆ ಸಾಕು
@roopar8939
@roopar8939 Год назад
Namaste guruji nija neev helo prathiyondu mathu sathya, guruji nanage japakke kulithaga thumba nidre barathe swalpa samayakke nidre,adakke entha madodu plz dayavittu parihara thilisi plz guruji
@shubhamelodies9261
@shubhamelodies9261 10 месяцев назад
Nimage sanje maathra nidde baruthe neen rathri belige bega malagi belige bramha muhurtha dalli dyaana maadi olitu
@boraiahkumar581
@boraiahkumar581 Год назад
ಸರ್ ಪ್ರಬವಳಿ ಅಂದ್ರೆ ಏನು ಅದ್ರಮೇಲೆ ಒಂದು ವಿಡಿಯೋ ಮಾಡಿ ಸರ್ 🙏🏼
@FightForTheSituation
@FightForTheSituation Год назад
Sir,please explain "group meditation(satsanga) expecting upcoming videos.thank you
@sabithasabitha9758
@sabithasabitha9758 Год назад
Pmc kannada
@prajwalbyadav
@prajwalbyadav Год назад
ಧನ್ಯವಾದಗಳು.ಗುರುಗಳೆ🙏🙏
@durgeshuppar3838
@durgeshuppar3838 Год назад
Sir kundilini yoga navu kalibeku yoga gurugala bagge tilsi
@poornima1047
@poornima1047 Год назад
Sir ನಿಮಗೆ ಕುಂಡಲಿನಿ ಜಾಗ್ರತ ವಾಗಿದ್ಯಾ?
@harishvsharishvs4346
@harishvsharishvs4346 Год назад
S
@ashasridhar1684
@ashasridhar1684 Год назад
I had this direct experience of soul. I had become 3 parts. My body , soul was outside my forehead n my consciousness was above these both. After this experience my life was tough only. Why is this. I never wanted to raise my kundalini, was practicing meditation since many years. Why this experience brought me unhappiness n sickness. Now i am almost back to normal, but suffered few years.
@someshbr286
@someshbr286 Год назад
Kundalini jagratavadre.. Gaavi. Gudda. Galali ಜೀವನ madtare.. RU-vid li alla
@unknownshikari7411
@unknownshikari7411 Год назад
@@someshbr286 ninge bardi kotidra 😂 gudda dalli vasa madtivi anta
@VG-qw7zl
@VG-qw7zl Год назад
​@@someshbr286 100 % ನಿಜ
@swamyvenkataswamy5428
@swamyvenkataswamy5428 Год назад
Bagawan to I am tak to you swamy prabu bagawan jee🌺🌺🌺 namo namo namo shivayanamaha SHBOSHANKR Shankar 🌺🌺🌺🌺🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🌸🌸🌸💐💐💐🌷🌷🌷🌹🌹🌹🌺🌺🌺
@hspraku187
@hspraku187 Год назад
ಓಂ ನಮಃ ಶಿವಾಯ ,
@sreedharav7280
@sreedharav7280 Год назад
💯%ur words true
@gopalkrishnabhat7297
@gopalkrishnabhat7297 Год назад
Thank. Gurug
@jyotiraj8406
@jyotiraj8406 Год назад
Hi sir hagidre eeeee reki class helkodthivi anthare matte dehada 7 chakra galu sari ella muladara chakra sari ella adannu sari madabahudu antha thumba online classes nadithide alva adella sulla
@nammanambike2020
@nammanambike2020 Год назад
ಖಂಡಿತವಾಗ್ಲು ಸುಳ್ಳು ... ಯಾವ ಚಕ್ರಗಳನ್ನೂ ಸರಿಪಡಿಸಲಾಗುವುದಿಲ್ಲ .. ಅದೆಲ್ಲ ಹುಡುಗಾಟನಾ ? ನೀವೆ ಯೋಚನೆ ಮಾಡಿ .. ಅದೆಲ್ಲವೂ ಅಷ್ಟು ಸುಲಭವಾಗಿದ್ದರೇ ... ಅಷ್ಟೊಂದು ಮಹತ್ವ ಯಾಕಿರಬೇಕಾಗಿತ್ತು .. ಅದೆಲ್ಲವೂ ಹಣ ಮಾಡೋ ಅಡ್ಡೆಗಳಷ್ಟೆ . ಧ್ಯಾನ ಮಾಡಿ... ಆರೋಗ್ಯಕರವಾದ ಜೀವನಶೈಲಿ ಪಾಲಿಸಿ ... ಅಷ್ಟೇ ಸಾಕು .. ಧನ್ಯವಾದಗಳು
@Prabhu33456
@Prabhu33456 Год назад
Super Gurugale
@vanitabhaskar30
@vanitabhaskar30 Год назад
Sir nanu 7 chakra maditation 1year ninnda madutidini. Crown chakra maditation maduvaga nivue helida hage my male alla eruvue odadida hage ayitu ,Night bennina male havue nanna mele hatida hage 2 days ayitu. Nannali kundalini shakti jagruta vagideye? Pls thilisi. E darinda anu apaya edaya? Chakra Meditation enda Apaya videya? Nanage Dejavo hagutade. Angeles Numbers, Feadure kanutade, Munde madeuva all vishayagalu modale gotagute. Pls nanage reply madi answer kodi dayavittu.
@krishnaveniys9647
@krishnaveniys9647 Год назад
Kaulagnana nirnaya antha pdf siguthe, Google maadi, download madikondu odi nodi... matsyendranatha avaru bardirodhu
@harshas380
@harshas380 Год назад
Om namo narayana
@anuradhak7713
@anuradhak7713 Год назад
Sir guru illade dhyana madabahuda....
@nammanambike2020
@nammanambike2020 Год назад
ಖಂಡಿತವಾಗಲೂ ಮಾಡಬಹುದು .. ಧ್ಯಾನಕ್ಕೆ ನೀವೆ ಗುರು
@Rajdeepv-e3p
@Rajdeepv-e3p Год назад
💯💯💯🙏🙏🙏🙏🙏 thank you sir
@harishvsharishvs4346
@harishvsharishvs4346 Год назад
ಸರ್ ನೀವು ಚೆನ್ನಾಗಿ ಸಂಭಾಷಣೆ ಮಾಡುತ್ತೀರಾ
@BasammaKamanoor
@BasammaKamanoor Год назад
💯 true sir
@supcrazyraj7626
@supcrazyraj7626 Год назад
what is the bgm running behind????
@srinivasrajannasrinivas8632
@srinivasrajannasrinivas8632 9 месяцев назад
ಇದರ ಬಗ್ಗೆ ಅರಿವನ್ನು ತಿಳಿಸಲು ಬೋಧನೆ ಮಾಡುವ ಉತ್ತಮ ಗುರುಗಳು ಇದ್ದರೆ ತಿಳಿಸಿ, ಬಹಳಷ್ಟು ಜನರು ಇದರಿಂದ ಧಾರ್ಮಿಕ ಜೀವನದ ಕಡೆ ಒಲವು ಮೂಡಬಹುದು
@veenabasappa8997
@veenabasappa8997 Год назад
Yes 💯🙏🙏🙏
@raghunathsingri6137
@raghunathsingri6137 7 месяцев назад
nanna vayass 61 nanu kundalini shakti madabhude thelisi
@nammanambike2020
@nammanambike2020 6 месяцев назад
ಮಾಡಬಹುದು ಸರ್
@jayalaxmishetty3300
@jayalaxmishetty3300 Год назад
Guruvina margadarshanavillade yaavudannu sadhisalagadu.
@nagasundar.h.s.8143
@nagasundar.h.s.8143 Год назад
Different experiences for different people nots same
@rakshaachari9734
@rakshaachari9734 Год назад
Nanu prayatnisuvenu..
@deepeshkotiandeepu7142
@deepeshkotiandeepu7142 8 месяцев назад
❤🙏
@bheemanagoudpatil
@bheemanagoudpatil Год назад
Dear brother please tell me what about above 40 age soul could do the activate Kundalini power because this is only restricted to below 40 age please suggestions above 40 age to 100 age thanks whoever have more willpower after age also please brother make above this video thanks you brother.
Далее
Как улучшить шоколадку Милка?
00:35
Part 5. Roblox trend☠️
00:13
Просмотров 2,3 млн
Flipping Robot vs Heavier And Heavier Objects
00:34
Просмотров 31 млн
Как улучшить шоколадку Милка?
00:35