ಹಲೋ ಆಶಾ ma'am and ಕಿರಣ್ sir ಹೇಗಿದ್ದೀರಾ ತುಂಬಾನೇ ಇಸ್ಟವಾಯಿತು ಆ ದೇಶ ಅಷ್ಟೊಂದು ಸ್ವಚ್ಛತೆಯಿಂದ ಕೂಡಿದೆ ಅಷ್ಟೊಂದು ಕಟ್ಟು ನಿಟ್ಟಾಗಿ ಶಿಸ್ತನ್ನು ಪಾಲಿಸುತ್ತಿದ್ದಾರೆ ತುಂಬಾನೇ ಒಳ್ಳೆಯ ವಿಷಯ ಪರಿಸರದ ಹರಿವು ಅವರಿಗೆ ಎಚ್ಚು ಮನಗಂಡಿದೆ ಆದ್ದರಿಂದ ಪರಿಸರವನ್ನು ಅಷ್ಟೊಂದು ಶಿಸ್ತಿನಿಂದ ಕಾಪಾಡಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಅವರಿಗೆ ಒಂದು ಧನ್ಯವಾದ ಮತ್ತೆ ನೀವು ಕೂಡ ಒಳ್ಳೊಳ್ಳೆ ವೀಡಿಯೋಗಳನ್ನು ಕೊಡುತ್ತಿದ್ದೀರಿ ಅಲ್ಲಿನ ವಿಷಯಗಳನ್ನ ಚೆನ್ನಾಗಿ ವಿವರಿಸುತ್ತಿರಾ ದನ್ಯವಾದಗಳು ನಿಮಗೆ ಈಗೆ ಮತ್ತೊಂದು ವಿಡಿಯೋ ಕೊಡಿ ಎಂದು ಕೇಳಿಕೊಳ್ಳುತ್ತೇನೆ ಧನ್ಯವಾದಗಳು.👍❤️😊 ಇಂತಿ ನಿಮ್ಮ ಮಣ್ಣಿನ ಮಗ ಶೇಖರ್ ಡಿ ಎಂ ದೇವನೂರು
ಅಕ್ಕ is my favourite!!! U guys are Extremely Inspiring!! No one is Exploring the world as meticulously U both 🎉 Flying Passport, Dr Bro - are the Reason for Many Good Memories for Viewer's!! I wish you great Health n Happiness
Hi Asha your smile is Beautiful 😍 Kiran you are Amazing 👌 You both are truly inspiring couple to others 💞 Your videos are sweet treat to watch. I am desperately waiting for your new videos each day.
both Your Energetic, intensity & exploration of all countries are amazing & heartily appreciated 💐 Stay safe & happy Journey in future countries brother 👍🏻