Тёмный

5 ಲಕ್ಷ ಖರ್ಚು ಮಾಡಿದ್ವಿ ಉಗಾಂಡದ🇺🇬 ಬಿವಿಂಡಿ ಮಳೆಕಾಡಿನಲ್ಲಿ ಮೌಂಟನ್ ಗೊರಿಲ್ಲಾಗಳನ್ನು🦍 ನೋಡಲು| Flying Passport 

Flying Passport
Подписаться 529 тыс.
Просмотров 602 тыс.
50% 1

Bwindi Impenetrable Rainforest in Uganda has the rarest species of Silver Back Mountain Gorilla's in the World. The reason this Gorilla's are very special because it shares 98.6% of Human DNA.
Today we will take you deep inside the Bwindi Rainforest in hope to track this rarest species of Silver Back Gorilla's family. In the the event of tracking this Gorilla family we need to take an unbelievable journey of 8 hours deep inside the rainforest which is filled with different animals and the dangerous Safari ants.
😊𝐆𝐄𝐓 𝐕𝐀𝐂𝐂𝐈𝐍𝐀𝐓𝐄𝐃🙏𝐓𝐑𝐀𝐕𝐄𝐋 𝐒𝐀𝐅𝐄 🛩 !!
📷 Instagram : / flying_passport
👍 Facebook: / flying-passport-111956...
Telegram : t.me/flyingpassport
Email : flyingpassportashki@gmail.com
#gorilla #bwindi #rainforest #africa

Опубликовано:

 

14 мар 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1,6 тыс.   
@FlyingPassport
@FlyingPassport Год назад
ನಮಸ್ಕಾರ ಫ್ಲೈಯಿಂಗ್ ಪಾಸ್ಪೋರ್ಟ್ ಕುಟುಂಬಕ್ಕೆ, ಈ ವಿಡಿಯೋ ಮಾಡಲು ಬಹಳ ಸಮಯ, ದುಡ್ಡು ಹಾಗು ಕಷ್ಟಪಟ್ಟಿದ್ದೇವೆ. ದಯವಿಟ್ಟು ವಿಡಿಯೋ ಸಂಪೂರ್ಣ ನೋಡಿ ಹಾಗೆ ಶೇರ್ ಮಾಡಿ 🙏❤️
@ALL-ABOUT-EXPLORER
@ALL-ABOUT-EXPLORER Год назад
SUPPORT FORM #lohithkannadatraveller 👍❤
@user-dp6if8sm1y
@user-dp6if8sm1y Год назад
Super video 💙... Good jod
@shashikumar-wx9lq
@shashikumar-wx9lq Год назад
Bro ,I will join with your next trip for improvement of Ur RU-vid channel
@IduKavyaLoka
@IduKavyaLoka Год назад
I have seen full video I will share to my friends and family members to.
@sharanabasava7021
@sharanabasava7021 Год назад
Superr agitu anna
@abhijayaram639
@abhijayaram639 Год назад
ಕರ್ನಾಟಕದ ಆಶಾ ಕಿರಣ ಗಳು 😍❤😍 ನಮ್ಮ ಹೆಮ್ಮೆ ನಮ್ಮ ಕನ್ನಡಿಗರು ❤❤❤
@user-vm8dx3ib4r
@user-vm8dx3ib4r Год назад
ನಿಜವಾದ ಮಾತು
@ShivKumar-nm5vu
@ShivKumar-nm5vu 7 месяцев назад
​@@user-vm8dx3ib4rkarn
@maheshl6597
@maheshl6597 11 месяцев назад
❤❤ನಿಮ್ಮ ಧೈರ್ಯ ಮತ್ತು ಸಾಹಸ ಮೆಚ್ಚಲೇ ಬೇಕು ನೀವು ಮತ್ತು dr ಬ್ರೋ ಪ್ರಪಂಚ ಪರ್ಯಟನೆ ಮಾಡುತ್ತಿರುವ ನಮ್ಮ ಹೆಮ್ಮೆಯ ಕನ್ನಡಿಗರು ಎಂದು ನಮಗೆಲ್ಲ ಸಂತೋಷ ಮತ್ತು ಹೆಮ್ಮೆ ಪಡುತ್ತೇವೆ ಕಾಣದ ದೂರದ ದೇಶಗಳಿಗೆ ಬೇಟಿ ನೀಡಿ ಆಲ್ಲಿಯ ಸಂಸ್ಕೃತಿ ಆಚಾರ ವಿಚಾರಗಳನ್ನು ಹಂಚಿಕೊoಡು ನಮಗೆಲ್ಲ ಉತ್ತಮ ಮಾಹಿತಿ ನೀಡುತ್ತಾ ಬಂದಿರುವ ನಿಮಗೇ ಧನ್ಯವಾದಗಳು ಮತ್ತು ಅಷ್ಟೇ ಜಾಗರೂಕರಾಗಿರಿ
@621Hazy
@621Hazy Год назад
Amazing Experience. According to me its the cheapest money your have paid for this experience because its not just 2 of you spending Rs. 2.7 lakh. The way the videos is shot it feels like you took all your followers and subscribers with you to Biwindi for just Rs. 2.7 lakh. Hats off to you both. Namma kannada kaligalu....Jai Karnataka...Jai Bharathambe....
@MahamadKaif.
@MahamadKaif. Год назад
Every woman deserves man like Kiran sir ❣️❣️❣️
@proteas2387
@proteas2387 Год назад
And every men deserves women like Aasha akka❤
@pushpalatha6247
@pushpalatha6247 Год назад
💯👍
@Appu_Arya_lifestyle.
@Appu_Arya_lifestyle. Год назад
ನಮಗೋಸ್ಕರ ಇಷ್ಟು ಕಷ್ಟಪಟ್ಟು ವಿಡಿಯೋ ಮಾಡಿರೋ ನಿಮಗೆ ನಮ್ಮ ಹೃತ್ಪೂರ್ವಕ 🙏🙏
@vijayalakshmikotresh
@vijayalakshmikotresh 2 месяца назад
ಅಪ್ಪ ದೇವರೇ ನೀವು ಕಷ್ಟ ಪಟ್ಟು ಕಾಡಿನಲ್ಲಿ ಹೋಗುವುದನ್ನು ನೋಡಿ ನನ್ನ ಹೊಟ್ಟೆಯಲ್ಲಿ ಒಂಥರಾ ಹಿಂಸೆ ಆಗ್ತಾ ಇತ್ತು, ನಿಜವಾಗಲೂ your very vary amazing stamina strength ❤ho my god ನಮಸ್ಕಾರ ನಮಸ್ಕಾರ your activity is next level
@mhalupujari4718
@mhalupujari4718 Год назад
ಪ್ರಪಂಚದ ಅದ್ಭುತಗಳನ್ನು ಕನ್ನಡಿಗರಿಗೆ ತೋರಿಸುತ್ತಿರುವ ನಮ್ಮ ಹೆಮ್ಮೆಯ ಕನ್ನಡಿಗರಾದ ಆಶಾ ಮತ್ತು ಕಿರಣ ಅವರಿಗೆ ಧನ್ಯವಾದಗಳು ❤️💛 ನಿಮಗೆ ದೇವರು ಸಂಪೂರ್ಣ ರಕ್ಷಣೆ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ.
@chaithrak3380
@chaithrak3380 Год назад
ನಮಸ್ಕಾರ ಆಶಾ ಮತ್ತು ಕಿರಣ್ ಅವರಿಗೆ, The episode was extremely adventurous! Applause to you both👏 Take care.
@ravih440
@ravih440 Год назад
Hi
@swagboy785
@swagboy785 Год назад
Hello
@swagboy785
@swagboy785 Год назад
Chaithra hi
@Madhu14184
@Madhu14184 Год назад
ನಿಮ್ಮ ಪರಿಶ್ರಮಕ್ಕೆ hatsoff 👏👍ನಮ್ಮೆಲ್ಲರ ಬೆಂಬಲ ನಿಮ್ಮ ಮೇಲೆ ಸದಾ ಇರುತ್ತೆ ❤️ million subscribers agli ಅಂತ ನನ್ನ wish all the best 😇
@nimmiscoloringart5995
@nimmiscoloringart5995 Год назад
nimma journey super aagidhe. Proud moment when u display Karnataka flag. I am almost 67 years old and I see myself travelling with you guys where ever u go. Kudos to you for making us experience the amazing world through your journeys. Trust me guys ... It's not easy shooting and editing vlogs while traveling. Keep doing the gud work and god bless u guys. Godspeed. Devru nimma jothe yavaglu irthaane ,🙏😊❤️
@FlyingPassport
@FlyingPassport Год назад
Thank you for your kind words ❤️❤️
@cricketararun1849
@cricketararun1849 Год назад
ನಮ್ಮ ಕನ್ನಡಿಗರ ಹೃದಯ ಭಾಗವಾದ ಕನ್ನಡ ವನ್ನು ಬೆಳೆಸುತ್ತಿರುವ ನಿಮಗೆ ಧನ್ಯವಾದಗಳು❤️
@marulasiddesh-hm7705
@marulasiddesh-hm7705 Год назад
54.03 ನಿಮಿಷಕ್ಕೆ ಕೊನೆಗೂ ನಮಗೆ ಗೊರಿಲ್ಲಾ ದರ್ಶನ ಆಯಿತು ನಿಮಗೆ ಎಷ್ಟು ಸಮಯ ಹಿಡಿಯಿತು ಅದ್ಭುತ ಸಾಹಸ hats off to both 🙏🙏💝
@guru322t2
@guru322t2 Год назад
ಬರುವ ದಿನಗಳಲಿ ಈ ನಿಮ್ಮ ಸಾಧನೆಗೆ ಖಂಡಿತ ಸರ್ಕಾರ ಶೌರ್ಯ ಪ್ರಶಸ್ತಿ ಕೊಡುತ್ತೆ
@jayadevu122
@jayadevu122 Год назад
ಇಷ್ಟು ಕಷ್ಟದಲ್ಲಿ ಯು ವಿಡಿಯೋ ಮಾಡಿದ ನಿಮಗೆ ತುಂಬು ಹೃದಯದ ಧನ್ಯವಾದಗಳು
@TheUnToldStoryz
@TheUnToldStoryz Год назад
Hats off to Asha and kiran.great efforts from kannadigas for namma kannada.❤❤❤❤❤❤❤❤❤❤❤❤❤❤love and support from Karnataka ❤❤❤
@catgaming7904
@catgaming7904 Год назад
ನಿಮ್ಮ ದೊಡ್ಡ ಅಭಿಮಾನಿ ❤️ ಹೇಗೆ ನಡೆಯಲಿ ಮುಂದೆ ನಿಮ್ಮ ಜರ್ನಿ 🔥🔥🔥
@SKS_travel
@SKS_travel Год назад
A heartfelt thank you to both of you for introducing us to what is a wonderful place and atmosphere ❤️
@PushpaKalawad-xg8ku
@PushpaKalawad-xg8ku Год назад
ನಮಿಗಾಗಿ ಎಸ್ಟೋಂದು ಕಷ್ಟ ಪಟ್ಟು e ವಿಡಿಯೋ ಮಾಡಿದಿರ,,, ನಮಿಗೆ ಗೊರಿಲ್ಲ ಟ್ರೆಕಿಂಗ್ ವಿಡಿಯೋ ತುಂಬಾ ಅಂದ್ರೆ ತುಂಬಾ ನೆ ಕುಶಿ ಆಗಿದೆ,, . ಆಶಾಕಿರಣ್ ನಿಮಗೇ ತುಂಬಾ ಥ್ಯಾಂಕ್ಸ್ ಹೇಳೋದಿಕೆ ಇಷ್ಟಾ ಪಡತಿನಿ 💐💐💐 , ನಿಮ್ಮ ಜೋಡಿ ತುಂಬಾ ಚೆನ್ನಾಗಿದೆ.
@rayy4444
@rayy4444 Год назад
1:03:53 Pride of Kannada Naadu ❤Couple!! Simply Fabulous.
@vikasgowda1391
@vikasgowda1391 Год назад
ನಿಮ್ಮ ಈ ಪ್ರಯತ್ನ ಹೀಗೆ ಮುಂದುವರಿಲಿ, ನಿಮನ್ನ ನೋಡಿದ್ರೆ ನಮಗೆ ಹೆಮ್ಮೆ ಅನಿಸುತ್ತೇ. ಜೈ ಕರ್ನಾಟಕ ಜೈ ಕನ್ನಡಾಂಬೆ 💛❤️
@arunshetty9775
@arunshetty9775 Год назад
Yappa Bhayankara 😳 so proud of both of you guys ❤️ full episode mugdidde gottagilla 😂😂 hats off to your courage, spirit n total madness 🙏 you guys are living my dream ❤️
@jayanthis8813
@jayanthis8813 2 месяца назад
ನಾವು ನಿಮ್ಮ ವಿಡಿಯೋಗಳನ್ನು ಲೇಟಾಗಿ ನೋಡಲು ಶುರು ಮಾಡಿದೆ ಬಟ್ ಎಲ್ಲಾ ವಿಡಿಯೋಗಳು ನೋಡುತ್ತಾ ಇದ್ದೇವೆ ವಿಡಿಯೋ ಗಳು ಅದ್ಬುತ ವಾಗಿದೆ ಆದರೆ ನಿಮಗೆ ಇಬ್ಬರಿಗೂ ತುಂಬಾ ದೈರ್ಯ .ನಮಗೆ ಭಯ ಆಗುತ್ತೆ
@arunsarchery1158
@arunsarchery1158 Год назад
What a special episode .. You people are pride of Karnataka .. when we see the flag really super excited .. All our family members are watching your videos ... Need to cross 50 lakhs subscribers this year .. Lots of love from Bangalore
@varunisridhar9790
@varunisridhar9790 Год назад
Really ನಿಮ್ಮ ಶ್ರಮಕ್ಕೆ ಒಂದು big salute🙏🙏
@veerannamulimani4143
@veerannamulimani4143 Год назад
ನೀವು ಭಯಂಕರ ಕಾಡಲ್ಲಿ ಬಹಳ ಕಷ್ಟ ಪಡುವುದು ನಮಗೆ ಆಯಾಸ ಆದಂತೆ ಆಗುತಿತ್ತು you are great 👍👏👏
@hanumanthraj3505
@hanumanthraj3505 6 дней назад
ಈ ವಿಡಿಯೋ ಫುಲ್ ನೋಡ್ತಾ ನೋಡ್ತಾ ನಾನು ನಿಮ್ ಜೊತೆಗೆ ಟ್ರಾವೆಲ್ ಮಾಡ್ದೆ ಅನ್ನುಸ್ತು ಬ್ರದರ್ ಸೂಪರ್ ಜೋಡಿ ❤u both
@shivappakoutagar6042
@shivappakoutagar6042 Год назад
ಪುನೀತ ರಾಜಕುಮಾರ ಸರ್ ಅವರನ್ನು ಇಂಥ ಕಾಡಿನಲ್ಲಿ ನೆನಪು ಮಾಡಿಕೊಂಡು ಅಭಿಮಾನ ವ್ಯಕ್ತಪಡಿಸಿದ ತಮಗೆ ಧನ್ಯವಾದಗಳು
@jagadishkonaje7343
@jagadishkonaje7343 Год назад
ಮನಸೇಂಬ ಮಂದಿರದಲ್ಲಿ ಕನಸೇಂಬ ಸಾಗರದ ನೆನಪು ಎಂಬ ಅಲೆಗಳಲ್ಲಿ ಚಿರಕಾಲ ಮಿನುಗುತ್ತಿರಲಿ ನಮ್ಮ ಈ ಮದುರ ಸ್ನೇಹ ....
@shankar2631
@shankar2631 Год назад
ನಿಮ್ಮ ಕನಸು ಆದಷ್ಟು ಬೇಗ ನೆರವೇರಲಿ... ❤️ ಜಮಖಂಡಿ ಹುಡುಗ...
@vasumathin.k-yj5sq
@vasumathin.k-yj5sq Год назад
Hat's off to you both...this was an amazing video. You both deserve the best vloger award. The whole video I had goosebumps. Proud feeling when you took names of our God's... Rajkumar appaji and Punith Sir.. when you raised our flag and said jai kannadambe tears rolled from my eyes... special thanks to Asha.. you are really brave... God bless you both and may you succeed your goal of raising our flag in all countries...❤
@radhakannanr2596
@radhakannanr2596 Год назад
Well done Kiran we kannadigas are proud of you both safe journey
@jackbrutal-nj8ie
@jackbrutal-nj8ie 18 дней назад
one of the classic video ...hats of to u both ...jai karanataka jai kannada amba .... jai hind
@ranganathgowda2802
@ranganathgowda2802 Год назад
ಕಿರಣಣ್ಣ ಆಶಾ ಅಕ್ಕ ನೀವು ರಿಯಲಿ ಗ್ರೇಟ್ ನಮ್ಮ ಹೆಮ್ಮೆಯ ಕನ್ನಡಿಗರು ನೀವು 👏👏👏👏
@shivaprasad2940
@shivaprasad2940 Год назад
Amazing episode Kiran & Asha. You guys making kannadigas really proud. We are also really proud of you both. 👏👏
@dineshchandragh5511
@dineshchandragh5511 7 дней назад
What a great couple kiran & asha taking trouble to share their video. Nothing comes for free. You risk taking and spreading unseen mysteries of world commendable.
@vinodvin1581
@vinodvin1581 11 месяцев назад
Super kiran sir and asha madam .....ಅದ್ಬುತವಾದ ಅನುಭವ....ಈ ನಿಮ್ಮ ಸಾಹಸಕ್ಕೆ ನಮ್ಮ ಪ್ರೋತ್ಸಾಹ ಖಂಡಿತ ಇರುತ್ತೆ....
@madhusachin8365
@madhusachin8365 Год назад
You both are the prestigious gift of Karnataka, headed for a mysterious adventure. Go on and all support from your mother land... #KARNATAKA..❤ and u have been remembered our Karnataka Ratna #DR RAJKUMAR in that critical situation Hats off for ur love to ur state
@manjus834
@manjus834 Год назад
Hats off to the entire team and all the best for the upcoming videos. Greetings from Mysore... All the best to Flying Passport. ( Asha & Kiran)
@cqgaruda3711
@cqgaruda3711 Год назад
ನಾವೇ ಕಾಡಿನ ಒಳಗೆ ಹೋದಾ ಹಾಗೇ feel ಆಗುತಿತ್ತು...... super Amazing ❤
@shivarajgowda3982
@shivarajgowda3982 6 месяцев назад
ನಿಜವಾಗಲೂ ನೀವು ತುಂಬಾ ಅದ್ಭುತ ಕೆಲಸ ಮಾಡುತ್ತಿದ್ದೀರಿ ಜಗತ್ thorisuthiruviri asha ನಾಗರಾಜ್ really I am enjoying because I would like to know ವರ್ಲ್ಡ್ at the moment I watch ಪೆರು ಜಪಾನ್ ವಿಯೆಟ್ನಾಂ now ಗೆರಿಲ್ಲಾ ನಿಜವಾಗಲೂ ನಿಮ್ಮ shrama ಕ್ಕೆ ನಮಸ್ಕಾರ
@rr220
@rr220 Год назад
Asha akka as a woman you are really brave, strong and daring 💪
@akshatatelagadi5744
@akshatatelagadi5744 Год назад
Wow!!! what an experience!!! Congratulations both of you for completing toughest hike...
@prashanthkumar8650
@prashanthkumar8650 Год назад
38:17 ಈ ವ್ಯೆತೆಯಲ್ಲೂ ಕಾಮಿಡಿ😅😅ನಿಮ್ಮ ಕಳಕಳಿಗೆ ನಾವು ಅಭಾರಿ ಅಕ್ಕಾ🙏 ಜೈ ಕರ್ನಾಟಕ..ಜೈ ಕನ್ನಡಾಂಬೆ💛❤
@yathishp9571
@yathishp9571 11 месяцев назад
ಜೈ ಕರ್ನಾಟಕ .. ಜೈ ಹಿಂದುಸ್ತಾನ್ ❤️❤️❤️. ಜೈ ‌ಕೂಡಗಿನ ಕಾವೇರಿ ‌ಮಾತೆ 👍👍👍
@veenakl1660
@veenakl1660 Год назад
Omg such an adventurous treking. It's not enough to say superb. Hat's off to your will power and energy. Great achievement 🤩🤩⭐⭐⭐⭐⭐👌👌👍👍
@_lord_shiva_
@_lord_shiva_ Год назад
This is the first time I've watched 1 hour RU-vid video without forwarding. 💯💯 Amazing video. You both are awesome ❤️ All the very best for your next.. ✈️ ✈️♥️♥️♥️ Love from Mangalore♥️🇮🇳
@teleswitchingsystems3502
@teleswitchingsystems3502 6 месяцев назад
Superb Asha and Kiran couple. Both are rare of rare a special couple. It's a tremendous journey to track gorillas in Uganda country. Hats off both to covered in very thick forest. I appreciate both strength and courage. We wish you both God bless you both good health and wealth to give more and more episodes. Helli Navella hemeeya kannadigaru.
@murthyhb6326
@murthyhb6326 11 месяцев назад
ನಮಸ್ತೆ ಸರ್ ದೇವರು ನಿಮ್ಮಗೆ ಒಳೆದು ಮಾಡಲಿ. ಸರ್. ನೀವ್ ವಿಡೀಯೋ ಮಾಡಿರುವ ಆಮೇಜನ್ ಕಾಡು ವಿಡಿಯೋ ಸೂಪರ್ ಸೂಪರ್ ಸರ್ ಆ ವಿಡಿಯೋ ನೋಡೋಕೆ ಕುತೂವಲ ಸರ್
@prashihn1
@prashihn1 Год назад
Amazing vlog….Proud of you both Asha&Kiran…Best wishes from Davangere 👍
@abhishektharihallivlogs3930
Guys more than forest i would love to see u both how cute u are together the love u show eachother is just soo amazing couple u r we r proud u guys showing us more places like these thank u ASHA AKKA & KIRAN ANNA ❤️❤️❤️❤️❤️❤️❤️
@sowmyar1407
@sowmyar1407 Год назад
This video was extremely adventurous!! You guys did a great job. Very proud of you both. Rare to witness such a raw content. Definetly showing this to my kids. Kudos 👏
@kamalakshakkutel8359
@kamalakshakkutel8359 Год назад
devru nimge olledhu madli ..thumbha kasta pattidhira ...all the best broi sis❤❤
@abhishekgowda9219
@abhishekgowda9219 Год назад
ನಮ್ಮ ಕರ್ನಾಟಕದ ಆಶಾಕಿರಣ ನಮ್ಮ ಹೆಮ್ಮೆ 🥰😍🤩 💛❤️💛❤️💛❤️💛❤️💛❤️💛💛❤️💛❤️💛❤️💛❤️💊💊💊💊💊💊💊💊💊💊💊💊💊💊💊💊🎊🎉🎊🎉🟡🔴🟡🔴🟡🔴🟡🔴🟡🔴💛❤️💛❤️💛❤️💛❤️💛❤️💛❤️💛❤️💛❤️💛❤️💛💛❤️💛❤️💛❤️ ಜೈ ಕರ್ನಾಟಕ ಜೈ ಕನ್ನಡಾಂಬೆ
@vigneshs1566
@vigneshs1566 Год назад
Congarts to both of you,we appreciate your efforts 👏🏻👏🏻❤️
@shashikumar-mg2kd
@shashikumar-mg2kd 11 месяцев назад
I can't say in words ,you couple are simply superb , your conversation, love , affection, is more powerful than any effort. Really I love this episode!
@kanneshmalagi4057
@kanneshmalagi4057 Год назад
ಸೂಪರ್ ಸರ್ ತುಂಬಾ ಧೈರ್ಯ ಮಾಡಿ ನಮಗೆ ಇ ಪ್ಲೇಸ್ ತೋರಿಸಿದ್ದೀರಾ.. ಧನ್ಯವಾದಗಳು. ಜಿ:ಹಾವೇರಿ ಬ್ಯಾಡಗಿ, ಮೆಣಸಿನಕಾಯಿ ಹುಡುಗ
@ARUN11061981
@ARUN11061981 Год назад
ನಮ್ಮ ಎಲ್ಲರಿಗೂ ಸ್ಕರ ಇಷ್ಟು ಕಷ್ಟಪಟ್ಟು ವಿಡಿಯೋ ಮಾಡಿರುವ ಕಿರಣ್ ಮತ್ತು ಆಶಾ ಅವರಿಗೆ ಧನ್ಯವಾದಗಳು 🙏
@kiranrnkiran7329
@kiranrnkiran7329 Год назад
❤❤
@yashasramesh
@yashasramesh Год назад
The amount of hardwork dedication you both have is just unbelievable 😐. Keep it going guys. Loads of love ❤️ from Bengaluru
@yashasramesh
@yashasramesh Год назад
May god bless you both abundantly 🙏❤️
@shailajakulkarni9256
@shailajakulkarni9256 11 месяцев назад
ಅದ್ಭತವಾದ ವಿೇಡಿಯೋ.ಮೆಚ್ಚಲೇಬೇಕು ನಿಮ್ಮ ಸ್ಪೂರ್ತಿ ಮತ್ತು ಸಾಹಸವನ್ನ. ಆಶಾ ನಿಮ್ಮ ನಗು👌👌👌👌👌
@Manikanta-bk1uu
@Manikanta-bk1uu Год назад
Yes... Share ಮಾಡ್ತೀವಿ.. ಆದ್ರೂ ತುಂಬಾ ಕಷ್ಟ padtidira... Olledagli.. Superb..
@natraj1991
@natraj1991 Год назад
ನೀವು ಮಾಡುವ ವಿಡಿಯೋ ಗಳು ತುಂಬಾ ಚೆನ್ನಾಗಿದೆ ❤️❤️❤️🙏 ಜೈ ಕರ್ನಾಟಕ ❤️❤️❤️
@monishamoi2115
@monishamoi2115 Год назад
ನಮ್ಮ ಹೆಮ್ಮೆಯ ಕನ್ನಡಿಗರು ನೀವು 🥰❤hat's off you both 👏👏💐husharagiri guy's... ❤❤
@roopadevi2987
@roopadevi2987 Год назад
ತುಂಬಾ ಸಂತೋಷವಾಗುತ್ತಿದೆ, ಕರ್ನಾಟಕದ ಬಾವುಟ ಹಾರಿಸಿದ್ದು ನೋಡಿ ತುಂಬಾ ಸಂತೋಷ ಆಯ್ತು 👍 ನಿಮ್ಮಿಬ್ಬರ ಸಾಹಸಕ್ಕೆ ನನ್ನ ಪ್ರಣಾಮಗಳು 🙏
@p.s.m2023
@p.s.m2023 11 месяцев назад
ನಿಮಗೆ ನಾವು ಏನು ಹೇಳಬೇಕು ಗೊತ್ತಾಗ್ತಾ ಇಲ್ಲ ನಿಜವಾಗಲೂ ನೀವು ಬಹಳ ಗ್ರೇಟ್ 🙏🏼🙏🏼🙏🏼🙏🏼
@srinathks7670
@srinathks7670 Год назад
ನಿಜವಾಗಿಯೂ ನೀವು ಸಾಹಸಮಯ ವಿಷಯಗಳಿಗೆ ಶ್ರೇಷ್ಠ ವ್ಯಕ್ತಿಗಳು. ನೀವು ಕನ್ನಡಿಗರು ಎಂದು ಹೇಳಲು ನಮಗೆ ಹೆಮ್ಮೆಯಾಗುತ್ತದೆ. ನಿಜವಾಗಿಯೂ ನೀನು ಶ್ರೇಷ್ಠ.
@kiranmn4397
@kiranmn4397 Год назад
It's really very difficult,dangerous and so.... wonderful adventure You just think if anything happened that guide... oh... what you people would have do.... My goodness.. really you both are blessed Please this vedio deserve like We must share and subscribe this channel Because it is not only a simple vlog.. its so... educative .informative... Hat's of to you both Ashakiran From Ashakiran mysore
@ramkolekar3343
@ramkolekar3343 7 месяцев назад
HATS OFF TO BOTH OF YOU KIRAN AND ASHA. You are truly pride of Karnataka. Your Courage and commitment is really commendable. Wishing you all the best in your future endeavors. YOU GUYS ROCK. KEEP ROCKING. 👏👏👏👏💐💐💐💐💐💐
@padmavathitn5820
@padmavathitn5820 11 месяцев назад
ತುಂಬಾ ಖರ್ಚು ಮಾಡಿ ನಮಗೆಲ್ಲಾ ಪ್ರಪಂಚ ತೋರಿಸ್ತಾ ಇದ್ದೀರಾ ಭಗವಂತ ಒಳ್ಳೆದು ಮಾಡಲಿ.....
@sowmyamurthy7305
@sowmyamurthy7305 Год назад
Hats off to you both for this toughest effort 🙏
@kalavathis6811
@kalavathis6811 Год назад
ನಮಗಾಗಿ ಇಷ್ಟು ಕಷ್ಟ ಮತ್ತು ಇಷ್ಟ ಪಟ್ಟು ಮಾಡಿದ ಈ ವಿಡಿಯೋ ಬಗ್ಗೆ ಮಾತನಾಡಲು ಮಾತುಗಳೇ ಇಲ್ಲ.....ಇದಕ್ಕಾಗಿ ನನ್ನ ವಂದನೆಗಳು......
@shankarp1315
@shankarp1315 Год назад
Tumba chengi ede.... Namge one movie nodida experience ayitu.. Nim e sahasa ke nam family kade enda hats off.. Love u both...
@navisventure
@navisventure 6 месяцев назад
Hat's off Asha kiran ebbrigu 💞💞amazing so hard worker neevu ebbru nija great ansuthe nam KANNADIGAS estu kasta pattu saadhane madodhanna nodi really Great Job Dear's ❤❤ adhu Karnataka Flag na host madodhanna nodidhre omg kannalli neeru thumbi baruthe Dear's Hat's off to both of U 🫡🫡 Devru nim ebbrigu Energy Health and Happiness kodli 🙌🙌
@nayaka8
@nayaka8 Год назад
ನಮ್ಮ ಕನ್ನಡಿಗರು ❤❤😍😍
@Efootballarmyhacks
@Efootballarmyhacks Год назад
Huge huge respect to Ranger 😦🖤
@anuradharao6138
@anuradharao6138 Год назад
Have started watching your channel recently. Liked all of the episodes i watched so far very much. But this episode was of some other level. The amount of risk you have taken to show the trek and then the gorillas is much more valuable than the money you have spent. It is not for the faint hearted. Proud that you are a kannadiga like me. I hope this video will be seen by every kannadiga and you become a household name in Karnataka. All the best to you both.
@basavarajwarad9598
@basavarajwarad9598 9 месяцев назад
Nimma nha nisarga premi galannu nodi tumba Khushi aytu asha madam Kiran sir very good 👍👍❤️❤️❤️
@vanithajs9919
@vanithajs9919 Год назад
Made for each other ❤️❤️ love from Bengaluru
@sureshkattikar4731
@sureshkattikar4731 Год назад
🙏🙏🙏🙏🙏 ನಮ್ಮ ಕನ್ನಡಿಗರು 🔥❤️❤️💛💛🔥👌
@lakshmishreeg9350
@lakshmishreeg9350 Год назад
Just Finished this video! Asha Ma'am and Kiran Sir you both are Superheros ! Thank you for showing us the Mother Nature ☺️
@lokeshsa7262
@lokeshsa7262 7 месяцев назад
Fantastic Asha & Kiran Gowda Hats Upp Karnataka ❤😊
@user-qx8rw9xw6k
@user-qx8rw9xw6k 11 месяцев назад
ಮೆಚ್ಚುವಂತಹದು ನಿಮ್ಮ ಧೈರ್ಯ 🙏🙏🙏
@MovieTheater-gx9sr
@MovieTheater-gx9sr Год назад
ಒಳ್ಳೆ ಸಾಹಸಮಯ ವಿಡಿಯೋ ತೋರ್ಸಿದ್ರಿ. ತುಂಬಾ ಧನ್ಯವಾದಗಳು ❤
@prakashkrishnamurthy7353
@prakashkrishnamurthy7353 11 месяцев назад
U r video is so amazing that u hv shown as we hv travelled to Bhiwandi forest. Thanks for Kiran and Asha
@shashiacharya4769
@shashiacharya4769 Год назад
ನಮಸ್ಕಾರ ಕಿರಣ್. ಮತ್ತು ಆಶಾ ಅವರೇ ಪೂರ್ತಿ ವಿಡಿಯೋ ನೂಡಿದೇ ಸೂಪರ್. ಸಕ್ಕತ್ ಕಷ್ಟ ಪಟ್ಟಿದಿರಾ
@hemashreer-lf5bj
@hemashreer-lf5bj 11 месяцев назад
Nan nija helthidini really I liked you both nim edha Nam kannada ge thubha proud feel barthide Nam Kai ali agde erodu nivu nimge kast adru madthidira I love you both ena videos madthiri navu nimge support madthane erthivi nimge♥️👍
@vc0492
@vc0492 9 месяцев назад
I really appreciate your efforts u put. I am your new Subscriber i don't know how i missed your channel this many days. I started watching your videos from morning with out skip. Always Smiling in every situation i really happy seeing you both.
@rishikeshsudhakar8168
@rishikeshsudhakar8168 Год назад
Just woww❤️proud of you guys keep up the good work 👍
@sanjaykumar-hf5bx
@sanjaykumar-hf5bx Год назад
Seriously one the best video as a couple you guys have done 👍👍👍 Better than the man vs wild shows..... Keep going lots of love for your dedication and sprit ❤❤❤❤
@Deadly5800
@Deadly5800 Год назад
Amazing. Long leave Asha kirana. Continue enjoying your life.Inspiration for many of us. I have travelled to a few developed countries,but still love watching your videos. Kiran sir is captain cool of flying passport
@subbuman59
@subbuman59 Год назад
😍journey super agide , You guys are making Kannadiga's really proud, happy to see all the videos.
@rocky-lh7oi
@rocky-lh7oi Год назад
This is amazing video 👍 superb Keep it up ಹೆಮ್ಮೆಯ ಕನ್ನಡಿಗರೇ🔥
@skthskht3078
@skthskht3078 11 месяцев назад
ಅಂತು ಇಂತು ಕಷ್ಟ ಪಟ್ಟು ದೇವರಿಗೆ ನೋಡಿದಹಾಗೆ ಗೋರಿಲಾ ನಾ ನೋಡಿಬಿಟ್ವಿ.. 🥳🥳🥳🥳🥳🥳👏👏👏👏👏👏
@tejupavan8175
@tejupavan8175 Год назад
Very proud of you guys ❤👍 keep up the spirit, we love you more 🙏🙏🙏
@kotreshchavan9050
@kotreshchavan9050 11 месяцев назад
Flying passport is a one of the great video vlogging channel we will proude about your courage and all the best to you
@mallanv6314
@mallanv6314 Год назад
Hats off you both 👍👍Really I can able to see these beautiful & adventures places because of you.. Continue your Journey✈️✈️
@vidyashree3549
@vidyashree3549 Год назад
Thanks for sharing this experience...Hats off to both👏👍
@bikermaddykannadiga2248
@bikermaddykannadiga2248 Год назад
Asha and kirana you guys pride of Kannada and Karnataka I love your vlogs guys...... keep making videos like this this nimage Dodda namaskara guruve 🙏🙏
@vidyaks1656
@vidyaks1656 Год назад
ನಾವು ಸ್ಥಳಕ್ಕೆ .ಬರುವುದು ಕನಸಿನಮತು ಆದರೆ ನೀವು ನಮ್ಮನು ಈ ರೀತಿಯಾಗಿ ಕರೆದುಕೊಂಡು ಹೋಗಿದ್ದರಿ . ತುಂಬಾ ತುಂಬಾ . ಧನ್ಯವಾದಗಳು ಹಾಗೂ ನಮಸ್ಕಾರಗಳು
@kinbab6986
@kinbab6986 23 дня назад
The most adventures couple. Most informative unbelievable African Safari. May God bless you both with good health and lot of happiness. Ashakiran best RU-vid adventure Kannada couple❤
@srinathrs986
@srinathrs986 Год назад
Typo errors... after such an amazing experience, you only can express such a satisfaction.... by far your best episode till day... superb
Далее
🎙ПЕСНИ ВЖИВУЮ от КВАШЕНОЙ🌹
3:09:38
Блиц по трекам ❤️
00:50
Просмотров 89 тыс.