ನಿಮ್ಮ ದ್ವನಿ ನಿಮ್ಮ ವಿವರಣಾ ವಿಧಾನ ನೋಡಿ ನಾನು ನಿಮ್ಮನ್ನ ನಮ್ಮ ಕುಡಚಿ ಮತಕ್ಷೇತ್ರದ ಶಾಸಕರಾದ ಪಿ ರಾಜೀವ ಅವರಿಗೆ ಹೋಲಿಸಿದ್ದೇನೆ ನಿಮಗೂ ಅವರಿಗೂ ಬಹಳ ಸಾಮ್ಯತೆ ಇದೇ ಮತ್ತು ನಿಮ್ಮ ತಾಳ್ಮೆ ನಿಮ್ಮ ಉತ್ಸಾಹಕ್ಕೆ ನನ್ನ ನಮಸ್ಕಾರಗಳು
ಒಳ್ಳೇ ವಿಚಾರವಂತ ಪ್ರಜ್ಞಾವಂತ ರೈತರು ಇವರು... ನಿಮ್ಮಂತಹ ರೈತರು ಇನ್ನಷ್ಟು ಹೆಚ್ಚಾಗಬೇಕು ಆಗ ನಿಜವಾಗಿಯೂ ಭಾರತ ಬಲಿಷ್ಟ ದೇಶವಾಗುತ್ತದೆ... ನಿಮಗೆ ನನ್ನ ನಮಸ್ಕಾರಗಳು ರೈತ ಯಜಮಾನ್ರೇ...
@@krsn139 as sir said in vedio ....5 acres wholesale price is equal as 2 acres own selling and easy....because of fruit value once people are eating they started to eat continued.....