Тёмный

ಎರಡನೇ ಮದುವೆ ನಾನು ಆಗಬಾರದಿತ್ತು | ಪಶ್ಚಾತ್ತಾಪದ ಅಗ್ನಿಯಲ್ಲಿ ಕನ್ನಡದ ಪ್ರಚಂಡ ಕುಳ್ಳ | Dwarakish Interview 11 

B Ganapathi
Подписаться 293 тыс.
Просмотров 672 тыс.
50% 1

Exclusive Interview of Dwarakish: Bungle Shama Rao Dwarakanath, better known as Dwarakish, is an Indian actor, director and producer in the Kannada film industry. He was given the name Dwarakish by Kannada film maker C. V. Shivashankar.
Dwarakish is married twice and was happily living with his two wives, late Ambuja and Shyla. His second marriage was with the consent of his first wife. in the interview Dwarakish Opens up about His Late wife Ambuja and the second marriage.
veteran Kannada film actor Dwarakish , Dwarakish passedaway, Dwarakish son Yogish , Dwarakish Death, Prachanda Kulla, Kalla kulla, Vishnuvardhan
Senior Actor Dwarakish Passes Away, ಸ್ಯಾಂಡಲ್​ವುಡ್​ ಹಿರಿಯ ನಟ ದ್ವಾರಕೀಶ್​ ಇನ್ನಿಲ್ಲ. ಹೃದಯಾಘಾತದಿಂದ ಹಿರಿಯ ನಟ ದ್ವಾರಕೀಶ್​ ವಿಧಿವಶ. 1942 ಆಗಸ್ಟ್​ 19ರಂದು ಜನಿಸಿದ್ದ ನಟ ದ್ವಾರಕೀಶ್​. ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಜನಿಸಿದ್ದ ದ್ವಾರಕೀಶ್. ಶಮಾರಾವ್​-ಜಯಮ್ಮ ದಂಪತಿಗೆ ಜನಿಸಿದ್ದ ದ್ವಾರಕೀಶ್. ನಟ, ನಿರ್ದೇಶಕ, ನಿರ್ಮಾಪಕರಾಗಿ ಚಿತ್ರರಂಗಕ್ಕೆ ದ್ವಾರಕೀಶ್ ಸೇವೆ.
ಇದ್ದದ್ದು ಇದ್ದ ಹಾಗೆ,
ಕಂಡದ್ದು ಕಂಡ ಹಾಗೆ,
ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
ಬಿ ಗಣಪತಿ....📝
Follow me on - 👇🏻
👉🏻 • Instagram: / bolgereganapati
👉🏻 • Facebook: / ganapati.bolgere
👉🏻 • Twitter: / b4ganapathi
👉🏻 • Facebook Page: tinyurl.com/2p8uznms
#dwarakish #dwarakishmarriage #ambuja #shailaja #sandalwood #vishnuvardhan
#dwarakish #drrajkumar #vishnuvardhan #bganapathi #vishnu #vishnudada #vishnusena #kalla kulla #dwrakishvishnu
#interview #vishnuvardhan #director
#dwarkidhishstatus #drrajkumar #sandalwood #puneethrajkumar #udayshankar #oldmusic #kannadahitmovies #kannadaactress #chowka #tv9kannada #tv9kannada #directorupendra #vravichandran #karnataka #kannada #trending #rekhadasvlogs #kannadasongs #kannadamovies #kannadamoviescenes #kannadamovies2022 #sandalwood #sudeep #dharshan #kranti #sivanna #kalmadayama #kannadaactress #filmreview #bganapathi

Развлечения

Опубликовано:

 

25 сен 2022

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 479   
@user-dk5ll2fk9c
@user-dk5ll2fk9c Год назад
ನಾವುಗಳೇ ಬೆಟರ್ ಸರ್ ಲೈಫ್ ಹೆಂಡ್ತಿ ಮಕ್ಳು ಅಪ್ಪ ಅಮ್ಮ ಎಲ್ರುನ್ನು ಚೆನ್ನಾಗಿ ನೋಡ್ಕೋತೀವಿ ಒಬ್ಳೆ ಹೆಂಡ್ತಿ ಅವಳನ್ನ ಚೆನ್ನಾಗಿ ನೋಡ್ಕೊಂಡು ನಮ್ಮ ಕೈಲಿ ಆದಷ್ಟು ಅನಾಥ ಮಕ್ಳು ಮತ್ತೆ beedi ನಾಯಿಗಳಿಗೆ ಸಹಾಯ ಮಾಡುದ್ರೆ ಜೀವನ ಸಾರ್ಥಕ ನಮ್ಮ ಪ್ರಕಾರ
@lathasudheekshaurslathasud197
@lathasudheekshaurslathasud197 3 месяца назад
❤❤❤❤❤😊😊😊🙏👍
@arerarerarer8351
@arerarerarer8351 2 месяца назад
🙏🙏🙏🙏🙏
@sridevisridevi465
@sridevisridevi465 Год назад
ಎಲ್ಲರನ್ನುನಗಿಸುವ ಹಾಸ್ಯ ನಟನ ಮನಸ್ಸಿನ ತುಂಬಾ ದುಃಖಮತ್ತು ಹೆಂಡತಿ ಜೊತೆ ಕಳೆದ ನೆನಪು ಅವರ ಬಗ್ಗೆ ಇರುವ ಸಂಬಂಧ ಹಾಗೂ ನಿಷ್ಕಲ್ಮಶ ಪ್ರೀತಿ ಪ್ರೇಮದ ಗೌರವಕ್ಕೆ ನನ್ನ ನಮಸ್ಕಾರಗಳು ಸಾರ್ 🙏🙏🙏👌
@RoopaNagaraj-xz1il
@RoopaNagaraj-xz1il 6 месяцев назад
ತುಂಬ ಪ್ರೀತಿಸಿದ ವ್ಯಕ್ತಿಯನ್ನು ಕಳೆದು ಕೊಂಡಾಗಲೆ ಅವರ ಬೆಲೆ ಗೊತ್ತಾಗೋದು, ಆದರೆ ಸಮಯ ಮೀರಿಹೋಗಿರುತೆ. ಅದನ್ನು ನೆನಪು ಮಾಡಿಕೊಳ್ಳುವುದೇ ಜೀವನ.❤
@MohanKumar-kd5jx
@MohanKumar-kd5jx Год назад
ವಯಸ್ಸು ಆದಮೇಲೆ ಎಲ್ಲರೂ ಅದೇ ಹೇಳೋದು. One should be responsible citizen. ಬೋದನೆ ಮಾಡೋದು ಸುಲಭ..
@yeri5882
@yeri5882 Год назад
He has made blunder mistake to Ambuja madam
@yeri5882
@yeri5882 Год назад
ಅವರು 2 ನೇ ಮದುವೆಯಿಂದ ತಪ್ಪು ಮಾಡಿದ್ದಾರೆ. ಕೆಟ್ಟಮೇಲೆ ಬುದ್ದಿ ಬಂತು
@atandel21
@atandel21 Год назад
The man who made us laugh...is making us cry today...The greatest film maker of all time..
@rsgowda725
@rsgowda725 Год назад
ಕನ್ನಡ ಚಿತ್ರ ರಂಗಕ್ಕೆ ಕೀರ್ತಿ ತಂದ ಕುಳ್ಳ ದ್ವಾರ್ ಕೀಶ್ ಸರ್, ಡಾಕ್ಟರ್ ರಾಜ್ ಡಾಕ್ಟರ್ ವಿಷ್ಣು ರವರ ಓಡನಾಡಿ , ಸಂದರ್ಶನ ತುಂಭಾ ಚನ್ನಾಗಿತ್ತು ಗಣಪತಿಗಳೆ , ಧನ್ಯವಾಧಗಳು.🙏🙏❤❤🌷🌷
@bhuvanaeshwari3345
@bhuvanaeshwari3345 Год назад
ನಮಸ್ತೆ ಸರ್, ದ್ವಾರಕೀಶ್ ರವರು ಬಹಳ ಮುಕ್ತವಾಗಿ ಮಾತನಾಡಿದ್ದಾರೆ.
@hemahegde8904
@hemahegde8904 Год назад
ಕಳ್ಳ..ಇನ್ನೊಂದು ಮದುವೆ ಮಾಡ್ಕೋ ಬೇಕಿತ್ತು..
@user-qu1dy6rq4v
@user-qu1dy6rq4v Год назад
ಮತಿ ಇದ್ದು ಮಿತಿ ಇದ್ದಿದ್ದರೆ ಎಲ್ಲವೂ ಒಳ್ಳೆಯದು.
@sujashetty9408
@sujashetty9408 7 месяцев назад
😆😆😆😆😆😆😆😆 Now he is realise value of his first wife ..I think she is better than 2nd wife that's y he is crying
@sharadachowdappa6308
@sharadachowdappa6308 6 месяцев назад
Madiddunno ma haraya Ega e ankondu enu prayojana
@MoulyaAmulyaa
@MoulyaAmulyaa 2 месяца назад
Yella Vayassu hagu duddina mahime
@arerarerarer8351
@arerarerarer8351 2 месяца назад
ಅಷ್ಟ್ ಮಾಡಿದ ಅಂಬುಜಾ ಅವ್ರಿಗೆ ಏನ್ ಸಿಕ್ತು....ನೋವು 😔 ಅದ್ಕೆ ಅವರ್ ಅವರ್ ಸುಖ ನೋಡ್ಕೊಂಡ್ ಹೋಗ್ಬೇಕು ಈ ತ್ಯಾಗ ಪ್ರೀತಿ ಅಂತಾ lyf waste ಮಾಡ್ಕೊಬಾರದು
@drsureshh5792
@drsureshh5792 Год назад
I’m 53 yrs old. I had seen a few movies of Dwarakeesh during my childhood, I thoroughly enjoyed. I had seen Kulla Kulli, and Adrushtavanta. Beautiful.
@rekhashashi9832
@rekhashashi9832 Год назад
ತಪ್ಪು ಒಪ್ಪಿಕೊಂಡು ಪಶ್ಚಾತಾಪ ಪಡುವ ಹಿರಿಯ ಕಲಾವಿದ ಶ್ರೀ ದ್ವಾರಕೀಶ್ ನಿಮಗೆ ನಮನ 🙏 ಅಭಿಮಾನಿಗಳಿಗೆ ನಿಮ್ಮ ಬಗ್ಗೆ ಇದ್ದ ವಿಶ್ವಾಸ ನಿಮ್ಮ ಶ್ರೀಮತಿಗೆ ಆದ ಅನ್ಯಾಯದಿಂದ ಕುಂಠಿತ ಗೊಂಡಿತ್ತು ತಪ್ಪಾಯ್ತು ಅಂದ್ರಲ್ಲ ಅದು ಸಾಕು 🙏🙏
@surendramandya9605
@surendramandya9605 3 месяца назад
Yella mugeda mele nanu kuda sorry helthene. Adre yen bantu. Celebrity ge ondu rule common man ge bere
@venkatesh.n7196
@venkatesh.n7196 Год назад
ದ್ವಾರಕೀಶ್ ಸಾರ್, ನಿಮ್ಮ ಜೀವನದಲ್ಲಿ ಏನೇ ಎಳು ಬೀಳುಗಳು ಬಂದಿರಬಹುದು ಆದರೆ ನಿಜವಾದ ಅದೃಷ್ಟವಂತರು ನೀವು ಕಾರಣ ಅಂತ ಬಾಳ ಸಂಗಾತಿ ಪಡೆದಿರುವುದಕ್ಕೆ ,ಏಕೆಂದರೆ ಅಂಥ ಸಂಗಾತಿ ಎಲ್ಲರಿಗೂ ಸಿಗುವುದಿಲ್ಲ ನೀವು ಪೂರ್ವ ಜನ್ಮದಲ್ಲಿ ತುಂಬಾ ಪುಣ್ಯ ಮಾಡಿದ್ದೀರಿ ಬಹುಶಃ ಈ ಸಂಚಿಕೆ ನೋಡಿದವರೆಲ್ಲಾರ ಕಣ್ಣಾಲಿಗಳು ತಾನಾಗಿಯೇ ತೇವ ಆಗಿರುವುದಂತು ಸತ್ಯ , ಅ ಭಗವಂತ ನಿಮಗೆ ಆರೋಗ್ಯ ಮತ್ತು ನೆಮ್ಮದಿ ಕೊಟ್ಟು ಶತಾಯುಷಿಗಳಾಗಿ ಅವತ್ತು ಇದೆ ರೀತಿ ಸಂದರ್ಶನ ಕೋಡುತ್ತಿ ರೆಂದು ಬಾವಿಸುತ್ತೇನೆ🙏
@ManjunathManjunath-dr8qz
@ManjunathManjunath-dr8qz Год назад
100%👌👌👌👌👌👌👌👌
@ManiKumar-wb8uc
@ManiKumar-wb8uc Год назад
ನಿಮಗೆ ಆ ಅವಕಾಶ ಇಲ್ಲ ಅಂತಾಣ್ಣ ಬ್ರೋ
@ManiKumar-wb8uc
@ManiKumar-wb8uc Год назад
ನಿಮಗೆ ಆ ಅವಕಾಶ ಇಲ್ಲ ಅಂಥಣ್ಣ pp
@narasinhaswamyhn9559
@narasinhaswamyhn9559 Год назад
. 😅😅
@FF_PlayerFrom2017
@FF_PlayerFrom2017 3 месяца назад
Nija sir
@Kushiscuisine
@Kushiscuisine Год назад
One of the most fabulous outright straight from heart interview!!Hats off to you dwarakish sir for voicing out truth and being very honest!!I'll never get tired of listening to him... Wow!!! The number of times he mentioned his wife... Shows such a loyal and loving husband... He would be!!dwarakish sir talks so much of sense... Huge respect for this man... Ganapathi sir is the best interviewer i have seen till now... Thank u so much sir🙏❤️❤️
@vijayk976
@vijayk976 Год назад
One of the most transparent and direct from the heart interview. Mr.Dwarakish has got a new found respect from me. Very poignant story and Mr. Dwarakish has conducted himself with such great dignity and poise. I see him in a new light now. May God bless him.
@YankuVenkatesh
@YankuVenkatesh Год назад
ಅಂಬುಜಾ ಅವರಂತ ಹೆಂಡತಿಯನ್ನು ಪಡೆದ ನೀವೇ ಧನ್ಯ.
@ManjunathManjunath-dr8qz
@ManjunathManjunath-dr8qz Год назад
100%ಸತ್ಯವಾದ ಮಾತು
@YankuVenkatesh
@YankuVenkatesh Год назад
@@ManjunathManjunath-dr8qz 👍
@chennappans7407
@chennappans7407 Год назад
@@ManjunathManjunath-dr8qz cccccccccccccccccccccccccccccccccccccccccc'ccccccccccccccccccccccccccccccccccccccccccccccc
@sharadachowdappa6308
@sharadachowdappa6308 3 месяца назад
Ivnige aake jothe iro yogyathe illa
@arerarerarer8351
@arerarerarer8351 2 месяца назад
ಅಂಬುಜಾ ಅವ್ರು ತುಂಬಾ ಪಾಪ ಮಾಡಿದ್ರು ಇಂತ ಸಂಗಾತಿ ಸಿಗೋಕೆ
@kavithashivakumar17
@kavithashivakumar17 Год назад
ಅಂಬುಜಮ್ಮ ನ ಅಷ್ಟೊಂದು ಲವ್ ಮಾಡೋರು.. ಇನ್ನೊಂದು ಕಟ್ಕೋತೀರ್ಲಿಲ್ಲ ಅಲ್ವ,. ಅಂಬುಜಾ ಅಮ್ಮಂಗೆ ಎಷ್ಟು ನೋವಾಗಿರಬೇಡ..
@venkateshbsrao3491
@venkateshbsrao3491 Год назад
ಕಳ್ಳ ನನ್ನ ನಂಬಬಹುದು....
@kamala5029
@kamala5029 Год назад
ಮೊಸಗಾರ
@JobWorldNetworkKarnataka
@JobWorldNetworkKarnataka Год назад
ಅದು ತೆವಲಿಗೆ
@baghirarthi7470
@baghirarthi7470 Год назад
@@venkateshbsrao3491 we
@vijaynayak610
@vijaynayak610 Год назад
​@@venkateshbsrao3491 😅
@mahaveerjunjarwad7930
@mahaveerjunjarwad7930 Год назад
ಅಷ್ಟೇಲ್ಲ ಪ್ರೀತಿಯ ದೇವತೆ ನಿಮ್ಮವರಿರುವಾಗ ಇನ್ನೊಂದು, ಅದು ಹೇಗೆ ಸಾಧ್ಯ. ಪ್ರೀತಿಯ ಹೆಂಡತಿ ದೇವತೆಗೆ ಸಮ. ನಾನಾಗಿದ್ದರೆ ಕನಸಿನಲ್ಲು ಈ ವಿಚಾರ ಬರುತ್ತಿರಲಿಲ್ಲ,
@user-oz7li8ch3g
@user-oz7li8ch3g Год назад
ದುಡ್ಡು, ಎರಡನೇ ಹೆಂಡತಿ ಸರಕಾರಿ ನೌಕರಿ ಮಾಡ್ತ ಇದ್ದಳು.
@shekarsreelashmidevinamhas2016
ಗೆರ್ಟ್. ಸರ್ ನೀವು 62. ವರ್ಷ ಸಂಸಾರ ನಿಮ್ಮ ಬದುಕು ಉತಮವಾದ್ದು 👌👍🙏
@bsnairvlog979
@bsnairvlog979 Год назад
Thanks sir ದ್ವಾರಕೀಶ್ ಅವರ ಇಂಟರ್ವ್ಯೂಹಾಕಿದಕ್ಕೆ ಅಂಬುಜಾ ಅವಳನ್ನು ಬಿಟ್ಟು ಎರಡನೇ ಮದುವೆಯಾಗಿದ್ದಕ್ಕೆ ನನಗೆ ತುಂಬಾ ಬೇಸಾಯ ಆಗಿತ್ತು ಆದರೆ ಈಗ ಅವರ ಇಂಟರ್ವ್ಯೂ ನೋಡಿ ಅವರು ಈಗಲೂ ಅಂಬುಜಾ ಅವರನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದು ಗೊತ್ತಾಯ್ತು.
@hbhavya-el7iz
@hbhavya-el7iz 6 месяцев назад
Ardadalli Kai kottu innobra hindhe hogi aamele TRUE love hegirutthe fake love hegirutte anubhava aadhmele olle buddhi barutthe kelavrige...avravra karma galu aste.
@vishalkshib6599
@vishalkshib6599 2 месяца назад
Eradane hendathi enadru
@somashekardindagurunaranap4384
ನೀವು ಬಹಳಷ್ಟು ವಿಚಾರಗಳನ್ನು ಮಾಡಲೇ ಬಾರದಿತ್ತು ಅಂತ ನಿಮ್ಮ ಈ ಮಾತುಗಳಿಂದ ತಿಳಿಯಿತು.ಆದರೆ,ಈಗ ನಿಮ್ಮ ಈ ಮಾತಿಗೆ ಯಾವ ಬೆಲೆಯೂ ಇಲ್ಲ.ಕನಿಷ್ಟಪಕ್ಷ ಅವರ ಕಾಲದಲ್ಲೇ ಒಂದು ಕ್ಷಮೆ ಕೇಳಿದ್ದರೆ,ನಿಮ್ಮ ಈ ಮಾತಿಗೆ ಬೆಲೆಯಿರುತ್ತಿತ್ತು.
@soumyachandan7211
@soumyachandan7211 Год назад
Avru keli irbahudu sir yarig gothu
@diggavi
@diggavi Год назад
He is open hearted 🙏
@ashwinidivakar9437
@ashwinidivakar9437 Месяц назад
Ganapathi sir, Darshan avra case na bagge nimma vimarshe baari olledittu. Adu alde Saptami Gowda controversy bagegina nimma maatugalu tumba arta poornavagittu. Aa yella vimarshegalu, nimma e interview na hudukikondu baruva haage maditu. Dwarakish sir bagge yenu maatadode bekilla..legend!!! Thanks to you
@harikota
@harikota Год назад
He is complete man, so humble and truthfully. You need lots of guts to open up like that and accept mistakes. Kudos sir...
@rajeshgururaja444
@rajeshgururaja444 Год назад
Great frank interview by ಕರ್ನಾಟಕದ kulla..all credit to Ganapathi...hatsoff
@manjunathnath8931
@manjunathnath8931 Год назад
Every human being commits mistakes. But Dwarakish sir has expressed his regrets. That's good.
@videoview5179
@videoview5179 5 месяцев назад
True , but what about his first wife life and feelings
@gmanjun
@gmanjun Год назад
When you lose something then only you know the value of that thing. Regards 🌸🌻🌾🔔🔔🔔
@saidhurgaail2411
@saidhurgaail2411 Год назад
ಧ್ವಾರಕೀಶ್ ಸರ್ ನೀವು ನಮಗೆಲ್ಲ ಬೇಕು ನಿಮ್ಮನ್ನು ಇಷ್ಟು ಬೇಗ ಹೋಗಲು ನಾವು ಬಿಡಲ್ಲ ಸರ್..ಜೀವನದಲ್ಲಿ ನೋವನ್ನು ಖುಷಿಯನ್ನು ನೋಡಬೇಕು ಅದೇ ಬದುಕು ಸಂತೋಷದಿಂದ ಇರಿ
@kiranshankarbj7690
@kiranshankarbj7690 10 месяцев назад
Prachand kulla ravara Sandarshsna ಸೊಗಸಾಗಿ ಬಂದಿದೆ.Danyavadagalu Sir.
@Best_lifestyle
@Best_lifestyle Год назад
Dwarkish sir you are great director and producer. We will not forget your movies. Live for 100+ years. Youve not done any mistake.
@madegowdahe2239
@madegowdahe2239 Год назад
ನಿಮ್ಮ ಅನುಭವ... ಅಗಾಧ.... sir... ಕೇಳ್ತಿದ್ರೆ.. ಒಂದು ಚೆಂದ.. ಒಂದು ಅನುಭವ.. ಸಿಗುತ್ತೆ
@kempegowda1969
@kempegowda1969 Год назад
Adrustavanturu sir neevu, kasta sukha ellarigu irruthe. God will give long life with healthy
@nramayya9197
@nramayya9197 6 месяцев назад
Mr. Dwarakish ravarige tumba tumba Dhanyavadagalu, Adarante Mr .Ganapatiyavarigu vandanegalu, Devaru olleyadu Madali, both of you thanks a lot.🎉
@rajath6090
@rajath6090 Год назад
After watching this interview I started crying.Thanks Ganapathi sir for this Great interview🙏🙏
@shashikalabv
@shashikalabv 3 месяца назад
We respect your family. No one should not go for 2nd marriage We liked Ambuja ma'am You would have live like Srirama, Your life will be little more happy , Nothing is in our hand, Guru Rayaru see everything. Totally We liked & enjoyed your comedy movies 😍 Thank you Sir 🙏
@shivajikalal1773
@shivajikalal1773 3 месяца назад
.😅😅
@Dowhatyoulove143
@Dowhatyoulove143 Год назад
ಇದ್ದಾಗ ಬೆಲೆ ಗೊತ್ತಾಗಲ್ಲ, ಹೋದ್ಮೇಲೆನೆ,,,
@sagarhuddar596
@sagarhuddar596 Год назад
GM SIR 🙏🌹💐. Thank you GANAPATI SIR ❤️🥳💐. Superb Nice beautiful fantastic wonderful amazing marvelous awesome. Thank you SIR ❤️🥳💐. GOD bless u. Have a nice day. Bye.
@sirigowri8626
@sirigowri8626 Год назад
ನೀವು ಎಷ್ಟೊಂದು ಪ್ರೀತಿಸಿದ ಅಂಬುಜಾ ಅವರನ್ನು ಬಿಟ್ಟು ಇನ್ನೊಂದು ಮದುವೆ ಆಗಲು ಹೇಗೆ ಮನಸಾಯಿತು
@she611
@she611 Год назад
kelavu Gandasarige kasta bandaga athava hendthi sattha nantra matra gottagodhu hendti ya pramukyathe
@nirmalasanjiv7624
@nirmalasanjiv7624 Год назад
Ake jeevantha eruvaga yavattadru heliddara Ella ennondhu madvenu adru satta male I love her.yella preetinu este.devru madisida annondhu jaarikollodu.erli bidi avara baduku avaraddu avru sattha mele miss madikoltini antha alodhu nodi nanna e comment aste
@kavyakavya7532
@kavyakavya7532 Год назад
Aga Adideee. Ata,. Ega Kshme Yachisodu,. Arthahenna 🤔☹️
@maliniraviraj2611
@maliniraviraj2611 Год назад
Ega avarastu Preethi maduvavaru illa . Ontithana kadthade
@prakashdoddalingegowda1030
@prakashdoddalingegowda1030 10 месяцев назад
ಒಂದೊಂದು ಸಲ ಇನ್ನೊಬ್ಬರ ಮೇಲೆ ಪ್ರೀತಿ ಆಗೋದು ಸಹಜ ಬಿಡಿ
@smohan9271
@smohan9271 Год назад
Great Dwarkish... Expressing everything
@bpmtmean3732
@bpmtmean3732 Год назад
My father grt lived without 15yrs..my parents were grt love,loyal..both r no more . My parents also set true love ex couples..am proud of them🌷
@nirmalahp415
@nirmalahp415 6 месяцев назад
ಕೆಲವು ಪುರುಷರಿಗೆ ಮನೆಯಲ್ಲಿರುವ ಲಕ್ಷ್ಮಿಯನ್ನು ಬಿಟ್ಟು ಕೋತಿಗಳೇ ಇಷ್ಟವಾಗುತ್ತವೆ
@dkkaveramma9328
@dkkaveramma9328 3 месяца назад
That is true.
@user-ev4fn8cf8g
@user-ev4fn8cf8g 3 месяца назад
😂😂👍
@padmavathi-kz3pe
@padmavathi-kz3pe 3 месяца назад
😂😂I full agree with u
@swethasantosh4325
@swethasantosh4325 Год назад
Great episode.
@sumabn6812
@sumabn6812 Год назад
ನನ್ನ ಇಷ್ಟವಾದ ಹಾಸ್ಯ ನಟ ನೀವೂ... ನೀವೇಳಿದ ಹಾಗೆ ಎಲ್ಲವೂ ದೇವರ ಆಟ ಅಷ್ಟೇ.. Sir. ನೀವೂ ಅತ್ರೆ ನನಗೂ ಅಳು ಬಂತು.. ನೋಡಿ ನೀವ್ಯಾರೋ ನಾನ್ಯಾರೋ. But nivu ಅತ್ರೆ ನನಗೂ ಅಳು ಬರುತ್ತೆ ಅಂದ್ರೆ. ಅದೇ ದೇವರ ಆಟ.. ಅಲ್ವಾ.. 🙏🙏🙏💋💋💋💋💐💐💐💐💐❤️❤️❤️❤️🌹🌹🌹
@sreekalaa8514
@sreekalaa8514 7 месяцев назад
Teares in my eyes. Very interesting.God. Bless you both.
@shantalaarunkumar6287
@shantalaarunkumar6287 Год назад
Very emotional episode...pls i request every couple to respect each other when you are alive
@malasrao1642
@malasrao1642 Год назад
That they will come to know in their later life. what's the use?
@nageshkumar7898
@nageshkumar7898 7 месяцев назад
Good interview. Right questions at the right moment and less interruptions.
@prakashdoddalingegowda1030
@prakashdoddalingegowda1030 10 месяцев назад
ದ್ವಾರಕೀಶ್ ಪ್ರೀತಿ ಗೆ ನನ್ನ ಸಲಾಂ 🙏ನಿಮ್ಮ ಪ್ರೀತಿ ಯ ಪತ್ನಿ ಅಂಬುಜಾ ಅವರು ನಿಮ್ಮ ಹೃದಯ ದಲ್ಲಿ ಸದಾ ಕಾಲ ಇರುತ್ತಾರೆ ದ್ವಾರಕೀಶ್ ಸರ್ 🙏
@shylajamahendra
@shylajamahendra Год назад
He says he loved her the most and cheated her only....then where is love? If he had really loved her he would be loyal to her....took her for granted and calling it love. His wife had pure heart and tolerated him
@kaustubg7264
@kaustubg7264 Год назад
Yes. Very true. ಆಡೋ ಆಟ ಎಲ್ಲಾ ಆಡಿಬಿಟ್ಟು ವಯಸ್ಸಾದ ಮೇಲೆ ತಪ್ಪಾಯ್ತು ಎಂದರೆ ಏನು ಪ್ರಯೋಜನ? His wife has sacrificed a lot for him. He says she was MSc graduate. She gave him 5 children and cooked ಹೋಳಿಗೆ, ಚಕ್ಕುಲಿ, ಕೋಡುಬಳೆ ಆಲೂಗಡ್ಡೆ ಈರುಳ್ಳಿ ಹುಳಿ etc etc. Now he says he's sorry.
@holymoly3566
@holymoly3566 Год назад
Nija
@kokkadavenkataramanabhat2660
Who is his second wife!? Is she alive!?
@suvarna.tegnoor
@suvarna.tegnoor Год назад
She is shylaja sind bank employe living seperate long back.
@shekhar.123.
@shekhar.123. Год назад
@@kaustubg7264 ninenu tapuu madillava or avakasa sikkilva?
@chirantanpnadig8964
@chirantanpnadig8964 Год назад
Himself a filmstorey, great gutsy man, finix, Risk work taken for kannada, movies, and give lot of chance to that time, where actors has No other flatform, like today's
@clokeshcvenky6510
@clokeshcvenky6510 Год назад
Prachanda matugaara E prachanda kulla Great sir🙏
@venkyvenky98
@venkyvenky98 Год назад
One of my favourite movie prachanda kulla , love you always sir 🥰
@hjmohankumar9916
@hjmohankumar9916 Год назад
Super sir
@yathish.jyathi6287
@yathish.jyathi6287 Год назад
Super great life partner sir nimma bagyadevathe🌼🌼🌼🌼🌼
@latharajiv5531
@latharajiv5531 Год назад
Great wife
@sasyaamrutha7519
@sasyaamrutha7519 Год назад
ದ್ವಾರಕೀಶ್ ಎಂದಿಗೂ ಗೌರವಾನ್ವಿತರೇ...
@hemahegde8904
@hemahegde8904 Год назад
ಮನೆಯಲ್ಲೆ ದಿನಾ ಎಣ್ಣೆ ಪಾರ್ಟಿ ಮಾಡ್ತಿದ್ದ ನಂತೆ ಇ ಮನುಷ್ಯ...ಈಗ ಹೆಂಡ್ತಿ ಹೊಗಳ್ತಾನೆ..ಅನಾವಷ್ಯ. 2ನೇ ಮದುವೆ.ಮಾಡ್ಕಂಡು..ನೋವು ಕೊಟ್ಟಿದ್ದಾನೆ..ವಿಷ್ನು ಅವರಿಗೂ..
@Ravikumar-dn2mn
@Ravikumar-dn2mn Год назад
ಹೌದು ಹಗಲಲ್ಲಿ ಮಾತ್ರ.ರಾತ್ರಿ ಹೊತ್ತು ಸ್ವಲ್ಪ wild
@user-oz7li8ch3g
@user-oz7li8ch3g Год назад
@@Ravikumar-dn2mn 👌👌👌👌
@shyamsundard.r1782
@shyamsundard.r1782 3 месяца назад
Dwarakish , your love towards your wife Ambuja ma'am is awesome. Your longing of love is heartening. We hope you are continuing your love with your beloved wife in heaven
@rajath6090
@rajath6090 Год назад
Super Interview.Great Interviewer🙏🙏
@madhukumar-us3nx
@madhukumar-us3nx Год назад
Great Soul Ambuja Madam🙏🙏🙏
@sharmilajohn1333
@sharmilajohn1333 Год назад
Best INTERVIEWER! You never interrupt. Anchors must learn a thing or two from you.
@rajath6090
@rajath6090 Год назад
Correct
@SPKaiRuchi
@SPKaiRuchi Год назад
The man became child when they became aged love you sir
@koppadasrinivas715
@koppadasrinivas715 3 месяца назад
Very good interviews talking from Dwarkish. So real open like an uncle, real elder. His talk can reach every age.
@malasrao1642
@malasrao1642 Год назад
poor or rich we should follow our culture. one wife for one husband.
@lakshmikolal6315
@lakshmikolal6315 Год назад
Heartwarming words...
@shivakumars5257
@shivakumars5257 Год назад
Ambuja madam is great....any lady can share anything's but not husband......kulla cheated his wife
@partheeshlv9104
@partheeshlv9104 Год назад
ಸೆಕೆಂಡ್ ವೈಫ್ ಎಲ್ಲಿದಾರೆ ಗಣಪತಿ ಸರ್ ತಿಳ್ಸಿ
@user-th2hh5zm5w
@user-th2hh5zm5w 3 месяца назад
R.I.P Dwarkish sir. Your movies made us laugh. And your life story made us cry. You'll be missed yet never forgotten.
@manjunathnayak1
@manjunathnayak1 Год назад
Dwarki sir please do more films like old kannada industry truly needs
@vijayningappa2206
@vijayningappa2206 Год назад
ಎಂತ ಅದೃಷ್ಟ ವಂತ ನೀವು ಇಷ್ಟೊಂದು ಕ ಣ್ಣೀರು ಅಂಬುಜ ಮತ್ತೊಮ್ಮೆ ಬಂದು ಅವರನ್ನು ಸಂತೈಸಿ
@mkanilkumar748
@mkanilkumar748 3 месяца назад
Great ❤
@aravindababut7271
@aravindababut7271 Год назад
Ganapathi sir good interview. Unlike others you let others speak.
@mallikns8814
@mallikns8814 Год назад
What a great lady and love very sorrey for dwarkish
@shivagangapattanshetti781
@shivagangapattanshetti781 Год назад
ಸಾರ್ ನಿಮ್ಮ ಸಿನೆಮಾ ಅಂದ್ರೆ👌
@anandass255
@anandass255 Год назад
ದ್ವಾರಕೀಶ್..(ಕುಳ್ಳ)..ಗ್ರೇಟ್.... 👍🙏💃
@vikramtheone
@vikramtheone Год назад
When we get old wives can live without husbands but husbands find it very hard to live without wives.
@shamalas422
@shamalas422 Год назад
Sir u r very bad. I cried soooooooo much because of you today.after hearing ur heart touching love story I was really surprised. Hat's off to that lady. Huge respect on her life.
@nagarathnakrishnamuralimur6025
Its becoz. by the time, women had gone through all the bitterness caused by this type of husband & their hearts are hardened to stones.... But these dominating men then find all their day dreams are just bubbles in the air, and finds difficulties to get adjust with the shattered dreams...... Then that's the time to get 'BACK TO PAVILION'😁😁😁😁😁 The reality..
@sharadachowdappa6308
@sharadachowdappa6308 Год назад
@@nagarathnakrishnamuralimur6025 ade saryagi helidri yava hennu thanna Dampathya jeevana innobla jothe hanchikolla kke ista padalla ee Thara jana gatti iddaga madbaraddu madi negedu beelo samayakke seve madsikolakke bartare somehow we don't hv good opinion about this guy he was never honest and a total lier and spoiled Many heros lives because of his bad tongue
@anilkashyap5321
@anilkashyap5321 Год назад
@@nagarathnakrishnamuralimur6025 correct aagi helidheera
@narayanbabu1526
@narayanbabu1526 Год назад
Dwarakish sir Ambuja was your backbone....now dont know how you are able to stand....ALL THE BEST even.
@AnusuyaCM-fp3le
@AnusuyaCM-fp3le 3 месяца назад
Super 👌 👍 😍 🥰 🌟 sar 🙏
@srivathsa1848
@srivathsa1848 Год назад
Every person on this earth commits mistakes , they do the most heinous crimes, but those you accept thier errors are great.
@chandragupthakotha9837
@chandragupthakotha9837 7 месяцев назад
Great sir.
@ganirag
@ganirag Год назад
Sorry friends to say this but it's a reality....when i was a kid my aunt passed away....and we had gone there... After the formalities....my mom came to know that ದ್ವಾರಕೀಶ್ ಹೌಸ್ was in the same street...my mom told drarakish wife ambuja was her close friend from school to college in Chitradurga and she was eager to see her....i was a kid may be 10 years old...my mom with all the affection wanted to meet her close friend ambuja....she went and knocked the door and her friend opened the door.. and asked ಯಾರು ಅಂತ my mom told i am shankaramba your close friend....she told ok ok.... ನಾನು ಎಲ್ಲೋ ಹೋರ್ಟಿದಿನಿ ಇನೊಂದು ಸಲ ಬಾ ಅಂತ....this i still remember 😭 duddu position ಬಂದಾಗ ಮಂಶ್ರುಗೆ attitude ಬರುತ್ತೆ....but my mom still alive and happy even tough we are middle class 🙏🙏🙏
@bhagyalakshmimahendra7506
@bhagyalakshmimahendra7506 Год назад
Haage maadabaradittu..
@revsoln
@revsoln Год назад
N r colony mane irbeku
@ganirag
@ganirag Год назад
@@revsoln ಹೌದು
@randomguy8770
@randomguy8770 3 месяца назад
Money and attitude makes them to behave like that, but they don t think how it hurts other
@lakshmivlakshmiv4220
@lakshmivlakshmiv4220 Год назад
Super super super sir newu 🙏🙏🙏🙏🙏🙏
@gmanjun
@gmanjun Год назад
Time is the best Healer and dealer. Regards 🌸🌻🌾🔔🔔🔔
@sunithap4958
@sunithap4958 3 месяца назад
Your great sir your love realey Miss you
@mrmanju501
@mrmanju501 7 месяцев назад
That is great youre family
@anupamas1365
@anupamas1365 Год назад
Very. Nice. And. Interesting. Vedio. Sir
@shwethasshwethas6557
@shwethasshwethas6557 Год назад
Sry sir miss you Ambuja amma 🙏😟👍😊💐💐💐
@raghums424
@raghums424 Год назад
It's inspirational to me
@cowboycowboy865
@cowboycowboy865 Год назад
Still he loves his girl friends...awesome 👧
@Ravikumar-dn2mn
@Ravikumar-dn2mn Год назад
but ಯೆನ್ ಪ್ರಯೊಜನ ಈಗ ಸೊಂಟ ಗಟ್ಟಿ ಇಲ್ಲ 😭😭😭
@rajashekharsajjan9250
@rajashekharsajjan9250 Год назад
The legend
@harinakship-lw1se
@harinakship-lw1se 3 месяца назад
Excellent true' tolk
@adamdon8460
@adamdon8460 Год назад
He is satisfied soul
@venkatesh.n7196
@venkatesh.n7196 3 месяца назад
ದಿ. ದ್ವಾರಕೀಶ್ ಸಾರ್ ನೀವೇ ಅದೃಷ್ಟವಂತರು ಅಂಬುಜಾ ಅಂತ ಬಾಳಸಂಗಾತಿ ಎಲ್ಲರಿಗೂ ಸಿಗುವುದಿಲ್ಲ ಮತ್ತು ನಿಮಗೆ ಬಂದಂತ ಸಾವು ಎಲ್ಲರಿಗು ಬರುವುದಿಲ್ಲ
@maheshys5904
@maheshys5904 Год назад
Grate lady
@rupeshgull3929
@rupeshgull3929 Год назад
ಎರಡನೆ ಹೆಂಡತಿ ಇರುವಾಗ ಒಂಟಿಯಾಗಿ ಯಾಕೆ ಮಲಗಬೇಕು?
@raviv5224
@raviv5224 Год назад
Agu hogugalu agida nenapina savi nenapu, bicchu manassina Dwarakish avare namaskara, nimma cinema galannu nodi santhosha pattiddeve, cinemadalli neevidira andre theatre ge hogthidvi
@sangeetaambiger3279
@sangeetaambiger3279 Год назад
Really sir nimmibbar jodi super 👌hendati bagge nivu helid ondondu manasu muttutte, pratiyondu hennu bayasodu edanne, Nimm hendati😂punya madidare edannella nivu helodanna awar kelatidaralla
@puneethmaruthi9302
@puneethmaruthi9302 Год назад
Sir Legend 🙏
@saraswathiramurthy3343
@saraswathiramurthy3343 Год назад
ಈ ಸಿನಿಮಾದವರ ಹಣೆಬರಹವೇ ಇಷ್ಟು.ನೈತಿಕತೆಯಿಂದ ನಡೆದು, ಒಳ್ಳೆಯ ರೀತಿ ಬದುಕು ಸಾಗಿಸಿದವರು ಬಹಳ ಕಡಿಮೆ.
@vijayabhat8572
@vijayabhat8572 Год назад
Great lady sir y have but so many mistakes and it's a moral to so many couple
@shanthiammu4454
@shanthiammu4454 Год назад
ಅಷ್ಟು love madidakke nivu kottiro gift novu anno life... Nivu ivaga novu padthira but ambuja avru daily novu padthidreno....
@PuneethVlogger
@PuneethVlogger Год назад
dwarki sir nim ondh ondhu stories kelakku interesting agidhe... olle billionaire dreams thara idhe
@venkateshmrv7119
@venkateshmrv7119 3 месяца назад
Even though dwarki made mistake in late age he still rwmember ambuja amma n crying. That is his innocense. Sure it was gods decision. Great dwarki RIP
@padminik4540
@padminik4540 Год назад
Appa don't worry.. She will be with you... Wonderful love story.....
Далее
ЮТУБ ТОЧНО ВСЕ!
11:23
Просмотров 948 тыс.
БАТЯ И ДЕНЬ ВДВ😂#shorts
0:59
Просмотров 1,9 млн
Ревнивый песик😁
0:30
Просмотров 3,7 млн