Тёмный

ಎಲೆ ಕೋಸಿನ 2 ರುಚಿಕರ ಅಡುಗೆಗಳು ಮಾಡುವ ವಿಧಾನ | 2 types of tasty cabbage recipes 

Vishnu's Kitchen
Подписаться 289 тыс.
Просмотров 23 тыс.
50% 1

vangi bath powder recipe :
• ರುಚಿಕರ ವಾಂಗಿಬಾತ್ ಪುಡಿ ...
ingredients for cabbage Paratha :
ಗೋಧಿ ಹಿಟ್ಟು / wheat flour - 500 gram
ಉಪ್ಪು / salt - as per taste
ಎಣ್ಣೆ / oil - 2 tbsp
ಜೀರಿಗೆ / cumin seeds - 1/2 tsp
ಸಣ್ಣದಾಗಿ ಹೆಚ್ಚಿದ ಹಸಿ ಮೆಣಸಿನಕಾಯಿ / finely chopped green chilli - 1
ಸಣ್ಣದಾಗಿ ತುರಿದ ಶುಂಠಿ / grated ginger - 1/4 inch
ಸಣ್ಣದಾಗಿ ಹೆಚ್ಚಿದ ಈರುಳ್ಳಿ / finely chopped onion - 1
ತುರಿದು ಹಿಂಡಿದ ಕೋಸು / grated & squeezed cabbage - 250 gram
ಇಂಗು / hing - 1/4 tsp
ಅರಿಶಿಣ ಪುಡಿ / turmeric powder - 1/4 tsp
ಅಚ್ಚ ಕಾರದ ಪುಡಿ / red chilli powder - 1/2 tsp
ಜೀರಿಗೆ ಪುಡಿ / cumin powder - 1/2 tsp
ಗರಂ ಮಸಾಲ ಪುಡಿ / garam masala - 1/4 tsp
ಕಸೂರಿ ಮೇತಿ / kasuri methi - little
ಸಣ್ಣದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು / chopped coriander leaves - little
ಹುರಿಗಡಲೆ ಪುಡಿ / fried gram flour - 2 tbsp
ingredients for cabbage rice :
ಎಣ್ಣೆ / oil - 4 tbsp
ಸಾಸಿವೆ / mustard seeds - 1 tsp
ಒಣ ಮೆಣಸಿನಕಾಯಿ / dry chillies - 4
ಕರಿಬೇವು / curry leaves - 2 strip
ಹಚ್ಚಿದ ಈರುಳ್ಳಿ / chopped onion - 1
ಬಟಾಣಿ / green peas - 1 cup
ಹಿಂಗು / hing - 1/4 tsp
ಅರಿಶಿನ / turmeric powder - 1/4 tsp
ಹಚ್ಚಿದ ಕೊಸು / chopped cabbage - 250 grams
ಹಚ್ಚಿದ ಟೊಮೆಟೊ / chopped tomato - 1
ಉಪ್ಪು / salt - as per requirement
ಹುಣಸೆಹಣ್ಣು / tamarind - amla sized
ವಾಂಗಿಬಾತ್ ಪುಡಿ / vangibath powder - 3 tbsp (link in description)
ಅನ್ನ / Cooked rice - as per requirement
ಹಚ್ಚಿದ ಕೊತ್ತಂಬರಿ ಸೊಪ್ಪು / chopped coriander leaves - little
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sweet recipes :
• sweets
ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
snacks recipes :
• snacks
ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
veg rice recipes :
• veg rice recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
breakfast recipes :
• veg breakfast recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ವಿಭಿನ್ನ ಪುಡಿಗಳು (ಸಾರಿನ ಪುಡಿ , ಹುಳಿ ಪುಡಿ , ಬಿಸಿಬೇಳೆಬಾತ್ ಪುಡಿ , ವಾಂಗಿಬಾತ್ ಪುಡಿ ಇತ್ಯಾದಿ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
rasam powder , bisibelebath powder and vangibath powder :
• powders
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾರು ಹಾಗೂ ಗೊಜ್ಜುಗಳ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಸಾರು ಮತ್ತು ಗೊಜ್ಜು curry recipes:
• ಸಾರು ಮತ್ತು ಗೊಜ್ಜು curr...
ನಮ್ಮ ಚಾನೆಲ್ ನಲ್ಲಿ ಮಾಡಿರುವ ಹುಳಿಗಳು (ಸಾಂಬಾರ್ ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sambar recipes:
• ಹುಳಿ sambar recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾಂಪ್ರದಾಯಿಕ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
traditional recipes:
• traditional recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಉಪ್ಪಿನಕಾಯಿಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
PICKLES:
• PICKLES
ನಮ್ಮ ಚಾನೆಲ್ ನಲ್ಲಿ ಮಾಡಿರುವ ಪಲ್ಯಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
Palya recipes:
• Palya recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಅವರೆಕಾಳಿನ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಅವರೆಕಾಳು recipes:
• ಅವರೆಕಾಳು recipes
#vishnus_kitchen
#cabbageparatha
#cabbagerice

Опубликовано:

 

30 сен 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 26   
@dilipmys
@dilipmys 10 месяцев назад
ವಿಷ್ಣು ಕಿಚ್ಚನ್ ಗೆ ನಮಸ್ಕಾರಗಳು ಕೋಸಿನ ಪರೋಟ ಮತ್ತು ಕೋಸಿನ ನಿಂದ ಮಾಡಿದ ಅನ್ನ ಎರಡು ಬಹಳ ಸೊಗಸಾಗಿ ಮೂಡಿ ಬಂದಿದೆ. ಈ ಎರಡು ವಿಶಿಷ್ಟ ವಾದ ಅಡುಗೆಯನ್ನು ಹಂಚಿಕೊಂಡಕ್ಕೆ ಧನ್ಯವಾದಗಳು.
@user-he3zp8zj3e
@user-he3zp8zj3e 9 месяцев назад
Namma Ella recipegalu tumba chennagi yirutte
@savithashankar6469
@savithashankar6469 9 месяцев назад
Good Idea for breakfast and lunch box Sir. Dhanyavadagalu
@pradeepathreya
@pradeepathreya 9 месяцев назад
Yelekosu parota mattu yelekosu Anna.. Tumba Chennagi Bantu Sir...... Thank you 🙏🙏
@snehalatakambagi9601
@snehalatakambagi9601 9 месяцев назад
ತುಂಬಾ ಚೆನ್ನಾಗಿದೆ ಗುರುಗಳೇ🙏🏻🙏🏻
@shubhaa1123
@shubhaa1123 10 месяцев назад
Nimma aduge ella tumba sogasagirutte. Thanku Sir.
@sreeramya3373
@sreeramya3373 10 месяцев назад
Ondhu suggestion sir, lighting innu swalpa increase madkoli chanag kanuthe
@sumav6174
@sumav6174 10 месяцев назад
ಅದ್ಬುತ ❤
@shashibangalore8748
@shashibangalore8748 9 месяцев назад
Very nice sir👌🏾👌🏾
@madhumathijagadeesh2579
@madhumathijagadeesh2579 10 месяцев назад
ಅದ್ಭುತ
@manjuprakash9115
@manjuprakash9115 10 месяцев назад
Super tasty recipes 👌👌😋😋😋.
@jagadambar9335
@jagadambar9335 10 месяцев назад
wow. Super
@lalithabg3800
@lalithabg3800 10 месяцев назад
Very good explanation we will try both Tq.
@vasunath8502
@vasunath8502 10 месяцев назад
super w🎉
@arunab.c3129
@arunab.c3129 9 месяцев назад
Channagide
@rajashreesharma4067
@rajashreesharma4067 10 месяцев назад
Thank you for such wonderful recipes
@manjulaitiger7246
@manjulaitiger7246 9 месяцев назад
Super sir
@user-lo6uz6ih2k
@user-lo6uz6ih2k 10 месяцев назад
ಸೂಪರ್ ಸಾರ್
@navinrao9422
@navinrao9422 9 месяцев назад
Superb thanks 🙏
@kumudahr6545
@kumudahr6545 9 месяцев назад
Super 😋👌👌 sir
@ankithagowdar4996
@ankithagowdar4996 10 месяцев назад
Try madi heltini sir
@chandrashekharmohan2284
@chandrashekharmohan2284 10 месяцев назад
Thank you very much
@madhur3776
@madhur3776 10 месяцев назад
Super
@rashmirajeshs6269
@rashmirajeshs6269 9 месяцев назад
Sir 🙏🏻,Open dosa recipe with (gun powder) torsi,
@rajagopalchadaga6892
@rajagopalchadaga6892 9 месяцев назад
How long can you keep remaining cabbage gojju in the fridge? Thanks
@shubhashubha1399
@shubhashubha1399 7 месяцев назад
Su❤
Далее
2DROTS vs RISENHAHA! КУБОК ФИФЕРОВ 2 ТУР
11:31
Что не так с воздухом в Корее?
00:45
ТРОЛЛИНГ СКАМЕРА СТАНДОФФ 2
00:59
2DROTS vs RISENHAHA! КУБОК ФИФЕРОВ 2 ТУР
11:31