Тёмный
No video :(

ಎಲ್ಲರೂ ಒಂದೇ ಎನ್ನುವ ಧರ್ಮದಲ್ಲಿ ಜಾತಿ-ಮತ ಯಾಕೆ ಬಂತು?|Sanatana Dharma | Gaurish Akki Studio 

Gaurish Akki Studio
Подписаться 601 тыс.
Просмотров 51 тыс.
50% 1

ಸ್ನೇಹಿತರೆ ನಮಸ್ಕಾರ,
ಆಲ್ಮಾ ಮೀಡಿಯಾ ಸ್ಕೂಲ್‌ನ "SEP ಬ್ಯಾಚ್ - 2023 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5m...
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
Hello everyone
Admissions are open for "Diploma In Practical Journalism And Media Management " in Alma Media School for SEP 2023 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
Pls fill this Google form and submit : forms.gle/uM5m...
For more details contact : 74069 46668/ 74069 46667
====================
FOLLOW US ON :
Our Official website: www.almamediaschool.com
Our Official Website : www.gaurishakk...
Facebook Page : / gaurishakkis. .
Instagram : www.instagram....
LinkedIn : / gaur. .
Share Chat : sharechat.com/....
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo....
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#manusmriti #smriti #manu
#sanatanadharma #udhyanidhistalin #gaurishakkistudio #jagadishasharmasampa
#india #bharat #hindudharma
#dharma #religion #hindu
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiRU-vid #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki naNewsGaurishAkki #GauriAkkiStudio

Опубликовано:

 

5 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 344   
@prathimaramprasad5590
@prathimaramprasad5590 11 месяцев назад
ಬಹಳ ಚೆನ್ನಾಗಿ ವಿವರಿಸಿದ್ದಾರೆ, ನಿಮಗೂ ಸಹ ಧನ್ಯವಾದಗಳು sir🙏🏻
@muralidharbr5793
@muralidharbr5793 11 месяцев назад
RE AL .ADVICE AND GUIDANCE FOR UNDRSTANDING SANATAN DHARMS THANKS SIR.
@karthikshettyable
@karthikshettyable 11 месяцев назад
True. Powerplay is human nature....
@RAGHAVENDRADESAI-bf5bd
@RAGHAVENDRADESAI-bf5bd 7 месяцев назад
🎉🎉🎉🎉🎉
@usefulwork4493
@usefulwork4493 10 месяцев назад
ಅದ್ಭುತ 🙏
@Ramaligkulagod5181
@Ramaligkulagod5181 Год назад
ಅರ್ಥಮಾಡಿಕೊಳ್ಳುವ ಮನಸ್ಥಿತಿ ಇದ್ದರೆ ಇಷ್ಟೇ ಸಾಕು ಸರ್
@srisairam3367
@srisairam3367 Год назад
ಸಮಾಯೋಚಿತ ಚರ್ಚೆ, ಎಲ್ಲರೂ ತಿಳಿಯಬೇಕಾದ ವಿಷಯ.
@shivanandaswamyj8878
@shivanandaswamyj8878 11 месяцев назад
ಮತಕ್ಕೆ ಸ್ಥಾಪಕರಿದ್ದಾರೆ ಧರ್ಮಕ್ಕೆ ಸ್ಥಾಪಕರಿಲ್ಲ ವಿಮರ್ಶೆ ಬಹಳ ಚೆನ್ನಾಗಿದೆ ಮೋದೀಜಿಯವರು ನೀಡಿರುವ ಹೇಳಿಕೆಯು ಬಹಳ ಸುಂದರವಾಗಿದೆ ಧನ್ಯವಾದಗಳು 🎉🎉🎉🎉🎉 ಶಿವಾನಂದ ಸ್ವಾಮಿ ಜೆ
@KiranKumar-qq4gr
@KiranKumar-qq4gr 11 месяцев назад
E anubacasthara hesrenu, bacgroynd. Mr akki give info
@gururajbagali2690
@gururajbagali2690 Год назад
ಧರ್ಮಕ್ಕೆ ಜನಕರಿಲ.ಮತಕ್ಕೆ ಜನಕರಿದಾರೆ.ಅದ್ಭುತ ವಿವರಣೆ.
@nandakumar9674
@nandakumar9674 Год назад
ನಂಮ್ಗೆ ಉತ್ತಮ ಜ್ಞಾನ ನೀಡಿದ ನಿಂಮ್ಗೆ 🙏🙏🙏🙏
@asharupesh
@asharupesh Год назад
Akki sir , Gurugale tumba athyuttamavada vivaraNe kottiddiddira, tumba sogasaagi moodi banditu ee sanchikegaLu 🙏
@umeshhadli9507
@umeshhadli9507 11 месяцев назад
Hindu dharma has father grandfather forefathers from birth of humanity and mankind
@AchalBN
@AchalBN Год назад
ಸಂದರ್ಶನದಲ್ಲಿ ಮಾತನಾಡಿದವರು ಪಬ್ಲಿಕ್ ಟಿವಿ H R Ranganath ರೀತಿಯೇ ಮಾತನಾಡಿದ್ದಾರೆ ಮತ್ತು ಅವರ ಸಹೋದರರ ತರಹ ಇದ್ದಾರೆ. ಮಾತನಾಡಿದವರ ಹೆಸರನ್ನು caption ನಲ್ಲಿ ಹಾಕಿದರೆ ಎಲ್ಲರಿಗೂ ತಿಳಿಯುವುದು. ಅದ್ಭುತ ಸಂದರ್ಶನ👌
@DushyanthSingerAtMusic
@DushyanthSingerAtMusic 11 месяцев назад
ನಮಸ್ತೆ ಗೌರೀಶ್ ಅಕ್ಕಿ ಸರ್ ನಮಸ್ತೆ ಗುರುಗಳೇ ದಯವಿಟ್ಟು ನನ್ನ ಪ್ರಶ್ನೆಯನ್ನು ಗಮನಿಸಿ ಬ್ರಹ್ಮ ವಿಷ್ಣು ಮಹೇಶ್ವರ ಎಂಬ ಪರಿಕಲ್ಪನೆ ನಮ್ಮ ಸನಾತನವೆ ಅದು ಸೃಷ್ಟಿಯ ಕುರಿತು ಹೇಳುತ್ತಿರುವ ಮೂಲ ಸೆಲೆ ನಮ್ಮ ಸಂಸ್ಕೃತಿಯೇ ಈ ವಿಚಾರವನ್ನು ಕೊಟ್ಟಿದ್ದು ಅಂದ ಮೇಲೆ ಈ ಆರ್ಯ ದ್ರಾವಿಡ ಸಂಸ್ಕೃತಿ ಎಂಬ ಬಹುದೊಡ್ಡ ಚರ್ಚೆ ನಮ್ಮ ದೇಶದಲ್ಲಿ ಇದೆಯಲ್ಲ ಆ ಸಿದ್ಧಾಂತದ ಪ್ರಕಾರ ವಿಷ್ಣು ಆರ್ಯ ಶಿವ ದ್ರಾವಿಡನೆ ಹೀಗೆ ಇರುವುದಕ್ಕೆ ಸಾಧ್ಯವೇ ಇದು ಬುದ್ದಿಜೀವಿಗಳ ವಾದ ದಯವಿಟ್ಟು ತಿಳಿಸಿ
@gcraghunatharaghu9168
@gcraghunatharaghu9168 6 месяцев назад
ಆರ್ಯ ದ್ರಾವಿಡ ಸಿದ್ದಾಂತ ರಾಜಕೀಯ ಉದ್ದೇಶದಿಂದ ಬ್ರಿಟೀಷರ ಒಡೆದು ಆಳುವ ನೀತಿಯ ಭಾಗ. ಈಗಿನ ರಾಜಕಾರಿಣಿಗಳು ಅದನ್ನೇ ಬಳಸಿ ಓಟು ಗುಡ್ಡೆ ಹಾಕುತ್ತಿದ್ದಾರೆ. ಇದು ಅವರಿಗೆ ಲಾಭ ತಂದುಕೊಡುವುದನ್ನು ಗಣನಿಯವಾಗಿ ಕಡಿಮೆ ಆದಾಗ ಅದೂ ಹೋಗುತ್ತದೆ. ಈ ಸಿದ್ಧಾಂತದ ಮೂಲಕ ಯಾವುದನ್ನು ಅರ್ಥ ಮಾಡಿಕೊಳ್ಳಲು ಹೋಗಬಾರದು. ಯಾಕೆಂದರೆ ಅದಕ್ಕೆ ತಳಹದಿ ಇಲ್ಲ
@anupam-ky6eu
@anupam-ky6eu 25 дней назад
If originator is there pl mention?
@jack_5289
@jack_5289 11 месяцев назад
Basavanna avarannu komuvadigalu bittilla 🙏
@ajajju17
@ajajju17 Год назад
What a knowledge this person holds ❤👌👌🙏🙏🙏🙏🙏🙏🙏🙏🙏🙏🙏🙏
@rswamy4735
@rswamy4735 Год назад
ಚರ್ಚೆ ತುಂಬಾ ಚೆನ್ನಾಗಿದೆ ವಿವರಣೆ ಕೂಡ ಚೆನ್ನಾಗಿದೆ ನನಗೀಗಲೂ ಕಾಡುತ್ತಿರುವ ಪ್ರಶ್ನೆ ಒಂದೇ ಅದು ಏನೆಂದರೆ ಈ ಕ್ಷಣಕ್ಕೂ ಈ ಸಮಾಜದಲ್ಲಿ ಜಾತಿಯಿಂದ ಗುರುತಿಸುತ್ತಾರೆ ಕೀಳಾಗಿ ಕಾಣುತ್ತಿದ್ದಾರೆ ಇದರಿಂದಾಗಿ ಹಿಂದುಗಳಲ್ಲಿ ಒಗ್ಗಟ್ಟಿಲ್ಲ ಅದನ್ನೇ ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಇದಕ್ಕೆ ಕೊನೆಯೆಂದು ಹಿಂದೂಗಳಲ್ಲಿರುವ ಜಾತಿಗಳನ್ನು ತೆಗೆದು ಹಿಂದೂ ಎಂದು ಒಂದೇ ನಾಮಕರಣ ಮಾಡಬಹುದಲ್ಲವೇ ಇದರ ಬಗ್ಗೆ ದಯವಿಟ್ಟು ತಿಳಿಸಿ ಇದರಿಂದ ಖಂಡಿತ ಹಿಂದೂ ಸಮಾಜ ಉದ್ದಾರ ಆಗುತ್ತದೆ
@indrac.h3088
@indrac.h3088 11 месяцев назад
Superb suggestion sir, thank you very much 🙏🙏🙏🚩
@rajeevarashmi748
@rajeevarashmi748 Год назад
ಮನತುಂಬಿಬಂತು❤❤
@narmadajoshi8612
@narmadajoshi8612 Год назад
Rally very good discussion
@basavarajajs772
@basavarajajs772 Год назад
Jai sanatana Dharma
@nagarajakm6374
@nagarajakm6374 Год назад
Excellent explanation of Sanaatana dharma Bharath desh ki jai. 🙏
@savitahegde3835
@savitahegde3835 Год назад
ವಂದನೆಗಳು ಸರ್
@user-tw6dj3eg5j
@user-tw6dj3eg5j Год назад
Well explained sir
@dr.lakshmidevihadagali9214
@dr.lakshmidevihadagali9214 Год назад
Gurugale 🙏🙏🙏🙏
@krsumahegde3549
@krsumahegde3549 Год назад
ಬಹಳ ಧನ್ಯವಾದಗಳು.ನಿಮ್ಮ ವಿಮರ್ಶೆ ಚೆನ್ನಾಗಿದೆ...ಆದರೂ ಕಲಿಯುಗದಲ್ಲಿ ಅಜ್ಞಾನ ಹೆಚ್ಚು.ಆದ್ದರಿಂದ ಕೆಲ ಜನರಿಗೆ ಅರ್ಥವಾಗುವುದಿಲ್ಲ
@valsd4456
@valsd4456 Год назад
Andre niu taleyinda huttidu. Nanu kalina kelaginda huttidu. Ade na sariyada gnana. Arthavagisi nima gnana dinda.
@valsd4456
@valsd4456 Год назад
Ninu madidella shudda Nanu madidella madi, mylige. Nniu tinnuva kalake mamsa ok. E kalakke ninu tinnalla karanakke Nanu holeya. Nange ninna devaru hatira barbardu anta heliddare nimge. Idena saryada artha athva gnana. Swalpa tili helabahude.
@chandanahegde4424
@chandanahegde4424 Год назад
@@valsd4456 tammantha ajnanigale kaliyugadalli hechhu dayavittu bhagavdgeethe odiri sampoorna bhrame yalli mulugabedi ide channel alli bhagavdgeethe ide adadannu keli
@valsd4456
@valsd4456 Год назад
Goobe mundede nanu kelida prashnege uttarisi. Ajnana bhajane maneli itkoli. Nimma sariyada gnana heli illa torisi.
@mysteriousHands_MPS
@mysteriousHands_MPS Год назад
​@@chandanahegde4424sir. Moorka, poorvagraha, dweshi, kusamskrutarajothe matadbedi
@vijayahegde5482
@vijayahegde5482 Год назад
ಶರ್ಮಾ ಅವರ ಇಡೀ ಪ್ರವಚನಗಳಲ್ಲಿಯೇ ಈ ಎಪಿಸೋಡ್ ಅತ್ಯಂತ ಉತ್ಕ್ರಷ್ಟವಾದುದು...ಬಹಳ ಪ್ರಾಕ್ಟಕಲ್ ಆಗಿ ವಿಷಯವನ್ನು ಬಿಡಿಸಿಟ್ಟಿದಾರೆ.....thanq sir... both of u....❤
@DushyanthSingerAtMusic
@DushyanthSingerAtMusic 11 месяцев назад
ನನ್ನ ಪ್ರಕಾರ ರಾಜಕಾರಣಿಗಳಷ್ಟು ಜೀವನದ ಬಗ್ಗೆ ಸ್ಪಷ್ಟತೆ ದೂರದೃಷ್ಟಿ,ಸ್ವಾರ್ಥ ಸಾಧನೆಗೆ ಏನು ಮಾಡಬೇಕು ಯಾರನ್ನು ತುಳಿಯಬೇಕು ಎಂದು ತಮ್ಮ ಗುರಿಗಳ ಬಗ್ಗೆ ನಂಬಿಕೆ ಇಟ್ಟುಕೊಂಡಷ್ಟು ಬೇರೆ ಯಾರೂ ಇಲ್ಲ ಬೇಧ ಮಾಡುವವರು ಅವರೇ ಇನ್ನು ಮಿಕ್ಕವರೆಲ್ಲ ಒಳ್ಳೆಯವರೇ ಈ ಜಗತ್ತಿನಲ್ಲಿ...
@user-pd5ce8wx3c
@user-pd5ce8wx3c Год назад
ಸತ್ಯ ಸರ್
@arjunhalki
@arjunhalki 6 месяцев назад
ಕಳ್ಳರು
@natarajmn6966
@natarajmn6966 Год назад
ಸ್ಪಷ್ಟ ನಿಖರ ಉತ್ತರ ಸರ್
@nagarajkharvi334
@nagarajkharvi334 Год назад
Jai SANATHANA
@ArunKumar-so1gj
@ArunKumar-so1gj Год назад
❤🎉❤
@viessgollarahalli8527
@viessgollarahalli8527 Год назад
ಈತ ಸತ್ಯವನ್ನು ಯಾವುದೇ ಉದ್ವೇಗ ಇಲ್ಲದೆ ಸಮಾಧಾನ ಚಿತ್ತದಿಂದ, ನಿರ್ಭೀತಿಯಿಂದ ಹೇಳುತ್ತಿದ್ದಾನೆ.❤
@vkvinaykumar-jc6wg
@vkvinaykumar-jc6wg 11 месяцев назад
Y Y
@183arb
@183arb Год назад
Adbhuta vivarane Guruji, comment Box Nalli nimmanna kelavaru bekabitti teekisidaroo vichalitaraagade tumba olleya maahiti neediri, tumba dhanyavaadagalu sir tamage, innashtu vichaaragalu tamminda baruvantaagali. Sthitapragnyaru heegirabeku annodakke taave saakshi 🙏🙏
@nkumar8132
@nkumar8132 Год назад
Tq you sir 🙏🏼
@Jay-rv4ee
@Jay-rv4ee Год назад
🙏👏👏👏🇮🇳
@shashankbolgudde
@shashankbolgudde Год назад
U both of more dibate on this topic it's give lot of knowledge to people about the sanatana Dharma 🙏🙏🙏🙏🙏 pls
@bobbupatgar6706
@bobbupatgar6706 Год назад
ನನ್ನ ವಿಚಾರದಲ್ಲಿ ಜಾತಿ ಪದ್ಧತಿಯನ್ನ ಯಾರು ಮಾಡಿರಲು ಸಾಧ್ಯವಿಲ್ಲ.ಅವರು ಮಾಡುವ ಕೆಲಸಗಳಿಂದ ಹುಟ್ಟಿರಬೇಕು.
@user-el7qm7pb3h
@user-el7qm7pb3h Год назад
ಹಾಗದರೆ software engineerರನ್ನು ಯಾವ ಜಾತಿಗೆ ಸೇರಿಸಬೇಕು.?
@mahendra7428
@mahendra7428 Год назад
@@user-el7qm7pb3h ನಿಮ್ಮ ಪ್ರಶ್ನೆ ಸರಿಯಾಗಿದೆ.ಅದಕ್ಕೆ ಉತ್ತರವಲ್ಲ...., ಆದರೆ ವಿಚಾರ ಮಾಡಿ ನೋಡಿ......,ಈ ದಿನಗಳಲ್ಲಿ ರೈತ ಕನಿಷ್ಠ ( ಜಾತಿ) ಆಗಿದ್ದಾನೆ......,
@girishm9510
@girishm9510 Год назад
Software ಜಾತಿ
@chandanahegde4424
@chandanahegde4424 Год назад
@@user-el7qm7pb3h hinde brahmana kshatriya vaisha shoodra proffession agittu kaliyugadalli manushya ellavannu ajnana maduttane idannu krishna ne heliddane
@veenatr1663
@veenatr1663 Год назад
ನಮ್ಮ ಮುಂದೆ ಅನೇಕ model ಗಳು ವೆ. ನಿಮಗೆ ಬೇಕಾದದ್ದನ್ನು ಅಥವಾ ಮಿಶ್ರ ಮಾಡಿ ಆಯ್ಕೆ ಮಾಡುವ ಹಕ್ಕು ಎಲ್ಲರಿಗೂ ಇದೆ. ಆದರೆ ಬೇರೆಯವರನ್ನು ದ್ವೇಷಿಸುವುದು ಬೇಡ. ಹಿಂದಿನದು ತಪ್ಪೋ ಒಪ್ಪೊ..ಈಗ ತಿದ್ದಿಕೊಳ್ಳಲು ಆಗುವಾಗ ತಿದ್ದಿ ಕೊಳ್ಳೋಣ. ನಾನು ಯಾರಿಗೂ ಕೀಳಲ್ಲ ಅನ್ನೋ ಆತ್ಮ ಗೌರವ ನಮಗಿರಬೇಕು. ಆಗ ಯಾರೂ ನಮ್ಮನ್ನು ತುಳಿಯಲಾರರು.
@2004mysore
@2004mysore Год назад
ಸನಾತನವೆಂಬುದು ಈಗ ಪುಟಕಿಟ್ಟ ಚಿನ್ನವಾಗುತ್ತದೆ
@manyaamai8871
@manyaamai8871 Год назад
Millions of thanks to you for imparting such wonderful knowledge
@Tanthyaa
@Tanthyaa Год назад
ಹಿಂದೂ ಧರ್ಮವೆ ಶ್ರೇಷ್ಠ ಧರ್ಮ 🙏🙏❤️
@mamsvasisth8122
@mamsvasisth8122 Год назад
Very well explained..!! Everything is politicised in this country. Selfish people are taking undue advantage of our scriptures
@anupam-ky6eu
@anupam-ky6eu 7 дней назад
ನೀವು ಜಿ ರಾಮಕೃಷ್ಣ ರ ಸಂಸ್ಕೃತಿಯ ಬಗ್ಗೆ ಭಾಷಣ ಕೇಳಿ ಸಂಸ್ಕೃತಿ ಏನು ಅಂತ ಗೊತ್ತಾಗುತ್ತದೆ
@abhimaan.mabhimaan.m4729
@abhimaan.mabhimaan.m4729 Год назад
Super akki sir...super gurugale...eradu baggenu chennagi heli sudharane daari torisideera
@vinayk4718
@vinayk4718 Год назад
Thumba superb agi explain madidira❤
@jayaramvorsa6844
@jayaramvorsa6844 Год назад
ಇಂದಿನ ಕಾಲದ ಜನರಿಗೆ ಸರಳವಾಗಿ ಅರ್ಥವಾಗುವ ಭಾಷೆಯಲ್ಲಿ ತಿಳಿಸಿದ್ದಾರೆ. ಓಟು ರಾಜಕಾರಣ ಮಾಡುವ ಎಲ್ಲರೂ ಇದನ್ನು ನೋಡಿ ಅರ್ಥಮಾಡಿ ಕೊಳ್ಳುವ ಮೂಲಕ ನಮ್ಮ ಮುಂದಿನ ಪೀಳಿಗೆಗೆ ಮೊದಲು ಶಾಂತಿ ಸಿಗಲಿ ಜೊತೆಯಲ್ಲಿ ಎಲ್ಲರೂ ಕೂಡಿ ಬಾಳೋಣ. ಇಂತಿ ವಿ. ಜಯರಾಮ್ ಜನಹಿತ ಪಕ್ಷದ ಸಂಸ್ಥಾಪಕ ಅಧ್ಯಕ್ಷ
@SKODAS141
@SKODAS141 Год назад
🙏
@venugopalbhat1167
@venugopalbhat1167 Год назад
🙏🏿🙏🏿
@mamsvasisth8122
@mamsvasisth8122 Год назад
Yes that's the beauty of Our dharma. ..it's not montony or dominatedd by one person
@janavijanvi4932
@janavijanvi4932 11 месяцев назад
Yaru a shisyndiru
@seethalakshmi109
@seethalakshmi109 Год назад
Essttu correct thamma msthu entha mathugalu edi bharatakke thiliyabekkalla hege? 👌👍🤔
@kumarswamy6524
@kumarswamy6524 11 месяцев назад
ಎಲ್ಲರಿಗೂ ಶಿಕ್ಷಣ ಯಾಕೆ ಇರಲಿಲ್ಲ. ಅಧಿಕಾರ ಯಾಕೆ ಇರಲಿಲ್ಲ,
@KS-qo6nq
@KS-qo6nq 10 месяцев назад
shikshana ellarigoo itthu..aadare VRUTTHI DHARMA palane iddudarinda kumbarana maga kumbaragiriyanna adhyayana maadutthidda- horatu veda adhyayana maadalu hoguthiralilla. Yaroo yaranoo tadeyalilla..idannu mukhyavaagi tiliyabekada vichara. Avaravara yogyatege takkante avre choose madthiddru enu madabeku embudannu.🙏
@thimappashetty5179
@thimappashetty5179 Год назад
👌👏👏👏👏👏
@rekhac1616
@rekhac1616 Год назад
Dhanyawadagalu sir 🙏🙏 Jai Hind 🙏 Hindu virodhigalu deshadrohigalu congigalu laddijeevigalu communists brashtacharigalu nirnaama aagbeku
@prakashpatil2526
@prakashpatil2526 11 месяцев назад
Arth garabhitwagi uttar isidak tumba thanks shalinalli obattu??😊
@srisachethraosharma.a.r.-sj6dc
E VIDEOS ENNU MADI GAURISH AKKI SIR AND VIDWAN SRI JAGADISH SHARMA ACHARYA SAMPAA GURUGALE THUMBHA DHANYAVADAGALU GURUGALE E SAMAJAKKE OLLE TIMEALLI BEKAGIRO SANDESHA KODTIDIRA THUMBHA DHANYAVADAGALU GURUGALE NAMASKARA 🙏 CONTINUE BOTH THANK YOU SADGURUDEVA,SIR BOTH OF YOU THANK YOU.🙇💛❤️💝🚩🥰🤝💯🇮🇳🙇👍🙏🕉️🙏. . ...... . .
@vedavyassumathi3926
@vedavyassumathi3926 11 месяцев назад
Ramayana is famous for Rama killing Ravana who was the son of a brahmin vishravas. So Rama did not kill shambuka because he was from lower caste but because he wanted to cause harm to the world
@RajuRaju-ci4te
@RajuRaju-ci4te Год назад
🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽
@gajendranaik9880
@gajendranaik9880 Год назад
ನನ್ನ ಭಾವನೆಗಳನ್ನೇ ಹಂಚಿಕೊಂಡಿದ್ದಾರೆ ಅನ್ನುವವರು ಲೈಕ್ ಮಾಡಿ 😊
@umeshhadli9507
@umeshhadli9507 11 месяцев назад
Dharma means truth , nyaya ,law , Bhraman means teacher , kshtriya means solder , Vaisya means trader , Sudhra means technicians
@anupam-ky6eu
@anupam-ky6eu 23 дня назад
ಏಕಲವ್ಯ ಏನು ತಪ್ಪು ಮಾಡಿದ?
@subramanyasomayaji3656
@subramanyasomayaji3656 Год назад
Sarve sva vishaye shreshtaah sarve anyonya rakshakaah - vedavyasara maatu
@srikantadathahs8101
@srikantadathahs8101 Год назад
ಶಂಬೂಕನ ತಪ್ಪೇನು ಎಂದು ಗೊತ್ತಿಲ್ಲ.ದಯವಿಟ್ಟು ತಿಳಿಸುವಿರಾ ಗುರುಗಳೇ?
@karthikdm2144
@karthikdm2144 Год назад
ಶಂಭುಕ ವಾಲ್ಮೀಕಿ ರಾಮಾಯಣ ದಲ್ಲಿ ಇಲ್ಲ...
@deepakkumar-ih2je
@deepakkumar-ih2je 11 месяцев назад
As per your analysis it is quite natural since in human generation it is reality but present people wants to encash for their benifit by suppressing the reality and suppressing other weak group of the people.
@SHIVAMOURY
@SHIVAMOURY 11 месяцев назад
ಭಾರತದ ಹರಪ್ಪ ಮಹೇಂಜೋದಾರ್ ವಿಚಾರ ಉತ್ಖನನ ನಡೆದಿದ್ದು ಯಾವಾಗ.. ಅದು ಎಲ್ಲಿದೆ ಎಂದು ಈ ವ್ಯಕ್ತಿ ಗೆ ಗೊತ್ತೆ.. 1921 may 21. ನಲ್ಲಿ ಬ್ರಿಟಿಷ್ ಷರು ಉತ್ಖನ ಮಾಡುವ ವರೆಗೆ.. ಭೂಮಿ ಅಗೆದು ಹರಪ್ಪ ಮಹೇಂಜೋದಾರ್ ವಿಚಾರಗಳ ಬ್ರಿಟಿಷ್ ರು ತೆಗೆಯುವವರೆಗೆ...ಯಾಕೇ ಬ್ರಾಹ್ಮಣ ರಿಗೆ ಆ ಸ್ಥಳ ಗೊತ್ತಿರಲಿಲ್ಲ
@KS-qo6nq
@KS-qo6nq 10 месяцев назад
Aaga HORGADE EN NADEETHIDE antha thilkolakke eegina thara internet irlilla..hinde itthu gothu - kalla thegendu hogidaane antha gotthu - police sikkde andaaga namdu antha claim maadalvaa? Aagloo gumantha sumnirabbekaa??😂
@keelakotesnarayan7293
@keelakotesnarayan7293 Год назад
Send to Prakash Taj, Stalin , DMk party offices, congress, Chetan, boo deee jeeee - Bagavan, Aithor sudtamaiah , Mukund raj, mooknadu swamy, Hamsa Lekha, Mysore Maheee sha sooora vamsha satha reee gey , Mysore Urs Ex cm rejection , etc., such all persons of all fields - targeting only one cast from thousands years back and continue for another 500000 thousand years with proof - let them stop targetting one cast to get votes and rule for theirvsekfushbess
@srikantadathahs8101
@srikantadathahs8101 Год назад
ನಾನು ನಿಮ್ಮ ಅಭಿಮಾನಿ.ದಯವಿಟ್ಟು ನನ್ನ ಪ್ರಶ್ನೆಗಳನ್ನು ಅಲಕ್ಷಿಸಿ ಬೇಡಿ.
@shanmukhappadhulehole6510
@shanmukhappadhulehole6510 5 месяцев назад
If you consider every body a God then why the differentiation in using natural resources and to worship in their own way.
@Tanthyaa
@Tanthyaa Год назад
Hinduism practice is the worlds best dharma for prosperity for human being, sarve jana sukino bavanthu
@arumugampk3122
@arumugampk3122 11 месяцев назад
🤣🤣🤣🤣 .... Cordwel.... is the father of Hindusam 😂😂😂
@abdulrazaknalka2458
@abdulrazaknalka2458 11 месяцев назад
Sooryana Maga? Son of sun ???
@ravindrakini1809
@ravindrakini1809 10 месяцев назад
Appa ammanige huttidavaru ondalla ondu dina sayabeku.
@mallikarjunmasalimasali1893
ಸತ್ಯ ಇಂದಿಗೂ ಅದಿಕಾರದಲ್ಲ ಇದ್ದಾರೆ
@DilipMalge
@DilipMalge 11 месяцев назад
Shambhuka Tappassu madiddu tappa.Tapassu maduvudu tappa.
@KS-qo6nq
@KS-qo6nq 10 месяцев назад
Yake maadida annuvudu mukhya..is it for own goodness or to harm the whole world? When u see the intention - it is better to stop at nitial stages than allow all others suffer later because of this. To maintain peace is the foremost duties of a king.
@keelakotesnarayan7293
@keelakotesnarayan7293 Год назад
Super information - please relay in all languages of all episodes- mainly send to politicians party wise and to relay in country wife big screen channels - let sanha and sangarsha smee teeeee understand and stop targetting one cast - All thousands years back happened and even to day happening in future - The reason selfish - Hunan being are all seartheee selfish - only think his / himself to be placed at height in all respect education, rich, all fields first and then looks his family and first circle blood relation to be in top , next his cousins then his cast then bear by cast then his village , talk, districts turn state then country all keeping Built in selfishness and Swartha
@Since-xv9pu
@Since-xv9pu Год назад
Sir hagidre braminyathe halli side eeglu idyalla adru bagge en heltira
@jyothik8611
@jyothik8611 Год назад
ಒಂದು ಒಂದು ಜಾತಿಗೆ ಒಂದು ಒಂದು ಭಾಷೆ ಜಾತಿ ಬಿಟ್ಟರೆ ಮಾತೃಭಾಷೆ ಉಳಿಯುವುದೇ. ?
@abhishekparamagond6562
@abhishekparamagond6562 Год назад
What Manu has written about women's
@ShashidharKoteMusic
@ShashidharKoteMusic Год назад
Simply great Hats off
@bharathig6604
@bharathig6604 Год назад
ಹಾಗಾದರೆ, ಬೀದಿ ಕಸ ಗುಡಿಸುವ ಕೆಲಸ, ಕಕ್ಕಸು ತೊಳೆಯುವ ಕೆಲಸವನ್ನು ಒಂದೇ ವರ್ಗಕ್ಕೆ ವಹಿಸಿದವರ್ಯಾರು?
@gcraghunatharaghu9168
@gcraghunatharaghu9168 6 месяцев назад
ತಲೆ ಕೆಡಿಸಿಕೊಳ್ಳಬೇಡಿ. ಪಬ್ಲಿಕ್ ಟಾಯ್ಲೆಟ್ ಮೇಂಟೈನ್ ಮಾಡುತ್ತಿರುವವರ ಜಾತಿ ವಿಚಾರಿಸಿ. ಜಾಸ್ತಿ ಬೇಕು ಎಂದರೆ ಉತ್ತರ ಭಾರತಕ್ಕೆ ಹೋದಾಗ ವಿಚಾರಿಸಿ ತಿಳಿದುಕೊಳ್ಳಿ. ನಿಮ್ಮ ಸಂಶಯ ನಿವಾರಣೆ ಆಗುತ್ತದೆ
@lokeshkm7107
@lokeshkm7107 Год назад
🙏🏻🙏🏻🙏🏻🙏🙏🙏🙏🙏🙏⚘⚘⚘⚘⚘⚘⚘⚘⚘⚘⚘⚘
@sunilulsunilul4411
@sunilulsunilul4411 Год назад
ಈಗಲು ಜಾತಿ ಆಚರಣೆ ಮಾಡುತ್ತ ಇದ್ದಾರೆ ಇದಕ್ಕೆ ಪರಿಹಾರ ಏನು ಧರ್ಮ ಹೇಗೆ ಉಳಿಸುವಿರಾ
@KS-qo6nq
@KS-qo6nq 10 месяцев назад
Nimma mathi shuddhi madikolli embudanne ellaroo konege heliruvudu. Aaga non-voilence paalane agalva?? Idakkintha bere dharma enu ide?? Caste annodu dharma kke equal antha yavanu helidno avanna keradalli hodiri. Neevu madkondiro caste system annodu baree VOTE gaagi - nenapitkoli. Aa column kitthaki ella application galalli - aaga enirathe?? Elroo ella jaatiyavrannu madve agthilvaa - adu jaati na kithakilvaa??
@kishork6653
@kishork6653 Год назад
ಜಾತೀಯತೆ, ಅಸ್ಪೃಶ್ಯತೆ, ಸ್ತ್ರೀಯರ ಮೇಲಿನ ದೌರ್ಜನ್ಯ ಯಾವುದೋ ಕಾಲಕ್ಕೆ ನಿಂತುಹೋಗಿದೆಯಾ ಇಂದಿಗೂ ನಡೆಯುತ್ತಿರುವ ದೌರ್ಜನ್ಯಗಳನ್ನ ಏನೆಂದು ಕರೆಯಬೇಕು?
@muhammadimran8835
@muhammadimran8835 11 месяцев назад
ನೀವು ನಮಗೆ ಕಲಿಯಲಿಕ್ಕೇ ಬಿಡಲಿಲ್ಲ !
@KS-qo6nq
@KS-qo6nq 10 месяцев назад
Neenu yarannu hogi kelde??😂😂😂
@user-mg8su4wt3c
@user-mg8su4wt3c Год назад
ನಿಮ್ಮ ಹೇಳಿಕೆ ಸಾವಧಾನವಾಗಿದೆ , ಜನರ ನಡವಳಿಕೆ ಅವಸಾಧನವಾಗಿದೆ . ಅಸೋಹೆ ಈ ಜನರಲ್ಲಿದೆ ... ಇದೇ ಕಾರಣ ಬ್ರಿಟಿಷ್ ಗುಲಾಮಗಿರಿಗೆ ...
@raghavendrakariswami1314
@raghavendrakariswami1314 Год назад
E vishya yellarigu nanna bharathada prathi shalegalalli ,prathi kalejugalalli play madi thorisi artha madisabeku. Shikshakariddare dayavitthu idanna vidyarthi galige thalupisi.
@vasumathigovindarajan2139
@vasumathigovindarajan2139 Год назад
Very very Clear educative timely bound discussion / discourse . Thanks for the most Valuable information.
@sidduts3209
@sidduts3209 Год назад
Muslim dharma dallu Shia sunni .Beda bhava ide. Idara bagge yaake matadala. Namma dharmada bagge Appa yaaru.Amma yaaru anta keloru. Jusus Appa yaaru anta keloke dhairya ideya
@rmhosamani
@rmhosamani 11 месяцев назад
👁🔍👣🚶‍♂️📚📖 😢 ನಯವಾಗಿ ಜಾಣತನದಿಂದ ಜಾತಿವಾದ ಕ್ರೌರ್ಯ ಕೊಲೆಗಡುಕತನ ಶೋಷಣೆ ಕಲೆ ಮುಂದುವರಿಸುತ್ತಿರುವುದು ಸಮರ್ಥಿಸುವುದು ದುಃಖದ ಸಂಗತಿ. 😢
@sharathm.7622
@sharathm.7622 9 месяцев назад
ಇಲ್ಲಿ ಯಾರೂ ಸಮರ್ಥಿಸಿಕೊಳ್ಳುತ್ತಿಲ್ಲ ಅವರು ಇರುವ ನೈತಿಕ ಸತ್ಯತೆಯನ್ನು ಹೇಳುತ್ತಿದ್ದಾರೆ, ನಾವು ಭಾವಿಸುವಾಗೆ ಗಂಗಾ ನದಿ ಪವಿತ್ರ ಈಗ ಅದಕ್ಕೆ ತ್ಯಾಜ್ಯಗಳು ಹೊಳಒಕ್ಕು ಅದರ ಪಾವಿತ್ರ್ಯತೆಯನ್ನು ಕೆಡಿಸಿವೆ ಅದೇರೀತಿ ನಮ್ಮ ಧರ್ಮಕ್ಕೆ ಈ ರೀತಿ ಅನಿಷ್ಟಗಳು ಬಂದಿವೆ ಅದನ್ನು ತೆಗೆಯಬೇಕು ಅಷ್ಟೆ ಅದನ್ನೇ ಇವರು ಹೇಳುತ್ತಿರುವುದು.
@krishnaraohb5770
@krishnaraohb5770 Год назад
Why and how there are creeds or breeds in animals? Can any one agree that animals made it by themselves?
@raghavendracn8147
@raghavendracn8147 Год назад
ಪುರುಷ ಸೂಕ್ತದ ಉಲ್ಲೇಖ ಮತ್ತು ವಿವರಣೆ ಹೇಳಿ.
@masterdivine9871
@masterdivine9871 Год назад
ಪುರುಷ ಸೂಕ್ತದ ಉಲ್ಲೇಕ ಆಗು ಅದರ ಅರ್ಥ ಭಗವಾನ್ ವಿರಾಟ್ ವಿಶ್ವಕರ್ಮ ಪರಬ್ರಹ್ಮ ಒಬ್ಬರೇ ಜಗದ ಸೃಷ್ಟಿ ಕರ್ತ ಎಲ್ಲದಕ್ಕೂ ಕಾರಣರು ಕರ್ತೃ ಕರ್ಮವು ಅವನೇ ಅಗ್ಗಿದಾನೆ ಅದರ ಸತ್ಯ ಎಲ್ಲಿ ಹೊರ ಬರುತ್ತೋ ಅನ್ನೋ ಭಯ ಬಾಯಿ ತೆಗೆದಿಲ್ಲ
@KS-qo6nq
@KS-qo6nq 10 месяцев назад
Kannada ne ishtu chennagi THAPPILLADE SPASHTAVAAAGI Maathaduva tamage -- purusha sookta heluva dhairyakke mecchalebeku😂😂
@srustipatil1890
@srustipatil1890 Год назад
Krishan is guru for hindu darma
@sureshkonemane
@sureshkonemane Год назад
ಬಹಳ ಕಿಲಾಡಿ ಮನುಷ್ಯ ಈತ,
@kumardoddannanavar3544
@kumardoddannanavar3544 Год назад
Hundred percent
@183arb
@183arb Год назад
Nimma sandehavenaadaroo iddare keli
@nseema2723
@nseema2723 Год назад
obbaru sthapisiddu dharma, yaaru sthapisalaraddu mata yakaagbardu?
@nagarajaraokl7970
@nagarajaraokl7970 Год назад
some of our leaders said No Father and No Mother to Sanatana Dhrma. Ok boss agreed. but please tell me who intercourse whom and which are the ladies, who gave birth to the other religions. Will you please explain.
@creative_psyche8046
@creative_psyche8046 Год назад
Britisharu beda bhava madiddu
@naveenkumarr7222
@naveenkumarr7222 Год назад
Nice explanation
@manjunathagowda7823
@manjunathagowda7823 Год назад
Sanatana dharmadalli daiva' vannu padeyalu options ede bere yaava darmadallu. Ee rreeti options Ella. Hinduism" ge jaatiya lepana. Maadidavaru. Edacha. Ganji. Saahitigalu
Далее