Тёмный

ಭೌತಶಾಸ್ತ್ರದ ಅಧ್ಯಯನಕ್ಕಾಗಿ ಪ್ರಪಂಚವೇ ಶಂಕರರತ್ತ ನೋಡುತ್ತಿದೆ | ಸ್ವಾಮಿ ನಿರ್ಭಯಾನಂದ ಸರಸ್ವತಿ 

Samvada ಸಂವಾದ
Подписаться 622 тыс.
Просмотров 155 тыс.
50% 1

ಭೌತಶಾಸ್ತ್ರದ ಅಧ್ಯಯನಕ್ಕಾಗಿ ಪ್ರಪಂಚವೇ ಶಂಕರರತ್ತ ನೋಡುತ್ತಿದೆ | ಸ್ವಾಮಿ ನಿರ್ಭಯಾನಂದ ಸರಸ್ವತಿ
Visit us at
►RU-vid: / samvadk
►INSTAGRAM : / samvada_
►TWITTER : / samvadatweets
►FACEBOOK : / samvada
►WEBSITE : samvada.org/
#samvada

Опубликовано:

 

5 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 340   
@shashidharamurthy1459
@shashidharamurthy1459 Год назад
ಇಂತಹ ಮಹತ್ವದ ಸಂಚಿಕೆಗಳು ಆಗಾಗ ಪ್ರಸಾರ ಮಾಡಿದರೆ ಬಹಳ ಒಳ್ಳೆಯದು...
@mahadevammagodekar3424
@mahadevammagodekar3424 Год назад
100% yes.
@mhnirmalamhnirmala
@mhnirmalamhnirmala Год назад
ಶಾಲಾ ಪಠ್ಯಪುಸ್ತಕ ನಮ್ಮಸರ್ಕಾರ ಈ ಕಾರ್ಯಕ್ರಮವನ್ನು ನೋಡಬೇಕು.ಗುರುಗಳಿಗೆ ವಂದನೆಗಳು.
@mahabaleshbj7689
@mahabaleshbj7689 Год назад
ಶಿಕ್ಷಣ ಮಂತ್ರಿಗಳು ಈ ಗುರುಗಳೊಂದಿಗೆ ಚರ್ಚೀಸಿ ಪಠ್ಯ ಪುಸ್ತಕ ಪರಿಕ್ಷರಣೆ ಮಾಡಿದರೆ ಅದಕ್ಕಿಂತ ದೊಡ್ಡ ಉಪಕಾರ ಬೇರೊಂದಿಲ್ಲ... ಧನ್ಯವಾದಗಳು ಗುರೂಜಿ
@sureshhegde3886
@sureshhegde3886 Год назад
Avanu roudi avanugenu gottu shikshanada mahatva adhikarakkage sule hendati adare ide gati kannadakke kavwri niru hoytu tamulu nadige ,ekwmdare adu pwriyar huttida nadu,periyar edueugade mandya ,maysore okkalugaru takqattu enu illa😮😅😊
@bharatibhat7686
@bharatibhat7686 7 месяцев назад
ಇಲ್ಲಿ ಮುಸ್ಲಿಂ ರಿಗೆ ಪ್ರತ್ಯೇಕ, ವಿಶೇಷ ಪ್ಯಾಕೇಜ್ ಇಲ್ವಲ್ಲ,,, ಎಲ್ಲರೂ ಒಂದೇ ಅಂತ ಕಾಣಬೇಕು ಅಂದ್ರೆ ಕಾಂಗಿಗಳಿಗೆ ಏನು ತಲೆ ಕೆಟ್ಟಿದೆಯಾ?
@ramachandrak62
@ramachandrak62 Год назад
ಸ್ವಾಮಿ ನಿರ್ಭಯಾನಂದರವರಿಂದ ಒಂದು ಉತ್ಕೃಷ್ಟ ವಿಚಾರಧಾರೆ ಹರಿದುಬಂದಿದೆ. ಸಾಷ್ಟಾಂಗ ಪ್ರಣಾಮಗಳು. ಇದು ಎಲ್ಲರಿಗೂ ತಲುಪಲಿ ಎಂದು ಆಶಿಸುತ್ತೇನೆ.
@yadavads
@yadavads Год назад
ಗುರಿ ತಪ್ಪಿದ್ದೇವೆ, ಗುರಿ ತಪ್ಪಿಸಲಾಗಿದೆ, ನಮಗೆ ಕಲಿಸಿದ್ದೆಲ್ಲಾ ಗುಲಾಮಿ ಸಂತತಿಯ ವಿಧ್ಯೆ, ಗುಲಾಮರಾಗಿ ಬದುಕುವುದು ಅನಿವಾರ್ಯ
@mamathavijaykumar2018
@mamathavijaykumar2018 Год назад
ತಪ್ಪಿದ ದಾರಿಯಿಂದ ಮತ್ತೆ ಸರಿದಾರಿಗೆ ಬರುವ ಪ್ರಯತ್ನ ಮಾಡಬಹುದಲ್ಲವೆ .
@gurunathwalikar9685
@gurunathwalikar9685 11 месяцев назад
1000 varsha ade aagide Namma mele
@ramakrishnasalvankar5886
@ramakrishnasalvankar5886 Год назад
ನಮ್ಮ ಶಾಲಾ ಮಕ್ಕಳ ಪಠ್ಯ ಪುಸ್ತಕ ಗಳನ್ನು ಬದಲಾಯಿಸುತ್ತಿರುವ ನಮ್ಮ ಕರ್ನಾಟಕದ ಮುಖ್ಯ ಮಂತ್ರಿ ( ಮೂರ್ಖ ಮಂತ್ರಿ!!! ) , " ಶಿಕ್ಷಣ ಮಂತ್ರಿ " ( ಮಹಾ ಮೂರ್ಖ ) ಇವರು ಇದನ್ನು ಕೇಳುವುದು ಒಳಿತು...
@shobha1983
@shobha1983 Год назад
Very true
@kpmsdn
@kpmsdn Год назад
ಅದರಲ್ಲಿ ಶಂಕರಾಚಾರ್ಯರರನ್ನು ಸಂಕರ ಎಂದು ವಿವರಿಸಿದ "ವಕ್ರತೀರ್ಥರ" ಕುಹುಕವೂ ಅಡಕವಾಗಿತ್ತು.
@Uday-o7p
@Uday-o7p Год назад
ಮೋದಿ ಏನಕ್ಕೆ ಆಧುನಿಕ ತಂತ್ರಜ್ಞಾನ ತರೋಕೆ ಅಮೆರಿಕಾಗೆ ಭಿಕ್ಷೆ ಬೇಡ್ತಿರೋದು, ನಮ್ಮವರು ಏನಾದರೂ ಕಂಡು ಹಿಡಿದಿದ್ದಾರೆ ಅದು ಜಾತಿವಾದ ಮಾತ್ರ 😀
@shashidharamurthy1459
@shashidharamurthy1459 Год назад
ಸಿದ್ದರಾಮಯ್ಯನವರ ಮಾತು ಕೇಳುವ ಕೆಲಸ ಮಾತ್ರ ವಿಧ್ಯಾಮಂತ್ರಿಯ ಕಂತ್ರೀ ಕೆಲಸ...
@dhananjayajayaram2485
@dhananjayajayaram2485 Год назад
ನಮ್ಮ ಹಿಂದೂಗಳೇ ಎಷ್ಟೋ ಜನ ಭಗವದ್ಗೀತೆ ಯನ್ನ ಸರಿಯಾಗಿ ಓದಿಲ್ಲ..ದೇವಸ್ಥಾನದಲ್ಲಿ ಹೇಳಿ ಕೊಡಲ್ಲ...ಇದಕೆಲ್ಲ ನಮ್ಮ ಜನಾಂಗದಲ್ಲಿ ಜ್ಞಾನಕ್ಕೆ ತುಂಬಾ ಕಮ್ಮಿ ಬೆಲೆ ಕೊಟ್ಟಿರೋದಕ್ಕೆ ಕಾರಣ.. bjp ಇದ್ದಾಗ ದೇವಸ್ತಾನದಲ್ಲಿ ಭಗವದ್ಗೀತೆ ಕಳ್ಸೋಕೆ ಪ್ರಯತ್ನ ಮಾಡುದ್ರಾ? ಶಾಲೆಯಲ್ಲಿ ಕಲಿಸೋ ಬದ್ಲು ದೊಡ್ಡವರಿಗೆ ಮೊದಲು ಕಲಿಸಬೇಕು...ಮಕ್ಕಳು ಬರೀ ಕಂಠ ಪಾಠ ಮಾಡ್ತಾವೇ... ಎಷ್ಟೋ ವಿಷಯ ಅವರಿಗೆ ಅರ್ಥ ಆಗೋಲ್ಲ
@nschandrashekararao6689
@nschandrashekararao6689 Год назад
ಅದ್ಭುತವಾದ ಮಾತು, ಹೆಮ್ಮೆಯ ಸರಮಾಲೆಯೇ. ಆದರೆ ಎಮ್ಮೆಯ ಮನಸಿನವರಿಗೆ ಅರ್ಥವಾಗಬೇಕು.
@mahabaleshwaraav9640
@mahabaleshwaraav9640 Год назад
Great preaching to follow us,
@Keshavaprasad-sj7md
@Keshavaprasad-sj7md 28 дней назад
ತುಂಬ ಅರ್ಥಪೂರ್ಣವಾಗಿದೆ
@makkimanemakarasu-fc2fh
@makkimanemakarasu-fc2fh Год назад
ಉತ್ತಮ ಮಾತುಗಳು. ಧನ್ಯವಾದಗಳು
@shivrajd.b.p2246
@shivrajd.b.p2246 Год назад
ಅತ್ತ್ಯುತ್ತಮ ಸರ್ವ ಶ್ರೇಷ್ಟ ಸಂಚಿಕೆ.
@shashidharys820
@shashidharys820 Год назад
ಅದ್ಭುತ, ಅನಿರ್ವಚನೀಯ ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು 🙏
@goodday9493
@goodday9493 Год назад
ಜೈ ಗುರು ಶಂಕರ 🙏
@Uday-o7p
@Uday-o7p Год назад
ಮೋದಿ ಏನಕ್ಕೆ ಆಧುನಿಕ ತಂತ್ರಜ್ಞಾನ ತರೋಕೆ ಅಮೆರಿಕಾಗೆ ಭಿಕ್ಷೆ ಬೇಡ್ತಿರೋದು, ನಮ್ಮವರು ಏನಾದರೂ ಕಂಡು ಹಿಡಿದಿದ್ದಾರೆ ಅದು ಜಾತಿವಾದ ಮಾತ್ರ 😀
@JeevanP-x7e
@JeevanP-x7e Год назад
ನಿಮ್ಮ ಮಾತು ಅಕ್ಷರ ಸಹ ನಿಜ. ಆದರೆ ಇದನ್ನರಿಯದೆ ನಾವು ಅರ್ಧ ಕೊಡದ ಹಾಗೆ ನನಗೆ ಎಲ್ಲ ಗೊತ್ತು ಅಂತ ಬೀಗುತಿದ್ದೇವೇ. ನಾವು ಓದುವುದಿಲ್ಲ ಆದರೆ ಮೊಬೈಲ್‌ ಓದುತ್ತಿದ್ದೇವೆ.
@Uday-o7p
@Uday-o7p Год назад
ಮೋದಿ ಏನಕ್ಕೆ ಆಧುನಿಕ ತಂತ್ರಜ್ಞಾನ ತರೋಕೆ ಅಮೆರಿಕಾಗೆ ಭಿಕ್ಷೆ ಬೇಡ್ತಿರೋದು, ನಮ್ಮವರು ಏನಾದರೂ ಕಂಡು ಹಿಡಿದಿದ್ದಾರೆ ಅದು ಜಾತಿವಾದ ಮಾತ್ರ 😀
@mamathavijaykumar2018
@mamathavijaykumar2018 Год назад
ಬಹಳ ಅದ್ಭುತವಾದ ವಿಷಯದ ಬಗ್ಗೆ ಮಾತನಾಡಿದ್ರು ಸ್ವಾಮೀಜಿ ಯವರು . ಇಂತಹ ಪರಾಮಾದ್ಬುತಗಳೇ ತುಂಬಿರುವ ದೇಶದಲ್ಲಿ ಹುಟ್ಟಿ ನಾವುಗಳು ಬಹಳ ಸತ್ವಹೀನವಾದ ಬದುಕನ್ನು. ಎಲ್ಲವೂ ಇದ್ದು ಏನೂ ಇಲ್ಲದಂತೆ ಅದರ ಅರಿವೇ ಇಲ್ಲದೆ ಒಂದು ಕಡೆ ಮತ್ತೊಂದು ಕಡೆ ಇದೆಲ್ಲಾ ಮೂಢನಂಬಿಕೆ ಅಂತನೂ ಅಥವ ಇದರಿಂದೇನಾಗುತ್ತೆ ಅನ್ನುವ ರೀತಿ ನಮ್ಮ ಭಾರತೀಯರ ಬದುಕು ಸಾಗುತ್ತಿದೆ. ಖಂಡಿತಾ ನಾವು ನಮ್ಮ ಮಕ್ಕಳಿಗೆ ವಿದ್ಯೆಯನ್ನು ಸನಾತನ ಪದ್ಧತಿಯಲ್ಲಿ ಕೊಡುವ ಪ್ರಯತ್ನ ಮಾಡಿದರೆ ಪ್ರತಿಯೊಬ್ಬರೂ ಇದರ ಬಗ್ಗೆ ಯೋಚಿಸಿದರೆ ಮತ್ತೆ ಆ ವೈಭವ ಮರುಕಳಿಸುವುದರಲ್ಲಿ ಸಂದೇಹವೇಯಿಲ್ಲ
@mahadevammas2256
@mahadevammas2256 Год назад
,wow🎉🎉🎉🎉🎉🎉
@dr.nagarajasharma6729
@dr.nagarajasharma6729 Год назад
I was missing Swami Vivekananda all these days. Not just I met him now, but I heard his jungle king's voice too! ನಮೋನಮಃ| ಸಂವಾದಕ್ಕೆ ಹಾಗೂ ಸ್ವಾಮಿ ಶ್ರೀ ನಿರ್ಭಯಾನಂದರಿಗೆ.
@yellowNred
@yellowNred Год назад
ಆಹಾ! ಎಂತಹ ಅದ್ಭುತವಾದ ಪ್ರವಚನ. Aha! What a marvelous discourse. Jai Bharathambe. 🇮🇳❤️👍🙏
@girishmevundi4554
@girishmevundi4554 Год назад
ಅತ್ಯದ್ಭುತ ಪ್ರವಚನ ಗುರೂಜಿ 🙏🏼🙏🏼
@bheemarayabheem732
@bheemarayabheem732 11 месяцев назад
Dhanyavadagalu gurugale
@shkamath.k2372
@shkamath.k2372 Год назад
ಗುರುಗಳಿಗೆ ಪ್ರಣಾಮಗಳು.
@sharanhumbi4769
@sharanhumbi4769 Год назад
All political leaders must see this vidio.follow them.wonderful speeh by swamiji our R V aashram Gadag we r very proud having such swamiji.🙏🙏
@lakshminarayana121
@lakshminarayana121 Год назад
Shaarade Pahimaam Shankara Rakshamaam🙏🙏
@geethahirannayya7621
@geethahirannayya7621 Год назад
ಸತ್ಯ ವಾದ ಮಾತುಗಳು ಸ್ವಾಮೀಜಿ 🙏🏼🙏🏼🙏🏼🙏🏼
@mallesh7938
@mallesh7938 Год назад
Sir His knowledge is equal to Vivekanandaji so thank you for your uploads because I am particularly inspiring his thoughts from four years.
@Laxman100ful
@Laxman100ful Год назад
ಗುರುಗಳೇ....... ನಾವು ಮತ್ತು ನಮಗೆ ಇಲ್ಲಿವರೆಗೆ ಕಲಿಸಿದ್ದು mechchale ಜ್ಞಾನ ... ನಮ್ಮ ಜ್ಞಾ ನ .. ನಮ್ಮ ತನ ನಮಗೆ ಯಾರು ಕಲಿಸಿಲ್ಲ ಗುರುಗಳೇ... ನಿಮ್ ೦ತ ಗುರುಗಳು ಮತ್ತೆ ಭಾರತೀಯರಿಗೆ ಇಂತ ಜ್ಞಾನವನ್ನು ನೀಡುವ ಕೆ ಲ ಸ ಆಗ್ಬೇಕು ಗುರುಗಳೇ...
@shivareddyshivareddy1807
@shivareddyshivareddy1807 Год назад
ಶ್ರೀ ಗುರುಗಳೇ ತುಂಬಾ ಅದ್ಭುತವಾದ ಮಾಹಿತಿ ಧನ್ಯವಾದಗಳು ನಮ್ಮ ವ್ಯವಸ್ಥೆ ಬದಲಾಗಬೇಕು.
@padmashrikarnick6772
@padmashrikarnick6772 Год назад
One of the greatest speeches ever Swamiji🙏. Hope our younger generation makes use of this 🙏
@viswanathaav9335
@viswanathaav9335 Год назад
ತುಂಬಾ ಸ್ಪೂರ್ತಿ ನೀಡಿದೆ ಧನ್ಯವಾದಗಳು
@sanjivaprabhu232
@sanjivaprabhu232 Год назад
Jaya Jaya Shankara ,Hara hara Shankara ! Shankarachara was the greatest scientist ever born, said a foreign scientist ! Brahma Satya , Jagan Mityam , jeevo Brahmyva Bhavati naa paraa!🙏🙏🙏🌹🌹🌹!
@jayaprakashshetty6511
@jayaprakashshetty6511 3 месяца назад
ಗ್ರೇಟ್ ಸರ್ 🙏🙏🙏
@dgmeharwade3750
@dgmeharwade3750 Год назад
Congratulations swamiji supar❤❤❤
@nagarajakm6374
@nagarajakm6374 Год назад
Congratulations guruji ❤❤❤❤❤
@ARUNKUMAR-rz5rg
@ARUNKUMAR-rz5rg Год назад
ಜೈ ಗುರುದೇವ
@vvacharya4755
@vvacharya4755 Год назад
ನತಮಸ್ತಕ ಗುರುವೇ 😢❤🙏🙏🙏🙏🙇‍♂🙇‍♂
@ramachandrasharma1956
@ramachandrasharma1956 Год назад
ಸೂಪರ್ ಸರ್. 👌🙏👌
@Latha1
@Latha1 Год назад
ಜೈ ರಾಮಕೃಷ್ಣ 🙏🌹
@vishweshwarabs3898
@vishweshwarabs3898 Год назад
Nirbhayananda gurugalige shira bagi namaskara hagu samvada kke anantha krutagnategalu
@lucagamerzop3106
@lucagamerzop3106 Год назад
ತುಂಬಾ ಅದ್ಭುತ ವಚನಗಳು ನನ್ನ ಮನಸ್ಸಿನಲ್ಲಿ ಹೊಸ ಉಮ್ಮಸ್ಸ ❤
@BSPatil-ld7qg
@BSPatil-ld7qg Год назад
ಯಾರು ನಾನೆಂದು ತಿಳಿ ನಾನೇಕೆ ಬಂದೆ ನನ್ನಕಾರ್ಯಗಳೇನು ಅರಿಯುವದೇ ಜಿವನ
@puttalingamurthy5703
@puttalingamurthy5703 8 месяцев назад
💐🙏💐
@arunkumarkt8730
@arunkumarkt8730 Год назад
ಗುರುಗಳೇ ನಮ್ಮ ದೇಶ ನಮ್ಮ ಹೆಮ್ಮೆ. ನಿಮಗೆ ನಮ್ಮ ಮೇಲೆ ನಂಬಿಕೆ ಇಲ್ಲ ಅನ್ಸುತ್ತೆ. 🙏🙏🙏
@sreevathsa3384
@sreevathsa3384 Год назад
A real motivational speech,Dhanyavadaha🙏🙏🙏🙏🙏
@anphaneeshaanphaneesha5519
@anphaneeshaanphaneesha5519 Год назад
The karnataka govt changing syllabus before this pl hear your speech.
@darshansn6455
@darshansn6455 Год назад
One of the greatest speech by Swamiji, younger generation should learn and transform the society, Jai Hind Jai Bharath Jai Karnataka 🙏🇮🇳
@prakashmadakari6021
@prakashmadakari6021 6 месяцев назад
🙏🙏🙏
@jayanthapoojari597
@jayanthapoojari597 6 месяцев назад
Nija.sir..
@sharanukandakura
@sharanukandakura Год назад
ಅದ್ಭುತ ಮಾತುಗಳು ಗುರುಗಳೇ
@raghavendrask6119
@raghavendrask6119 Год назад
Very well articulated, balanced and crisp thoughts!!
@pratibhajp2171
@pratibhajp2171 Год назад
😍, we miss this kind of gurus😢
@nakulprakul6374
@nakulprakul6374 8 месяцев назад
ನನ್ನ ಯೋಚನೆಯು ಇದೇ ಆಗಿತ್ತು ಸ್ವಾಮಿ. ನನ್ನ ಮನಸ್ಸಿನಲ್ಲಿ ನೀವು ನೇರವಾಗಿ ಹೇಳಿದ್ದೀರಾ. ಶಿಕ್ಷಣ ಪುಸ್ತಕಗಳಲ್ಲಿ ಇರುವುದೆಲ್ಲ ಕೇವಲ ಒಂದು ಕಟ್ಟು ಕಥೆ. ನಮ್ಮ ಇತಿಹಾಸ ಇಲ್ಲವೆ ಇಲ್ಲ. ಕೇವಲ ಪಾಶ್ಚಿಮಾತ್ಯವನ್ನು ಮಾತ್ರ ಅಳವಡಿಸಲಾಗಿದೆ.
@BAVPATHY
@BAVPATHY 11 месяцев назад
Very much thank u swamiji
@kanthrajdoddary8855
@kanthrajdoddary8855 9 месяцев назад
❤❤❤❤❤❤❤
@hemavatisulibhavimath6312
@hemavatisulibhavimath6312 Год назад
ನಮಸ್ಕಾರಗಳು.ಧನ್ಯವಾದಗಳು.
@niteenramakrishna7602
@niteenramakrishna7602 Год назад
ಅದ್ಬುತ
@jimmysmith-ru8nb
@jimmysmith-ru8nb Год назад
Namo Namo Shankaracharya
@ramachandrabhat5623
@ramachandrabhat5623 Год назад
Detailed description of our spiritual and moral values are to be programmed like this and to be published.We have to well come it and if printed we have to purchase it . Thanks Swamigal.Sree Swamiji my pranams.
@venkateshks231
@venkateshks231 8 месяцев назад
ಸ್ವಾಮೀಜಿ ಸಾಷ್ಟಾಂಗ ನಮಸ್ಕಾರಗಳು 🙏🙏🙏
@dr.pratibhanadig7913
@dr.pratibhanadig7913 10 месяцев назад
Pranams Swamiji
@jayppagb7437
@jayppagb7437 Год назад
ನಮ್ಮ ಮಕ್ಕಳು. ಕೇವಲ . ಮುಸ್ಲಿಂ. ಇತಿಹಾಸ. ಕಲಿಯಬೇಕಾ. ಪರಂಪರೆ. ಸಂಸ್ಕೃತಿ. ಮರೆಮಾಡಿ. Bedadanna . ಕಲಿಸಲು. ಸರಕಾರ. ಮುಂದಾಗಿದೆ
@preckm7078
@preckm7078 Год назад
ಜೈ ಗುರುದೇವ 🙏
@Eeshavasyam
@Eeshavasyam Год назад
ಅದ್ಭುತ
@sahityalalita1087
@sahityalalita1087 Год назад
👏
@meerarao326
@meerarao326 Год назад
👌🙏🙏🙏
@Uday-o7p
@Uday-o7p Год назад
ಮೋದಿ ಏನಕ್ಕೆ ಆಧುನಿಕ ತಂತ್ರಜ್ಞಾನ ತರೋಕೆ ಅಮೆರಿಕಾಗೆ ಭಿಕ್ಷೆ ಬೇಡ್ತಿರೋದು, ನಮ್ಮವರು ಏನಾದರೂ ಕಂಡು ಹಿಡಿದಿದ್ದಾರೆ ಅದು ಜಾತಿವಾದ ಮಾತ್ರ 😀
@cavijayalakshmi4856
@cavijayalakshmi4856 Год назад
🙏ಜೈ ಗುರು ದೇವ
@venkateshamurthy2441
@venkateshamurthy2441 Год назад
Namaskaara gurugale
@laxmanpujeri343
@laxmanpujeri343 2 месяца назад
🎉
@somashekardindagurunaranap4384
🙏🌹🙏 ನಮೋ ನ್ನಮಃ ಗುರುಗಳೇ,
@shivashankarchatter6434
@shivashankarchatter6434 11 месяцев назад
ಗುರುಗಳೇ ನಿಮಗೆ ವಂದನೆ.
@Ourway_oflife
@Ourway_oflife Год назад
🙏🏻🙏🏻🙏🏻🙏🏻🙏🏻🙏🏻
@deepstein
@deepstein Год назад
Every Indian should watch this !!
@sharanappaayyanagouda3597
@sharanappaayyanagouda3597 Год назад
🙏🙏🙏🙏🙏🙏🙏🙏🙏
@chandrashekarturuvekere1281
The whole Country man has to listen this ethical sacred words of Vedanta 🌷🌷👍🙏🏾
@ravishb104
@ravishb104 Год назад
ಸ್ವಾಮಿಗಳು ನೀವುಗಳು mainstreamಗೆ ಬರಬೇಕು atleast ಸ್ವಲ್ಪ ಜ್ಞಾನ ಪ್ರಸಾರವಾಗುತ್ತದೆ ..
@tammasaheb.inamadarinamada102
Adbhut advise to mindless people's TQ god
@dr.pratibhanadig7913
@dr.pratibhanadig7913 10 месяцев назад
Excellent speech 👏
@mrp4681
@mrp4681 Год назад
Adbhutha Gurugale
@hbhagya726
@hbhagya726 11 месяцев назад
Jai maharaj 💐🌹💐
@SudhaJag
@SudhaJag 6 месяцев назад
Vandanegalu gurugale
@omnamoshriharipandharinath5754
🙏 Thankyou Guruji 🙏
@AnnappaNaik-cx1lz
@AnnappaNaik-cx1lz Год назад
💯✌
@sathyavathibhushan2465
@sathyavathibhushan2465 Год назад
Very inspiring powerful and wonderful speech revered swamiji dhanyavadaha
@prabhakarbp257
@prabhakarbp257 8 месяцев назад
Jai hind Sir jai hind your one of the God gift our country jai Mataji
@edmondmiranda8951
@edmondmiranda8951 Год назад
Very well said about Indian's..............
@sathyabhamahegde1892
@sathyabhamahegde1892 Год назад
Guruji nimage 🙏🙏
@rameshkattiraichur4860
@rameshkattiraichur4860 Год назад
Wow! 👏
@kamalhassan2939
@kamalhassan2939 Год назад
World must need this education system other wise
@renukashekar540
@renukashekar540 Год назад
Inspiring guruji 🙏🙏🙏🙏🙏wonderful 🙏🙏🙏
@siddannagoni8467
@siddannagoni8467 Год назад
ಗುರುಜೀ 🙏
@bharatghaligi4345
@bharatghaligi4345 Год назад
ಭೌತಶಾಸ್ತ್ರ / ಶ್ರೀ ಶಂಕರರ ಬಗ್ಗೆ ಇನ್ನಷ್ಟು ವಿಚಾರ ಪ್ರಸ್ತುತ ಪಡಿಸಿತ್ತಾರಂತ ಅಪೇಕ್ಷಿಸಿದ್ದೆ
@AshokKumar-ju8tr
@AshokKumar-ju8tr Год назад
Swaminirbhayanandarigekoti,namaskaragalu.
@VishwanathShetty-g6y
@VishwanathShetty-g6y 2 месяца назад
ರಾಮಾನುಜಾಚಾರ್ಯರು ದ್ವೃತ ಶಂಕರಾಚಾರ್ಯರು ಅದ್ವೃತ ಮಧ್ವಾಚಾಯ೯ ರು ವಿಶಿಷ್ಯಾ ಧ್ರತ ಕರ್ಮ ಭಗವಂತ ಪ್ರಪಂಚ ಎಂದರೆ ಅನಂತವಾದ ಅವಕಾಶ ನಿರಂತರವಾದ ಕಾಲ ಇದರಲ್ಲಿ ಆಧಿಶಕ್ತಿ ಇದರಲ್ಲಿ ಸ್ಕಷ್ಟಿ ಸ್ಥಿತಿ ಲಯ ಎಲ್ಲವೂ ಸತ್ಯ ಎಲ್ಲವೂ ನಿತ್ಯ ಇದು ಪ್ರಪಂಚ ಸಿದ್ಧಾಂತ ಪ್ರಪಂಚ ಧರ್ಮ ಯುಗ ಪರಿವರ್ತನೆಗೆ ಅಗತ್ಯ ಜ್ಞಾಸ ವಿಜ್ಞಾನ ಪ್ರಪಂಚ ಭಗವಂತನ ಎರಡು ಕಣ್ಣುಗಳು ಆತ್ಮ ಎಂದರೆ ನಾನು ಎಲ್ಲಾ ನಾನುಗಳು ಪರಮಾತ್ಮನ ಆತ್ಮಗಳು ಪ್ರತಿ ಆಯಾನ್ ಆತ್ಮ ಪ್ರತಿಪರಮಾಣು ಬೃಹ್ಮಾಂಡ ಪ್ರತಿ ಅಣು ಕಾಯ ಎಲ್ಲಾ ಅನಂತದ ಅಂಶ ಪ್ರಪಂಚಕಲ್ಯಾಣ ಎಂದರೆ ಎಲ್ಲರ ಕಲ್ಯಾಣ ವ್ಯವಸ್ಥೆ ಉನ್ನತಿ ಅಥವಾ ಅವನತಿಗೆ ಮೂಲ ರಾಮಕೃಷ್ಣರಿಗೆ ಗುರುಪರಂಪರೆಗೆ ಅನಂತಕ್ಕೆ ಆರ್ಥಿಶಕ್ತಿಗೆ ನಮನ ಪ್ರಪಂಚಾರ್ಪ ಣಮಸ್ತು
@rameshjayalakshmi9731
@rameshjayalakshmi9731 Год назад
Adbutha Sambashane Abhinandanegalu
@prakashcuntoor1200
@prakashcuntoor1200 Год назад
Very great of U Sir
@rameshbv882
@rameshbv882 Год назад
Pranam gurugale
@sapnac4151
@sapnac4151 Год назад
Namaste swamyji, enlightened by your definition or explanation for the word mithya.🙏🙏🙏
@jagannathhk4852
@jagannathhk4852 Год назад
Beautiful
@ysganesh343
@ysganesh343 Год назад
Thought provoking speech.🙏
@hindu263
@hindu263 Год назад
🙏🚩🙏🚩🙏🚩
@vijaynarayana8869
@vijaynarayana8869 Год назад
Jai Bharathambe swame
@rameshraojadav3340
@rameshraojadav3340 Год назад
👏👏👏👏👏
@LATHASK-cl7pr
@LATHASK-cl7pr Год назад
Wonderful speech
@mahadevammagodekar3424
@mahadevammagodekar3424 Год назад
Maharaja KOTI KOTI PRANAMAGALU.
Далее
Living life on the edge 😳 #wrc
00:17
Просмотров 8 млн