Тёмный

ಒಂದೇ ಕಾರ್ಡಿಗೆ ಇಷ್ಟು ಹಣ ಬರುತ್ತೆ|| ಸ್ಕೂಲು, ಮದುವೆ, ಬಾಣಂತನ,ಹಾಸ್ಪಿಟಲ್, ಪಿಂಚಣಿ, ಇತ್ಯಾದಿ!! 

Badukina Butthi
Подписаться 553 тыс.
Просмотров 314 тыс.
50% 1

ಎಲ್ಲಾ ಸರ್ಕಾರಿ ಸೌಲಭ್ಯಗಳು ಎಲ್ಲಾ ವರ್ಗದ ಜನರಿಗಿದೆ,ಆದರೆ ಜಾರಿಗೆ ಬಂದು ಜನರಿಗೆ ತಲುಪುವ ವ್ಯವಸ್ಥೆ ಇಲ್ಲ. ಇಲ್ಲಿ ಉಳ್ಳವರಿಗೆ ಎಲ್ಲಾ ಮುಖ್ಯವಾಗಿ ಅಸಂಘಟಿತ ವಲಯದ ಕಾರ್ಮಿಕ ವರ್ಗದವರಿಗೆ ಈ ಯೋಜನೆಗಳಿಲ್ಲ, ತಲುಪುವುದು ಅಷ್ಟು ಸುಲಭವಲ್ಲ, ಹಾಗಂತ ದೂರಿದರೆ ಸರ್ಕಾರವನ್ನು ದೂರಿದರೆ ಪ್ರಯೋಜನವಿಲ್ಲ!ಇಲಾಖೆಯ ಸಹಕಾರವು ಬಹಳ ಮುಖ್ಯ, ಇಲ್ಲಿ ಸಮಸ್ಯೆಗಳು ಒಂದೆರಡಲ್ಲ ಶಿಕ್ಷಣ, ವಸತಿ, ಆರೋಗ್ಯ ಮುಂತಾದ ಮೂಲಭೂತ ಸೌಕರ್ಯಗಳ ಕೊರತೆ ಇದೆ, ಆದರೂ ಇಂತಹ ಒಂದಿಷ್ಟು ಯೋಜನೆಗಳು ಬದುಕಿಗೆ ಭರವಸೆ ಮೂಡಿಸುತ್ತವೆ! ಈ ಸೌಲಭ್ಯಗಳು ಎಲ್ಲರಿಗೂ ಸಿಗುವಂತಾಗಲಿ ಎಂಬುದೇ ಬದುಕಿನ ಬುತ್ತಿಯ ಆಶಯ.
There are so many government schemes!But not so many people will be knowing about this small schemes.. All the wage workers wont get any facilities from the government, Education, Marraige, Hospital bills are so burden for us, We should know about this all schemes so that we can get some hopes.
Address:Kalyana suraksha Bhavan, Bannerghatta road, ITI compound, Dairy circle, Bangalore, Karanataka -560029
map:Kalyana Suraksha Bhavana
maps.app.goo.g...
Website : sevasindhu@Karanatakagov.in
2) karbwwb.karnat...
ಸಹಾಯವಾಣಿ -Ph no :-155214
whatsapp ( ಸಂದೇಶಕ್ಕಾಗಿ):9845353214
App:Seva Sindhu
ನಮ್ಮ ಮಹಿಳಾ ಸಿಬ್ಬಂದಿ ತಿಳಿಸಿರುವಂತೆ ಅದು ಕಟ್ಟಡ ಕಾರ್ಮಿಕರ ಇಲಾಖೆ ಅಲ್ಲ ಅದು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಮಂಡಳಿ,
ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಮಂಡಳಿಯು ಕಾರ್ಮಿಕ ಇಲಾಖೆಯ ಒಂದು ಭಾಗವಾಗಿದೆ,
ಮಂಡಳಿಯ ಅಧಿಕೃತ ವೆಬ್ ಸೈಟ್ : karbwwb.karnat...
ಕಾರ್ಮಿಕರು ನೊಂದಾಯಿಸಿಕೊಳ್ಳಲು ಮತ್ತು ಇತರ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಕೆ ಮಾಡಲು ಬಳಸಬಹುದಾದ ವೆಬ್ಸೈಟ್ ಸೇವಾ ಸಿಂಧು : sevasindhu.kar...
ನಕಲಿ ನೊಂದಣಿಯನ್ನು ತಡೆಯಲು ಮತ್ತು ಸೌಲಭ್ಯಗಳ ಅರ್ಜಿಯನ್ನು ಸರಳೀಕರಣಗೊಳಿಸಲು, ದಿನಾಂಕ 30 ಜೂನ್ 2022ರಂದು ಮಾನ್ಯ ಮುಖ್ಯಮಂತ್ರಿಗಳು ವೆಬ್ಸೈಟ್ ಮತ್ತು ಆಪ್ ಬಿಡುಗಡೆ ಮಾಡುತ್ತಿದ್ದಾರೆ.
ಪ್ರತಿ ತಾಲೂಕಿನ ನಿರೀಕ್ಷಕರ ಹೆಸರು ಮತ್ತು ಫೋನ್ ನಂಬರ್ ಇರುವ ವೆಬ್ಸೈಟ್ : karmikaspandan...
( ಇವರಲ್ಲಿ ಕೆಲವರು ವರ್ಗಾವಣೆ ಆಗಿರುತ್ತಾರೆ ಅದರ ಮಾಹಿತಿ ಅಪ್ಡೇಟ್ ಆಗಿರುವುದಿಲ್ಲ)
4:37 - website address ತಪ್ಪಿದೆ.
ಇಲಾಖೆಯು ಎಲ್ಲಾ ಕಾರ್ಮಿಕರಿಗೆ ಪ್ರಾಮುಖ್ಯತೆ ನೀಡುತ್ತದೆ.
ಪ್ರಸ್ತುತ ಸರ್ಕಾರದಿಂದ ನೇರವಾಗಿ ಹೆಚ್ಚಿಗೆ ಸೌಲಭ್ಯ ಇರುವುದು ಕಟ್ಟಡ ಕಾರ್ಮಿಕರಿಗೆ.
ಅಸಂಘಟಿತ ಕಾರ್ಮಿಕರಿಗೆ ಯೋಜನೆಗಳ ಬಗ್ಗೆ ಮಾಹಿತಿ ಇರುವ ಅಧಿಕೃತ ವೆಬ್ಸೈಟ್ : ksuwssb.karnat...
ಸಂಘಟಿತ ಕಾರ್ಮಿಕರಿಗೆ ನೀಡುವ ಕೆಲವು ಸೌಲಭ್ಯಗಳ ಮಾಹಿತಿ ಇರುವ ವೆಬ್ಸೈಟ್ : klwb.karnataka...
ಕಾರ್ಮಿಕ ಇಲಾಖೆಯ ಸೌಲಭ್ಯವನ್ನು ತಿಳಿಸುವ ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು, ಸರ್. ವಿಡಿಯೋ ತುಂಬಾ ಚೆನ್ನಾಗಿ ಬಂದಿದೆ. ತಾವು ಮಾಡುವ ಸಮಾಜಮುಖಿ ವಿಡಿಯೋಗಳು ಇನ್ನಷ್ಟು ಜನರಿಗೆ ತಲುಪಲಿ ಎಂದು ಆಶಿಸುತ್ತೇನೆ.
#government #governmentjobs #governmentscheme #Schemes #Government #India #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ.

Опубликовано:

 

11 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 247   
@nagavenikumar376
@nagavenikumar376 2 года назад
T. V. Chanell ಏನೂ ಕೆಲಸ ಮಾಡುತ್ತಿವೆ ತಿಂಗಳಿಗೆ 350 ರೊಪಾಯಿ ಕಟ್ಟಿ T. V. ನೋಡುತ್ತೇವೆ ಈ ತರಹ ಸಮಾಜ ಕಲ್ಯಾಣ ಕೆಲಸ ಮಾಡಿದರೆ ತುಂಬಾ ಅನುಕೊಲಾ ಆಗುತ್ತೆ
@myindia5736
@myindia5736 2 года назад
ನಿಜ
@rmanjeshamanjeshraj2630
@rmanjeshamanjeshraj2630 2 года назад
ಆ ಟೀವಿ ಬೋಳಿ ಮಕ್ಕಳು ಇಂತಹ ಕೆಲಸ ಎಲ್ಲಾ ಮಾಡಲ್ಲ, ಬೇಡದಿರೋ ವಿಷಯ ಇಡ್ಕೊಂಡು ಸುಮ್ಮನೆ ದಿನವಿಡೀ ಬ್ರೇಕಿಂಗ್ ನ್ಯೂಸ್ ತೋರಿಸುತ್ತಿರುತ್ತಾರೆ
@sarwamangala4522
@sarwamangala4522 2 года назад
Howdu
@kpkprkpkpr2193
@kpkprkpkpr2193 2 года назад
ಮನೆ ಹಾಳು ಮಾಡ ಸೀರಿಯಲ್ ತೋರಿಸ್ತಾರೆ ನೋಡಿ
@omnamahshivaya7964
@omnamahshivaya7964 2 года назад
👌👌👌
@shilpa14
@shilpa14 2 года назад
100% ಸತ್ಯ ಅವರು ಹೇಳಿದ್ದು Sir nanu ಈ ಲಾಭ ಪಡಕೋತಾಯಿದ್ದೀವಿ
@basavarajadhalatti4035
@basavarajadhalatti4035 Год назад
ಸರ್ ನೀವು ಲೆಬರ ಕಾರ್ಡ್ ಮಾಡ್ಸದ್ದಿರಿ ಅಲ್ಲವಾ....ಆದರೆ ಕಾರ್ಡ್ ಮಾಡ್ಸೂಕೆ ಜಮಿನ ಇದ್ದರೆ ನಡೆಯೂತ್ತಾ ಅಥವಾ ಜಮಿನು ಇರ್ಲೆ ಬಾರದಾ.ನಮಗೆ ಹೇಳಿ
@arjundandagulkar4253
@arjundandagulkar4253 2 года назад
ಜೈ ಕರ್ನಾಟ್ಟಕ 🙏 ಕಾರ್ಮಿಕ ಇಲಾಖೆ ತುಂಬಾ ಮೋಸದ ಇಲಾಖೆ 🥂 ಕಟ್ಟಡ ಕಾರ್ಮಿಕರಿಗೆ ಇನ್ ಯಾರಿಗೋ ಇತರೆ ಕಾರ್ಮಿಕರಿಗೆ ಸರ್ಕಾರದ ಅನುದಾನ ಸಿಗುತ್ತಾ ಇಲ್ಲಾ( ಯೋಜನೆಗಳು ಹೆಸರಿಗೆ ಮಾತ್ರ್ ಇದೆ ನಿಜವಾದ ಕಾರ್ಮಿಕರಿಗೆ ಅನುದಾನ ದೊರಕುತ್ತಾ ಇಲಾ ) ಕಾರ್ಮಿಕ ಇಲಾಖೆ ಯಲ್ಲಿ ತುಂಬಾ ಲಂಚ ಕೋರರು ಸರ್ಕಾರ್ ಈ ಇಲಾಖೆಗೆ ಗಮನ ಇರಲಿ ಇದರ ಬಗ್ಗೆ ತನಿಖೆ ಆಗಬೇಕು 🙏ನಿಷ್ಠಾವಂತರಿಗೆ ಅನುದಾನ ದೊರಕಬೇಕು ಅದು ನಮ್ಮ್ ಗುರಿ 🙏
@rubygowda7204
@rubygowda7204 2 года назад
Howdhu
@DarshanDarsh-ju9ov
@DarshanDarsh-ju9ov 4 месяца назад
P Vpk ,we
@karibasappahc5778
@karibasappahc5778 2 года назад
ಒಳ್ಳೆಯ ಮಾಹಿತಿ ತಿಳಿಸಿದ್ದೀರಾ. ಧನ್ಯವಾದಗಳು ಸರ್
@prakashsuladali8578
@prakashsuladali8578 Год назад
ಒಳ್ಳೆ ಮಾಹಿತಿಯನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು ಕಟ್ಟಡ ಕಾರ್ಮಿಕರ ಅವರಿಗೆ
@devarajmadakaridevarajmada430
Lllllp
@Tippanna-qs8xx
@Tippanna-qs8xx 2 года назад
ಸರ್ ಬಡವರ ಪಾಲಿಗೆ ನೀವೇ ದೇವರು ಸರ್ 🌹🌹🙏🙏🙏🙏🙏
@fdz5726
@fdz5726 2 года назад
Sir vishaya na heloru devaru adre,ishtu varsha labours ge enu help irlilla ega bjp govt bandmele scheme duddu sanction agtide... So ee channel jote scheme shuru madida BJP ge hatsoff
@mallikarjunsajjan9963
@mallikarjunsajjan9963 2 года назад
⁵⅚t6y
@vanajakshikg8624
@vanajakshikg8624 Год назад
Sir ಒಳ್ಳೆ ಮಾಹಿತಿ ತಿಳಿಸಿದಿರಾ ತುಂಬಾ ಧನ್ಯವಾದಗಳು sir 🙏👏🌹
@DJ-gda
@DJ-gda 2 года назад
Thank u so much sir for good question rising from our side And thank you for good video
@rameshanchi4685
@rameshanchi4685 Год назад
Greate massage super details thanks madam God bless u.
@kenchattys6733
@kenchattys6733 2 года назад
ಮನೆ ಕೆಲಸ ಮಾಡುವ ಮಹಿಳೆಯರಿಗೆ ಏನಾದ್ರು ಸ್ಕೀಮ್ ಇದ್ರೆ ತಿಳಿಸಿ..... This video is very imformative...
@nateshaalappachar4537
@nateshaalappachar4537 2 года назад
Mandela
@braghubraghu8643
@braghubraghu8643 2 года назад
Please replay sir
@jayashreer753
@jayashreer753 2 года назад
Very very good efforts by you. You are doing what the govt should have done. Please throw some light about scheme's for house maids
@rangaswamy.g7635
@rangaswamy.g7635 2 года назад
ನಮಸ್ತೆ ಸಾರ್. ಟೈಲರ್ ಕೆಲಸ ಮಾಡುವವರಿಗೆ.ಯಾವುದಾದರೂ. ಕಾರ್ಡ್ ಇದೆಯೆ ತಿಳಿಸಿ
@sankaranna9812
@sankaranna9812 2 года назад
good information tanks, namste sir Baduku,
@prakashsw9194
@prakashsw9194 2 года назад
Tv9 suvarna news 24x7 public tv inthaa Chanel alli idanella tilisa beku Avaga prathi manegu talaputte mahiti ..nimma kelasakke dhanyavadagalu sir....
@Nagarajbasavegowda
@Nagarajbasavegowda Год назад
Very good information madam thanque
@rajum5569
@rajum5569 2 года назад
Sir nimma prashne thumba correct aagiidhe
@vijiraj8882
@vijiraj8882 2 года назад
Kattda workers, valle information Kodusthedira. Thumba thanks. Jai badukin buththi chanel. Ella field na touch maduthidira.
@shankaradikshith.v7014
@shankaradikshith.v7014 2 года назад
Good information
@naveeng2735
@naveeng2735 2 года назад
Very Very Informative Vlog Sir....
@sathishbisanakoppa7907
@sathishbisanakoppa7907 2 года назад
ಸರ್ ರೈತರಿಗೂ ಅನುಕೂಲವಾಗುವ ಈ ತರಹ ಯಾವುದಾದರು ಕಾರ್ಡ್ ಇದ್ದರೆ ತಿಳಿಸಿ
@yashu.....psychogirl__...2262
@yashu.....psychogirl__...2262 2 года назад
ರೈತರ ಜೊತೆ ಹೊಲದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಪುರುಷರಿಗೆ ಯೋಜನೆ ಸಿಕ್ಕಿದರೆ ಒಳ್ಳೆಯದು ರೈತರ ಹೊಲದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ಕಾಡುಗೋಡಿ
@yashu.....psychogirl__...2262
@yashu.....psychogirl__...2262 2 года назад
ರೈತರ ಜೊತೆ ಹೊಲದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಪುರುಷರಿಗೆ ಯೋಜನೆ ಸಿಕ್ಕಿದರೆ ಒಳ್ಳೆಯದು ರೈತರ ಹೊಲದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ಕಾಡುಗೋಡಿ
@gokulms3412
@gokulms3412 2 года назад
ಈವಾಗ ಯಾವುದೇ ಅನುಕೂಲ ಇಲ್ವಾ ನಿಮಗೆ??
@lucyfier5026
@lucyfier5026 2 года назад
Kisan card Soil health card Pm kmy scheme Pradhan mantri fasal bima yojane Pradhana mantri krishi sinchai yojane Ivella raitarige iro scheme galu.
@alamelust1378
@alamelust1378 2 года назад
ಎಲ್ಲಾ ಸೌಲಭ್ಯಗಳು ಇವೆ ಆದರೆ ಜನ ಸಾಮಾನ್ಯರಿಗೆ ಯಾವುದು ಸಿಕ್ಕಲ್ಲ ಬಿಡಿ
@ananddkananddk2818
@ananddkananddk2818 2 года назад
Your work is all types people's use full meseges please continue not stop it badukina buthi all episodes good all the best good wishes my dout is discription box elli hiruvudu gothilla thilisiri
@TheARUNKUMAR1950
@TheARUNKUMAR1950 Год назад
Thank you very much, God bless your program,
@manjunathkbBabu
@manjunathkbBabu 2 года назад
Sir ella super ,,, adre govt dept ge hodre,,, elladukku lancha lancha lancha,,,, papa namma bada karmikaru enu madbeku sir,,, ella adikarigalu lancha baakaru,,, ella percentage lekka.
@Veenabm
@Veenabm Год назад
ಹೀಗೆ ಎಲ್ಲ ಇಲಾಖೆಗೆ ಹೋಗಿ ಮಾಹಿತಿ ತಿಳಿಸಿ ಕೊಡಿ ಸರ್ 🙏🏻
@karthikbssjs8264
@karthikbssjs8264 Год назад
Nima kalasa superb and nima kalasaka bambala eda
@sandhyashetty7130
@sandhyashetty7130 2 года назад
Dhanyavad sir. Nimma vivara channagide🙏🙏🙏
@veenam4759
@veenam4759 Год назад
Good impression srrrr
@sb_gamers_ff5683
@sb_gamers_ff5683 Год назад
Thanku brother
@yashvanthdr2387
@yashvanthdr2387 2 года назад
ಅಬ್ಬಾ ಕಟ್ಟಡ ಕಾರ್ಮಿಕ ರಿಗೆ ಇಷ್ಟಕ್ಕೊಂದು ಸರ್ಕಾರಿ ಸೌಲಭ್ಯಗಳು ಇದೆಯಾ !!? ಸಾರ್ವಜನಿಕ ರಿಗೆ ತಿಳಿಸಿಕೊಟ್ಟದ್ದಕ್ಕಾಗಿ ತಮಗೂ ಇಲಾಖೆ ಗೂ ಅನಂತ ಧನ್ಯವಾದಗಳು.
@somaraykullolli1974
@somaraykullolli1974 Год назад
Ok
@Dinesh-ll3ok
@Dinesh-ll3ok 2 года назад
Wow ಸರ್ ಒಳ್ಳೆ ಮಾಹಿತಿ. ಧನ್ಯವಾದಗಳು.
@badukinabutthi5385
@badukinabutthi5385 2 года назад
🙏🏻🙏🏻
@kirannaik6939
@kirannaik6939 2 года назад
ಉತ್ತಮ ಮಾಹಿತಿ ಸರ್
@nagarajnaik1563
@nagarajnaik1563 Год назад
ಹೋಗೋ ಪೇಕ್ರ
@sachinhinde3566
@sachinhinde3566 2 года назад
Dear sir Wolderfull explain. 🙏🙏🙏
@Sumagc
@Sumagc 2 года назад
You are awesome sir keep going 👍
@maheshNvyas
@maheshNvyas 2 года назад
Very useful and very good information thank you for sharing Sir 🙏🙏🙏
@manjula.mmanjula.m8478
@manjula.mmanjula.m8478 2 года назад
very useful sir tq u
@anithabs6815
@anithabs6815 2 года назад
Sir good information pls do videos about govt schemes for all labers
@bapubapugouda6217
@bapubapugouda6217 Год назад
👌👌🙏🙏ಸೂಪರ್ 💐💐
@nagarajhangalaki7847
@nagarajhangalaki7847 2 года назад
Super SIR 🙏 E card ಮಾಡಿಸಲು ಶುಲ್ಕ ಹೇಳಿದರೆ ನಿಮ್ಮಿಂದ ಉಪಕಾರವಾಗುತ್ತದೆ🙏
@badukinabutthi5385
@badukinabutthi5385 2 года назад
ಈ ಕಾರ್ಡ್ ಮಾಡಿಸಲು ಯಾವುದೇ ಶುಲ್ಕವಿರುವುದಿಲ್ಲ
@revathinaik9338
@revathinaik9338 2 года назад
Spr, god bless u...
@ChandruChandru-zr7rd
@ChandruChandru-zr7rd Год назад
ಸಾರ್ ಉತ್ತಮ ಮಾಹಿತಿ ಈಗ ನಾವು ಪೆಟ್ರೋಲ್ ಬಂಕಲ್ಲಿ ಕೆಲ್ಸ ಮಾಡ್ತಿದೀವಿ ನಾವು ಲೇಬರ್ ಕಾರ್ಡ್ ಮಾಡಿಸಬಹುದ
@arjundandagulkar4253
@arjundandagulkar4253 Год назад
Do ಅವರು ಸಂಘಟ್ಟನೆಗಲ್ಲಿಗೆ ಸಲಹೆ ಸೂಚನೆಗಳು ಕೊಟ್ಟಿಲ್ಲ ಅಂದರೆ ಯಾವ್ ರೀತಿ ಕ್ರಮ ತೆಗೆದುಕೊಳ್ಳಬೇಕು ( ಕಟ್ಟಡ ಕಾರ್ಮಿಕರು )
@nagunagu3374
@nagunagu3374 2 года назад
Tq so much sir and madam
@shanthaladevi8834
@shanthaladevi8834 2 года назад
Àduge kelasadavarige yenadru sahaya màduttira
@manjunathangadi2307
@manjunathangadi2307 Год назад
ಸೂಪರ್ ಸರ್
@ganapatimanju4442
@ganapatimanju4442 2 года назад
Very good information. Useful for all
@rachayyas3529
@rachayyas3529 2 года назад
Superb information
@murthysrn
@murthysrn 2 года назад
Very Informative.. Thanks a lot.
@muralirr5264
@muralirr5264 2 года назад
Good information 👍
@pushpa.v1479
@pushpa.v1479 Год назад
Very good formation sir
@nageshkv7738
@nageshkv7738 2 года назад
Thanks to both of you 😘 💕 ❤
@hanumeshhanu8684
@hanumeshhanu8684 2 года назад
Super sir
@hosabettulaxmanbangera1471
@hosabettulaxmanbangera1471 2 года назад
Dhanyavadhagalu.
@shivakumarbm6277
@shivakumarbm6277 2 года назад
👌sir good Information sir thanku🤝
@basavarajtotad7636
@basavarajtotad7636 Год назад
Thank you sir for your support 👏👏
@krishnamurthykrishna2659
@krishnamurthykrishna2659 2 года назад
ತುಂಬಾ ಒಳ್ಳೆ ಮಾಹಿತಿ ತಿಳಿಸಿದ್ದೀರಾ ಸರ್
@badukinabutthi5385
@badukinabutthi5385 2 года назад
ಧನ್ಯವಾದಗಳು 🙏🏻🙏🏻
@PrasannaKumar-bw3cz
@PrasannaKumar-bw3cz 2 года назад
ಸರ್ ಈ ಕಾರ್ಡ್ ಮಾಡಿಸಲು ಶುಲ್ಕ ಪಾವತಿ ಎಷ್ಟಿದೆ?
@aryangowda5087
@aryangowda5087 2 года назад
0.. visit near BJP kacheri..
@anwerbasa4790
@anwerbasa4790 2 года назад
Valli video model answer thanks madam
@ahamadnadaf2884
@ahamadnadaf2884 Год назад
Sister 2022ralli madisiddene but upayogavaagilla.monne listalli hesariddaru amt jamaa aguttilla e cardge.dodda namaskagalu
@manjula.mmanjula.m8478
@manjula.mmanjula.m8478 2 года назад
very ueeful video sir tq
@prakashsnsn6113
@prakashsnsn6113 2 года назад
Your work is super
@saavitrigadad1010
@saavitrigadad1010 2 года назад
Nice sir thank you
@chandrashekarbk4601
@chandrashekarbk4601 2 года назад
CSC center ಎಲ್ಲಿ ಎಲ್ಲಿದೆ ಅಲ್ಲಿ ಏನೇನು ಕೆಲಸ ಆಗುತ್ತೆ ಅಂತ ತಿಳಿಸಿದರೆ ಎಲ್ಲರಿಗೂ ಅನುಕೂಲ ಆಗುತ್ತೆ.. ಒಂದು ವಿಡಿಯೋ ಮಾಡಿ ದಯವಿಟ್ಟು
@shivakumargowda6385
@shivakumargowda6385 2 года назад
Bengalore nali yali madisbeku
@user-el2gs7qg9b
@user-el2gs7qg9b 2 года назад
ತಮಗೆ ಧನ್ಯವಾದ
@user-pr5sb1xb7h
@user-pr5sb1xb7h 2 года назад
SUPER
@renukarenuravi2121
@renukarenuravi2121 2 года назад
Sir building electric kelsa ಮಾಡೋರಿಗೆ ಇದು ಸಿಗುತ್ತಾ ಸರ್
@chumbithabs2795
@chumbithabs2795 2 года назад
S Any work which comes under building construction
@kaverin9972
@kaverin9972 Год назад
Hello Sir Namste 🙏 Maneli Yaradadru iddre Nediyuttaa Labour card for education scholarship ge .....???? Maneli Andre Appa n tangi athwaa ganda du ???
@navishetty1601
@navishetty1601 2 года назад
Edu 100/ satya sir
@indrammaindra1466
@indrammaindra1466 Год назад
Madam nanu bengaluru lli iddu corona timilly hallige bandiddve illu kooli kelsa madikondu iddevve card illge change Madukobhowda madam
@riteshgowdadj16
@riteshgowdadj16 Год назад
Tqsm sir
@kavithaelumalai8714
@kavithaelumalai8714 2 года назад
Sir idhe thara bere kooli kelasa maduvaringe yava soulabhya idhe namage thilisi
@yogeshm6862
@yogeshm6862 2 года назад
ಒಳ್ಳೆಯ ಮಾಹಿತಿ ಸಾರ್. ಧನ್ಯವಾದಗಳು
@sathyabhamahegde1892
@sathyabhamahegde1892 2 года назад
👌👌information
@yashodaray160
@yashodaray160 2 года назад
Sir nannantha vayasadhavarige asanghatitha karmirmika valayadhindha card sigabahudhe age 57.
@kumareshbob
@kumareshbob 2 года назад
Sir great information 👍👍👍👍
@anilnayaka2534
@anilnayaka2534 2 года назад
Good questions u r asking
@venkateshc188
@venkateshc188 2 года назад
Corruption stop and give the facilities honest ly.
@bharathi87
@bharathi87 2 года назад
Tq sir for ur information
@hanumanthappab6783
@hanumanthappab6783 Год назад
Bafukin.buthi.super.ser
@krishnamurthyp9485
@krishnamurthyp9485 2 года назад
Thynku sri
@chinnswamyswamy1306
@chinnswamyswamy1306 2 года назад
Sir nanna ondu reqwest sir nanu baduken buthe chanal noduthay thumba estta sir nemma kalasha sathathavage nadayale sir
@siddumali8274
@siddumali8274 2 года назад
ಸೂಪರ್ ಸರ್ ಒಳಗ ಕೇಲಸ ನಾನು ಕಟ್ಟಡ ಕಾರ್ಮೀಕ ಮಾಡುದ ಐತಿ ಸರ್
@sampathkuriyalashery9404
@sampathkuriyalashery9404 2 года назад
Thank you sir
@purnimag5090
@purnimag5090 2 года назад
Good information 👍🙏🏼
@prakashpooja2015
@prakashpooja2015 2 года назад
Hii Purnimaa
@Sumagc
@Sumagc 2 года назад
Hi
@jeevanjeevan6091
@jeevanjeevan6091 2 года назад
Super sir thanku sir
@ashokmetri7698
@ashokmetri7698 Год назад
ನಮ್ಮ ಮಕ್ಕಳಿಗೆ 10 ನೇ ತರಗತಿಯ ಸ್ಕಾಲಾರ ಶಿಪ್ಪ ಬಂದಿಲ್ಲ ಇದಕ್ಕೆ ಕಾರಣ ತಿಳಸಿ
@folkstalkies
@folkstalkies 2 года назад
What about plumbers, electricians, tiles fitters, painters, carpenters etc.. are they included in these scheme??
@aryangowda5087
@aryangowda5087 2 года назад
Apply aagutte bro
@samsonkolkar2070
@samsonkolkar2070 2 года назад
Thank u sir for good information ❤🙏
@pramod9359
@pramod9359 2 года назад
Super sir nimma youtube videos Ede thara enu hechagi videos ❤️
@anilkumarjangali1310
@anilkumarjangali1310 2 года назад
Super 🙏 thanks sir
@sushmasushmasushma6956
@sushmasushmasushma6956 2 года назад
Thank you
@ramanauadgad2175
@ramanauadgad2175 Год назад
ರಾಮಣ್ಣ ಜಿಲ್ಲೆ ಯಾದಗಿರಿ ಗ್ರಾಮ ಪಂಚಾಯತ್ ಲೇವರ್ ಕಾರ್ಡ್ ಬೇಕು
@suresh.bkarabasannanavar589
@suresh.bkarabasannanavar589 2 года назад
Gm sir good niuj
@basavarajmanappabadigerbad5985
@basavarajmanappabadigerbad5985 2 года назад
Thanku sir
@ravindrapoojari5128
@ravindrapoojari5128 2 года назад
Super
@riyaznadaf840
@riyaznadaf840 2 года назад
Thanks 💖
@krishnanandnaik18
@krishnanandnaik18 2 года назад
Nice 👍
@lohithlohith9209
@lohithlohith9209 2 года назад
ಯಾದಗಿಯಲ್ಲಿ ಕಾರ್ಡ್ ಹೊಂದಿ ಬೆಂಗಳೂರಿನಲ್ಲಿ ಕೆಲಸ ಮಾಡಿದರೆ ಕಾರ್ಡ್ ಸೌಲಭ್ಯ ಆಹರ್ಯಾರಾಗಿರುತ್ತಾರೆಯೇ
@badukinabutthi5385
@badukinabutthi5385 2 года назад
ವಿಡಿಯೋದ ಡಿಸ್ಕ್ರಿಪ್ಶನ್ ನಲ್ಲಿ ಅದರ ನಂಬರ್ ಅನ್ನು ಹಾಕಲಾಗಿದೆ ದಯವಿಟ್ಟು ಅವರನ್ನು ಸಂಪರ್ಕಿಸಿ
@vishwa_from_dharwad
@vishwa_from_dharwad 2 года назад
I m new subscriber,
@badukinabutthi5385
@badukinabutthi5385 2 года назад
ನಿಮಗೆ ಬದುಕಿನ ಬುತ್ತಿ ತಂಡದಿಂದ ಹೃತ್ಪೂರ್ವಕ ಸ್ವಾಗತ 🙏🏻🙏🏻
@radhikanr6344
@radhikanr6344 2 года назад
Sir devrajuarsu loan bagey telisi sir
Далее
Introducing iPhone 16 | Apple
02:00
Просмотров 4,9 млн