Тёмный

ಕನಸಿನ ಮನೆಯಾಗೆ ಬೆನ್ನೆಲುಬಾಗಿದ್ದು"ಸರಳ ವಾಸ್ತು ಪ್ಲಾನ್" | Backbone of a dream home "Saral Vaastu Plan" 

Saral Jeevan
Подписаться 542 тыс.
Просмотров 230
50% 1

ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಸ್ವಂತ ಮನೆ ಕಟ್ಟಿಸಿಕೊಳ್ಳಬೇಕು ಅಥವಾ ಸ್ವಂತ ಮನೆ ತೆಗೆದುಕೊಳ್ಳಬೇಕೆನ್ನುವ ಆಸೆ ಇದ್ದೇ ಇರುತ್ತದೆ. ವ್ಯಕ್ತಿ ಜೀವನದಲ್ಲಿ ಸ್ವಲ್ಪ ಆರ್ಥಿಕವಾಗಿ ಬೆಳೆದನೆಂದರೆ, ಮೊದಲು ಸ್ವಂತ ಮನೆ ನಿರ್ಮಿಸಬೇಕು, ಇಲ್ಲವೆಂದರೆ ಮನೆ ಖರೀದಿಸಬೇಕೆಂದೆಲ್ಲ ನಿರ್ಧರಿಸುತ್ತಾನೆ. ಇಂತಹ ಆಸೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಈ ರೀತಿ ಇದ್ದಾಗ ಎಷ್ಟೋ ಸಲ ಮನೆಗಾಗಿ ಸಾಕಷ್ಟು ಪ್ರಯತ್ನ ಮಾಡುವುದು ಸಹಜ. ಆದರೆ, ಆ ವೇಳೆ ಎದುರಾಗುವ ತೊಂದರೆಗಳಂತೂ ಅಷ್ಟಿಲ್ಲ. ಹಣಕಾಸಿನ ಸಮಸ್ಯೆ, ಬ್ಯಾಂಕುಗಳಿಂದ ಸಾಲ ದೊರೆಯದಿರುವುದು, ಸೈಟ್ ತಕರಾರು ಹೀಗೆ ನಾನಾ ಕಾರಣಗಳಿಂದ ಮನೆ ಕಟ್ಟುವುದನ್ನೇ ನಿಲ್ಲಿಸಬೇಕಾಗುತ್ತದೆ. ಆದರೆ ಸರಳ ವಾಸ್ತು ನಕ್ಷೆಯ ಮೂಲಕ ಮನೆ ನಿರ್ಮಾಣ ಮಾಡಲು ಶುರು ಮಾಡಿದ ಕೇವಲ 3 ರಿಂದ 9 ತಿಂಗಳಲ್ಲಿ ಸಮಸ್ಯೆಮುಕ್ತವಾಗಿ ಮನೆ ನಿರ್ಮಿಸಲು ಸಾಧ್ಯವಿದೆ.
1 ಫ್ಲೋರ್ ಮನೆ ನಿರ್ಮಾಣಕ್ಕೆ ಪ್ಲ್ಯಾನ್ ತೆಗೆದುಕೊಂಡವರು ಸರಳ ವಾಸ್ತು ನಕ್ಷೆಯಿಂದ ಕೇವಲ 3 ರಿಂದ 9 ತಿಂಗಳಲ್ಲಿ, 3 ಫ್ಲೋರ್ ಮನೆ ನಿರ್ಮಾಣ ಮಾಡಿದ್ದು ಹೇಗೆ..? ಸಮಸ್ಯೆಮುಕ್ತವಾಗಿ ತಮ್ಮ ಕನಸಿನ ಮನೆಯನ್ನು ನನಸಾಗಿಸಿಕೊಂಡ ಅನುಭವಗಳನ್ನು ಈ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.
ಸರಳ ಜೀವನ
ಮನುಕುಲದ ಒಳಿತಿಗಾಗಿ.
#shrichandrashekharguruji #saralvaastu #job #business #testimonial #vaastu #manavguru #wealth #finance #money #plan #house #home #relationship #health #plan #manavguru #marriage #TV #mechanic #business #wealth #finance #vaastu #education #marks

Развлечения

Опубликовано:

 

28 июн 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии    
Далее
100❤️
00:19
Просмотров 2,4 млн
Сумерки сасага🧛
11:41
Просмотров 1,3 млн
Макс Пэйн - ТРЕШ ОБЗОР на фильм
47:02
What turned out better to repeat? #tiktok
00:16
Просмотров 1,8 млн
Кошки не нарушают закон😂
0:34