Тёмный

ಕರೆ ಮಾಡಿ ನಂಬರ್ ಕೇಳಿ 10500 ದೋಚಿದ ಖದೀಮ|ಅಬ್ದುಲ್ ಅಜೀಜ್ ಮದನಿಯವರಿಗಾದ ಗತಿ ನಿಮಗಾಗಬಾರದು|Suddi Belthangady| 

Suddi News Belthangady
Подписаться 125 тыс.
Просмотров 26 тыс.
50% 1

ಕರೆ ಮಾಡಿ ನಂಬರ್ ಕೇಳಿ 10500 ದೋಚಿದ ಖದೀಮ|ಅಬ್ದುಲ್ ಅಜೀಜ್ ಮದನಿಯವರಿಗಾದ ಗತಿ ನಿಮಗಾಗಬಾರದು|Suddi News Belthangady|
**ಕರೆ ಮಾಡ್ತಾರೆ ಎ ಟಿ ಎಂ ಕಾರ್ಡ್ ನಂಬರ್ ಕೇಳ್ತಾರೆ!
**ಬ್ಯಾಂಕ್ ನವರೆಂದು ನಂಬರ್ ಕೊಟ್ರೆ ದುಡ್ಡು ಹೋಗುತ್ತೆ!
**ಕರಾಯದ ಮದರಸದ ಶಿಕ್ಷಕನ ಖಾತೆಗೆ ಬಿತ್ತು ಕತ್ತರಿ
**ಎಟಿಎಂ ಕಾರ್ಡ್ ನಂಬರ್ ಕೊಟ್ಟ ಅಬ್ದುಲ್ ಅಜೀಜ್ ಮದನಿ
**ಓ‌ಟಿಪಿ ಕೊಟ್ಟ ಕೂಡಲೇ 10,522ರೂಪಾಯಿ ಹೋಯ್ತು
#suddinewsbelthangady
#suddinews
#suddibelthangady
#belthangady

Опубликовано:

 

7 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 25   
@muhammadhaneef6780
@muhammadhaneef6780 6 месяцев назад
ಬೇಜಾರಿನ ಸಂಗತಿ ಏನಂದ್ರೆ, ಇಂತಹ ಜಾಲಾಗಳಿಗೆ ವಿದ್ಯಾವಂತರೆ ಬಲಿ ಆಗ್ತಾ ಇರೋದು, ,,,😢
@Thajunnoormedia
@Thajunnoormedia 2 года назад
ನನಗೂ ಒಂದು ಕಾಲ್ ಬಂದಿತ್ತು.ನಂಬರ್ ಕೇಳಿದಾಗ ಬ್ಯಾಂಕ್ ಗೆ ಬಂದು ಕೊಡುತ್ತೇನೆ ಅಂತ ಹೇಳಿದ್ದೆ.
@harishaharisha-d3r
@harishaharisha-d3r Месяц назад
Super 🎉
@shareefthingalady2884
@shareefthingalady2884 2 года назад
ಹಲವು ವರ್ಷ ಗಳಿಂದ ಈ ದಂಧೆಯ ಬಗ್ಗೆ ಕೇಳುತ್ತಾ ಬಂದಿದ್ದೇವೆ.... ಇದಕ್ಕೆ ಪರಿಹಾರ ಇಲ್ಲವೇ....? ಈ ಜವಾಬ್ದಾರಿ ಯನ್ನು ಆಯಾ ಬ್ಯಾಂಕ್ ಗಳು ಪರಿಶೀಲನೆ ಮಾಡಿ.... ಮುಂದಿನ ದಿನಗಳಲ್ಲಿ ನಡೆಯಬಾರದಂತ ಕ್ರಮ ಕೈಕೊಳ್ಳಬೇಕು..
@kalasahusain9314
@kalasahusain9314 2 года назад
Training time phone use madbardu antha namige trainer helirthare. Adeshtu sathya aa mathu
@Samnsamsd
@Samnsamsd 6 месяцев назад
Nandu 20tavz hogide sr 😢😢
@shivarambhat3890
@shivarambhat3890 2 года назад
ನನಗೂ ಪೋನ್ ಬಂದಿದೆ ಯಸ್ ಬಿ ಐ ಮೆನೇಜರ್
@sandeep3119
@sandeep3119 2 года назад
Nandu 6.000rs hogide sir...☺️☺️☺️
@sathishKumar-qv1dv
@sathishKumar-qv1dv 2 года назад
Ayyo cal barodu mamuli agi bitide ega.. navu jagrathe agidre yaru yenu madokagalla.
@mohammadperthi3296
@mohammadperthi3296 6 месяцев назад
Yarayaro amaayka niraparaadigalannu phone nombar moolaka kandu hidudu jaiige haakalu saadyavide aadare inthaa duddu yaamaarisorannu maathra kandu hidiyalu saadyavillaa andare enthaa viparyaasa
@domesticbrolover
@domesticbrolover 2 года назад
Namoirinali 5000 hogide
@dharnappanaik9869
@dharnappanaik9869 2 года назад
Hooo
@hamadyusui3106
@hamadyusui3106 Год назад
Enu moilar duddu hoitalla
@nousha_smile373
@nousha_smile373 2 года назад
😪
@bhoomikavnath7462
@bhoomikavnath7462 2 года назад
Super
@ibrahimibbi5896
@ibrahimibbi5896 6 месяцев назад
Enu supr
@jammishiza968sharvi
@jammishiza968sharvi 2 года назад
Paapa
@HassanBawa-rt4vh
@HassanBawa-rt4vh 6 месяцев назад
Moilar baddi vyuahara loan tegediddiya
@rimrin12393
@rimrin12393 6 месяцев назад
Moilarg apeng kasta illema banneng ningalo paltanga kodkor apa Anga baddig yedkonunt ikkulle
@aliindia7460
@aliindia7460 2 года назад
ಎಷ್ಟು ವರ್ಷಗಳಿಂದ ಜನ ಜಾಗೃತಿ ಮಾಡುತ್ತಾ ಬಂದ್ರೂ ಮತ್ತೆ ಮತ್ತೆ ನಮ್ಮ ಜನ ಮಂಗ ಆಗುವುದು ಯಾಕೆ
@UaSalam
@UaSalam 6 месяцев назад
😂
@massindabettu2406
@massindabettu2406 2 года назад
Boda sheera
Далее
Epic Reflex Game vs MrBeast Crew 🙈😱
00:32
Просмотров 8 млн
Million jamoasi - O'zbekcha UFC
17:55
Просмотров 198 тыс.