ನೈಸರ್ಗಿಕ ಕೃಷಿ ಅಂತ ಬಂದಾಗ ಭಾರತದಲ್ಲಿ "ಪಾಳೇಕರ್" ರವರ ಕೃಷಿ ಪದ್ಧತಿ ಎಷ್ಟು ಪ್ರಸಿದ್ಧವೋ ಕೊರಿಯಾದಲ್ಲಿ "ಹ್ಯಾನ್ ಕ್ಯೂ ಚೋ" ರವರ ಕೃಷಿ ಪದ್ದತಿ ಅಷ್ಟೇ ಪ್ರಸಿದ್ಧ.
ಫಿಶ್ ಅಮೈನೋ ಆಸಿಡ್ ಕೂಡ ಅವರು ಅಭಿವೃದ್ಧಿಪಡಿಸಿದ ನೈಸರ್ಗಿಕ ಕೃಷಿ ಪದ್ಧತಿ ಗಳಲ್ಲೊಂದು.
ಹಾಗಾದರೆ
🤔 ಏನಿದು ಫಿಶ್ ಅಮೈನೋ ಆಸಿಡ್ ?
🤔 ಇದು ಏನನ್ನು ಒಳಗೊಂಡಿದೆ ?
🤔 ಇದು ಬೆಳೆಗಳಲ್ಲಿ ಯಾವ ರೀತಿಯ ಕೆಲಸ ಮಾಡುತ್ತೆ ?
🤔 ಇದರ ತಯಾರಿ ಹೇಗೆ ?
🤔 ಬಳಸುವ ರೀತಿ ?
ಎಲ್ಲದರ ಕುರಿತಾದ ಕಂಪ್ಲೀಟ್ ಡಿಟೇಲ್ಸ್ ಈ ಒಂದೇ ವೀಡಿಯೊದಲ್ಲಿ 🤩
ವೀಡಿಯೋ, 😍 ಇಷ್ಟವಾದಲ್ಲಿ 👍ಲೈಕ್ ಮಾಡಿ , ಮಾಹಿತಿ ಮೌಲ್ಯಯುತ ವೆನಿಸಿದಲ್ಲಿ ನಿಮ್ಮ ರೈತ ಗುಂಪುಗಳಲ್ಲಿ ತಪ್ಪದೇ ಶೇರ್ ಮಾಡಿ!
🙏ಧನ್ಯವಾದಗಳು
1Root❤️
ವೈಜ್ಞಾನಿಕ ಆಧಾರಿತ ಕೃಷಿ ಮಾಹಿತಿಗಾಗಿ ಫಾಲೋ ಮಾಡಿ : 1Root
1Root - ರೈತರ ಅಪ್ಲಿಕೇಶನ್:
play.google.co...
Facebook : / 1root.farmer
RU-vid :
/ 1root_
Instagram :
/ 1root_
Sharechat :
sharechat.com/...
Moj :
mojapp.in/@1ro...
ಹ್ಯಾನ್ ಕ್ಯೂ ಚೋ ರವರ ಸೆಮಿನಾರ್ ವಿಡಿಯೋಗಳು:
✓ • Natural Farming by Han...
✓ • Natural Farming by Han...
✓ • Natural Farming by Han...
✓ • Natural Farming by Han...
ಹ್ಯಾನ್ ಕ್ಯೂ ಚೋ ರವರ ಆಂಗ್ಲ ಭಾಷೆಗೆ ಅನುವಾದಗೊಂಡಿರುವ ನೈಸರ್ಗಿಕ ಕೃಷಿಯ ಕುರಿತಾದ e - ಪುಸ್ತಕ :
drive.google.c...
ಕೊರಿಯಾ ನೈಸರ್ಗಿಕ ಕೃಷಿಯ ಕುರಿತಾಗಿರುವ ಯೂಟ್ಯೂಬ್ ಚಾನೆಲ್ ಗಳು :
/ @biomei.solutions
/ @pureknfdrake
/ @jadamorganic
• What is JADAM Ultra Lo...
5 сен 2024