Тёмный

Fish Amino Acid | Organic Amino Acid | Amino Acid | Organic Fertilizer | ಮೀನಾಂಮೃತ | 

Rangu kasturi
Подписаться 233 тыс.
Просмотров 88 тыс.
50% 1

Fish Amino Acid | Organic Amino Acid | Amino Acid | Organic Fertilizer | ಮೀನಾಂಮೃತ |
ಮೀನಾಂಮೃತ ಇದು ಕೇವಲ ಮೀನು ಮತ್ತು ಬೆಲ್ಲ ಸಮ ಪ್ರಮಾಣದಲ್ಲಿ ಸೇರಿಸಿ ಮೂರು ತಿಂಗಳು ಬಿಟ್ಟರೆ ಎಲ್ಲವೂ ಕರಗಿ ಜೇನು ತುಪ್ಪದಹಾಗೆ ಯಾವುದೇ ಕೆಟ್ಟ ವಾಸನೆ ಇಲ್ಲದೆ ತಾಯರಾಗುತ್ತದೆ ಇದು ನಮ್ಮ ಬೆಳೆಗಳಿಗೆ ಸಂಪೂರ್ಣ ಪೋಷಕಾಂಶ ನೀಡುವುದರ ಜೊತೆಗೆ ಅಧಿಕ ಪ್ರಮಾಣದಲ್ಲಿ ಸರಾಜನಕವನ್ನು ನೀಡುತ್ತದೆ
Topic Explore :-
1) ಮೀನಾಂಮೃತ ತಯಾರಿಸಿ ವಿಧಾನ
2) Fish amino acid in kannada
3) how to make Fish amino acid
4) fish amino acid making method
5) Organic fish amino acid
6) organic Fertilizer for plants
7) ಸಾವಯವ ಗೊಬ್ಬರ
#ಮೀನಾಂಮೃತ #fishaminoacid #aminoacid #rangukasturi #howtomakefishaminoacid #organicfishaminoacid #ಸಾವಯವಗೊಬ್ಬರ #organicfertilizer

Опубликовано:

 

9 сен 2021

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 246   
@S_creative_editz1991
@S_creative_editz1991 11 месяцев назад
ನಿಮ್ಮಂತವರು ನಮ್ಮ ದೇಶಕ್ಕೆ ಮಾದರಿ ಸರ್...ತುಂಬಾ ಒಳ್ಳೆಯ ಮಾಹಿತಿ
@manjunathaprakruthi9138
@manjunathaprakruthi9138 7 месяцев назад
ಧನ್ಯವಾದಗಳು ತುಂಬಾ ಉಪಯುಕ್ತವಾದ ಮಾಹಿತಿಯನ್ನು ನಮ್ಮ ರೈತ ಬಾಂಧವರಿಗೆ ನೀಡಿದ್ದೀರಿ
@haleshal7468
@haleshal7468 5 месяцев назад
À
@srinathmn1872
@srinathmn1872 2 года назад
ಸೂಪರ್‌
@nearmalls3117
@nearmalls3117 2 года назад
Super information gurugale
@Rangukasturi
@Rangukasturi 2 года назад
ನಮಸ್ಕಾರಗಳು ಸರ್
@S_creative_editz1991
@S_creative_editz1991 11 месяцев назад
Super sir
@haroonattar4835
@haroonattar4835 10 месяцев назад
👌👌
@rajuhanchinal8030
@rajuhanchinal8030 2 года назад
Great Job sir, really inspired by you sir
@Rangukasturi
@Rangukasturi 2 года назад
Thank you sir
@manjulak9219
@manjulak9219 2 года назад
Yes sir v did same process with dried flowers and fruits peels, this can be used as room freshener also and fertilizer ,🌱🌱🌱
@Rangukasturi
@Rangukasturi 2 года назад
🙏🙏
@raghureddy2541
@raghureddy2541 2 года назад
ಮಾಹಿತಿಗೆ 🙏🙏🙏ಧನ್ಯವಾದಗಳು
@Rangukasturi
@Rangukasturi 2 года назад
🙏🙏
@RaviKumar-se2yt
@RaviKumar-se2yt Год назад
Good idea sir
@Rangukasturi
@Rangukasturi Год назад
Namaste sir
@BasavarajMabrukar-ro9bc
@BasavarajMabrukar-ro9bc 26 дней назад
Former prodect marketing cover madi sir
@yogishwarnandi8790
@yogishwarnandi8790 2 года назад
Super sir..🙏👍
@Rangukasturi
@Rangukasturi 2 года назад
Namaste yogeshwar nandi sir
@VarunKumar-rg1lz
@VarunKumar-rg1lz 2 года назад
💐 super
@Rangukasturi
@Rangukasturi 2 года назад
🙏🙏
@nkrathodnkrathod7607
@nkrathodnkrathod7607 2 года назад
Very good job 👍👏
@Rangukasturi
@Rangukasturi 2 года назад
🙏🙏
@anjaneyahosamani7929
@anjaneyahosamani7929 2 года назад
ಒಳ್ಳೇ ಸಂದೇಶ ರಂಗು ಸರ್
@Rangukasturi
@Rangukasturi 2 года назад
ನಮಸ್ಕಾರಗಳು ಹೊಸಮನಿ ಸರ್
@chandappakengar8329
@chandappakengar8329 2 года назад
ಧನ್ಯವಾದಗಳು. ಸರ
@Rangukasturi
@Rangukasturi 2 года назад
ನಮಸ್ಕಾರಗಳು ಸರ್
@pvnpvn5742
@pvnpvn5742 2 года назад
Aucxin, zibrelic acid, amino acid, etelin, fluvic acid., edannaella video madi humic acid onde gidakke sakagalla
@bm5267
@bm5267 Год назад
Super
@Rangukasturi
@Rangukasturi Год назад
🙏🙏
@ravighanti8368
@ravighanti8368 2 года назад
Sir super
@Rangukasturi
@Rangukasturi 2 года назад
ನಮಸ್ಕಾರಗಳು ಸರ್
@dayanandnaik1009
@dayanandnaik1009 Год назад
ಮಾಹಿತಿ ಸೂಪರ್
@Rangukasturi
@Rangukasturi Год назад
Thank you sir
@aishwaryadevoor8628
@aishwaryadevoor8628 2 месяца назад
taq u so much ann
@arjunb7465
@arjunb7465 2 года назад
❤️❤️
@Rangukasturi
@Rangukasturi 2 года назад
🙏🙏
@user-kg1zd3tt2x
@user-kg1zd3tt2x 2 года назад
Hats off to you 🙏🙏🙏🙏🙏
@Rangukasturi
@Rangukasturi 2 года назад
Namaste sir
@harshavardhanahalli8858
@harshavardhanahalli8858 2 года назад
Sir miragin tayarisuvadannu tilisi menasinakai plantge
@vijayranjan1539
@vijayranjan1539 2 года назад
Great work sir can you make a video for rose plants growing and more flowers in it
@Rangukasturi
@Rangukasturi 2 года назад
Ok sir
@TheVinjay
@TheVinjay 2 года назад
Please do the needful as soon as possible thanks for your wonderful work rangu sir
@krishnareddya3523
@krishnareddya3523 2 года назад
.🌹👌
@Rangukasturi
@Rangukasturi 2 года назад
🙏🙏
@narendra723
@narendra723 2 года назад
Plastic bottle annun closs madabardu batte Inda muchhabeku
@somushekhara7441
@somushekhara7441 2 года назад
🙏🙏 ಸರ್
@Rangukasturi
@Rangukasturi 2 года назад
ನಮಸ್ಕಾರಗಳು ಸರ್
@chethanrajh4599
@chethanrajh4599 Год назад
Better to Use Sea Fish for Fish amino acids Preparation. Specially Boothayi Fish
@bharath_mangalore
@bharath_mangalore 5 месяцев назад
Bro do you how much it cost
@getbuggs
@getbuggs Год назад
Kasturi Ji namaste. Have you tried composting fish waste by using Waste Decomposer.
@Rangukasturi
@Rangukasturi Год назад
Yes sir 100 liter owdc + 20 to 30 kg fish vaste leave it 15 to 21 dayas
@getbuggs
@getbuggs Год назад
@@Rangukasturi I guess we should first do the Waste Decomposer and then add fish waste to it after a week to ten days? Does the fish decompose so soon? Because I don't want cats and dogs to dig the plant!
@prashanthv3494
@prashanthv3494 2 года назад
Hare Krishna gurugale gokupamrutha jothe mix maadabhavoda
@Rangukasturi
@Rangukasturi 2 года назад
ಹರೇ ರಾಮ ಸರ್ ಮಾಡಬಹುದು
@aprakash512
@aprakash512 2 года назад
Sir estu dinagalalli balasabeku
@Rangukasturi
@Rangukasturi 2 года назад
ತಯಾರಿಸಿದ ನಂತರ ಆರು ತಿಂಗಳ ವರೆಗೆ
@mallappamudhol9868
@mallappamudhol9868 Год назад
ಮೀನನ್ನು ಫ್ರೀಜ್ ಅಥವಾ ಐಸ್ (ಬರ್ಫ್) ನಲ್ಲಿ ಇಟ್ಟಿರುವುದನ್ನ ತಂದು ಮಾಡಬಹುದೇ ? ದಯವಿಟ್ಟು ತಿಳಿಸಿ.
@Rangukasturi
@Rangukasturi Год назад
ಮಾಡಬಹುದು
@deepakkg4809
@deepakkg4809 8 месяцев назад
Sir idunna OWDC and gokrupamrutha jothe mix madi hakabahudha.. pls heli..
@Rangukasturi
@Rangukasturi 8 месяцев назад
ಹಾಕಬಹುದು ಸರ್
@deepakkg4809
@deepakkg4809 8 месяцев назад
Thank you so much sir..
@deepakkg4809
@deepakkg4809 8 месяцев назад
Nati hasuvina huli majge saha ide adunnu idru jothe mix madi hakabahudha alva sir..
@Rangukasturi
@Rangukasturi 8 месяцев назад
@deepakkg4809 yes sir
@gangadhargowda72
@gangadhargowda72 5 месяцев назад
Can v use this to coconut tree and how much quantity must ise per tree
@Rangukasturi
@Rangukasturi 5 месяцев назад
One liter liquid 100 liter of water
@manojkumar-di9ew
@manojkumar-di9ew 2 года назад
Sir nanukooda idanna triy madide idu kelasa madutide
@Rangukasturi
@Rangukasturi 2 года назад
ಸರ್ 100% ಕೆಲಸ ಮಾಡುತ್ತದೆ ಸರ್
@AgroForestry_AvocadoOrchard
Cap close madbardu... Paper or cloth to be used for cover. 1 month saku ansutte
@Rangukasturi
@Rangukasturi Год назад
1month ನಲ್ಲಿ ಆಗಲ್ಲ ಸರ್ skin ಮತ್ತು bone ಕರಗುವುದಕ್ಕೆ 3 month ಬೇಕೆ ಬೇಕು cap close ಮಾಡಿ ದಿನಕ್ಕೆ ಎರಡು ಬಾರಿ air ತೆಗಿಬೆಕು ಬಟ್ಟೆ ಕಟ್ಟಿದರೆ fungus ಬರುವ ಸಾದ್ಯತೆ ಇರುತ್ತದೆ ಸರ್
@user-ft7ph8dn9t
@user-ft7ph8dn9t 7 месяцев назад
Drip nalli 4 tingala adikege eshtu kodabeku sir
@Rangukasturi
@Rangukasturi 7 месяцев назад
ಒಂದು ಎಕರೆಗೆ ಒಂದು ಲೀಟರ್
@satishrathod7081
@satishrathod7081 2 года назад
Sir estu dinadala varege balasabahudu
@Rangukasturi
@Rangukasturi 2 года назад
ನೀವು ಯಾವಾಗ ಬೇಕಾದ್ರೂ ಬಳಸಬಹುದು
@satishrathod7081
@satishrathod7081 2 года назад
@@Rangukasturi sir yavag expire agabahudu
@Rangukasturi
@Rangukasturi 2 года назад
6 month ofter
@ajaykagalagomb8336
@ajaykagalagomb8336 2 года назад
Sir, fish amino acid 3 month fermentation Adamele estu dinagala Tanaka balake madabahudu
@Rangukasturi
@Rangukasturi 2 года назад
ಆರು ತಿಂಗಳು
@ajaykagalagomb8336
@ajaykagalagomb8336 2 года назад
@@Rangukasturi thank you sir
@Rangukasturi
@Rangukasturi 2 года назад
ನಮಸ್ತೇ ಸರ್
@anandatsanand4222
@anandatsanand4222 2 года назад
Sir spary madbeka edanna
@Rangukasturi
@Rangukasturi 2 года назад
ವಿಡಿಯೋ ಪೂರ್ತಿ ನೋಡಿ
@darshandangli3148
@darshandangli3148 2 года назад
Sir coconut tree ge use madhbowda
@Rangukasturi
@Rangukasturi 2 года назад
ಮಾಡಬಹುದು
@sbchannel7036
@sbchannel7036 2 года назад
Dalimbege spary madbahuda
@Rangukasturi
@Rangukasturi 2 года назад
ಮಾಡಬಹುದು ಸರ್
@surendrababu558
@surendrababu558 Год назад
Sir dragon fruit plants ge balasaboda
@Rangukasturi
@Rangukasturi Год назад
ಹೌದು ಸರ್
@mallikarjunamallikarjuna9499
@mallikarjunamallikarjuna9499 2 года назад
Sir 3moths are 3weeks made it
@Rangukasturi
@Rangukasturi 2 года назад
90days
@arunaramani5738
@arunaramani5738 2 года назад
Kabbina belege use madbahuda sir
@Rangukasturi
@Rangukasturi 2 года назад
ನೀವು ಯೂರಿಯಾ ಬದಲು ಇದನ್ನು ಬಳಸಬಹುದು
@arunaramani5738
@arunaramani5738 2 года назад
@@Rangukasturi nan organic madtirodu sir
@Rangukasturi
@Rangukasturi 2 года назад
👆👆
@arunaramani5738
@arunaramani5738 2 года назад
@@Rangukasturi o k sir
@likhithbo2918
@likhithbo2918 2 года назад
Adike thotake akkbahuda
@Rangukasturi
@Rangukasturi 2 года назад
ಹಾಕಬಹುದು ಸರ್
@shreeshailkalashettisbkala477
@shreeshailkalashettisbkala477 2 года назад
Hi sir
@Rangukasturi
@Rangukasturi 2 года назад
Hi
@withkarthik6213
@withkarthik6213 Год назад
Baree Fish waste idru agutha sir
@Rangukasturi
@Rangukasturi Год назад
ಹೌದು ಸರ್ ಮೀನು ಮಾರುವವರು ಕತ್ತರಿಸಿದ ವೆಸ್ಟ್ ಇರುತ್ತಲ್ಲ ಅದರಿಂದ ಕೂಡ ಮಾಡಬಹುದು ಇನ್ನೂ ಚನ್ನಾಗಿ ಬರುತ್ತೆ 🙏🙏
@siddudoddamani333
@siddudoddamani333 2 года назад
8ತಿಂಗಳ ಟೇಂಗಿನ್ ಮರ ಇದೆ ಇದೇಕೆ ಕೊಡಬಹುದಾ ಮತ್ತು ಯಾವ ರೀತಿ ಕೊಡಬಹುದು
@Rangukasturi
@Rangukasturi 2 года назад
ಕೊಡಬಹುದು ಸರ್
@vishwanathkore5205
@vishwanathkore5205 6 месяцев назад
Edu baale gidagalige nadeyutta sr
@Rangukasturi
@Rangukasturi 6 месяцев назад
ಹೌದು ಸರ್
@pspshuded9208
@pspshuded9208 Год назад
ಒಂದು ಎಕರೆ ಪ್ರದೇಶದಲ್ಲಿ ಎಷ್ಟು ಕೆ.ಜಿ. ಬಳಸಬೇಕು ತಿಳಿಸಿ ಸರ್.
@Rangukasturi
@Rangukasturi Год назад
ಒಂದು ಲೀಟರ್ ನೀರಿಗೆ 2 ರಿಂದ 3 ml
@yerriswamyyerriswamy3083
@yerriswamyyerriswamy3083 2 года назад
ಇದನ್ನ ಬೆಳೆಗಳಿಗೆ ಕೊಟ್ಟ ನಂತರ ಇದು ಎಷ್ಟು ದಿನಗಳ ವರೆಗೆ ಕೆಲಸ ಮಾಡುತ್ತದೆ ಹಾಗೂ ಈ ಫಿಶ್ amino acid ತಯಾರಾದ ಮೇಲೆ ಇದರ ಆಯಸ್ಸು ಎಷ್ಟು ದಿನ ಇರುತ್ತೆ ತಿಳಿಸಿ ಸರ್
@Rangukasturi
@Rangukasturi 2 года назад
ಸರ್ ಎಷ್ಟು ದಿನಗಳವರೆಗೆ ಅಂದರೆ ? ಹೂವು ಜಾಸ್ತಿ ಆಗ್ತಾವೆ ಕಾಯಿ ದಪ್ಪ ಆಗುತ್ತೆ ಗಿಡದ ಬೆಳವಣಿಗೆ ಆಗುತ್ತೆ ಅಷ್ಟು ಮಾತ್ರ ಹೇಳಬಲ್ಲೆ ಇದನ್ನು ತಯಾರಿಸಿದ ನಂತರ ಆರು ತಿಂಗಳವರೆಗೆ ಬಳಸಬಹುದು
@kotrappabelavigi7974
@kotrappabelavigi7974 2 года назад
Yavayava belegalige upayogisabeku sir
@Rangukasturi
@Rangukasturi 2 года назад
ಪ್ರತಿಯೊಂದು
@raghavendrak1140
@raghavendrak1140 2 года назад
Nema.mubayll.nadar.kobi.sar
@Rangukasturi
@Rangukasturi 2 года назад
ನನ್ನ ವಿಡಿಯೋ ದಲ್ಲೇ ಇದೆ ಸರ್
@malappahosamani3477
@malappahosamani3477 2 года назад
10 days alli agutte alva sir
@Rangukasturi
@Rangukasturi 2 года назад
Minimum 21days sir max 90 days
@user-ql4vv9hp3z
@user-ql4vv9hp3z 2 года назад
ಅಡಿಕೆ ಬೆಳಗೆ ಕೊಡಬಹುದಾ?
@Rangukasturi
@Rangukasturi 2 года назад
ಪ್ರತಿಯೊಂದು ಬೆಳೆಗೂ ಕೊಡಬಹುದು
@devarajn1603
@devarajn1603 2 года назад
Sir Bele mele spray madbeka or bhoomi mele spray madbeka
@Rangukasturi
@Rangukasturi 2 года назад
ಸಿಂಪರಣೆ ಮಾಡಿದರೆ ಒಳ್ಳೆಯದು ಬೇಗ ಪರಿಣಾಮ ಇರುತ್ತೆ
@devarajn1603
@devarajn1603 2 года назад
@@Rangukasturi ಸರ್ ಬೆಳೆ ಮೇಲೆ ಸ್ಪ್ರೇ ಮಾಡಬೇಕಾ ಅಥವಾ ಭೂಮಿಯ ಮೇಲೆ ಮಾಡಬೇಕಾ
@Rangukasturi
@Rangukasturi 2 года назад
ಸಿಂಪರಣೆ ಮಾಡಿದರೆ ಒಳ್ಳೆಯ ಫಲಿತಾಂಶ ಇರುತ್ತೆ
@devarajn1603
@devarajn1603 Год назад
Sir e thara madidvi adre plastic boxnalli white Hulugalu agidave
@Rangukasturi
@Rangukasturi Год назад
ಸರ್ ಗಾಳಿ ತೆಗಿವುವಾಗ ಪೂರ್ತಿ ಮುಚ್ಚಳ ತೆಗೆದರೆ ಹೀಗೆ ಆಗುತ್ತೆ
@basavaraj4552
@basavaraj4552 Год назад
ಸರ್ ಇದನ್ನು ಎಷ್ಟು ದಿನ, ತಿಂಗಳು, ವರ್ಷ ವ್ಯಾಲಿಡಿಟಿ ಇರುತ್ತೆ ...
@Rangukasturi
@Rangukasturi Год назад
ಆರು ತಿಂಗಳು
@govindarajk8025
@govindarajk8025 10 месяцев назад
ತೋಟಗಾರಿಕಾ ಬೆಳೆಗಳಲ್ಲಿ ಇದನ್ನು ವರ್ಷಕ್ಕೆ ಎಷ್ಟು ಬಾರಿ ಕೊಡಬೇಕು ಎಂದು ತಿಳಿಸಿ.
@Rangukasturi
@Rangukasturi 10 месяцев назад
ಬೆಳವಣಿಗೆ ಹಂತದಲ್ಲಿ ಹೂ ಬಿಡುವ ಸಮಯದಲ್ಲಿ ಕಾಯಿ ಕಟ್ಟುವಾಗ ಸಿಂಪರಣೆ ಮಾಡಬೇಕು
@maqboolahmadhubli427
@maqboolahmadhubli427 2 года назад
ಹ್ಯಾಂಡಗ್ಲೋಜ್ ಹಾಕಿ ಮಾಡಿ
@Rangukasturi
@Rangukasturi 2 года назад
Thank you bayya corect hai na method
@maqboolahmadhubli427
@maqboolahmadhubli427 2 года назад
@@Rangukasturi 👍👍
@prakashnaik-hc3ze
@prakashnaik-hc3ze 9 месяцев назад
sir ಬೆಲ್ಲ ಲಿಕ್ವಿಡ್ ತರ ಇದೆ okay ನ?
@Rangukasturi
@Rangukasturi 9 месяцев назад
Ok sir
@jagadishshastri6933
@jagadishshastri6933 2 года назад
ಗುರುಗಳೇ ಗ್ರೂಪ್ ಗೇ ಶೇರ್ ಮಾಡಿ 🙏🙏🙏
@Rangukasturi
@Rangukasturi 2 года назад
ಸರಿ ಸರ್
@revanasiddanagathan9007
@revanasiddanagathan9007 2 года назад
Menasina belege use madabahuda
@Rangukasturi
@Rangukasturi 2 года назад
ಪ್ರತಿಯೊಂದು ಬೆಳೆಗೂ
@somushekhara7441
@somushekhara7441 2 года назад
ಸರ್ ಅಡಿಕೆ ಗಿಡಗಳಿಗೆ ಬಳಸಬಹುದಾ
@Rangukasturi
@Rangukasturi 2 года назад
ಬಳಸಬಹುದು ಸರ್ 100 ಲೀಟರ್ ನೀರಿಗೆ 400 ರಿಂದ 500 ml ಸೇರಿಸಿ ಕೊಡಿ
@somushekhara7441
@somushekhara7441 2 года назад
ಸರ್ ಸ್ಪ್ರೇ ಗ ಅಥವಾ ನೀರಿನ ಜೊತೆ ಮಿಕ್ಸ್ ಮಾಡಿ ನೆಲಕ್ಕೆ ಕೊಡಬೇಕಾ
@Rangukasturi
@Rangukasturi 2 года назад
ವಿಡಿಯೋ ಪೂರ್ತಿ ನೋಡಿ ಗೊತ್ತಾಗುತ್ತೆ ಸರ್
@mailarholi1216
@mailarholi1216 2 года назад
ಇದನ್ನು ಗೋ ಕ್ರುಪಾಮ್ರತ ಜೊತೆ ಬಳಸಬಹುದಾದ ಸರ್
@Rangukasturi
@Rangukasturi 2 года назад
ಬಳಸಬಹುದು
@rpbevur8672
@rpbevur8672 2 года назад
ಧನ್ಯವಾದಗಳು ಸರ್ ❤❤🌹🌹...
@Rangukasturi
@Rangukasturi 2 года назад
🙏🙏
@sudeepmaaliger926
@sudeepmaaliger926 2 года назад
Adike marake hestu akbeku, hege akbeku??
@Rangukasturi
@Rangukasturi 2 года назад
5 ml per liter of water
@manjunathspiddannavar6739
@manjunathspiddannavar6739 2 года назад
@@Rangukasturi ಸರ್ ಮಿನು ಗೊಬ್ಬರವನ್ನು ಹಿಂಗಾರು ವಣ ಬೇಸಾಯ ಕಡ್ಲಿ ಬೇಳೇಗೇ ಬಳಸಬಹುದಾ ಮಿನಾಮ್ರತ
@Rangukasturi
@Rangukasturi 2 года назад
ಬಳಸಬಹುದು ಸರ್
@manjunathspiddannavar6739
@manjunathspiddannavar6739 2 года назад
@@Rangukasturi ನಾವು ವಣ ಬೇಸಾಯ ಮಾಡುತ್ತೇವೆ ,ಯೂರಿಯಾ ಕಂಟೇಂಟ ಜಾಸ್ತಿ ಇರುತ್ತಾ ಸರ್ ತಿಳಿಸಿ ಸರ್ ದನ್ಯವಾದ.
@Rangukasturi
@Rangukasturi 2 года назад
ಹೌದು ಸರ್
@pavan.mpavan2336
@pavan.mpavan2336 3 дня назад
2 kg yasstu liquid sigute
@Rangukasturi
@Rangukasturi 3 дня назад
3 ಲೀಟರ್ ವರೆಗೂ
@pavan.mpavan2336
@pavan.mpavan2336 3 дня назад
Tq sir
@basagoudar
@basagoudar Год назад
ಕಬ್ಬಿಗೆ ಎಷ್ಟು ಪ್ರಮಾಣದಲ್ಲಿ ಡ್ರೆನ್ಚಿಂಗ್ ಮಾಡಬೇಕು
@Rangukasturi
@Rangukasturi Год назад
5ml per liter
@siddudoddamani333
@siddudoddamani333 2 года назад
ಹತಿಗೆ ಎಷ್ಟು ಸಾರಿ ಯೂಸ್ ಮಾಡಬಹುದು
@Rangukasturi
@Rangukasturi 2 года назад
ಮೂರು ನಾಲ್ಕು ಬಾರಿ ಸರ್
@shivukumar9488
@shivukumar9488 2 года назад
ಬಾಳೆ ಬೆಳೆ ಬಳಸಬಹುದು ಗುರುಗಳೇ
@Rangukasturi
@Rangukasturi 2 года назад
ಪ್ರತಿಯೊಂದು ಬೆಳೆಗೂ ಬಳಸಬಹುದು ಅಣ್ಣಾ
@shankars5292
@shankars5292 6 месяцев назад
Hula agiddave sr 15 dinadalli
@Rangukasturi
@Rangukasturi 6 месяцев назад
ನೀರಿನ ಬಳಕೆ ಮಾಡಿದ್ದರೆ ಅಥವಾ ಏರ್ ಟೈಟ್ ಮಾಡದೆ ಇದ್ದರೆ ಹುಳು ಆಗುತ್ತೆ ಸರ್
@shankars5292
@shankars5292 6 месяцев назад
Hula agirodanna enumadbahudu sr
@Rangukasturi
@Rangukasturi 6 месяцев назад
@shankars5292 ಬಳಸಿ
@basavarajkollur4184
@basavarajkollur4184 2 года назад
Sir, nimma phone no share madi, swalpa discuss madbekagittu.
@Rangukasturi
@Rangukasturi 2 года назад
ನನ್ನ ವಿಡಿಯೋಗಳಲ್ಲೇ ಇದೆ ಸರ್ no
@manjunathjalageri2571
@manjunathjalageri2571 2 года назад
ಸರ್ ಎಷ್ಟು ದಿನ ಇಡಬೇಕು ಸರ್
@Rangukasturi
@Rangukasturi 2 года назад
ಮೂರು ತಿಂಗಳಿಗೆ ತಾಯರಾಗುತ್ತೆ ಆರು ತಿಂಗಳವರೆಗೂ ಇಡಬಹುದು
@manjunathjalageri2571
@manjunathjalageri2571 2 года назад
@@Rangukasturi k sir
@mahanteshyarazari4415
@mahanteshyarazari4415 Месяц назад
Mobile no kalisi sir
@aprakash512
@aprakash512 2 года назад
Rangu Kasturi sir nim nambara send madi sir
@srinathmn1872
@srinathmn1872 2 года назад
ಅಡುಗೆ ಸೋಡಾ ಓಂಧು ಚಮಚ ಹಾಕ ಭಹೂಧಾ
@Rangukasturi
@Rangukasturi 2 года назад
ಇಲ್ಲ ಸರ್
@nagarajubj4715
@nagarajubj4715 Год назад
2 ದಿವಸಕ್ಕೆ ತಿರುಗಿಸಬೇಕು ಅಂತಾರಲ್ಲ ಹೇಗೆ
@Rangukasturi
@Rangukasturi Год назад
ಸರ್ ನಾವು ಅಂದಿಲ್ಲ
@ChandraShekar-pw2rs
@ChandraShekar-pw2rs Год назад
ಈ ವಿಡಿಯೋದಲ್ಲಿ ನೋಡಿಕೊಂಡು ಮಾಡಿದೆ ಟಮೋಟಗೆ ರೋಗ ಕಬ್ಬಿನೆ ಆಗಲಿಲ್ಲ
@Rangukasturi
@Rangukasturi Год назад
ಈ ವಿಡಿಯೋದಲ್ಲಿ ನೋಡಿಕೊಂಡು ಮಾಡಿದರೆ ಟೊಮೊಟೋಗೆ ರೋಗ ಕಮ್ಮಿ ಆಗುತ್ತೆ ಅಂತ ನಿಮಗೆ ಯಾವ ಪುಣ್ಯಾತ್ಮ ಹೇಳಿದ್ದಾನೆ ಸ್ವಾಮಿ ನಾನಂತೂ ವಿಡಿಯೋದಲ್ಲಿ ಹೇಳಿಲ್ಲ ರೋಗ ಬಂದರೆ ಅದಕ್ಕೆ ಹಲವಾರು ಔಷದಿ ಬಗ್ಗೆ ವಿಡಿಯೋ ಇವೆ ನೋಡಿ ತಯಾರಿಸಿಕೊಳ್ಳಿ
@muttumadar185
@muttumadar185 Год назад
Rangu kasturi annana number comment made plz
@Rangukasturi
@Rangukasturi Год назад
ಮುತ್ತು ಅಣ್ಣಾ ನನ್ನ instagram page ನಲ್ಲಿ coment ಹಾಕು
@mlggowdamlg3314
@mlggowdamlg3314 Год назад
Kabbu ge simparane madabahuda heli nimma phone no kodi
@Rangukasturi
@Rangukasturi Год назад
ಮಾಡಬಹುದು
@somushekhara7441
@somushekhara7441 Год назад
200 ಲೀಟರ್ ನೀರಿನ ಡ್ರಮ್ಮಿಗೆ ಎಷ್ಟು ಬೆರೆಸಬೇಕು ಸರ್
@Rangukasturi
@Rangukasturi Год назад
ಯಾವ ಬೆಳೆ ಎಷ್ಟು ವಯಸ್ಸು
@somushekhara7441
@somushekhara7441 Год назад
ಅಡಿಕೆಗೆ ಸರ್ 8 ವರ್ಷ ದ ಪಸಲು ಬರುತ್ತಿರುವ ತೋಟ ಸರ್
@Rangukasturi
@Rangukasturi Год назад
ಒಂದು ಲೀಟರ್ ನೀರಿಗೆ 5 ml ಹಾಕಿ
@somushekhara7441
@somushekhara7441 Год назад
@@Rangukasturi 🙏🙏
@meerag4233
@meerag4233 2 года назад
ಬಂಗುಡೆ meenalli mada ಬಹುದಾ
@Rangukasturi
@Rangukasturi 2 года назад
ಮಾಡಬಹುದು
@meerag4233
@meerag4233 2 года назад
ಓಕೆ
@gurupatil9128
@gurupatil9128 2 года назад
ಮೀನು ವಾಸನೆ ಇರತ್ತಲ್ರಿ ತಯಾರ್ ಆದ ನಂತರ ವಾಸನೆ ಬರಲ್ಲೇನ್ರಿ
@Rangukasturi
@Rangukasturi 2 года назад
ಯಾವುದೇ ವಾಸನೆ ಬರಲ್ಲ ಬರಿ ಬೆಲ್ಲದ ವಾಸನೆ ಬರುತ್ತೆ ಅಷ್ಟೇ ಪಾಟೀಲ್ರೇ
@basava5247
@basava5247 2 года назад
Nivu kudadu video madida hage ide
@Rangukasturi
@Rangukasturi 2 года назад
Thank you sir ನಿಮ್ಮ ಒಳ್ಳೆಯ ಆಲೋಚನೆಗೆ ಒಂದು ವಾರದಿಂದ ಕೆಮ್ಮು ಜ್ವರದಿಂದ ಬಳಲುತ್ತಾ ಇದ್ದರೆ ನಿಮಗೆ ಕುಡಿದಿರೋತರ ಅನ್ನಿಸಿದೆ ಅಂದರೆ ನೀವು ನಿಮ್ಮ ವಿಚಾರ ಗ್ರೇಟ್ ಸರ್ ದೇವರು ಸದಾ ನಿಮಗೆ ಇದೇ ರೀತಿ ಒಳ್ಳೆಯ ಬುದ್ದಿ ಕೊಡಲಿ 🙏🙏
@shankargouda952
@shankargouda952 6 месяцев назад
Manyckae. Hufbudsa
@dharmappanetsurf1235
@dharmappanetsurf1235 2 года назад
Super
@Rangukasturi
@Rangukasturi 2 года назад
🙏🙏
@ranjithsk4618
@ranjithsk4618 2 года назад
Super
Далее
вот тебе и бэйбик👴🏻
01:00
Просмотров 311 тыс.
What it feels like cleaning up after a toddler.
00:40
Отец Проводит Тест с Сыном 😂
00:48