Тёмный

ಕ್ರೋಧಿ ಸಂವತ್ಸರದ ಫಲ PART-4 ? *ಹೊಸ ವರ್ಷ ಹೇಗೆ ಇರುವುದು*? 

ಸದಾಚಾರ Sadachara
Подписаться 3,5 тыс.
Просмотров 205
50% 1

ಕ್ರೋಧಿ ಸಂವತ್ಸರದ ಫಲ part 4
ಹೊಸ ವರ್ಷ ಹೇಗೆ ಇರುವುದು
ರಾಜನ ಫಲ
ಈ ಸಂವತ್ಸರದಲ್ಲಿ ಇಲಿ ಗಿಳಿ ಪತಂಗ (ಮಿಡತೆ) ಹುಳು ಕ್ರಿಮಿಕೀಟಗಳಿಂದ ಧಾನ್ಯಗಳು ನಾಶವಾಗುವ ಕಠಿಣ ಪರಿಸ್ಥಿತಿ ಬರುವುದು.
ಮಂಗಳನು ರಾಜನಾದರಿಂದ ಕೆಲವೆಡೆ ನೀರಿನ ಅಭಾವವು ಉಂಟಾಗುವುದು.
ಅತಿವೃಷ್ಟಿರನಾವೃಷ್ಟಿ: ಶಲಭಾ ಮೂಷಕಾ:ಶುಕಾ:|
ಪ್ರತ್ಯಾಸನ್ನಾಶ್ಚ ರಾಜಾನ:ಷಡೇತಾ ಇತ್ತು ಸ್ಮೃತಾ:||
ಅರ್ಥ ಈತಯ ಅಂದ್ರೆ ಕಷ್ಟಗಳು ಈ ಸಂವತ್ಸರದಲ್ಲಿ ಈ ಆರುಗಳಿಂದ ಕಷ್ಟಗಳು ಬರುವುದು
1 ಅತಿವೃಷ್ಟಿ
2 ಅನಾವೃಷ್ಟಿ
3 ಪತಂಗ (ಮಿಡತೆ)
4 ಶಲಭಾ(ಹುಳಗಳು)
5 ಮೂಷಕ(ಇಲಿ)
6 ಶುಕ(ಗಿಳಿ)
||ಶ್ರೀ ಕೃಷ್ಣಾರ್ಪಣಮಸ್ತು||

Опубликовано:

 

24 мар 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 3   
@pandaribai8903
@pandaribai8903 2 месяца назад
🙏🙌🙏🙌🙏🙌🙏🙌🙏
@santuputta3241
@santuputta3241 2 месяца назад
🙏
@rajendrabalgi4004
@rajendrabalgi4004 Месяц назад
🙏 nice information
Далее
UFC 302: Пресс-конференция
22:48
Просмотров 1,4 млн
GURU MANTRA - by SWAMI RAMA
5:10
Просмотров 10 тыс.
Gajendra Moksha | Sri Vadirajaru
16:27
Просмотров 2,8 млн
Isha Kriya - A Guided Meditation By SadhGuru
14:25
Просмотров 2,7 млн
Ratnakar Pachchisi
22:32
Просмотров 2,2 млн
UFC 302: Пресс-конференция
22:48
Просмотров 1,4 млн