Тёмный

#ಗಡಾಯಿಕಲ್ಲು 

ಸಿಕ್ಕಂತೆ ಸಂಚಾರ | SIKKANTE SANCHARA
Просмотров 44 тыс.
50% 1

#ಗಡಾಯಿಕಲ್ಲು #ನರಸಿಂಹಘಡ #ಜಮಾಲಾಬಾದ್‌ GADAYIKALLU NARASHIMAGHAD JAMALABAD | first time in with complete history ಯುಟ್ಯೂಬ್‌ನಲ್ಲೇ ಮೊದಲ ಬಾರಿ ಸಂಪೂರ್ಣ ಇತಿಹಾಸ
#dakshinakannada #dharmsala #ujire #belthangadi #ಸಿಕ್ಕಂತೆಸಂಚಾರ #familyoutings #youtube #trekking #trek #gadayikallu
MY WhatsApp: 70229 72367
BG SCORE: choosic free music

Опубликовано:

 

14 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 102   
@subrayap1899
@subrayap1899 8 месяцев назад
ಈ ಕೋಟೆಯನ್ನು ನಾನು ಎರಡು ಸಲ ಹತ್ತಿದ್ದೇನೆ ತಾವು ಹೇಳಿದಂತೆ ಇದು ಕಠಿಣವಾದ ಕೆಲಸ ಇನ್ನು ನನಗೆ ತಿಳಿಯದಂತಹ ದಕ್ಷಿಣ ಕನ್ನಡದ ಇತಿಹಾಸವನ್ನು ನೀವು ಬಿಡಿಸಿ ಬಿಡಿಸಿ ಹೇಳಿದ್ದೀರಿ ನಿಮಗೆ ಧನ್ಯವಾದಗಳು
@SIKKANTESANCHARA
@SIKKANTESANCHARA 8 месяцев назад
ವಿಡಿಯೋ ಚೆನ್ನಾಗಿ ಇದ್ದರೆ ಬೇರೆಯವರಿಗೂ ದಯವಿಟ್ಟು ಶೇರ್‌ ಮಾಡಿ. ಪ್ರೋತ್ಸಾಹ ನೀಡಿ. ಧನ್ಯವಾದಗಳು
@revathibm8134
@revathibm8134 8 месяцев назад
ಇಂತಹ ಹಳೆಯ ಸುಂದರ ಪಾಳು ಬಿದ್ದ ಕೋಟೆ ಗಳು ದೇವಾಲಯಗಳು ದೇಶದಲ್ಲಿ ತುಂಬಾನೇ ಇವೆ ದುರದೃಷ್ಟವಶಾತ್ ಅವುಗಳನ್ನು ಪುನರ್ರಚನೆ ಮತ್ತು ರಕ್ಷಣೆ. ಮಾಡುವಲ್ಲಿ ನಾವು ತುಂಬಾ ಅನಾಸಕ್ತರು...!!!
@SIKKANTESANCHARA
@SIKKANTESANCHARA 8 месяцев назад
ನೀವು ಹೇಳಿದ್ದು ಅಕ್ಷರ ಸಹ ಸತ್ಯ, ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡುತ್ತೀರೆಂದು ಭಾವಿಸುತ್ತೇನೆ.
@Nathan-nt9ep
@Nathan-nt9ep 21 день назад
Explain d very nice
@SIKKANTESANCHARA
@SIKKANTESANCHARA День назад
Thank you so much 🙂 ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಷೇರ್ ಮಾಡಿ ಧನ್ಯವಾದಗಳು ಶುಭದಿನ
@ManjunathManju-ez4wn
@ManjunathManju-ez4wn 9 месяцев назад
ವಿವರಣೆ ಹಾಗೂ ಸ್ಥಳಗಳು ಅಧ್ಬುತ 😍😍😍❤❤💓💝💞
@SIKKANTESANCHARA
@SIKKANTESANCHARA 9 месяцев назад
thank you so much ವಿಡಿಯೋ ಇಷ್ಟವಾದರೆ ಬೇರೆಯವರಿಗೂ ಶೇರ್‌ ಮಾಡಿ. ಧನ್ಯವಾದಗಳು
@SHEKARSSLC
@SHEKARSSLC 9 месяцев назад
ನಿವು ತುಂಬಾ ರಿಸ್ಕ್ ತಗೊ೦ಡು ವಿಡಿಯೊ ಮಾಡತಿರಾ ಚೆನ್ನಾಗಿ ವಿವ್ಸ್ ಬರಲಿ
@SIKKANTESANCHARA
@SIKKANTESANCHARA 9 месяцев назад
thank you so much ವಿಡಿಯೋ ಇಷ್ಟವಾದರೆ ಬೇರೆಯವರಿಗೂ ಶೇರ್‌ ಮಾಡಿ. ಧನ್ಯವಾದಗಳು
@Mohit_kumar68
@Mohit_kumar68 7 месяцев назад
ನೀವು ಬರೆದಿರುವ ವಿಷಯ ನಿಜ. ಈ ದುರ್ಗಮ ಕೋಟೆ ಏರಲು ತೆಗೆದುಕೊಳ್ಳೋ ಸಮಯದ ಜೊತೆಗೆ ಇಳಿಜಾರಿನಲ್ಲಿ ಆಗೋ ಸಮಸ್ಯೆನೇ ದೊಡ್ಡ ಸಾಹಸವೇ ಸರಿ.🙏.
@Mohit_kumar68
@Mohit_kumar68 7 месяцев назад
ನಿಜ, ಆ ದಾರಿ ಮತ್ತು ಅಲ್ಲಿನ ಸಾಹಸದ ಪ್ರಯಾಣ ಹಾಗೂ ಪ್ರಯಾಸ ಬೆರಗುಗೊಳಿಸಿಸ್ತಿದೆ 👌🌹🙏.
@SIKKANTESANCHARA
@SIKKANTESANCHARA 7 месяцев назад
@@Mohit_kumar68 ಧನ್ಯವಾದಗಳು
@Mohit_kumar68
@Mohit_kumar68 7 месяцев назад
50 ರೂಪಾಯಿ ದರ ವಿಧಿಸ್ತಾರೆ, ಏರುವ ಒಂದೊಂದು ಮೆಟ್ಟಿಲುಗಳು ಕೆಲವೊಂದು ಕಡೆ ಸುವ್ಯವಸ್ಥಿತವಾಗಿ ಮಾಡಬೇಕಿತ್ತು. ವಿಡಿಯೋ ದಲ್ಲಿ ಕೆಲವು ರಾಜರ ಮಾಹಿತಿ ತಿಳಿಸಿದ್ದೀರಿ. Nice 👍❤️❤️🌺🙏.
@SIKKANTESANCHARA
@SIKKANTESANCHARA 7 месяцев назад
ಸಧ್ಯಕ್ಕೆ ಈ ಕೋಟೆಯನ್ನು ಸುಧಾರಿಸಲು ಆಗುವುದಿಲ್ಲ. ಇದೊಂದು ರಾಷ್ಟ್ರೀಯ ಕಾಯ್ದಿಟ್ಟ ಅರಣ್ಯವಾಗಿದ್ದರಿಂದ ಯಾವುದೇ ಅಭಿವೃದ್ಧಿ ಕಾರ್ಯ ಮಾಡಲು ಆಗುವುದಿಲ್ಲ. ಈ ವಿಡಿಯೋ ನಿಮಗೆ ಇಷ್ಟವಾಗಿದ್ರೆ, ಬೇರೆಯವರಿಗೂ ಶೇರ್‌ ಮಾಡಿ. ಧನ್ಯವಾದಗಳು !
@Bismillahimedia
@Bismillahimedia 8 месяцев назад
😄😄😄😄😄😄😄
@JayanthRao-y3y
@JayanthRao-y3y 8 месяцев назад
ಸರ್ ಬಂಟ್ವಾಳ ಕಾರಿಂಜ ಬೆಟ್ಟ ಟ್ರೆಕ್ಕಿಂಗ್ ಮಾಡಿಸಿ
@songs-yy2xx
@songs-yy2xx 8 месяцев назад
ಚಿತ್ರೀಕರಣ ಚೆನ್ನಾಗಿದೆ 🙏
@SIKKANTESANCHARA
@SIKKANTESANCHARA 8 месяцев назад
ನನ್ನ ಬೇರೆ ವಿಡಿಯೋಗಳನ್ನು ನೋಡಿ. ಇಷ್ಟವಾದರೆ ಬೇರೆಯವರಿಗೂ ಶೇರ್‌ ಮಾಡಿ. ಹೆಚ್ಚೆಚ್ಚು ಪ್ರೋತ್ಸಾಹ ಸಿಕ್ಕಷ್ಟು ನನಗೂ ಖುಷಿ ಆಗುತ್ತದೆ. ಧನ್ಯವಾದಗಳು
@ragavvijayadev8900
@ragavvijayadev8900 8 месяцев назад
Very beautifully explained sir, I think you are the only person who has covered this particular fort and explained its historic significance. I have been to this fort three times. Once in 2013(1st time) I was able to cover only half way as it was hot summer and I had started late morning. I spotted a broken cannon or remains of a cannon near the 1st tier fort wall. This cannon is hidden somewhere in tall grass so not easy to spot now. In 2017 I went till half way and didnt see this broken cannon. 2023(December). I spotted the big cannon with yellow paint marking on it. People tell there are more 2 cannons on the top, one submerged in the pond(Kalyani) and another one somewhere near to the top tier(which you have showed in this video). My dream is to see all the cannons during my next trip to Dharmasthala, after finishing darshan. Going to Gadaikallu-Layala(Nada) is very easy, just 7kms from Ujire bus stop. Thanks so much sir for covering this fort. You are doing a wonderful job, please continue your Kote prayana.. Jai Anjaneya!!
@SIKKANTESANCHARA
@SIKKANTESANCHARA 8 месяцев назад
ಇಲ್ಲಿಯವರೆಗೂ, ನಾನೇ ಮೊದಲು ಅನೇಕ ಮಾಹಿತಿಗಳನ್ನು ಹೇಳಿದ್ದೂ ಈಸ್ಥಳದ ಬಗ್ಗೆ. ಮುಂದೇ ಬೇರೆಯಾರಾದರೂ ಹೇಳಬಹುದು. ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ ಸಪೋರ್ಟ್‌ ಮಾಡಿ.
@euginiamiranda4990
@euginiamiranda4990 9 месяцев назад
I appreciate your adventure, and thanks a lot for showing us the Fort in detail
@SIKKANTESANCHARA
@SIKKANTESANCHARA 9 месяцев назад
Thank yoou soo much if you like this video, pls share with others
@maruthi3904
@maruthi3904 9 месяцев назад
ಸೂಪರ್ ರವಿ ಸರ್
@SIKKANTESANCHARA
@SIKKANTESANCHARA 9 месяцев назад
ವಿಡಿಯೋ ಇಷ್ಟವಾದರೆ ಬೇರೆಯವರಿಗೂ ಶೇರ್‌ ಮಾಡಿ. ಧನ್ಯವಾದಗಳು
@sameerchemmi3817
@sameerchemmi3817 8 месяцев назад
13.39 sir alle right mele athi nodi adr holagade pirangi idhe
@SIKKANTESANCHARA
@SIKKANTESANCHARA 8 месяцев назад
ಹೌದಾ.. ! ಇನ್ನೊಮ್ಮೆ ಹೋದಾಗ ನೋಡ್ತಿನಿ, ವಿಡಿಯೋ ಚೆನ್ನಾಗಿ ಇದ್ದರೆ ಬೇರೆಯವರಿಗೂ ದಯವಿಟ್ಟು ಶೇರ್‌ ಮಾಡಿ. ಧನ್ಯವಾದಗಳು
@haseekudla938
@haseekudla938 8 месяцев назад
Nammuru
@SIKKANTESANCHARA
@SIKKANTESANCHARA 8 месяцев назад
ಅಂಥ ಸೌಂದರ್ಯ ನಾಡು ನಿಮ್ಮೂರು, ಸೂಪರ್‌ ಇನ್ನೊಮ್ಮೆ ಹೋದಾಗ ನೋಡ್ತಿನಿ, ವಿಡಿಯೋ ಚೆನ್ನಾಗಿ ಇದ್ದರೆ ಬೇರೆಯವರಿಗೂ ದಯವಿಟ್ಟು ಶೇರ್‌ ಮಾಡಿ. ಧನ್ಯವಾದಗಳು
@sukeshacharya2942
@sukeshacharya2942 9 месяцев назад
Edhu namma thulunada gadai kallu belthangadi said ❤
@SIKKANTESANCHARA
@SIKKANTESANCHARA 9 месяцев назад
ಸುಂದರವಾಗಿದೆ. ರೋಮಾಂಚಕ ವಿಡಿಯೋ ಚೆನ್ನಾಗಿದ್ದರೆ. ಬೇರೆಯವರಿಗೂ ಶೇರ್‌ ಮಾಡಿ ಧನ್ಯವಾದಗಳು
@Songsever_
@Songsever_ 9 месяцев назад
ಮೊದಲ ಲೈಕ್ ಮೊದಲ ಕಮೆಂಟ್🎉🎉
@SIKKANTESANCHARA
@SIKKANTESANCHARA 9 месяцев назад
thank you so much ವಿಡಿಯೋ ಇಷ್ಟವಾದರೆ ಬೇರೆಯವರಿಗೂ ಶೇರ್‌ ಮಾಡಿ. ಧನ್ಯವಾದಗಳು
@chinnadora5705
@chinnadora5705 9 месяцев назад
ఎక్కడ ఇది.. District పేరు చెప్పండి సార్
@SIKKANTESANCHARA
@SIKKANTESANCHARA 9 месяцев назад
near dharmasthala
@chinnadora5705
@chinnadora5705 9 месяцев назад
@@SIKKANTESANCHARA thanks
@filo.co.
@filo.co. 8 месяцев назад
Nanuhogiddene
@SIKKANTESANCHARA
@SIKKANTESANCHARA 8 месяцев назад
@@filo.co. ಹೇಗಿತ್ತು ನಿಮ್ಮ ಅನುಭವ ?
@pakruz123
@pakruz123 8 месяцев назад
Jamalabad beda Gadayikallu saaku .💪⛳
@SIKKANTESANCHARA
@SIKKANTESANCHARA 8 месяцев назад
ಇರೋದನ್ನ ಹೇಳಿದ್ದೇನೆ. ನಿಮಗೆ ಬೇಕಾಗಿರುವುದನ್ನು ನೀವು ಅನುಸರಿಸಿ. , ವಿಡಿಯೋ ಚೆನ್ನಾಗಿ ಇದ್ದರೆ ಬೇರೆಯವರಿಗೂ ದಯವಿಟ್ಟು ಶೇರ್‌ ಮಾಡಿ. ಪ್ರೋತ್ಸಾಹ ನೀಡಿ ಧನ್ಯವಾದಗಳು
@dbosss63
@dbosss63 9 месяцев назад
ನಾವು ಇದರಲ್ಲಿ ವಾಕಿಟಾಕ್ ಬ್ಯಾಟರಿ ಏತುಗೊಂಡ್ ಹೋಗುತ್ತೆವೆ. Save the nature save the wild life
@SIKKANTESANCHARA
@SIKKANTESANCHARA 9 месяцев назад
yes, save nature is first priority ವಿಡಿಯೋ ಇಷ್ಟವಾದರೆ ಬೇರೆಯವರಿಗೂ ಶೇರ್‌ ಮಾಡಿ. ಧನ್ಯವಾದಗಳು
@rammorammor
@rammorammor 9 месяцев назад
Shivagange betta do vedio hyawaga rilese madtira sir
@SIKKANTESANCHARA
@SIKKANTESANCHARA 9 месяцев назад
ಸ್ವಲ್ಪ ಕಚೇರಿ ಕೆಲಸ ಹೆಚ್ಚಾಗಿದೆ. ಆದಷ್ಟು ಬೇಗ ಅಪ್ಲೋಡ್‌ ಮಾಡುತ್ತೇನೆ. ವಿಡಿಯೋ ಚೆನ್ನಾಗಿದ್ದರೆ. ಬೇರೆಯವರಿಗೂ ಶೇರ್‌ ಮಾಡಿ ಧನ್ಯವಾದಗಳು
@rammorammor
@rammorammor 8 месяцев назад
Okay sir
@saleem7929
@saleem7929 8 месяцев назад
ye ann
@SIKKANTESANCHARA
@SIKKANTESANCHARA 8 месяцев назад
ಏನಾಯ್ತು ಬ್ರದರ್‌ ವಿಡಿಯೋ ಚೆನ್ನಾಗಿ ಇದ್ದರೆ ಬೇರೆಯವರಿಗೂ ದಯವಿಟ್ಟು ಶೇರ್‌ ಮಾಡಿ. ಪ್ರೋತ್ಸಾಹ ನೀಡಿ ಧನ್ಯವಾದಗಳು
@rajir1249
@rajir1249 9 месяцев назад
👌👌🙏
@SIKKANTESANCHARA
@SIKKANTESANCHARA 9 месяцев назад
Thank you ವಿಡಿಯೋ ಚೆನ್ನಾಗಿದ್ದರೆ. ಬೇರೆಯವರಿಗೂ ಶೇರ್‌ ಮಾಡಿ ಧನ್ಯವಾದಗಳು
@HitheshPoojari-k1u
@HitheshPoojari-k1u 9 месяцев назад
Super sir🙏
@SIKKANTESANCHARA
@SIKKANTESANCHARA 9 месяцев назад
Keep watching ವಿಡಿಯೋ ಇಷ್ಟವಾದರೆ ಬೇರೆಯವರಿಗೂ ಶೇರ್‌ ಮಾಡಿ. ಧನ್ಯವಾದಗಳು
@tulunadukambala
@tulunadukambala 8 месяцев назад
I'm from ujire❤
@yasmiyashh5527
@yasmiyashh5527 8 месяцев назад
Narasimharao kattisiddu adakke narasimaha gada antaare marayare😅
@SIKKANTESANCHARA
@SIKKANTESANCHARA 8 месяцев назад
nivu purna video nodilva marayare, nanu adanne heliddu
@vittaldk8162
@vittaldk8162 8 месяцев назад
Ondu arthaithu britishara bhutu nakkiddu nijaaaa??????jai tippu jai bheem
@SIKKANTESANCHARA
@SIKKANTESANCHARA 8 месяцев назад
ಲೇ ಗುಬಾಲ್ಡ್‌.. ! ಮೊದಲು ವಿಡಿಯೋ ವನ್ನು ಪೂರ್ತಿ ನೋಡಿ ಅರ್ಥ ಮಾಡಿಕೋ.., ಅದಕ್ಕೂ ಮುಂಚೆ ನೆಟ್ಟಗೆ ಕನ್ನಡದಲ್ಲಿ ಕಾಮೆಂಟ್ ಮಾಡು.
@MuhammadFarooq-ur1yb
@MuhammadFarooq-ur1yb 8 месяцев назад
Sari yalla istri helthira ha rajanannu yathakagi ghallu gherisidha ha istri nimmanthaha ghodhi meediyake ghothillave
@SIKKANTESANCHARA
@SIKKANTESANCHARA 8 месяцев назад
ಗುಬಾಲ್ಡ್‌.... ! ವಿಡಿಯೋವನ್ನು ಸರಿಯಾಗಿ, ನಿಧಾನವಾಗಿ ನೋಡು. ಗೊತ್ತಾಗುತ್ತದೆ ನಿನ್ನ ಪ್ರಶ್ನೆಗೆ ಉತ್ತರ. half boiled ಥರ ವಿಡಿಯೋ ನೋಡ್ತಿರಾ, ಆಮೇಲೆ ಹರ್ಕೋತಿರಾ ! ಇಂಥ ಒಂದು ಐತಿಹಾಸಿಕ ಸ್ಥಳವನ್ನು ಸಂರಕ್ಷಣೆ ಮಾಡಿ ಇಟ್ಕೋಬೇಕು ಅನ್ನೊದನ್ನ ಮೊದಲು ಕಲಿರಿ.
@TravelJPKannadiga
@TravelJPKannadiga 9 месяцев назад
Bro ನಮ್ಮ ಕಡೆ ಮಿಡತೆ ಅಂತಾರೆ...
@SIKKANTESANCHARA
@SIKKANTESANCHARA 9 месяцев назад
nice ವಿಡಿಯೋ ಇಷ್ಟವಾದರೆ ಬೇರೆಯವರಿಗೂ ಶೇರ್‌ ಮಾಡಿ. ಧನ್ಯವಾದಗಳು
@Lakshmi-sh1ki
@Lakshmi-sh1ki 9 месяцев назад
​@@SIKKANTESANCHARA ñb7u n89i77776f
@ramzir9593
@ramzir9593 8 месяцев назад
My home jamalabad
@SIKKANTESANCHARA
@SIKKANTESANCHARA 8 месяцев назад
ನೀವೇನೂ ಟಿಪ್ಪುಗಿಂತ ಮೊದಲೇ ಅಲ್ಲೆ ಇದ್ದಿರಾ ?
@ramzir9593
@ramzir9593 8 месяцев назад
Jamalabad tippu sulthan kotea
@SIKKANTESANCHARA
@SIKKANTESANCHARA 8 месяцев назад
ನಾನು ಇಲ್ಲ ಎಂದು ಎಲ್ಲಿ ಹೇಳಿದ್ದೇನೆ. ಸರಿಯಾಗಿ ವಿಡಿಯೋ ನೋಡು.
@MajuMaju-zc9gu
@MajuMaju-zc9gu 9 месяцев назад
Kalpanaforte
@SIKKANTESANCHARA
@SIKKANTESANCHARA 9 месяцев назад
ವಿಡಿಯೋ ಇಷ್ಟವಾದರೆ ಬೇರೆಯವರಿಗೂ ಶೇರ್‌ ಮಾಡಿ. ಧನ್ಯವಾದಗಳು
@nawazsharif1115
@nawazsharif1115 8 месяцев назад
ಟಿಪ್ಪು ಸುಲ್ತಾನ್ ಕಟ್ಟಿಸಿದು ಮಾರಾಯ
@SIKKANTESANCHARA
@SIKKANTESANCHARA 7 месяцев назад
ಒಂದು ಸಾರಿ ವಿಡಿಯೋ ಪೂರ್ತಿ ನೋಡು ಅಥವಾ ಇತಿಹಾಸನ್ನು ಸರಿಯಾಗಿ ಓದಿಕೋ ಮಾರಾಯ
@Chuki-z9l
@Chuki-z9l 8 месяцев назад
Ram katisiradu allwa
@GanadaKatya
@GanadaKatya 8 месяцев назад
TULU NAD Raja Narasimha Dhoba heggade Vitla aramane kattiddu Ide vamsa da narasimha dhomba heggade 1801 ralli deshakkagi balidana kottaru
@Chuki-z9l
@Chuki-z9l 8 месяцев назад
@@GanadaKatya hoda
@Chuki-z9l
@Chuki-z9l 8 месяцев назад
@@GanadaKatya hidu yalide sir karnataka na tamil nadu dali
@GanadaKatya
@GanadaKatya 8 месяцев назад
@@Chuki-z9l yavdu
@SIKKANTESANCHARA
@SIKKANTESANCHARA 8 месяцев назад
ಅಲ್ಲ ವಿಡಿಯೋ ಚೆನ್ನಾಗಿ ಇದ್ದರೆ ಬೇರೆಯವರಿಗೂ ದಯವಿಟ್ಟು ಶೇರ್‌ ಮಾಡಿ. ಪ್ರೋತ್ಸಾಹ ನೀಡಿ ಧನ್ಯವಾದಗಳು
@MrNazeer73
@MrNazeer73 8 месяцев назад
Harare neenu tippu virodhialva
@SIKKANTESANCHARA
@SIKKANTESANCHARA 8 месяцев назад
You must watch my video first. especialy, Srirangapattana and Melukote. then only you will know about my
@shekharan525
@shekharan525 8 месяцев назад
Sikkante Sanchara bayige bandante matu. You people are not bothered about British but take every chance to defame Tippu who was a nightmare to British.
@SIKKANTESANCHARA
@SIKKANTESANCHARA 8 месяцев назад
Mr. first watch full video, carefully, then comments. Dont act half boiled. fisrts watch video.
@SIKKANTESANCHARA
@SIKKANTESANCHARA 8 месяцев назад
what i have told in video its, Accurate. have you more than it ?
@mahammedazeem4321
@mahammedazeem4321 8 месяцев назад
Jai tippu , tippu ethihasaada kannadigara ede Alli ide,nimma sullige aratve illa😂
@SIKKANTESANCHARA
@SIKKANTESANCHARA 8 месяцев назад
ಸತ್ಯ ಏನು ಅಂಥ ನಿಮಗೆ ಗೊತ್ತಾ ? ವಿಡಿಯೋದಲ್ಲಿ ಎಲ್ಲೂ ನಾನು ಟಿಪ್ಪು ಕೆಟ್ಟವನು ಅಂಥ ಹೇಳಿಲ್ಲ. ಕಾಮೆಂಟ್‌ ಮಾಡುವ ಮುನ್ನ ವಿಡಿಯೋವನ್ನು ಸರಿಯಾಗಿ ನೋಡ್ರಿ.
@rishanashafeeq7409
@rishanashafeeq7409 8 месяцев назад
Mathhe yaru kattisdru 😡😡😡😡
@SIKKANTESANCHARA
@SIKKANTESANCHARA 8 месяцев назад
ವಿಡಿಯೋ ಪೂರ್ಣವಾಗಿ ನೋಡರಿ ಗೊತ್ತಾಗುತ್ತದೆ.
@ThahiraBanu-pl2jz
@ThahiraBanu-pl2jz 8 месяцев назад
Sullu maahithi
@SIKKANTESANCHARA
@SIKKANTESANCHARA 8 месяцев назад
ThahiraBanu, Do you know the History of this place ? pls comment, what truth you know !
@rishanashafeeq7409
@rishanashafeeq7409 8 месяцев назад
​@@SIKKANTESANCHARAnimge poorthi gothha yakri sullu heltheera
@ramzir9593
@ramzir9593 8 месяцев назад
Fake
@SIKKANTESANCHARA
@SIKKANTESANCHARA 8 месяцев назад
ನಿಮಗೆ ಬೇಕಾದಂಗೆ ಇತಿಹಾಸ ಹೇಳೋಕೆ ಆಗೋದಿಲ್ಲ.
Далее
Seja Gentil com os Pequenos Animais 😿
00:20
Просмотров 19 млн
Seja Gentil com os Pequenos Animais 😿
00:20
Просмотров 19 млн