Тёмный

ಗರಿಗರಿ ಆಲೂಗೆಡ್ಡೆ ಸಮೋಸ & ಗ್ರೀನ್ ಚಟ್ನಿ ,ಸ್ವೀಟ್ ಚಟ್ನಿ | Aloo samosa with green chutney & sweet chutney 

Vishnu's Kitchen
Подписаться 288 тыс.
Просмотров 38 тыс.
50% 1

ingredients for dough :
ಮೈದಾ ಹಿಟ್ಟು / maida flour - 2 cup
ಉಪ್ಪು / salt - as per taste
ಓಮು ಕಾಳು / ajwain seeds - 1/2 tsp
ಎಣ್ಣೆ / oil - 50 ml
ingredients for aloo stuffing :
ಬೇಯಿಸಿ ಸಿಪ್ಪೆ ತೆಗೆದ ಆಲೂಗಡ್ಡೆ / cooked and peeled potato - 750 gram
ಕುಟ್ಟಿದ ಜೀರಿಗೆ / crushed cumin seeds - 1 tsp
ಕುಟ್ಟಿದ ಸೋಂಪು ಕಾಳು / crushed fennel seeds - 1 tsp
ಸಣ್ಣದಾಗಿ ಹೆಚ್ಚಿದ ಹಸಿ ಮೆಣಸಿನಕಾಯಿ / chopped green chilli - 2
ಸಣ್ಣದಾಗಿ ತುರಿದ ಹಸಿ ಶುಂಠಿ / grated ginger - 1/2 inch
ಅಚ್ಚ ಖಾರದ ಪುಡಿ / red chilli powder - 1/2 tsp
ಚಾಟ್ ಮಸಾಲ ಪುಡಿ / chat masala - 1/2 tsp
ಆಮ್ ಚೂರ್ ಪುಡಿ / amchur powder - 1/2 tsp
ಗರಂ ಮಸಾಲ ಪುಡಿ / garam masala - 1/4 tsp
ಅರಿಶಿಣ ಪುಡಿ / turmeric powder - 1/4 tsp
ಇಂಗು / hing - a chickpea size
ಹಸಿ ಬಟಾಣಿ / green peas - 1/4 cup
ಹೆಚ್ಚಿದ ಕೊತ್ತಂಬರಿ ಸೊಪ್ಪು / chopped coriander leaves - 1/2 cup
ಪುದೀನ ಸೊಪ್ಪು / mint leaves - little
ಎಣ್ಣೆ / oil - for deep fry
ingredients for sweet chutney :
ಹುಣಸೇ ಹಣ್ಣು / tamarind - 50 gram
ಬೆಲ್ಲ / jaggery - 100 gram
ಕರ್ಜೂರ / dates - 50 gram
ಬ್ಲಾಕ್/ಪಿಂಕ್ ಉಪ್ಪು / Black/pink salt - as per taste
ಚಾಟ್ ಮಸಾಲ / chat masala - 1/2 tsp
ಸೋಂಪು ಪುಡಿ / fennel seeds powder - 1/2 tsp
ಜೀರಿಗೆ ಪುಡಿ / cumin powder - 1/2 tsp
ಚಿಲ್ಲಿ ಫ್ಲೇಕ್ಸ್ / chilli flakes - 1 tbsp
ingredients for green chutney :
ಕೊತ್ತಂಬರಿ ಸೊಪ್ಪು / coriander leaves - handful
ಪುದೀನ ಸೊಪ್ಪು / mint leaves - half of the coriander leaves
ಹಸಿ ಮೆಣಸಿನಕಾಯಿ / green chilli - 3
ಹಸಿ ಶುಂಠಿ / ginger - 1/4 inch
ಬ್ಲಾಕ್/ಪಿಂಕ್ ಉಪ್ಪು / black/pink salt - as per taste
ಚಾಟ್ ಮಸಾಲ / chat masala - 1/4 tsp
ಜೀರಿಗೆ ಪುಡಿ / cumin powder - 1/4 tsp
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sweet recipes :
• sweets
ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
snacks recipes :
• snacks
ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
veg rice recipes :
• veg rice recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
breakfast recipes :
• veg breakfast recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ವಿಭಿನ್ನ ಪುಡಿಗಳು (ಸಾರಿನ ಪುಡಿ , ಹುಳಿ ಪುಡಿ , ಬಿಸಿಬೇಳೆಬಾತ್ ಪುಡಿ , ವಾಂಗಿಬಾತ್ ಪುಡಿ ಇತ್ಯಾದಿ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
rasam powder , bisibelebath powder and vangibath powder :
• powders
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾರು ಹಾಗೂ ಗೊಜ್ಜುಗಳ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಸಾರು ಮತ್ತು ಗೊಜ್ಜು curry recipes:
• ಸಾರು ಮತ್ತು ಗೊಜ್ಜು curr...
ನಮ್ಮ ಚಾನೆಲ್ ನಲ್ಲಿ ಮಾಡಿರುವ ಹುಳಿಗಳು (ಸಾಂಬಾರ್ ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sambar recipes:
• ಹುಳಿ sambar recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾಂಪ್ರದಾಯಿಕ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
traditional recipes:
• traditional recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಉಪ್ಪಿನಕಾಯಿಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
PICKLES:
• PICKLES
ನಮ್ಮ ಚಾನೆಲ್ ನಲ್ಲಿ ಮಾಡಿರುವ ಪಲ್ಯಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
Palya recipes:
• Palya recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಅವರೆಕಾಳಿನ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಅವರೆಕಾಳು recipes:
• ಅವರೆಕಾಳು recipes
#aloosamosa
#greenchutney
#sweetchutney

Опубликовано:

 

3 янв 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 51   
@meenakmurthy2617
@meenakmurthy2617 Год назад
ಆಹಾ 😋😋😋..... ಬಾಯಲ್ಲಿ ನೀರೂರಿಸುವ ಸಮೋಸ 😋😋😋
@veenabhatbhat4610
@veenabhatbhat4610 Год назад
ನಿಮ್ಮದು ಎಲ್ಲಾ recipesತುಂಬಾನೇ perfect ಸ್ವಾಮಿ.....
@geetharaghavendrarao1742
@geetharaghavendrarao1742 Год назад
ರೆಸಿಪಿ ತುಂಬಾ ಚೆನ್ನಾಗಿರುವ ಹಾಗಿದೆ ನಿಮ್ಮ ಸ್ಪಷ್ಟ ವಾದ ವಿವರಣೆ ಚೆನ್ನಾಗಿದೆ ಧನ್ಯವಾದಗಳು
@enlightenyourself2058
@enlightenyourself2058 Год назад
Maadi hellu taayi .
@sudhakranganathachar8585
@sudhakranganathachar8585 Год назад
Nodta ಇದ್ರೆ ನೇ Bayalli ನೀರು baratte. Thank you so much for mouth watering ಚಾಟ್ and tasty ಚಟ್ನಿ. 👌😋🙏
@renukabm5695
@renukabm5695 Год назад
Wow 😳 thumba channagidye i will try sir Tq sir
@manjulag9407
@manjulag9407 Год назад
ಆಡು ಮುಟ್ಟದ ಸೊಪ್ಪಿಲ್ಲ, ವಿಷ್ಣು ಸರ್ ಮಾಡದ ಅಡಿಗೆಯಿಲ್ಲ..! ಸಮೋಸ ಮತ್ತು ಚಟ್ನಿಗಳನ್ನು ನೋಡುತ್ತಾ ಬಾಯಿ ನಾಲಿಗೆಗಳು ಲೊಟ್ಟೇ ಹೊಡೆದವು ಸರ್.. ಅದ್ಭುತವಾಗಿ ಮೂಡಿ ಬಂದು ಮೂಡ್ ನ್ನು ಮುದಗೊಳಿಸಿದವು 🙏🙏
@anuradha4780
@anuradha4780 Месяц назад
Very.. very.. nice recipe 🤤👌👌👌💐🙏
@sakshinarayanaswamy1273
@sakshinarayanaswamy1273 Год назад
Super receipe sir
@gangambikec624
@gangambikec624 Год назад
Ruchi ruchiyada samosa super sir Thank you for your recipe
@roopaj9863
@roopaj9863 Год назад
Mouth wetting
@suchetaprabhu8939
@suchetaprabhu8939 Год назад
Thumba danyavadagalu.Yummy snacks..
@shobhakm8774
@shobhakm8774 Год назад
esthu chanda sir esto mahileyarige dina nityada tindi adugene barolla nodine santosha aaytu.👏👏👌👌👍🙏🙏
@ushamurali8490
@ushamurali8490 Год назад
ಸರ್ ನಿಜಕ್ಕೂ ನೀವು caterers ಅಥವಾ ಬೇಕರಿ ಇಟ್ಟಿದೀರಾ ? ಸಾಂಪ್ರದಾಯಿಕ ಅಡುಗೆ,ಉತ್ತರ ಭಾರತದ ಅಡುಗೆ, bakery ತಿಂಡಿ ಎಲ್ಲ ರೀತಿಯ ಮಾಹಿತಿಗಳ ವಿಡಿಯೋ ತೋರಿಸುವ ನಿಮ್ಮ ಪ್ರಯತ್ನ ನಿಜವಾಗ್ಲೂ ಅದ್ಭುತ. ಧನ್ಯವಾದಗಳು
@VishnusKitchen
@VishnusKitchen Год назад
ಇಲ್ಲ ಮೇಡಂ, ನಮಗೆ ಯಾವ business ಇಲ್ಲ.
@ushamurali8490
@ushamurali8490 Год назад
@@VishnusKitchen ಪರವಾಗಿಲ್ಲ ಬಿಡಿ ಸರ್.ದೇವರು ನಿಮಗೆ ಖಂಡಿತ ಒಳ್ಳೆದೇ ಮಾಡುತ್ತಾರೆ. ನಿಮ್ಮ ಒಳ್ಳೆಯ ಪ್ರಯತ್ನ ಕ್ಕೆ /ಕೆಲಸಕ್ಕೆ ಆದಷ್ಟು ಶೀಘ್ರ ವಾಗಿ ಪ್ರತಿಫಲ ಸಿಗಲಿ ಅಂತಾ ನಾನು ಆಶಿಸುತ್ತೆನೆ.ಶುಭವಾಗಲಿ .
@chandrakalajs1007
@chandrakalajs1007 Год назад
😘👌👌👌 tasty recipes sir
@shenbagavallim9479
@shenbagavallim9479 Год назад
Hai sir very nice recipe mouth watering very nice recipe mouth watering very nice superb
@raviprakash1956
@raviprakash1956 Год назад
Thanks for showing the correct method and tips. Also sweet and khara chatnis.
@shubhaa1123
@shubhaa1123 Год назад
With out onion, garlic super
@vinodamathad4000
@vinodamathad4000 Год назад
ತುಂಬಾ ಚೆನ್ನಾಗಿದೆ
@saraswathimr8303
@saraswathimr8303 Год назад
Super sir
@tanujarao4233
@tanujarao4233 Год назад
Super Sir, I was always looking for Old Mysore Bangalore style authentic cooking vlog without usage of garlic, I m happy that i found you. 👌👌
@user-so8uo6zb8w
@user-so8uo6zb8w 4 месяца назад
Super
@shailapeddamatam2834
@shailapeddamatam2834 Год назад
Sairam. I made this. It camar out good. Thank you.
@shylajamanjunath7278
@shylajamanjunath7278 Год назад
Wow 👌👌samosa mouth watering
@dkmadhu1801
@dkmadhu1801 Год назад
❤ waiting
@vasukiharavu3370
@vasukiharavu3370 Год назад
Looks yummy & tempting. As usual your tips & crystal clear explanation gives us one more failproof great snack recipe. Thanks
@jagadeshwarig365
@jagadeshwarig365 Год назад
Thanks a lot i was waiting for green and sweet chutney recipes finally you teached us with perfect proportion thanks once again for your receipes i tried your receipes few it was ossum
@vijayalakshmimn7843
@vijayalakshmimn7843 Год назад
Super sir.
@RameshBabu-xq4wn
@RameshBabu-xq4wn Год назад
Super recipe sir 👋👌tank u
@shubhashubha1399
@shubhashubha1399 Год назад
Super 😋👌sir
@bhagirathiprakash6960
@bhagirathiprakash6960 Год назад
Thanks
@shubhaa1123
@shubhaa1123 Год назад
Very nice recipe Sir. Bayalli neeru bartaide
@Sandeepkumar-os1ut
@Sandeepkumar-os1ut 11 месяцев назад
Suuuuper sir thank you
@rishikeshsharma6454
@rishikeshsharma6454 Год назад
Sooooooper
@sumav6174
@sumav6174 Год назад
Excellent 👌
@sridevig6583
@sridevig6583 Год назад
ತುಂಬಾ ಚನ್ನಾಗಿ ಮಾಡಿ ತೋರಿಸಿದಿರಿ sir
@vedam9885
@vedam9885 Год назад
Nice sir 👌👌🙏
@surabhihemanthsurabhiheman9277
Super wow nice
@shilpalathashilpalatha3336
@shilpalathashilpalatha3336 Год назад
Gm wow super
@bhuvanag4024
@bhuvanag4024 Год назад
Wow super 👌🏻
@mamathav6770
@mamathav6770 Год назад
Chenagide
@bsbharathi121bharathi7
@bsbharathi121bharathi7 Год назад
Thank you Vishnu gi
@mamathap9989
@mamathap9989 Год назад
Thanks, kayta idvi.
@shivamurtimath8268
@shivamurtimath8268 Год назад
👌👌👌👌🙏🙏🤝🤝
@v.rajalakshmikumar2031
@v.rajalakshmikumar2031 Год назад
For spicy chutney add ice cubes for grinding instead of water. Colour remains green only, otherwise it changes later on .
@VishnusKitchen
@VishnusKitchen Год назад
ಹೌದು, ಪುದೀನಾ ಕೂಡ ಸ್ವಲ್ಪ ಕಡಿಮೆ ಹಾಕಬೇಕು.
@myviews2284
@myviews2284 Год назад
Can we prepare with wheat flour
@VishnusKitchen
@VishnusKitchen Год назад
Yes you can, but you can’t get this much crisp
@cutepie9441
@cutepie9441 Год назад
Super sir
Далее
Who has won ?? 😀 #shortvideo #lizzyisaeva
00:24
Просмотров 22 млн
Who has won ?? 😀 #shortvideo #lizzyisaeva
00:24
Просмотров 22 млн