Тёмный

ಗಾಂಧಿ ಕುಟುಂಬ ವರವೋ? ಶಾಪವೋ? | Congress | Gandhi Family | Masth Magaa Amar Prasad 

Masth Magaa
Подписаться 2,2 млн
Просмотров 159 тыс.
50% 1

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#Congress #GandhiFamily #MasthMagaa #AmarPrasad #rahulgandhi #soniagandhi #5StateElection #Telangana #MP #Rajasthan #MadhyaPradesh #ModiGuarantee #RevanthReddy #5StateElection #2024Election #IndiaName #OppositionMeet #2StatesStrategy #BJP2024 #Congress #UPA #BJPElectionStrategy #ModiWave2024 #Mission2024BJP #BJPFuturePlan #BJPVision2024 #BJPWinningStrategy #BJPManifesto2024 #BJPFocused2024 #BJP4India2024 #BJP #Modi #MasthMagaa #AmarPrasad

Опубликовано:

 

6 дек 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 672   
@MasthMagaa
@MasthMagaa 7 месяцев назад
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@ranganathas185
@ranganathas185 7 месяцев назад
ಎಲ್ಲಿಯವರೆಗೆ ನೆಹರು ವಂಶವಾಹಿನಿಗೆ ಕಾಂಗ್ರೆಸ್ ಪಕ್ಷ ಪರಾವಲಂಬಿ ಆಗಿರುತ್ತದೆಯೋ ಅಲ್ಲಿಯ ವರೆಗೆ ಕಾಂಗ್ರೆಸ್ಗೆ ರಾಷ್ಟ್ರಮಟ್ಟದಲ್ಲಿ ಏಳಿಗೆ illa😢.
@dhanarajmysore1386
@dhanarajmysore1386 7 месяцев назад
Ààà❤àààààà❤❤à❤❤à
@dhanarajmysore1386
@dhanarajmysore1386 7 месяцев назад
❤❤❤
@dhanarajmysore1386
@dhanarajmysore1386 7 месяцев назад
❤❤❤❤❤❤❤❤
@dhanarajmysore1386
@dhanarajmysore1386 7 месяцев назад
❤à
@yogeemmaxi7201
@yogeemmaxi7201 7 месяцев назад
ಕಾಂಗ್ರೆಸ್ ಮುಕ್ತ ಭಾರತ ಅಪ್ಪಟ ಹಿಂದೂಗಳ ಕನಸು ಅದನ್ನು ನನಸು ಮಾಡೆ ತೀರುತ್ತೇವೆ , ಜೈ ಹಿಂದ್ 🚩🇮🇳🌷
@Worlds64
@Worlds64 7 месяцев назад
ಇನ್ನು ಮುಂದೆ ಬರುವ ದಿನಗಳಲ್ಲಿ ಭಾರತವನ್ನು ಕಾಂಗ್ರೆಸ್ ಮುಕ್ತ ಭಾರತ ಮಾಡೇ ಮಾಡುತ್ತಾರೆ ಅಣ್ಣಾ 💯
@sakthirehab3665
@sakthirehab3665 7 месяцев назад
Congress is improving where are you Amar prasad
@Ashalata-ut7in
@Ashalata-ut7in 7 месяцев назад
Congrass yavglu high
@laxmanhugar6208
@laxmanhugar6208 7 месяцев назад
​@@sakthirehab3665😂😂
@muralidharacl9222
@muralidharacl9222 7 месяцев назад
UPA.1 & 2 nalli madida Dodda Hagaranagala(eg, 3G, Charcol scam), bagge heludam ideya ninge? Adu bittu ondo Yerado kelsana Hilight madi heltha idiylla Amar idu sarina? MODIJI ya Nooraru sadanegalanna yavathhadru e reethi helidiya? illa alva yake andre...yake andre BJP yavru nimge Halva kododilla adukke e Tharathamyana? ninna bagge swalpa nambike ithhu. Che neenu saha Halvakke ase patta Amar?.
@Maharashtra41641
@Maharashtra41641 7 месяцев назад
ನಮ್ಮ ಎಲ್ಲರ ಗುರಿ ಕಾಂಗ್ರೆಸ್ ಮುಕ್ತ ಭಾರತ ಮಾಡುವುದು ಜೈ ಶ್ರೀ ರಾಮ್ 🚩🚩🚩
@Rambo-kannadiga
@Rambo-kannadiga 7 месяцев назад
ಮೋದಿಜಿ 🇮🇳🚩🕉️
@xyza333
@xyza333 7 месяцев назад
Jai modiji
@venkateshgowda8342
@venkateshgowda8342 7 месяцев назад
ನಾವು ಕನಸಿನಲ್ಲೂ ಕಾಂಗ್ರೇಸ್ ಗೆ ಓಟಾಕಲ್ಲ
@Rohith481
@Rohith481 7 месяцев назад
ಬ್ರಿಟಿಷರು ದೋಚಿ ಹೋಗಿದ್ದ ಭಾರತವನ್ನು ವೈಚಾರಿಕತೆಯಿಂದ ಕಟ್ಟಿದ್ದು ಕಾಂಗ್ರೆಸ್. ಕಾಂಗ್ರೆಸ್ ಪಕ್ಷ ಮಂದಿರ, ಮಸೀದಿಯ ಹಿಂದೆ ಹೋಗಿದ್ದರೆ ದೇಶದಲ್ಲಿ ಅಣೆಕಟ್ಟುಗಳು, ಏಮ್ಸ್, ಇಸ್ರೋ, BARC ಯ ದೊಡ್ಡ ದೊಡ್ಡ ಸಂಸ್ಥೆಗಳು ನಿರ್ಮಾಣ ಆಗುತ್ತಿರಲಿಲ್ಲ.ಪಂಡಿತ್ ನೇಹರೂರವರು ಭಾರತದ ಅಣೆಕಟ್ಟುಗಳನ್ನು ಆಧುನಿಕ ಭಾರತದ ದೇವಾಲಯಗಳು ಎಂದು ಕರೆದಿದ್ದರು. ನಂತರ ಬಂದ ಪ್ರಧಾನಿ ಇಂದಿರಾ ಗಾಂಧಿ ಹಸಿರು ಕ್ರಾಂತಿ, ಶಿಕ್ಷಣ ಕ್ರಾಂತಿ, ಬಡವರಿಗೆ ಭೂಮಿ ನೀಡುವ ಭೂ ಮಸೂದೆ ಖಾಯ್ದೆ ಜಾರಿಗೆ ತಂದರು. ರಾಜೀವ್ ಗಾಂಧಿ ಕಂಪ್ಯೂಟರ್ ,ವಿಜ್ಞಾನ ತಂತ್ರಜ್ಞಾನ ಕ್ಕೆ ಒತ್ತು ನೀಡಿದ್ದರು, ಪಂಚಾಯತ್ ರಾಜ್ ಬಲಪಡಿಸಿದ್ದರು. ನಂತರ ಬಂದ ಮನಮೋಹನ್ ಸಿಂಗ್ ಕಾಲದಲ್ಲಿ ಭಾರತದಲ್ಲಿ ಬಂಡವಾಳ ಹೂಡಲು ವ್ಯಾಪಾರ ಉದಾರೀಕರಣ ಜಾರಿ ಮಾಡಿ ಕೋಟ್ಯಾಂತರ ಯುವಕರಿಗೆ ಉದ್ಯೋಗ ನೀಡಿದರು, ನರೇಗಾ, ಅಮೇರಿಕಾದೋಂದಿಗೆ ಅಣು ಒಪ್ಪಂದ , SAZA, ಮಾಹಿತಿ ಹಕ್ಕು ಕಾಯ್ದೆ,RTE,ಆಧಾರ್ ಕಾರ್ಡ್,ಪೊಕ್ಸೊ ಖಾಯ್ದೆ ಇನ್ನಿತರ. ಭಾರತವನ್ನು ಅಣ್ವಸ್ತ್ರ ಶಸ್ತ್ರ ರಾಷ್ಟ್ರ ಮಾಡಿದ್ದು ಕಾಂಗ್ರೆಸ್.
@Rambo-kannadiga
@Rambo-kannadiga 7 месяцев назад
ಮೋದಿಜಿ 🇮🇳🚩🕉️
@rajanikanthkr505
@rajanikanthkr505 7 месяцев назад
ಹುಚ್ಚು ಬಿಡೋವರ್ಗು ರಾಹುಲ್ ಗಾಂಧಿ ಪ್ರಧಾನಿ ಆಗಲ್ಲ, ಪ್ರಧಾನಿ ಆಗೋವರ್ಗು ರಾಹುಲ್ ಗಾಂಧಿಗೆ ಹುಚ್ಚು ಬಿಡಲ್ಲ 😂😂
@sumanmallya9071
@sumanmallya9071 7 месяцев назад
😂😂😂😂😅😅😅
@manojgbelthangady8185
@manojgbelthangady8185 7 месяцев назад
😅
@UKsecondhandbikes
@UKsecondhandbikes 7 месяцев назад
😂😂
@Deshfirst81
@Deshfirst81 7 месяцев назад
ಭಾರತದ ಎಲ್ಲಾ ಮುಂದಿನ ಪೀಳಿಗೆಗಳು whatsapp university degree ತಗೊಂಡು ಟೀ ಪಕೋಡ ಮಾರಾಟ ಮಾಡುವವರೆಗೆ ರಾಹುಲ್ ಪ್ರಧಾನಿ ಆಗೋದಿಲ್ಲ😂😂😂
@Kumaran-pt5jp
@Kumaran-pt5jp 7 месяцев назад
ಒಳ್ಳೇ ಮಾತು ಸರ್😂😂😂
@byrareddybyrareddy4962
@byrareddybyrareddy4962 7 месяцев назад
ಕಾಂಗ್ರೆಸ್ ಮುಕ್ತ ಭಾರತ್ ಆಗಬೇಕು ಅದು ನಾವೆಲ್ಲರೂ ನೋಡ್ಬೇಕು...
@Rohith481
@Rohith481 7 месяцев назад
ಆವಾಗ ಸರ್ವಾಧಿಕಾರ ಬರುತ್ತೆ ಆಗ ನಿನ್ನನ್ನು ಜೀತಕ್ಕೆ ದುಡಿಯಲು ಇಡುತ್ತಾರೆ ಗುಲಾಮಗಿರಿಯಲ್ಲಿ ಬದುಕಬೇಕಾಗುತ್ತದೆ.
@Rambo-kannadiga
@Rambo-kannadiga 7 месяцев назад
ಮೋದಿಜಿ 🇮🇳🚩🕉️
@rajagopalaiahbs266
@rajagopalaiahbs266 7 месяцев назад
ಕಾಂಗ್ರೆಸ್ ಮುಕ್ತ ಭಾರತಕ್ಕೆ ನಮ್ಮ ಬೆಂಬಲ
@Rambo-kannadiga
@Rambo-kannadiga 7 месяцев назад
ಮೋದಿಜಿ 🇮🇳🚩🕉️
@shivarammanur1372
@shivarammanur1372 7 месяцев назад
ಕಾಂಗ್ರೆಸ್ ಮಾಡಿರುವ ಒಳ್ಳೆಯ ಕೆಲಸಕ್ಕಿಂತ ಹೆಚ್ಚು ವಿಪರೀತ ಭ್ರಷ್ಟಾಚಾರಕ್ಕೆ ತುಂಬಾ ಪ್ರಸಿದ್ಧಿಯನ್ನು ಪಡೆದಿದೆ.
@Deshfirst81
@Deshfirst81 7 месяцев назад
I appreciate you ❤this is real media🙏🏻
@shankarshetty4820
@shankarshetty4820 7 месяцев назад
Jai hind jai Modiji
@Rambo-kannadiga
@Rambo-kannadiga 7 месяцев назад
ಮೋದಿಜಿ 🇮🇳🚩🕉️
@user-wc1is7np9t
@user-wc1is7np9t 7 месяцев назад
Jai BJP
@Rambo-kannadiga
@Rambo-kannadiga 7 месяцев назад
ಮೋದಿಜಿ 🇮🇳🚩🕉️
@Chiththaiahc208i
@Chiththaiahc208i 7 месяцев назад
ಸರ್ ಓಲೈಕೆ ರಾಜಕಾರಣ ಎಲ್ಲಿಯವರೆಗೂ ಇವರು ಬಿಡಲ್ವೋ ಅಲ್ಲಿಯವರೆಗೂ ಕಾಂಗ್ರೆಸ್ ಬರಲ್ಲ ಮತ್ತೆ ಅಭಿರುದ್ದಿ ರಾಜಕಾರಣದ ಬಗ್ಗೆ ಹೆಚ್ಚು ಆಸಕ್ತಿ ತೋರಿಸಬೇಕು
@nirmalajoshi1350
@nirmalajoshi1350 6 месяцев назад
Jai hind jai modiji
@ashokkr7061
@ashokkr7061 7 месяцев назад
ನೆಹರೂ ಕುಟುಂಬ ಕಾಂಗ್ರೆಸ್ ನಲ್ಲಿ ಇರೋವರೆಗೂ ನನ್ನ ಓಟ್ ಕಾಂಗ್ರೆಸಿಗೆ ಹಾಕಲ್ಲ ನನ್ನ ಕುಟುಂಬದವರೂ ಕೂಡ
@Rohith481
@Rohith481 7 месяцев назад
ಬ್ರಿಟಿಷರು ದೋಚಿ ಹೋಗಿದ್ದ ಭಾರತವನ್ನು ವೈಚಾರಿಕತೆಯಿಂದ ಕಟ್ಟಿದ್ದು ಕಾಂಗ್ರೆಸ್. ಕಾಂಗ್ರೆಸ್ ಪಕ್ಷ ಮಂದಿರ, ಮಸೀದಿಯ ಹಿಂದೆ ಹೋಗಿದ್ದರೆ ದೇಶದಲ್ಲಿ ಅಣೆಕಟ್ಟುಗಳು, ಏಮ್ಸ್, ಇಸ್ರೋ, BARC ಯ ದೊಡ್ಡ ದೊಡ್ಡ ಸಂಸ್ಥೆಗಳು ನಿರ್ಮಾಣ ಆಗುತ್ತಿರಲಿಲ್ಲ.ಪಂಡಿತ್ ನೇಹರೂರವರು ಭಾರತದ ಅಣೆಕಟ್ಟುಗಳನ್ನು ಆಧುನಿಕ ಭಾರತದ ದೇವಾಲಯಗಳು ಎಂದು ಕರೆದಿದ್ದರು. ನಂತರ ಬಂದ ಪ್ರಧಾನಿ ಇಂದಿರಾ ಗಾಂಧಿ ಹಸಿರು ಕ್ರಾಂತಿ, ಶಿಕ್ಷಣ ಕ್ರಾಂತಿ, ಬಡವರಿಗೆ ಭೂಮಿ ನೀಡುವ ಭೂ ಮಸೂದೆ ಖಾಯ್ದೆ ಜಾರಿಗೆ ತಂದರು. ರಾಜೀವ್ ಗಾಂಧಿ ಕಂಪ್ಯೂಟರ್ ,ವಿಜ್ಞಾನ ತಂತ್ರಜ್ಞಾನ ಕ್ಕೆ ಒತ್ತು ನೀಡಿದ್ದರು, ಪಂಚಾಯತ್ ರಾಜ್ ಬಲಪಡಿಸಿದ್ದರು. ನಂತರ ಬಂದ ಮನಮೋಹನ್ ಸಿಂಗ್ ಕಾಲದಲ್ಲಿ ಭಾರತದಲ್ಲಿ ಬಂಡವಾಳ ಹೂಡಲು ವ್ಯಾಪಾರ ಉದಾರೀಕರಣ ಜಾರಿ ಮಾಡಿ ಕೋಟ್ಯಾಂತರ ಯುವಕರಿಗೆ ಉದ್ಯೋಗ ನೀಡಿದರು, ನರೇಗಾ, ಅಮೇರಿಕಾದೋಂದಿಗೆ ಅಣು ಒಪ್ಪಂದ , SAZA, ಮಾಹಿತಿ ಹಕ್ಕು ಕಾಯ್ದೆ,RTE,ಆಧಾರ್ ಕಾರ್ಡ್,ಪೊಕ್ಸೊ ಖಾಯ್ದೆ ಇನ್ನಿತರ. ಭಾರತವನ್ನು ಅಣ್ವಸ್ತ್ರ ಶಸ್ತ್ರ ರಾಷ್ಟ್ರ ಮಾಡಿದ್ದು ಕಾಂಗ್ರೆಸ್.
@Rambo-kannadiga
@Rambo-kannadiga 7 месяцев назад
ಮೋದಿಜಿ 🇮🇳🚩🕉️
@shree1787
@shree1787 6 месяцев назад
💯💯💯
@Rohith481
@Rohith481 6 месяцев назад
@@Rambo-kannadiga ಭಕ್ತ: ನೋಡು ನಮ್ಮ ಮೋದಿಯವರಿಗೆ ಹಿಂದೂ ಧರ್ಮದ ಮೇಲೆ ದೇವರ ಮೇಲೆ ಎಷ್ಟೊಂದು ಭಯ ಭಕ್ತಿ ಒಂದೂ ದೇವಸ್ಥಾನ ಬಿಡದೇ ಸುತ್ತುತ್ತಾರೆ. ನಿಮ್ಮ ಕಾಂಗ್ರೆಸ್ ಪಕ್ಷದ ಯಾವ ಪ್ರಧಾನಿ ಯಾರೂ ಇಷ್ಟು ದೇವಸ್ಥಾನಗಳಿಗೆ ಭೇಟಿ ಕೊಟ್ಟಿಲ್ಲ ಅವುಗಳಿಗೆ ಹಿಂದೂ ಧರ್ಮ ಎಂದರೆ ಅಸಡ್ಡೆ, ನಾನು: ಹೌದು ಕಾಂಗ್ರೆಸ್ ಪ್ರಧಾನಿಗಳು ದೇವಸ್ಥಾನ ಸುತ್ತುತ್ತಾ ಇರಲಿಲ್ಲ ಯಾಕೆಂದರೆ ಕಾಂಗ್ರೆಸ್ ಪ್ರಧಾನಿಗಳಿಗೆ ದೇಶಕ್ಕಾಗಿ ಮಾಡಲು ಬೇಕಾದಷ್ಟು ಕೆಲಸಗಳು ಇತ್ತು, ಭಕ್ತ ಪೂರ್ತಿ ಮಾತು ಕೇಳಿಸಿಕೊಳ್ಳದೆ ಹೊರಟೇ ಹೋದ 😊😊
@KrishnaMurthy-do4uf
@KrishnaMurthy-do4uf 7 месяцев назад
Khangress muktha bharata....🤣🤣🤣
@Rohith481
@Rohith481 7 месяцев назад
ಬ್ರಿಟಿಷರು ದೋಚಿ ಹೋಗಿದ್ದ ಭಾರತವನ್ನು ವೈಚಾರಿಕತೆಯಿಂದ ಕಟ್ಟಿದ್ದು ಕಾಂಗ್ರೆಸ್. ಕಾಂಗ್ರೆಸ್ ಪಕ್ಷ ಮಂದಿರ, ಮಸೀದಿಯ ಹಿಂದೆ ಹೋಗಿದ್ದರೆ ದೇಶದಲ್ಲಿ ಅಣೆಕಟ್ಟುಗಳು, ಏಮ್ಸ್, ಇಸ್ರೋ, BARC ಯ ದೊಡ್ಡ ದೊಡ್ಡ ಸಂಸ್ಥೆಗಳು ನಿರ್ಮಾಣ ಆಗುತ್ತಿರಲಿಲ್ಲ.ಪಂಡಿತ್ ನೇಹರೂರವರು ಭಾರತದ ಅಣೆಕಟ್ಟುಗಳನ್ನು ಆಧುನಿಕ ಭಾರತದ ದೇವಾಲಯಗಳು ಎಂದು ಕರೆದಿದ್ದರು. ನಂತರ ಬಂದ ಪ್ರಧಾನಿ ಇಂದಿರಾ ಗಾಂಧಿ ಹಸಿರು ಕ್ರಾಂತಿ, ಶಿಕ್ಷಣ ಕ್ರಾಂತಿ, ಬಡವರಿಗೆ ಭೂಮಿ ನೀಡುವ ಭೂ ಮಸೂದೆ ಖಾಯ್ದೆ ಜಾರಿಗೆ ತಂದರು. ರಾಜೀವ್ ಗಾಂಧಿ ಕಂಪ್ಯೂಟರ್ ,ವಿಜ್ಞಾನ ತಂತ್ರಜ್ಞಾನ ಕ್ಕೆ ಒತ್ತು ನೀಡಿದ್ದರು, ಪಂಚಾಯತ್ ರಾಜ್ ಬಲಪಡಿಸಿದ್ದರು. ನಂತರ ಬಂದ ಮನಮೋಹನ್ ಸಿಂಗ್ ಕಾಲದಲ್ಲಿ ಭಾರತದಲ್ಲಿ ಬಂಡವಾಳ ಹೂಡಲು ವ್ಯಾಪಾರ ಉದಾರೀಕರಣ ಜಾರಿ ಮಾಡಿ ಕೋಟ್ಯಾಂತರ ಯುವಕರಿಗೆ ಉದ್ಯೋಗ ನೀಡಿದರು, ನರೇಗಾ, ಅಮೇರಿಕಾದೋಂದಿಗೆ ಅಣು ಒಪ್ಪಂದ , SAZA, ಮಾಹಿತಿ ಹಕ್ಕು ಕಾಯ್ದೆ,RTE,ಆಧಾರ್ ಕಾರ್ಡ್,ಪೊಕ್ಸೊ ಖಾಯ್ದೆ ಇನ್ನಿತರ. ಭಾರತವನ್ನು ಅಣ್ವಸ್ತ್ರ ಶಸ್ತ್ರ ರಾಷ್ಟ್ರ ಮಾಡಿದ್ದು ಕಾಂಗ್ರೆಸ್.
@Rambo-kannadiga
@Rambo-kannadiga 7 месяцев назад
ಮೋದಿಜಿ 🇮🇳🚩🕉️
@Surya.1506
@Surya.1506 6 месяцев назад
Nimmappa bandru Congress mukta agodilla...
@Rohith481
@Rohith481 6 месяцев назад
ಭಕ್ತ: ನೋಡು ನಮ್ಮ ಮೋದಿಯವರಿಗೆ ಹಿಂದೂ ಧರ್ಮದ ಮೇಲೆ ದೇವರ ಮೇಲೆ ಎಷ್ಟೊಂದು ಭಯ ಭಕ್ತಿ ಒಂದೂ ದೇವಸ್ಥಾನ ಬಿಡದೇ ಸುತ್ತುತ್ತಾರೆ. ನಿಮ್ಮ ಕಾಂಗ್ರೆಸ್ ಪಕ್ಷದ ಯಾವ ಪ್ರಧಾನಿ ಯಾರೂ ಇಷ್ಟು ದೇವಸ್ಥಾನಗಳಿಗೆ ಭೇಟಿ ಕೊಟ್ಟಿಲ್ಲ ಅವುಗಳಿಗೆ ಹಿಂದೂ ಧರ್ಮ ಎಂದರೆ ಅಸಡ್ಡೆ, ನಾನು: ಹೌದು ಕಾಂಗ್ರೆಸ್ ಪ್ರಧಾನಿಗಳು ದೇವಸ್ಥಾನ ಸುತ್ತುತ್ತಾ ಇರಲಿಲ್ಲ ಯಾಕೆಂದರೆ ಕಾಂಗ್ರೆಸ್ ಪ್ರಧಾನಿಗಳಿಗೆ ದೇಶಕ್ಕಾಗಿ ಮಾಡಲು ಬೇಕಾದಷ್ಟು ಕೆಲಸಗಳು ಇತ್ತು, ಭಕ್ತ ಪೂರ್ತಿ ಮಾತು ಕೇಳಿಸಿಕೊಳ್ಳದೆ ಹೊರಟೇ ಹೋದ 😊😊
@Rohith481
@Rohith481 6 месяцев назад
@@Surya.1506 ಪಾಪ ಅವನು ಅದೇ ಭ್ರಮೆಯಲ್ಲಿ ಇದ್ದಾನೆ ಇರಲಿ ಚೆನ್ನಾಗಿ ನಿದ್ದೆ ಮಾಡಲಿ.
@Subhas-mh5xn
@Subhas-mh5xn 7 месяцев назад
52 ವರ್ಷ ಯುವ ಹೆಂಗೆ 🤔🤔😜😂😂
@amareshpatil5387
@amareshpatil5387 7 месяцев назад
ಸೂಪರ್
@maheshsharathkumar1177
@maheshsharathkumar1177 7 месяцев назад
In Cricket 40 Years Aadre Muduka,,,,, In Politics 60 Years Aadru Yuvaka,,,,,
@umaghargi4765
@umaghargi4765 7 месяцев назад
Evergreen yuvaka😂😂😂
@venkatesh.v.venkat3714
@venkatesh.v.venkat3714 7 месяцев назад
The reasons I found is 1) lack of leadership qualities 2) childish statements 3) personal attacks 4) no value to ground level workers' 5) blaming without proper evidence 6) no growth to youth 7) power centralized 8) loosing self-respect to opportunities ..... (Forming I N D I A) Against one party but opposite in assembly elections😅😅😅 9) anti religious in the name of secularism 10) hurting to religious beliefs 11) currupted forefathers , leaders in history 12) wrong decisions in past 13) opposing good works of govt. ( Article 370 abolition, De monitization . etc ) 14) inflation activities , free bees, etc. And many more. Note: these are not applicable only for congress some of these applicable even for bjp and other political parties too.. My final intention is making sustainable , self reliant, empowered Indian citizens. The political party giving these assurances is my priority as a voter. Thank you amar sir jai hind jai bharat mata❤️🙏
@zeros995
@zeros995 7 месяцев назад
Wow , super POLITICAL sence
@venkatesh.v.venkat3714
@venkatesh.v.venkat3714 7 месяцев назад
@@zeros995 political sensen illa mastaru... Common sense use madidru gottagutte avra behaviour
@yallappashetty727
@yallappashetty727 7 месяцев назад
Jai shree Ram 🚩 Jai Modi ji..🚩🥰
@Rambo-kannadiga
@Rambo-kannadiga 7 месяцев назад
ಮೋದಿಜಿ 🇮🇳🚩🕉️
@durageshjutlar6400
@durageshjutlar6400 7 месяцев назад
ತೀಸರಿ ಬಾರ್ ಮೋದಿ ಸರ್ಕಾರ್....🤞✌️🤟 (ಭವ್ಯ ಭಾರತದ ಹೆಮ್ಮೆಯ ಮಗ)
@hanumantappaarya4120
@hanumantappaarya4120 7 месяцев назад
🙏🙏🙏🙏🙏🙏🚩🚩🚩🚩
@user-xq7rx5ic5f
@user-xq7rx5ic5f 7 месяцев назад
Excellent analysis ... Very True criticism ... !
@Modi.2047
@Modi.2047 7 месяцев назад
ಕಾಂಗ್ರೆಸ್ ನಿಂದ ಜನರನ್ನು ಮತ್ತು ದೇಶವನ್ನು ಹೊಡೆದಾಳುವ ನೀತಿಗೆ ( ಬ್ರಿಟಿಷರ ನೀತಿ) ದೇಶದ ಜನ ಬೇಸತ್ತಿದ್ದಾರೆ
@harish_nayaka_0412
@harish_nayaka_0412 7 месяцев назад
Dear Amar sir, you have missed one very important point, Congress's appeasement politics .. they are appeasing one specific community.. this is one of the biggest reasons for their failure..
@chanduchandan8642
@chanduchandan8642 7 месяцев назад
👑👑 ᴍᴏᴅɪ ᴊɪ 🙏
@Rambo-kannadiga
@Rambo-kannadiga 7 месяцев назад
ಮೋದಿಜಿ 🇮🇳🚩🕉️
@gurumurthydevappa6064
@gurumurthydevappa6064 7 месяцев назад
ಅತ್ಯುತ್ತಮ ವಿಶ್ಲೇಷಣೆ.ಕಾಂಗ್ರೆಸ್ಕೋಡ್ ಗಮನಿಸಿ.ಅಭಿನಂದನೆಗಳು
@raviprakashts3244
@raviprakashts3244 6 месяцев назад
ಅಮರ್ ಸರ್ ಬಹಳ ಒಳ್ಳೆ ಮಾಹಿತಿ ಬಹಳ ಉಪೇಕ್ಷೆ ಮಾಡಿದ್ದೇನೆ ಈ ವಿಡಿಯೋ ನೋಡಲಿಕ್ಕೆ ಬಹಳ ಉಪೇಕ್ಷೆ ಮಾಡಿದ್ದೆ ನೋಡಿದ ಮೇಲೆ ಬಹಳ ತುಂಬಾ ಚೆನ್ನಾಗಿದೆ ನನಗಂತೂ ತುಂಬಾ ಇಷ್ಟ ಆಯ್ತು ಎರಡು ಮೂರು ಸಾರಿ ಕೇಳಿದೆ ನಿಮ್ಮ ಅವಲೋಕನ ವಿಮರ್ಶೆ ಸೂಪರ್ ಐಕ್ಯೂ ಸರ್
@MGowda_69
@MGowda_69 7 месяцев назад
ಹಾಳೂರಿಗೆ ಉಳಿದೋನೇ ಅದ್ಯಕ್ಸ ಅನ್ನೊ ಹಾಗೆ ನಮ್ಮ ಖರಗೆ ಸಾಹೇಬರು - ಅದೇ ನಮ್ಮ CM ಇಬ್ರಾ... JDS ಅದ್ಯಕ್ಸ ಆದಂಗೆ!!
@sameerasimhatheadmin
@sameerasimhatheadmin 7 месяцев назад
biggest comedy of century , Great Modiji Vs pappu , i pity pappu [Lion Vs Pig ]
@somashekharasoma7199
@somashekharasoma7199 7 месяцев назад
Jai modiji ❤
@agnesrebello8904
@agnesrebello8904 7 месяцев назад
Amar nivu heliddu 100 % correct.
@Rohith481
@Rohith481 7 месяцев назад
ಬ್ರಿಟಿಷರು ದೋಚಿ ಹೋಗಿದ್ದ ಭಾರತವನ್ನು ವೈಚಾರಿಕತೆಯಿಂದ ಕಟ್ಟಿದ್ದು ಕಾಂಗ್ರೆಸ್. ಕಾಂಗ್ರೆಸ್ ಪಕ್ಷ ಮಂದಿರ, ಮಸೀದಿಯ ಹಿಂದೆ ಹೋಗಿದ್ದರೆ ದೇಶದಲ್ಲಿ ಅಣೆಕಟ್ಟುಗಳು, ಏಮ್ಸ್, ಇಸ್ರೋ, BARC ಯ ದೊಡ್ಡ ದೊಡ್ಡ ಸಂಸ್ಥೆಗಳು ನಿರ್ಮಾಣ ಆಗುತ್ತಿರಲಿಲ್ಲ.ಪಂಡಿತ್ ನೇಹರೂರವರು ಭಾರತದ ಅಣೆಕಟ್ಟುಗಳನ್ನು ಆಧುನಿಕ ಭಾರತದ ದೇವಾಲಯಗಳು ಎಂದು ಕರೆದಿದ್ದರು. ನಂತರ ಬಂದ ಪ್ರಧಾನಿ ಇಂದಿರಾ ಗಾಂಧಿ ಹಸಿರು ಕ್ರಾಂತಿ, ಶಿಕ್ಷಣ ಕ್ರಾಂತಿ, ಬಡವರಿಗೆ ಭೂಮಿ ನೀಡುವ ಭೂ ಮಸೂದೆ ಖಾಯ್ದೆ ಜಾರಿಗೆ ತಂದರು. ರಾಜೀವ್ ಗಾಂಧಿ ಕಂಪ್ಯೂಟರ್ ,ವಿಜ್ಞಾನ ತಂತ್ರಜ್ಞಾನ ಕ್ಕೆ ಒತ್ತು ನೀಡಿದ್ದರು, ಪಂಚಾಯತ್ ರಾಜ್ ಬಲಪಡಿಸಿದ್ದರು. ನಂತರ ಬಂದ ಮನಮೋಹನ್ ಸಿಂಗ್ ಕಾಲದಲ್ಲಿ ಭಾರತದಲ್ಲಿ ಬಂಡವಾಳ ಹೂಡಲು ವ್ಯಾಪಾರ ಉದಾರೀಕರಣ ಜಾರಿ ಮಾಡಿ ಕೋಟ್ಯಾಂತರ ಯುವಕರಿಗೆ ಉದ್ಯೋಗ ನೀಡಿದರು, ನರೇಗಾ, ಅಮೇರಿಕಾದೋಂದಿಗೆ ಅಣು ಒಪ್ಪಂದ , SAZA, ಮಾಹಿತಿ ಹಕ್ಕು ಕಾಯ್ದೆ,RTE,ಆಧಾರ್ ಕಾರ್ಡ್,ಪೊಕ್ಸೊ ಖಾಯ್ದೆ ಇನ್ನಿತರ. ಭಾರತವನ್ನು ಅಣ್ವಸ್ತ್ರ ಶಸ್ತ್ರ ರಾಷ್ಟ್ರ ಮಾಡಿದ್ದು ಕಾಂಗ್ರೆಸ್.
@theviper6316
@theviper6316 7 месяцев назад
Mulla paksha mathe lootikumara paksha😂
@driasalta4834
@driasalta4834 7 месяцев назад
Defeating modi is not an ideology.
@Phenix588
@Phenix588 7 месяцев назад
The biggest strength of BJP is Rahul ghandhi
@prasadkv8257
@prasadkv8257 7 месяцев назад
Now in Karnataka it is Mr siddu maharaj . More he speak towards muslims more the Hindus unite .
@rsodageri7630
@rsodageri7630 7 месяцев назад
ಬಿಜೆಪಿ ಸ್ಟಾರ್ ಪ್ರಚಾರಕ ರಾಹುಲ್ ಗಾಂಧಿ.
@krishnaramavath4932
@krishnaramavath4932 7 месяцев назад
Jai Modi ji
@Rambo-kannadiga
@Rambo-kannadiga 7 месяцев назад
ಮೋದಿಜಿ 🇮🇳🚩🕉️
@Kumaran-pt5jp
@Kumaran-pt5jp 7 месяцев назад
ಎಂಪಿ ಚುನಾವಣೆ ಯಲ್ಲಿ ಸ್ಪರ್ಧೆ ಮಾಡಲು ಸುರಕ್ಷಿತ ಕ್ಷೇತ್ರ ಹುಡುಕುವ ಮನುಷ್ಯ ಪ್ರಧಾನಿ ಅಭ್ಯರ್ಥಿ(ರಾಹುಲ್ ಗ್ಯಾ0ಡಿ),😂😂😂
@ArunKumar-ak07
@ArunKumar-ak07 7 месяцев назад
Rahul is the biggest asset of BJP 😀
@gangadhar1163
@gangadhar1163 7 месяцев назад
10:05 rahul star campiner of BJP
@WiseDecisions
@WiseDecisions 7 месяцев назад
P V Narshimha rao was the one who brought draconian law "Waqf Board" which over rules all the fundamental rules of Indians especially non-Muslims.
@hallilifu
@hallilifu 7 месяцев назад
ಜೈ ಮೋದಿ 🚩
@Rambo-kannadiga
@Rambo-kannadiga 7 месяцев назад
ಮೋದಿಜಿ 🇮🇳🚩🕉️
@mithunpn811
@mithunpn811 7 месяцев назад
@ArunaKumari-cg5oe
@ArunaKumari-cg5oe 7 месяцев назад
I want to see india become pure hindu and fully developed country and vishwa guru before i die
@jackvin-2347
@jackvin-2347 6 месяцев назад
Forget it..Another 50 - 100years so called minority in India is going to be Majority and Hindus run to other countries to save their lives.
@hammannanayak-il3ie
@hammannanayak-il3ie 6 месяцев назад
Navu tapidaru b j p ge vote hakala namma vote congress
@sunilrgowda6852
@sunilrgowda6852 7 месяцев назад
I never vote congress
@Rambo-kannadiga
@Rambo-kannadiga 7 месяцев назад
ಮೋದಿಜಿ 🇮🇳🚩🕉️
@kasturiramdas5799
@kasturiramdas5799 7 месяцев назад
Sir you say truth truth but nothing but the truth ನಮಸ್ಕಾರ
@shivajimarathi6823
@shivajimarathi6823 6 месяцев назад
ಅದ್ಭುತ ವಿಶ್ಲೇಷಣೆ 100% ಸತ್ಯ.
@DILEEPKADUGOLLA-456
@DILEEPKADUGOLLA-456 7 месяцев назад
🔥🔥ಬ್ರಿಟಿಷ್ ಪಕ್ಷ ಕಾಂಗ್ರೇಸ್ ಮಹಾತ್ಮ ಗಾಂಧೀಜಿಯವರ ಮಾತನ್ನು ಧಿಕ್ಕರಿಸಿ ಸ್ವಾತಂತ್ರದ ನಂತರ ಸ್ವಾತಂತ್ರಕ್ಕಾಗಿ ದುಡಿದ ಕಾಂಗ್ರೆಸ್ ಪಕ್ಷವನ್ನೇ ಕೇವಲ ಅಧಿಕಾರಕ್ಕೋಸ್ಕರ ಮುಂದುವರಿಸಿದರು. ಬ್ರಿಟಿಷರನ್ನು ನಮ್ಮ ಸ್ವಾತಂತ್ರ ವೀರ ಹೋರಾಟಗಾರರು ಹೊರಹಟ್ಟಿದರು, ಭಾರತೀಯರದ ನಾವು ಕಾಂಗ್ರೆಸ್ ಮುಕ್ತ ಭಾರತ ವನ್ನಾಗಿ ಮಾಡೋಣ. 🇮🇳ಜೈ ಭಾರತ ಜೈ ಭೀಮ್ ಜೈ ಮೋದಿ🚩
@devarajklotte9445
@devarajklotte9445 7 месяцев назад
Hindu gala ogattu Jai hind jai Karnataka Jai modiji
@Rambo-kannadiga
@Rambo-kannadiga 7 месяцев назад
ಮೋದಿಜಿ 🇮🇳🚩🕉️
@rameshkotian3860
@rameshkotian3860 7 месяцев назад
Jai Hind Jai modi ❤️💕💖💖
@Rambo-kannadiga
@Rambo-kannadiga 7 месяцев назад
ಮೋದಿಜಿ 🇮🇳🚩🕉️
@prabhavathivappala8524
@prabhavathivappala8524 7 месяцев назад
Well expressed ❤
@shrikantbhadule1048
@shrikantbhadule1048 7 месяцев назад
Very bjp stronger star campanier is modi, ಅಲ್ಲವೇ ಅಲ್ಲ that is Rahul Gandhi our real pappu
@jothijothi3095
@jothijothi3095 7 месяцев назад
Dhesha kattiddu congress modi alla raama mandira kattidre desha uddara agolla scholl, MIT iit university hospitel katta beku
@praveenrajn553
@praveenrajn553 7 месяцев назад
​@@jothijothi3095ಹೌದು ಹೌದು ಖಾನ್ ಗ್ರೇಸ್ ಪಕ್ಷ 65ವರ್ಷ ಕಿತ್ತು ದಬಾಕ್ಕಿದ್ದು ನೋಡಿದ್ದೇವೆ. ನೀನು ಹಿಂಗೇ ಅವರಿಗೆ ಸಪೋರ್ಟ್ ಮಾಡ್ತಿರು ನಿನಗೂ ಕೇರಳದ ಹೆಣ್ಣು ಮಕ್ಕಳ ಪರಿಸ್ಥಿತಿ ಬರೋದರಲ್ಲಿ ಅನುಮಾನವಿಲ್ಲ
@gayathrishekar4250
@gayathrishekar4250 7 месяцев назад
​@@jothijothi3095 congress andare yaru desha kattiddu congress adare navella yaru avara gulamara janare desha kattiddu congigalalla
@Rambo-kannadiga
@Rambo-kannadiga 7 месяцев назад
ಮೋದಿಜಿ 🇮🇳🚩🕉️
@msdolly6101981
@msdolly6101981 7 месяцев назад
​@@jothijothi3095 desha odedaddu congress 😅 emergency hakidu congress. Desha lootimadiddu congress.
@sowmyac9916
@sowmyac9916 7 месяцев назад
Healthy competition is very important for a democratic society,....
@gayathrishekar4250
@gayathrishekar4250 7 месяцев назад
Competition ellada 70 varsha congigalu deshavannu alallilave, chennagi looti madidru bidi , abhivruddi madiddare estothhige bharatha America vanne hemde hakuthithhu
@user-er6md2lz7h
@user-er6md2lz7h 7 месяцев назад
Very good sir
@Basavaraj_Raddi
@Basavaraj_Raddi 7 месяцев назад
ರಾಹುಲ್ ಗಾಂಧಿ ಇಂದಾಗಿ ಕಾಂಗ್ರೆಸ್ ನ ಖತಂ ಟಾ ಟಾ ಬೈ ಬೈ.... ಪರಿಸ್ಥಿತಿ ಆಗಿದೆ... 🤣😄🤣
@kadalugowda
@kadalugowda 7 месяцев назад
ಜೈ ಬಿಜೆಪಿ
@annapoornah.r7499
@annapoornah.r7499 7 месяцев назад
ಉತ್ತಮ ನಾಯಕ ಆಗಲು ನಾಯಕತ್ವದ ಗುಣ ಇರಬೇಕು ಅದೇ ಇಲ್ಲ
@Rambo-kannadiga
@Rambo-kannadiga 7 месяцев назад
ಮೋದಿಜಿ 🇮🇳🚩🕉️
@manjuhegde33
@manjuhegde33 7 месяцев назад
ರಾಹುಲ್ ಆಜೀವ ಪರ್ಯಂತ ಕೈ ನಾಯಕನಾಗಿರಲಿ 😎
@basavarajmedar2675
@basavarajmedar2675 7 месяцев назад
ಪ್ರಿಯಾಂಕ ಗಾಂಧಿಗೂ ಪ್ರಿಯಾಂಕ ವಾದ್ರಾಗೂ ಏನಾದರೂ ವ್ಯತ್ಯಾಸ ಇದೆಯೇ ಅಮರಪ್ರಸಾದರವರೇ
@chanduchandan8642
@chanduchandan8642 7 месяцев назад
🚩ᴊᴀɪ ꜱʜʀᴇᴇ ʀᴀᴍ 🚩 ᴊᴀɪ ʙᴊᴩ 💖ᴍᴏᴅɪ ᴊɪ
@Rambo-kannadiga
@Rambo-kannadiga 7 месяцев назад
ಮೋದಿಜಿ 🇮🇳🚩🕉️
@venkateshgowda8342
@venkateshgowda8342 7 месяцев назад
ಬದಲಾವಣೆ ಜಗದ ನಿಯಮ
@marutipatilsulebavi390
@marutipatilsulebavi390 7 месяцев назад
ಮೋದಿಜಿ 🚩💪
@16republic87
@16republic87 7 месяцев назад
Once Nehru-Gandhi is out in Congress, it would be a disaster for INC. Congress will be decimated.
@gayathrishekar4250
@gayathrishekar4250 7 месяцев назад
Gandhi neharu congress hesarinda beladaru a hesaru British baluvali
@devarajklotte9445
@devarajklotte9445 7 месяцев назад
Good speech sir
@sureshkr6144
@sureshkr6144 7 месяцев назад
ಮೋತೀಲಾಲ್ ನೆಹರು ಮೂಲ ವ್ಯಕ್ತಿ ಅವರನ್ನು ಇವರ ಜೊತೆ ಸೇರಿಸಿ
@dscreation3219
@dscreation3219 7 месяцев назад
ಕಾಂಗ್ರೆಸ್ ಅಂದ್ರೆ ಗಾಂಧಿ ಕುಟುಂಬ, ಗಾಂಧಿ ಕುಟುಂಬ ಅಂದ್ರೆ ಕಾಂಗ್ರೆಸ್ ಅನ್ನೊ ತರ ಇದೆ......🤦
@pgr7490
@pgr7490 7 месяцев назад
Sir congress adhyksharu kharge ಇರೋವಾಗ ನಾಯಕತ್ವ ದ ಸಾಲಿನಲ್ಲಿ ಏಕೆ ಮುಂದೆ ಇರೋದು ಅವ್ರು ಇಟಲಿ ಗೆ ಹೋಗೋದ್ರ ಬಗ್ಗೆ video madi
@srikrishna1222
@srikrishna1222 7 месяцев назад
Not only one reason, Many more reasons
@Venki971
@Venki971 7 месяцев назад
How can we imagine pappu as PM, 😂😂😂😂 one side alu dalo another side sona(gold) nikalo😂😂😂
@blazeboy6215
@blazeboy6215 7 месяцев назад
This statement was by Mr. Modi, not by Rahul Gandhi 😂😂😂. So, asli pappu is ------
@ex-muslim--zakirnalayak4703
@ex-muslim--zakirnalayak4703 7 месяцев назад
​​@@blazeboy6215 modi allo se sona banega..... Rahul :- is side allo gusega machine mein us side se sona niklega😂😂 machine anta gelid yaru😂
@ex-muslim--zakirnalayak4703
@ex-muslim--zakirnalayak4703 7 месяцев назад
​@@blazeboy6215asli pappu is rahul gandhi no matter what
@blazeboy6215
@blazeboy6215 7 месяцев назад
​@@ex-muslim--zakirnalayak4703 time will decide that
@Darshan4990
@Darshan4990 7 месяцев назад
I still feel congress have leaders like sachin pilot, siddaramiah, kharge. But no focus on them. Just focus gandhi........ 🤣🤣
@rajeevpujeri
@rajeevpujeri 7 месяцев назад
ರಾಹುಲ್. ಒಬ್ಬ.ದೇಶಕ್ಕೆ. ಅಪ ಶಕುನ.
@lokeshramareddy1049
@lokeshramareddy1049 7 месяцев назад
Congress mukth Bharat is the objective of every patriot
@Littlepetal123
@Littlepetal123 7 месяцев назад
ಧನ್ಯವಾದಗಳು
@lokeshkrupa5343
@lokeshkrupa5343 7 месяцев назад
🕉️🕉️🕉️
@jaihindurashtra5441
@jaihindurashtra5441 6 месяцев назад
ಯಾರು ಒಂದೇ ಧರ್ಮದ ಬಗ್ಗೆ ಹೆಚ್ಚಿನ ಪ್ರತೀ ಕೊಡುತ್ತಾರೋ ಅಂತಹ ಪಕ್ಷಗಳು ನಶಿಸಿ ಹೊಗುತ್ತವೆ ಇದಕ್ಕೆ ಕಾಂಗ್ರೇಸ ಉದಾಹರಣೆ ನಂತರ ಬಂದ ಬಿಜೆಪಿ ಮಾತ್ರ ಎಲ್ಲಾ ಧರ್ಗಳಿಗೂ ಹಂಚಿ ಬೆಳೆಸುತ್ತಿದೆ ಅದಕ್ಕೆ ದೇಶದ ಪ್ರಧಾನಿಗಳಿಂದ ಹಿಡಿದು ಸಿಎಂ ವರೆಗೆ ಹರಡಿದೆ ನಿಜಾ ಸರ್ ಆದರೆ ನನ್ನ ಧರ್ಮ ಹಿಂದು ಧರ್ಮ ಮಾತ್ರ ಜಗತ್ತನ್ನೇ ಆಳುತ್ತೆ ಅಂತ ನನ್ನ ಭರವಸೆ ಇದೆ ಜೈ ಹಿಂದ್ 🚩🙏🚩
@srinidhigsk672
@srinidhigsk672 7 месяцев назад
Sensitive issue. Nicely presented.. good journalism. Even congress should think about progress then personal benifit they should come out of comfort zone and think about all citizen equally.. .
@ethics4576
@ethics4576 7 месяцев назад
Super analysis❤
@shinchanfan3681
@shinchanfan3681 7 месяцев назад
Congress Game Over because of Two Reasons First One I don't tell but 2nd Congress Want Muslim Vote Yeah Muslim 2nd highest Population Religion but Not in india Congress don't know..😂😂😂
@naganagoudamalipatilnagana7788
@naganagoudamalipatilnagana7788 7 месяцев назад
ಜೈ ಶ್ರೀ ರಾಮ್ ಜೈ ಮೋದಿ
@purushottampatil7321
@purushottampatil7321 7 месяцев назад
Up & downs in politics is common, but Congress navaru Aatmalokan maadbeku. Your information is correct.
@tsrinivasa
@tsrinivasa 7 месяцев назад
ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೋಲಾಗಲು ಭ್ರಷ್ಟಾಚಾರವೇ ಕಾರಣ. ಇಷ್ಟಾದರೂ, ಭ್ರಷ್ಟಾಚಾರ ವ್ಯಕ್ತಿಗಳನ್ನೇ ಉನ್ನತ ಸ್ಥಾನದಲ್ಲಿ ಭಾರತೀಯ ಜನತಾ ಪಕ್ಷ ಆಯ್ಕೆ ಮಾಡಿದೆ? ಮುಂದಿನ ಪರಿಸ್ಥಿತಿಯೇನು?
@jagathsnationfirst3713
@jagathsnationfirst3713 7 месяцев назад
Congress muktha bharatha❤
@Rambo-kannadiga
@Rambo-kannadiga 7 месяцев назад
ಮೋದಿಜಿ 🇮🇳🚩🕉️
@sunainathirupathi9941
@sunainathirupathi9941 7 месяцев назад
Good morning sir 🙏
@subhasacharya5234
@subhasacharya5234 7 месяцев назад
ಗಾಂಧಿ ಎಂಬ ಹೆಸರನ್ನು ತೆಗೆದರೆ, ಕಾಂಗ್ರೆಸ್ ಎಂಬ ಪಕ್ಷವೇ ಇರುವುದಿಲ್ಲ
@sudheerkumarlkaulgud7521
@sudheerkumarlkaulgud7521 7 месяцев назад
ಮುಳುಗಿ ಹೋದ ಹಡಗಿನ ಕತೆ.....
@nraghunandanreddy3027
@nraghunandanreddy3027 6 месяцев назад
I understand u yr congress indirect FAVOURITE channel . How much u got
@silient
@silient 7 месяцев назад
Rahul Gandhi moye moye😂
@vrkrishnappa6258
@vrkrishnappa6258 7 месяцев назад
Santhana drama original in india jai hindustan jai shree ram jai hanuman jai modiji jai BJP's
@marutipatilsulebavi390
@marutipatilsulebavi390 7 месяцев назад
ಯುವ ಮುದುಕ 🤣🤣🤣ರಾಹು 😂
@seshaachar9060
@seshaachar9060 7 месяцев назад
ಕಾಂಗ್ರೆಸ್ ಸರ್ವ ನಾಶ 😂
@ravireddy3197
@ravireddy3197 7 месяцев назад
Friend family politics is not point here but mentality of leader is important you should discuss about that matter good luck
@SudhakarGuttedar-gx6xj
@SudhakarGuttedar-gx6xj 6 месяцев назад
Excellent analysis....very nice
@SureshBhatt-mf4jb
@SureshBhatt-mf4jb 7 месяцев назад
👌🏼👌🏼👌🏼👌🏼👍🏼
@prashantbarker9338
@prashantbarker9338 7 месяцев назад
Jai BJP ❤❤❤
@MohanfDugli-rm4rn
@MohanfDugli-rm4rn Месяц назад
👆ವಾವ್ 💐♥️💛👏👏👏ಅಮರ್ ಸರ್ 👌👌👌🙏🙏🙏💛♥️💐👆👍.
@vijaykumark9320
@vijaykumark9320 7 месяцев назад
Good information amar sir respected ❤
@PMbijakalPMbijakal
@PMbijakalPMbijakal 7 месяцев назад
ಸರ್ ಕಾಂಗ್ರೆಸ್ ಸಿಎಂ ಸಿದ್ದರಾಮಯ್ಯ ಅವರು ಭಾರತದ ಪ್ರಾಪರ್ಟಿ ಮುಸ್ಲಿಮರಿಗೆ ಹಂಚಿಕೆ ಮಾಡ್ತಾರಂತೆ ಹಿಂದೂಗಳು ಎಲ್ಲಿ ಹೋಗಬೇಕು ಸಾರ್ ಸರ್ ನಮ್ಮ ಕುರುಬ ಸಮುದಾಯಕ್ಕೆ ಏನು ಕೊಟ್ಟಿದ್ದಾರೆ ಒಂದೇ ಕಾಂಗ್ರೆಸ್ ಒಂದೇ ಹಾಜಡಾ ಮುಸ್ಲಿಂ ಓಲೈಕೆ ಎಲ್ಲ ಹಿಂದುಗಳು ಒಗ್ಗಟ್ಟಾಗಲೇಬೇಕು ಇದರಲ್ಲಿ
@sharathkumar.h.t.sharathku9652
@sharathkumar.h.t.sharathku9652 7 месяцев назад
Adara arta irobarodella anta alla Swamy.....pratiyobbarigu hanchike agutte......adara arta idalla
@pundarikalucky4059
@pundarikalucky4059 7 месяцев назад
Brother, congress geddiddu Bari Muslim vote inda alla, avaru around 20% ottagi vote kottare, ulida 21% vote kottiddu neevu , jaathi, aadhara & freebies ge. Siddaramaiaha tappu illa. Aadare siddu prathi meeting alli heli heli, tippu Jayanthi maadi nimmanthavaru vote haaki geddiridu. Eega Bari Muslim ge 10000 koti announce maaduthare. Nimage?. Elli varege, neevu hindugalu oggattu aagadillavo allivarege ide parsthithi. Jaathi bittu, hinduthva nodi. 2ndly neevu open canvas maadodu beda, nimma mobile contact & near & dear ge, deshada development & badrathe bagge heli vote maadisi . Ade nimma Desha seve. Eega atthu prayojana illa
@ex-muslim--zakirnalayak4703
@ex-muslim--zakirnalayak4703 7 месяцев назад
​@@sharathkumar.h.t.sharathku9652😂😂 adyak sabruge anta helveku bere yaru kanlilva
@Rambo-kannadiga
@Rambo-kannadiga 7 месяцев назад
ಮೋದಿಜಿ 🇮🇳🚩🕉️
@suchitranayak4034
@suchitranayak4034 7 месяцев назад
ಜೈ ಮೋದಿ ಜೀ ಜೈ ಬಿಜೆಪಿ
@raghunandan6805
@raghunandan6805 6 месяцев назад
Kharge is replacement to Mr Manamohan Singh...that is it...
@kishorekishore9012
@kishorekishore9012 6 месяцев назад
True
@user-xl6eh4us4n
@user-xl6eh4us4n 2 месяца назад
Vamsha Paaramparya Yendhu Helutthaa Yiddha B.J.P. BHAARATHA dha GADDUGE"gaagi Yenu Maadithu Masth Maghaa Sir. Dhayavittu Thilisiri. "JAI SHREE HARI RAAM "
@genevivepinto5983
@genevivepinto5983 7 месяцев назад
Congrace party ok but no gandis why they have 2 rule india it india ther private party what knowledge gandis have about india Rahul should work 4m panchayat level
@madhurajbhusari8372
@madhurajbhusari8372 7 месяцев назад
Amar bhai super 👌👌👌
@shivayogibiradar5389
@shivayogibiradar5389 6 месяцев назад
ಸೂಪರ್
@INDIAN_KA07
@INDIAN_KA07 7 месяцев назад
Congress alli leadership change agbeku modi thara leader bardbeku, family politics end agbeku, Priyanka gandhi and Sonia gandhi politics inda doora erbeku
@Rambo-kannadiga
@Rambo-kannadiga 7 месяцев назад
ಮಗಿದು ಹೋದ ಕಥೆ ಕಾಂಗಿ 😂😂😂
Далее
Conquering fears and slippery slops on two wheels!
00:18
Make Up with Balloons 💄☺️🍓
00:23
Просмотров 3,4 млн