Тёмный

 

Подписаться
Просмотров
% 0

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии    
@MasthMagaa
@MasthMagaa Месяц назад
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@aravirangaswami3082
@aravirangaswami3082 Месяц назад
Super ಮಾಹಿತಿ ಸರ್ ಮತ್ತೆ ಮೋದಿಜೀ ಪ್ರಧಾನಿ ಮಂತ್ರಿ ಜೈ ಮೋದಿಜೀ
@mandyatrolls2491
@mandyatrolls2491 Месяц назад
ಭಾರತದ ಸರ್ವಶ್ರೇಷ್ಠ ಪ್ರದಾನ ಮಂತ್ರಿ ನರೇಂದ್ರ ಮೋದಿಯವರು. ❤❤❤❤
@sathishupadhya7245
@sathishupadhya7245 Месяц назад
ಅಮರ್ ಪ್ರಸಾದ್ ಅತ್ಯುತ್ತಮವಾದ ಪತ್ರಿಕೋದ್ಯಮ ಮಾಡುತ್ತಿದ್ದೀರಾ ತುಂಬಾ ವಿಚಾರಗಳನ್ನು ನಿಷ್ಪಕ್ಷಪಾತವಾಗಿ ಜನರ ಮುಂದಿಡುತ್ತಿದ್ದಿರ ನಿಮಗೆ ಶುಭವಾಗಲಿ
@ravikodolli4004
@ravikodolli4004 Месяц назад
TQ sir
@ananthaavav8217
@ananthaavav8217 Месяц назад
ನಮಸ್ತೆ ಬಿಜೆಪಿ ಜೈ ಮೋದಿಜಿ 💐🙏
@cosmo-manava-ahimsa2188
@cosmo-manava-ahimsa2188 Месяц назад
ಉಸಿರು ತಗೊಂಡು ಉಸಿರು ಬಿಡೋ ಅಷ್ಟರಲ್ಲಿ ,,, ಯಾರ್ ಯಾರು ಎಷ್ಟು ಉಸಿರಾಡುದ್ದರು ಅಂತ ತಿಳಿಸಿಬಿಟ್ಟಪ್ಪ ... Great......❤ episode.
@pujeriramesh4879
@pujeriramesh4879 Месяц назад
My favorite journalist amar prasad sir🙏
@DileepKumar-xv4vh
@DileepKumar-xv4vh Месяц назад
ಮಣಿಪುರ ಹಿಂಸೆ ಬಗ್ಗೆ ಮಾಹಿತಿ ನೀಡಿ ಸರ್😊
@somayyachirematsomuhiremat1449
@somayyachirematsomuhiremat1449 Месяц назад
100 ರೂಪಾಯಿ ಹಳೆ ಬ್ಯಾನ್ ಆಗಿದೆ ಎಂದು ಜನ ತೆಗೆದುಕೊಳ್ಳುತ್ತಿಲ್ಲ ಅದಕ್ಕಾಗಿ ಇದರ ವಿಷಯವಾಗಿ ಒಂದು ವಿಡಿಯೋ ಮಾಡಬೇಕು sar please
@basavaraj_7007
@basavaraj_7007 Месяц назад
10 rupees coin ಕೂಡ ತಾಗೊಳ್ಳಲ್ಲ ಯಾರು
@Eshwara24
@Eshwara24 Месяц назад
ಜೈ ಹಿಂದ್.... 🚩🚩 ಜೈ ಭಾರತ.... ❤️❤️🚩🚩
@kiranmendon5708
@kiranmendon5708 Месяц назад
Family politics 😊
@ps-kd6zz
@ps-kd6zz Месяц назад
Superb 👏🏻 explained very well 👌🏻
@manjunathareddy9279
@manjunathareddy9279 Месяц назад
Good information sir tq very much
@DBOSSBoss-td5wi
@DBOSSBoss-td5wi Месяц назад
ಮೋದಿ one of the Best pm in the world never before never after
@Rohith481
@Rohith481 Месяц назад
ಪಂಡಿತ್ ನೆಹರೂ ರವರು ಕಾಲದಲ್ಲಿ ಮೋದಿ ಆಥವಾ ಆಮಿತ್ ಷಾ ಪ್ರಧಾನಿ ಆಗಿರುತಿದ್ದರೆ ದೇಶದಲ್ಲಿ ಪ್ರಜಾಪ್ರಭುತ್ವ ಇರುತಿರಲಿಲ್ಲ ಚುನಾವಣೆಗಳು ನಡೆಯುತ್ತಿರಲಿಲ್ಲ ದೇಶವನ್ನು ಸರ್ವಾಧಿಕಾರಿಗಳು ಆಳುತ್ತಿದ್ದರು. ನೆಹರೂರವರು ಆ ಕೆಲಸ ಮಾಡಲಿಲ್ಲ ಮನಸ್ಸು ಮಾಡಿದ್ದರೆ ಅವರಿಗೆ ಏನು ಮಾಡಬಹುದಿತ್ತು. ಪಂಡಿತ್ ನೆಹರೂ🙏❤
@Rohith481
@Rohith481 Месяц назад
2014 ರಿಂದ 2024 ರವರೆಗೆ 1ಕೋಟಿ ಭಾರತೀಯ ಪ್ರಜೆಗಳು ವಿದೇಶದ ನಾಗರಿಕರಾಗಿ ಪೌರತ್ವ ಪಡೆದದ್ದು.ಇದು ಮೋಶೆಯ ಪವರ್ 😂
@killer-py1de
@killer-py1de Месяц назад
World ge compare madbeda japan matte chaina ge madidre modhi abhivruddhi anta madidu enu illa hindutva bittu election lli nitkolo takat illa
@epsl422
@epsl422 Месяц назад
Sha.. Ta
@govindg2448
@govindg2448 Месяц назад
Super sir ❤❤
@pradeep4645
@pradeep4645 Месяц назад
superb information, thank you
@bommegowdabb5405
@bommegowdabb5405 Месяц назад
Excellent news sir thank you so much sir 👌
@raghurampoojari5920
@raghurampoojari5920 Месяц назад
1947 ರಿಂದ 2024ರ ಎಲ್ಲ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು
@ravihanchate9
@ravihanchate9 Месяц назад
Good information Amar bro. Thank you❤
@psantoshkumarsantuksp4298
@psantoshkumarsantuksp4298 Месяц назад
🎉super information sir tq 🤝✨💐
@atharvakolhar5966
@atharvakolhar5966 Месяц назад
Good morning sir
@pingpongcrafts
@pingpongcrafts Месяц назад
Great explanation ❤
@saraswathibhatt6141
@saraswathibhatt6141 Месяц назад
ಸೂಪರ್ ಮಾಹಿತಿ ಧನ್ಯವಾದಗಳು
@narendrak1985
@narendrak1985 Месяц назад
3:31 It was Sardar Vallabhbhai Patel who was first elected as prime minister of India after independence Due to Nehru and Gandhi internal friendship and conspiracy blocked sardar from becoming PM😢 Please make the video about how nehru family got gandhi Sir name, i asked most of the people in rural area they told like they belong to Mohandas Karamchand Gandhi so called (Mahatma Gandhi)😅😅😅 Please make a Awareness video avout it
@prakashrbhat007
@prakashrbhat007 Месяц назад
Bitter truth 😢
@shashi338
@shashi338 Месяц назад
ಸುದೀರ್ಘ ಇತಿಹಾಸದ ಕಾಂಗ್ರಸ್ ಗೆ 🙏🙏🙏
@naveensupri2186
@naveensupri2186 Месяц назад
Thanks amar, such a great information with in 15 mins.....
@maheshracky7324
@maheshracky7324 Месяц назад
ಸೋಲಿಲ್ಲದ ಸರದಾರ ನಮ್ ಮೋಧೀಜಿ ಜೈ ಮೋಧೀಜಿ ❤️❤️❤️
@shahidsha9383
@shahidsha9383 Месяц назад
Anna bitbidu😂
@akashd4374
@akashd4374 Месяц назад
​@@shahidsha9383burnol ಹಚಕ್ಕೊ ಯನು ಆಗಲ್ಲ😂
@sanjeevnaik2328
@sanjeevnaik2328 Месяц назад
​@@shahidsha9383ನಾಲ್ಕನೇ ತಾರಿಕ್ ಬರ್ಲಿ ಬಿಡ್ತೀವಿ😂😂😂
@nachikethsachu4548
@nachikethsachu4548 Месяц назад
​@@shahidsha9383gulama
@amigoboyz13
@amigoboyz13 Месяц назад
​@shahidsha9383 rdy iru bro 4th 😢
@yuvarajshivaji5859
@yuvarajshivaji5859 Месяц назад
Fist coment ಕಲಬುರ್ಗಿ🎉😮
@vinaykumar1001
@vinaykumar1001 Месяц назад
ಒಳ್ಳೆ ಮಾಹಿತಿ
@athribhat2243
@athribhat2243 Месяц назад
Very good episode one of the best
@vasanthakumari576
@vasanthakumari576 Месяц назад
Good
@maddymunigowda9144
@maddymunigowda9144 Месяц назад
❤❤❤❤❤
@sureshr5622
@sureshr5622 Месяц назад
Real history.
@chandregowda5953
@chandregowda5953 Месяц назад
Good. Sir
@mg-RCB
@mg-RCB Месяц назад
ಶುಭೋದಯ ಮಸ್ತ್ ಮಗ ವೀಕ್ಷಕರಿಗೆ
@parashuramrjadhav5224
@parashuramrjadhav5224 Месяц назад
🎉TQ AP SIR 👌👌👌👌NEWS
@maharshiprabhannavar5305
@maharshiprabhannavar5305 Месяц назад
Idanna full details aagi madi sir
@Timepass-qu6ph
@Timepass-qu6ph Месяц назад
Like u man❤
@kdkingdom7045
@kdkingdom7045 Месяц назад
ಏನ ಮೋದಿ.. ಎಲ್ಲಾ ಬೆಂಕಿ ತರ ತಿಳಿಸಿದ ಅಮರ್ ಗೆ ಜೈ❤❤
@shakthidharanp.v8030
@shakthidharanp.v8030 Месяц назад
Very wrong msge sir regarding sonia gandhi it not political problem it law problem of two country,she can't become prime minister of india because Italy law is like this outsider can't become prime minister of Italy so in India the law apply thr same also she can't prime minister as per Constitution of India 🇮🇳
@subramanyam2544
@subramanyam2544 Месяц назад
Gm
@kowsalyavr4137
@kowsalyavr4137 Месяц назад
Age limit eadya heeli
@ravigokak1900
@ravigokak1900 Месяц назад
But Nanna hatira 500 matra ide natar ulida amount pay madabahuda please heli
@shi_kirshnadevararya
@shi_kirshnadevararya Месяц назад
bhai ಇದೇನ್ ತರಕಾರಿ ವ್ಯಾಪಾರ ?
@kanthrajk9696
@kanthrajk9696 Месяц назад
Good information sir but ಇನ್ನೂ ಹೆಚ್ಚು ಮಾಹಿತಿ ನೀಡಬಹುದಿತ್ತು ❤
@mukeshae27
@mukeshae27 Месяц назад
❤😎
@athribhat2243
@athribhat2243 Месяц назад
Still need to add bit more details
@shrutibennur
@shrutibennur Месяц назад
The whole election system bagge information kodi... Panchayat,taluku, Jilla mattadalli hige MP, MLC election bagge information kodi
@gurunaik8826
@gurunaik8826 Месяц назад
Date 4 ನಂತರ್video ಮಾಡಬೇಕಿತ್ತು
@ravigokak1900
@ravigokak1900 Месяц назад
Hi anna ond help madatira please
@ravigokak1900
@ravigokak1900 Месяц назад
Nanu journalism course madabeku anda kondeni please help madi
@ravikodolli4004
@ravikodolli4004 Месяц назад
Isala 400+BJP Sita 2024 JAI ಮೋದಿ 🚩🚩
@athribhat2243
@athribhat2243 Месяц назад
Tumba fast aythu swalpa slow madi anna
@prakashrbhat007
@prakashrbhat007 Месяц назад
ಈಗ ಜನರು ಎಲ್ಲವನ್ನೂ ಮತ್ತು ಹೆಚ್ಚು ಸಾಮಾಜಿಕ ಮಾಧ್ಯಮವನ್ನು ವೀಕ್ಷಿಸುತ್ತಿದ್ದಾರೆ ಆದ್ದರಿಂದ ಅವರು ತಮ್ಮದೇ ಆದ ಅಭಿಪ್ರಾಯವನ್ನು ಹೊಂದಿದ್ದಾರೆ
@subramanyambs2964
@subramanyambs2964 Месяц назад
Bharat matha ki Jai
@shivakumarshivu6227
@shivakumarshivu6227 Месяц назад
Video start 1:18
@renukabai3051
@renukabai3051 Месяц назад
Namo once again
@kannadakula265
@kannadakula265 Месяц назад
ಮಸ್ತ್ ಮಗಾ..❤
@somayyachirematsomuhiremat1449
@somayyachirematsomuhiremat1449 Месяц назад
ತೊಗೊಳಲ್ಲ ಅಂದ್ರೆ ಏನು ಮಾಡಬೇಕು ಅಂತ ಹೇಳಿಸರ್
@SohamShandage-kp4fq
@SohamShandage-kp4fq Месяц назад
ಸರ್ 13 ನೆ ಲೋಕ್ ಸಭಾ ಇಲೆಕ್ಷನ್ ಇದರಲ್ಲಿ ಕಾಣ್ತಾ ಇಲ್ಲ ಸರ್ ಪ್ಲೀಸ್ ಹೇಳಿ
@somayyachirematsomuhiremat1449
@somayyachirematsomuhiremat1449 Месяц назад
ಈ ವಿಷಯವಾಗಿ ಯಾರು ಪ್ರಶ್ನೆನೆ ಮಾಡಲ್ಲಸರ್
@SanthoshKumar-sm8qj
@SanthoshKumar-sm8qj Месяц назад
ರಾಗ ಥೈಲ್ಯಾಂಡ್ ಗೇ ಹೋಗೋಕೆ ಟಿಕೆಟ್ ಬುಕ್ ಮಾಡಿದರಂತ್ತೆ... ಹಾಗಾದರೆ ರಾತ್ರಿ ಯೋಗ ಮಾಡೋದು ಫಿಕ್ಸ್ 😄😄😄
@user-kf7uk1zr7z
@user-kf7uk1zr7z Месяц назад
Jai Modi ji ❤
@somayyachirematsomuhiremat1449
@somayyachirematsomuhiremat1449 Месяц назад
ಆಗಸ್ಟ್ ಬೇಗನೆ ಸರ್
@sharanuaski9919
@sharanuaski9919 Месяц назад
Jai modoji
@deekshapu878
@deekshapu878 Месяц назад
Sir bega exit polls bagge madi olle olle institutions madirodu last time madirotara
@Aalikalikalik
@Aalikalikalik Месяц назад
Jesus is coming soon ಇದರ ಬಗ್ಗೆ ಮಾಹಿತಿ ಕೊಡಿ ಎಲ್ಲಾ ತಿಳಿಯಲ್ಲಿ
@chetandcc
@chetandcc Месяц назад
You have not mentioned the scams in upa2 period 2g scam coal scams
@sharathhs6644
@sharathhs6644 Месяц назад
Redbus😢
@chetansm5833
@chetansm5833 Месяц назад
Electoral Bonds ಕುರಿತು mention ಮಾಡ್ಲಿಲ್ಲ
@bhim_1891
@bhim_1891 Месяц назад
ಸರ್ ನಿಮ್ ಗೋದಿಗೆ ಗಾಂಧಿಜೀ ಮೂವೀ ಬರುವರೆಗೂ... ಗಾಂಧಿಜೀ ಬಗ್ಗೆ ಗೋತೀರ್ಲ್ಲಿವಂತೆ....😂😂😂😂..
@santoshhegde5706
@santoshhegde5706 Месяц назад
So Neharu did all possible blunders
@vairag9
@vairag9 Месяц назад
Hi , amar didn’t make a video on corruption case and illegal transactions from schedule tribe department account due this one officer committed suicide and written death note by mentioning concern minister But so far u have done any report on this incident separately But u done video on IPL matches as if they are important to society We still hope you & your not biased
@sujathamanjappaiah5021
@sujathamanjappaiah5021 Месяц назад
Namma modhijj Jay
@divyadyamannamalkapur8833
@divyadyamannamalkapur8833 Месяц назад
Jai modiji
@shankaranarayanahegde7450
@shankaranarayanahegde7450 Месяц назад
ನಮ್ಮ ಪ್ರಧಾನಿ ಮೋದಿಜಿ ನಮ್ಮ ಹೆಮ್ಮೆ
@Rohith481
@Rohith481 Месяц назад
ನಮ್ಮ ಎಮ್ಮೆ.
@user-en2jp7do2l
@user-en2jp7do2l Месяц назад
Jai modije 🌷🚩💐🙏👌
@ashokkumar-gi1lo
@ashokkumar-gi1lo Месяц назад
2024 kuda Modi ne heli nimma video dhalli
@hanumantappaarya4120
@hanumantappaarya4120 Месяц назад
ಜೈ ಮೋದಿ.... 🙏🚩🚩🚩🚩
@shankarbns6793
@shankarbns6793 Месяц назад
Manamohan Singh is best PM for ever in India.
@basavarajtn4110
@basavarajtn4110 Месяц назад
ಜೈ ಮೋದಿಜಿ ಜೈ ಬಿಜೆಪಿ 🙏🙏🙏🙏
@raghuraghu5836
@raghuraghu5836 Месяц назад
Jai Siddu🧡
@ManjunathangadiAngadi-th4hr
@ManjunathangadiAngadi-th4hr Месяц назад
Next pm Modiji
@user-pf1ly2qf6n
@user-pf1ly2qf6n Месяц назад
Jai Modi
@Shameema-fs6kv
@Shameema-fs6kv Месяц назад
ಸರ್ ಪ್ಲೀಸ್ ನೀವು 1st puc pcmb lessons maadidre tumba ಹೆಲ್ಪಗುತ್ತೆ ಸರ್ please
@malleshpamba
@malleshpamba Месяц назад
ಕಳೆದ ೧೦ ವರ್ಷಗಳಲ್ಲಿ ನಮ್ಮ ದೇಶದ ಅರ್ಥ ವ್ಯವಸ್ಥೆ ೫೦ ವರ್ಷ ಸುಧಾರಿಸಲಾಗದಷ್ಟು ಹದಗೆಟ್ಟಿದೆ, ದಯವಿಟ್ಟು ಇದರ ಬಗ್ಗೆ ವಿಡಿಯೋ ಮಾಡಿ.
@viru2618
@viru2618 Месяц назад
This time also BJP 🌷 Jai modi ji 🙏 Jai Bharat 🇮🇳
@nageshneelannavar6725
@nageshneelannavar6725 Месяц назад
German shepherd dislike button ✅
@appudhonicutz
@appudhonicutz Месяц назад
Nina?😂
@shahidsha9383
@shahidsha9383 Месяц назад
Modijine war rukwadi papa 😂
@maheshracky7324
@maheshracky7324 Месяц назад
@@shahidsha9383 ತ್ರಿವಳಿ ತಲಾಕ್ ಬ್ಯಾನ್ ಮಾಡಿ ಮಂಡ್ ಸೂಳೇ maklu ತಿಕಕ್ಕೆ ಮೂಲವ್ಯಾದಿ ಬರ್ಸಿದಾರೆ ತಾನೇ ಮಂಡ್ ಸೂಳೇ ಮಗನೆ ನಿನ್ ಅಮ್ಮನಿಗೆ ಎಷ್ಟು ತಲಾಕ್ ಆದ್ಮೇಲೆ ಹುಟ್ಟಿ ಲೇ ನಿನ್ ಹೆಂಡತಿ ಗೆ ತಲಾಕ್ ಕೊಟ್ರೆ ಮೆಜೆಸ್ಟಿಕ್ ಗೆ ಬಿಡ್ತೀಯ ಹೆಂಗ್ 🤣🤣🤣
@chandrakanthmoodanadambur4871
@chandrakanthmoodanadambur4871 Месяц назад
😂
@VinayakVidhyasagar
@VinayakVidhyasagar Месяц назад
Congress gave us freedom,indira madam died,so did rajiv sir,do a video about it amar prasad,what happened when indo pak war erupted,and how indira madam controlled it,amar prasad,do a video about how green revolution came to being,what happened in during famine of 1975,why was wheat imported ,who gave education as people's right ,pls do video about it amarprasad
@shalinidinesh300
@shalinidinesh300 Месяц назад
Jai modi ji 🎉
@shankarnagfansclub4453
@shankarnagfansclub4453 Месяц назад
Rahul ❤
@SriVatsa-sc8vs
@SriVatsa-sc8vs Месяц назад
Modi handle the corona is too good❤❤❤
@girishn9
@girishn9 Месяц назад
Nehru avaru Selected Pradhani Elected alla
@vani4144
@vani4144 Месяц назад
Jai modi ji
@VinayakVidhyasagar
@VinayakVidhyasagar Месяц назад
Congress is for the people,by the people,from the people,bjp 😂
@user-fk3hj6wx6v
@user-fk3hj6wx6v Месяц назад
ಅಯ್ಯೋ ಮಂಕು ಮುಂಡೇವೇ
@thirun2365
@thirun2365 Месяц назад
Jai ಮೋದಿಜೀ
@Ks.52
@Ks.52 Месяц назад
14:54 modi hoglude nin kelas😀
@Sajjan-ww8ng
@Sajjan-ww8ng Месяц назад
❤Apki baar 400 paar ❤ Jai shree raam 🚩
@Eshwara24
@Eshwara24 Месяц назад
ಮೋದಿಜಿ ಮತ್ತೊಮ್ಮೆ..... ❤️❤️🚩🚩🚩
@Rohith481
@Rohith481 Месяц назад
ಗುಜರಾತಿಗೆ.
Далее
Is it impossible to cut off so much?💀🍗
00:14
Просмотров 3,6 млн
DEFINITELY NOT HAPPENING ON MY WATCH! 😒
00:12
Просмотров 13 млн
ШОКОЛАДКА МИСТЕРА БИСТА
00:44
Просмотров 760 тыс.
ХЕРЕЙД БОИТСЯ МОЕЙ СОБАКИ!
37:08
Самое Романтичное Видео ❤️
00:16
Good dad 🥰 #demariki
00:17
Просмотров 3,1 млн
Zlatan embarrasses Speed 😂 #ishowspeed
00:32
Просмотров 8 млн
Alisha Lehmann joins Juventus Women 🤍🖤
00:16
Просмотров 1,4 млн
Cat Plays with Window Washer
00:22
Просмотров 1,6 млн
Stray Kids <ATE> Mashup Video
02:17
Просмотров 1,3 млн
Телеграмм-Колян Карелия
00:14
Просмотров 164 тыс.
Дарю Самокат Скейтеру !
00:42
Просмотров 953 тыс.
УНИТАЗ В ЛЕСУ?? #shorts
00:24
Просмотров 584 тыс.
Would you help?!😳
00:32
Просмотров 4,5 млн
Каха и суп
00:39
Просмотров 2,8 млн
когда мучает жажда // EVA mash
00:58
СКАМ НА TWITCH
14:07
Просмотров 289 тыс.
Беда приходит внезапно 😂
00:25
Просмотров 612 тыс.
小天使和小丑离家出走#short #angel #clown
00:36
🤯 #funny
00:20
Просмотров 2,6 млн
Who has won ?? 😀 #shortvideo #lizzyisaeva
00:24
Просмотров 27 млн
Кто то встречал их на улице?
00:59
Dora does the Tyla Dance 😳 #shorts
00:16
Просмотров 1,9 млн
아이들은 못말려 〰️ With #짱구
00:11
Просмотров 567 тыс.
Cabeças erguidas, galera! 🙌 Vamos pegá-la!
00:10
Luiza Rasulova #luizarasulova
00:37
Просмотров 2,6 млн