ಎರಡು ದಶಕಗಳಿಂದ ರಾಜ್ಯ ರಾಜಕಾರಣದಲ್ಲರೋ ಸತೀಶ್ ಜಾರಕಿಹೊಳಿ ತೂಕದ ಮಾತುಗಳನ್ನಾಡಬೇಕು. ಹಿಂದೆಯೂ ಆ ಒಂದು ವಸ್ತು ಕಾರಣ ಅಂದಿದ್ದರು. ಈಗಲೂ ಸರಕಾರ ಪತನಕ್ಕೆ ಆ ಒಂದು ವಸ್ತು ಕಾರಣ ಅಂತಿದಾರೆ. ಅದೇನಂತ ಸಾರ್ವಜನಿಕವಾಗಿ ಹೇಳಬೇಕು.
30 окт 2024