Тёмный

"ಗೋಧಿ ತಂಪು" "ಮೈದಾ ತಿನ್ನಿ" ಎಂದು ಆಯುರ್ವೇದ ಹೇಳುತ್ತದೆ..! | Gluten Intolerance 

Dr Vinayak Hebbar's Authentic Ayurveda
Подписаться 187 тыс.
Просмотров 60 тыс.
50% 1

"ಗೋಧಿ ತಂಪು" "ಮೈದಾ ತಿನ್ನಿ" ಎಂದು ಆಯುರ್ವೇದ ಹೇಳುತ್ತದೆ..! | Gluten Intolerance
ಸಾತ್ಮ್ಯ ಆಹಾರವನ್ನೇ ಸೇವಿಸಿ | Satmya ahara | Ayurvedic way | Dr Vinayak Hebbar
• ಸಾತ್ಮ್ಯ ಆಹಾರವನ್ನೇ ಸೇವಿ...
ಆಯುರ್ವೇದ ತೋರಿದ ದಾರಿ: • ಆಯುರ್ವೇದ ತೋರಿದ ದಾರಿ
ಆರೋಗ್ಯಕ್ಕಾಗಿ ವಿಶೇಷ ವಿಷಯಗಳು: • ಆರೋಗ್ಯಕ್ಕಾಗಿ ವಿಶೇಷ ವಿಷ...
ಮನೆಮದ್ದುಗಳು: • ಆಯುರ್ವೇದ ಮನೆಮದ್ದುಗಳು
* Copyright Disclaimer: - Under section 107 of the Copyright Act 1976, allowance is made for FAIR USE for purposes such as criticism, comment, news reporting, teaching, scholarship, and research. Fair use is permitted by copyright statutes that might otherwise be infringing. Non-profit, educational, or personal use tips the balance in favour of FAIR USE. *
LET'S CONNECT
===============================================
Instagram - www.instagram....
Facebook - / 100094659642320
FOR MORE HEALTH TIPS PLEASE DO SUBSCRIBE
===============================================
Thank You,
Dr. Vinayak Hebbar
Dhatri Ayurveda, Sirsi
8660939261
#DrVinayakHebbar #AuthenticAyurveda #Ayurveda Shorts #HealthTips in Kannada
#Ayurveda in Kannada

Опубликовано:

 

10 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 174   
@rajanisrivathsa7956
@rajanisrivathsa7956 18 дней назад
"To the point", ಏನ್ ಹೇಳ್ಬೇಕು, ಎಷ್ಟು ಹೇಳ್ಬೇಕು ಅಷ್ಟನ್ನ ನೇರವಾಗಿ, ಅರ್ಥ ಆಗೋ ಹಾಗೆ ಹೇಳಿದ್ದೀರ. ಕೊಟ್ಟ ಮಾಹಿತಿಗಾಗಿ ಧನ್ಯವಾದಗಳು🙏
@SHANTHAShantha-sq9sy
@SHANTHAShantha-sq9sy Месяц назад
🙏🙏🙏 ಡಾಕ್ಟರ್ ನಿಮ್ಮ ಸ್ಟು ಚನ್ನಾಗಿ ಯಾರು ಹೇಳಿರಲಿಲ್ಲ ನಿಮಗೆ ಧನ್ಯವಾದಗಳು.
@rajusc-lx1hs
@rajusc-lx1hs Месяц назад
Javegodi upayogisabahude sir tilisi
@vijayarao9865
@vijayarao9865 Месяц назад
ಧನ್ಯವಾದಗಳು ಸರ್.. 3,4 ವರ್ಷದಿಂದ ಕಾಡುತಿದ್ದ ಪ್ರಶ್ನೆ ಹಾಗೂ online, offline ನಲ್ಲಿ ಎಲ್ಲಿಯೂ ದೃಢವಾದ ಉತ್ತರ ಎಲ್ಲೂ ಸಿಕ್ಕಿರಲ್ಲಿಲ.
@prasadm823
@prasadm823 Месяц назад
ನಿಮಗೊಂದು ಸಲ್ಯೂಟ್,ಹಲವಾರು ಮೂಲಗಳಿಂದ ಇನ್ಫಾರ್ಮಶನ್ ಕಲೆಕ್ಟ್ ಮಾಡಿ ನಮಗೆ ತಿಳಿಸಿಕೊಟ್ಟಿದ್ದಕ್ಕೆ
@savithrir6555
@savithrir6555 Месяц назад
ಎಲ್ಲರಿಗೂ ತಿಳಿಯುವಂತೆ ಹೇಳಿದ್ದಕ್ಕೆ ಧನ್ಯವಾದಗಳು.
@prabhubkkabadi2297
@prabhubkkabadi2297 Месяц назад
ತುಂಬಾ ಧನ್ಯವಾದಗಳು ಗುರುಗಳೇ🙏🙏. ಇಂತಹ ಅಮೂಲ್ಯವಾದ ಮಾಹಿತಿ ಇರುವ ಇನ್ನಷ್ಟು ವಿಡಿಯೋಗಳನ್ನ ದಯವಿಟ್ಟು ಮಾಡಿ, ಜನರಿಗೆ ಆರೋಗ್ಯಕರ ಆಹಾರಗಳ ಬಗ್ಗೆ ತಿಳುವಳಿಕೆ ನೀಡಿ 🙏🙏🙏🙏
@emrcreation7296
@emrcreation7296 Месяц назад
ಒಳ್ಳೆಯ ವಿಷಯ ಸರ್ ತುಂಬಾ ಉಪ ಯುಕ್ತ ಮಾಹಿತಿ
@MasTaekwondo-zu9fn
@MasTaekwondo-zu9fn Месяц назад
Sir super, first like then watch ವೈದ್ಯೋ ನಾರಾಯಣ ಹರಿ 🙏🙏🙏
@veenaprasad3162
@veenaprasad3162 Месяц назад
Namaste 🙏 Please continue with all your videos, your informations are very much necessary for our daily life and health. Thank you doctor.
@vanithamanjunath659
@vanithamanjunath659 29 дней назад
ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್🙏🙏
@basavarajsiddannavar3034
@basavarajsiddannavar3034 29 дней назад
ಗೋಧಿಯ ಬಗ್ಗೆ ಅರೆಬರೇ ತಿಳುವಳಿಕೆ ಇತ್ತು ಆದರೆ ತಮ್ಮ ವಿಡಿಯೋದಿಂದ ನಮ್ಮ ಮನದಲ್ಲಿಯ ಅನುಮಾನ ಪರಿಹಾರ ಆಯಿತು ಧನ್ಯವಾದಗಳು ತಮಗೆ ವೈದ್ಯರೆ 🙏🙏🌹🌹❤️
@Av-ny7nn
@Av-ny7nn 29 дней назад
Thanku so much sir... Yella confusion clear aytu... Nimma maatu keloke kushi agatte... Daily life li nanu adopt madkondidin niv heliro tarane.. ... ❤❤❤❤❤❤ health iga better agide 🙏🙏🙏🙏🙏 yoga and Ayurveda devaru kottiro vara.... Ty sir ❤
@prakashmaled3294
@prakashmaled3294 Месяц назад
ಬಹಳ ಆರೋಗ್ಯಯುತ ಆರೋಗ್ಯದ ವಿಡಿಯೋ ಸರ್, ಸದಾ ನಿಮ್ಮ ವಿಡಿಯೋಗಳನ್ನು ನೋಡ್ತಾ ಇರುತ್ತೇನೆ. ನಾನು ನಿಮ್ಮ ದವಾಖಾನೆಗೆ 20 ದಿನಗಳ ಹಿಂದೆ ಬರಬೇಕು ಅಂದುಕೊಂಡಿದ್ದೆ ಆದರೆ ಮಳೆ ತುಂಬಾ ಬರ್ತಾ ಇರೋ ಕಾರಣಕ್ಕೆ ಬರೋಕೆ ಆಗಲಿಲ್ಲ . ಇನ್ನೊಂದು 15 ದಿನ ಬಿಟ್ಟು ಬರಬೇಕು ಅಂತಾ ಇದ್ದೇನೆ ಸರ್.
@hemajain1624
@hemajain1624 22 дня назад
ಗೋಧಿ - ಮೈದಾ ಉಯುಕ್ತ ಮಾಹಿತಿ : ಶುಭಾಶಯಗಳು
@sbe7117
@sbe7117 Месяц назад
ಬಹಳ ಅದ್ಭುತವಾದ ಮಾಹಿತಿ ಧನ್ಯವಾದಗಳು ಗುರುಗಳೇ.
@shamanthkumar9530
@shamanthkumar9530 Месяц назад
Namaskaragalu Dr Sir👌 Tumba Channaing Vivaravagi Tilisidera 👍🙏🙏🙏🙏🙏
@ananthkumar9661
@ananthkumar9661 29 дней назад
ಮಾಹಿತಿ ತುಂಬಾ ಸ್ಪಷ್ಟವಾಗಿದೆ ಸರ್ ಧನ್ಯವಾದಗಳು 🙂🙏
@Chetanabhat-pj7sx
@Chetanabhat-pj7sx 29 дней назад
ತುಂಬಾ ಒಳ್ಳೆಯ ಮಾಹಿತಿ.ಧನ್ಯವಾದಗಳು.ಸರ್.ಹೀಗೆ ತಿಳಿಸಿಕೊಡಿ.ಸರ್
@shashikalakn3438
@shashikalakn3438 Месяц назад
ತುಂಬಾ ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಸರ್. ತುಂಬು ಹೃದಯದ ಧನ್ಯವಾದಗಳು. ಕೆಲವೊಂದು ಕಡೆ ನಾವು ತಾಯಿಯ ಹೊಟ್ಟೆಯಲ್ಲಿರುವಾಗ ಯಾವರೀತಿಯ ಆಹಾರ ಸೇವಿಸಿರುತ್ತೇವೆಯೋ ಅದೇ ರೀತಿ ಆಮೇಲೂ ಸೇವಿಸಬೇಕು ಅಂತ ಇದು ಸರಿನಾ ಡಾ?
@GopalaKrishna-r1q
@GopalaKrishna-r1q Месяц назад
ನಿಮ್ಮ ಸಲಹೆ ಬೇಕೇ ಬೇಕು. ಬಹಳ ಚೆನ್ನಾಗಿದೆ. ಧನ್ಯವಾದಗಳು.
@sathishnagaraj7203
@sathishnagaraj7203 22 дня назад
ಬಹಳ ಒಳ್ಳೆಯ ಹಾಗೂ ಉಪಯುಕ್ತ ಮಾಹಿತಿ ತಿಳಿಸಿದ್ದೀರಿ...🙏🙏🙏🙏
@nagajyotibhat3445
@nagajyotibhat3445 Месяц назад
Tumba olleya mahiti kottiddera Tumba dhanyavadagalu. Onamenasina bagge mahitikodi.
@rajshekharb.v4859
@rajshekharb.v4859 Месяц назад
ನನಗೆ ಗೆಸ್ಟ್ರಿಕ್ ಸಮಸ್ಯೆ ಇದೆ ನನಗೆ ಈಗ 64 ವರ್ಷ ನಾನು ಕಳೆದ ವರ್ಷ ವೇದ ನಿಸರ್ಗ ಮನೆ ಟ್ರೀಟ್ಮೆಂಟ್ ತಗೊಂಡಿದ್ದೆ ಅಲ್ಲಿ ಸಿಂಧು ಡಾಕ್ಟರ್ ನಿಮಗೆ ಗೋಧಿ ಮತ್ತು ಅವಲಕ್ಕಿ ಸೇವನೆ ಬೇಡ ಅಂತ ಹೇಳಿದ್ದರು ಅದಕ್ಕೆ ನಿಮ್ಮ ಅಭಿಪ್ರಾಯ ತಿಳಿಸಿ . ವಂದನೆಗಳು 🙏🏻🙏🏻
@ashwathprajaakeeya1458
@ashwathprajaakeeya1458 29 дней назад
ಹೌದು ಯಾರ ಮಾತು ಕಕೇಳಬೇಡಿ dr khadar ವಲ್ಲಿ ಯವರನ್ನು ಅನುಸರಿಸಿ
@user-dn8fd3gb7k
@user-dn8fd3gb7k 26 дней назад
Satvic food 3 months
@user-dn8fd3gb7k
@user-dn8fd3gb7k 26 дней назад
Main no tenction free mind. Time to time thinni Bega yeddeli Bega malagi.chennagi nidde beku
@ganeshkn4295
@ganeshkn4295 25 дней назад
ಹೌದು​@@ashwathprajaakeeya1458
@Cozeehive
@Cozeehive 23 дня назад
ಲಿಮಿಟ್ ಆಗಿ ತಿನ್ರಿ, ಆರಾಮಾಗಿ ಇರಿ... ಯಾವ ಡಾಕ್ಟರ್ ಬೇಡ ... ವಿನಾಯಕ್ ಹೆಬ್ಬಾರ್ ಹೇಳುವ ವಿಷಯಗಳು 99% ನಿಜ... 🎉❤
@user-yu6ns4qp1y
@user-yu6ns4qp1y Месяц назад
ಸರೋಜ ತುಂಬಾ ಥ್ಯಾಂಕ್ಸ್ ಸರ್
@HEDGEHOGGAMINGYT
@HEDGEHOGGAMINGYT 20 дней назад
ಧನ್ಯವಾದ ಸರ್ ನಿಮ್ಮ ಈ ಉಪಯುಕ್ತ ಮಾಹಿತಿಗೆ
@sunitahegde3680
@sunitahegde3680 28 дней назад
ಅದ್ಭುತವಾದ ವಿಷಯ🙏🏼🙏🏼🌹🌹
@ganeshbhat9417
@ganeshbhat9417 Месяц назад
ಧನ್ಯವಾದಗಳು 🙏🙏
@SHANTHAShantha-sq9sy
@SHANTHAShantha-sq9sy 24 дня назад
Danyavadagalu Dr. So akki jola raagi bagge heli. So Ivannella varicose veins viscose cilla iroru tinnabeko tinnabardo heli Dr.
@vn2583
@vn2583 24 дня назад
Atyanta upayukta mahithi ...dhanyavadagalu . Palmolin oil bagge yu ondu video madi thilisi.. .yella products nalli edara upayoga bahu dodda mattadalli aaguttide...
@geethabhat5158
@geethabhat5158 Месяц назад
ತುಂಬ ಉಪಯುಕ್ತ ಮಾಹಿತಿ ಸರ್.ತುಂಬು ಹೃದಯದ ಧನ್ಯವಾದಗಳು.
@user-bo6tm2cd5i
@user-bo6tm2cd5i 29 дней назад
Olleya mahiti Sir Bleech n Elaksan ban maduvadu hege Sir Ella Drs ottagi PM. ge request madi
@mangalasubramanya7022
@mangalasubramanya7022 Месяц назад
ಸರಳವಾದ ವಿವರಣೆಯಿಂದ ಬಹಳಷ್ಟು ವಿಚಾರಗಳು ಸ್ಪಷ್ಟ ಆಯ್ತು. ಧನ್ಯವಾದಗಳು
@girijahn8976
@girijahn8976 24 дня назад
ಸರ್ ಗೋಧಿಯ ಮತ್ತು ಮೈದಾನದ ಬಗ್ಗೆ ತುಂಬಾ ವಿವರಿಸಿ ಮನಮುಟ್ಟುವಂತೆ ಹೇಳಿದಿರಿ ಇದೇ ತರ ರಾಗಿ ಜೋಳದ ಬಗ್ಗೆಯೂ ತಿಳಿಸಿಕೊಟ್ಟರೆ ಸಾರ್ವಜನಿಕರಿಗೆ ಒಳ್ಳೆಯ ಉಪಕಾರ ಮಾಡಿದಂತಾಗುತ್ತದೆ ದಯವಿಟ್ಟು ತಿಳಿಸಿ ತಿಳಿಸಿಕೊಟ್ಟಿದ್ದಕ್ಕೆ ನಿಮಗೆ ಅನಂತ ಅನಂತ ಧನ್ಯವಾದಗಳು
@suchitrask3744
@suchitrask3744 29 дней назад
Tumba olle mahiti sir
@renukasuragihalli5837
@renukasuragihalli5837 28 дней назад
Very Nice information 🌹🙏
@shantalabhat2395
@shantalabhat2395 Месяц назад
Very informative sir thank you
@nitindange7569
@nitindange7569 23 дня назад
🙏☺️👌👌👍👏 Dhanyawadgalu 🙏 vaidyare, tumba upyukt mahiti nididdiri 🙏
@sureshh8169
@sureshh8169 22 дня назад
Good one. informative.
@veenashetty4972
@veenashetty4972 24 дня назад
,🙏 ಸರ್ ನಮಸ್ತೆ, ನಿಮ್ಮ ಮಾತು ಕೇಳಲಿಕ್ಕೆ ತುಂಬಾ ಸಂತೋಷ ಆಗುತ್ತೆ, ನೀವು ನಮ್ಮಂತವರಿಗೆ ಇಂಥ ವಿಷಯಗಳನ್ನು ತುಂಬಾ ತುಂಬಾ ಹೇಳಬೇಕು ಇವಾಗ ಬೆಳೆಯುತ್ತಿರುವ ಮಕ್ಕಳಿಗೆ ಯಾವುದರ ಬಗ್ಗೆಯೂ ಅರಿವಿಲ್ಲ, ನಿಮ್ಮಂತವರು ಒಳ್ಳೊಳ್ಳೆ ವಿಷಯಗಳನ್ನು ಹೇಳುವುದರಿಂದ ನಮಗೂ ಅದರ ಅರಿವು ಮೂಡುತ್ತದೆ😊
@nagajyotibhat3445
@nagajyotibhat3445 Месяц назад
Namage swatantra innu sikkilla. Dina kale dante paradheenare agtiddeve matte chennagii badukabekandre Aharakranti agbeku adu nimmantaha janajagrati mudisuva Doctor inda matra sadhya 💐💐🙏🙏🙏
@sharadak3823
@sharadak3823 26 дней назад
Olleya mahithi tiliyithu..idethara more videos maadi thanks.
@kalmeshwarayyakkalmathkalm7430
@kalmeshwarayyakkalmathkalm7430 Месяц назад
Aarogyavu ಒಟ್ಟು ಜೀವನ ಶೈಲಿ ಮತ್ತು ಜೀವನದ ಬಗೆಗಿನ ನಿಮ್ಮ ವರ್ತನೆ.
@savitasajjan3768
@savitasajjan3768 Месяц назад
🙏sir ವಿಡಿಯೋ ಚೆನ್ನಾಗಿದೆ, ಇದೇ ರೀತಿ ದಿನ ನಿತ್ಯದ ಆಹಾರದ ಬಗ್ಗೆ ಮಾಹಿತಿ ನೀಡಿ.ನಮ್ಮ ಮಗನ blood ತುಂಬಾ thick ಆಗಿದೆ ಪರಿಹಾರ ನೀಡಬೇಕು
@rashmighegde5284
@rashmighegde5284 Месяц назад
Thank you so much doctor.very informative.you have removed misconceptions about this.please do more videos like this 🙏🙏
@sumahomes8177
@sumahomes8177 27 дней назад
Everything on moderation is the best!
@lathamohan8779
@lathamohan8779 24 дня назад
ತುಂಬಾ ಚೆನ್ನಾಗಿ ವಿವರಿಸಿದ್ದೀರಾ. ಧನ್ಯವಾದಗಳು ಡಾಕ್ಟ್ರೆ
@sagarb2253
@sagarb2253 22 дня назад
Beautifully explained
@vanajasubbanna8633
@vanajasubbanna8633 25 дней назад
Upayukta mahigalu 🙏
@jyothiakumar2922
@jyothiakumar2922 25 дней назад
Dhanyavadagalu 🙏🙏🙂
@arunima3106
@arunima3106 Месяц назад
Helpful information. We like to see more informative videos like this.
@krishnavasudev2155
@krishnavasudev2155 Месяц назад
Tumba dhanyavadagalu
@sowbhagyads2323
@sowbhagyads2323 Месяц назад
Explanations very useful and understanding, who will educate our governments to ban mixing chemicals to maida?
@Lucky-di6zs
@Lucky-di6zs Месяц назад
ಧನ್ಯವಾದಗಳು ಸರ್ 🙏🙏🙏🙏🙏
@pruthvirajcreations9083
@pruthvirajcreations9083 24 дня назад
Very nice information Sir, ondu doubt ettu Sir jave goodhi is better antaare nijana dayavittu tilisi...
@user-nb5wk1fz1u
@user-nb5wk1fz1u 23 дня назад
Useful video, Thank you 🙏
@malathibhat5285
@malathibhat5285 21 день назад
Really good information
@umamahajan8720
@umamahajan8720 Месяц назад
Good information dr thanq
@channdravathiramachandra9006
@channdravathiramachandra9006 23 дня назад
Very good information!
@spandanashankarnaik1186
@spandanashankarnaik1186 18 дней назад
Government should take action on all these chemicals. Unless food governing authority is strict ..especially in india this shall continue
@shivaprasad6311
@shivaprasad6311 21 день назад
Namaskara doctor🙏🏾my wife has celiac and she suffers a lot if she consumes any wheat product
@vimalamr8512
@vimalamr8512 Месяц назад
Thanq dr for ur valuable information
@user-Dhanveer
@user-Dhanveer Месяц назад
Good information...sir... waiting for next one....
@sunithabs327
@sunithabs327 29 дней назад
Thank you doctor ❤🙏🙏🙏
@jalajasampath2750
@jalajasampath2750 Месяц назад
Good information, Thank you so much sir
@rekharv1678
@rekharv1678 12 дней назад
Sir I am a regular follower of your channel. I am facing lot of skin problems especially itching. I am really fed up of taking Allegra etc . Itching will be mostly in the hands. Kindly suggest some remedies Dr.
@drvinayakhebbar
@drvinayakhebbar 8 дней назад
Thank you for watching. Online consultation please contact: +91 8660939261 (9 am to 6 pm on working days)
@sumag7406
@sumag7406 Месяц назад
Very informative
@shanmukhasagara5
@shanmukhasagara5 10 дней назад
ದೇಹದ ಉಷ್ಣ ಹೇಗೆ ಕಮ್ಮಿ ಮಾಡುವುದು?
@nayanahegde4472
@nayanahegde4472 Месяц назад
Super information
@shashikalnaik6499
@shashikalnaik6499 Месяц назад
Thank you sir
@sumahomes8177
@sumahomes8177 27 дней назад
well done!
@ngktumma8112
@ngktumma8112 Месяц назад
Thanks for information
@jayalakshmihr9631
@jayalakshmihr9631 23 дня назад
ನಮಸ್ಕಾರ ಗುರು ಗಳೇ ನಿಮ್ಮಿಂದ ನನಗೆ ಗೋಧಿ ಹಿಟ್ಟಿನಿಂದ ಬಹಳ ಸಂತೋಷ ವಿಷಯ ತಿಳಿದು ಬಂದಿದೆ
@mrudulabhat3000
@mrudulabhat3000 Месяц назад
Dhanyavadagalu doctor...ee vivaraneya nantara ...innu mele swalpa adru guilt free agi maida da Tknisu sevane madabahudu
@drvinayakhebbar
@drvinayakhebbar Месяц назад
ಅಯ್ಯೋ ಬೇಡ. ಪೂರ್ತಿ ವೀಡಿಯೋ ನೋಡಿ. ಇಂದು ನಮಗೆ ಮಾರ್ಕೆಟ್ ನಲ್ಲಿ ಸಿಗುವ ಮೈದಾ ವಿಷಕಾರಿ.
@poojafamily5111
@poojafamily5111 22 дня назад
Thyroid bagge full details kodi parmanent seclusion kodi
@meenabollera4578
@meenabollera4578 29 дней назад
Sir jave godhi bagge tilisi please.
@poojafamily5111
@poojafamily5111 22 дня назад
Dr thyroid bagge video madi
@Anilkiran5
@Anilkiran5 29 дней назад
Super 👌
@indrakumarr2370
@indrakumarr2370 24 дня назад
Super
@Geetha0061
@Geetha0061 Месяц назад
👍👍👍👍👍👍
@hemalathahc5383
@hemalathahc5383 21 день назад
Sir pigmentation bandu 8 years agide please medicine heli sir White hair ge nimmalli yava products ide sir
@nishantmohan5535
@nishantmohan5535 25 дней назад
Respected doctor, please tell if SAMBA GODHI which is available in specific shops like Grameena angadi, village naturals, etc gluten free? If yes we can buy and powder in the mill and use. It will be helpful for us. Please inform
@user-me4jb8iy1b
@user-me4jb8iy1b 21 день назад
Ellaru western video galinda idea tegollodu. Bharatadalli adu saha dakshina bharatadalli Godhi yavaga introduce ayitu?
@user-ti8mv1pf2z
@user-ti8mv1pf2z Месяц назад
😊
@savithajainapur
@savithajainapur 27 дней назад
🙏🙏👌👌
@shashikalaherle2960
@shashikalaherle2960 Месяц назад
🙏
@kavyashreekr1704
@kavyashreekr1704 Месяц назад
Sir nanige hb level tumba kadime agithu and naninge piles thara agi bleeding agthane ithu so sdm and surgeons doctors conulation madi tratment agonde iga hannugalu tarkari majjige tablets daily tagolthini but adru hb count jasti agtilla ,almost tumba dictors consult madi ega nane manele adastu ayurvedic pathya madtidini plz sir nimma vedios inda tumba prayogana padedini but idakku solution heli sir please
@kiiiiii419
@kiiiiii419 Месяц назад
ನರ ದೌರ್ಬಲ್ಯದ ಬಗ್ಗೆ ಮಾಹಿತಿ ನೀಡಿ
@user-pt7lb9mv6s
@user-pt7lb9mv6s 20 дней назад
Sir nive patient idang idira en keladi ?
@prss-250
@prss-250 Месяц назад
🙏🙏🙏💐
@UmadeviHiremath-sv1fi
@UmadeviHiremath-sv1fi Месяц назад
Dahnyavadagalu sir
@nalinis3029
@nalinis3029 23 дня назад
Sir, One ayurvedic doctor told that we should not eat sweets as part of lunch even in festivals or temples. In south Indian traditional lunches it is always sweet is served after sambar rice . He argues that ayurveda books never recommends sweets as part of lunch . Is it true ? if so how come our traditional lunches have sweets since hundreds of years.
@rvtejas1
@rvtejas1 Месяц назад
wheat indaa cancer barutthe.
@sudharajendrakumar3579
@sudharajendrakumar3579 Месяц назад
🙏🙏🙏🙏🙏🙏🙏
@user-me4jb8iy1b
@user-me4jb8iy1b 21 день назад
It is the hybridisarion of wheat which created the gluten in the wheat. Present day wheat has gluten. Maida is not good because it is refined. Vedic time wheat had no gluten. Don’t compare the 2.
@deleteduser133
@deleteduser133 23 дня назад
Send to Dr. Khadar wali
@thanu.954
@thanu.954 22 дня назад
Pom oil baage heli gurugale
@user-me4jb8iy1b
@user-me4jb8iy1b 21 день назад
Stop using
@seeker816
@seeker816 23 дня назад
"Click" Sound irodrinda, video nododu kashta
@monika5623
@monika5623 Месяц назад
Thank you sir, video ista ayetu😅
@Kanchana303
@Kanchana303 Месяц назад
Sir pcos hege reverse madodhu heli
@shivasai6367
@shivasai6367 Месяц назад
eeriti video madi.
Далее
Cute
00:16
Просмотров 3 млн
Cute
00:16
Просмотров 3 млн