ನಾನು ಇದನ್ನ daily ಮಾಡ್ತೀನಿ ಇದರಿಂದ ನಾನು ಎಲ್ಲ ಸಮಸ್ಯೆಗಳನ್ನು ಎದರಿಸಿದಿನಿ........❤guys just follow this only 15 days after u know the how u r mind and mood clam in every situation
ಚಂಚಲ ಮನಸ್ಸನ್ನು ಕೂಡ ವಾಮಾಚಾರ ದಿಂದ ಕ್ರಿಯೇಟ್ ಮಾಡಬಹುದು ಇದು ಹೇಳಿಕ್ಕೆ ತುಂಬಾ ಕಾಮಿಡಿ ವಿಷಯ ಆಗುತ್ತೆ 👍ಬುಟ್ ವಾಸ್ತವ ಕೂಡ ಆಗಿರುತ್ತೆ 👍ಅನುಭವ ಸತ್ಯವಾದ ಬೆಳಕನ್ನು ಕೊಡುತ್ತದೆ 🙏👍
Thank u maam, i tried this for 10 days and still continuing, it helps me a lot to focus my mind towards one particular thing. I am an aspirant of Chartered accountant. It helps me a lot. Tq❤️✨️
ಚಂಚಲ ಮನಸ್ಸು ಇರುವರನ್ನು ಯಾವುದೋ ಒಂದು ಚಿಂತೆಯಲ್ಲಿರುವವರನ್ನು ಇಂಥ ಜನರನ್ನು ಒಳ್ಳೆಯ ದಾರಿಗೆ ತರುವ ಪ್ರಯತ್ನದಲ್ಲಿ ನೀವು ತುಂಬಾ ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ನಿಮಗೂ ಕೋಟಿ ಕೋಟಿ ನಮನ ಮೇಡಂ
Houdu akka ri.... nanu bank alli work madtini.... but self study goskaraa concentration madoke agta illa... swalpa enadru help madi.... study madoke ....
This is called " Trataka" . Trataka is one of the six purification processes by Yoga . which cures eye diseases , improve concentration, helps to overcome laziness
ಏನೆನೋ ಒಂದೊಂದು ಬಗೆಯ ಸಲಹೆ...ಅದು ಇರಲಿ..ಇದೂ ಇರಲಿ....ಆದರೆ ನಿಮ್ಮ ಮನಸ್ಸು ನ್ನು ಹಿಡಿತದಲ್ಲಿ ಇರಲಿ..... ನಿಮ್ಮ ಹಣದ ಸಮಕ್ಕೆ ಕಾರ್ಯಕ್ರಮ ಇರಲಿ....ಆದರೆ ದಿನದಲ್ಲಿ ಕನಿಷ್ಠ ಹತ್ತು ಕೆಲಸ ನಿಮ್ಮ ಸ್ವಂತ ದ್ದು....ಅದು ನಿಮಗೆ ಲಾಭನೂ ಹೌದು... ಸಮಾಧಾನನೂ ಹೌದಾದರೆ ಸಾಕು.....
ನಮಸ್ತೇ mam ri. ನನ್ನ ಅಮ್ಮನಿಗೆ 55ವರ್ಷ. ಈಗ ಅವರಿಗೆ 11 ತಿಂಗಳಿನಿಂದ ತೊಡೆಯಿಂದ ಪಾದದವರೆಗೆ ತುಂಬಾ ಉರಿಯುತ್ತೆ ಯಾವಾಗಲೂ ಅಂತಾರೆ.... ಎಷ್ಟೊಂದು ಹಾಸ್ಪಿಟಲ್ಗೆ ತೋರಿಸಿದಿವಿ.... ಆಯುರ್ವೇದ ಔಶಧಿ ಕೊಟ್ಟಿದಿವಿ ಆದ್ರೂ ಒಂಚೂರು ಕಡಿಮೆ ಆಗ್ತಿಲ್ಲಾ ri mam... ಪ್ಲೀಸ್ ಏನಾದ್ರು ಔಷದಿ ಇದ್ರೆ ಹೇಳಿ.... ಪುಣ್ಯ ಬರುತ್ತೆ ri mam ಪ್ಲೀಸ್ ri 🙏🙏🙏
Meditation is such a powerful tool. If used correctly we can gain clarity of mind, we can focus to get better results. It works wonders on our mind creates right kind of vibe in our body to start working on our goal. I use Meditation to declutter my mind every day before i start my work. Also, i realign my mind on the goals to focus. Amazing results in my life. Do tell us about power of manifestation, tell us how to use Meditation to menifest bigger goal in life. 🎉 ನಮಸ್ಕಾರ
ಇದೆಲ್ಲ ನಮಗೆ ಹಳೆ ಉಪಾಯ. ನಮ್ದು ಕರ್ಕ ರಾಶಿ ಆಶ್ಲೇಷ ನಕ್ಷತ್ರ ಅಧಿಪತಿ ಚಂದ್ರ ಆದಕಾರಣ ಮನಸ್ಸು ಯಾವತ್ತೂ ಚಂಚಲ ಚಂದ್ರ ಹುಣ್ಣಿಮೆಗೆ ಅಮಾವಾಸ್ಯೆಗೆ ಸಣ್ಣ ದೊಡ್ಡ ಆದಂತೆ .. ಹಾಗಾಗಿ ಹೊಸ ಉಪಾಯ ಇದ್ದರೆ ಹೇಳಿ ಡಾಕ್ಟರ್ಮ್ಮ..😢
Mam nange night malgvaga nadugtini mem yang yango agutte hear beat jasthi agutto ella nan nadugtino gottilla mem doctars atra torsudre tention madkobedi antare please mam tumba baya agutte mam please help madi mam please reply madi mem please