ಮೆಚ್ಚ ಬೇಕು ನಿಮ್ಮನ್ನ ಚೇತನ sir , ಯಾರು ಈ ತರ ಚಿರೋಟಿ ಮಾಡೋ ಕ್ರಮ ತೋರಿಸಿಲ್ಲ 👏👍🙏 . ಏನ್ ಸಾರ್ ಗುರು ಸರಿ ಇರ್ಬೇಕು ಅನ್ನೋ ಮಾತು ಹೇಳಿ ಕೊಟ್ಟಿದಿರಿ . ಒಳ್ಳೆ ಗುರು ನೀವು . ಧನ್ಯವಾದ ಅಭಿನಂದನೆಗಳು ನಿಮಗೆ .
In my 75 years of life eaten twice, but this is first time have seen this awesome preparation in detail. Thanks 🙏 to all of you who are involved in this. Once again thank you all.
ತುಂಬ ಸೊಗಸಾಗಿ ಮಾಡಿ ತೋರಿಸಿದಿರಿ.ನಿಮ್ಮ ನಗು ಮುಖದ ಲ್ಲಿ ನೀವು ಮಾಡಿದ ಚಿರೋಟಿ ನೋಡಿ ನಾವು ತಿಂದಷ್ಟೆ ಸಂತೋಷವಾಯ್ತು.ನಿಮಗು ನಿಮ್ಮ ಸಿಬ್ಬಂದಿಯವರಿಗು ಒಳ್ಳೆಯದಾಗಲಿ.ಹೊಸವರ್ಷದ ಶುಭಾಷಯಗಳು.💐
Chiroti is the Goat ( Great of all times ) in sweet recipe....very very difficult to make...only those people who have centuries of patience can only make it....hats of to u Arun sir, for showing such a traditional and very delicious chiroti making...Thank you....
Wow 👌Tumba nitagi ashthe clean agivivarne kodutta recipe Torisidare 🙏❤ thank you ಚೀತನ ಅವರೆ 😍ಅಪ್ಪ ಅಮ್ಮ ನ ಮೇಲಿನ ಪ್ರೀತಿ ಗೌರವ ಅಭಿಮಾನ ನೋಡಿ ಹೃದಯ ತುಂಬಿ ಬಂತು 💕 ಅವರಿಂದ ಕಲಿತ ವಿದ್ಯೆ ಅಂತ ಹೆಮ್ಮೆ ಯಿಂದ ಹೇಳಿಕೊಂಡಿದಿರಿ🙏🙏 ಈಗಿನ ಕಾಲದಲ್ಲಿ ಚೇತನ ಅವರೆ ನಿಮ್ಮಮಂಥವರು ಅಪರೂಪ 🙏❤
Hi sir, I started liking ur channel after you started making videos of Chethan Rao. Your coming up with very unique videos. I am really happy for your channel. For the first time my inner soul felt happy and literally felt the taste of chirotti just by watching your video. Also it is not just about showing the recipe but Chethan Rao has also been enthusiastic while teaching the recipe which makes anybody literally feel the taste of what Chethan Rao is making. Thoroughly enjoyed the video. Chethan Rao has a charm in teaching recipe through his talking skills. His way of talking actually makes the recipe and video super hit. I would give double ❤️❤️ to his interest in teaching others through his good talking sense.
Also when I crave for chiroti I definitely won't attempt to make it at home as it is really a difficult process. Instead I will watch this beautifully explained video of chiroti making which make me double happier than eating actual chiroti.
There is so much of hardwork and patience in making the chiroti which all of us enjoy when we attend kannada weddings in tamilnadu ..... special thanks to chetan rao and team for their patience in making the iconic chiroti kannada style
ಒಂದು ಅಡಿಗೆಯ ಹಿಂದೆ ಇಷ್ಟೆಲ್ಲಾ ಶ್ರಮ ಇರುತ್ತೆ. ಅದಕ್ಕೆ ಅಡಿಗೇ ಅಷ್ಟೇ ರುಚಿಯಾಗಿ ಬರೋದು. ಈಗಿನ ಯುಗದಲ್ಲಿ ಕುಕ್ಕರ್ ಮಿಕ್ಸಿ ರೆಡಿಮೇಡ್ ಪುಡಿಗಳು ರೆಡಿಮೇಡ್ ಅಡುಗೆಗಳು ಇದರಿಂದ ಆರೋಗ್ಯನೂ ಹಾಳಾಗುತ್ತಿದೆ ರುಚಿನು ಕಳೆದುಕೊಳ್ಳುತ್ತಿದೆ. super recipe👌🏻👌🏻🤝🤝🤝
The Chitan rao is avery pation ,and explained very nice not seen so for such a heartful explained,only important steps explained,he is a Rajkumar fan hence rajkumar quality also wonderful we eat in 10 minutes,but your taking lot of time for this ,all great success to your workmanship
Lilly is Bakery Shortner. Very famous brand from Hindustan Uni lever Limited. All Bakeries and Confectionery use this Lilly Vanaspati for Puffs and Pastries.
Hat's up for showing Chiroti making. It is very easy to eat Chiroti and comment about Chiroti. The way they showed is unmatchable. Thanks to everyone. A very new happy to start with.
My all time favourite sweet dish... Have been ages since I tasted this last time... Brings back memories of my childhood when I patiently wait for this in wedding feast
ನೀವು ಮಾಡಿದ ಚಿರೋಟೆ ಅದ್ಭುತ, ಅದಲ್ಲದೇ ಎಲ್ಲಾ ರೆಸಿಪಿಗಲು ಅದ್ಭುತವಾಗಿವೆ ಅದರಲ್ಲಿ ಏನೂ ಸಂಶಯವಿಲಾ ತುಂಬಾ ಇಷ್ಟ ಆಯ್ತು ಬಾಯಲ್ಲಿ ನೀರು ಬರುತ್ತಿದೆ. ಈ ಕಮೆನಂಟಸ (comments) ಬಾಂಬೆಯಿಅಂದ (Bombay) ಕಲಿಸುತಾ ಇದೇನೆ. ಧನ್ಯವಾದಗಳು.
Generally experts don't want to show old recipes. Of course their brand depends on it. But thanks to you and Mr. Chetan. Please keep up the work. Thanks a ton.👌
Chetan sir tumba ಚೆನ್ನಾಗಿ,neat and exact measurements ಇರುತ್ತೆ ಅವರ ಎಲ್ಲ recipes madidini nanu ನಮ್ಮ manelu,ಅಕ್ಕ pakkada ಮನೆಯವರಿಗೂ ಎಲ್ಲರ್ಗು ತುಂಬಾ ಇಷ್ಟ ಆಗುತ್ತೆ ಅವ್ರಿಗೆ estu thanks ಹೇಳಿದ್ರು sakagodilla 🙏💟 ಒಳ್ಳೆ ಹೆಂಡ್ತಿ ಸಿಗಲಿ,ಅಷ್ಟು ಒಳ್ಳೆ ರುಚಿ ಮಾಡಿ ಬಡಿಸುವ ನಿಮಗೆ ಒಳ್ಳೆದಾಗಲಿ 🙏 ನಿಮ್ಮ ಕೈರುಚಿ ನೋಡಿದ ಮೈಸೂರು ಜನ ಪುಣ್ಯ ಮಾಡಿದ್ರು ಅನ್ಸುತ್ತೆ😀
Excellent Video... Chetan Rao is a very Great cook. Such difficult steps for preparing Chiroti ..he has shown it so nicely. Hats off to him... He has learnt the art of cooking... Perfectly... It is a feast to see such preparations. Now we have understood... so many steps involved in making Chiroti . Every one cannot prepare this... Special skill is required....like Chetan Rao... Special Thanks for showing such useful video...
Chethan ರವರಿಗೆ ಅಭಿನಂದನೆಗಳು ಅದ್ಭುತವಾಗಿ ತೋರಿಸಿಕೊಟ್ಟಿರಿ ತುಂಬಾ ಖುಷಿಯಾಯ್ತು ಅಡುಗೆ ಮಾಡುವವರಲ್ಲಿ ವಿನಂತಿ ಯಾವ ಕಾರ್ಯಕ್ರಮಗಳಿಗೆ ಹೋದರೂ ಊಟ ಮಾಡಲಿಕ್ಕೆ ಮನಸ್ಸು ಬರುತ್ತಿಲ್ಲ ಕಾರಣ ಅಡಿಗೆಗೆ ಬಣ್ಣ ಹಾಕುತ್ತಿದ್ದಾರೆ ಅದು ಎಷ್ಟು ಮಟ್ಟಿಗೆ ಆರೋಗ್ಯಕ್ಕೆ ಒಳ್ಳೆಯದು ಯೋಚಿಸಿ ಈಗಾಗಲೇ ಕ್ಯಾನ್ಸರ್ ಬಂದು ಜನ ಸಾಯುತ್ತಿದ್ದಾರೆ ಬಣ್ಣಗಳೆಲ್ಲ ಕ್ಯಾನ್ಸರ್ ಕಾರಕಗಳು ದಯವಿಟ್ಟು ಅಡುಗೆಗೆ ಬಣ್ಣ ಹಾಕಬೇಡಿ
ಚೇತನ್ ರಾವ್ ಅವರಿಗೆ ನನ್ನ ತುಂಬು ಹೃದಯದಿಂದ ಧನ್ಯವಾದಗಳು. ನಿಮ್ಮ ಸರಳತೆ ನಮ್ಮೆಲ್ಲರ ಮನ ಸೆಳೆದಿದೆ. ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೆ ನಮ್ಮ ಪ್ರೀತಿಯ ನಮನಗಳು. Lots of love and Blessings to you Brother 🙏🏻❤️🙏🏻