ನಮ್ಮ ಅಣ್ಣಾವ್ರ ಬಗ್ಗೆ You tube ನಲ್ಲಿ ಬೇರೆ ಬೇರೆ channel ಗಳಲ್ಲಿ ಬರುತ್ತಿರುವ ಬೇರೆ ಬೇರೆ ವ್ಯಕ್ತಿಗಳು ಸತ್ಯ ಘಟನೆಗಳ ಬಗ್ಗೆ ಹಾಗು ಅವರ ವ್ಯಕ್ತಿತ್ವದ ಬಗ್ಗೆ ಹೇಳುತ್ತಿರುವ ವಿಷಯಗಳನ್ನು ಅಣ್ಣಾವ್ರ ವಿರೋಧಿಗಳು ಒಂದು ಒಳ್ಳೆ ಮುಕ್ತ ಮನಸ್ಸಿನಿಂದ ನೋಡಿದ್ದೆ ಆದರೆ ಖಂಡಿತ ನಮ್ಮ ಅಣ್ಣಾವ್ರಿಗೆ ವಿರೋಧಿಗಳೇ ಇರುವುದಿಲ್ಲ , ಎಲ್ಲಾರೂ ನಮ್ಮ ಅಣ್ಣಾವ್ರ ಅಭಿಮಾನಿಗಳೇ . Thank you so much sir .
ಡಾಕ್ಟರ್ ರಾಜಕುಮಾರ್ ಬಾಮೈದ ಆದರೂ ನೀವು ಕೆಲಸದವರು ಅಂತ ಹೇಳಿತೀರಲ್ಲ ನಿಮದು ಒಳ್ಳೆ ವೆಕ್ತಿತ್ವ ಸರ್ ನಿಮ್ದ.ಹೂನವಳ್ಳಿ ಕೃಷ್ಣ ಒಳ್ಳೆ ಕಲಾವಿದ ಹಾಗೂ ಎಂ ಯಸ್ ರಾಜಶೇಖರ್ ಒಳ್ಳೆ ನೀರ್ದೇಶಕರು ಕನ್ನಡ ಇಂಡಶ್ರೀಯಲ್ಲಿ ಇನ್ನು ಹಲವಾರು ಜನರು ರಾಜಕುಮಾರ್ ಸಂಸ್ಥೆಇಂನ್ದಹ್ಹ ಬಂದವರು.
Sir, you have good knack of story telling, I think it runs in the family. Superb!! I think this is going to be one of most interesting series. Dr Rajkumar's life events are so amazing that the more you tell the more we want to hear. Keep going... Great job Kalamadhyama!!!!
The Anchor is doing good job , he listens and feels the story along with speaker... Doesn't interfere them..we are getting to know people who we're not so in limelight..this is also about how life was so simple those old days... Keep doing this...
ಕನ್ನಡಿಗರಿಗೆ , ಕನ್ನಡಕ್ಕೆ, ಮತ್ತೆ ಕರ್ನಾಟಕ್ಕೆ ಡಾಕ್ಟರ್ ರಾಜಕುಮಾರ್ ರವರೆ ದೊಡ್ಡ ಆಸ್ತಿ ! ಅದು ಬಿಟ್ಟು ಬೇರೆ ಯಾವುದೇ ಆಸ್ತಿ ಪಾಸ್ತಿ ವಿಷಯ ಅವರ ಕುಟುಂಬಕ್ಕೆ ಇರಲಿ ! ಇದು ನಮಗೆ ಅನವಶ್ಯಕವಾದ ವಿಷಯ
From 5.00 on the discussion is very commonly used flashback about our industry and the greatness of films. All the old timers again and again have mentioned this same factor. Such was our Gandhadha Gudi Industry.... 🙏
Amazing information on the life and times of (late)Dr.Raj and family and friends and relatives and others who was one of the best actor & producer and distributor in the south indian Film industry.. His good deeds nicely described by the narrator.. God bless everyone involved in the subject matter...