Тёмный

ಜೇರಟಗಿಯ ಪ್ರವಚನ ರತ್ನ ಶ್ರೀ ಮಡಿವಾಳಯ್ಯ ಶಾಸ್ತ್ರೀಗಳವರಿಂದ ಪ್ರವಚನ || ಸಂಗೀತ ಶ್ರೀ ಯಶವಂತ || ತಬಲಾ ಶ್ರೀ ರಾಜಶೇಖರ 

YASH MUSIC  Yashwant Badiger
Подписаться 66 тыс.
Просмотров 169 тыс.
50% 1

ಶ್ರೀ ವೇ.ಮಡಿವಾಳಯ್ಯ ಶಾಸ್ತ್ರಿಗಳು. ಜೇರಟಗಿ.
ಮೊಬೈಲ್ ಸಂಖ್ಯೆ 9️⃣8️⃣8️⃣0️⃣1️⃣6️⃣2️⃣5️⃣9️⃣7️⃣
ಈ ನಾಡು ಕಂಡ ಅದ್ಬುತ ಪುರಾಣ ಪ್ರವಚನಕಾರರು . ಅನುಭಾವಿಗಳು ಹಿರಿಯರಾದ ಜೇರಟಗಿಯ ಶಾಸ್ತ್ರೀಗಳವರು , ಗದುಗಿನ ಗಾನಯೋಗಿ ಪಂ. ಪುಟ್ಟರಾಜ ಗುರುಗಳವರ ಶಿಷ್ಯರಾಗಿ ತಮ್ಮ ಪುರಾಣ ಪ್ರವಚನದ ಜೊತೆಗೆ ಸಮಾಜದ ಅಂಕು ಡೊಂಕುಗಳನ್ನು ತಿದ್ದುತ್ತಾ ಹಗಲು ಇರುಳು ಎನ್ನದೆ ಸದಾ ಸಮಾಜದ ಸೇವೆ ಮಾಡುತ್ತಿದ್ದಾರೆ.
ಇಂತಹ ಅನುಭಾವಿ ಪ್ರವಚನಕಾರರ ಜೊತೆಗೆ ಮಾರ್ಚ 2015 ರಿಂದ ಸಂಗೀತ ಸೇವೆ ಮಾಡುತ್ತಿದ್ದೇನೆ. ಸಹ ಕಲಾವಿದರನ್ನು ಬೆಳೆಸುವ ಮಹಾಗುಣ ಇವರಲ್ಲಿ ನಾನು ಕಂಡಿದ್ದೇನೆ.
ನನ್ನ ಈ RU-vid CHANNEL ಗೆ ತುಂಬಾ ಪ್ರೋತ್ಸಾಹ ನೀಡಿದ ಇವರಿಗೆ ಅನಂತ ಅನಂತ ಧನ್ಯವಾದಗಳು 🙏
ಇಂತಿ ನಿಮ್ಮ,
ಯಶವಂತ ಬಡಿಗೇರ ಸಿಂದಗಿ
YASH MUSIC
RU-vid Channel
9986787500

Видеоклипы

Опубликовано:

 

4 ноя 2022

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 68   
@user-fl4oq3mi2z
@user-fl4oq3mi2z 12 дней назад
ಗವಾಯಿ ಗಳಿಗೆ ನಮ್ಮ ನಪ್ರವಚನಸುದರ🎉🙏🙏🙏🙏🌹👌👏👏👏👏👏
@LaxmanKalliguddi
@LaxmanKalliguddi Месяц назад
ಅಣ್ಣಾ ಸಮಾಜದಲ್ಲಿ ಆದ ಘಟನೆ ನಿಮ್ಮ ಕಂಠ ಮತ್ತು ಅಜ್ಜಾರ್ ಪ್ರವಚನ ನಮ್ಮ ಜನರ್ ಮನಸ್ಸು ತಟ್ಟಿದೆ ಧನ್ಯವಾದಗಳು
@KalayyaHiremath-qr4yq
@KalayyaHiremath-qr4yq Месяц назад
ಸೂಪರ್ ಪ್ರವಚನ ಬಡಿಗರ್ ಗುರುಗಳಿಗೆ ಸೂಪರ್ ಸಂಗೀತದೊಂದಿಗೆ ನನ್ನ ಪ್ರಣಾಮಗಳು
@veerannaganganiratkal99909
@veerannaganganiratkal99909 6 месяцев назад
ಅದ್ಭುತವಾದ ಪ್ರವಚನ ಗುರುಗಳೇ ಶ್ರೀ ಸಿದ್ಧ ರೇವಣಸಿದ್ದೇಶ್ವರ ರಟ್ಕಲ್🙏💐💐
@d.npujari5498
@d.npujari5498 28 дней назад
ಧನ್ಯವಾದಗಳು ಅಣ್ಣ ಈ ವಿಡಿಯೋ ಹಾಕಿದಕ್ಕೆ❤ Thank you so much .... ಅದ್ಭುತ ಪ್ರವಚನ...
@LaxmanKalliguddi
@LaxmanKalliguddi Месяц назад
ಹೀಗೆ ಸಾಗಲಿ ನಿಮ್ಮ ಸಂಗೀತ
@srinidhicj144
@srinidhicj144 2 месяца назад
ಕೋಗಿಲೆಯ ಕಂಠವಾಗಿದೆ ನಿಮ್ಮ ಧ್ವನಿ ನಾವು ಯಾಗಲು ಕೇಳುತೆವೆ ಸಹ ಕುಟುಂಬದೊಂದಿಗೆ ಶುಭಾಶಯಗಳು. ತಬಲಾ ಗುರೂಜೀಗೂ. ಶುಭಾಶಯಗಳು 🙏👍👌🌹🌹💐💐
@mareppamugali4594
@mareppamugali4594 7 месяцев назад
Mashala maralingappa maduva sirasrastanga appaji ಅದ್ಭುತ ಖಂಠ ದಿಂದ ಹಾಡಿದ ಕಲಾವಿದರಿಗೆ ನನ್ನ ಭಕ್ತಿ ನಮಸ್ಕಾರ ಗಳು
@amareshkannur8334
@amareshkannur8334 2 месяца назад
Super song sir ❤
@VithalTopannaTalawar
@VithalTopannaTalawar Месяц назад
ತುಂಬು ಹೃದಯದಿಂದ ಅಭಿನಂದನೆಗಳನ್ನು ಸಲ್ಲಿಸೋತ್ತೇನೆ.ಈ ಪ್ರವಚನವನ್ನು ಎಷ್ಟು ಸಲ ಕೇಳಿದರು ಬೇಸರವಿಲ್ಲ ಅಣ್ಣಾ ಅಪ್ಪಾಜಿ ನಿಮ್ಮ ಧ್ವನಿ ಕೋಗಿಲೆಯ ಕಂಠವಿದ್ದ ಹಾಗೆ ನಿಮ್ಮ ಹಾಡು ಪದೇಪದೇ ಕೇಳುವುದರಿಂದ ಮಾನಸಿಕ ನೆಮ್ಮದಿ ದೊರಕುತ್ತದೆ.🎉🎉
@yashmusicyashwantbadiger
@yashmusicyashwantbadiger Месяц назад
ಧನ್ಯವಾದಗಳು ಸರ್
@srinidhicj144
@srinidhicj144 2 месяца назад
Super songs super vice🙏💐💐👌
@nandinibiradar1337
@nandinibiradar1337 Год назад
ಅತ್ಯದ್ಬುತ ಪ್ರವಚನ ನೀಡಿದ ಗುರುಗಳಿಗೆ 🙏🙏🙏 ಕಂಚಿನ ಕಂಠದಿಂದ ಮಿಂಚಿನ ಹಾಗೆ ಹಾಡಿದ ಗವಾಯಿಗಳಿಗೆ👏👏👏🙏🙏👌 ತಾಳಕ್ಕೆ ತಕ್ಕಂತೆ ತಬಲಾ ಬಾರಿಸಿದ ಸಹೋದರರಿಗೆ🙏🙏
@yashmusicyashwantbadiger
@yashmusicyashwantbadiger Год назад
ಧನ್ಯವಾದಗಳು ಮೆಡಂ...‌🙏
@murageshmali1323
@murageshmali1323 Год назад
Good words...
@meghanad6328
@meghanad6328 Месяц назад
Om nama shivaya
@avvannamajjagi390
@avvannamajjagi390 3 месяца назад
🙏🙏🙏🙏🙏
@sonahadapad5869
@sonahadapad5869 Месяц назад
🙏🙏
@shivakumar.savaradi9578
@shivakumar.savaradi9578 7 месяцев назад
Super....... Sir nim voice and song..
@BasavarajaSkodekalmatha-pc5ib
@BasavarajaSkodekalmatha-pc5ib 6 месяцев назад
ಅದ್ಭುತ ಸಂಗೀತ ನಮಸ್ಕಾರಗಳು ನಿಮಗೆ
@jsm8047
@jsm8047 Год назад
Namma mane devaru antane helbeku anisutte. nam appaji jote nivu eruvudarinda avarannu nivu tumba care madtiranno kushi bala anna nijvaglu nivu ಲಕ್ಕಿ. ಅಪ್ಪಾಜಿ ಪ್ರವಚನಕ್ಕೆ ಸಂಗೀತದಿಂದ ಶೃಂಗಾರ madida nimge ಧನ್ಯವಾದಗಳು ಅಣ್ಣಾಜಿ 🙏
@yashmusicyashwantbadiger
@yashmusicyashwantbadiger Год назад
ಧನ್ಯವಾದಗಳು... ವೀರೇಶ ಅಣ್ಣ...
@koteshivappa2836
@koteshivappa2836 Год назад
Supar. Songa🙏🙏🙏🙏🙏🙏
@sharanubhadrativari1638
@sharanubhadrativari1638 Год назад
ಕೋಗಿಲೆಯ ಕಂಠವಾಗಿದೆ ಅಣ್ಣ ನೀಮ್ಮ ಧ್ವನಿ
@user-in5tj1qj2g
@user-in5tj1qj2g Месяц назад
@sudhakarbsaspparustampur6023
ಸೂಪರ್ ಅಣ್ಣಾ 👌
@ShreeshailPujari-yj9vd
@ShreeshailPujari-yj9vd 4 месяца назад
ಕೋಗಿಲೆ ಕಂಠ ಅಪ್ಪಾಜಿ 🙏🙏🙏
@mallikarjunmalagar5118
@mallikarjunmalagar5118 Год назад
ತುಂಬಾ ತುಂಬಾ ಧನ್ಯವಾದಗಳು ಅಣ್ಣಾ ಅಪ್ಪಾಜಿಯವರ ಅಮೃತ ವಾಣಿ ಗಳನ್ನು ಕೇಳಿ ಮನಸ್ಸಿಗೆ ಬಹಳ ಆನಂದ ವಾಯಿತು ತಮ್ಮ ಹಾಡುಗಳನ್ನು ಕೇಳಿ ತುಂಬಾ ಸಂತೋಷ ವಾಯಿತು ಅಣ್ಣಾ ನಿಂದೆ ನಿನಗ ತಿಳಿದಿಲ್ಲ ಹಾಡನ್ನು ಇನ್ನೊಮ್ಮೆ upload ಮಾಡ್ರಿ ಧನ್ಯವಾದಗಳು ಅಣ್ಣಾ🙏🙏🙏🙏🙏
@user-ro2st6jn4l
@user-ro2st6jn4l Год назад
😆😆😄🍍🍍🍊🍍🍌🍋🍍🥭🍍
@Neelamma-bu8yg
@Neelamma-bu8yg 11 месяцев назад
Bestsong
@samarthaJunjannavar-wh6wl
@samarthaJunjannavar-wh6wl 11 месяцев назад
ಹಹಳಳಹಹಮಗಹಹಮಳ ಮಾಮಾ
@MalleshSArerArer
@MalleshSArerArer 9 месяцев назад
​@@Neelamma-bu8yg😂😂😂😂😂😂😂😂😂😂😂😂😂😂😂😂😂😛😂❤❤😛❤
@nelludisantoshsantosh6961
@nelludisantoshsantosh6961 5 месяцев назад
ಅಣ್ಣ ಈ ವಿಡಿಯೋ ನೋಡಿ ನನ್ನ ಜನ್ಮ ಸಾರ್ಥಕವಾಯಿತು
@shashikarur5359
@shashikarur5359 Год назад
🙏🌺🌹🙏🌺🌹🙏🌹
@shekarheroormusic8058
@shekarheroormusic8058 Год назад
🙏🙏🙏🙏
@bhavanagaddad7393
@bhavanagaddad7393 Год назад
Super song
@vinoddoddamani6734
@vinoddoddamani6734 3 месяца назад
👌
@siddubadiger7458
@siddubadiger7458 Год назад
Super voice brother
@basayyamathapati9345
@basayyamathapati9345 Год назад
ಅಣ್ಣಾ ಅಜಾರ.ನಂಬರ.ಕೂಡಿ
@siddannamalagara4873
@siddannamalagara4873 Год назад
🙏🙏👌👌👌🙏🙏
@user-tr9rg2nf3i
@user-tr9rg2nf3i Год назад
Super anna ❤❤❤❤❤
@veerabhadrappab4798
@veerabhadrappab4798 Год назад
Tumbu dhanyavadagalu
@user-dj4kx2fi2w
@user-dj4kx2fi2w 9 месяцев назад
Super ana nema Dane super
@user-yv7yn5kq7u
@user-yv7yn5kq7u 15 дней назад
Uttam sangeet uttam pravachan vandanegalu nimage
@ambreshkgalag5192
@ambreshkgalag5192 Год назад
Super bro........ 🙏🏼🙏🏼🙏🏼
@guruswamyainoli3973
@guruswamyainoli3973 Год назад
ಅಣ್ಣಾ ಇದು ಪುರಾಣ ಮುಂದಿದ್ದು ಹಾಕ ಅಣ್ಣಾ ತುಂಬಾ ಚೆನ್ನಾಗಿ ಹೇಳ್ಯಾರ ಅಪ್ಪಾಜಿ ಅವರು ಪ್ಲಿಜ್ ಹಾಕ ಅಣ್ಣಾ
@vidyamadabhavi7098
@vidyamadabhavi7098 Год назад
Super sir
@user-hv3fx4zd8c
@user-hv3fx4zd8c 8 месяцев назад
Vaibhava
@anitaanandaanita9703
@anitaanandaanita9703 Год назад
Super ri🙏🙏
@user-qq3ej6oi3u
@user-qq3ej6oi3u Год назад
ದಿನ ಪ್ರವಚನ ಪ್ರಸಾರ ಮಾಡಿ 🙏
@user-xh9wh6zr8f
@user-xh9wh6zr8f Год назад
👌👌🙏💯
@matamvijay2444
@matamvijay2444 11 месяцев назад
Super duper
@yashmusicyashwantbadiger
@yashmusicyashwantbadiger 11 месяцев назад
Thank you so much 😀
@virupakshayyakalaburgimath6770
Super anna 👍😍❤️
@amarayyahiremath4835
@amarayyahiremath4835 Год назад
👌👌👌👌👌👌👌👌👌👌
@rajusalakki6672
@rajusalakki6672 Год назад
🙏🙏🙏🙏🙏💐👌
@ashwinihome173
@ashwinihome173 Год назад
👌👌👌🙏
@saisavalagi6393
@saisavalagi6393 3 месяца назад
Anna ji ಮರಿಯದ ಕಾರ್ಯಕ್ರಮ
@sharanukallgonal
@sharanukallgonal Год назад
👌👌🙏🙏
@guddayyvurapurmath8028
@guddayyvurapurmath8028 6 месяцев назад
😅😢😮❤🎉
@vidyaganiger6076
@vidyaganiger6076 Год назад
Super brother
@yashmusicyashwantbadiger
@yashmusicyashwantbadiger Год назад
ಧನ್ಯವಾದಗಳು...
@shrishel7576
@shrishel7576 4 месяца назад
Qk
@nitinhotagi9069
@nitinhotagi9069 11 месяцев назад
Puranikaru appaji yaru ri
@yashmusicyashwantbadiger
@yashmusicyashwantbadiger 9 месяцев назад
ಶ್ರೀ ವೇ.ಮಡಿವಾಳಯ್ಯ ಶಾಸ್ತ್ರೀಗಳು ಜೇರಟಗಿ. 9880162597
@hanamanagouda3105
@hanamanagouda3105 Месяц назад
🙏
@rajusalakki6672
@rajusalakki6672 Год назад
🙏🙏🙏🙏🙏
@mallayyahiremat9576
@mallayyahiremat9576 5 месяцев назад
🙏🙏
Далее
Sniper Duel | Standoff 2
00:54
Просмотров 281 тыс.
ДВЕ МЕДИЦИНЫ В ОДНОЙ СТРАНЕ
43:03
5УТРА - Белая полоса
3:13
Просмотров 463 тыс.