ಮೊದಲು ತಮಗೆ ಧನ್ಯವಾದಗಳು ಹೃದಯದಿಂದ.ಅಡಿಗೆ ಬಾರದು.ಆದರೆ ಆ ಮಟ್ಟಿಗೆ ಮಾಡಲಾಗಲಿಲ್ಲ.ಮಾಡಿದೆ.ಹೌದು ತಮಿಳುನಾಡಿನ ಆ ಬಾಳೆಎಲೆಯ ರಸಂ ಊಟ ಒಮ್ಮೆ ಕಣ್ಣ ಮುಂದೆ ಹಾದು ಹೋದದ್ದು ಸತ್ಯ.ನನ್ನ ಮಟ್ಟಿಗೆ ಇದೇ ಸರವಣ ಹೋಟೆಲ್ ರಸಂ ಸರಳವಾಗಿತ್ತು.god bless u madom. ನೀವೇ ರಸಂ ಮಾಡಿ ಬಡಿಸಿದಂತಾಯ್ತು.ತ್ಯಾಂಕ್ಯೂ..
ಮೇಡಂ, ಈ ರಸಂ ಮಾಡಿ ನೋಡಿದೆ, ನಿಮ್ಮ voice ಎಷ್ಟು ಮಧುರವಾಗಿದೆಯೋ,ಅಷ್ಟೇ taste ರಸಂಲ್ಲಿ ಇತ್ತು,1 ವರ್ಷಕ್ಕಾಗುವಷ್ಟು powder ಮಾಡಿ ಇಟ್ಟಿದ್ದೇನೆ, ನಾನು melbourne ನಲ್ಲಿ ಇದ್ದೇನೆ, ಹಾಗೆ ನಾನು ಈ rasam ಮಾಡುವಾಗ ವಿಶೇಷವಾಗಿ ಒಗ್ಗರಣೆ ಕೊಟ್ಟು ಬೇಳೆ mix ಮಾಡುವಾಗ ಆ ಸುವಾಸನೆಗೆ ಪಕ್ಕದ ಮನೆಯ australians ಕೇಳಿದ್ರು ಹೇಗೆ ಮಾಡ್ತಿಯ ಅಂತ, ಹೇಳಿ ಕೊಟ್ಟೆ, ದಯವಿಟ್ಟು ನಿಮ್ಮ programme english ನಲ್ಲಿ ಇದ್ದರೆ ಅವರಿಗೆ ಕೊಡಬಹುದು, ಇದ್ದರೆ ದಯವಿಟ್ಟು ತಿಳಿಸಿ V D Pinto Beveridge Victoria