Тёмный
No video :(

ತೂಕ ಇಳಿಸಬೇಕೇ? ಈ 5 ನ್ನು ನಿತ್ಯವೂ ಬಳಸಿ | Weight Loss Tips in Kannada | Barley | Dr. Vinayak Hebbar 

Dr Vinayak Hebbar's Authentic Ayurveda
Подписаться 184 тыс.
Просмотров 416 тыс.
50% 1

ತೂಕ ಇಳಿಸಬೇಕೇ .. ಈ 5 ನ್ನು ನಿತ್ಯವೂ ಬಳಸಿ | Weight Loss Tips in Kannada | Barley | Dr. Vinayak Hebbar
Online Consultation ನ ವಿವರಗಳಿಗೆ: • Video
ಆಯುರ್ವೇದ ತೋರಿದ ದಾರಿ: • ಆಯುರ್ವೇದ ತೋರಿದ ದಾರಿ
ಆರೋಗ್ಯಕ್ಕಾಗಿ ವಿಶೇಷ ವಿಷಯಗಳು: • ಆರೋಗ್ಯಕ್ಕಾಗಿ ವಿಶೇಷ ವಿಷ...
ಮನೆಮದ್ದುಗಳು: • ಆಯುರ್ವೇದ ಮನೆಮದ್ದುಗಳು
* Images in the video are for representation purpose only *
Thank You,
Dr. Vinayak Hebbar
Dhatri Ayurveda, Sirsi
8660939261
#DrVinayakHebbar #AuthenticAyurveda #slimmingworlduk #slimmingworldjourney #slimmingworldrecipes #swinsta #swfoodie #slimmingworldfamily #weightlossjourney #foodoptimising #swfamily #sw#food #foodblogger #slimmingworldblog #swuk #slimmingworldfood #weightloss #slimmingworldbreakfast #slimmingworldpancakes #pancakestack #healthypancakes

Опубликовано:

 

25 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 271   
@Benny-vc8rr
@Benny-vc8rr 3 дня назад
Sir ಜೀನು ತುಪ್ಪ ನಮಗೆ ಒಳ್ಳೆಯದು ಸಿಗು ತ್ತಿಲ್ಲ milavat ಮಾಡಿದ್ದು ಸಿಗುತ್ತದೆ ಏನು madudu ನಿಮ್ಮ ಎಲ್ಲಾ ಮಾತು ಚೆನ್ನಾಗಿತ್ತು ನಿಮಗೆ ತುಂಬಾ ಥ್ಯಾಂಕ್ಸ್ ಗಾಡ್ ಬ್ಲೆಸ್ ಯು sir❤❤❤
@vasanthanagaraj4890
@vasanthanagaraj4890 Год назад
ಒಳ್ಳೆಯ ಮಾಹಿತಿಯನ್ನು ತಿಳಿಸುತ್ತಿದ್ದೀರ...Dr.ನಿಮಗೆ. ಅನಂತಾನಂತ ವಂದನೆಗಳು 🙏
@meerarao6181
@meerarao6181 Год назад
ತುಂಬಾ ಉಪಯುಕ್ತ ಮಾಹಿತಿ ನೀಡಿದಿರಿ. ಬಾರ್ಲಿಯ ಉಪಯೋಗ ತಿಳಿದು ಬಹಳ ಹಗುರವಾಯ್ತು ಮನಸ್ಸು ಇದನ್ನು ಚಿಕ್ಕಂದಿನಲ್ಲಿ ನನ್ನ ತಾಯಿ ದೇಹ ಬಹಳ ಉಷ್ಣ ಪ್ರಕೃತ್ತಿ ಆದಾಗ ಬಾರ್ಲಿಯನ್ನು ಕುದಿಸಿ ಅದರ ನೀರನ್ನು ಕೊಡುತ್ತಿದ್ದುದು ವಾಡಿಕೆ. ಇಂದು ನೀವು ಅದನ್ನು ಯಾವ ರೀತಿ ಸೇವಿಸಬಹುದು. ಎಂದು ತಿಳಿಸಿದ್ದೀರಿ. ತುಂಬು ಹೃದಯದ ಧನ್ಯವಾದಗಳು.😊
@sarithas.4776
@sarithas.4776 Год назад
Thank you for information. ಬಾರ್ಲಿಯ ಗುಣಗಳ ಕುರಿತು ಗೊತ್ತಿರಲಿಲ್ಲ. ತಿಳಿಸಿರುವುದಕ್ಕೆ ಧನ್ಯವಾದಗಳು. 🙏
@rajeshwarik9415
@rajeshwarik9415 Год назад
ಅತ್ಯುತ್ತಮ ಮಾಹಿತಿ ನೀಡಿರುವ ತಮಗೆ ಅನಂತ ಧನ್ಯವಾದಗಳು
@vimala4158
@vimala4158 Год назад
ತುಂಬಾ ತುಂಬಾ ಧನ್ಯವಾದಗಳು ಸರ್ ನಿಮಗೆ ನಾವು ತುಂಬಾ ದೊಡ್ಡ ಫಾಲೋಯರ್. ನಾಮಗೆ ನೀವು ಹೇಳೋ ಎಲ್ಲಾ ಮಾಹಿತಿ ಬಹಳ ಬಹಳ ಉಪಯೋಗಕರವಾಗಿದೆ ಸರ್. ನಾನು ತಪ್ಪದೇ ಮನೆಯಲ್ಲಿ ಎಲರಿಗೂ ಆರೋಗ್ಯಕರವಾಗಿ ನೋಡ್ಕೊಳ್ಳುವ ಹಾಗೆ ಸಹಾಯ ಆಗಿದೆ. ಧನ್ಯವಾದಗಳು ಮತ್ತೊಮ್ಮೆ ನಿಮಗೆ ಸರ್ 👏👏👏👏👏🌹❤️🌹
@shamanthakak8871
@shamanthakak8871 Год назад
Sir,ನಮಸ್ಕಾರ, ನೀವು ತುಂಬಾ ಚೆನ್ನಾಗಿ ತಿಳಿಸಿಕೊಡುತಿದೀರ ಧನ್ಯವಾದಗಳು ಸರ್,ನಂಗೆ heels spur ಆಗಿದೆ ಒಂದು ವರುಷದಿಂದ ತುಂಬಾ ನೋವಿದೆ,ಮನೆಮದ್ದು ತಿಳಿಸಿಕೊಡಿ ದಯವಿಟ್ಟು
@shashikalak7799
@shashikalak7799 Год назад
ತುಂಬಾ ಚೆನ್ನಾಗಿ ಆರೋಗ್ಯ ಕುರಿತು ಮಾಹಿತಿ ನೀಡುತ್ತಿದ್ದೀರಿ ಧನ್ಯವಾದಗಳು ಸರ್
@shivammad2504
@shivammad2504 5 месяцев назад
lip 5:43
@ashwinivijayanand3057
@ashwinivijayanand3057 5 месяцев назад
ಸರ್ ಬಾರ್ಲಿಯನ್ನು ದಿನಕ್ಕೆ ಎಷ್ಟು ತಗೋಬಹುದು
@geetarkendadamath9133
@geetarkendadamath9133 2 месяца назад
ಸರ್ ತುಂಬಾ ಸ್ಪಷ್ಟವಾಗಿ ಮಾಹಿತಿ ಕೊಡ್ತಾ ಇದರ ththank
@shantharajus924
@shantharajus924 Год назад
Sir your explanation is super, you are good in subject.
@Sriharshgallery
@Sriharshgallery Год назад
ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದ್ದೀರಿ ಧನ್ಯವಾದಗಳು ಸರ್. ದಯವಿಟ್ಟು fatty liver ಆಹಾರ ಪಥ್ಯದ ಬಗ್ಗೆ ಮಾಹಿತಿ ನೀಡಿ ಸರ್
@user-jp3jp6rn4w
@user-jp3jp6rn4w 3 месяца назад
Thumba vivaravagi helidiri dhanyavadagalu🌹
@sreemathisreemathi926
@sreemathisreemathi926 16 дней назад
ಒಳ್ಳೆಯ ಮಾಹಿತಿ ನಮ್ಮಂತವರಿಗೆ ತುಂಬಾ ದನ್ಯವಾದಗಳು ವಂದನೆಗಳು
@ganavirsupersir9980
@ganavirsupersir9980 Год назад
Nimma yalla mahithigalu 👌. thumbu hrudayada dhannyavadgalu sir nimge.
@sbe7117
@sbe7117 Год назад
ಹರೇ ಶ್ರೀನಿವಾಸ ಶ್ರೀಗುರುಭ್ಯೋನಮಃ| ಬಹಳ ಉಪಯುಕ್ತ ಮಾಹಿತಿ ಗುರುಗಳೆ ಧನ್ಯವಾದಗಳು.❤❤❤
@chandrakalapaniraj5610
@chandrakalapaniraj5610 Год назад
Thumba olleya mahiti sir thanks
@pramodagc851
@pramodagc851 7 месяцев назад
ನಿಮ್ಮ ಇಂತಹ ಉತ್ತಮವಾದ ಒಳ್ಳೆಯ ಮಾಹಿತಿ ಗೆ ಹೃದಯಪೂರ್ವಕ ಧನ್ಯವಾದಗಳು. 👍👍🤝🙏🙏
@premaleelakaranth3174
@premaleelakaranth3174 5 месяцев назад
👃
@bharathigs9793
@bharathigs9793 Год назад
Very good information thank sir😀😀
@nethravathinethravathi5853
@nethravathinethravathi5853 Год назад
Uttam mahiti dhanyavadagalu sir
@Nethra_Ranga
@Nethra_Ranga 5 месяцев назад
ನಾನು 63 varshada mahile ella reethiya ಕಾಯಿಲೆ ಇದೆ ತೂಕ 100 ಕೆಜಿ ಇಂದ ತುಂಬಾ ತೊಂದರೆ ಆಗುತ್ತಿದೆ ಕಾಲು madichalu agolla ಅಹಾರ ಕ್ರಮಗಳನ್ನು ತಿಳಿಸಿ,,,,, ನಮಸ್ಕಾರ
@user-zc4tr2oo6o
@user-zc4tr2oo6o 5 месяцев назад
ತುಂಬ ಒಳ್ಳೆಯ ಮಾಹಿತಿ ನೀಡಿದ್ದೀರಿ ಧನ್ಯವಾದಗಳು😊
@shivashankarmb2125
@shivashankarmb2125 Год назад
Very informative doctor thank you sir
@healthline8994
@healthline8994 Год назад
Sir nimma pramanikate ge dodda salute sir tumbu rudayada danyavadagalu nimage ❤❤
@pradeephegde9517
@pradeephegde9517 Год назад
ತೂಕ ಹೆಚ್ಚಾಗಲು ಎನ್ ಮಾಡ್ಬೇಕು.....??? ಎಲ್ಲಾ ಕಡೆ ತೂಕ ಕಡಿಮೆ ಆಗಲಿಕ್ಕೆ ಹೇಳ್ತಾರೆ,ಕೇಳ್ತಾರೆ bt ನಂದು ಉಲ್ಟಾ ಸಮಸ್ಯೆ...🙏🙏🙏😞😞 ನಾನು ಶಿರಸಿಯವನೆ..🙂🙂..
@rekhamesta8790
@rekhamesta8790 Год назад
Dhanyavadgalu sir
@vinodavinu8530
@vinodavinu8530 2 месяца назад
Sir nivu information clear and perfect agi explain madthira elidne eli ಬೋರ್ madalla thanku sir
@mangalaganesh6756
@mangalaganesh6756 Год назад
ಒಳ್ಳೆಯ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಸರ್
@jyotihebbar-px7cc
@jyotihebbar-px7cc 5 месяцев назад
ತುಂಬಾ ಉಪಯುಕ್ತ ಸಂದೇಶ ವಂದನೆಗಳು
@eshan2007
@eshan2007 Год назад
Sir womens egg quality improve madod hege anta tilsi plz plz
@himamamatha5575
@himamamatha5575 Год назад
🙏 ನಿಮಗೆ ಯಾವ ರೀತಿ ಧನ್ಯವಾದ ಹೇಳಬೇಕೋ ತಿಳಿಯುತ್ತಿಲ್ಲ ವೈದ್ಯರೇ 🙏
@sheelas1513
@sheelas1513 Год назад
👌👌 good information thank u doctor, I'm using barley already from past 1 month it's amazing.
@bhagyasheelak4705
@bhagyasheelak4705 Год назад
ಹೌದು sir ಹೆಸರು ಕಾಳು ಅದ್ಭುತ
@aishvickyvlogsinkannada
@aishvickyvlogsinkannada 3 месяца назад
Doctor thanks for your information But naanu one week aytu barley water early morning empty stomach tagotidini aadre tumba ede uri aagta ide uta digest aagta illa yaake hige aagtide plz tilisi
@sumaraman7128
@sumaraman7128 Год назад
U r the best ayurvedic doctor with lot of concern about indian values..
@srinivasamurthy1459
@srinivasamurthy1459 Год назад
ತೂಕ ಹೆಚ್ಚಿಸಲು ಮಾಡಾಬೇಕಾದ ಉಪಾಯ ತಿಳಿಸಿಕೊಟ್ಟರೆ ಧನ್ಯವಾದಗಳು
@Shivaleelavlogs
@Shivaleelavlogs 4 месяца назад
ಸೂಪರ್ ಸರ್ ಚೆನ್ನಾಗಿ ತಿಳಿಸಿಕೊಟ್ಟಿರಿ
@banuk3122
@banuk3122 5 месяцев назад
Thank you for your information
@shubhasira2609
@shubhasira2609 3 месяца назад
Very useful video ...thank you Doctor...🙏👍
@lavenderwings18..
@lavenderwings18.. 10 месяцев назад
Thanks so much sir 🙏🙏🙏🙏
@shubhakulkarni9693
@shubhakulkarni9693 3 дня назад
Sir chiya seeds togobahuda, for wt reduction ....
@anusuyakarkera3527
@anusuyakarkera3527 Год назад
Very good information thank sir
@asmapasha
@asmapasha Год назад
Very good information sir
@brightside9833
@brightside9833 7 месяцев назад
Thank you for valuable information sir. To summarise. 1. Include barley in your diet. 2. Include green gram in your diet. 3. Have curd only once a week or include butter milk into your diet instead of curd. 4. Have hot water twice a day once in the morning in empty stomach and post dinner also when oil food is consumed. 5. Replace sugar and jaggery with Honey. Please watch full video for detailed explanation. Thank you.
@nirupamas1860
@nirupamas1860 Год назад
ಧನ್ಯವಾದಗಳು.
@vinodavinu8530
@vinodavinu8530 2 месяца назад
Sir bananthanadalli ಹೇಗೆ ಸಣ್ಣ ಆಗೋದು food bagge thilsi sir
@treezadesa2504
@treezadesa2504 4 месяца назад
Tq Sir for good health tips. Very useful tips
@praneetha4024
@praneetha4024 Год назад
ಒಳ್ಳೆಯ ಮಾಹಿತಿ ಧನ್ಯವಾದಗಳು ಸರ್
@metildadsouzarodrigues8074
@metildadsouzarodrigues8074 4 месяца назад
Very useful information. Thank you sir.
@user-qm4yl1og2c
@user-qm4yl1og2c Год назад
Namaste Doctor, please make a video on how barley should be used by both underweight and overweight persons for its medha property.
@wilmamariadsouza5162
@wilmamariadsouza5162 Год назад
Fat increase food please
@wilmamariadsouza5162
@wilmamariadsouza5162 Год назад
Weight to increase food
@chandrakalamv7525
@chandrakalamv7525 3 месяца назад
Dinakke one time coffee tea kudiyabahude heli sir
@SubashaHK
@SubashaHK Месяц назад
Goodinfrotion❤❤❤ 15:47
@maruthimaruthi3710
@maruthimaruthi3710 Год назад
ತುಂಬಾ ಧನ್ಯವಾದಗಳು.
@mallikarjunmallppagadagi758
Thank You Very Much Sir.
@creatvedios2628
@creatvedios2628 3 месяца назад
Thanks for your information sir
@vedabe6904
@vedabe6904 Год назад
ಧನ್ಯವಾದಗಳು
@veenasreenivasa1923
@veenasreenivasa1923 3 месяца назад
Detailed information, tq sir
@arunakomala8919
@arunakomala8919 Год назад
Thank you sir 🙏
@keerthana249
@keerthana249 Год назад
Anantha Vandanegalu swaami
@hariniachar9813
@hariniachar9813 Год назад
ಸರ್ ಋತುಮತಿ ಆದ ಮಕ್ಕಳ ಹಾರೈಕೆ ಬಗ್ಗೆ ತಿಳಿಸಿ ಚಿಕ್ಕ ಮಕ್ಕಳು ಬೇಗಾ ಆಗುತಿದಾರೆ ಇದರ ಬಗ್ಗೆ ತಿಳಿಸಿ
@PreeMusic12
@PreeMusic12 Год назад
Yes please
@spsp2984
@spsp2984 9 месяцев назад
Bakri foods kid bdi
@prakashd8656
@prakashd8656 5 месяцев назад
Yes sir please esto ammandirau keluthiruva prasne edu very useful vichara
@carejoseph
@carejoseph Год назад
May God take special care of You ❤
@nagajyotibhat3445
@nagajyotibhat3445 Год назад
Dhanyavadagalu doctor 🙏🙏🙏💐
@pallavimg6704
@pallavimg6704 9 месяцев назад
Thank you for the information doctor bisi niru yedda takshana brush madoke munchene kudibeka
@vishwasamar319
@vishwasamar319 Год назад
Thank you sir
@shwetha8205
@shwetha8205 Месяц назад
Thank you so much🙏
@sowmyasowmya6235
@sowmyasowmya6235 27 дней назад
Sir namste ,nivu nanna ondu alopecia kayileyanna guna madiddera.nisrga maneliddaga online consultation madidde,3 year english trerment tagindru cure agirlilla,amele neevun 2 month li cure madidre,4 varshada hinde,
@KrishnaKumari-yt5un
@KrishnaKumari-yt5un Год назад
thank you doctor good information about barley
@vijaya1493
@vijaya1493 Год назад
Thankyou for your precious information, sir.
@ramannaramanna3613
@ramannaramanna3613 Год назад
Tumba olliya maahithi TQ DR
@maheshkajagar3135
@maheshkajagar3135 17 дней назад
ನೀವು ಸ್ವಲ್ಪ ಹೆಚ್ಚಾಗಿ ಮರಾಯರೆ ನೋಡಲು ಇನ್ನು ಚೆನ್ನಾಗಿ ಕಾಣಿಸ್ತಿರಿ
@gayathric5442
@gayathric5442 Год назад
Thank u so much doctor, Namaste
@Manju-h6n
@Manju-h6n 20 дней назад
Hege use madbeku
@TMKOCSHORTS-bi3hc
@TMKOCSHORTS-bi3hc Год назад
Thanks
@veenapk4382
@veenapk4382 Год назад
ತುಂಬಾ ಧನ್ಯವಾದಗಳು. ನಾನು ಈ ಮೊದಲೇ ಬಾರ್ಲಿನ ನೀವು ಹೇಳಿದ ರೀತಿಯಲ್ಲಿ ಉಪಯೋಗಿಸಿ ಕೊಳ್ಳುತ್ತಿದ್ದೆ. ಆದರೆ ಅದು ಸರಿಯ ಎಂದು ಗೊತ್ತಿರಲಿಲ್ಲ. ಒಳ್ಳೇದಾಯತು.
@renukaShekharappa-wf5hx
@renukaShekharappa-wf5hx Год назад
ಬಾರ್ಲಿ ಬಗ್ಗೆ ತಿಳಿಸಿದ್ದಕ್ಕೆ ತುಂಬಾ ಧನ್ನವಾಧಗಳು ಸರ್ .
@parinithaparinitha7506
@parinithaparinitha7506 Год назад
ಮೊಳಕೆ ಕಟ್ಟಿದ ಕಾಳುಗಳ ಸೇವನೆ ಬಗ್ಗೆ ಹೇಳಿ ಪ್ರತಿದಿನ ಸೇವಿಸ ಬಹುದೆ ತಿಳಿಸಿ.
@cmkalakerikalakeri8099
@cmkalakerikalakeri8099 5 месяцев назад
Thanks sir
@ramachandrabhat9543
@ramachandrabhat9543 5 месяцев назад
❤🤝aarogya samsyege olleya maahiti🙏🙏
@vijayalakshmis8170
@vijayalakshmis8170 Год назад
Tq verymuch
@mamathakasal948
@mamathakasal948 5 месяцев назад
tq Doctor
@vbharathihebbar2228
@vbharathihebbar2228 Год назад
Thank you doctre🙏
@nithin.k.pgowda
@nithin.k.pgowda Год назад
Barley na millet or godhi jothe mix madabhadha
@dr.d.meenakshi9797
@dr.d.meenakshi9797 Год назад
Valuable information sir.Thanq very much.
@manjunathbhagwat608
@manjunathbhagwat608 Год назад
🙏 dhanyavadagalu doctor 🙏
@shakeelaraj8366
@shakeelaraj8366 Год назад
Informative
@veenagowdaveena3283
@veenagowdaveena3283 Год назад
Dhanyvadaglu..👌😊
@gracysaldanha3811
@gracysaldanha3811 2 месяца назад
Super tips thank you Dr
@kavithaht13
@kavithaht13 Год назад
Thankyou so much
@sarojininaik4424
@sarojininaik4424 3 месяца назад
Thank you very much Dr
@ShashiKala-lx9qm
@ShashiKala-lx9qm 5 месяцев назад
Thank you guruji nevu thubha channagi explain madithira
@drvinayakhebbar
@drvinayakhebbar 5 месяцев назад
Thank you
@savithachinnu3528
@savithachinnu3528 Месяц назад
Sir barli ganjji kudiyodrinda sugar control barutta
@sowmyasow8317
@sowmyasow8317 5 месяцев назад
Makkalige fat haguva food tilskodi please
@chandrasuvarna5005
@chandrasuvarna5005 Год назад
Nice video.🙏
@MahadevaswamyMahadevaswamy-j6n
@MahadevaswamyMahadevaswamy-j6n 15 дней назад
ಸರ್ ನನಗೆ ಚಪಾತಿ ಯಾವ್ ಗ ತಿನ್ನಬೇಕು ಹೇಳಿ
@PoojasPooja-w1t
@PoojasPooja-w1t Месяц назад
Sir bananthi files ge suggestion kodi please
@RiteshChilami
@RiteshChilami Месяц назад
Thanku very much sir
@arunshanbhag2492
@arunshanbhag2492 4 месяца назад
Very useful information doctor. Thank u
@drvinayakhebbar
@drvinayakhebbar 4 месяца назад
Always welcome
@manasamanjunath3717
@manasamanjunath3717 Год назад
Hi sir thank you for the good information , plz share info on how barley can be used ...and have heard that honey causes dysentery ....what's it view on this ...
@purnimam.l.7358
@purnimam.l.7358 3 месяца назад
Sir psoriatic aurtharitis bagye thilisi pls
@gayathribhat143
@gayathribhat143 Год назад
My favourite channel 😊
Далее
skibidi toilet multiverse 041
06:01
Просмотров 4,9 млн
Х.евая доставка 😂
00:23
Просмотров 1,1 млн
Ayurveda Weight Loss Management | Vijay Karnataka
9:52
skibidi toilet multiverse 041
06:01
Просмотров 4,9 млн