Тёмный

ತ ರಾ ಸು (ತ ರಾ ಸುಬ್ಬರಾವ್) ವ್ಯಕ್ತಿಚಿತ್ರ | Ta Ra Su Documentary | Kalamadhyam Bio Pic | KS Parameshwar 

Kalamadhyama ಕಲಾಮಾಧ್ಯಮ
Подписаться 1,9 млн
Просмотров 50 тыс.
50% 1

ತ ರಾ ಸು (ತ ರಾ ಸುಬ್ಬರಾವ್) ವ್ಯಕ್ತಿಚಿತ್ರ | Ta Ra Su Documentary(TARASU) | Kalamadhyam | KS Parameshwar
Script & Direction: Savita Parameshwar
Narrated By: KS Parameshwar
Produced by: Kalamadhyam Media Works.
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
+91 9008099686, 9008450040
www.kalamadhyam.com
Call us on:
+91 9008099686, 9008450040, 080-41473883
Our Official Website:
www.kalamadhya...
Subscribe to Our RU-vid Channel:
/ kalamadh. .
Like us on Facebook
/ kalamadhyam
Follow us on Twitter:
/ kalamadhyamblr
Follow us on Linkedin:
/ kalamadhyam
Follow us on Instagram:
/ kalamadhyam
Email us on:
email: kalamadhyammedia@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Kp Rao, KP Rao Kannada, KP Rao Mangalore, Nudi Software, Nudi Kannada Software, Kannada Software, Kannada Typing, Kannada Keyboard, Tata Groups, Tata Company, Kannada language, Kannada Bhaashe, Kannada saahitya, Classical Languages in india, Kannada classical language, classical language, Sha. Shettar books, Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
Kannada language, Kannada Bhaashe, Kannada saahitya, Classical Languages in india, Kannada classical language, classical language, Sha. Shettar books, Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam RU-vid Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Ta Ra Su, TARASU Writer, TARASU Kannada writer, TARASU Novels, TARASU Books, TARASU Kannada, Durgastamaana, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,

Опубликовано:

 

15 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 310   
@KalamadhyamaYouTube
@KalamadhyamaYouTube 4 года назад
ನಮಸ್ಕಾರ ಸ್ನೇಹಿತರೆ, ತ ರಾ ಸು ಅವರ ಯಾವ ಕಾದಂಬರಿ ನಿಮಗಿಷ್ಟ ಕಾಮೆಂಟ್ ಮಾಡಿ
@veeresh903
@veeresh903 4 года назад
ಅವರ ಕಾದಂಬರಿಗಳೇನೋ ಇಷ್ಟ.... ಹಾಗೇನೆ ಅವರ ಅರ್ಧಮುಗಿಸಿದ(ಉಳಿದದ್ದು ಅವರ ಪತ್ನಿ ಪೂರ್ಣಗೊಳಿಸಿದ್ದಾರೆ) ಆತ್ಮಕಥೆ ನಂಗಿಷ್ಟ.
@Pradi66
@Pradi66 4 года назад
ಸಾರ್, ನಾನು ಅವರ ರಕ್ತ ರಾತ್ರಿ, ಕಂಬನಿಯ ಕುಯಿಲು, ದುರ್ಗಾಸ್ತಮಾನದ ಕಾದಂಬರಿಗಳನ್ನು ಓದಿದ್ದೇನೆ. ದುರ್ಗಾಸ್ತಮಾನ ಕಾದಂಬರಿ ನನಗೆ ಅಚ್ಚುಮೆಚ್ಚು, ಪುಸ್ತಕ ಓದುವಾಗ ಮೊದಲ ಬಾರಿ ರೋಮಾಂಚನದ ಅನುಭವ ದೊರಕ್ಕಿದ್ದು ಇದರಲ್ಲಿ ಮದಕರಿನಾಯಕನ ಪಾತ್ರದ ಚಿತ್ರಣದಿಂದ. ಆದರೆ, ಈ ಕಾದಂಬರಿಯ ಕೊನೆಯ 120 ಪುಟಗಳನ್ನು ಓದಲು ಆಗದು. ಕಾರಣ, ಮದಕರಿನಾಯಕನ ಅಂತ್ಯ ಓದಲು, ಕಲ್ಪಿಸಿಕೊಳ್ಳಲು ನನ್ನ ಮನಸೊಪ್ಪದು.
@KalamadhyamaYouTube
@KalamadhyamaYouTube 4 года назад
​@@veeresh903 ಧನ್ಯವಾದ ಗೆಳೆಯರೇ. Share this Video on Fb & Wats app. use #param when you share our videos
@KalamadhyamaYouTube
@KalamadhyamaYouTube 4 года назад
@@Pradi66 TRue. ಧನ್ಯವಾದ ಗೆಳೆಯರೇ. Share this Video on Fb & Wats app. use #param when you share our videos
@veeresh903
@veeresh903 4 года назад
@@Pradi66 ಅಷ್ಟು ಹಚ್ಕೊಂಡಿದಿರಲ್ಲ ಆ ಪಾತ್ರವನ್ನ.... ಹಾಗಾದರೆ ಅದರ ಅಂತ್ಯವನ್ನೂ ಓದಿ. ಅವಾಗ್ಲೆ ಮನಸ್ಸು ತುಂಬಿಬರುತ್ತದೆ ಇನ್ನೂ. ಯಾವುದೇ ಸಂಬಂಧ ಸುಖ ದುಃಖ ಎರಡೂಇದ್ದಾಗ ಬಹಳ ಹತ್ತಿರವಾಗತ್ತೆ.
@AnkproTraining
@AnkproTraining 4 года назад
ಚಿತ್ರದುಗ೯, ಚಳ್ಳಕೆರೆ, ತಳಕು, ದಾವಣಗೆರೆಯವರೆಲ್ಲಾ ಒ೦ದು ಲೖೆಕ್ ಮಾಡಿ. ಅಧ್ಬುತವಾಗಿದೆ ಪರಮ್ ಅವರೆ. #param
@KalamadhyamaYouTube
@KalamadhyamaYouTube 4 года назад
ಧನ್ಯವಾದ ಗೆಳೆಯರೇ. Share this Video on Fb & Wats app. use #param when you share our videos
@madhuranathanth5031
@madhuranathanth5031 3 года назад
ನಿಮ್ಮ ಈ ವೀಡಿಯೊ ನೋಡಿದೆ ಬಹಳ ಚೆನ್ನಾಗಿದೆ.
@guha2082
@guha2082 4 года назад
ಕೆ ಎಸ್ ಪರಮೇಶ್ವರ್ ಭಹಳ ಅದ್ಭುತವಾಗಿ ಮನಸ್ಸಿನ ಆಳಕ್ಕೆ ಇಳಿಯುವಂತೆ ವಾಕ್ ಅಲಂಕಾರ ಮಾಡಿ ಸಾಹಿತ್ಯಾ ಸರಸ್ವತಿಯ ಮುತ್ತುಗಳನ್ನು ಪೂಜಿಸುತ್ತಿರುವ ನಿಮ್ಮಗೆ ಸಾಷ್ಟಾಂಗ ನಮಸ್ಕಾರ🙏🙏🙏🙏
@KalamadhyamaYouTube
@KalamadhyamaYouTube 4 года назад
ಧನ್ಯವಾದ ಗೆಳೆಯರೇ. Subscribe to Our RU-vid Channel. Share this Video on Fb & Wats app. use #param when you share our videos
@Rudra...Chitradurga
@Rudra...Chitradurga 4 года назад
ಸರ್ ದುರ್ಗಾಸ್ತಮಾನ ಕಾದಂಬರಿ ಬಗ್ಗೆ ಪ್ರತ್ಯೇಕ ವಿಡಿಯೋ ಮಾಡಿ ಸರ್, ನಿಮ್ಮ ವಿಡಿಯೋಗಳು ತುಂಬಾ ಚೆನ್ನಾಗಿ ಇವೆ 🙏🙏🙏🙏
@KalamadhyamaYouTube
@KalamadhyamaYouTube 4 года назад
OK Maadona. ಧನ್ಯವಾದ ಗೆಳೆಯರೇ. Share this Video on Fb & Wats app. use #param when you share our videos
@ANILKUMAR-yg1hf
@ANILKUMAR-yg1hf 4 года назад
ಸರ್, ದಯವಿಟ್ಟು ದುರ್ಗಾಸ್ತಮಾನ ಬಗ್ಗೆ ಒಂದ ವಿಡಿಯೋ ಮಾಡಿ.
@ramaswamyk.v.4571
@ramaswamyk.v.4571 4 года назад
ಧನ್ಶವಾದಗಳು ಇಂತಹ ಕನ್ನಡಕ್ಕಾಗಿ ದುಡಿದ ಅನೇಕ ಸಾಹಿತಿಗಳ.ಅತ್ಶಂತ ಉಪಯುಕ್ತ ಮಾಹಿತಿಗಳನ್ನು ನೀಡುತ್ತಿದ್ದೀರಿ.ನಿಜವಾಗಿಯೂ ಈ ಕಾರ್ಯಕ್ರಮಗಳು ಕನ್ನಡಾಂಬೆಗೆ ಸಲ್ಲಿಸುವ ಸೇವೆ.ತಪ್ಪದೇ ಮುಂದುವರೆಸಿ. ಪ್ರಣಾಮಗಳು
@KalamadhyamaYouTube
@KalamadhyamaYouTube 4 года назад
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our RU-vid Channel...
@cksrinivas6871
@cksrinivas6871 5 месяцев назад
Excellent video on Tarasu,All books of Tarasu are good to read till midnight to finish in student days.Nagarahavu and Ramachari role in it I can’t forget at 83 years age living 15000 miles away from Bengaluru .Siri Kannadam 😂gelge.best wishes
@shivarajnayaka3110
@shivarajnayaka3110 Год назад
ನೀವು ಅತ್ಯುತ್ತಮವಾದ ಕೆಲಸ ಕಾರ್ಯವನ್ನು ಕೈಗೆತ್ತಿಕೊಂಡಿದ್ದೀರಿ ಸರ್ ನಿಮಗೆ ಶುಭವಾಗಲಿ 💐🤝🙏❤ ನನ್ನ ಹೃದಯ ತೆರೆಸಿದ ತ.ರಾ.ಸು. ಅವರ ಕಾದಂಬರಿ " ಕಣ್ಣು ತೆರೆಯಿತು " ನನಗೆ ತುಂಬಾ ಇಷ್ಟಾ... ಸರ್, ಹಾಗೇ ನಾನು, ತಳುಕಿಗೆ 1. ಕಿ. ಮೀ ಅಂತರದಲ್ಲಿರುವ ಪುಟ್ಟ ಹಳ್ಳಿ ಹುಡುಗ, ನಾನು ತಳುಕಿನಲ್ಲೇ ಓದಿದ್ದು ನನ್ನ ಹೆಮ್ಮೆ , ನಾನೂ ಕೂಡ ಕಥೆಗಳು ಮತ್ತು ಕವನಗಳು ಹಾಗೂ ಭಾವಗೀತೆಗಳು ಬರೆಯುತ್ತಿದ್ದೇನೆ, ನಿಮ್ಮಂತವರ ಪ್ರೀತಿ ಪ್ರೋತ್ಸಾಹ ಇರಲಿ 🙏❤
@srinivasarangan.m.s.1529
@srinivasarangan.m.s.1529 3 года назад
Super
@fortcity8431
@fortcity8431 Год назад
ನಮಸ್ಕಾರ ಸರ್ ನಾನು ಇದೇ ಚಳ್ಳಕೆರೆ ತಾಲ್ಲೂಕಿನವನು ತ ರಾ ಸು ರವರ ಬಗ್ಗೆ ಅದ್ಬುತವಾದ ಮಾಹಿತಿ ನೀಡಿದ್ದೀರಾ ಧನ್ಯವಾದಗಳು
@chethannv2.0
@chethannv2.0 4 года назад
ಪರಮೇಶ್ವರ್ ಅವರು ತಮಗೆ ತುಂಬು ಹೃದಯದ ಧನ್ಯವಾದಗಳು ಅತ್ತಮ್ಮ ಕಲಾಮಾಧ್ಯಮ ಯುಟ್ಯೂಬ್ ಚಾನಲ್ ಮೂಲಕ ತುಂಬಾ ಉತ್ತಮವಾದ ಕಂಟೆಂಟ್ ಕೊಡುತ್ತಿದ್ದೀರಾ ತಮಗೆ ದೇವರು ಒಳ್ಳೆಯದನ್ನು ಮಾಡಲಿ ತಾಯಿ ಭುವನೇಶ್ವರಿ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ ಎಂದು ನಾನು ಬೇಡಿಕೊಳ್ಳುತ್ತೇನೆ
@thimmegowdadk2516
@thimmegowdadk2516 5 месяцев назад
ತಾರಾ ಸುಬ್ಬರಾಯರ ಅತ್ಯುತ್ತಮ ಒಳ್ಳೆಯ ಕಾದಂಬರಿ ಅಂದರೆ ನಾನು ಓದಿದ ದುರ್ಗಾ ಅಸ್ತಮಾ.
@gangadharh4761
@gangadharh4761 3 года назад
ದುರ್ಗಸ್ತಮಾನ... ತುಂಬಾ ಧನ್ಯವಾದಗಳು.. ಕನ್ನಡದ ಆಣಿ ಮುತ್ತು ನಮ್ಮ ತ.ರಾ.ಸು
@mahalakshmit.n6320
@mahalakshmit.n6320 3 года назад
ಬಹಳ ಒಳ್ಳೆಯ ಕೆಲಸ ಮಾಡ್ತಾ ಇದದೀರ sir ಕವಿಗಳ ಪರಿಚಯ ಮಾಡಿ ಅದರ ಮೂಲಕ ಕನ್ನಡ ಸಾಹಿತ್ಯ ಸೇ ವೆ ಮಾಡ್ತಾ ಇದ್ದೀರಾ ನಿಮಗೆ ಧನ್ಯಾದಗಳು
@manohard8525
@manohard8525 4 года назад
ಶ್ರೀ ಚಕ್ರೇಶ್ವರಿ ಈ ಕಾದಂಬರಿಯಲ್ಲಿರುವ ಶ್ರೀ ದೇವಿ ರಾಜರಾಜೇಶ್ವರಿ ಜಗನ್ಮಾತೆಯ ಸ್ತೋತ್ರವನ್ನು ನಾನು ನನ್ನ ಕಷ್ಟ ಸಮಯದಲ್ಲಿ ಹೇಳುತ್ತಾ ಇದ್ದೆ
@suryanarayanahk5432
@suryanarayanahk5432 Год назад
ಅಧ್ಬುತ ವಿಷ್ಲೇಷಣೆ.
@ShashikalaNarayanjeyar-ex7id
@ShashikalaNarayanjeyar-ex7id Месяц назад
ತ ರಾ ಸೂ ಅವರ ಬಗ್ಗೇ ತುಂಬಾ ಚೆನ್ನಾಗಿ ಮಾಹಿತಿ ನೀಡಿದೀರಾ 🎉
@VijayaLakshmi-yw1sr
@VijayaLakshmi-yw1sr 3 года назад
Namase...,naanu Ta.RaSu maga Nagaprasad srimati TaRaSu maavana hiriya sose ,e..video nalli maathaadiruva nimage anotha danyavaadagalu thumba.....adbuthavaagi vyakyanisiiddira nim preeti abimaana yeddu kaanuthhe danyavaadagalu
@ravikumarravi6070
@ravikumarravi6070 4 года назад
Thirugubana Raktharathri Dhurgaasthamana Kambaniyakuilo I like All This Story Nice Video Jai Karnataka jai, Hind
@KalamadhyamaYouTube
@KalamadhyamaYouTube 4 года назад
Thanks a lot. Pls subscribe & Pls ask your Friends to Subscribe.
@annapurnamahantinmath3194
@annapurnamahantinmath3194 3 года назад
Thank you sir ta ra su avara kadambari adharita chalana chitragalu super sir
@rgurumurthymurthy9443
@rgurumurthymurthy9443 4 года назад
65ra, yuvaka, Nalla, durgastamana mareyalare , 1975 ralli nanu 19 ra yuvaka durgastamana odutta nannanne maretidde ta, ra su, aana kru , kadalatiirada bhargava, shivarama karanta, ku vem, pu, haagu s. l. byrappa nanna kalada na kanda adbhuta vyaktigalu dhanyavadagalu kala maadyama salute for U
@karaokekalpavriksham6290
@karaokekalpavriksham6290 4 года назад
A seven gun salute to the greatest directors dorai N bhagwan. An eternal fan of them. Ekalavya.
@KalamadhyamaYouTube
@KalamadhyamaYouTube 4 года назад
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our RU-vid Channel...
@fakeerappamalametri8500
@fakeerappamalametri8500 4 года назад
ತ.ರಾ.ಸು. ಅವರ ನಾಗರಹಾವು ಕಾದಂಬರಿ ಅದ್ಭುತವಾಗಿದೆ ಸರ್.
@KalamadhyamaYouTube
@KalamadhyamaYouTube 4 года назад
ಧನ್ಯವಾದ ಗೆಳೆಯರೇ. Subscribe to Our RU-vid Channel. Share this Video on Fb & Wats app. use #param when you share our videos
@basudhanagar2917
@basudhanagar2917 2 года назад
ಬಹಳಷ್ಟು ಚೆನ್ನಾಗಿ ಹೇಳಿದ್ದೀರಿ ಸರ್ ಧನ್ಯವಾದಗಳು ಸರ್ 🙏🙏🙏🙏🙏
@ShashikalaNarayanjeyar-ex7id
@ShashikalaNarayanjeyar-ex7id Месяц назад
Sir k s p ಅವ್ರೆ ನಮ್ಮ sir M ವಿಶ್ವೇಶ್ವರ ಯ್ಯ್ ಅವ್ರ ಬಗ್ಗೇ ದಯವಿಟ್ಟು ಮಾತಾಡಿ ತಿಳಿದುಕೊಳ್ಳುವ ಕುತೂಹಲ ಇದೆ sir . ನಿಮ್ಮ ಎಲ್ಲ ಸಂದರ್ಶನ ಗಳು ತುಂಬಾ ಚೆನ್ನಾಗಿ ಬರ್ತಾಇವೆ ದನ್ಯವಾದಗಳು.
@sreelakshmichandramohan7115
@sreelakshmichandramohan7115 4 года назад
ನಾಲ್ಕು ಇಂಟು ನಾಲ್ಕು ಒಂದು,ಅನ್ನುವ ಕಾದಂಬರಿ , ಸತ್ಯಕಾಮ ಜಾಬಾಲಿ ಯ ಕಥೆ,ತರಾಸು ಇನ್ನೊಂದು ಅದ್ಭುತ ಕಾದಂಬರಿ.
@SiddeswaraHG
@SiddeswaraHG 3 года назад
ರಾಜಮೌಳಿಯ ಬಾಹುಬಲಿ ಸಿನಿಮಾ ನೋಡಿ ಎಲ್ರೂ ಓ ಸೂಪರ್ ಅದ್ಭುತ ಅಮೋಘ ಅಂತ ಅಂದುಕೊಂಡ್ರು ಆದ್ರೆ ನಂಗೆ ಇದ್ಯಾವುದೂ ಅನ್ನಿಸಲಿಲ್ಲ ಯಾಕಂದ್ರೆ ನಾನು ತರಾಸು ಅವರ ಚಿತ್ರದುರ್ಗದ ರಾಜರ ಎಲ್ಲಾ ಕಾದಂಬರಿಗಳನ್ನು ಓದಿದ್ದೆ ಅದ್ಕೆ ಬಾಹುಬಲಿ ಬರೀ ಗ್ರಾಫಿಕ್ಸ್ ಸಿನ್ಮಾ ಅನಿಸಿತು ಯಾಕಂದ್ರೆ ಈ ಅನುಭವ ತರಾಸು ಕಾದಂಬರಿಗಳನ್ನು ಓದಿದವರಿಗೆ ಮಾತ್ರ ಗೊತ್ತಾಗುತ್ತದೆ. ತರಾಸು ಅವರ ಕಥೆ ಹೇಳುವ ಸಂಧರ್ಭವನ್ನು ವಿವರಿಸುವ ಶೈಲಿ ಇದೆಯಲ್ಲ ಅದು ಯಾರಿಗೂ ಬರದು.ನಾನು ಬಳ್ಳಾರಿಯವನಾದರು ಚಿತ್ರದುರ್ಗ ನನ್ನ ಊರಿಗೆ ಹತ್ತಿರ ಹಾಗಾಗಿ ನಾನು ಒಂತರ ಅದೃಷ್ಟ ಮಾಡಿದ್ದೀನಿ ಯಾಕಂದ್ರೆ ಒಂದು ಕಡೆ ನಂಗೆ ಹಂಪಿ ಇದೆ ಇನ್ನೊಂದು ಕಡೆ ಚಿತ್ರದುರ್ಗ ಇದೆ.ಒನಕೆ ಓಬವ್ವ ನಮ್ಮ ತಾಲೂಕಿನಲ್ಲಿ ಹುಟ್ಟಿದ್ದು
@MS-zw1wl
@MS-zw1wl 2 года назад
ಧನ್ಯವಾದ ಸರ್ ನನ್ನ ಊರಿನ ಮೇಲೆ ಇಟ್ಟಿರುವ ಪ್ರೀತಿಗೆ
@shobharanikowdi448
@shobharanikowdi448 2 года назад
ತರಾಸು ಅವರ ಬಗ್ಗೆ ತಿಳಿದು ಖುಷಿ ಯಾಯಿತು ಧನ್ಯವಾದ ಗಳು
@sripadaraomanjunath2945
@sripadaraomanjunath2945 4 года назад
ತುಂಬಾ ಅದ್ಬುತವಾಗಿ ಮೂಡಿಬಂದಿದೆ. ನೀವು ನಮ್ಮ ಒನಕೆ ಓಬವ್ವನ ಪಾತ್ರ ನಿರ್ವಹಿಸಿದ್ದ ಜಯಂತಿಯನ್ನು ಮರೆತಿರೇಕೆ. ಉತ್ತಮ ಗುಣಮಟ್ಟದ ಮಾಹಿತಿಗಳು ಸಿಕ್ಕಿತು. ಧನ್ಯವಾದ.
@KalamadhyamaYouTube
@KalamadhyamaYouTube 4 года назад
ಧನ್ಯವಾದ ಗೆಳೆಯರೇ. Subscribe to Our RU-vid Channel. Share this Video on Fb & Wats app. use #param when you share our videos
@sreenivasprasad1442
@sreenivasprasad1442 Год назад
ನಾಗರಹಾವು ರಾಮಾಚಾರಿ, ಜಲೀಲ, ಪುಟ್ಟಣ್ಣ ಕಣಗಾಲ್ ಜೊತೆಗೆ ಚಾಮಯ್ಯ- ಅಶ್ವತ್ಥ್ ಅವರನ್ನು ಮರೆಯಬಾರದಿತ್ತು ಸರ್
@gururajbagali2690
@gururajbagali2690 Год назад
ಕಾದಂಬರಿ ಲೋಕದ ಧ್ರುವ ತಾರೆ ನಮ್ಮ ತ.ರಾ.ಸುಬ್ಬ ರಾಯರು.
@dearmanju21
@dearmanju21 4 года назад
ಸರ್ ತರಾಸು ರವರ ಬಗ್ಗೆ ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಾ ..ಧನ್ಯವಾದಗಳು
@KalamadhyamaYouTube
@KalamadhyamaYouTube 4 года назад
ಧನ್ಯವಾದ ಗೆಳೆಯರೇ. Subscribe to Our RU-vid Channel. Share this Video on Fb & Wats app. use #param when you share our videos
@malathis8915
@malathis8915 Год назад
durgasthamana ನನ್ನ fevarate
@venkateshsk5798
@venkateshsk5798 4 года назад
ತ. ರಾ. ಸು. ರವರ ಪತ್ನಿ ಹಾಗೂ ಮಕ್ಕಳ ಬಗ್ಗೆಯೂ ವಿವರಣೆ ನೀಡಿದ್ದಿದ್ದರೆ ಚೆನ್ನಾಗಿರುತ್ತಿತ್ತು.
@videojerks
@videojerks 4 года назад
ಸಾಕ್ಷ್ಯ ಚಿತ್ರ ಅದ್ಭುತವಾಗಿ ಮೂಡಿಬಂದಿದೆ , ತಾ ರಾ ಸು ಅವರ ಬಗ್ಗೆ ಓದಿ ತಿಳಿದುಕೊಳ್ಳುವ ಬದಲು ನೋಡಿ ತಿಳಿದುಕೊಂಡೆನು :) ... ನಿಮ್ಮ ಸಂಶೋಧನೆಗೆ ಒಂದು ನಮನ.
@nagarathnakeshavmurthy167
@nagarathnakeshavmurthy167 4 года назад
ಈ ಕಾರ್ಯಕ್ರಮ ತುಂಬಾ ಚೆನ್ನಾಗಿದೆ ಹೀಗೆ ಸಾಹಿತಿಗಳು ರಂಗಭೂಮಿ ಕಲಾವಿದರನ್ನೂ ಪರಿಚಯಿಸಿ. ಧನ್ಯವದಗಳು.
@puneethmadakari1220
@puneethmadakari1220 4 года назад
Thank you sir.....one of the best work....there is no words to explain...but, you are giving Hope to many writers like me....wish I could hug you right now...thank you again
@KalamadhyamaYouTube
@KalamadhyamaYouTube 4 года назад
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our RU-vid Channel...
@weekend2060
@weekend2060 2 года назад
Rendition is really good
@vegkitchen6444
@vegkitchen6444 2 года назад
We very proud We have like this great personality in Karnataka
@balasabkorekriyasheelateye2967
@balasabkorekriyasheelateye2967 4 года назад
ಸುಂದರ.
@KalamadhyamaYouTube
@KalamadhyamaYouTube 4 года назад
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our RU-vid Channel...
@renkadevi7023
@renkadevi7023 2 года назад
ಕನ್ನಡ ಕಾದಂಬರಿ ಲೋಕದ ದಿಗ್ಗಜ ರಿಗೆಲ್ಲ ನಮೋ ನಮಃ
@gopinathn2530
@gopinathn2530 4 года назад
Durgastamana I have read 5 times it's my all time favorite novel of sri tha. Ra. Su. 👏👏👏👏👏👏
@KalamadhyamaYouTube
@KalamadhyamaYouTube 4 года назад
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our RU-vid Channel...
@KOPPAD8181
@KOPPAD8181 3 года назад
Really....gud information.... And genie
@basavarajabetageri
@basavarajabetageri 2 года назад
Super information sir
@bharathaone3115
@bharathaone3115 4 года назад
B L venu Nothing before Tarasu. but i love both novelists.
@KalamadhyamaYouTube
@KalamadhyamaYouTube 4 года назад
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our RU-vid Channel...
@modhinsab6958
@modhinsab6958 4 года назад
ಅದ್ಭುತ
@lau7481
@lau7481 4 года назад
Thank you. I grew up on his books. I havent read language of his style any where,I havent read since. He was unsurpassable. .
@sangappsangppa8733
@sangappsangppa8733 3 года назад
Super sir please continue
@abhishekkrishna3902
@abhishekkrishna3902 4 года назад
ಅದ್ಭುತ
@Govindaprerane
@Govindaprerane 4 года назад
" ಶ್ರೀ ಚಕ್ರೇಶ್ವರಿ" ತ.ರಾ.ಸು. ಅವರ ಕೊನೆಯ ಕಾದಂಬರಿ. 💐🙏👌👍
@KalamadhyamaYouTube
@KalamadhyamaYouTube 4 года назад
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our RU-vid Channel...
@aradhyavlogs9288
@aradhyavlogs9288 4 года назад
ಧನ್ಯವಾದಗಳು ಮಾಹಿತಿಗಾಗಿ ಸರ್
@KalamadhyamaYouTube
@KalamadhyamaYouTube 4 года назад
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our RU-vid Channel...
@varadarajaluar2883
@varadarajaluar2883 2 года назад
🙏🙏
@bhagyakbhagyak1274
@bhagyakbhagyak1274 Год назад
Good. Memory. Param
@basavarajparampur9475
@basavarajparampur9475 4 года назад
ಸರ್ ನಿಮ್ಮಿಂದ ಬಯಸೋದು ಇಷ್ಟೇ ಇನ್ನೂ ಹೆಚ್ಚಿನ ವಿಡಿಯೋಗಳು👃👃
@KalamadhyamaYouTube
@KalamadhyamaYouTube 4 года назад
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our RU-vid Channel...
@LohithKumarDR
@LohithKumarDR 4 года назад
Durgastaman is my first Novel I read in my life, when I am in MSc in Kuvempu University.
@KalamadhyamaYouTube
@KalamadhyamaYouTube 4 года назад
ಧನ್ಯವಾದ ಗೆಳೆಯರೇ. Subscribe to Our RU-vid Channel. Share this Video on Fb & Wats app. use #param when you share our videos
@kumarswamymc433
@kumarswamymc433 3 года назад
ದುರ್ಗಾ ಅಂದು ಕೂಡಲೇ , ಅದು ನನ್ನ ಚಿತ್ರದುರ್ಗ, ಅಧ್ಬುತವಾದ ಕೆಲಸ ಮಾಡುತ್ತಿದ್ದೀರಿ, ಧನ್ಯವಾದಗಳು 🙏🙏
@pdschandra
@pdschandra 4 года назад
ತುಂಬಾ ಒಳ್ಳೆ ಕೆಲಸ, ತುಂಬಾ ಖುಷಿ ಆಗುತ್ತೆ ಇದನ್ನು ನೋಡಿದಾಗ, ಧನ್ಯವಾದಗಳು ಪರಮೇಶ್ ಮತ್ತು ತಂಡದವರಿಗೆ, ಹಾಗು ನಿಮ್ಮ research ತಂಡಕ್ಕೆ...
@KalamadhyamaYouTube
@KalamadhyamaYouTube 4 года назад
ಧನ್ಯವಾದ Boss. Subscribe to Our RU-vid Channel. Share this Video on Fb & Wats app. use #param when you share our videos
@vijayvishnuofficial4838
@vijayvishnuofficial4838 3 года назад
ನಮ್ಮ ನಾಡಿನ ಕವಿ ಕುಲೋತ್ತಮರ ಬಗ್ಗೆ ಮಾಹಿತಿ ನೀಡುತ್ತಿರುವ ನಿಮಗೆ ಧನ್ಯವಾದ
@gopinathn2530
@gopinathn2530 4 года назад
I am a big fan of sri tha. Ra. Su. I have read all most all novels of him. He was an asset of kannada literature. 🙏🏿🙏🏿🙏🏿🙏🏿🙏🏿🙏🏿🙏🏿
@KalamadhyamaYouTube
@KalamadhyamaYouTube 4 года назад
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our RU-vid Channel...
@govindagg82
@govindagg82 2 года назад
ಸರ್ ನಮ್ಮ ಕರ್ನಾಟಕದ ಪ್ರಥಮ ಕನ್ನಡದ ಪ್ರೊಫೆಸರ್ ಆದ ತಳಕಿನ ವೆಂಕಣ್ಣಯ್ಯ ನವರ ತಮ್ಮನ ಮಗ ತಾರಾಸು ಅವರ ತಂದೆ ಹುಟ್ಟಿ ಬೆಳೆದಿದ್ದು ತಳಕು ಎಂಬ ಗ್ರಾಮದಲ್ಲಿ ಈ ಗ್ರಾಮವು ಚಳ್ಳಕೆರೆ ತಾಲೂಕು ಚಿತ್ರದುರ್ಗ ಜಿಲ್ಲೆ ಗೆ ಸೇರಿರುತ್ತದೆ ಇವರು ಮೊಳಕಾಲ್ಮುರಿನ ಜೋಡಿದಾರ್ ವಂಶಸ್ಥರು ಆಗಿರುತ್ತಾರೆ ನಂತರ ತಳಕು ಗ್ರಾಮಕ್ಕೆ ಬಂದು ನೆಲೆಸುತ್ತಾರೆ
@m.shivanandashivananda7915
@m.shivanandashivananda7915 4 года назад
Naagara haavu I like
@rangaswamykalegowda5952
@rangaswamykalegowda5952 4 года назад
Durgaasthamana takes us to that period. We will be immersed deeply into the novel and we will be surprised if such a thing happened in chithradurga. It is unimaginable superb depicted in the novel marvellous.
@KalamadhyamaYouTube
@KalamadhyamaYouTube 4 года назад
ಧನ್ಯವಾದ ಗೆಳೆಯರೇ. Subscribe to Our RU-vid Channel. Share this Video on Fb & Wats app. use #param when you share our videos
@vijayaramesh7327
@vijayaramesh7327 3 года назад
Hi Sir God bless you.
@manjunath5517
@manjunath5517 4 года назад
Nimma illustrations tumba chennagide sir.
@ndbndb12
@ndbndb12 4 года назад
Yella nirupane mattu vishaya sangraha adbhuta!🙏🙏🙏 #param
@KalamadhyamaYouTube
@KalamadhyamaYouTube 4 года назад
ಧನ್ಯವಾದ ಗೆಳೆಯರೇ. Subscribe to Our RU-vid Channel. Share this Video on Fb & Wats app. use #param when you share our videos
@aishwaryasrinivvas9843
@aishwaryasrinivvas9843 2 года назад
Nice documentary param
@bhavyaranirudribhavya742
@bhavyaranirudribhavya742 4 года назад
Very useful to us and very interesting . Please continue.
@Rudra...Chitradurga
@Rudra...Chitradurga 4 года назад
ನನ್ನ ನೆಚ್ಚಿನ ಕಾದಂಬರಿ ದುರ್ಗಾಸ್ತಮಾನ 👏👏👏👍👍👍
@KalamadhyamaYouTube
@KalamadhyamaYouTube 4 года назад
ಧನ್ಯವಾದ ಗೆಳೆಯರೇ. Subscribe to Our RU-vid Channel. Share this Video on Fb & Wats app. use #param when you share our videos
@bharathaone3115
@bharathaone3115 4 года назад
ತ ರಾ ಸು ರವರ ಎಲ್ಲಾ ಕಾದಂಬರಿಗಳನ್ನು ನಾನು ಓದಿದ್ದೇನೆ. ತಾ ರಾ ಸು ನಮ್ಮ ಹೆಮ್ಮೆ.
@KalamadhyamaYouTube
@KalamadhyamaYouTube 4 года назад
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our RU-vid Channel...
@ak-vn4yq
@ak-vn4yq 4 года назад
nimma nirupane chennagide.....
@KalamadhyamaYouTube
@KalamadhyamaYouTube 4 года назад
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our RU-vid Channel...
@swamybengaluru5230
@swamybengaluru5230 4 года назад
Anna, really excellent.. plz do continue your good work💐💐💐💐
@KalamadhyamaYouTube
@KalamadhyamaYouTube 4 года назад
ಧನ್ಯವಾದ ಗೆಳೆಯರೇ. Subscribe to Our RU-vid Channel. Share this Video on Fb & Wats app. use #param when you share our videos
@bhagyathippi2467
@bhagyathippi2467 2 года назад
I am from Chithradurga
@pandurangahubli79
@pandurangahubli79 4 года назад
Ta Ra Su avara Vyakthi chitra adbhutha. Ta Ra Su avarannu kaledukondu Anaatharagiddeve annuvudu Satya. Nimma ee vaahini nanage tumba ishta. Dhanyavaadagalu.
@KalamadhyamaYouTube
@KalamadhyamaYouTube 4 года назад
Thanks a lot. Pls subscribe & Pls ask your Friends to Subscribe.
@athmanandlagali7783
@athmanandlagali7783 3 года назад
Chandanada gombe
@raghugcr7353
@raghugcr7353 4 года назад
Nimge talent ede..... next level ge ogthira.....
@madhupapanna7838
@madhupapanna7838 3 года назад
ಧನ್ಯವಾದಗಳು ❤
@m.shivanandashivananda7915
@m.shivanandashivananda7915 4 года назад
Excellent speech sir I really find something about TaRaSu
@rchandrashekar2869
@rchandrashekar2869 4 года назад
ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು ಸರ್.
@KalamadhyamaYouTube
@KalamadhyamaYouTube 4 года назад
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our RU-vid Channel...
@natarajum196
@natarajum196 4 года назад
Thank you so much Parameshwar and team. Really neevu wonderful series madtha idira. Estond thilkonde e namma Nadu, nudi bagge nimminda :) eagerly waiting for next video.
@KalamadhyamaYouTube
@KalamadhyamaYouTube 4 года назад
ಧನ್ಯವಾದ ಗೆಳೆಯರೇ. Share this Video on Fb & Wats app. use #param when you share our videos
@gururaghavendra1686
@gururaghavendra1686 4 года назад
ಧನ್ಯವಾದಗಳು ಬ್ರದರ್....
@KalamadhyamaYouTube
@KalamadhyamaYouTube 4 года назад
ಧನ್ಯವಾದ ಗೆಳೆಯರೇ. Subscribe to Our RU-vid Channel. Share this Video on Fb & Wats app. use #param when you share our videos
@prasannaprasanna3238
@prasannaprasanna3238 4 года назад
Really great tha ra su sir...💐💐💐🙏🙏
@KalamadhyamaYouTube
@KalamadhyamaYouTube 4 года назад
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our RU-vid Channel...
@venkateshkumar5556
@venkateshkumar5556 4 года назад
ನಿಮಗೊಂದು ನಮನ.
@amitsinghajeri6455
@amitsinghajeri6455 3 года назад
😍
@jaiprakashmr7486
@jaiprakashmr7486 3 года назад
What a great loss he died at age of, 64 year old unfortunate, their novel " Durga sthamana' absolutely wonderful. R i P Ta ra su
@amith.p252
@amith.p252 3 года назад
Please do more videos like this
@mahendramahisonu9409
@mahendramahisonu9409 2 года назад
Durgastamana odbeku sir..now I ll start
@AnkproTraining
@AnkproTraining 4 года назад
ನಾಗರಹಾವು ಚಿತ್ರದ ಕತೆ ತರಾಸು ಅವರದೆ೦ದು ಗೊತ್ತಿರಲಿಲ್ಲ. ದುಗ೯ದ ಕೋಟೆ ಚಿತ್ರವನ್ನು ನೋಡಿದಾಗಲೆಲ್ಲ ತು೦ಬಾ ಖುಷಿಯಾಗುತ್ತದೆ. #param
@KalamadhyamaYouTube
@KalamadhyamaYouTube 4 года назад
ಧನ್ಯವಾದ ಗೆಳೆಯರೇ. Subscribe to Our RU-vid Channel. Share this Video on Fb & Wats app. use #param when you share our videos
@shivakumar7432
@shivakumar7432 4 года назад
Ta Ra Su A great poet. Thank you sir...for an interesting narration about the poet. I learent many unknown facts about the great Poet.
@Amruthaammuk
@Amruthaammuk 4 года назад
Nam Chitradurga ❤️
@sonusirisajjan8763
@sonusirisajjan8763 4 года назад
Legendary writer in Kannada litrature Namma TALAKU RAMASWAMY SUBBARAO.......sir
@KalamadhyamaYouTube
@KalamadhyamaYouTube 4 года назад
Thanks a lot. Pls subscribe & Pls ask your Friends to Subscribe.
@lau7481
@lau7481 4 года назад
I love All his books.
@dishankumar5783
@dishankumar5783 4 года назад
ನಮ್ಮ ಕವಿ ನಮ್ಮ ತಾರಾಸು
@KalamadhyamaYouTube
@KalamadhyamaYouTube 4 года назад
Thanks a lot. Pls subscribe & Pls ask your Friends to Subscribe.
@Pradi66
@Pradi66 4 года назад
ಅದ್ಭುತವಾದ ವ್ಯಕ್ತಿಚಿತ್ರ ಸರಣಿಯ ಮೂಲಕ ನಮ್ಮ ನಾಡಿನ ಶ್ರೇಷ್ಠ ಸಾಹಿತಿ ಮತ್ತು ಅವರ ಕೃತಿಗಳನ್ನು ಪರಿಚಯಿಸುವ ನಿಮ್ಮ ಪ್ರಯತ್ನಕ್ಕೆ ಅನಂತಾನಂತ ಧನ್ಯವಾದಗಳು 🙏
@KalamadhyamaYouTube
@KalamadhyamaYouTube 4 года назад
ಧನ್ಯವಾದ ಗೆಳೆಯರೇ. Subscribe to Our RU-vid Channel. Share this Video on Fb & Wats app. use #param when you share our videos
@ayyappaalkd5746
@ayyappaalkd5746 4 года назад
Recent ತುಂಬಾ ರೋಚಕ ದ channel..u deserve more 1million sub..sir..I'm waiting for that movement..nice sir..ಈಗೇ ನಿಮ್ಮ ಕಾಯಕ ಮುಂದುವರಿಸಿವಿರಿ ಎಂಬ ಭಾವದಿಂದ.
@KalamadhyamaYouTube
@KalamadhyamaYouTube 4 года назад
ಧನ್ಯವಾದ ಗೆಳೆಯರೇ. Subscribe to Our RU-vid Channel. Share this Video on Fb & Wats app. use #param when you share our videos
@buddhadhammamaheshkumarama5825
@buddhadhammamaheshkumarama5825 3 года назад
ನಿಮ್ಮ ಈ ಕಾಯ೯ಕ್ಕೆ ಕೋಟಿ ಕೋಟಿ ನಮನಗಳು
@manjugeleya1842
@manjugeleya1842 4 года назад
ನೆಚ್ಚಿನ ಪುಸ್ತಕ : ಹಂಸಗೀತೆ... ದುರ್ಗಾಸ್ತಮನ ಕುರಿತು ಇದೇ ಒಂದು ವಿಡಿಯೋಗಾಗಿ ಕಾಯಬಹುದೇ...?
@raghunandankn9222
@raghunandankn9222 3 года назад
Im full ಹ್ಯಾಪಿ ಸರ್ ಸೂಪರ್ ಸೂಪರ್ 🙏🙏 and tnq u
@mahalakshmit.n6320
@mahalakshmit.n6320 3 года назад
ನಿಮ್ಮ ವಿವರಣೆ ಚೆನ್ನಾಗಿದೆ sir ಸೂಲಿಬೆಲೆ ಚಕ್ರವರ್ತಿ ಯವರು ತ ರ ಸು ರವರ ಐತಿಹಾಸಿಕ ಕಾದಂಬರಿಗಳು ಕುರಿತು ಮಾತಾಡಿದ್ದಾರೆ ಇವರ ಐತಿಹಾಸಿಕ ಕಾದಂಬರಿಗಳು ಯಾವುದು sir
@meenakshikt4168
@meenakshikt4168 4 года назад
I like his kambaniya kuilu. You should also give Vachanakara Basa vanna,
@KalamadhyamaYouTube
@KalamadhyamaYouTube 4 года назад
ಧನ್ಯವಾದ ಗೆಳೆಯರೇ. Subscribe to Our RU-vid Channel. Share this Video on Fb & Wats app. use #param when you share our videos
@akashgood9783
@akashgood9783 4 года назад
Guru your kannada language is very good. You put lot of effort and homework in your videos. They are very informative and useful for students. One request please speak bit slowly. Audiences should not lose the track of content.good job bro.keep it up👍👍👌👌
@KalamadhyamaYouTube
@KalamadhyamaYouTube 4 года назад
ok sir
@KalamadhyamaYouTube
@KalamadhyamaYouTube 4 года назад
ಧನ್ಯವಾದ ಗೆಳೆಯರೇ. Subscribe to Our RU-vid Channel. Share this Video on Fb & Wats app. use #param when you share our videos
@RMPVCreations
@RMPVCreations 4 года назад
Pl be slow while explaining the concept. Prof. Ramesh
@maheshpurad687
@maheshpurad687 4 года назад
Thank you sir.
@KalamadhyamaYouTube
@KalamadhyamaYouTube 4 года назад
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our RU-vid Channel...
@harishat5970
@harishat5970 4 года назад
Lovely sir
@KalamadhyamaYouTube
@KalamadhyamaYouTube 4 года назад
Thanks a lot. Pls subscribe & Pls ask your Friends to Subscribe.
@ramachandraursh.s3903
@ramachandraursh.s3903 4 года назад
🙏🤗 super Paramesh thank you
@KalamadhyamaYouTube
@KalamadhyamaYouTube 4 года назад
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our RU-vid Channel...
@karateprince7611
@karateprince7611 4 года назад
Thanks for sharing🙏.
@KalamadhyamaYouTube
@KalamadhyamaYouTube 4 года назад
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our RU-vid Channel...
Далее
Doors Harpy Hare (Doors 2 Animation)
00:16
Просмотров 869 тыс.
RAASTRA KAVI KUVEMPU
19:36
Просмотров 15 тыс.
Doors Harpy Hare (Doors 2 Animation)
00:16
Просмотров 869 тыс.