Тёмный
No video :(

Da.Ra Bendre Documentary |ದ. ರಾ ಬೇಂದ್ರೆ ವ್ಯಕ್ತಿಚಿತ್ರ |Kalamadhyam | Parameshwar 

Kalamadhyama ಕಲಾಮಾಧ್ಯಮ
Подписаться 1,9 млн
Просмотров 275 тыс.
50% 1

ಇದು "ಕಲಾಮಾಧ್ಯಮ ವ್ಯಕ್ತಿಚಿತ್ರ ಸರಣಿ"ಯ 8ನೇ ವ್ಯಕ್ತಿಚಿತ್ರ, ವರಕವಿ ದ. ರಾ ಬೇಂದ್ರೆ ಅವರ ಬದುಕನ್ನು ಕುರಿತದ್ದು. ನಟ, ನಿರ್ದೇಶಕ ಪರಮೇಶ್ವರ ಅವರ ನಿರೂಪಣೆಯಲ್ಲಿ. ಈ ರೀತಿಯ ಹಲವು ಸಾಧಕರ ವ್ಯಕ್ತಿಚಿತ್ರಗಳು ಈ ಸರಣಿಯಲ್ಲಿ ಬರಲಿವೆ. ನೋಡಿ, ಲೈಕ್ ಮಾಡಿ, ನಿಮ್ಮ ಗೆಳೆಯ ಗೆಳತಿಯರಿಗೆ ಶೇರ್ ಮಾಡಿ, ಹಾಗೆ ನಮ್ಮ ಚಾನೆಲ್ ಸಬ್ ಸ್ಕ್ರೈಬ್ ಮಾಡಿ. ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನ ನಮ್ಮೊಂದಿಗೆ ಮುಕ್ತವಾಗಿ ಹಂಚಿಕೊಳ್ಳಿ. ನಮ್ಮ ವಾಟ್ಸಾಪ್ ಸಂಖ್ಯೆ: 9008099686,
Phone: 9008099686 / 9008450040 / 080 41473883
Written & Directed by: K.S Parameshwar
Script: Savita Parameshwar
DOP: Raviraj Hombala
Produced by: Kalamadhyam
Contact us for Video Making like Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Call us on: +91 9008099686, 9008450040, 080-41473883
Our Official Website: www.kalamadhya...
RU-vid Channel: / kalamadh. .
Like us on Facebook: / kalamadhyam
Follow us on Twitter: / kalamadhyamblr
Follow us on Linkedin: / kalamadhyam
Follow us on Instagram: / kalamadhyam Email us on: kalamadhyammedia@gmail.com
Da. Ra Bendre, Varakavi, Dharwad, Bio Pic Series, KP Poornachandra Tejaswi, Tejasvi, Kuvempu, Rajeshwari Tejaswi, Kadidal Shamanna, Mudigere, Carvalo, Chidambara Rahasya, Tabarana Kate, Jugari Cross, Kannada Literature, Kannada writers, Kannada, Kannada Language, Poornachandra Darshana, Kannada Web Series, Karnataka, Kalamadhyama, Kalamadhyam Studios, Kannada Documentary, Best Documentary, RU-vid Videos, Matte Matte Tejaswi, Parameshwar, Savita Avarsang, KS Parameshwar, Kalamadhyam Webseries, Kalamadhyam Studios, Kalamadhyam, Studios
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi, Cinema Kategalu, Cinema Kategalu Series, Film Industry, film industry news, film industry in india, film industry documentary, film industry explained, kannada film industry gossips, film industry heroine, film industry history in india,film industry in world, film industry kannada, film industry ki news, kannada film industry latest news, bollywood movies, stories cinema stories, Bollywood, Hollywood, Sandalwood movies, Tollywood, Mollywood, Kannada Films, Kannada Movies, Best Movies, Movie Gossips, Amitab Bacchan, Amirkhan, Rajkumar, Vishnuvardhan, Darshan, Sudeep, Rajanikanth, Kalamadhyam, Kala Madhyam, World Cinema, Best World Cinema, Cinema History, Movie History, History of Cinema, History of Indian Cinema, Cinema of India, India Movie History, #BGL Swamy, #BGL Swamy Documentary, #BGL Swamy Videos, BGL Swamy Interview, #Kannada Best Documentary, Kannada Documentary, #Best Documentary in Kannada, #Best Documentary youtube, #DVG, #DVgundappa, #Mankutimmanakagga, #Kagga Rasadhaare, #Mankutimma, #Kannada writers, Kannada Poets, #Naakmaatu, #Naak Maatu Series, #Naak Maatu RU-vid, #Kalamadhyam Documentary, #Kalamadhyam, #Kalamadhyam RU-vid channel, #Kalamadhyam Media Works, #Kala Madhyam, #Kalamadhyam Videos, #Kalamadhyam Video Productions, #Videomakers, #Videoproductionservice, #corporatevideomakers, #TVadsmakers, #DocumentarymakersinBangalore, #Kalamadhyammediaworks, #corporatevideomakersinBangalore, #Videomakingservice, #TVAdsmakersinBangalore

Опубликовано:

 

28 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 618   
@hemasbhat2758
@hemasbhat2758 2 года назад
ನನ್ನ ನೆಚ್ಚಿನ ಬೇಂದ್ರೆ ಯವರಿಗೆ 🙏🌹🙏, ಅವರ ಒಂದೊಂದು ಕವಿತೆಯನ್ನು ಹಾಡುಗಳಲ್ಲಿ ಕೇಳಿದಾಗ ಮೈ ರೋಮ ರೋಮವು ಪವಿತ್ರವಾದ ಭಾವಣೆಯಲ್ಲಿ ನಿಮಿರಿ ನಿಲ್ಲುತ್ತದೆ, ಧನ್ಯವಾದಗಳು ಸರ್ 🙏
@gowdamv2493
@gowdamv2493 4 года назад
ಅದ್ಬುತ ಮಾತು ಹೇಳಿದಿರಿ ತಂದೆ ತಾಯಿ ಗಳು ತಮ್ಮಮಕ್ಕಳನ್ನ ಬೆಳಸುವ ರೀತಿ ಬದಲಾಗುವ ಮಾತು ನನಗೆ ಸ್ಪೂತಿ೯ಯಾಯಿತು ತಮಗೆ ಧನ್ಯವಾದಗಳು
@KalamadhyamaYouTube
@KalamadhyamaYouTube 4 года назад
Thanks a Lot Geleyare. Pls Share this Documentary to your friends on Wats app & Facebook. Also Pls ask your Friends to Subscribe to Our RU-vid Channel... Thanks again
@vijayalakshmiranganath5969
@vijayalakshmiranganath5969 2 года назад
Kalamaadyamakke ನನ್ನ ಹೃತ್ಪೂರ್ವಕ ಧನ್ಯವಾದಗಳು ದ. ರಾ. ಬೇಂದ್ರೆ ಯವರ ನ್ನು ನೇರವಾಗಿ ನೋಡಿದಂತಾಯಿತು👃👃👃
@thalgattpuraboys1093
@thalgattpuraboys1093 3 года назад
ಬೇಂದ್ರೆ ಅವರ ಬಗ್ಗೆ ಇನ್ನೂ ಹೆಚ್ಚು ಹೆಚ್ಚು ವಿಷಯಗಳನ್ನು ಕೇಳುತ್ತಿರಬೇಕು ಅಂತ ಅನಿಸುತ್ತಿರುವಾಗಲೇ ಎಪಿಸೋಡ್ ಮುಗಿದೇ ಹೋಗಿತ್ತು. ಅಷ್ಟು ಅದ್ಭುತವಾಗಿ ತೆಗೆದುಕೊಂಡು ಹೋಗಿದ್ದೀರಿ. ಧನ್ಯವಾದಗಳು ಪರಂ ಅವರಿಗೆ.
@laxmipatil8196
@laxmipatil8196 4 года назад
ನಿಮ್ಮ ನಿರೂಪಣೆ ಶೈಲಿ ತುಂಬಾ ಚೆನ್ನಾಗಿದೆ. ದ,ರಾ,ಬೇಂದ್ರೆ ಅವರ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿಕೊಟ್ತಿದ್ದೀರಾ ನಿಮಗೇ ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಈ ಕೆಲಸವನ್ನು ಹೀಗೆ ಮುಂದುವರೆಸಿ.
@vishaalabhaarata3577
@vishaalabhaarata3577 4 года назад
ಬಹಳ ಮುಖ್ಯವಾದ ಕೆಲಸ ಮಾಡುತ್ತಿದ್ದೀರಿ. ಅಮೋಘ ಪ್ರತಿಭಾವಂತರ ಬಗ್ಗೆ ಮಾಡಿರುವ ಈ ಕೆಲಸಗಳು ಸಾವಿರಾರು ವರ್ಷ ಉಳಿಯುತ್ತವೆ ಮತ್ತು ನಮ್ಮ ನಾಡಿಗೆ ಬೆಳಕನ್ನು ಕೊಡುತ್ತವೆ. 🙏
@MaheshKumar-vy5my
@MaheshKumar-vy5my Год назад
Poo9l09
@MaheshKumar-vy5my
@MaheshKumar-vy5my Год назад
9
@RevayyaDuddagi
@RevayyaDuddagi 9 месяцев назад
​xç xx d4gg5frr4ff ft t😅
@raghukarnam8850
@raghukarnam8850 Год назад
ಸರ್, ನಿಮ್ಮ ಕನ್ನಡ ಸಾಹಿತ್ಯದ ಪ್ರೀತಿಗೆ ಜೈ, ಹಾಗೂ ಬೇಂದ್ರೆ ಅವರ ಬಗ್ಗೆ ಈ ಅದ್ಭುತವಾದ ಸಂಚಿಕೆ ಮಾಡಿ ನಮ್ಗೂ ತಿಳಿಸಿದಕ್ಕೆ ತುಂಬಾ ಧನ್ಯವಾದಗಳು.
@rahulmnov0138
@rahulmnov0138 4 года назад
ತುಂಬಾ ಚೆನ್ನಾಗಿದೆ ಸರ್👌 ಇಂತಹ ಮಾಹಿತಿ ಕೊರತೆ ಇದೆ, ಇನ್ನೂ ಹೆಚ್ಚು ಬರಲಿ 😊
@user-se4bb2ui8m
@user-se4bb2ui8m 27 дней назад
Supar
@manjunathrathod780
@manjunathrathod780 4 года назад
ಈಗಿನ ದಿನಗಳಲ್ಲಿ ಬೇಂದ್ರೆ ಅವರನ್ನು ಎಲ್ಲರಿಗೂ ಮನಮುಟ್ಟುವಂತೆ ಪರಿಚಯಿಸುತ್ತಿರುವ ನಿಮ್ಮ ನಿಸ್ವಾರ್ಥ ಸೇವೆಗೆ ಶರಣು ಸರ್. ಶುಭವಾಗಲಿ ನಿಮಗೆ🙏
@KalamadhyamaYouTube
@KalamadhyamaYouTube 4 года назад
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our RU-vid Channel...
@vinootanajyotishyaadhyatma7340
@vinootanajyotishyaadhyatma7340 3 года назад
ತುಂಬಾ ಅದ್ಭುತವಾಗಿ ಮನಮಿಡಿಯುವಂತೆ ಇಂದಿನ ತಂದೆ ತಾಯಂದಿರು ಹಾಗೂ ಮಕ್ಕಳಿಗೆ ಉತ್ತಮ ಮಾಹಿತಿ ನೀಡಿದ್ದೀರಿ ಅಭಿನಂದನೆಗಳು
@aprameya1
@aprameya1 Месяц назад
😊😊
@nagarajdalawai9977
@nagarajdalawai9977 4 года назад
ಅದ್ಭುತ ಸರ್ ಬೇಂದ್ರೆ ಬದುಕು ನನಗಂತೂ ಸ್ಪೂರ್ತಿ ನೀಡಿದೆ. ನಿಮ್ಮ ಮೂಲಕ ಶರಣು ಶರಣಾರ್ಥಿ... ಸರ್ 💐🙏🏻
@KalamadhyamaYouTube
@KalamadhyamaYouTube 4 года назад
Thanks a Lot Geleyare. Pls Share this Documentary to your friends on Wats app & Facebook. Also Pls ask your Friends to Subscribe to Our RU-vid Channel... Thanks again
@bharathij.k3728
@bharathij.k3728 2 года назад
ತುಂಬಾ ಒಳ್ಳೆಯ ಹಾಗು ಸ್ಪೂರ್ತಿದಾಯಕ ವಿಷಯಗಳನ್ನು ತಿಳಿಸಿದ್ದೀರಿ. ತುಂಬಾ ಧನ್ಯವಾದ ಗಳು ಸರ್.
@yadunandanads9337
@yadunandanads9337 2 года назад
👌👌👌👏👏👏🙏🙏💐💐
@VinayPujar
@VinayPujar 4 года назад
ಅದ್ಭುತವಾದ ನಿರೂಪಣೆ ಸರ್ 🙏🙏
@bhadrinathdrbadarinath2632
@bhadrinathdrbadarinath2632 8 месяцев назад
Utube ಬಂಧಮೇಲೆ ನಮ್ಮ ಪರಮ್ ಅವರ ಶೋಧನೆಯ ಒನ್ ಒನ್ ಒಂದು ಧಾರಾವಾಹಿ ಗಳು ಅತುತಮ ವಾಗಿದೆ ತುಂಬಾ ವಿಷಯಗಳು ಹಿಂಧಿನ ಸಮಾಜಕ್ಕೆ ಕೊಡುತಿದ್ದೀರಾ. ನಿಮಗೆ ತುಂಬು ಹೃದಯ ಧ ಧನ್ಯವಾದಗಳು. Sir
@mechpravi
@mechpravi Год назад
ಕಲಾಮಧ್ಯಮಕ್ಕೆ ಅನಂತ ಪ್ರಣಾಮ. . ನಿಮ್ಮ ನಿರೂಪಣೆ ..👌
@ravinayak6225
@ravinayak6225 Год назад
*ಗೆದ್ದವರ ಗೆಲುವು ಸುಲಭವಲ್ಲ ಸುಲಭದಲ್ಲಿ ಗೆದ್ದವರು ಸಾಧಕರಲ್ಲ ನಿಷ್ಠಾವಂತ ಪ್ರಯತ್ನ ವ್ಯರ್ಥವಲ್ಲ ಸೋತರೆ ಅದು ಖಂಡಿತಾ ಮುಕ್ತಯವಾಲ್ಲ* my efforts never stop.. 💪🇮🇳ದ. ರಾ. ಬೇಂದ್ರೆ . ಅವರ ಸ್ಟೋರಿ ತುಂಬಾ ಅಂದ್ರೆ ತುಂಬಾ ಇಷ್ಟ ಆಗಿದೆ ಈ ವಿಡಿಯೋ ಇಂದ ತುಂಬಾ ವಿಷಯಗಳನ್ನ ಕಲಿತೆ..thank you so much sir very very useful video for information.. 🙏❤😍
@rohinim9862
@rohinim9862 4 года назад
Super 👌 👌 👌 👌 👌 Sir nimm ಸಾಹಿತ್ಯ ಸೇವೆ ಅಪೂರ್ವ. So keep it going on sir,,,, 🙏🙏🙏🙏🙏🙏🙏
@KalamadhyamaYouTube
@KalamadhyamaYouTube 4 года назад
Thank you. Pls share on Facebook & watsapp
@KalamadhyamaYouTube
@KalamadhyamaYouTube 4 года назад
ಧನ್ಯವಾದ ಗೆಳೆಯರೇ, ಈ ವಿಡಿಯೋ ಶೇರ್ ಮಾಡುವುದು ಹಾಗು ನಮ್ಮ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡುವುದನ್ನು ಮರೆಯಬೇಡಿ. Cheers! would you mind hitting *_like_* button and *_subscribe_* to my channel! That will be awesome. I would be grateful to you. And also share this video in your circle via whatsapp, facebook and twitter."
@nagarajjatnakar9995
@nagarajjatnakar9995 4 года назад
Hmm
@AashishKumar-qr4kg
@AashishKumar-qr4kg 4 года назад
Sir DR S L BYRAPPA ಅವರ ಬಗ್ಗೆ ಒಂದು documentary maadi sir plz...🙏🙏
@divakard7366
@divakard7366 4 года назад
ನಿಜವಾಗಲೂ ಒಂದು ಅದ್ಭುತ ಮಾಹಿತಿ.... ಸುಮ್ನೆ ಹೀಗೆ ನನಗೆ WhatsApp ಲಿ ಬಂದ Forward Video ನೋಡ್ತಿದ್ದಾಗ ಸಿಕ್ಕ video ಇದು...ಪ್ರಾರಂಭದಿಂದ ಕೊನೆಯವರೆಗೂ ದ‌.ರಾ. ಬೇಂದ್ರೆ ಬಗ್ಗೆ ಅತ್ಯುತ್ತಮ ಮಾಹಿತಿ ನೀಡಿದ್ದೀರಿ..ಜೊತೆಗೆ Video Making style was Excellent and amazing...ಒಳ್ಳೆಯದಾಗಲಿ...
@shivupatil4144
@shivupatil4144 2 года назад
ತುಂಬಾ ಖುಷಿಯಾಯಿತು ಅದ್ಭುತ ವ್ಯಕ್ತಿಯ ಬಗ್ಗೆ ಸಣ್ಣ ಪರಿಚಯ ಹೇಳಿದ್ರಿ ಅವರ ಗೀತೆಗಳು ತುಂಬಾ ಅನುಭವ ಇರುವಂತಹ ಸಾಲುಗಳು.ಅವರ ಗೀತೆಗಳಲ್ಲಿ ಜೀವನದ ಸಾರಸ್ಯ ಅಡಗಿದೆ.ಅವರು ಸಾಮಾನ್ಯರು
@worldmirrorchannel
@worldmirrorchannel Год назад
ಧನ್ಯವಾದಗಳು ಸರ್ 🥰 ನಿಮ್ಮ ಈ ಸಾಹಿತ್ಯ ಸೇವೆಗೆ 👍💛❤️
@keshavnaidu7780
@keshavnaidu7780 22 дня назад
Great sir, ಧನ್ಯವಾದಗಳು ತಮ್ಮ ನಿರೂಪಣೆ ಅದ್ಬುತ.....ಸರ್
@bhimashihalagali3450
@bhimashihalagali3450 3 года назад
ಇಂತಹ ಕವಿಗಳ ಪರಿಚಯವನ್ನು ತಿಳಿಸಿದಕ್ಕೆ ತಮಗೆ ತುಂಬಾ ಧನ್ಯವಾದಗಳು ಸರ್
@cutepets4993
@cutepets4993 3 года назад
ಮನಗೆದ್ದಿದೆ ಕಲಾಮಾಧ್ಯಮ😊🙏
@fourtwenty4888
@fourtwenty4888 3 года назад
ಬೇಂದ್ರೆವರಿಗೆ. ಜಾತಿ. ಬೆಂಬಲ ಸಿಗಲಿಲ್ಲ.ಈಗಲೂ. ಹಳೆ ಮನೆ.. ಅದರಲ್ಲೂ. ಕನ್ನಡದವರಿಗೆ. ಅಭಿಮಾನ ಕಡಿಮೆ. EXCELENT THE BEST VIDEO OF THE CENTUARY 👍💥💥🌼🌺🏵️🌱🌸💯👌🙏 N
@nothingelse1252
@nothingelse1252 Месяц назад
ಎಷ್ಟೋ ಬಾರಿ ನೋಡಿದರೂ ಮತ್ತೆ ಮತ್ತೆ ನೋಡ್ಬೇಕು ಅಂತ ಅನ್ಸುತ್ತೆ ಈ ವಿಡಿಯೋ...❤
@VDfilmmakers
@VDfilmmakers 4 года назад
ಅದ್ಭುತವಾಗಿ ಮೂಡಿಬರ್ತಿದೆ ಅಣ್ಣ..👌👌 ತುಂಬಾ ಒಳ್ಳೆಯ ಕೆಲಸ ಮಾಡ್ತಿದೀರ..👏👏
@KalamadhyamaYouTube
@KalamadhyamaYouTube 4 года назад
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our RU-vid Channel...
@niranjan2592
@niranjan2592 3 года назад
ನನ್ನ ಕಣ್ಣಂಚಿನಲ್ಲಿ ಹನಿ ಕಟ್ಟಿದ ಸರ್,, ನಾನು ಕನ್ನಡದ ಸಾಹಿತ್ಯ ವಿದ್ಯಾರ್ಥಿ, ನನಗೆ ಬೇಂದ್ರೆಯವರ ಪದ್ಯಗಳು ತುಂಬಾ ಚೆನ್ನಾಗಿ,
@reddappakm5755
@reddappakm5755 2 года назад
ಬಹಳ ಅತ್ಯುತ್ತಮ ಮಾಹಿತಿಯಾಗಿದೆ ಕಷ್ಟದಲ್ಲಿ ಬೆಳೆದು ಬಾಳಿದವರೇ ಜೀವನದಲ್ಲಿ ಏನಾದರೂ ಸಾಧನೆ ಮಾಡುವುದು,ಇಂಥವರ ವಿಚಾರಧಾರೆಗಳು ಸಮಾಜದ ಪ್ರತಿಯೊಬ್ಬರಿಗೂ ದಾರಿದೀಪವಾಗಬೇಕೆಂಬುದು ನನ್ನ ಅಭಿಪ್ರಾಯ.
@naveenshetty5249
@naveenshetty5249 2 года назад
ನಿಮ್ಮಂತಹ ಶ್ರೇಷ್ಠ ಹೃದಯದ ವ್ಯಕ್ತಿ ಗಳು ನಮ್ಮ ಹೃದಯ ಮುಟ್ಟಿಸಿದ ವಿಚಾರವೆ ಚಿರಸ್ಮರಣೀಯ..... ಬೇಂದ್ರೆ ಜೀವನದಲ್ಲಿ ತುಂಬಾ ಕಾಡುತ್ತಾರೆ.....
@geethanjaliprasanna4827
@geethanjaliprasanna4827 4 года назад
ತುಂಬಾ ಸಂತೋಷವಾಯಿತು. ೧೫ ನಿಮಿಷಗಳಲ್ಲಿ ಬೇಂದ್ರೆಯವರ ಜೀವನ ಪರಿಚಯ ಚೆನ್ನಾಗಿ ಮೂಡಿ ಬಂದಿದೆ.
@KalamadhyamaYouTube
@KalamadhyamaYouTube 4 года назад
ಧನ್ಯವಾದ ಗೆಳೆಯರೇ, ಈ ವಿಡಿಯೋ ಶೇರ್ ಮಾಡುವುದು ಹಾಗು ನಮ್ಮ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡುವುದನ್ನು ಮರೆಯಬೇಡಿ. Cheers! would you mind hitting like button and subscribe to my channel! That will be awesome. I would be grateful to you. And also share this video in your circle via whatsapp, facebook and twitter."
@hanamantarayahsmpatil7541
@hanamantarayahsmpatil7541 4 года назад
ಸೂಪರ್ ಸರ್ ನನಗೆ ತುಂಬಾ ಇಷ್ಟವಾದ ಕನ್ನಡದ ಕವಿ ಬೇಂದ್ರೆಯವರು ಸರ್
@KalamadhyamaYouTube
@KalamadhyamaYouTube 4 года назад
@@hanamantarayahsmpatil7541 ಧನ್ಯವಾದ ಗೆಳೆಯರೇ, ಈ ವಿಡಿಯೋ ಶೇರ್ ಮಾಡುವುದು ಹಾಗು ನಮ್ಮ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡುವುದನ್ನು ಮರೆಯಬೇಡಿ. Cheers! would you mind hitting like button and subscribe to my channel! That will be awesome. I would be grateful to you. And also share this video in your circle via whatsapp, facebook and twitter."
@shankarunakal2723
@shankarunakal2723 5 месяцев назад
@chandruantin4509
@chandruantin4509 3 года назад
ನಿಮ್ಮ ನಿರೂಪಣೆಯ ಶೈಲಿ ನಿಜಕ್ಕೂ ಚೆನ್ನಾಗಿದೆ..👍👍👍
@Ganesha_Dvg
@Ganesha_Dvg 4 года назад
ಧನ್ಯವಾದಗಳು ನಿಮಗೆ......
@vijayalakshmiranganath6526
@vijayalakshmiranganath6526 3 года назад
ವಿವರಣೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ ದ. ರಾ. ಬೇಂದ್ರೆ ಯವರ ಬಗೆಗೆ ಇನ್ನೂ ಹೆಚ್ಚಿನ ಮಾಹಿತಿ ನೀಡಬೇಕೆಂದು ಮನವಿ
@shanthibhat4365
@shanthibhat4365 10 месяцев назад
Nanage ee episode Nodi thumba kushi aithu thank u param❤
@vkmmetrivkm7379
@vkmmetrivkm7379 3 года назад
ನಾವೆಲ್ಲ ಕನ್ನಡ ನಾಡಲ್ಲಿ ತಹುಟ್ಟಿರೋದೆ ನಮ್ಮ ಪುಣ್ಯ🥰
@madhupapanna7838
@madhupapanna7838 3 года назад
ಧನ್ಯವಾದಗಳು ಸರ್ ❤
@prabhumadiwalar6598
@prabhumadiwalar6598 2 года назад
ಅದ್ಬುತವಾಗಿ ವರ ಕವಿ ದಾ ರ ಬೇಂದ್ರೆ ಯವರ ಬಗ್ಗೆ ವಿವರಿಸಿದ್ದಕ್ಕೆ ಕಲಾಮದ್ಯಮ ಕ್ಕೆ ನನ್ನ ತುಂಬು ಹೃದಯದ ಧನ್ಯವಾದಗಳು
@ashwinimahesh3729
@ashwinimahesh3729 2 года назад
ಅದ್ಭುತವಾದ ಕವಿ 👏🏻👏🏻👏🏻👏🏻👏🏻👏🏻👏🏻
@drrahulmb
@drrahulmb 4 года назад
ತುಂಬಾ ಸೊಗಸಾಗಿ ವ್ಯಕ್ತಪಡಸ್ತೀರಾ ಸರ್ 🙏🙏🙏 ಡಾ.ರಾಹುಲ್, ಬೆಂಗಳೂರು
@KalamadhyamaYouTube
@KalamadhyamaYouTube 4 года назад
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our RU-vid Channel...
@VijayKulkarniBengaluru
@VijayKulkarniBengaluru 10 месяцев назад
ಬೇಂದ್ರೆ ಯವರ ಬಗ್ಗೆ ತಾವು ವಿಷಯ ಮಂಡಿಸಿದ ರೀತಿ ಅದ್ಭುತ! ಎಷ್ಟೋ ಕಡೆ ಕಣ್ಣಲ್ಲಿ ನೀರು ಬರುವಂತಾಯಿತು! ಬೇಂದ್ರೆಯವರ ಇಡೀ ಜೀವನ ಕಣ್ಣ ಮುಂದೆ ಕಟ್ಟಿದ ಹಾಗಿದೆ. ತುಂಬಾ ಧನ್ಯವಾದಗಳು ಸರ್!
@user-tj3vc6bn6q
@user-tj3vc6bn6q 4 года назад
ನಿಮ್ಮ ಚಾನೆಲ್ ಇನ್ನೂ ಬೆಳಯಲಿ ಸರ್
@KalamadhyamaYouTube
@KalamadhyamaYouTube 4 года назад
Thanks a Lot Geleyare. Pls Share this Documentary to your friends on Wats app & Facebook. Also Pls ask your Friends to Subscribe to Our RU-vid Channel... Thanks again
@Rajathgowle
@Rajathgowle Год назад
Neev jana maatra hinge iri
@JayanthKiccha-pl8tz
@JayanthKiccha-pl8tz 4 месяца назад
​@@KalamadhyamaRU-vid😊😊
@bheemannabheemanna2624
@bheemannabheemanna2624 4 месяца назад
@bheemannabheemanna2624
@bheemannabheemanna2624 4 месяца назад
@vijayanataraj7625
@vijayanataraj7625 Год назад
ವರಕವಿ ದ ರಾ ಬೇಂದ್ರೆ ಯವರ ಬಗ್ಗೆ ತುಂಬಾ ಅದ್ಭುತವಾಗಿ, ಸ್ವಚ್ಚ ಕನ್ನಡದಲ್ಲಿ ಮನ ಮಿಡಿಯುವ ತರ ವಿವರಣೆಯನ್ನು ನೀಡಿದ ತಮಗೆ ಬಹಳ ಧನ್ಯವಾದಗಳು. all the best to you.
@balajic6283
@balajic6283 2 года назад
IT IS HAPPYTO SEE THAT KALAMADHYAM PROGRAM PRESENTED BY SIR PARAMESHWAR IS COVERING ITS TOPIC IN EVERY FIELD LIKE EDUCATION, FILMACTOR , POETS AND OTHER GOOD THINGS.. THIS PROGRAM GIVES INSPIRATION TO CLIMB THE LADDER OF SUCCESS TO MANY OF THE PEOPLE BY SEEING THE ACHEVIEMENT AND DIFFICULTIES FACED BY THE LEGENDS DURING LIFE TIME AND ACHEIVING THERE SUCESS IN THERE LIFE .MAY THE GOD BLESS THIS PROGRAM KALAMADYAM IN DOING SUCH MORE PROGRAMS IN LARGE NUMBER OF EPISODE , THANKI YOU SIR
@pavanv9871
@pavanv9871 4 года назад
ಅದ್ಭುತ ವರ್ಣನೆ ಸರ್....🙏
@KalamadhyamaYouTube
@KalamadhyamaYouTube 4 года назад
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our RU-vid Channel...
@muthudev2150
@muthudev2150 3 года назад
Ede Tara bere kavigalanna Tilisi kodi
@ganesha6456
@ganesha6456 11 месяцев назад
ಧನ್ಯವಾದಗಳು sir. ನಿಮ್ಮ ಸಾಹಿತ್ಯ ಪ್ರೇಮಕ್ಕೆ. ದ. ರಾ. ಬೇಂದ್ರೆ ಅದ್ಬುತ, ಅಮೂಲ್ಯ ರತ್ನ ನಮ್ಮ ಸಾಹಿತ್ಯ ಕ್ಷೇತ್ರಕ್ಕೆ. ಅವರ ಬಗ್ಗೆ ತುಂಬಾ ಚನ್ನಾಗಿ ಹೇಳಿದ್ದೀರಾ.
@geethasingh4700
@geethasingh4700 Год назад
Sir I went to Bendre home in dharwad. His home is very big. He is very humble person. He gave us water and jaggery. His home in sadhanker dharwad. That time his age nearly 80 years. My native place also dharwad. Good vlog.
@sarvartha-the-everything
@sarvartha-the-everything 4 года назад
Thank you so much! I cried 6 times during the video even though I knew most of the facts you have shared. I guess that's how much Bendre Ajja has influenced me over the last 15 yrs. He is my god and his literature is a divine text for me. Once again thank you for making this video. Plz keep producing more videos to introduce us to the lives and works of other giants of Karnataka.
@KalamadhyamaYouTube
@KalamadhyamaYouTube 4 года назад
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our RU-vid Channel...
@balappakadakol3134
@balappakadakol3134 Год назад
Balappa. c. Kadakol
@yuvarajtv9816
@yuvarajtv9816 4 года назад
Sir your speech is super, nimma abhimaniyade
@KalamadhyamaYouTube
@KalamadhyamaYouTube 4 года назад
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our RU-vid Channel...
@shivars1556
@shivars1556 Год назад
ನಾನು 40 ನೇ ಸಾರಿ ಕೇಳುತ್ತಿದ್ದೇನೆ... ಪರಮ ಸರ್. ಧನ್ಯವಾದಗಳು
@govindaraju7562
@govindaraju7562 4 года назад
Adbhuthavagi moodi bandide, intha prayathna chirayu agirali sir, namaskara
@KalamadhyamaYouTube
@KalamadhyamaYouTube 4 года назад
Thank you. Pls share on Facebook & watsapp
@shankrappahalabhavi4753
@shankrappahalabhavi4753 4 года назад
Super sir nivu tumba chennagi tilisikodtira
@thejugowda8275
@thejugowda8275 4 года назад
Sir, nanu America Pittsburgh nali vasa edini. Nimma Channel thumba volle visha prasara maduthe. Thumba danyavadagalu. Keep up the good work.
@lakkammagb7098
@lakkammagb7098 2 месяца назад
ನನ್ನ ನೆಚ್ಚಿನ ಕವಿ ಬೇಂದ್ರೆಯವರಿಗೆ ಕೋಟಿ ನಮನಗಳು 🙏🙏🌹🌹
@abhishekgayakwad9816
@abhishekgayakwad9816 4 года назад
Thumba chenagide... Eee kelasavannu heege munduvarisi... Aneka rasamaya swarasyakara vishayagalinda namma gnyanada daha tanisi... Dhanyavadagalu... Nimage shubhavagali
@sathishckm279
@sathishckm279 4 месяца назад
ನಾವೆಲ್ಲ ಕನ್ನಡ ನಾಡಿನ ಹುಟ್ಟಿರುವುದೇ ನಮ್ಮ ಪುಣ್ಯ ಅದ್ಭುತವಾದ ನಿರೂಪಣೆ ಸರ್ ನಮ್ಮ ಕರ್ನಾಟಕ ಕವಿಗಳನ್ನು ಮತ್ತೊಮ್ಮೆ ಅಂತ ಕವಿಗಳ ಪರಿಚಯವನ್ನು ತಿಳಿಸಿದ್ದಕ್ಕೆ ತಮಗೆ ತುಂಬು ಹೃದಯಪೂರ್ವಕವಾಗಿ ಧನ್ಯವಾದಗಳು 🙏 ಕನ್ನಡ ನಾಡಿನ ಸಮಸ್ತ ಕನ್ನಡಿಗರಿಗೂ ಇಂಥ ಕವಿಗಳನ್ನು ಪಡೆಯೋಕೆ ನಾವೇ ಧನ್ಯರು 🙏 ನುಡಿ ನಾಡ ಜಲ ಪ್ರಕೃತಿ 🙏
@tejashp4053
@tejashp4053 4 года назад
Sir my brother is 10years old now his aim is to become a kannada poet sir hats off to you and your vedios what a motivation
@siddanagoudapatil9649
@siddanagoudapatil9649 4 года назад
ನಿಮ್ಮ ನಿರೂಪಣೆ ಶೈಲಿ ತುಂಬಾ ಚೆನ್ನಾಗಿದೆ.
@KalamadhyamaYouTube
@KalamadhyamaYouTube 4 года назад
ಧನ್ಯವಾದ ಗೆಳೆಯರೇ, ಈ ವಿಡಿಯೋ ಶೇರ್ ಮಾಡುವುದು ಹಾಗು ನಮ್ಮ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡುವುದನ್ನು ಮರೆಯಬೇಡಿ. Cheers! would you mind hitting *_like_* button and *_subscribe_* to my channel! That will be awesome. I would be grateful to you. And also share this video in your circle via whatsapp, facebook and twitter."
@KalamadhyamaYouTube
@KalamadhyamaYouTube 4 года назад
ಧನ್ಯವಾದ ಗೆಳೆಯರೇ, ಈ ವಿಡಿಯೋ ಶೇರ್ ಮಾಡುವುದು ಹಾಗು ನಮ್ಮ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡುವುದನ್ನು ಮರೆಯಬೇಡಿ. Cheers! would you mind hitting *_like_* button and *_subscribe_* to my channel! That will be awesome. I would be grateful to you. And also share this video in your circle via whatsapp, facebook and twitter."
@srinivasak3332
@srinivasak3332 6 месяцев назад
ಪರಮೇಶ್ವರ್ ನೀವು ಸಂಕ್ಷಿಪ್ತವಾಗಿ ಆದರೂ ಅತ್ಯುತ್ತಮವಾಗಿ ಬೇಂದ್ರೆ ಅವರ ಪರಿಚಯ ಚೆನ್ನಾಗಿ ಮಾಡಿಕೊಟಿದೀರಿ ನೀವು ಅದ್ಬುತವಾಗಿ ಮಾತನಾಡುತ್ತೀರಿ ಧನ್ಯವಾದಗಳು
@sunilnb4082
@sunilnb4082 4 года назад
ಬೇಂದ್ರೆ ಅವರ ಪರಿಚಯವಾಯ್ತು...good
@KalamadhyamaYouTube
@KalamadhyamaYouTube 4 года назад
Thank you. Pls share on Facebook & watsapp
@KalamadhyamaYouTube
@KalamadhyamaYouTube 4 года назад
Thank you. Pls share on Facebook & watsapp
@yogeshm9308
@yogeshm9308 3 года назад
ಕಲಾಮಾಧ್ಯಮದ ಮೂಲಕ ನಿಜವಾದ ಕಲೆಯನ್ನು ಎಲ್ಲರಿಗೂ ಹರಡುತಿರುವುದಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು 🙏🙏🙏
@shashikumar_shivamoggak668
@shashikumar_shivamoggak668 4 года назад
Super sir, thnku
@KalamadhyamaYouTube
@KalamadhyamaYouTube 4 года назад
Thanks a Lot Geleyare. Pls Share this Documentary to your friends on Wats app & Facebook. Also Pls ask your Friends to Subscribe to Our RU-vid Channel... Thanks again
@kavitakavale3686
@kavitakavale3686 3 года назад
ನಾನು ನಿಮ್ಮ ಎಲ್ಲಾ ವಿಡಿಯೋಗಳು ನೋಡ್ತೀನಿ ಆದ್ರೆ ಇವತ್ತು ನಿಮ್ ಚಾನೆಲ್ ಮನಸ್ಸಿನಿಂದ ಒಪ್ಪಿಕೊಳ್ಳೊ ಹಾಗಾಯ್ತು ಪರಮ್ ಅಣ್ಣನವರಿಗೆ ಅನಂತಾನಂತ ಧನ್ಯವಾದಗಳು 🙏🙏 ನನ್ನ ಮಾತೃ ಭಾಷೆ ಮರಾಠಿ ಆದ್ರೂ ನಂಗೆ ಮರಾಠಿ ಬರೋದಿಲ್ಲ ಕನ್ನಡನೇ ನನ್ನ ಉಸಿರು ಅದಕ್ಕೆ ನಾನ್ ಕನ್ನಡದಲ್ಲೇ ಕವನಗಳು,ಕಥೆಗಳು ಬರೀತಿರ್ತೀನಿ ಹಿರಿಯ ಕವಿಗಳ ಆಶೀರ್ವಾದ ಒಂದಿದ್ದರೆ ಸಾಕು ನನಗೆ ನಾನು ಸಾಹಿತ್ಯ ಕ್ಷೇತ್ರದಲ್ಲಿ ಬೆಳೆಯಬೇಕೆಂಬುವುದು ನನ್ನ ಆಸೆ "ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ವರಕವಿ ದ.ರಾ.ಬೇಂದ್ರೆ ಅವರಿಗೆ🙏🙏🙏🙏 ಧನ್ಯೋಸ್ಮಿ ಜೈ ಕನ್ನಡಾಂಬೆ🙏🙏🙏🙏
@swaroopmahadevaiah3187
@swaroopmahadevaiah3187 Год назад
ಪರಮ್ ಸರ್ ನಿಮಗೆ ಹೇಗೆ ಧನ್ಯವಾದ ತಿಳಿಸಬೇಕೊ ಗೊತ್ತಿಲ್ಲ..ದ.ರಾ ಬೇಂದ್ರೆ ಯವರ ಬಗ್ಗೆ ನಿಮ್ಮ ಮಾತುಗಳಲ್ಲಿ ಕೇಳಿ‌ ತುಂಬಾ ಸಂತೋಷ ವಾಯಿತು.🙏🙏🙏
@vikkivikki2216
@vikkivikki2216 4 года назад
ಅಣ್ಣಾ ನಿಮ್ಮ ಮಾತಿನ ಸಂಭಾಷಣೆ ತುಂಬಾ ಇಷ್ಟ ಆಯ್ತು ಮತ್ತೊಮ್ಮೆ ಕೇಳಬೇಕು ಅನಸುತ್ತೇ
@Krishna-ss7wp
@Krishna-ss7wp 2 года назад
ನನ್ನ ನೆಚ್ಚಿನ ಕವಿ ಬೇಂದ್ರೆ 🙏🙏🙏🙏💞
@ganeshkolapur3272
@ganeshkolapur3272 4 года назад
ನಿಮ್ಮ ಸಾಹಿತ್ಯ ಸೇವೆ ಇನ್ನೂ ಓದುಗರನ್ನು ಹೆಚ್ಚಿಸಲಿ........
@govindraj435
@govindraj435 Год назад
ಬೇಂದ್ರೆ ಅವರ ಪರಿಚಯ ತುಂಬಾ ಅದ್ಭುತವಾಗಿ ನಿಮ್ಮಿಂದ ಮೂಡಿಬಂದಿದೆ ಸರ್..🙏
@sudhadevi5511
@sudhadevi5511 4 года назад
Just apt...agree with you on Nobel prize. That can never happen, I guess. Best way to achieve global standards for our literature is to institute a global award and invite all and award our writers.
@KalamadhyamaYouTube
@KalamadhyamaYouTube 4 года назад
Thank you. Pls share on Facebook & watsapp
@KalamadhyamaYouTube
@KalamadhyamaYouTube 4 года назад
ಧನ್ಯವಾದ ಗೆಳೆಯರೇ, ಈ ವಿಡಿಯೋ ಶೇರ್ ಮಾಡುವುದು ಹಾಗು ನಮ್ಮ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡುವುದನ್ನು ಮರೆಯಬೇಡಿ. Cheers! would you mind hitting *_like_* button and *_subscribe_* to my channel! That will be awesome. I would be grateful to you. And also share this video in your circle via whatsapp, facebook and twitter."
@s.vramrao9256
@s.vramrao9256 3 года назад
Aa
@shalini6golikatte772
@shalini6golikatte772 3 года назад
@@KalamadhyamaRU-vid eeeèeèèèe
@ArunArun-jj7un
@ArunArun-jj7un Год назад
@@KalamadhyamaRU-vid sir nevu nama Bangalore na shivaji nagar da bage video madi
@rajeshk3743
@rajeshk3743 2 года назад
ಅಣ್ಣಾ ನಿಮಗೆ ಇಂತಹ ವಿಚಾರಗಳನ್ನು ಹಂಚಿಕೊಂಡಿದ್ದಕ್ಕೆ ತುಂಬಾ ಧನ್ಯವಾದಗಳು
@basalingappabadarli5293
@basalingappabadarli5293 Год назад
ಒಳ್ಳೆಯ ಮಾಹಿತಿಕೊಟ್ಟ ನಿಮಗೆ ಶರಣಾರ್ಥಿಗಳು ಸರ್
@rudreshchinivalar4452
@rudreshchinivalar4452 2 года назад
ಅದ್ಭುತವಾಗಿದೆ ದರಾಬೇಂದ್ರೆಯವರ ವ್ಯಕ್ತಿತ್ವದ ಸಂಪೂರ್ಣ ಪರಿಚಯವನ್ನು ಮಾಡಿಕೊಟ್ಟಿರುವಿರಿ
@mallappahittinhalli1451
@mallappahittinhalli1451 2 года назад
Excellent life of Da Ra Bendre varakavi of Karnataka and his life and also narration by Param,thank you sir, your achievements.
@trivenitrivu9058
@trivenitrivu9058 Год назад
This is not only RU-vid channel .. Every youth needs this information... Great👏👏👏in this generation, everyone spoiling their life by watching reels, shorts without quality information... But we are getting what we want from your channel... Thank you sir
@VittalVittal-nw8ek
@VittalVittal-nw8ek 7 месяцев назад
Bbnnnn
@kumarakumar5938
@kumarakumar5938 2 года назад
ತುಂಬಾ ಅದ್ಭುತವಾಗಿ ಮಾಹಿತಿ ಕೊಟ್ಟೀದ್ದೀರ ಸರ್ ನಿಮ್ಮ ನಿಧಾನಗತಿಯ ಸ್ಪಷ್ಟ ಮಾತು ನಮಗೆ ಹಿಡಿಸಿತು
@yallappabhajantri5826
@yallappabhajantri5826 11 месяцев назад
ಉತ್ತಮ ಮಾಹಿತಿ ನೀಡಿದಿರಿ ಧನ್ಯವಾದಗಳು 👍
@ganapatihegde9308
@ganapatihegde9308 3 года назад
ಮರಳಿ ಬಾರೊ ನಮ್ಮ ನಾಡಿಗೆ ಎಂದು ಬೇಂದ್ರೆಯವರನ್ನು ಕರೆಯಬೇಕೆಂಬ ಭಾವ ಮೂಡಿ ಕಣ್ಣು ತೇವವಾಗುವಂತಿದೆ
@deepak_p
@deepak_p Год назад
ಬೇಂದ್ರೆ ಅವರ ಹುಟ್ಟಿದ್ದು ನಮ್ಮ ಮುಳಗುಂದ ♥️ ಗದಗ ಜಿಲ್ಲೆಯ ಮುಳಗುಂದ
@bhavyashilpa4834
@bhavyashilpa4834 3 года назад
Excellent collections👌🏻🙏🏻 paramji
@karthiksmudrady8616
@karthiksmudrady8616 10 месяцев назад
ಕಣ್ಣಂಚಲಿ ಎರಡು ಹನಿ ಬಂತು ಯಾಕೋ ಗೊತ್ತಾಗಿಲ್ಲ... ಧನ್ಯವಾದಗಳು ಕಲಾಮಧ್ಯಮ
@Siddarthmyakalyagol9
@Siddarthmyakalyagol9 2 года назад
Sir super sir nanu kalamadyam pratiyobarigu tanks heloke eshta padatini yeshtondu voleya vichargalu sadakar sadaneya hinde yesht sharma eruthe antha thilastira nijvagalu asome sir tq sir
@girishrakeshbj7448
@girishrakeshbj7448 4 года назад
ನಿಮ್ಮ ಕನ್ನಡ ಕಟ್ಟುವ ಕೆಲಸ ಹೀಗೆ ಮುಂದುವರಿಯಲಿ
@KalamadhyamaYouTube
@KalamadhyamaYouTube 4 года назад
Thank you. Pls share on Facebook & watsapp
@KalamadhyamaYouTube
@KalamadhyamaYouTube 4 года назад
ಧನ್ಯವಾದ ಗೆಳೆಯರೇ, ಈ ವಿಡಿಯೋ ಶೇರ್ ಮಾಡುವುದು ಹಾಗು ನಮ್ಮ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡುವುದನ್ನು ಮರೆಯಬೇಡಿ. Cheers! would you mind hitting *_like_* button and *_subscribe_* to my channel! That will be awesome. I would be grateful to you. And also share this video in your circle via whatsapp, facebook and twitter."
@sumansuman9001
@sumansuman9001 3 года назад
@@KalamadhyamaRU-vid pakka sir
@sumansuman9001
@sumansuman9001 3 года назад
@@KalamadhyamaRU-vid pakka sir
@krishnappak4049
@krishnappak4049 Год назад
ಅದ್ಭುತ ವಿವರಣೆ ಪ್ರೇಮ್ ಧನ್ಯವಾದಗಳು.
@asmitaharicharana7387
@asmitaharicharana7387 3 года назад
ಕಲಾಮಾಧ್ಯಮ ಯೂಟ್ಯೂಬ್ ಚಾನಲ್ನ ಈ ಕನ್ನಡ ಸೇವೆಗೆ ನಾನು ಹಾಗೂ ನನ್ನಂತ ಕನ್ನಡಿಗರು ಅಭಾರಿಯಾಗಿದ್ದೇವೆ,ಭಾಷೆ ಬೆಳಸೋದಲ್ಲ ಬಳಸೋದು ಧನ್ಯವಾದಗಳು
@manjunathmgowda9524
@manjunathmgowda9524 2 года назад
ಬೇಂದ್ರೆ ಅಜ್ಜನಿಗೆ ಗೌರವ ಪೂರ್ವಕ ನಮನಗಳು..
@vlmjs5387
@vlmjs5387 4 года назад
Thanq SO much
@rajeshgowdarajesh5303
@rajeshgowdarajesh5303 3 года назад
ನಮ್ಮ ಕನ್ನಡದ ಕವಿಗಳ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ ನಿಮಗೆ ಹೃತ್ಪುರ್ವಕ ಧನ್ಯವಾದಗಳು ನಾನು ನೋಡಿದ You Tob ವಿಡಿಯೊಗಳಲ್ಲಿ ನಿಮ್ಮ ಈ ವಿಡಿಯೊ ಮಾಹಿತಿ ಹೃದಯವನ್ನು ಮುಟ್ಟಿದೆ ಯಾರು ಕೊಡದ ಮಾಹಿತಿ ನೀಡಿದ್ದಿರ❤️🙏 ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ🌹🌹🌹🌹🌹🌹
@mahanteshhadapad6939
@mahanteshhadapad6939 4 года назад
TQ sir please countinue it like this thank you very much
@KalamadhyamaYouTube
@KalamadhyamaYouTube 4 года назад
ಧನ್ಯವಾದ ಗೆಳೆಯರೇ, ಈ ವಿಡಿಯೋ ಶೇರ್ ಮಾಡುವುದು ಹಾಗು ನಮ್ಮ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡುವುದನ್ನು ಮರೆಯಬೇಡಿ. Cheers! would you mind hitting *_like_* button and *_subscribe_* to my channel! That will be awesome. I would be grateful to you. And also share this video in your circle via whatsapp, facebook and twitter."
@MADUILIGER
@MADUILIGER Год назад
ಅದ್ಭುತ ನಿರೂಪಣೆ ಅದ್ಭುತ ಧ್ವನಿ ಸರ್ 👌👌
@kavithasridhar1563
@kavithasridhar1563 3 года назад
Entha olle episode param,bendre avarantha bagee kelalu navu dhanya, dhanyawad 🙏🙏
@mudukusomanal5873
@mudukusomanal5873 Год назад
ತುಂಬ ಹೃದಯ ಪೂರ್ವಕ ಧನ್ಯವಾದಗಳು
@nithyanandakv3048
@nithyanandakv3048 2 года назад
ಸರ್ ಅದ್ಭುತ ತುಂಬಾ ಚೆನ್ನಾಗಿದೆ.... ಇದೇ ರೀತಿ ಜೆ.ಪಿ. ರಾಜರತ್ನಮ್ ಅವರ ಬಗ್ಗೆ ಒಂದು ವಿಡಿಯೋ ಮಾಡಿ.....
@mynakumaris1400
@mynakumaris1400 12 дней назад
ಚೆನ್ನಾಗಿ. ನಿರೂಪಣೆ ಮಾಡಿದಿರಿ ಪರಂ 💐👑🍬
@sanjaycnsanjaycn3292
@sanjaycnsanjaycn3292 3 года назад
ಅದ್ಭುತ ಕೆಲಸ ಮಾಡುತ್ತಿದ್ದಿರಿ ಸರ್
@puttegowdakn435
@puttegowdakn435 3 года назад
ತುಂಬಾ ಚೆನ್ನಾಗಿ ಮೂಡಿ ಬಂದಿದೆ.. ಒಳ್ಳೆಯದಾಗಲಿ...
@nirmalaa.g1635
@nirmalaa.g1635 2 года назад
ಸಾರ್ ನಿಮಗೆ ಎಷ್ಟು ಧನ್ಯವಾದಗಳನ್ನು ಅರ್ಪಿಸಿದರು ಕಡಿಮೆಯಾಗುತ್ತದೆ ‌‌ಸಾರ್.
@user-sp2gp4ob4n
@user-sp2gp4ob4n 6 месяцев назад
ದರಾ ಬೇಂದ್ರೆ ಅವರ ಬಗ್ಗೆ ಅದ್ಭುತ ಸಂದೇಶಗಳನ್ನು ತಿಳಿಸಿದ್ದೀರಿ ತಮಗೆ ತುಂಬು ಹೃದಯದ ಧನ್ಯವಾದಗಳು
@SiddeswaraHG
@SiddeswaraHG 3 года назад
ಸರ್ ನಿಮ್ಮ ಈ ಕಲಾಮಧ್ಯಮ ಇದೆಯಲ್ಲ ತುಂಬಾ ತುಂಬಾ ಅದ್ಭುತ ಒಳ್ಳೆಯ ಕೆಲಸ ಮಾಡ್ತಾ ಇದ್ದೀರಾ ಅದ್ರಲ್ಲೂ ಕನ್ನಡದ ಕವಿಗಳ ಬಗ್ಗೆ ಹೇಳ್ತಾ ಇದ್ದೀರಾ ಇನ್ನು ಹೆಚ್ಚೆಚ್ಚು ಹೀಗೆಯೇ ಕೆಲ್ಸ ಮಾಡಿ ನಮ್ಗೆ ತೋರಿಸಿ ಅದ್ಕೆ ನಾವು ಜೊತೆಯಾಗಿರುತ್ತೇವೆ. 🙏💐❤❤❤❤😘😘
@swaroopnayak4369
@swaroopnayak4369 Год назад
ಬೇಂದ್ರೆ ಅಜ್ಜನವರ ಬಗ್ಗೆ ಅದ್ಭುತ ವಿಚಾರಗಳನ್ನ ತಿಳಿಸಿದ್ದೀರಿ ❤🙏
@rajendrag8310
@rajendrag8310 9 месяцев назад
ಬಹಳ ವಯಸ್ಸಾದ ನಂತರ ಇದನ್ನಕೇಳಿರುತ್ತೇನೆ ಸಂಸಾರ ಸಾಗಿಸುವುದರಲ್ಲೆ ಸಮಯವನ್ನ ವ್ಯರ್ಥ ಮಾಡಿದ ದಡ್ಡನಾನು ಸೊಗಸಾಗಿ‌‌ ವಿವರಿಸಿದ ನಿಮಗೆ ದನ್ಯವಾದಗಳು .
@ashwini2449
@ashwini2449 3 года назад
No one can take interviews like you. You are amazing.
@jamlessjiminshi
@jamlessjiminshi 2 месяца назад
ಅದ್ಬುತವಾಗಿತ್ತು Sir
Далее
ಬೇಂದ್ರೆ ಬದುಕು - ಬರಹ
1:15:43
Can You Bend This Bar?
01:00
Просмотров 4,5 млн
WILL IT BURST?
00:31
Просмотров 29 млн
娜美这是在浪费食物 #路飞#海贼王
00:20
Просмотров 4,8 млн