Тёмный

'ದರ್ಶನ್-ಪವಿತ್ರ ಕೇಸಲ್ಲಿ ಆ ರಾತ್ರಿ ಕಾಲ್ ಮಾಡಿದ ದೊಡ್ಡ ಮನುಷ್ಯನ್ನ ಯಾಕ್ ಅರೆಸ್ಟ್ ಮಾಡಿಲ್ಲ!E15-SK Umesh- 

Kalamadhyama ಕಲಾಮಾಧ್ಯಮ
Подписаться 1,8 млн
Просмотров 229 тыс.
50% 1

#skumesh #policestory #kalamadhyama​​​​​​​​​​​​​​ #param​​​​​​​​​​​​​​ #kannadainterviews #kabbalu #trekking
ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ ಉಮೇಶ್ ಅವರ ಜೊತೆ ಸಾಹಸಮಯ ಪಯಣ ನಿಮಗಾಗಿ ನಿಮ್ಮ ಕಲಾಮಾಧ್ಯಮದಲ್ಲಿ! ನೋಡಿ, ಹಂಚಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ.
Retd Police Officer SK Umesh Adventurous Journey
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
Our Contact Details:
WhatsApp No: 7411992697
Only Urgent Calls : 9008099686
Our Official Website:
Subscribe to Our RU-vid Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA RU-vid CHANNEL:
If you enjoyed this video, please consider supporting KALAMADHYAMA RU-vid CHANNEL by joining our membership community on RU-vid by hitting the ‘join’ button below or on the home page. For more info, check out the links below.
.
.
.
.
.
.
..
.
.
.
.
.
.
.
.
.
.
.
.
.
.
.
.
Life Story Kalamadhyama, Life Story Interviews, Lokayukta Santosh Hegde Interview Kalamadhyama, SK Umesh Kalamadhyama kalamadhyama SK Umesh, Sk umesh Trekking, Sk umesh Interview, SK umesh Home, SK umesh Family, Sk umesh Police episodes, Sk umesh Village, Police Kategalu kalamadhyama, BK Shivaram Kalamadhyama, Police Episodes Kannada, Kalamadhyama, #param, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama RU-vid Channel, Lokayukta,

Опубликовано:

 

17 июн 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 485   
@KalamadhyamaYouTube
@KalamadhyamaYouTube 14 дней назад
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... ru-vid.comfeatured
@shivaramr.416
@shivaramr.416 14 дней назад
🙏
@vireshkumbar1995
@vireshkumbar1995 14 дней назад
ಪಲಮೇಶ ಅಣ್ಣಾ ಬಿಜಾಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನಲ್ಲಿ ನಮ್ ಸಿದ್ದಲಿಂಗ ಸ್ವಾಮೀಜಿಗಳಿಗೆ ಒಂದು ಸಂದರ್ಶನ ಕೊಡಿ ಆ ಮಠಕ್ಕೆ ತುಂಬಾ ಇತಿಹಾಸ ಇದೆ 🙏🙏🙏🙏🙏
@swamyn6783
@swamyn6783 14 дней назад
ಸಾರ್ ನಿಜವಾಗಲೂ ಸತ್ಯ ಗೆಲ್ಲಬೇಕು ನಿಜವಾದ ತಪ್ಪಿತಸ್ಥರು ಕಠಿಣ ಶಿಕ್ಷೆ ಅನುಭವಿಸಬೇಕು ಬೆಂಗಳೂರು ಫೊಲಿಸರಿಗೆ ಹ್ ಟ್ಸಾಫ್ ಕೊಲೆ ಕೇಸನ್ನು ಸರಿಯಾಗಿ ತನಿಖೆ ಮಾಡಿದ ಏಸಿಪಿಗೆ ಹಾಗು ಡಿಸಿಪಿಗೆ ಸಲಾಂ ಕಡೆಗೆ ಮಾಡಿದುಣ್ಣೊ ಮಹಾರಾಯ
@mamthasagarsagar7840
@mamthasagarsagar7840 15 дней назад
ನಾಲ್ಕು ದಿನ ಬದುಕಿದರೂ ❤ಪುನೀತ್ ರಾಜಕುಮಾರ್ ❤ರಂತೆ ಬದುಕಬೇಕು ಜೈ ಶ್ರೀರಾಮ್ ❤
@user-uq5xm4iz1i
@user-uq5xm4iz1i 15 дней назад
Coret
@lingaraju2116
@lingaraju2116 15 дней назад
😍
@shobhachandrashekhar5644
@shobhachandrashekhar5644 14 дней назад
Appu.great.sir
@monu-dd3br
@monu-dd3br 14 дней назад
yes. jai appu sir❤
@vishalakshihg600
@vishalakshihg600 14 дней назад
Yes
@rashmichitra8166
@rashmichitra8166 15 дней назад
ಉಮೇಶ್ ಸರ್ ದಯವಿಟ್ಟು ದಯವಿಟ್ಟು ದರ್ಶನ್ ನನ್ನು 14 ವರುಷಗಳ ಕಾಲ ಜೈಲಿನಲ್ಲಿ ಇರುವ ಹಾಗೆ ಮೇಲಿನ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಿ ಸರ್ ದಯವಿಟ್ಟು ದಯವಿಟ್ಟು ಈ ಕೆಲಸ ಮಾಡಿ ಸರ್
@ravigowdaravi9114
@ravigowdaravi9114 14 дней назад
Yake sir en aytu
@mithunkumar-vr7jl
@mithunkumar-vr7jl 14 дней назад
Yak guru ninge en madidya
@kavitaharish8532
@kavitaharish8532 14 дней назад
Yakripa....😂😂nivu kuda pavitra avrige msg madidira enu?😅😅😅😅
@murthyyadav8373
@murthyyadav8373 14 дней назад
E sule maklige darshan bandu dengidda adke erbeku
@DPRK442
@DPRK442 14 дней назад
​@@kavitaharish8532 swanta hendthi gey jalgara kaili haag madstini heeg madstini antha anthu annalla
@sanjeevhasarani8127
@sanjeevhasarani8127 14 дней назад
Param ಅವರೇ.. ನಿಮ್ಮ ಮತ್ತು ನಮ್ಮ ಉಮೇಶ್ ಸರ್ ಸಂದರ್ಶನ ತುಂಬಾ ಚಂದ ಬಂದಿದೆ.ಉಮೇಶ್ ಸರ್ ಮಾತೆ ಚಂದ ,ರೋಚಕ . ಧನ್ಯವಾದಗಳು ನಿಮಗೆ ಮತ್ತು ನಮ್ಮ ಉಮೇಶ್ ಸರ್ ಗೆ... 🎉🎉🎉🎉🎉🎉🎉
@smohankumarsmk3532
@smohankumarsmk3532 14 дней назад
🌹🙏🌹 ಸರ್ ನಿಮ್ಮ ಮಾತಲ್ಲಿ ತುಂಬಾ ಸತ್ಯ 100% ಇದೆ 🎉...
@karthikkari2185
@karthikkari2185 14 дней назад
Salutes to the Eminent SuperCop Retired SP. Umesh Sir 🇮🇳
@jacobsheaven1935
@jacobsheaven1935 14 дней назад
One of the best and my Favourite Police Officer ❤ SK Umesh Sir 😎
@manjunathmanju4923
@manjunathmanju4923 13 дней назад
ಉಮೇಶ್ ಸರ್ ನಿಮಗೆ ನನ್ನ ಸಾಷ್ಟಾಂಗ ನಮಸ್ಕಾರಗಳ್ಳು ಸರ್... ನೀವು ಇನ್ನು 10ವರ್ಷ ಪೊಲೀಸ್ ಇಲಾಖೆ ನಲ್ಲಿ ಇರ್ಬೇಕಿತು ಸರ್
@vinaymohithe7634
@vinaymohithe7634 14 дней назад
Puneet Bhai was the most amazing person was kannada we really miss that person very much...😢
@arnoldarnold817
@arnoldarnold817 14 дней назад
Punith sir 🙏🙏
@kariyappabk2183
@kariyappabk2183 14 дней назад
ಪರಂ ಸರ್ ಶ್ರೀ ಬಿಕೆ ಶಿವರಾಂ ಸರ್ ಅಭಿಪ್ರಾಯನು ಕೇಳಿ ತುಂಬಾ ಚೆನ್ನಾಗಿರುತ್ತೆ
@kumarsantoshbangari6268
@kumarsantoshbangari6268 14 дней назад
ದರ್ಶನ್ ಮೂಲತಃ ಅಂದ್ರ ದವರು ನಾಯ್ಡು ಗಾರು ಅದುಕ್ಕೆ ಉಮಾಪತಿ ಹೇಳಿರೋದು ನಾನು ಲೋಕಲ್ ಹೊರಗಿಂದ ಬಂದವನಲ್ಲ 😂
@k.t.venkatachala1255
@k.t.venkatachala1255 14 дней назад
All are indians and the the same IPC applicable for everyone
@_hawk24
@_hawk24 14 дней назад
ನಾಯ್ಡು ಸೂಳೇ ಮಕ್ಕ್ಳುದು ಯಾಕೋ ಜಾಸ್ತಿ ಆಗೋಗಿದೆ ರಿಪೇರಿ ಮಾಡ್ಬೇಕು ಅನ್ಸುತ್ತೆ 😎
@user-yd6xv6fo2g
@user-yd6xv6fo2g 13 дней назад
ಹೌದು ದರ್ಶನ್ ಮೂಲತ ತೆಲುಗಿನವರು ನಾಯ್ದು ಸಮುದಾಯದವರು ಇವರ ಪೂರ್ವಿಕರು ಇಲ್ಲಿ ಬಂದು ನೆಲಸಿ ಜೀವನ ಕಂಡುಕೊಂಡಿದ್ರು ಕನ್ನಡಗರು ಇವರನ್ನು ರಾಜನಹಾಗೆ ಇಟ್ಟಿದ್ರೂ ಆದ್ರೆ ಅವರು ಯಾವುದನ್ನು ಉಳಿಸಿಕೊಳ್ಳಲಿಲ್ಲ
@rakeshbe9298
@rakeshbe9298 10 дней назад
Bro...Hagadre Karnataka davarau Andra Tamil naadinalli yellu elva...Kempegowda Tamilnadi ninda bandavanu... Karnataka dalli Naidu Reddy Tamilians Kerala davaru matte Tulu ..Coorgi...Marathi yellarannu..odisibidtira
@_hawk24
@_hawk24 10 дней назад
@@rakeshbe9298 outside ಸೂಳೇ ಮಕ್ಕ್ಳುಳಿಗೆ ವದ್ದು ವೊಡ್ಸೋದೆ ಕಣೋ ಸಿಸ್ಯ ತಿಳ್ಕೊ 😎
@lokeshnk3258
@lokeshnk3258 14 дней назад
ಉಮೇಶ್ ಸರ್ ನಿಮಗೆ ನನ್ನ ನಮಸ್ಕಾರಗಳು🙏🌹🙏 ಪರಮ್ ಸರ್ ನಮಸ್ಕಾರ🙏🌹👍
@rajurajesh1913
@rajurajesh1913 12 дней назад
ನಿಜವಾದ ಇನ್ವೆಸ್ಟಿಗೇಷನ್ ಆಫೀಸರ್ ಸರ್ ನೀವು 🙏
@kumarsantoshbangari6268
@kumarsantoshbangari6268 14 дней назад
ಜೈ ಅಪ್ಪು ಬಾಸ್ ❤️
@shivak9840
@shivak9840 14 дней назад
ಪರಂ ಅವರೇ ನೀವ್ಯಾಕ್ರಿ ಅವನ್ನ D Boss ಅಂತ ಹಾಕಿದೀರಾ this is very bad ನೀವು ಕೂಡ ಅವನ ಅಭಿಮಾನಿನ?🤦😡
@soumyavasudev8860
@soumyavasudev8860 14 дней назад
Modlinda haage kardidddu roodi Alva adhke bidi adu enu doddu vidhya alla
@user-hw2ej8op9l
@user-hw2ej8op9l 13 дней назад
ಡ0ಗರ್ Ass ಅನ್ನಿ 😂
@MahadevakumarMahadevakum-gc7bi
@MahadevakumarMahadevakum-gc7bi 12 дней назад
ನಾಲ್ಕು ದಿನ ಬದುಕಿದರೂ ಪುನೀತ್ ರಂತೆ ಬದುಕಬೇಕು. ಜೈ ಭೀಮ್
@kannadathivlogs7608
@kannadathivlogs7608 14 дней назад
Police are the real Heroes of the societies Choose your idols, Salute the Police, and judiciary
@VijayKumar-eh4rf
@VijayKumar-eh4rf 14 дней назад
Don't judge too soon. there are massive efforts going on internally within Political and Police environment to save him. I think he might escape.
@sachins6429
@sachins6429 14 дней назад
​@@VijayKumar-eh4rfNo chance he can't escape this time higher police officer is very strict so this time darshan can't escape 7 to 10 years jail fix
@pinaki1041
@pinaki1041 14 дней назад
Can you bark about soujanya dharmasthala rapists? Who is rapist? What is your qualification by the way.
@MdImran-fp9po
@MdImran-fp9po 3 дня назад
Abdul Azeem super cop!
@somashekar7412
@somashekar7412 14 дней назад
I love the narration and explanation of S. K. Umesh Sir.
@devarajbakkur9014
@devarajbakkur9014 14 дней назад
ಸರ್ ಸೂಪರ್ ಕಾಪ್ ಶ್ರೀ ಬಿ ಕೆ ಶಿವರಾಂ ಸರ್ ಅವರ ಅಭಿಪ್ರಾಯ ಕೇಳಿ..
@AllUtubeshorts
@AllUtubeshorts 11 дней назад
ನೀವು ಕೇವಲ 4 ದಿನ ಬದುಕಿದ್ದರೂ, ನಟ ಆಟೋ ಶಂಕರ್ ನಾಗನಂತೆ ಬದುಕಿ ಸರ್❤️ ಜೈ ಶ್ರೀ ರಾಮ್🚩 ಜೈ ಅಖಂಡ ಭಾರತ್ 🚩🇮🇳
@MdImran-fp9po
@MdImran-fp9po 3 дня назад
ಹಳ್ಳಿ ಭಾಷೆ! ತುಂಬಾ ಚೆಂದ ಕೇಳೋಕೆ!
@Sudham-sc2rd
@Sudham-sc2rd 14 дней назад
ನಮಸ್ಕಾರ ಉಮೇಶ್ ಸರ್ ನಿಮ್ಮ ಎಲ್ಲಾ ಎಪಿಸೋಡ್ಸು ನಾವ್ ನೋಡ್ತಿವಿ ನಿಮ್ಮ ಬಗ್ಗೆ ತುಂಬಾ ಗೌರವ ಇದೆ... ಬಟ್ ಪವಿತ್ರ ಗೌಡ ದರ್ಶನ್ ಓನ್ಲಿ ಗೆಳತಿ..... ಹೆಂಡತಿ ಅಲ್ಲ ಹೆಂಡತಿ ಅನ್ನೋ ಪದ ಬಳಸಬೇಡಿ ಪ್ಲೀಸ್ ವಿಜಯಲಕ್ಷ್ಮಿ ದರ್ಶನ್ ಮಾತ್ರ ದರ್ಶನ್ ಹೆಂಡತಿ
@rnkindia
@rnkindia 14 дней назад
Pavitra gowdangu avrgu en sambanda sir?
@Ambari_
@Ambari_ 14 дней назад
​@@rnkindiaಸೆಟಪ್ 😅
@User7117-i8p
@User7117-i8p 14 дней назад
Friends with mutual benefits😂😂😅
@vinayg2594
@vinayg2594 14 дней назад
Badatana dinda siritanakke haaralu sikkida shrimanta "ಏಣಿ"!!
@YadavCRYadu
@YadavCRYadu 14 дней назад
ಹೆಂಡ್ತಿ ಅಂತ ಹೇಳ್ದೆ ಇಟ್ಕೊಂಡೊಳು ಅನ್ನೋಕೆಆಗುತ್ತ 😂
@tonydeepu9120
@tonydeepu9120 14 дней назад
ಈ ಸಮಯದಲ್ಲಿ ಶಂಕರ್ ಬಿದರಿ ಸರ್ ಇರ್ಬೇಕಿತ್ತು
@madhusudan730
@madhusudan730 14 дней назад
ಬಹುತೇಕ ಎಲ್ಲಾ ಪೊಲೀಸ್ ಸರಿ ಇರುತ್ತಾರೆ . ಆದ್ರೆ , ಪೊಲೀಸ್ ರ ಮೇಲೆ ಒತ್ತಡ ಇದ್ದರೆ ಎಂತಾ ಕೆಸನ್ನು ಹಳ್ಳ ಹಿಡಿಸಬಹುದು .
@sandeepp3138
@sandeepp3138 10 дней назад
Alive or expired?
@bhagyayg3268
@bhagyayg3268 8 дней назад
Your conversation is so good feel like hearing again and again sir
@manojkirankm9065
@manojkirankm9065 9 дней назад
4:50 Best 👏🏻 Talk 👌🏻
@Mediatimeskannada.
@Mediatimeskannada. 14 дней назад
Punit Rajkumar respect button ✅❣️
@prathamd7012
@prathamd7012 15 дней назад
ಈ ಕೇಸನ್ನ ಸಿಗ್ಲಿ ಬಸಣ್ಣಕೊಡೋಣ ಅಂತ ಇದೀವಿ ಏನಂತೀರಿ😂
@rakeshcj3773
@rakeshcj3773 14 дней назад
😂
@vijaykumarg3899
@vijaykumarg3899 14 дней назад
😂
@dng4327
@dng4327 14 дней назад
Yes , correct Jai sigli bassya.
@punithpuni9788
@punithpuni9788 14 дней назад
ಕೊಡಬೇಕು ಗುರು
@jagadeeshnt6676
@jagadeeshnt6676 14 дней назад
ಪರಂ ಸಿಗ್ಲಿ ಬಸ್ಯಾನ ಕಡೆ ಈ ಕೇಸ್ ನ ಬಗ್ಗೆ ಮಾತನಾಡಿಸಿ ದಯಮಾಡಿ.....ಆದಷ್ಟು ಬೇಗ
@trishulkalappa7742
@trishulkalappa7742 14 дней назад
Brilliant team Umesh Sir and Param
@user-jw9uh4fs2b
@user-jw9uh4fs2b 14 дней назад
ಕರೆಕ್ಟ್ sir ಅದಕಾಗಿ ನೆ ಡಾ ಬಿ ಆರ್ ಅಂಬೇಡ್ಕರ್ ಅವರು ಸಂವಿಧಾನ ಬರೆಯುವಾಗ. ಪೀಠಿಕೆ ಲಿ ಇದೆ "ಭಾರತದ ದೇಶದ ಪ್ರಜೆಗಳಾದ ನಾವು" ಅನ್ನೋದು 😄👌
@iamkanthu
@iamkanthu 15 дней назад
Respect for kalamadhyama
@MdImran-fp9po
@MdImran-fp9po 3 дня назад
Natural Kannada sir! I love your Kannada and 🤠 Hat!
@vijeshkrishnan6240
@vijeshkrishnan6240 14 дней назад
Umesh, Nim maathu kelokke thumba chenagidhe. Uniform hakondu Roadalli adda haaki 100 rupaayi kodu antha collection madovru yaav section nalli barthare heli. Parking mark n Board sariyag ildhero place alli No parking antha Gaadi idkond hodi 1000 rupaayi kithkotharalla adhu yaav prakaranadha adiyalli baruthe heli. Ondhu Kesalli kelsa maadi ishtondhu bennu thattkothiralla Naachke aagalva Nimge.
@alien7139
@alien7139 13 дней назад
Chilre bolimaga ninu he's an honest police officer got many awards from state government le keprutulle film entertainment ashte darshan en devru alla Kass tagondu film madodu canvas madodu penga hogi kelsa nodko
@GalaxyGax
@GalaxyGax 13 дней назад
Thank you for your service sir. 🙏🏻
@nagavenik8407
@nagavenik8407 14 дней назад
ಸಾರ್ ನಿಮಗೆ ನನ್ನ ನಮಸ್ಕಾರಗಳು 🙏🙏🙏🙏
@VijayKumar-vl8lq
@VijayKumar-vl8lq 14 дней назад
Super sri❤
@raghavendrakulkarni9907
@raghavendrakulkarni9907 15 дней назад
Vishnu daada avara home tour episode yake ಬರ್ತಿಲ್ಲ
@manjunathn5156
@manjunathn5156 14 дней назад
The great Umesh sir
@user-lg8fi5df5r
@user-lg8fi5df5r 10 дней назад
Thank u sir.
@HSR-ys4gi
@HSR-ys4gi 14 дней назад
Umesh sir ❤
@thejaskashyap7898
@thejaskashyap7898 14 дней назад
Param anna this I was expected this interview with Umesh Sir
@prasadcr9576
@prasadcr9576 13 дней назад
Love u umesh sir..nimage isht bega retirement kodbaarditthu.
@nmgprinters1239
@nmgprinters1239 14 дней назад
Umash sir is love❤❤❤❤❤
@MdImran-fp9po
@MdImran-fp9po 3 дня назад
Social responsibility of every person to inform a crime! ಆತ್ಮ ಸಾಕ್ಷಿ!
@geetabadiger8697
@geetabadiger8697 15 дней назад
Kalamadhyama Vlog You Tube Channel Best
@manjunathm844
@manjunathm844 14 дней назад
It is a planned murder , & very very cruel murder . Poor ,helpless , fellow ,
@soumyavasudev8860
@soumyavasudev8860 14 дней назад
Matte murder mado uddesha irlilla andru haagidre idu freeplan agittha
@manjulashankara901
@manjulashankara901 14 дней назад
Super Umesh sir
@shrih8891
@shrih8891 14 дней назад
18:30 very good information. I will never use hands to beat anybody now on wards. I will not beat anybody in general but now learnt its better to control anger and keep quiet.
@madhubajarangi9033
@madhubajarangi9033 14 дней назад
ಉಮೇಶ್ ಸರ್ ❤️🔥👌
@bhagyayg3268
@bhagyayg3268 8 дней назад
Hat's off to your intelligence sir
@_hawk24
@_hawk24 14 дней назад
Rarest in the rare ಅಲ್ಲ ಅದು Rarest of the rare 😎
@user-mx1mz2yw5n
@user-mx1mz2yw5n 14 дней назад
Your right sir🙏💕
@rajashekarareddy4226
@rajashekarareddy4226 12 дней назад
ಲೈಫ್ ಈಸ್ ಬೆಟರ್
@user-fu1yu2lf2x
@user-fu1yu2lf2x 14 дней назад
My favourite sir..
@swarnalathashetty9113
@swarnalathashetty9113 11 дней назад
👌👍
@ShankarppamadarShankarpp-lm1fk
@ShankarppamadarShankarpp-lm1fk 14 дней назад
ಜೈ ಭೀಮ್. ಒಳ್ಳೆಯವರು ಯಾರಿದ್ದಾರೆ ಇದರಲ್ಲಿ
@anitham1381
@anitham1381 14 дней назад
Darshan 😂😂
@laxmanpujeri343
@laxmanpujeri343 15 дней назад
Good❤🎉Ok❤🎉
@kalpanaharikumarbhavageeth2402
@kalpanaharikumarbhavageeth2402 9 дней назад
ನಿಜವಾಗಲೂ ನಿಮ್ಮ ಪ್ರಾಮಾಣಿಕ ನೇರ ಮಾತಿಗೆ ನನ್ನ ಮೆಚ್ಚುಗೆ ಸರ್ ಇನ್ನಾದರೂ ಯಾರದ್ದಾದರೂ ಅಭಿಮಾನಿಗಳಾಗಲಿ ತಿಳಿದುಕೊಳ್ಳ ಬೇಕು ಸ್ಟಾರ್ ಗಳು ಯಾವತ್ತೂ ಅವರಿಗೋಸ್ಕರ ಬಾಳುತ್ತಾರೆ ನಿಮ್ಮ ಕುಟುಂಬ ನಿಮ್ಮ ನಿಮ್ಮ ಜೀವನ ಮುಖ್ಯ ಅಂತ ತಿಳಿದುಕೊಳ್ಳಿ ನಿಮ್ಮ ಸ್ಟಾರ್ ಗಳನ್ನ ಪ್ರೀತಿಸಿ ಆದರೆ ಆರಾಧಿಸುವುದನ್ನು ಬಿಡಿ
@srinivasagowdasrinivasagow1030
@srinivasagowdasrinivasagow1030 13 дней назад
ಪರಂ ಸರ್ ನೀವು ಅದೇ ಆಗ್ಬಿಟ್ಟ ರ ನೀವು ಮಾಡುವುದನ್ನು ಮಾತ್ರ ಮಾಡಿ ❤
@user-ip5ll9rp3c
@user-ip5ll9rp3c 14 дней назад
@shankarb7257
@shankarb7257 11 дней назад
🙏🌹🙏🌹🙏🌹😊 Umesh sir 🙏🌹🙏🌹🙏😊
@padmanabhkn6509
@padmanabhkn6509 14 дней назад
🙏🙏
@devarajkumbar9114
@devarajkumbar9114 4 дня назад
ಪ್ರಣಯರಾಜ ಶ್ರೀನಾಥ ಅವರ interview madi please sir
@manjunathmanju2392
@manjunathmanju2392 14 дней назад
Tq sir
@sunithapnsunithapn5112
@sunithapnsunithapn5112 13 дней назад
ಅರ್ಥಪೂರ್ಣ,,,ಪ್ರಮುಖ್ಯವಾದುದ್ದು,,, ವಿಶೇಷ ಮಾಹಿತಿ ಉಳ್ಳದ್ದು,,, ಅದು ಮುಖ್ಯವಾಗಿ ಅಭಿಮಾನಿಗಳು ಈ ಮಾಹಿತಿಯನ್ನು ನೋಡಲೇ ಬೇಕಾಗಿರುವುದು. ಅಚ್ಚುಕಟ್ಟಾಗಿದೆ ನಿಮ್ಮ ಈ ಮಾಹಿತಿ. ಅಭಿನಂದನೆಗಳು.. ಹಾಗು ಮಾಹಿತಿಗಾಗಿ ಧನ್ಯವಾದಗಳು ನಿಮಗೆ ನ್ಯೂಸ್ ಹಂಟ್ ನ ಮಂಜು ರವರಿಗೆ.💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐
@ananthakrishna8583
@ananthakrishna8583 14 дней назад
That is how actor Chikkanna is being called. Police should act on those Congress ministers, MLA and BJP MLA. But people avoid such positions because of police harassment.
@praveenkumarspraveen4939
@praveenkumarspraveen4939 13 дней назад
❤❤❤❤
@nandanshetty7074
@nandanshetty7074 14 дней назад
ಮಾಡುವರು ಬೇರೆ ಹೇಳುವರು ಬೇರೆ ಆದ್ರೆ ಉತ್ಪ್ರೇಕ್ಷೆ ಮಿತಿ ಮೀರುತ್ತದೆ.
@user-ym1qw8sw9e
@user-ym1qw8sw9e 14 дней назад
ಬ್ರದರ್, "ಹೇಳ್ತಾಯಿರೋವ್ರು ಯಾರು, ಅವರ ಹಿನ್ನೆಲೆ ಎಂಥಾದ್ದು.." ಅನ್ನೋದನ್ನ ಸ್ವಲ್ಪ ಸೂಕ್ಷ್ಮವಾಗಿ ಗ್ರಹಿಸಿ. ಪ್ಲೀಸ್...
@nandanshetty7074
@nandanshetty7074 14 дней назад
@@user-ym1qw8sw9e ಪ್ರಪಂಚ ತುಂಬಾ ವಿಸ್ಮಯವಾಗಿದೆ. Bro..🙏
@Rockyramesh56
@Rockyramesh56 15 дней назад
ಜೈ kalamadyama ❤
@maheshs5921
@maheshs5921 14 дней назад
Sir know everything
@LokeshL-rb3gy
@LokeshL-rb3gy 14 дней назад
Sir fast phone call yarige hogide avaranna arest madi,124 to 125 call police stationge madiddare aparadina safe madodakke, Congress 2 minister,BJP 01 MLA arrest enquiry madi,
@Anandkiran7722
@Anandkiran7722 13 дней назад
ಪೊಲೀಸ್ ನಾಯಿಗಳ ಕಾರ್ಯ ವೈಖರಿ ಬಗ್ಗೆ ಎಪಿಸೋಡ್ ಮಾಡಿ ಸರ್...
@sikandarhnp
@sikandarhnp 13 дней назад
Super Sir😂
@lokeshgs9777
@lokeshgs9777 10 дней назад
Umesh sir Hattsup sir
@subhash3317
@subhash3317 14 дней назад
👏👏👏👏
@chandrupraveen585
@chandrupraveen585 14 дней назад
Good 🎉🎉🎉🎉🎉
@praveenpavi1045
@praveenpavi1045 15 дней назад
Sir nivu helidha story yali idhu ondhe live alwa 🎉🎉
@nagarajkarade5971
@nagarajkarade5971 14 дней назад
Darshan shud contact urgently sigalibasya via param😂
@Soni...S00
@Soni...S00 14 дней назад
ಅಯ್ಯೋ ಕೌರವ ಸೀತೆಯ ಶಾಪ ಈಗ ತಟ್ಟೀತಲ್ಲ್ಲೋ 😂
@user-cn4ku1zm5n
@user-cn4ku1zm5n 15 дней назад
Super sir 🙏🙏🙏🙏🙏
@thejaskashyap7898
@thejaskashyap7898 14 дней назад
Ashok Kumar Sir interview madi
@contentinkannada-yc8vt
@contentinkannada-yc8vt 14 дней назад
Puneeth rajkumaar❤
@SantoshKumar-wx9cp
@SantoshKumar-wx9cp 13 дней назад
Apart from Appu there are also other famous personalities whom we follow Dr Vishnuvardhan, Shankar Nag, Ambareesh
@manojjoshi3675
@manojjoshi3675 14 дней назад
Why politician & police who was helping darshan are not being charged?
@shruthiv5639
@shruthiv5639 14 дней назад
💯👍👌🚔🙏
@vinayashetty1960
@vinayashetty1960 14 дней назад
Many police officers telling in different channels that darshan had done the crime and it's confirm..still some fans are saying jai d boss..thuu
@rajgopal32
@rajgopal32 10 дней назад
Awana third cls slum fans soole makklu.
@sandesh1739
@sandesh1739 15 дней назад
who are the politcians?
@jayshree5141
@jayshree5141 13 дней назад
🎉🎉🎉🎉🎉🎉🎉
@shashikl2556
@shashikl2556 13 дней назад
@kalamadhyama 3:45 samayakke Video EDIT aagide, karana thilisabhahuda ?
@SiddaGodwa
@SiddaGodwa 14 дней назад
Supursir
@rajul7476
@rajul7476 14 дней назад
Sir haage saptmi gowda mele madiruva aropa sulla nijaya? Red hand agi sikkirodu with Yuva Rajkumar
@banuprakashbanu9859
@banuprakashbanu9859 14 дней назад
ಲೇ ಅವಿವೇಕಿ ನೀನು ತೂ ನಿನ್ ಜನ್ಮಕ್ಕೆ ಸಪ್ತಮಿ ಗೌಡ one only ತಾಕತ್ ಅಧಿಕಾರಿಯ ಮಗಳು ಅವರಿಗೆ ಈ ತರ ಕೆಟ್ಟ ಸಂದೇಶ ಬೇಡ ಅರ್ಥ ಮಾಡ್ಕೋ
@vinodbudihal736
@vinodbudihal736 14 дней назад
Saptami 10 koti defamation case hakidale .....
@rajul7476
@rajul7476 14 дней назад
@@vinodbudihal736 ee darshan news inda bere yaav news gottagtilla.
@NagarajuKrishnappa-gc6qq
@NagarajuKrishnappa-gc6qq 14 дней назад
Umesh sir haage Yuvraj kumar Divorce ge karna kooda heli
@sudheerkumarlkaulgud7521
@sudheerkumarlkaulgud7521 14 дней назад
ಕೆಟ್ಟ ಪಟಾಲಂನಿಂದಲೇ ಈ ಕುಕೃತ್ಯ ನಡೆದಿದೆ
@sanisk143
@sanisk143 15 дней назад
Badkidra nam appu boss tara badukbeku love you appu boss 🫶❤️🌹
@mysteriousHands_MPS
@mysteriousHands_MPS 14 дней назад
ಯಾರಿಗೂ ಹುಚ್ಚು ಅಭಿಮಾನಿಗಳಗಬೇಡಿ
@murthyyadav8373
@murthyyadav8373 14 дней назад
Agadre appu tarane badku nin tara yak baduktha edya sathogu
@sanisk143
@sanisk143 14 дней назад
@@murthyyadav8373 lo guldu nanna magane avr tara badukbeku andre avraa Guna smskara belskobeku anta tilita chsil chapati🤣
@sanisk143
@sanisk143 14 дней назад
@@murthyyadav8373 lo guldu nanna magane avr tara badukbeku andre avra Guna smskara belskobeku anta tilita chsil chapati🤣
@njgowda5723
@njgowda5723 14 дней назад
Saryag jadadu olgakbeku yaru a politician😂❤
@praveenkumar-jp2ht
@praveenkumar-jp2ht 15 дней назад
🙏🏻🙏🏻🙏🏻🥰👌👍🏼
@TheSridharsp
@TheSridharsp 14 дней назад
As per social responsibility, even after knowing kidnapping and torture, pavitra gowda did not informed police, what will happen sir.
@subhash3317
@subhash3317 14 дней назад
👏👏👏
@satyanarayana90
@satyanarayana90 9 дней назад
ರಾತ್ರಿ ದರ್ಶನ್ ಯಾರು ಯಾರಿಗೆ ಫೋನ್ ಮಾಡಿದ್ದಾನೆಯೋ ಎಲ್ಲರನ್ನು ವಿಚಾರಣೆಗೆ ಒಳಪಡಿಸಬೇಕು
@proudindian2379
@proudindian2379 15 дней назад
CCTV gintanoo eye witness bekaa??
@KartiKarti-ld6xq
@KartiKarti-ld6xq 10 дней назад
But the court want the evidence that darshan is the mastermind this is our ipc process
@Camp_David
@Camp_David 14 дней назад
Jai D Boss❌ Jail D Boos✅
Далее
▼ЧЁРНАЯ МАГИЯ 🔮
31:15
Просмотров 520 тыс.
▼ЧЁРНАЯ МАГИЯ 🔮
31:15
Просмотров 520 тыс.