This is my public gratitude ❤ Wolf magic begin now ❤❤ Thank you so much my dear sweet heart wolf ❤❤❤❤ Thank you thank you thank thank you ❤❤❤❤❤❤ 🙏🥰🙏🥰🙏🥰🙏🥰🙏
Shobakka coffee aita nandu ondu prashne maneli fish tank edabahuda ettare yav kade edabeku nanna hesaru asha nam yajamanru hesaru Vijay kumar fish edabahuda pls heli
Nim matu keltidre kelbeku ansute❤akka nandu odedu prashne nan nadini madveli mane devaru kalsa nadhagha nange devru bantitu mate madeshwara hills ge hogvagha car poje madvagha myi yibreshan hagitu 2years back mate 4years back 1st time Vara mahalakshmi poje suru maddhaga ade riti agitu nene mane devru amma meravanige banagha nanu ale ede same aghe aytu 2 nimisha yake anta heli plz
ಭಕ್ತಿಯ ಪರವಶದಲ್ಲಿ ಮುಳುಗು ಹೋಗ್ಬಿಟ್ರೆ ಇತರನೇ ಆಗೋದು ಅಂದ್ರೆ ನೀವು ತುಂಬಾ ಭಕ್ತಿಯಿಂದ ಮನಸ್ಸಿಂದ ದೇವರನ್ನ ಪೂರ್ತಿಯಾಗಿ ಮನಸ್ಸಲ್ಲಿ ತುಂಬಿಸಿಕೊಂಡುಬಿಟ್ಟಿದ್ದೀರಾ ಹಾಗಾಗಿ ಇತರ ಆಗಾಗ ಒಂದು ವೈಬ್ರೇಶನ್ ತರ ಆಗ್ತಾ ಇರುತ್ತೆ ಅಷ್ಟೇನೆ ಪೂಜೆ ಮಾಡುವಾಗ ಏನಾದರೂ ಒಂದು ಸೌಂಡ್ಗಳನ್ನ ಕೇಳುವಾಗ ಒಂತರ ದೇವರ ಮೇಲೆ ಭಕ್ತಿ ಹೆಚ್ಚಾಗಿ ಈ ರೀತಿ ಆಗೋದು ಅಷ್ಟೇನೆ. ಆದ್ರೆ ಇದನ್ನ ಕಂಟ್ರೋಲ್ ಮಾಡಿಕೊಳ್ಳಿ ಯಾಕಂದ್ರೆ ಆರೋಗ್ಯದ್ ಮೇಲೆ ಇದು ಪರಿಣಾಮ ಬೀರುತ್ತೆ ಹಾಗಾಗಿ ಇದನ್ನ ಆದಷ್ಟು ಕಂಟ್ರೋಲ್ ಮಾಡಿಕೊಳ್ಳಿ, ಆ ಟೈಮಲ್ಲಿ ಬೇರೆ ಏನಾದರೂ ಕೆಲಸ ಮಾಡೋದು ಬೇರೆ ಏನಾದರೂ ಯೋಚನೆ ಮಾಡೋದು ಆತರ ಇದು ತುಂಬಾ ಭಕ್ತಿಯಿಂದ ಆಗೋದು ಬೇರೇ ಏನೂ ಇಲ್ಲ ಹೆದರಬೇಡಿ.
@@gelathi ತುಂಬಾ ಧನ್ಯವಾದಗಳು ಮೇಡಂ, ಹಾಗೆ ಪೂಜಾ ಸಮಯದಲ್ಲಿ ಕಳಸದಿಂದ ಹೂವು ಪ್ರಸಾದ ಆದ್ರೆ ಅರ್ಥ ಏನ್ ಮೇಡಂ ದೇವರು ಫೋಟೋ ವಿಗ್ರಹ ಹೇಳಿದ್ರ ಇದು ಕುಂಭ ಅರ್ಥ ಇರುತ್ತಾ ಅಲ್ಲ ಇದ್ದಕು ಅದಕೆ ಕೇಳಿದೀ