Belli chombu belli mukha Coconut ettu pooje madtivalla adu Lakshmi ne taane? Moorti ella adakke keliddu... Narayana kooda ella hege pratishtapane madodu pls pls
Nim mathu video nodi madtivala puje adrali sigo pala nimgu serli...yaru helala intavela.. sarve Jano sukhino bavanthu ano olle buddi nimmali ide shoba... Thankyou so much.. NIV helidaga Nan esto puje suggestions na follow madtidini ..
Thank you sister. ವಿವು. ಹೇಳಿದ ಹಾಗೆ ಪೂಜೆ ಮಾಡಿದ್ದೇನೆ. ತುಂಬಾ ತುಂಬಾ ಒಳ್ಳೆಯ ದಾಗಿದೇ. ನಿವು ಹೇಳಿದ ಹಾಗೆ ರಾತ್ರಿ 12 ಗಂಟೆ ಗೆ ಪೂಜೆ ಮಾಡಲು ಪ್ರಯತ್ನ ಮಾಡುತ್ತೇನೆ. Thank you so much. ಕನಕದಾರ ಸೂತ್ರದ ಮಂತ್ರವನ್ನು ತಿಳಿಸಿ . ನಮ್ಮ ಹತ್ತಿರ book ಇಲ್ಲ . ಮಂತ್ರ ಗಳನ್ನೂ ತಿಳಿಸಿ sister🙏🙏❤
Laxmi Narayana vigraha illa andre yen madabeku madam ? And night 12 o clock pooje madadamele laxmi vastugalanna yava batte alli edabeku? And navu already beru alli laxmi kavde ittiddare matte edanna alle ittu pooje madabeka ? Plz clarify my doubts.
Hi shobakka naanu maneli fish tank edabekendukondiddene edabahuda nannahesaru Asha Nan yajamanrudu Vijay kumar. Naavu ega chennagiddivi fish tank edabahuda bedva tilisi pls
Mam ನಮಸ್ತೆ ನಮ್ಮ ಮನೆಯಲ್ಲಿ 4 ದಿನ ದಿಂದಾ ಮಾಡಿ ಇತ್ತ ಅನ್ನ ಮಾರನೇ ದಿನಕ್ಕೆ ಅದು ಪಿಂಕ್ ಬಣ್ಣ ಬರುತಿದೆ ಯಾಕೆ ಅಂತ ಗೊತ್ತಿಲ್ಲ ಅಮ್ಮ ಯಾವತ್ತೂ ಹೀಗೆ ಆಗಿಲ್ಲ ಅನ್ನ ರಾತ್ರಿ ಮಾಡಿ ನಾಳೆ ಸಂಜೆ ಇದ್ರು ಸಹ ಹೀಗೆ ಆಗ್ತೀರ್ಲ್ಲ ಆದ್ರೆ 4 ದಿನ dinda ಹೀಗೆ ಆಗಿತಿದೆ ಏನು ಇದರ ಅರ್ಥ ದಯವಿಟ್ಟು ತಿಳಿಸಿ mam ನನಗೆ ಭಯ ಆಗುತಿದೆ ನಮ್ಮ ಅತ್ತಿಗೆ ನೋಡಿ ಮಾಟ ಮಂತ್ರ ಮಾಡಿದ್ರೆ ಹೀಗೆ ಆಗೋದು ಅಂತಿದ್ರು ದಯವಿಟ್ಟು ತಿಳಿಸಿ mam