Тёмный

ನಂಬಿ ಕೆಟ್ಟವರಿಲ್ಲವೋ ಈ ಗುರುಗಳ | ದಾಸರ ಪದಗಳು | Nambi kettavarillavo ee Gurugala | Bhajanamrutha 

Bhajanamrutha ಭಜನಾಮೃತ भजनामृत
Просмотров 5 млн
50% 1

#NambiKettavarillavo
#DasaraPadagalu
#PutturNarasimhaNayak
#Bhajanamrutha

Видеоклипы

Опубликовано:

 

13 окт 2020

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 989   
@mhkvlogs2869
@mhkvlogs2869 Месяц назад
ರಾಯರಿದ್ದಾರೆ ಎನ್ನುವ ಈ ಒಂದು ಮಾತು‌ ನನ್ನ ಬದುಕನ್ನೇ ಬದಲಿಸಿತು🙏🌹 ಎಂಥ ಕರುಣಾಮಯಿಗಳು, ನೀನು ಯಾವಜಾತಿ ಯಾವ ಧರ್ಮ ಎನ್ನುವುದನ್ನು ಕೇಳದೆ ನಂಬಿದ ಎಲ್ಲಾ ಭಕ್ತರನ್ನು ತಾಯಿಯಂತೆ ನೋಡಿಕೊಳ್ಳುತ್ತಿದ್ದಾರೆ ರಾಯರೇ ನಿಮಗೇ ನಾನು ಏನು ಕೊಡಬಲ್ಲೆ, ನಿಮಗೆ ಯಾಕೆ ನಿಮ್ಮ ಭಕ್ತರ ಮೇಲೆ ಇಷ್ಟೋಂದ ಮಮಕಾರ🙏 ಶರಣು ಗುರುಗಳೆ🙏🌹🌱🏵🌺🌼
@MADUILIGER
@MADUILIGER Месяц назад
ಯಾಕೆ ಮಮಕಾರ ಅಂದ್ರೆ ನಮ್ಮ ನಿಮ್ಮ ತಾಯಿ, ಅದ್ಕೆ ಮಮಕಾರ 🌹🌹🌹🙏🙏🌹🌹🌹
@Yogananda-oq8ez
@Yogananda-oq8ez 11 дней назад
❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
@sukhateerth8058
@sukhateerth8058 2 года назад
ಈ ಭೂಮಿಯಲ್ಲಿ ಒಬ್ಬರ ದುಃಖವನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಇದ್ದರೆ ಅದು ರಾಯರಿಗೆ ಮಾತ್ರ ನನ್ನನ್ನು ನಂಬಿ🙏🙏
@klraghuram
@klraghuram 2 года назад
Satya ri
@mymomskitchen6124
@mymomskitchen6124 2 года назад
ನಿಜ
@prajvalipraju1747
@prajvalipraju1747 2 года назад
🙏🙏🙏
@poornimappoojari2830
@poornimappoojari2830 2 года назад
Nang thumbha dukka ide aadre innu Rayaru karune madilla
@raviraos8176
@raviraos8176 2 года назад
Yes
@mymomskitchen6124
@mymomskitchen6124 3 года назад
ರಾಯರನ್ನ ನಂಬಿ ಕೆಟ್ಟವರಿಲ್ಲ ನಾನು ಇಲ್ಲಿಯವರೆಗೆ ನಂಬಿದ ದೈವ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು
@hiteshshetty1985
@hiteshshetty1985 2 года назад
Why I not getting dreams of raghavendra Swami. What is my fault
@onlytrending404
@onlytrending404 2 года назад
​@@hiteshshetty1985 your expectations.. don't expect..he will take care everything
@hiteshshetty1985
@hiteshshetty1985 2 года назад
@@onlytrending404 thank you 🙏
@shayanshayan8741
@shayanshayan8741 Год назад
My guru Raghavendra my life my whole life under his feets saving dust ❤❤❤❤
@bhavanashetty101
@bhavanashetty101 10 месяцев назад
ನಂಬಿ ಕೆಟ್ಟವರಿಲ್ಲವೋ ರಾಯರ ಪಾದಾ ನಂಬದೆ ಕೆಡುವುರುಂಟೋ | ಪ | ನಂಬಿದ ಜನರಿಗೆ ಬೆಂಬಲ ತಾನಾಗಿ ಹಂಬಲಿಸಿದ ಫಲ ತುಂಬಿ ಕೊಡುವರನ್ನ | ಅ ಪ| ಜಲಧರ ದ್ವಿಜವರಗೆ ತಾನೇ ಒಲಿದು ಸುಲಭದಿ ಮುಕುತಿಯನಿತ್ತ ಚಲುವ ಸುತನ ಪಡೆದಲಲನೆಗೆ ತ್ವರದಿಂದ ಪುಲಿನ ಗರ್ತದಿ ದಿವ್ಯ ಜಲವ ನಿತ್ತವರನ್ನ | 1 | ಮೃತ್ಯುದೂತರು ತನ್ನನು ಪೊಂದಿದ ನಿಜ ಭೃತ್ಯನ ಕರೆದೊಯ್ಯಲು ಸತ್ತ ದ್ವಿಜನ ತಾನು ಮತ್ತು ಧರೆಗೆ ತಂದು ಮೃತ್ಯು ಬಿಡಿಸಿ ಸುಖವಿತ್ತು ಪೊರೆದಿಹರನ್ನಾ | 2 | ಧಿಟ ಗುರುಜಗನ್ನಾಥ ವಿಠಲನೊಲಿಮೆ ಘಟನವಾದುದರಿಂದ ಘಟನಾಘಟನ ಕಾರ್ಯ ಘಟನಾ ಮಾಡುವ ನಮ್ಮ ಪಟು ಗುರುವರ ಹೃತ್ಪುಟದಿರುವೋರನ್ನ |‌ 3‌ |
@maitra6130
@maitra6130 10 месяцев назад
ರಾಯರು ನನ್ನ ಜೀವ ಉಳಿಸಿದರು ನನ್ನ ಜೀವ ಜೀವ್ನ ರಾಯರು ಕೊಟ್ಟ ಭಿಕ್ಷೆ 🥰🥰🥰🥰🥰🥰🥰ರಾಯರು ನನ್ನ ಉಸಿರು❤❤
@sukhateerth8058
@sukhateerth8058 8 месяцев назад
ನನ್ನ ಜೀವ ಉಳಿಸಿದ್ದು ರಾಯರೇ🙏
@mymomskitchen6124
@mymomskitchen6124 3 года назад
ಮನವಿಟ್ಟು ನೆನೆದರೆ ಕನಸಲ್ಲಿ ಬರುತ್ತಾರೆ ಇದಕ್ಕಿಂತ ಇನ್ನೇನು ಬೇಕು
@anupamakalashetty7863
@anupamakalashetty7863 2 года назад
Kanasalli definitely bartare...
@mymomskitchen6124
@mymomskitchen6124 2 года назад
Howdu rayaru nanna jote yavattu iddare idu nanna balavaada nambike
@anupamakalashetty7863
@anupamakalashetty7863 2 года назад
@@mymomskitchen6124 nimge rayaru sada valled madli....
@mymomskitchen6124
@mymomskitchen6124 2 года назад
@@anupamakalashetty7863 nimguu kuuda olledagli avra seve madi
@swati7488
@swati7488 Год назад
@@mymomskitchen6124 nimge rayaru kanasalli bandidra? Enu pooje madidra Tilsi. Tumba kashta ide. Please🙏🙏
@rjnkrjnk5740
@rjnkrjnk5740 11 месяцев назад
ರಾಯರು ನನ್ನ ಕಷ್ಟಗಳನ್ನು ಕ್ಷಣ ಮಾತ್ರದಲ್ಲಿ ಕರಗಿಸಿದರು ರಾಯರ ಕೃಪೆಯಿಂದಲೇ ಸಾಗಲಿ ನನ್ನ ಜೀವನ 🙏🙏
@ranguranganath644
@ranguranganath644 2 года назад
ನಿಮ್ಮ ಹೆಸರೇ ನನ್ನ ಉಸಿರು ಅಗಿದೆ ಗುರುವೇ ನೀವು ನನ್ನ ಕಷ್ಟಗಳನ ಕಳೆದ್ರಿ ಕಂಡಿತಾ ನಿಮ್ಮನ ನಂಬಿ ಕೆಟ್ಟವರಿಲ್ಲ ಗುರುವೇ 🙏🙏🙏
@hiteshshetty1985
@hiteshshetty1985 2 года назад
Can you please share your experience about raghavendra Swami
@mteppeswami5493
@mteppeswami5493 Год назад
@AnupamaSriranganath45678
@AnupamaSriranganath45678 Год назад
🌹🌺🌸🪷🌺🌸🌷ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಚರಣಕ್ಕೆ ನಮೋ ನಮೋ🪷🌺🌸🌷🌸🌺🌹 🌹🌺🌸🪷🌺🌸🌷ಶ್ರೀ ವಾದೀಂದ್ರ ಗುರುಸಾರ್ವಭೌಮರ ಚರಣಕ್ಕೆ ನಮೋ ನಮೋ🪷🌺🌸🌷🌸🌺🌹
@hemanthhemanth1533
@hemanthhemanth1533 6 месяцев назад
ನನ್ನಪ್ಪ ರಾಗಪ್ಪ ನನ್ನಿಂದ ಏನಾದ್ರೂ ತಪ್ಪಾಗಿದ್ರೆ ಕ್ಷಮಸು ತಂದೆ 🙏🏻🙏🏻🙏🏻 ನಂಗು ಜೀವ ಜೀವನ ಕೊಡಿ ತಂದೆ ನಿಮ್ಮನ್ನೇ ನಂಬಿದೀನಿ ನನ್ ಕೈ ಬಿಡ್ಬೇಡಿ ರಾಯರೇ 🙏🏻🙏🏻🌸🌺❤
@yogeshn6672
@yogeshn6672 3 месяца назад
ಚಿಂತಿಸದಿರಿ ರಾಯರಿದ್ದಾರೆ 🙏❤️🌹
@sangameshangadi2750
@sangameshangadi2750 Год назад
ಶ್ರೀ ಗುರು ರಾಘವೇಂದ್ರ ರಾಯರು ಪಾದಗಳಿಗೆ... ನನ್ನ ಪ್ರಣಾಮಗಳು ಶ್ರಿರಾಯರುನು ನಂಬಿದ್ರೆ ಯಾವ ಸಮಸ್ಯೆ ಬರುವದಿಲ್ಲ....ಹಾಗೂ ಅವರ ಪಟ್ಟನೆ ತುಂಬಾ ಮುಖ್ಯ ....
@AnupamaSriranganath45678
@AnupamaSriranganath45678 Год назад
ಎಲ್ಲವೂ ರಾಯರ ಇಚ್ಛಾಶಕ್ತಿಯ ಅಡಿಯಲ್ಲಿದೆ🪷🌺🪷 ಶ್ರೀರಾಘವೇಂದ್ರಗುರವೇ ನಮೋಽತ್ಯಂತದಯಾಲವೇ 💐🌺🪷🌺💐 ರಾಯರಿದ್ದಾರೆ🙏💫💫🙏 ನಂಬಿ ಕೆಟ್ಟವರಿಲ್ಲವೋ ಈ ಗುರುಗಳ ನಂಬದೆ ಕೆಡುವುರುಂಟೋ || ನಂಬಿದ ಜನರಿಗೆ ಬೆಂಬಲ ತಾನಾಗಿ ಹಂಬಲಿಸಿದ ಫಲ ತುಂಬಿ ಕೊಡುವರನ್ನ || ಜಲಧರ ದ್ವಿಜವರಗೆ ತಾನೇ ಒಲಿದು ಸುಲಭದಿ ಮುಕುತಿಯನಿತ್ತ ಚಲುವ ಸುತನ ಪಡೆದಲಲನೆಗೆ ತ್ವರದಿಂದ ಪುಲಿನ ಗರ್ತದಿ ದಿವ್ಯ ಜಲವ ನಿತ್ತವರನ್ನ || ಮೃತ್ಯುದೂತರು ತನ್ನನು ಪೊಂದಿದ ನಿಜ ಭೃತ್ಯನ ಕರೆದೊಯ್ಯಲು ಸತ್ತ ದ್ವಿಜನ ತಾನು ಮತ್ತು ಧsರೆಗೆ ತಂದು ಮೃತ್ಯು ಬಿಡಿಸಿ ಸುಖವಿತ್ತು ಪೊರೆದಿಹರನ್ನಾ || ಧಿಟ ಗುರುಜಗನ್ನಾಥ ವಿಠಲನೊಲಿಮೆ ಘಟನವಾದುದರಿಂದ ಘಟನಾಘಟನ ಕಾರ್ಯ ಘಟನಾ ಮಾಡುವ ನಮ್ಮ ಪಟು ಗುರುವರ ಹೃತ್ಪುಟ ದಿರುವೋರನ್ನ || ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ | ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ || Sri Guru Raghavendraya Namah 🙏 Good things come to all of us quickly and easily 💙💞💙 because ರಾಯರಿದ್ದಾರೆ🙏🙌🙏 ನಂಬಿದವರಿಗೆ ಪವಾಡಗಳು ಸಂಭವಿಸುತ್ತವೆ. ನಿಮ್ಮ ಹೃದಯ ಮತ್ತು ಮನಸ್ಸಿನಿಂದ ನೀವು ಏನನ್ನಾದರೂ ನಂಬಿದರೆ, ನೀವು ಅದನ್ನು ವಾಸ್ತವಕ್ಕೆ ತರುತ್ತೀರಿ🙏🙏
@dayadaya7100
@dayadaya7100 2 года назад
🙏🙏🙏🙏🙏 ಓಂ ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರಥಯಾಚ ಭಜತಾಂ ಕಲ್ಪ ವೃಕ್ಷಾಯ ನಮತಾಂ ಕಾಮದೇನವೇ 🙏🙏🙏🙏🙏
@shekarccs8558
@shekarccs8558 Год назад
🙏
@meghakulkarni9265
@meghakulkarni9265 Год назад
🙏
@meenakaranth6904
@meenakaranth6904 2 года назад
ನನಗೆ ತುಂಬಾ ಇಷ್ಟವಾದ ಮನಸ್ಸಿಗೆ ನೆಮ್ಮದಿ ತಂದು ಕೊಡುವ ಹಾಡು. ಶ್ರೀ ರಾಘವೇಂದ್ರಾಯ ನಮಃ.🙏🙏🙏🙏🙏🌷
@divyagv7437
@divyagv7437 2 года назад
ನಂಬಿದೆನಾಯ್ಯ ಈ ಗುರುಗಳ ಬದುಕೆಂಬ ಈ ಭವಭಯ ಸಾಗರದಿ......... ಕೆಡೆನಾಯ್ಯ ಈ ಬದುಕಿನ ಕೊನೆಯ ವರೆಗೂ.........🙏🙏🙏🙏🙏
@naguhamsaharsha7391
@naguhamsaharsha7391 2 года назад
🙏🏻🙏🏻🙏🏻🙏🏻
@hemarameshhr2253
@hemarameshhr2253 Год назад
Om shree guru ragavendraswami
@AnupamaSriranganath45678
@AnupamaSriranganath45678 Год назад
🙏🙏🙏🙏🙏🙏
@srinivasrao8769
@srinivasrao8769 Год назад
Nimma naama smarane namarellarannu sadaa vollle haadili karadoyalli.
@mukundamukunda5350
@mukundamukunda5350 9 месяцев назад
🌹🌹🌹🙏🙏
@chaitanyachethan2696
@chaitanyachethan2696 3 года назад
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ.....ದೇವರೆ ಕಾಪಾಡು ನಾನು ನಿನ್ನನ್ನು ಮನಸ್ಸರೆ ಪೂಜೆ ಮಾಡುತ್ತಿರುತ್ತೇನೆ......
@dayadaya7100
@dayadaya7100 Год назад
🙏🙏🙏 ನಿಜವಾಗ್ಲೂ ನಿಮ್ಮನ್ನ ನಂಬಿ ಕೆಟ್ಟವರಿಲ್ಲ ಗುರುವೇ 🙏🙏🌹
@jagadishc722
@jagadishc722 3 года назад
🌺ಅಗಮ್ಯ ಮಹಿಮಾ ಲೋಕೆ ರಾಘವೇಂದ್ರೋ ಮಹಾಯಶಾಯ🌺
@rashmivsrashmivs7325
@rashmivsrashmivs7325 Год назад
ನಂಬಿಕೆಯೇ ನೀವು ಗುರುಗಳೇ
@user-wz1wy3wn4p
@user-wz1wy3wn4p 2 года назад
ಮನೋ ವೇಗದಿ ಬಂದು ಮನೆ ಮನವ ಬೆಳಗುವ ಗುರುಗಳು 🙏
@hiteshshetty1985
@hiteshshetty1985 2 года назад
Can you please share your experience about raghavendra Swami
@shailajavk8759
@shailajavk8759 2 года назад
If it's one means...we can... it's plenty
@hiteshshetty1985
@hiteshshetty1985 2 года назад
@@shailajavk8759 thank you. Your answer increased my confidence in rayaru. If you experienced miracles means you are really good person. If possible please answer my few questions. 1. Please tell me what is the best method to get blessing of rayaru, what makes rayaru happy. I fear to chant stotra all because I am non vegetarian 2. Till now i not got any dream about rayaru . Other than dream how rayaru give indication.
@narayankanade528
@narayankanade528 Год назад
Niveditha.k LkG Eng
@shayanshayan8741
@shayanshayan8741 Год назад
​@@hiteshshetty1985whatever your faults may be surrender to his believe him you need to study his life's story you will really surrender to him his heart is like a small baby child if you believe him not only bhakti but also love . I shown love more than bhakti because he showers love on me like a mother so just one word "believe" love him . Om shri Parimalacharya namaha.❤❤❤❤❤❤❤
@rajeshdasapathi
@rajeshdasapathi 3 года назад
Poojyaya Raghavendraya Satyadharma Ratayacha Bajatam Kalpavrukshaya namatam kamadenave..Sri guruRaghavendra
@nagalakshmim6622
@nagalakshmim6622 3 года назад
Rayara ashirvada yallarigu sigali corona dida mukthi sigali.sri Raghavendraya namha 🙏🙏🙏🙏🙏🙏
@premaa7438
@premaa7438 3 года назад
ಓಂ ಶ್ರೀ ರಾಘವೇಂದ್ರಯ ನಮಃ🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@shivanandpujara1996
@shivanandpujara1996 5 месяцев назад
ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 😭😭😭😭😭😭😭😭😭😭😭😭😭😭😭😭😭😭😭😭😭
@user-yf1el5yf7e
@user-yf1el5yf7e 8 дней назад
Rayaru nimge olledu madali
@neelammam1148
@neelammam1148 10 месяцев назад
🌹 ನಿನ್ನನ್ನೇ ನಂಬಿರುವೆ ಗುರುವೇ 🙏🙏🙏🙏🙏🙏🙏
@shilpshridevi8543
@shilpshridevi8543 3 года назад
🌹ಓಂ ಗುರು ರಾಘವೇಂದ್ರ ನಮಃ 🌹
@akash.0411
@akash.0411 2 года назад
🙏🙏
@sulibhavivenkatesh2404
@sulibhavivenkatesh2404 2 года назад
,🙏🙏🙏🙏🙏
@basavataryghoudajakardi4834
@basavataryghoudajakardi4834 2 года назад
@@akash.0411 l
@basavataryghoudajakardi4834
@basavataryghoudajakardi4834 2 года назад
@@akash.0411 m
@basavataryghoudajakardi4834
@basavataryghoudajakardi4834 2 года назад
@@sulibhavivenkatesh2404 kk
@naveenasaxophone5850
@naveenasaxophone5850 3 года назад
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ.....
@mallikarjuntotad8222
@mallikarjuntotad8222 3 года назад
Om shree guru raghavendrayanamaha🙏🙏🙏🙏🙏🙏🙏🙏🙏🙏🙏🙏🙏🙏🙏
@spvhiremath7521
@spvhiremath7521 3 года назад
ಓಂ ಶ್ರೀ ರಾಘವೇಂದ್ರಯ ನಮೋ ನಮಃ ....
@madankumarm3654
@madankumarm3654 2 года назад
ನಿಮನ್ನ ನಂಬಿದೀನಿ ತಂದೆ 🙏
@premaa7438
@premaa7438 3 года назад
ಓಂ ಶ್ರೀ ಗುರುರಾಘೇಂದ್ರರ ಸ್ವಾಮಿ ನಮಃ🙏🙏🙏🙏🙏🙏🙏🙏🙏🙏
@raghavendraadiga3106
@raghavendraadiga3106 3 года назад
ಹರೇ ಶ್ರೀನಿವಾಸ
@sanjanas9357
@sanjanas9357 3 года назад
🙏🙏🙏🙏🙏
@bheemappak3128
@bheemappak3128 3 года назад
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ
@Mukhypraana
@Mukhypraana 3 года назад
@@bheemappak3128 fhoi"#>ojnjnqcebdbbrrbnehhfdhrnnenenhcfhbo
@Trilok3969
@Trilok3969 3 года назад
ಓಂ ಶ್ರೀ ರಾಘವೇಂದ್ರಾಯ ನಮಃ🙏
@lakshmibs7552
@lakshmibs7552 8 месяцев назад
ಗುರುಗಳ್ನ ಯಾರ್ ನಂಬುತ್ತಾರೆ ಅವರಿಗೆ ಎಲ್ಲರಿಗೂ ಒಳ್ಳೆದಾಗುತ್ತೆ ಶ್ರೀ ಗುರು ರಾಘವೇಂದ್ರ ಸ್ವಾಮಿಯೇ ನಮಃ
@vinayn7526
@vinayn7526 3 года назад
Pujyaya Raghavendraya Sathya dharma Rathayacha, bhajatham kalpavrukshaya Namtham kamadenuve Namaha.
@sandhyagopinath5441
@sandhyagopinath5441 3 года назад
//Om Pujyaya Guru Raghavendraya satya dharma vratayacha bajatam Kalpa vrukshaya namatam kamadhenuve//
@raviha5389
@raviha5389 3 года назад
Kanditha thande,ninnanu nambi kettavarillavo, maha mahimaru neevu,
@dyamannapujar1244
@dyamannapujar1244 3 года назад
ನನ್ನಪ ಶ್ರೀ ಗುರು ರಾಘವೇಂದ್ರ ಪ್ರಭುಗಳೇ ನನ್ನ ಕನಸು ಈಡೇರೆಲು ಇನ್ನು 20 ದಿನಗಳೇ ಎಲ್ಲ ನೀನೇ ಎಲ್ಲವೂ ನೀವೇ ಜೈ ಹಿಂದ್
@shanthiholla8749
@shanthiholla8749 3 года назад
Sri guru ragavendra ya namaha lote of 🙏
@nageswararaodamaraju131
@nageswararaodamaraju131 3 года назад
Excellent shri narasimha nayak sir
@narasimhamurthyk6931
@narasimhamurthyk6931 3 года назад
OM Sri Guru Ragavendraya namaha Kaliyuga kamadhenu kapadappa thande Guru Ragavendra Prabhu kapadappa 🙏🙏🙏
@shanthiholla8749
@shanthiholla8749 3 года назад
Om shree ragavendra ya namaha 🌹 om shree ragavendra ya namaha 🌹🌺🙏🙏❤️❤️🙏🙏
@chetanb9352
@chetanb9352 3 года назад
OM SHREE RAGHAVENDRAYA NAMAH
@veenakurundwad651
@veenakurundwad651 3 года назад
ಓಂ ಶ್ರೀ ಗುರು ರಾಘವೇಂದ್ರಾಯ ನಂಮಹ
@UmeshGuruRayaru
@UmeshGuruRayaru 3 года назад
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ
@raghavendrachikkalli3968
@raghavendrachikkalli3968 3 года назад
Shree guru raghavendra🙏🏽🙏🏽🙏🏽
@kashinathpai5413
@kashinathpai5413 3 года назад
Om shree Raghavendray namah 🙏🙏🙏
@hekanthappa9605
@hekanthappa9605 11 месяцев назад
ಓಂ ಶ್ರೀ ಗುರು ರಾಘವೇಂದ್ರ ನಮಃ 🙏
@chethanchethandg7937
@chethanchethandg7937 3 года назад
OM SHREE PUJAYA GURURAGAVENDRAYA SWAMI NAMO NAMHA
@hekanthappa9605
@hekanthappa9605 Год назад
ಗುರು ರಾಘವೇಂದ್ರ ನಮಃ 🙏🏻 ನನ್ನ ಮನೆ ಕಟ್ಟಲು ಶಕ್ತಿ ಕೊಡು ತಂದೆ 🙏🏻🙏🏻🙏🏻🙏🏻
@kashinathpai5413
@kashinathpai5413 3 года назад
Om shree Raghavendray namah 🙏
@raghuganesha2924
@raghuganesha2924 Год назад
ತಾಯಿಯ ಪ್ರತಿ ರೂಪ ಗುರುಗಳು
@manjulamanju7877
@manjulamanju7877 3 года назад
Om shri gururagavendraya namaha
@raghavendraadiga3106
@raghavendraadiga3106 3 года назад
@appiappi9412
@appiappi9412 2 года назад
Nice
@nagahonnaver2528
@nagahonnaver2528 3 года назад
ಶ್ರೀ ಗುರು ರಾಘವೇಂದ್ರಾಯ ನಮಃ 🙏🚩🕉️
@santhoshg245
@santhoshg245 2 года назад
ಓಂ ಪೊಜ್ಯ ಗುರುರಾಘವೇಂದ್ರಾಯ ಸ್ವಾಮಿಯೇ ನಮಃ🙏🙏
@radhabai2933
@radhabai2933 2 года назад
ರಾಯರ ಈಹಾಡು ತುಂಬಾ ಚೆನ್ನಾಗಿ ಇದೆ
@preranapraveenashrit24
@preranapraveenashrit24 3 года назад
🙏🙏🙏🙏🙏🙏🙏Om Shree GuruRaghvendraya Namaha🙏🙏🙏🙏🙏
@bpumesha4653
@bpumesha4653 2 года назад
🌺🌺🌺ಪೂಜ್ಯಯ ರಾಘವೇಂದ್ರಾಯ ಸತ್ಯ ಧರ್ಮ ರತಯಾಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮದೇನವೇ.🙏🙏🙏🕉🕉🕉🌷🌷🌷🌹🌹🌹🌼🌼🌼🏵🏵🏵🌺🌺🌺💐💐💐🕉🕉🕉🙏🙏🙏
@chethancn9249
@chethancn9249 Год назад
🙏
@krishnashanbhogue3255
@krishnashanbhogue3255 Год назад
🙏
@VenkateshaS
@VenkateshaS 3 года назад
ಶ್ರೀ ಗುರುಭ್ಯೋ ನಮಃ #VenkateshaS
@dayadaya7100
@dayadaya7100 2 года назад
🙏🌹🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🌹
@purushothamarao1849
@purushothamarao1849 2 года назад
In Kaliyuga only Guru Raghavendra Swamy protects and fulfills all our prayers . Firm belief and devotion is all that is required to get His blessings.
@chaitravarchagalla5056
@chaitravarchagalla5056 5 месяцев назад
ರಾಯರೇ ನನಗೆ ಎಲ್ಲ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ 🙏🙏🙏🙏🙏
@priyankanelogi5258
@priyankanelogi5258 Год назад
Om Shri guru Raghavendraya namaha 🙏
@mallikarjuntotad8222
@mallikarjuntotad8222 3 года назад
Om shree guru raghavendrayanamaha🙏🙏🙏🙏🙏🙏
@mallikarjuntotad8222
@mallikarjuntotad8222 3 года назад
Om shree guru raghavendrayanamaha🙏🙏🙏
@srinivaskulkarni7774
@srinivaskulkarni7774 Год назад
ಶ್ರೀ ರಾಘವೇಂದ್ರ ನಮಃ ಶ್ರೀ ರಾಘವೇಂದ್ರ ನಮಃ ಶ್ರೀ ರಾಮ ಶ್ರೀ ರಾಮ
@preetiumesh8706
@preetiumesh8706 3 года назад
Raaghappa🙏🙏
@roopeshgowda7892
@roopeshgowda7892 3 года назад
Om guru Raghavendraya namanha 🙏
@ranganathhk8735
@ranganathhk8735 3 года назад
Nanna Aradhya guru devaru namma Rayaru
@svapparao207
@svapparao207 3 года назад
ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః
@vani4144
@vani4144 9 месяцев назад
Soooooper
@srinivasdevanari7973
@srinivasdevanari7973 3 года назад
ಪರಮ ಪೂಜಾ.. ಶ್ರೀ ರಾಘವೇಂದ್ರ ರಾಯರೇ ನೀವೇ ಕಾಪಾಡಿ
@nandeshnalvar2344
@nandeshnalvar2344 2 года назад
ಶ್ರೀ ಗುರುರಾಘವೇಂದ್ರಾಯ ನಮಃ
@gururajraibagakar2234
@gururajraibagakar2234 Месяц назад
ನಾನು ನಿಮ್ಮನೆ ನಂಬಿದ್ದೇನೆ ರಾಘವೇಂದ್ರ ಕಾಪಾಡು ತಂದೆ
@natarajughhuchaveeraiah6772
@natarajughhuchaveeraiah6772 3 года назад
Om Sri Guru Raghavendraya namaha 🙏
@kishuvrao3035
@kishuvrao3035 2 года назад
ಓಂ ಶ್ರೀ ಗುರು ರಾಘವೇಂದ್ರಯ ನಮಃ
@dayadaya7100
@dayadaya7100 2 года назад
🙏🙏🙏 ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏
@poornimaks2932
@poornimaks2932 3 года назад
Om guru Raghavendra namaha 🙏🙏🙏🙏🙏
@marulasiddanagoudakn5201
@marulasiddanagoudakn5201 3 года назад
Om sree Guru Raghavendraya Namaha....
@shanthiholla8749
@shanthiholla8749 3 года назад
Om shree ragavendra ya namaha more 🙏🙏❤️
@santhoshv4268
@santhoshv4268 Год назад
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ 🙏🌼🌻🌺🙏
@karthikk5944
@karthikk5944 11 месяцев назад
ಓಂ ಶ್ರೀ ರಾಘವೇಂದ್ರಾಯ ನಮಃ...
@kavitha.ckavitha.c6143
@kavitha.ckavitha.c6143 2 года назад
ಶ್ರೀ ಗುರು ರಾಘವೇಂದ್ರಾಯ ನಮಃ 🙏❤🙏
@sujendrasuji9006
@sujendrasuji9006 3 года назад
Jaisriram Om shree guru raghavendraya namaha 🙏🌸🙏🌸🙏🌸💞💓
@vishwanatham829
@vishwanatham829 2 года назад
..🙏🙏..ಓಂ ಶ್ರೀ ಗುರು ರಾಘವೇಂದ್ರಾಯ ನಮಃ..🙏🙏..
@prasannanaik3825
@prasannanaik3825 2 года назад
ನನ್ನ ನೆಚ್ಚಿನ ಗೀತೆ❤️
@preethuprakashprakash1832
@preethuprakashprakash1832 Год назад
Om shree Guru ragavendraya namah
@sunithasuni2116
@sunithasuni2116 Год назад
Om sri guru Raghavendraaya.🙏🙏🙏🙏🙏
@chethandg6377
@chethandg6377 2 года назад
OM SHREE SWAMI PUJAYA GURURAGAVENDNRAYA SWAMI NAMO NAMHA 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏
@ShivaKumar-qi1cy
@ShivaKumar-qi1cy 3 года назад
Nanna ammma e. Devaru 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@premaa7438
@premaa7438 3 года назад
🙏🙏🙏🙏
@shashidharshashi1822
@shashidharshashi1822 10 месяцев назад
ನನ್ನ ಎರಡನೇ ತಾಯಿ ನನ್ನ ರಾಯರು ❤️🙏🏽
@maheshnayak8639
@maheshnayak8639 2 года назад
ಓಂ ಗುರು ರಾಘವೇಂದ್ರಸ್ವಾಮಿ ನಮಃ 🙏🙏🙏
@mallikarjuntotad8222
@mallikarjuntotad8222 3 года назад
Om shree guru raghavendraya namaha🙏🙏🙏🙏🙏🙏🙏🙏🙏
@kirankadwadkar6547
@kirankadwadkar6547 2 года назад
Om Sree Raghavendraya Namaha🙏🙏🌹🌺
@shanthiholla8749
@shanthiholla8749 3 года назад
So beautiful song 😍🙏🙏🙏
@venkim5587
@venkim5587 3 года назад
Appa ragavendra namappa 🙏
@hekanthappa9605
@hekanthappa9605 7 месяцев назад
ಓಂ ಶ್ರೀ ರಾಘವೇಂದ್ರ ಸ್ವಾಮಿ 🙏🏿
@shekarccs8558
@shekarccs8558 Год назад
ಓಂ ಶ್ರೀ ಗುರುಭ್ಯೋನಮಃ 🙏🙏🌹🌹
@hekanthappa9605
@hekanthappa9605 Год назад
ಓಂ ಸಾಯಿ ರಾಂ 🙏🙏💯
@arun1764
@arun1764 Год назад
🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏
@shanthiholla8749
@shanthiholla8749 3 года назад
Om namo ragavendra ya namaha 🌹🌹🌹❤️❤️🙏🙏🙏🙏❤️
@naveenking6427
@naveenking6427 2 года назад
Super.Song.🙏🙏🙏🙏🙏
@harshithaguruhs4267
@harshithaguruhs4267 2 года назад
ಓಂ ಶ್ರೀ ರಾಘವೇಂದ್ರಯ ನಮಃ
@nageshsureban412
@nageshsureban412 6 месяцев назад
Ninnanne nambiruve gurudevaa 🙏 kaapadi munnedesu gurudevaa 🙏🙏 Jai Shree guru Raghavendraya pahima rakshakam 🙏🙏 uddarisu thande anugrahisi munnedesu gurudevaa 🙏🙏
@nagarjunarjun2221
@nagarjunarjun2221 3 года назад
Om Sree Guru Ragavendra Swami 🙏🙏🙏
@SCIENTIFICDRAGONS
@SCIENTIFICDRAGONS 3 года назад
Om shree ragavendra namaha🙏
@rameshd7517
@rameshd7517 Год назад
Om Shri guru raghavendra swamy namaha om pujjaya raghavendraya Satya dharma rathayacha bajatham kalpa rukchaya namatham kamadhenave kaliyugadha kamadhenu Shri guru raghavendra swamy namaha
@veereshkk5647
@veereshkk5647 2 года назад
🙏🙏 ಓಂ ಶ್ರೀಗುರು ರಾಘವೇಂದ್ರಾಯ ನಮಃ 🙏🙏
@lakshmiug1110
@lakshmiug1110 3 года назад
🕉 Sri Gururaghavendraya Namaha 🙏🏻 🙏🏻 🙏🏻 🙏🏻 🙏🏻 🌹 💐 🌷 🌼 🌸 🌻 🏵️ 🌺🥀🍀💮 🥥 🍌 🥭 🍎 🍏 🍇 🍍 🍉 🍊 🍈 🥝 🌰
@raghavendraadiga3106
@raghavendraadiga3106 3 года назад
ಹರೇ ಶ್ರೀನಿವಾಸ ೯೯೭೨೫೨೬೬೦೨
Далее
The tactic worked 😂#shorts by  Leisi Show
00:26
Просмотров 3,6 млн
Sri Rayara Akshara Malika stotra
17:36
Просмотров 8 млн
Devaki Nandana
24:44
Просмотров 4,2 млн
Jakone, Kiliana - Асфальт (Mood Video)
2:51
Просмотров 3,3 млн
Janona
4:09
Просмотров 1,4 млн
GODZILLA
2:09
Просмотров 883 тыс.
Arshavir Martirosyan - Voroshel em  chspasem
4:16
Просмотров 588 тыс.