Тёмный

ನಮಗೆ ವಿದ್ಯುತ್ ಕೊಡಿ ಉಚಿತ ಬೇಡ | ಕುತ್ಲೂರು ಮಲೆಯ 32 ಕುಟುಂಬಗಳ ಶತಮಾನದ ಕೂಗು | Suddi Exclusive | 

Suddi News Belthangady
Подписаться 114 тыс.
Просмотров 3,8 тыс.
50% 1

Suddi News Belthangady
ನಮಗೆ ವಿದ್ಯುತ್ ಕೊಡಿ ಉಚಿತ ಬೇಡ | ಕುತ್ಲೂರು ಮಲೆಯ 32 ಕುಟುಂಬಗಳ ಶತಮಾನದ ಕೂಗು | Suddi Exclusive |
**ಕರೆಂಟ್ ಕೊಡದಿರುವುದಕ್ಕೆ,ರಸ್ತೆ ಆಗದಿರುವುದಕ್ಕೆ ಒಂದೇ ಕಾರಣ ಅರಣ್ಯ!
**ಮಲೆಯಲ್ಲೇ ಶತಮಾನಗಳಿಂದ ವಾಸಿಸುವವರಿಗೆ ಫ್ರೀ ವಿದ್ಯುತ್ ಇಲ್ವಾ?
**ಜನರೇ ರಸ್ತೆ ಮಾಡಿದ್ರೂ ಆಗುತ್ತೆ ಕೇಸ್
**ಆ ರಸ್ತೆಯಲ್ಲೇ ಸರ್ಕಾರಿ ಅಧಿಕಾರಿಗಳು ಬರ್ತಾರೆ,ಅದು ಸರೀನಾ?
**ಹುಲಿ,ಆನೆ ಕಾರಿಡಾರ್ ಅಂತಿದೆ,ಮಲೆಕುಡಿಯರಿಗೆ ಏನೂ ಇಲ್ವಾ?
**ರಸ್ತೆ,ವಿದ್ಯುತ್ ಗಾಗಿ ಶತಮಾನಗಳ ಹೋರಾಟ
**ಎಷ್ಟೇ ಕೇಳಿಕೊಂಡರೂ ಇಲ್ಲಿನವರದ್ದು ಅರಣ್ಯರೋಧನೆ!
**ಮೆಸ್ಕಾಂ ಕೊಟ್ಟಿರುವ ಸೋಲಾರ್ ಬಾಕ್ಸ್ ಹಲವೆಡೆ ಕೆಲಸ ಮಾಡುತ್ತಿಲ್ಲ!
**ಸೋಲಾರ್ ಬೆಳಕು ನೀಡುತ್ತೆ,ಅಡುಗೆ ಮನೆಯಲ್ಲಿ ನೆರವಾಗಲ್ಲ!
**ಊರಿಗೆಲ್ಲ ಉಚಿತ ವಿದ್ಯುತ್ -ಇವರಿಗೆ ಏನು ಉಪಯೋಗ!
**ಕೆಲವು ಮನೆಗಳಲ್ಲಿ ಕಿರು ಜಲವಿದ್ಯುತ್ ವ್ಯವಸ್ಥೆ
**ಮಳೆಗಾಲದಲ್ಲಿ ಆರೋಗ್ಯ ಹದಗೆಟ್ಟರೆ ಮರಣವೇ ಗತಿ!
#belthangady#forest#latest#oldest#village#people#leavingoflifestyle#ujire#venoor#kuthlooru#family#suffer#electricity#house#road#kudla#dharmasthala#karnatakaforest#westernghats#visitingplace#kuduremukha#mangalore#tulunadu#rainyseason#yearsofstruggle#indiangovernment#karnatakagovernment#mescom#forestanimals#animals#nature

Опубликовано:

 

13 июл 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 5   
@rajudeepu8520
@rajudeepu8520 Год назад
ನಮಗಿಂತ ನಿಮ್ಮ ಜೀವನ ತುಂಬಾ ಚೆನ್ನಾಗಿಧೆ ನಿಮ್ಮತ್ರ ಕರೆಂಟ್ ರಸ್ತೆ ಇಲ್ಲ ಪ್ರೀತಿ ನಂಬಿಕೆ ಒಗ್ಗಟ್ಟು ಇದೇ ಹಿಂದಿನಿಂದ ಬಂದ ಆಚರವಿಚಾರಗಳು ಇದೇ ನಮ್ಮನಿ ಅದೆಲ್ಲ ಯಾವುದೇ ಇಲ್ಲ. ಈ ಆಧುನಿಕ ಜಗತಿಗೆ ಬಂದು ಮೊಬೈಲ್ ಮಾತಡುದ್ದು ಬಿಟ್ಟರೆ ಮುಖತ ಮಾತಾಡೋರ ಸಂಖ್ಯಾ ಕಮ್ಮಿ ಅಗಿದೇ ಹಿಂದಿನ ಪರಪರೇಗಳ್ನು ಪಾಲಿಸಲು ನಮಗೆ ಸಮಯವಿಲ್ಲ. ನನಗೆ ನಿಮ್ಮ ಜೀವನ ನೋಡಿ ಬಾಲ್ಯ ನೆನಪಾಯಿತಾ. ನಿಜವಾಗಲೂ ನಮಗಿಂತ ನೀವು ಅದೃಷ್ಟವಂತರು 🙏🙏🙏🙏❤️❤️❤️❤️❤️.
@shwethas4424
@shwethas4424 Год назад
ಈ ವರದಿ ನಂತರವಾದ್ರೂ ರಸ್ತೆ, ವಿದ್ಯುತ್ ಸಮಸ್ಯೆ ಪರಿಹಾರ ವಾಗಲಿ
@sulochanab9458
@sulochanab9458 Год назад
Ishtara thanaka yaru illige bandillave, madyadavaru kuda
@anvith.9631
@anvith.9631 11 месяцев назад
ಬಂದಿದ್ರು ಕಲಾಮಾಧ್ಯಮ youtob
@RaviRaj-qi6sj
@RaviRaj-qi6sj Год назад
EDU.Namma.janaru.ellaranthe.evarigu.baduku.hakkillava
Далее
Վարդավառը Գյումրիում
00:15
Просмотров 134 тыс.