Anna nimage namo namaha anna yestu adabutavagi helidira andre vanrisalu padagalanu hudukabeku danya anna tumba kusiyayitu anna om gurubyo namaha🙏🙏🙏🙏🙏💐💐💐💐💐🌺🌺🌼🌼🌹🌹🌸🌸
Namokar mantra ಹೇಳ್ರಿ.. ಆದರೆ ಪುಸ್ತಕ ಚೆನ್ನಾಗಿ ಶ್ರದ್ದೆಯಿಂದ ಓದಿ. ಯಾವುದೇ ಮಂತ್ರ ಪೂಜೆ ನಮ್ಮ ಮನಸ್ಥಿತಿ ಮತ್ತು ಮನೋಬಲ ಹೆಚ್ಚಿಸಲಿಕ್ಕೇ ಇರುತ್ತವೆ. ಆದರೆ ನಮ್ಮ ಪ್ರಯತ್ನ ಇರಲೇಬೇಕು.